ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

BREAKING NEWS: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ ಆಯ್ಕೆ
BREAKING NEWS: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ ಆಯ್ಕೆ

ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ ಚಂದ್ರಶೇಖರ ಕಂಬಾರ ಅವರು ಆಯ್ಕೆಯಾಗಿದ್ದಾರೆ ಇಂದು ನಡೆದ ಚುನಾವಣೆಯಲ್ಲಿ ಕಂಬಾರ ಅವರು ಮರಾಠಿ ಲೇಖಕ ಬಾಲಚಂದ್ರ ನೆಮಾಡೆ ಹಾಗೂ ಒರಿಯಾ ಲೇಖಕಿ ಪ್ರತಿಭಾ ರೊಯ್ ಅವರ ವಿರುದ್ಧ ಗೆಲುವು ಸಾಧಿಸಿದರು. ಕಂಬಾರ ಅವರು ೫೬ ಮತಗಳನ್ನು ಗಳಿಸಿದರೆ ಪ್ರತಿಭಾ ರೊಯ್...

read more
ರೇಣುಕಾ ರಮಾನಂದ್ ಗೆ ಗೊಂದಲ..
ರೇಣುಕಾ ರಮಾನಂದ್ ಗೆ ಗೊಂದಲ..

'ಅವಧಿ'ಯ ಬರಹಗಾರರಾದ, Poet of the Week ಮನ್ನಣೆಗೆ ಪಾತ್ರರಾದ ರೇಣುಕಾ ರಮಾನಂದ್ ಚೊಚ್ಚಲ ಕವಿತಾ ಸಂಕಲನದ ಸಂಭ್ರಮದಲ್ಲಿದ್ದಾರೆ. 'ಪಲ್ಲವ ಪ್ರಕಾಶನ'ದ ಮೂಲಕ ಹೊಸ ಪ್ರತಿಭೆಗಳ ಏಕೈಕ ಕೊಂಡಿಯಾದ ವೆಂಕಟೇಶ್ ಅವರು ಈ ಕೃತಿ ಪ್ರಕಟಿಸುತ್ತಿದ್ದಾರೆ ಯಥಾ ಪ್ರಕಾರ ಖ್ಯಾತ ಕಲಾವಿದ ಜಿ ಅರುಣ್ ಕುಮಾರ್ ಅವರ ಮೊರೆ ಹೋಗಿದ್ದಾರೆ. ಅರುಣ್...

read more
ನೆಹರೂ ಅಲ್ಲದಿರುತ್ತಿದ್ದರೆ…!
ನೆಹರೂ ಅಲ್ಲದಿರುತ್ತಿದ್ದರೆ…!

  ಆಫ್ ಸ್ಟಂಪಿನಿಂದ ಹೊರ ಹೋಗುತ್ತಿರುವ ಚೆಂಡನ್ನು ಕೆಣಕಲು ಹೋದರೆ ಸ್ಲಿಪ್ಪಿನಲ್ಲಿ ಬಾಯಿ ಕಳೆದು ನಿಂತಿರುವವರ ಗಂಟಲಿಗೆ ತುತ್ತಾಗಬೇಕು ಎಂಬುದು ಕ್ರಿಕೆಟ್ಟಿನಲ್ಲಿ ಬೇಸಿಕ್. ಪಾರ್ಲಿಮೆಂಟಿನೊಳಗೆ ಟೆಲಿವಿಷನ್ ಕ್ಯಾಮರಾ ಹೊಕ್ಕ ಬಳಿಕ ಕಂಡಕಂಡದ್ದಕ್ಕೆಲ್ಲ ಸಿಕ್ಸರ್ ಹೊಡೆದು ನೋಡುಗರ ಚಪ್ಪಾಳೆ ಗಿಟ್ಟಿಸಿಕೊಳ್ಳುವ ತವಕದಲ್ಲಿರುವ...

read more
ಹೇಳಿ.. ಬ್ಲೇಡು ಎಸೆದವರು ಯಾರು?
ಹೇಳಿ.. ಬ್ಲೇಡು ಎಸೆದವರು ಯಾರು?

ನಿಖಿಲ್ ಕೋಲ್ಪೆ ನನ್ನದು ದ.ಕ. ಜಿಲ್ಲೆಯ ಗುಡ್ಡಗಾಡು, ಬಯಲುಗಳ ಬಂಟ್ವಾಳ ತಾಲೂಕು. ನಾನು ಕೆಲ ಸಮಯದ ಹಿಂದೆ ಒಂದೂವರೆ ಕಿ.ಮೀ. ದೂರದ ಪಂಚಾಯತ್ ಕಡೆಗೆ ಹೋಗುತ್ತಿದ್ದೆ. ಅಲ್ಲಿಗೆ ಹೋಗಲು ಗುಡ್ಡ ಹತ್ತಿಳಿದು ಹೋಗಬೇಕು. ಅಕ್ಕಪಕ್ಕಗಳಲ್ಲಿ ಹೊದೆದಂತಿರುವ ಜಿಗ್ಗುಗಳ ನಡುವೆ ಮರ,ಗಿಡ, ಬಂಡೆಗಳು. ದೂರದಲ್ಲಿ ಚಿಕ್ಕ ಮರವೊಂದರಿಂದ...

read more
ಕೋಟಿಗಳನ್ನು ಮೆಟ್ಟಿ ನಿಂತ ಸಾವಿರ..!!
ಕೋಟಿಗಳನ್ನು ಮೆಟ್ಟಿ ನಿಂತ ಸಾವಿರ..!!

ಆರ್.ವಿಜಯರಾಘವನ್ ಸ್ನೇಹಿತ ಹೇಳಿದ ಸತ್ಯ ಘಟನೆ, ತಿರುಪತಿ ತಿಮ್ಮಪ್ಪಗೆ ಉದ್ಯಮಿ ಹಾಗು ರಾಜಕಾರಣಿಯೊಬ್ಬರು 40 ಕೋಟಿ ರೂ. ಮೌಲ್ಯದ ವಜ್ರ ಖಚಿತ ಬಂಗಾರದ ಕಿರೀಟವನ್ನು ಅರ್ಪಿಸಿದ್ದರು. ಮತ್ತೋರ್ವ ಉದ್ಯಮಿ ಹಾಗು ರಾಜಕಾರಣಿಯೊಬ್ಬರು ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲಕ್ಕೆ 10 ಕೋಟಿ ಮೌಲ್ಯದ ಚಿನ್ನದ ಮೆಟ್ಟಿಲುಗಳನ್ನುಮಾಡಿಸಿಕೊಟ್ಟರು....

read more
ಗುಲಾಬಿ ಲಂಗದ ಪುಟ್ಟಿಗೆ ಕತೆಗಳೆಂದರೆ ಬಲು ಇಷ್ಟ..
ಗುಲಾಬಿ ಲಂಗದ ಪುಟ್ಟಿಗೆ ಕತೆಗಳೆಂದರೆ ಬಲು ಇಷ್ಟ..

 ಸಂದೀಪ್ ಈಶಾನ್ಯ ಬಣ್ಣದ ಕತೆಗಳು ಗೂಡಂಗಡಿಯಲ್ಲಿ ಪೆಪ್ಪರುಮೆಂಟು ಮಾರುವ ಮುದುಕನ ಅಂಗೈಗೆ ಮೆತ್ತಿಕೊಂಡಿದ್ದ ಬಣ್ಣದ ಪದರುಗಳಲ್ಲಿ ಹೇಳದೇ ಉಳಿದ ಒಂದಿಷ್ಟು ಕತೆಗಳಿವೆಯಂತೆ ಗುಲಾಬಿ ಬಣ್ಣದ ಲಂಗದ ಪುಟ್ಟಿಗೆ ಕತೆಗಳೆಂದರೆ ಬಲು ಇಷ್ಟ ಅಪ್ಪ ಹೆಗಲಿಗೆ ಮಣ್ಣಾದ ಚೌಕವೇರಿಸಿಕೊಂಡು ಅಮ್ಮ ರೊಟ್ಟಿ ತಟ್ಟಿಟ್ಟು ಕೂಲಿಗೆ ಹೊರಟಾಗ ಪುಟ್ಟಿ...

read more
ಅತ್ತಿತ್ತ ಹೊಸಕಾಡುವ ಕೈಗಳ ಎಡ ಬಲದಲ್ಲಿ..
ಅತ್ತಿತ್ತ ಹೊಸಕಾಡುವ ಕೈಗಳ ಎಡ ಬಲದಲ್ಲಿ..

ಸುಷ್ಮಿತಾ.ಎ ಇಂದು ಅಂದಿಗಿಂತ ಬೇರೆ. ಅಂದು ಹೊರಗೆ ಬೀಳುತ್ತಿದ್ದ ಮಳೆ ಇಂದು ಒಳಗೇ ಇಳಿದಿರಬಹುದು. ಒಮ್ಮೆ ಉತ್ತರವಾಗಿ ಸುಮ್ಮನಾಗಿಸಿದ್ದು ಈಗ ಹುಡುಕಾಟವಾಗಿರಬಹುದು. ಆಗ ನನಗರ್ಥವಾದದ್ದು ಈಗೀಗ ನಿನಗೂ ಅರ್ಥವಾಗದೇ ಇದ್ದಿರಬಹುದು. ಅಕ್ಷರಗಳ ಆಳಗೊಡದೆ ಜಾರಿಸಿದ್ದ ಹಾಳೆಗಳಲ್ಲಿ, ಪರೀಕ್ಷೆಕೋಣೆಯ ಸದ್ದಾಗದ ಮೌನದಲ್ಲಿ, ಉತ್ತರುತ್ತರಿಸಿ...

read more
Breaking News: ಚಿಕ್ಕ ಸುರೇಶ ಇನ್ನಿಲ್ಲ
Breaking News: ಚಿಕ್ಕ ಸುರೇಶ ಇನ್ನಿಲ್ಲ

ಚಿಕ್ಕ ಸುರೇಶ ಎಂದೇ ಎಲ್ಲರಿಂದ ಕರೆಯಲ್ಪಡುತ್ತಿದ್ದ ಸುರೇಶ್ ಇನ್ನಿಲ್ಲ. ಕೆಲ ದಿನಗಳ ಹಿಂದೆ ಕುಟುಂಬ ಸಮೇತ ಗೋವಾ ಪ್ರವಾಸಕ್ಕೆ ತೆರಳಿದ್ದ ಸುರೇಶ್ ಅಲ್ಲಿಗೆ ತಲುಪಿದ ದಿನವೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರು. ಪ್ರಜ್ಞೆ ಕಳೆದುಕೊಂಡಿದ್ದ ಸುರೇಶ ಎರಡು ದಿನಗಳಿಂದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಬೆಂಗಳೂರಿನ ಆಸ್ಪತ್ರೆಗೆ...

read more
ಸೇತುರಾಮ್‍ ಚಂದದ ನಗೆಗಷ್ಟೇ ಅಲ್ಲ.. ಅವರ ಕಥೆಗಳಿಗೂ ಫಿದಾ..!!
ಸೇತುರಾಮ್‍ ಚಂದದ ನಗೆಗಷ್ಟೇ ಅಲ್ಲ.. ಅವರ ಕಥೆಗಳಿಗೂ ಫಿದಾ..!!

ಆ ಹಳ್ಳಿಯಲ್ಲಿ ಪುಸ್ತಕ ಓದೋದು ಅವಳು ಮಾತ್ರ. ಕುಡುಮಿಯಾದ ನನಗೆ ಪುಸ್ತಕ ಒದಗಿಸುತ್ತಿದ್ದವಳು ಆಕೆಯೇ. ಹೀಗಾಗಿ ನನಗೆ ಆ ಮನೆಯ ಒಡನಾಟ ಒಂದಿಷ್ಟು ಜಾಸ್ತಿಯೇ. ಅವಳು ಭೂಮಿತಾಯಿ. ಎಲ್ಲವನ್ನೂ ಸಹಿಸಿಕೊಂಡವಳು. ತೀರಾ ಸಂಪ್ರದಾಯಸ್ಥ ಮನೆತನ. ಇಡೀ ಮನೆಯ ಉಸ್ತುವಾರಿ ಆಕೆಯದ್ದೇ. ಆತನೂ ಮನುಷ್ಯ ಹಾಳಲ್ಲ. ಚಂದವಾಗೇ ಸಂಸಾರ...

read more
ಮುಂಬಯಿಗೆ ‘ಕುದುರೆ ಬಂತು ಕುದುರೆ’
ಮುಂಬಯಿಗೆ ‘ಕುದುರೆ ಬಂತು ಕುದುರೆ’

ಗಿರಿಧರ ಕಾರ್ಕಳ ದಕ್ಷಿಣ ಮುಂಬಯಿನಲ್ಲಿ 1999ರಿಂದ ಆರಂಭವಾದ ಈ ವೈವಿಧ್ಯಮಯ ಕಾಲಾಘೋಡಾ ಕಲಾ ಉತ್ಸವಕ್ಕೆ ತನ್ನದೇ ಆದ ವಿಶಿಷ್ಟತೆಯಿದೆ. ಒಂಭತ್ತು ದಿನಗಳ ಈ ಉತ್ಸವ ಆರಂಭವಾಗುವುದು ಪ್ರತೀವರ್ಷ ಫೆಬ್ರವರಿ ಮೊದಲ ಶನಿವಾರ ಮತ್ತು ಮುಕ್ತಾಯ ಎರಡನೇ ಭಾನುವಾರ. ಇದೀಗ 19ನೇ ವರ್ಷಕ್ಕೆ ಕಾಲಿಟ್ಟಿರುವ ಈ ಉತ್ಸವಕ್ಕೆ ಜನಮನ್ನಣೆಯ ಮೊಹರೂ...

read more
ಮುಂಬಯಿಗೆ 'ಕುದುರೆ ಬಂತು ಕುದುರೆ'

ಟೂರಿಂಗ್ ಟಾಕೀಸ್ ನಲ್ಲಿ ‘ಸಾಹೇಬರ ಹುಡುಗ’
ಟೂರಿಂಗ್ ಟಾಕೀಸ್ ನಲ್ಲಿ ‘ಸಾಹೇಬರ ಹುಡುಗ’

ಸಿದ್ಧರಾಮ ಕೂಡ್ಲಿಗಿ ಅದು ೭೦ರ ದಶಕ. ಆಗ ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ಶಾಲೆಗೆ ರಜೆ ಇದ್ದಾಗ ಸಂಬಂಧಿಕರ ಊರುಗಳಿಗೆ ಹೋಗಿ ಕೆಲವು ದಿನ ಹಾಯಾಗಿದ್ದುಬರುವುದು ಆಗಿನ ಸಂತಸದ ಕ್ಷಣಗಳು. ಒಂದು ದಿನ ಎಲ್ಲಾದರೂ ಹೋಗಿಬರುವುದಕ್ಕೇ ಈಗ ಆ ಕೆಲಸ, ಈ ಕೆಲಸ ಅಂತ ಪೇಚಾಡುವ ನಾನು ಆಗ ತಿಂಗಳುಗಟ್ಟಲೆ ಸಂಬಂಧಿಕರ...

read more
ಟೂರಿಂಗ್ ಟಾಕೀಸ್ ನಲ್ಲಿ 'ಸಾಹೇಬರ ಹುಡುಗ'

ಭವ್ಯ ಕಬ್ಬಳಿಯವರ ಇನ್ನಷ್ಟು ಪದ್ಯಗಳಿಗಾಗಿ ಕಾಯೋಣ..
ಭವ್ಯ ಕಬ್ಬಳಿಯವರ ಇನ್ನಷ್ಟು ಪದ್ಯಗಳಿಗಾಗಿ ಕಾಯೋಣ..

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ. ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ.. ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ...

read more
ಎಲ್ಲಿಯೂ ಹೋಗದ ಗಾಡಿಗೆ ಜೀವ ಕೊಟ್ಟವನೇ..
ಎಲ್ಲಿಯೂ ಹೋಗದ ಗಾಡಿಗೆ ಜೀವ ಕೊಟ್ಟವನೇ..

 ಧನಂಜಯ ಎನ್ ಆಚಾರ್ಯ ಇಷ್ಟೊತ್ತೂ ಜೊತೆಗಿದ್ದ  ಅವ ಮಾಯವಾಗಿದ್ದಾನೆ, ಬೆಚ್ಚಗೆ ಬೆಡ್ಶೀಟಿನೊಳಗಿದ್ದ ತಲೆ ತಾ ಕೊಡವಿ ಹೊರಬಂದು, ತನಗಾಗಿ ಕಾಯುತ್ತಿರುವ ಮತ್ತಿನ್ಯಾರಿಗೋ ಹುಡುಕಿದೆ, ಎಲ್ಲಿಯೂ ಹೋಗದ ಗಾಡಿಗೆ ಜೀವ ಕೊಟ್ಟವನಿವನು ಅವರು ನಾವೆಲ್ಲಾ.... ಸಾಲಗಾರರಂತೆ ಇವನ ಬಳಿ ಬಂದರೂ ಯಾಕಿವನು ಒಬ್ಬನೇ ರಸ್ತೆ ಬದಿ ನಿಂತು ಪೂರ್ವ ಜನ್ಮದ...

read more
ವಸುಧೇಂದ್ರರ ‘ಸಂಪಿಗೆ’
ವಸುಧೇಂದ್ರರ ‘ಸಂಪಿಗೆ’

  ನಾಟಕದ ವಿವರ - ಅಡುಗೆಗೆ ಒಗ್ಗರಣೆ ಹೇಗೆ ಸ್ವಾದಹೆಚ್ಚಿಸುತ್ತದೆಯೋ ಹಾಗೆ ಬದುಕಿಗೆ ಸಣ್ಣ ಸಣ್ಣ ಭಾವನೆಗಳು, ಆಸೆಗಳು, ಕನಸುಗಳು, ಹತಾಶೆಗಳು ಕೂಡ ಸ್ವಾದ ನೀಡುತ್ತದೆ. ಈ ಸಣ್ಣ ವಿಷಯಗಳಿಗೆ ಒತ್ತು ಕೊಡುವ ಎಷ್ಟೋ ಕಥೆಗಳು ಇವೆ. ಅದರಲ್ಲಿಒಂದು ರೀತಿಯಲ್ಲಿ ಆಕರ್ಷಕವಾಗಿರುವುದು ವಸುದೇಂದ್ರ ರವರ "ಮಿಥುನ" ಇದು ಶ್ರೀರಮಣರ...

read more
ವಸುಧೇಂದ್ರರ 'ಸಂಪಿಗೆ'

Pin It on Pinterest

Share This