ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸೂಜಿ ನುಂಗುವುದ ಕಲಿತೆ..
ಬಹಳ ತಡವಾಗಿಯಾದರೂ ವಾಸುದೇವ ನಾಡಿಗ್ ಸೂಜಿ ನುಂಗುವುದ ಕಲಿತೆ ಬಿಸಿಲ ಕುಡಿಯುವುದನೂ ಮರಭೂಮಿಯನು ಸುರಿದುಕೊಂಡೆ ಜ್ವಾಲೆಯ ನೆಕ್ಕುವುದನೂ ಬೆಣಚುಕಲ್ಲುಗಳ ಕಟ ಕಟ ಕಡಿದೆ ಕಾಡ ಮುಳ್ಳುಗಳ ಜಗಿಯುವುದನೂ ನೆತ್ತಿಯಲಿ ಕಾದ ಎಣ್ಣೆ ಬಳಿದುಕೊಂಡೆ ಹಾದಿಬದಿಯ ರಕ್ಕಸ ಬೇಲಿಗಳ ತಾಕಿ ನಡೆದೆ ಎದೆಯಲ್ಲಿ ಚೇಳುಗಳ ಸಾಕಿಕೊಂಡೆ ಕಾಳೊರಗಗಳ ಕರುಳಲ್ಲಿ...
ಇರುಳ ಕುಲುಮೆಯಲಿ ಬೆಂದು ಅರಳಿದ ಹಗಲಿನ ಹಾಡು..
ಇರುಳ ಕುಲುಮೆಯಲಿ ಬೆಂದು ಅರಳಿದ ಹಗಲಿನ ಹಾಡು • ಗಿರಿಜಾಶಾಸ್ತ್ರಿ ಮೂರು ನಾಲ್ಕು ತಿಂಗಳುಗಳ ಹಿಂದಯೇ ಡಾ. ವಿಜಯಾ ಅವರ “ಕುದಿ ಎಸರು” ಓದಿ ನನಗೆ ಎನಿಸಿದ್ದನ್ನು ಒಂದು ಪುಟ ಬರೆದು ಹಾಗೆಯೇ ಇರಿಸಿ ಬಿಟ್ಟಿದ್ದೆ. ಆದರೆ ನಿನ್ನೆ “ಸೀಕ್ರೆಟ್ ಸೂಪರ್ ಸ್ಟಾರ್” ಚಿತ್ರವನ್ನು ನೋಡಿಕೊಂಡು ಮನೆಗೆ ಬಂದ ಮೇಲೆ ಧುತ್ತೆಂದು ಎದುರಾದದ್ದು ಡಾ....
ಹೇಮಲತಾಗೆ ಕಾವ್ಯಮನೆ ಕಥಾ ಪುರಸ್ಕಾರ
ಕಾವ್ಯ ಮನೆ ಪ್ರಕಾಶನ, ಕಲಬುರಗಿ – 2017 ಕಥೆಗಾರರಿಂದಲೇ ಕಥಾಸ್ಪರ್ಧೆ – 2017ರ ಫಲಿತಾಂಶ ಕನ್ನಡದ ಕಥೆಗಾರರಾದ ಕೇಶವ ಮಳಗಿ, ಬಾಳಾಸಾಹೇಬ ಲೋಕಾಪುರ, ಚೀಮನಹಳ್ಳಿ ರಮೇಶಬಾಬು ಅವರು ಸೇರಿ ಕಾವ್ಯ ಮನೆ ಮೂಲಕ ಮಾಡಿದ ಈ ವಿಭಿನ್ನ ಪ್ರಯತ್ನದ ಸ್ಪರ್ಧೆಗೆ 350ಕ್ಕಿಂತಲೂ ಹೆಚ್ಚು ಕಥೆಗಳು ಬಂದಿದ್ದವು, ಅಂತಿಮವಾಗಿ ಬಾಳಾಸಾಹೇಬ ಲೋಕಾಪುರವರು...
ಧಾರವಾಡದಲ್ಲೊಂದು ಕೂಡಲಸಂಗಮ..
ರಾಜಕುಮಾರ ಮಡಿವಾಳರ ಧಾರವಾಡವೆಂಬ ಚೆಲುವೆಯ ನಡು ನೆತ್ತಿಯ ಬೈತಲೆಯಂತೆ ಇರುವುದು ರಾಷ್ಟ್ರೀಯ ಹೆದ್ದಾರಿ-೪ (NH-4). ಉತ್ತರ ಕರ್ನಾಟಕದ ಕನ್ನಡ ಜವಾರಿ ಕನ್ನಡ, ಜನಪದ ಕನ್ನಡ, ಗಟ್ಟಿ ಕನ್ನಡ, ಗಡಸು ಕನ್ನಡ, ಒರಟು ಕನ್ನಡ ಇತ್ಯಾದಿಯಾಗಿ ಗುರುತಿಸಿಕೊಂಡಿದೆಯಾದರೂ ಧಾರವಾಡ...
ಶ್.. ಸುಮ್ಮನಿರಿ
ಭವ್ಯ ಗೌಡ ಶ್.. ಸುಮ್ಮನಿರಿ ಸರಿ ಹೊತ್ತು ರಾತ್ರಿಯಲ್ಲಿ ದೂರದಲ್ಲೆಲ್ಲೊ ಅಪರಿಚಿತ ಬೆಳಕು ಎಷ್ಟು ದೂರದ್ದು? ಗೊತ್ತಿಲ್ಲ ನೋಡು ನೋಡುತ್ತ ಭಯವೇರುತ್ತಾ ಹೋಯಿತು ಅದು ಬರಿ ಬೆಳಕಾದರೆ ಸರಿ? ಸುಡುಬೆಂಕಿಯ ಉಂಡೆಯಾದರೆ?! ಅದೆಷ್ಟು ಚಿಂತೆಗಳ ಸರಮಾಲೆ ಏನಾದರಾಗಲಿ ಮೊದಲು ಗೂಡು ಸೇರಿಬಿಡೋಣವೆಂದವರು ಒಳಗೆ ಬಂದು ಚಿಲಕ ಹಾಕಿದರು ಸಾಲದು...
ವ್ಯತ್ಯಾಸವಿಲ್ಲ..
ಅಭಿಷೇಕ್ ಪೈ ಗೌಜುಗದ್ದಲದ ಪೇಟೆಯೊಳಗೆ ಬಂತೊಂದು ಸದ್ದು ಎಲ್ಲರೂ ಒಮ್ಮೆ ಆಲಿಸಿ, ಸ್ತಬ್ಧರಾಗಿ ನಿಂತು ಅದನ್ನೇ ನಿರೀಕ್ಷಿಸುವಂತೆ. ಧಾವಿಸುತ್ತಿದೆ ಪೇಟೆಯ ಕಡೆಗೆ ಆ ಕ್ಷಣಕ್ಕೆ ಎಲ್ಲರನ್ನೂ ತನ್ನವರನ್ನಾಗಿಸಿಕೊಂಡು ಬ್ಯಾಂಡು, ಭಜಂತ್ರಿ, ಡೊಳ್ಳು, ನಗಾರಿ ಸಮೇತ ಒಂದಿಷ್ಟು ಮಂದಿ ಕುಣಿಯುತ್ತಾ ಮೈಮರೆತಿದ್ದಾರೆ ಜೊತೆಜೊತೆಗೆ....
ಗಾಂಧಿಬಜಾರಿನ ಹುಡುಗಿ
ಸಂದೀಪ್ ಈಶಾನ್ಯ ನೀನು ಪ್ರತಿ ಇರುಳು ಹಾಸಿಗೆಯ ಮೇಲೆ ನಿರಾಳವಾಗಿ ಸುಳ್ಳುಗಳನ್ನು ಕಟ್ಟುವಂತೆ ಕೇವಲ ಚಹಾವೊಂದಕ್ಕೆ ಮುದುಕಿಯೊಬ್ಬಳು ನಾನು ಕಾವ್ಯ ಬರೆದು ಪ್ರಕಟಿಸಿದ ಪತ್ರಿಕೆಯಲ್ಲಿ ಅಷ್ಟೇ ನಿರಾಳವಾಗಿ ಹೂ ಕಟ್ಟಿ ಕೊಡುತ್ತಾಳೆ ಗಾಂಧಿಬಜಾರಿನ ರಸ್ತೆಗಳಲ್ಲಿ ಭೋರೆಂದು...
ಖಾದ್ರಿ ಅಚ್ಯುತನ್ ನೆನಪು ಆಲ್ಬಂ
ಸಜ್ಜನ ಪತ್ರಕರ್ತ, ದೂರದರ್ಶನ, ಯೋಜನಾ, ಚಲನಚಿತ್ರ ಪ್ರಮಾಣ ಮಂಡಳಿ ಹೀಗೆ ಅನೇಕ ಮಾಧ್ಯಮ ಸಂಸ್ಥೆಗಳನ್ನು ಮನ್ನಡೆಸಿದ ಕೆ ಎಸ್ ಅಚ್ಯುತನ್ ಅವರಿಗೆ ಅವರ ಗೆಳೆಯರ ಬಳಗ ನುಡಿ ನಮನ ಸಲ್ಲಿಸಿತು. ಮಾನವೀಯತೆಯ ಪ್ರತಿಪಾದಕರಾಗಿದ್ದ ಅಚ್ಯುತನ್ ಅವರನ್ನು ಅವರ ಜೊತೆ ಕೆಲಸ ಮಾಡಿದವರು, ಅವರ ಮಾರ್ಗದರ್ಶನ ಪಡೆದವರು, ಅವರ ಗೆಳೆಯರು, ಬಂಧುಗಳು...
ನೋಡಿ ಈ ಕನ್ನಡ ಜೀವಸ್ವರ
ಅಲ್ಲಿ ನನಗೆ ಅಚ್ಚರಿ ಅನ್ನಿಸಿದ್ದು..
ಶಿವಾನಂದ ತಗಡೂರು ಬಿಜಾಪುರದಲ್ಲಿ ನಡೆದ ರಾಷ್ಟ್ರೀಯ ಜಲ ಸಮಾವೇಶಕ್ಕೆ ದೇಶದ ಉದ್ದಗಲಕ್ಕೂ ಪ್ರತಿನಿಧಿಗಳು ಅಲ್ಲಿ ಜಮಾಯಿಸಿದ್ದರು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಆತಿಥ್ಯ. ಎಲ್ಲವೂ ಅಚ್ಚುಕಟ್ಟಾಗಿತ್ತು. ರಾಜೇಂದ್ರಸಿಂಗ್, ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಅತಿಥಿ ಗಣ್ಯರು ಮಾತನಾಡಿದ ಮೇಲೆ ಸುದ್ದಿ ಕಳುಹಿಸಲು ಮೀಡಿಯಾ ಸೆಂಟರ್...
ನಮ್ಮ ಬೆಕ್ಕು ಕನ್ನಡವನ್ನೇ ಮಾತಾಡುತ್ತದೆ!!
ಸುಮಂಗಲಾ ನಮ್ಮನೆಯ ಬೆಕ್ಕು ಕನ್ನಡ ಮಾತನಾಡುತ್ತೆ ಮತ್ತು ಕನ್ನಡದಲ್ಲಿ ಮಾತನಾಡಿಸಿದರೆ ಮಾತ್ರ ಉತ್ತರಿಸುತ್ತದೆ... ಕನ್ನಡ ಮಾತ್ರ! ನಾನು ಸುಳ್ಳು ಹೇಳುತ್ತಿಲ್ಲ, ಕಮ್, ಗೋ ಇತ್ಯಾದಿಗಳು ಅದರ ಕಿವಿಗೆ ತಾಕುವುದೇ ಇಲ್ಲ. ಎಲ್ಲೋ ಹೊರಗೆ ನಿಂತು “ಮೀಯಾ$$ವ್ ಎಲ್ಲಿದೀಯ?” ಅಂತ ಕೇಳುತ್ತೆ ಅದು. ನಾನು “ಬಾ, ಬಾ' ಎಂದೋ ಅಥವಾ "ಬಾಮ್ಮಾ”...
ಸ್ವಾಮಿ ಪೊನ್ನಾಚಿ, ದೀಪ್ತಿ, ವಿಜಯಶ್ರೀಗೆ ಪ್ರಶಸ್ತಿ
ಪಾಪು ಕಥಾ ಮತ್ತು ಡಿಸೋಜ-ಎಚ್ಚೆಸ್ವಿ ಪುಟಾಣಿ ಪುರಸ್ಕಾರ: ಫಲಿತಾಂಶ ಇ ಹಾನಗಲ್ ನ ಕನ್ನಡ ಯುವಜನ ಕ್ರಿಯಾಸಮಿತಿ ಸ್ಥಾಪಿಸಿರುವ 'ಪಾಪು ಕಥಾ ಪುರಸ್ಕಾರ'ಕ್ಕೆ ಕೊಳ್ಳೆಗಾಲದ ಸ್ವಾಮಿ ಪೊನ್ನಾಚಿ ಅವರ`ಧೂಪದ ಮಕ್ಕಳು' ಹಾಗೂ ಭದ್ರಾವತಿಯ ದೀಪ್ತಿ ಭದ್ರಾವತಿ ಅವರ ಆಳ' ಕಥಾ ಹಸ್ತಪ್ರತಿಆಯ್ಕೆಯಾಗಿದೆ. ಮಕ್ಕಳ ಸಾಹಿತ್ಯಕ್ಕಾಗಿ ನೀಡುವ...
ಹಿಂದೂಸ್ಥಾನ್ ಲಿವರ್ ಕಂಪನಿ ನನ್ನ ಕ್ಷಮೆ ಕೇಳಿದೆ..
ಅಣೇಕಟ್ಟೆ ವಿಶ್ವನಾಥ್ ಹಿಂದೂಸ್ಥಾನ್ ಲಿವರ್ ಕಂಪನಿ ನನ್ನ ಕ್ಷಮೆ ಕೇಳಿದೆ. ಇದು ತೆಂಗು ಬೆಳೆಗಾರರಿಗೆ ಅರ್ಪಣೆ. ಹಿಂದೂಸ್ಥಾನ ಲಿವರ್ ಕಂಪನಿಯು ತನ್ನ ಹೊಸ ಉತ್ಪನ್ನ ವ್ಯಾಸಲಿನ್ ಇಂಟೆನ್ಸಿವ್ ಕೇರ್ ಬಗ್ಗೆ ಪ್ರಚಾರ ಮಾಡುವ ಹುಮ್ಮಸ್ಸಿನಲ್ಲಿ ತೆಂಗಿನ ಎಣ್ಣೆಯ...
ಬೆಂಗಳೂರು ಲಿಟ್ ಫೆಸ್ಟ್– ಕಡಿಮೆ ಲಿಟ್; ಜಾಸ್ತಿ ಫೆಸ್ಟ್
ಪೃಥ್ವಿ ದತ್ತ ಚಂದ್ರ ಶೋಭಿ ಕನ್ನಡಕ್ಕೆ-ರಾಜಾರಾಂ ತಲ್ಲೂರು ಚಿತ್ರಗಳು: ಪ್ರವರ ಕೊಟ್ಟೂರು ಬೆಂಗಳೂರು ಲಿಟರರಿ ಫೆಸ್ಟಿವಲ್ನಲ್ಲಿ ಒಂದು ಕಟ್ಟಿನಲ್ಲಿ ಬಂಧಿಸಬಹುದಾದಂತಹ ಸಂವಾದಗಳಾಗಲೀ ಸಾಹಿತ್ಯಕ ಅಜೆಂಡಾಗಳಾಗಲೀ ಇದ್ದಂತಿಲ್ಲ. ಅದು ಸಂರಚನೆಯಲ್ಲಿ ಸಾಹಿತ್ಯದ ಅಥವಾ...
ಸಮಯವಲ್ಲದ ಸಮಯದಲ್ಲಿ ಅಸ್ತಂಗತವಾದ ರವಿ
ಹೇಮಾ ಸದಾನಂದ ಅಮೀನ್ ಕಲೆ, ಸಾಹಿತ್ಯವೆನ್ನುವುದು ಕೇವಲ ನಿರ್ದಿಷ್ಟ ವಲಯಕ್ಕೆ ಸೀಮಿತವಾಗಿರದೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಭೆ ಎಂಬುದೊಂದು ಇದ್ದೇ ಇರುತ್ತದೆ. ಆ ಸೂಕ್ತ ಪ್ರತಿಭೆಯನ್ನು ಹೊರತರುವ ಜೊತೆಗೆ ಸರಿಯಾದ ಮಾರ್ಗದರ್ಶನ ನೀಡುವ...
ರೂಟ್ ನಂ 18
ಆಶೀಷ್ ಮಾರಾಳಿ ಮೊದಲೆಲ್ಲ ಬೆಳಗಿನ ವಾಕಿಂಗ್ ನ ವೇಳೆಯಲ್ಲಿ ಸ್ವಲ್ಪ ಹೊತ್ತು ಅವುಗಳಿಗಾಗಿಯೇ ಕಾಯುತ್ತಾ ಚನ್ನಮ್ಮ ಸರ್ಕಲಿನ ಕಟ್ಟೆಯ ಮೇಲೆ ಕುಳಿತು ಕಾಯುವ ಅಭ್ಯಾಸ ಇತ್ತು , "ಸುಗಮಾ v" ಗಣೇಶ್ ರೂಟ್ ನಂ 18" ದುರ್ಗಾಂಬ 2 ಬಸ್ಸುಗಳು ಮುಂಜಾನೆಯ ಮಂಜು ತುಂಬಿದ ರಸ್ತೆ ಸೀಳಿಕೊಂಡು ಒಂದರ ಹಿಂದೆ ಒಂದು ಬಂದು ನಿಲ್ಲುತ್ತಿದ್ದ ಹಾಗೆ...
‘ಎಚ್ ಎಸ್ ಆರ್’ ಬ್ಲಾಗ್ ಲೋಕ
ನಮ್ಮೆಲ್ಲರ ನೆಚ್ಚಿನ ವಿಮರ್ಶಕ ಎಚ್ ಎಸ್ ರಾಘವೇಂದ್ರ ರಾವ್ ಅವರು ಈ ಹಿಂದೆ ಆರಂಭಿಸಿದ್ದ ನಾದ ಲೀಲೆ ಬ್ಲಾಗ್ ಇಂದಿಗೂ ಭೇಟಿ ನೀಡಲೇಬೇಕಾದ ತಾಣ . ಎಚ್ ಎಸ್ ಆರ್ ಅವರ ಕಾಣ್ಕೆ ಅರಿಯಲು ಇಲ್ಲಿಗೆ ಬನ್ನಿ naadaleele.blogspot.com...
'ಎಚ್ ಎಸ್ ಆರ್' ಬ್ಲಾಗ್ ಲೋಕ
ನಮ್ಮೆಲ್ಲರ ನೆಚ್ಚಿನ ವಿಮರ್ಶಕ ಎಚ್ ಎಸ್ ರಾಘವೇಂದ್ರ ರಾವ್ ಅವರು ಈ ಹಿಂದೆ ಆರಂಭಿಸಿದ್ದ ನಾದ ಲೀಲೆ ಬ್ಲಾಗ್ ಇಂದಿಗೂ ಭೇಟಿ ನೀಡಲೇಬೇಕಾದ ತಾಣ . ಎಚ್ ಎಸ್ ಆರ್ ಅವರ ಕಾಣ್ಕೆ ಅರಿಯಲು ಇಲ್ಲಿಗೆ ಬನ್ನಿ naadaleele.blogspot.com...
BREAKING NEWS : ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ಗುಹಾ, ನಾಗಮೋಹನ ದಾಸ್, ವೈದೇಹಿ ಸೇರಿದಂತೆ ೬೨ ಗಣ್ಯರಿಗೆ ಪ್ರಶಸ್ತಿ
ಅವರು ‘ಖಾದ್ರಿ ಅಚ್ಯುತನ್’
ಜಿ ಎನ್ ಮೋಹನ್ ಅವರಲ್ಲಿ ಒಂದು ಚುಂಬಕ ಶಕ್ತಿ ಇತ್ತು.. ಅವರ ನಗು? ಅವರ ಹಿರಿತನ? ಅವರ ಅನುಭವ? ಅವರ ಚಟುವಟಿಕೆ? ಇದೆಲ್ಲವೂ ಹೌದು. ಆದರೆ ಇದಕ್ಕಿಂತ ಮಿಗಿಲಾಗಿ ಅವರಲ್ಲಿದ್ದ ಚುಂಬಕ ಶಕ್ತಿ ಅವರ ಮಾನವೀಯತೆ. ಅವರಿಗೆ ಜಾತಿ ಧರ್ಮ ಎಲ್ಲವೂ ಇತ್ತು. ಆದರೆ ಅವರು ಅದನ್ನು ಸುತ್ತಿ ತಮ್ಮ ಶಾಲಾ ಕಾಲೇಜು ರೆಕಾರ್ಡುಗಳಿಗಷ್ಟೇ...
ಅವರು 'ಖಾದ್ರಿ ಅಚ್ಯುತನ್'
ಜಿ ಎನ್ ಮೋಹನ್ ಅವರಲ್ಲಿ ಒಂದು ಚುಂಬಕ ಶಕ್ತಿ ಇತ್ತು.. ಅವರ ನಗು? ಅವರ ಹಿರಿತನ? ಅವರ ಅನುಭವ? ಅವರ ಚಟುವಟಿಕೆ? ಇದೆಲ್ಲವೂ ಹೌದು. ಆದರೆ ಇದಕ್ಕಿಂತ ಮಿಗಿಲಾಗಿ ಅವರಲ್ಲಿದ್ದ ಚುಂಬಕ ಶಕ್ತಿ ಅವರ ಮಾನವೀಯತೆ. ಅವರಿಗೆ ಜಾತಿ ಧರ್ಮ ಎಲ್ಲವೂ ಇತ್ತು. ಆದರೆ ಅವರು ಅದನ್ನು ಸುತ್ತಿ ತಮ್ಮ ಶಾಲಾ ಕಾಲೇಜು ರೆಕಾರ್ಡುಗಳಿಗಷ್ಟೇ...



















