ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಿನ್ನ ನೋವು ನಾ ಅನುಭವಿಸಬಲ್ಲೆ..
ಮಾಹಿ ಮೂಲ : Christine Rigden ನಾನು, ನಿನ್ನ ನೋವನ್ನು ಅನುಭವಿಸಬಲ್ಲೆ ಅದನ್ನೇ ಸ್ಪರ್ಶಿಸಿ ಕರಗಿ ಹೋಗುವ ಹಾಗೆ ಮಾಡಲು ಹಾತೊರೆಯುತ್ತೇನೆ ಹೌದು ನನಗೆ ಗೊತ್ತಿದೆ ನಾನು ನಿನ್ನ ನೋವನ್ನು ನೋಡುವುದು ಅಸಾಧ್ಯ ಆಳ ಅಗಲವಂತೂ ದೂರದ ಮಾತು ಕತ್ತಲೆ ಎಷ್ಟು ಆವರಿಸಿದೆಯೆಂದು ನನಗೇನು ಗೊತ್ತು? ನನಗೇನು ಗೊತ್ತಿಲ್ಲ, ಹರಿತ ಚೂರಿ ನಿನ್ನ...
ತಲೆಯಲ್ಲುಳಿದ ಸೀರಿನಂತೆ..
ರೇಣುಕಾಧರಿ ಬಾಚಣಿಕೆಯ ಹಲ್ಲುಗಳ ನಡುವೆ ಸಿಕ್ಕಿಕೊಂಡಿದ್ದ ಸೀರು, ಅಲಲೇ...ಹೇನಿನ ಮರಿಯೂ ಮೇಯುತ್ತಿದೆ ತಲೆ ಕೆರೆದಾಗೆಲ್ಲಾ ಅನುಮಾನ ಎರಡು ಗುತ್ತಗಿನ ಹಲ್ಲಿನ ಬಾಚಣಿಕೆಯಿಂದ ತಲೆಯ ಬೈತಲೆ ತೆಗೆದು ಬಾಚಿದೆ ಅಂಗಿ ಜಾಡಿಸಿದರೆ ಏನೂ ಇಲ್ಲ ಅಮ್ಮನ ನಗು ಹೇನಿಲ್ಲ...ಆದರೂ ಇದೆಲ್ಲಿಂದ ಬಂತು? ಅದು ನಿನ್ನದಲ್ಲ,...
‘ಗುಲಾಬಿ ಗ್ಯಾಂಗ್’ ಸಿಡಿಯಲಿದೆ..
ಪ್ರಕೃತಿದತ್ತವಾದ ಈ ಭೂಮಿಯು ಸೇರಿ ಕಾಡು, ನದಿ, ಎಲ್ಲವನ್ನೂ ಹೆಣ್ಣಿಗೆ ಹೋಲಿಸಿದ ಈ ಪುರುಷ ನಂತರ ಮಾಡಿದ್ದೇನು ಗೊತ್ತಾ? ಅಬ್ಬಬ್ಬಾ ಒಂದಲ್ಲ ಎರಡಲ್ಲ. ಸತಿ ಸಹಾಗಮ, ತಲಾಖ್, ಬುರ್ಖ, ಬಾಲ್ಯ ವಿವಾಹ, ಶಿಕ್ಷಣದಿಂದ ಹೊರಗೆ, ವಿದವೆ, ದೇವದಾಸಿ ಇಂದ ಹಿಡಿದು ರೇಪ್ ಹಾಗೂ ಗುಜ್ಜಾರ್ ಮದುವೆ ತನಕ ಅನೇಕ ಆಚರಣೆಗಳ ಮೂಲಕ ಹೆಣ್ಣಿನ ಮೇಲೆ...
ಮಂಗಳ ‘ಮುದ್ರಿಕೆ’
ಮಂಗಳ.ಸಿ ಕಾರಂತರ 'ಚೋಮನದುಡಿ'ಯ ಚೋಮ ನನ್ನನ್ನು ತುಂಬಾ ಕಾಡೋನು. ಯಾಕೆಂದರೆ ನನ್ನೊಳಗೂ ಈಡೇರದ ಆಸೆಯ ಚೋಮನಿದ್ದ. ನಾನೆಲ್ಲಿ ಆಸೆ ಈಡೇರುವ ಮುಂಜೆಯೇ ಚೋಮನಂತಾಗಿ ಬಿಡುವೆನೋ ಎಂದು ಆಗಾಗ ಭಯವಾಗೋದು. ಸದ್ಯ ಹಾಗಾಗಲಿಲ್ಲ. ಇದು ನನ್ನ ಪುಸ್ತಕ- ಕೃಷ್ಣಮುದ್ರಿಕೆ ...
ಮಂಗಳ 'ಮುದ್ರಿಕೆ'

ಅಂಬೇಡ್ಕರ್ ನಾಟಕೋತ್ಸವ
ಅವರು ‘ತೆರೆದ ಬಾಗಿಲು’
'ಬನ್ನಿ ಹಾಗೇ ಒಂದು ನಿಮಿಷ ನಮ್ಮ ಮ್ಯೂಸಿಯಂ ನೋಡಿಬಿಡುವರಂತೆ..' ಎಂದರು ಮ್ಯೂಸಿಯಂ ಎಂದರೆ ಸಾಕು ನಾನು ಮೊದಲಿನಿಂದಲೂ ಮಾರು ದೂರ. ಆ ವಿಜ್ಞಾನಕ್ಕೂ, ನನ್ನ ಅಜ್ಞಾನಕ್ಕೂ ಎಲ್ಲೆಂದೆಲ್ಲಿಯೂ ಸಂಬಂಧವಿರಲಿಲ್ಲ. ಇನ್ನು ಚರಿತ್ರೆ, ಪಳೆಯುಳಿಕೆ ಉಹ್ಞೂ ಸಾಧ್ಯವೇ ಇಲ್ಲ ಆದರೆ ಏನು ಮಾಡುವುದು ಈಗ ಒತ್ತಾಯಿಸುತ್ತಿದ್ದವರು ನನ್ನ ಒಂದು ಕಾಲದ...
ಅವರು 'ತೆರೆದ ಬಾಗಿಲು'

ಶೂ ಗಟ್ಟಿಯಾಗಿದೆ…
ಮಂಜುನಾಥ್ ಸಿ ನೆಟ್ಕಲ್ ಒಂದು ಸಂಜೆ ಮನೆಗೆ ದಿನಸಿ ತರಲು ಹೋದಾಗ ಬೆಂಗಳೂರಿನ ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿ ದಿನಸಿ ಅಂಗಡಿ ಮುಂದೆ ಒಬ್ಬ ಉತ್ತರ ಕರ್ನಾಟಕದ ಶೈಲಿಯಲ್ಲಿ ಕಚ್ಚೆ ಪಂಚೆ ಟೊಪ್ಪಿ ಧರಿಸಿದ್ದ ವ್ಯಕ್ತಿ ಕುಳಿತಿದ್ದರು. ಅವರ ಮುಂದೆ ಒಂದು ಚೀಲ ಹಾಗೂ ಅದರಲ್ಲಿ ಕುಡಿಯುವ ನೀರಿನ ಬಾಟಲ್ ಚಪ್ಪಲಿ ಹೊಲಿಯಲು ಬೇಕಾದ ಕೆಲವೇ...
ಹಳ್ಳಿ ಭಾಷೆ ಎಂದು ಮೂಗು ಮುರಿಯುವವರು ಜಾಸ್ತಿ..
ಚೇತನ್ ಜೀರಾಳ್ ಕನ್ನಡದಲ್ಲಿ ಮಹಾಪ್ರಾಣವಿದೆ ಅಂತ ಹೇಳೋರು ಕರ್ನಾಟಕದ ಉದ್ದಗಲ ಅಡ್ಡಾಡಿದಂತೆ ಕಾಣುವುದಿಲ್ಲ. ಕನ್ನಡದ ಆಡುಭಾಷೆಯಲ್ಲಿ ಮಹಾಪ್ರಾಣಗಳು ಸಿಗುವುದು ಬಹಳ ಕಡಿಮೆ. ಅದರಲ್ಲೂ ಕೆಲವು ಜಾತಿಯಲ್ಲಿ, ಮನೆಯಲ್ಲಿ ಸಂಸ್ಕೃತದ ಪ್ರಭಾವ ಇದ್ದವರಲ್ಲಿ, ಇಲ್ಲ ಬರೆದಂತೆ ಮಾತನಾಡಬೇಕು ಎನ್ನುವವರಲ್ಲಿ ಮಹಾಪ್ರಾಣಗಳನ್ನು ಕಾಣಬಹುದು....
ಯಾವ ಚೆಲವಿಯ ಮುಡಿಯದ್ದು..
ಯುದ್ದ ಮತ್ತು ಪ್ರೇಮದ ಅಧ್ಯಾಯಗಳು ಲಕ್ಷ್ಮಣ್ ಹೆದ್ದಾರಿಯ ಮೈಲುಗಲ್ಲುಗಳಂತಹ ಬಣ್ಣ ಮಾಸಿದ ಹಳೆಯ ಪುಸ್ತಕದ ಪುಟಸಂಖ್ಯೆಗಳು ಮೊದಲ ಪುಟದಲಿ ಆಕಾಶ ಬಣ್ಣದ ಇಂಕಿನಲಿ ಮೋಡಿ ಲಿಪಿಯಲಿ ಬರೆದು ಹಾರೈಸಿದ ಪುಟ್ಟ ಹಸ್ತಾಕ್ಷರ ಮುಟ್ಟಿದರೆ ಎಲ್ಲಿ ಮುರಿದೆ ಹೋಗುವ ನಾಜೂಕಿನ ತರಗೆಲೆಯ ಅಥವ ತಾಳೆಗರಿಯಂತಹ ಚಲಾವಣೆಯಿಲ್ಲದ ಹಳೆಯ ನೋಟಿನ ಕಂತಿನ...
‘ಕತ್ತಲೆಕಾನು’ ಬೆಳಕಿಗೆ ಬಂತು
ಸಿದ್ದಾಪುರ (ಉತ್ತರಕನ್ನಡ)ದ ಲಯನ್ಸ ಬಾಲಭವನದಲ್ಲಿ ಗಂಗಾಧರ ಕೊಳಗಿಯವರ 'ಕತ್ತಲೆಕಾನು' ಕಾದಂಬರಿ ಬಿಡುಗಡೆ ಕಾರ್ಯಕ್ರಮ. ಸಾಹಿತಿ ಶ್ರೀಧರ ಬಳಗಾರ ಬಿಡುಗಡೆ ಮಾಡಿದರು. ಉತ್ತರ ಕನ್ನಡ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸಿದ್ದರು. ಪರಿಸರ ತಜ್ಞ, ಬರಹಗಾರ ಶಿವಾನಂದ ಕಳವೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು....
'ಕತ್ತಲೆಕಾನು' ಬೆಳಕಿಗೆ ಬಂತು

‘ಸೈಡ್ ವಿಂಗ್’ ಫೋಟೋ ಆಲ್ಬಂ
ತಮ್ಮ ಹೊಸ ಶೈಲಿಯ ನಾಟಕಗಳ ಮೂಲಕ ಹೆಸರಾಗಿರುವ ಶೈಲೇಶ್ ಕುಮಾರ್ ನಿರ್ದೇಶನದಲ್ಲಿ ಹೊಸ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು ಈ ಮೂಲಕ ಹೊಸ ತಂಡ 'ಸೈಡ್ ವಿಂಗ್' ತನ್ನ ಮೊದಲ ಹೆಜ್ಜೆಯನ್ನಿಟ್ಟಿತು. ಭರತ್ ಸ ಜಗನ್ನಾಥ್ ಬರೆದ 'ಮರ-ಅಮರ' ಬೀದಿ ನಾಟಕವನ್ನು ಶೈಲೇಶ್ ಕುಮಾರ್ ನಿರ್ದೇಶಿಸಿದರು. ಮರ ಅಮರವಾಗಿರಬೇಕು ಎನ್ನುವ...
'ಸೈಡ್ ವಿಂಗ್' ಫೋಟೋ ಆಲ್ಬಂ

ಸರಳಾಂಗಣಕ್ಕೆ ಬರ್ತಾನೆ ಮೋಲಿಯರ್
ನಾಟ್ಕ ಶುರುವಾಗಿದೆ… ಸ್ಕ್ರಿಪ್ಟ್ ಎಲ್ಲುಂಟು?!!
ಕ್ಯಾನ್ಸರು ಬಂದಾಗ ಆ ಭಾಗವನ್ನು ಕತ್ತರಿಸಿ ತಗೆದು ಎಸೆಯುವುದು ಕ್ರಮ. ಆದರೆ ಮೆದುಳಿಗೆ ಕ್ಯಾನ್ಸರ್ ಬಂದಾಗ ಮೆದುಳು ಕತ್ತರಿಸಿ ತೆಗೆದರೆ ಜೀವ ಉಳಿದೀತೇ?.... ಇದು ಈವತ್ತು ಸಿದ್ಧರಾಮಯ್ಯನವರ ಸಂಕಟವೂ ಹೌದು; ಸೋನಿಯಾ ಗಾಂಧಿಯವರ ಸಂಕಷ್ಟವೂ ಹೌದು! ಬಲಪಂಥೀಯ ಸರ್ಕಾರವೊಂದು ದೇಶದಲ್ಲಿ ಮೊದಲ ಬಾರಿಗೆ ‘ಬುಲ್ಡೋಜಿಂಗ್ ಮೋಡ್’...
ನಾಗೇಶ್ ಹೆಗಡೆ ಕಂಡ ‘ಕುಲಾಂತರಿ’
ಏನಿದು ಕುಲಾಂತರಿ ಸಾಸಿವೆ? ನಾಗೇಶ್ ಹೆಗಡೆ ಈ ಭಾನುವಾರ ಬೆಂಗಳೂರಿನಲ್ಲಿ 'ಕುಲಾಂತರಿ ಸಾಸಿವೆ' ವಿರುದ್ಧ ಪ್ರತಿಭಟನಾ ಸಮಾವೇಶ ನಡೆಯಿತು. ಅಲ್ಲಿಗೆ ಬಂದಿದ್ದ ಅನೇಕರಿಗೆ ಈಗಲೂ ಅದೇನೆಂಬ ಸ್ಪಷ್ಟ ಕಲ್ಪನೆ ಇಲ್ಲವೆಂಬುದು ಗಮನಕ್ಕೆ ಬಂದುದರಿಂದ ಕೆಲವು ಮಾಹಿತಿಗಳನ್ನು ಇಲ್ಲಿ ನೀಡುತ್ತೇನೆ. ನೀವೂ ಫ್ರೆಂಡ್ಸ್ ಜೊತೆ ಹಂಚಿಕೊಳ್ಳಬಹುದು;...
ನಾಗೇಶ್ ಹೆಗಡೆ ಕಂಡ 'ಕುಲಾಂತರಿ'
ಏನಿದು ಕುಲಾಂತರಿ ಸಾಸಿವೆ? ನಾಗೇಶ್ ಹೆಗಡೆ ಈ ಭಾನುವಾರ ಬೆಂಗಳೂರಿನಲ್ಲಿ 'ಕುಲಾಂತರಿ ಸಾಸಿವೆ' ವಿರುದ್ಧ ಪ್ರತಿಭಟನಾ ಸಮಾವೇಶ ನಡೆಯಿತು. ಅಲ್ಲಿಗೆ ಬಂದಿದ್ದ ಅನೇಕರಿಗೆ ಈಗಲೂ ಅದೇನೆಂಬ ಸ್ಪಷ್ಟ ಕಲ್ಪನೆ ಇಲ್ಲವೆಂಬುದು ಗಮನಕ್ಕೆ ಬಂದುದರಿಂದ ಕೆಲವು ಮಾಹಿತಿಗಳನ್ನು ಇಲ್ಲಿ ನೀಡುತ್ತೇನೆ. ನೀವೂ ಫ್ರೆಂಡ್ಸ್ ಜೊತೆ ಹಂಚಿಕೊಳ್ಳಬಹುದು;...
ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ..
ಪ್ರವೀಣಕುಮಾರ್ .ಗೋಣಿ ಸ್ಪ್ಯಾನಿಶ್ ಕವಿ ಪ್ಯಾಬ್ಲೋ ನೆರೂಡ ಅವರ "You start dying slowly" ಪದ್ಯದ ಭಾವಾನುವಾದ ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ ಹರಿಯದೆ ನಿಂತ ನೀರಂತೆ ನೀವಾದರೆ ಓದದೇ ಅಧಮನಂತೆ ನೀವಾದರೆ ಬದುಕಿನ ಬೆರಗುಗಳ ಸದ್ದಾಲಿಸದ ಕಿವುಡ ನೀವಾದರೆ ನಿಮ್ಮ ಬಗ್ಗೆ ನಿಮಗೆ ಒಂದು...
ಸಿಗಬಾರದೆ ಅಂಗೈಗೆ ಆಕಾಶ..
ಶುಭಾ ಎ.ಆರ್. ಅಂಗೈಯಲೊಂದಿಷ್ಟು ಆಕಾಶ ಕಣ್ರೆಪ್ಪೆ ಎತ್ತಿದರೆ ಸಾಕು ತುಂಬಿ ಹರಿದದ್ದು ಆಕಾಶ ಕೈಗೆಟುವಷ್ಟೇ ದೂರ ಆದರೂ ಮೇಲೆ ಮೇಲಕೇರುವ ಆಕಾಶ ಕತ್ತಲೆ ಸುಳಿಸುಳಿದಂತೆ ಬರಿದೆ ಚುಕ್ಕಿಗಳ ಚಿತ್ತಾರ ಎರವಲು ಬೆಳಕಲ್ಲೂ ಹೊಳೆವದು ಸಂಭ್ರಮ ಬಾಯ್ದೆರದಂತೆ ಖಾಲಿ ಹಣತೆಗಳು ಚುಕ್ಕಿಗಳ ಬದುಕಿಗಿಲ್ಲ ಅರ್ಥ ವಿಸ್ತಾರ...