ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ.ಗೋ. ಅವರ ಅಂಕಣ ಬರಹ – 'ಅನುಭವ ಅನುಭಾವಗಳ ನಡುವೆ' ಲೋಕಾರ್ಪಣೆ
ಪತ್ರಕರ್ತನೊಬ್ಬನ ಜೀವನೋತ್ಸಾಹದ ಸಂಕಥನ 18 ಫೆಬ್ರವರಿ 2018 ರಂದು ಲೋಕಾರ್ಪಣೆ 1995ನೆ ಇಸವಿಯಲ್ಲಿ ಹೊಸದಿಗಂತ ಪತ್ರಿಕೆಯ ವಾರದ ಕಾಲಂನಲ್ಲಿ 26 ವಾರ ಮೂಡಿಬಂದ 'ವಿಶೇಷ ಸೃಷ್ಟಿಗಳ ಲೋಕದಲ್ಲಿ' ಮಂಗಳೂರಿನ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ) ಅವರ ಅಂಕಣ ಬರಹ. ವೃತ್ತ ಪತ್ರಿಕಾ ಜಗತ್ತಿನ ಎಲ್ಲಾ ಮುಖಗಳ...
ಪ್ರಸನ್ನ ಜೊತೆ ಹೆಜ್ಜೆ ಹಾಕೋಣ..
‘ಮನೆಯಂಗಳ’ದಲ್ಲಿ ಕಪ್ಪಣ್ಣ
'ಮನೆಯಂಗಳ'ದಲ್ಲಿ ಕಪ್ಪಣ್ಣ
Happy valentine’s day..
Happy valentine's day..
ಅವಧಿ recommends..
ಪ್ರೇಮಿಗಳ ದಿನ ಎಲ್ಲಿಂದ ಬಂತು, ಯಾರ ಸಂಸ್ಕೃತಿಯಿಂದ ಬಂತು, ಇಲ್ಲಿ ಅದೆಷ್ಟು ಪ್ರಸ್ತುತ... ಎನ್ನುವ ವಾಗ್ವಾದಗಳನ್ನೆಲ್ಲ ಬದಿಗಿಟ್ಟು ಬರೀ ಪ್ರೀತಿಯ ಬಗ್ಗೆ ಮಾತನಾಡುವುದಾದರೆ ಪ್ರೀತಿ ಎಲ್ಲೆಲ್ಲೂ ಇದೆ. ಕೃತಿಯ ಸಂಪಾದಕರು: ಜಿ ಎನ್ ನಾಗರಾಜ್ / ಬಿ ರಾಜಶೇಖರ ಮೂರ್ತಿ ದಕ್ಷ ಚಕ್ರವರ್ತಿಯ ಮಗಳು ಸತಿ ಎಂಬ ಶಿವನ ಮೊದಲ ಹೆಂಡತಿಯೇ...
ನನ್ನ ಕೋಟಿ ದೇವರುಗಳನ್ನು ಅವನು ತಬ್ಬಿಕೊಳ್ಳಬೇಕು…!!
ನಿರ್ಣಯ.. ಸವಿತಾ ನಾಗಭೂಷಣ ಅವನ ಅಜ್ಜ ಸಿಡಿಮದ್ದಿನ ಕಾರ್ಖಾನೆಯನ್ನೇನೂ ಇಟ್ಟಿಲ್ಲ ! ಅವನ ಅಪ್ಪ ಬಡವ- ಸ್ವಾಭಿಮಾನಿ ಗುಲಾಬಿ ಮಾರುತ್ತಾನೆ ! ಅವನ ಕಾಕಾ ಅತ್ತರಿನ ಅಂಗಡಿ ಇಟ್ಟಿರುವನು.... ಕುಸುರಿ ಕೆಲಸದಲ್ಲಿ ಅವನ ತಾಯಿಯದು ಪಳಗಿದ ಕೈ... ಅವನ ತಂಗಿ ಜಾಣೆ ಧೀರೆ ನನ್ನ ಸಹಪಾಠಿ.... ಅವನು ಸರಳ ಸಜ್ಜನ.... ಸೀದಾ-ಸಾದ... ಎಷ್ಟು...
ನಮ್ಮಿಬ್ರನ್ನೇ ಬೇಕಾದ್ರೆ ತಿನ್ನು ಮಾರಾಯ್ತೀ..ಚೊರೆ ಮಾಡ್ಬೇಡ..!!
ಅದೊಂದು ಕಾಲವಿತ್ತು! ತಿಂದಷ್ಟೂ ತೀರದ ಹಸಿವು. 'ನಿನ್ ತಮ್ಮ ಇವಾಗ್ ನಿನ್ ಥರಾನೇ ಆಗಿದಾನೆ ಕಣೇ ಚಿನ್ನಿ.. ಮೂರ್ ಹೊತ್ತು ಏನಾದ್ರೂ ತಿನ್ನಕ್ ಕೊಡು ಅಂತಿರ್ತಾನೆ, ನಂಗಂತೂ ಸಾಕಾಗ್ ಹೋಗಿದೆ' ಅಂತೆಲ್ಲಾ ಫೋನಿನ ಆ ಕಡೆಯಿಂದ ಚಿಕ್ಕಮ್ಮ ಹೇಳುತ್ತಿದ್ದರೆ ನಗಬೇಕೋ ಅಳಬೇಕೋ ತಿಳಿಯದ ಪರಿಸ್ಥಿತಿ ನಂದು. ಅದೊಂದು ಕಾಲವಿತ್ತು!...
ಪ್ರೇಕ್ಷಕರ ಕಣ್ಣಿಗಿಳಿದಿದ್ದೂ ಅಲ್ಲದೆ, ಎದೆಗೂ ಇಳಿದು ಅವರು ಮೆಲ್ಲುವ ಚುರುಮುರಿಯಂತಿತ್ತು..
ಹೆಚ್.ಆರ್. ಸುಜಾತಾ ಫೋಟೋ: ತಾಯ್ ಲೋಕೇಶ್ ಮಲೆನಾಡಿನ ಮದುಮಗಳು ಕಾದಂಬರಿಯಾಗಿ ಮಲೆನಾಡಿನ ಅಗಾಧತೆಯನ್ನು ಕಟ್ಟಿಕೊಡುತ್ತ ಸಮಸ್ತ ಕನ್ನಡಿಗರನ್ನು ತನ್ನೆಡೆಗೆ ನೋಡುವಂತೆ ಮಾಡಿದ್ದು ಓದಿಸಿಕೊಂಡಿದ್ದು ಹಳೆಯ ಮಾತು. ನಾಕಾರು ವರುಷದಿಂದ ಸಿ. ಬಸವಲಿಂಗಯ್ಯನವರ ನಿರ್ದೇಶನದಲ್ಲಿ ಆ ಕನ್ನೆ ನಾಟಕವಾಗಿ ಮಹಾಕವಿಯ ಹೊಸ ರೂಪದ ಮಹಾಯಾನ ಹೊರಟು...
ಕೆರೆ ಏರಿ ಮೇಲೆ ಹಲ್ಲುಜ್ಜುತ್ತಾ ಪುಸ್ತಕ ಬಿಡುಗಡೆ..
ಹೆಬ್ರಿ ಸಮೀಪದ ವರಂಗ ಕೆರೆ ಬಸದಿಯ ಎಡ ದಂಡೆಯ ಮೇಲೆ "ದಾರಿ ತಪ್ಪಿಸು ದೇವರೇ!" ಪುಸ್ತಕ ಬಿಡುಗಡೆಯಾಗಲಿದೆ. ಭಾನುವಾರ 18 ಫೆ. 2018 ಬಿಡುಗಡೆ : ಮಿಂಜಿರ ಸಮಯ : ಮಿಂಜಿರ ಹಲ್ಲು ತೊಳೆಯಲು ಕೆರೆಗೆ ಬರುವ ಹೊತ್ತು. ಅಂದಾಜು, ಬೆಳಿಗ್ಗೆ 6. 30. ವಿಶೇಷ ಆಕರ್ಷಣೆ : 1. ನಿರೂಪಣೆ, ಸ್ವಾಗತ, ಭಾಷಣ, ಧನ್ಯವಾದ. ಇವು ಯಾವುದೂ...
ಗೌರಿಗಾಗಿ..
ಅಂದು ನಾನು ಚೆಗೆವಾರನ ಮೋಟಾರ್ ಸೈಕಲ್ ಡೈರಿಯನ್ನು ಓದುತ್ತಿದ್ದೆ..
ಅಂದು ನಾನು ಚೇಗೆವಾರನ ಮೋಟಾರ್ ಸೈಕಲ್ ಡೈರಿಯನ್ನು ಓದುತ್ತಿದ್ದೆ.. ಚೇಗೆವಾರ ಮತ್ತು ಆತನ ಮಿತ್ರ ಆಲ್ಬರ್ಟೋರ ಸಾಹಸಮಯ ಪಯಣದಲ್ಲಿ ವಿಚಿತ್ರ ರಾತ್ರಿಯೊಂದು ಎದುರಾಗುತ್ತದೆ. ಅಂದು ಮೈಕೊರೆಯುವ ಚಳಿಯಲ್ಲಿ ಚಿಲಿಯನ್ ಕಮ್ಯೂನಿಸ್ಟ್ ದಂಪತಿಗಳೊಬ್ಬರು ಈ ತರುಣರಿಗೆ ಮಾತಿಗೆ ಸಿಗುತ್ತಾರೆ. ಜೀವನದುದ್ದಕ್ಕೂ ಕಷ್ಟವನ್ನೇ ಉಸಿರಾಡಿದ...
ಮೀನಿನ ವಾಸನೆ ಮೂಗಿಗೆ ಬಡಿದ ನೆನಪು ಮರುಕಳಿಸುತ್ತದೆ..
ಗೀತಾ ಹೆಗಡೆ ಕಲ್ಮನೆ ನಮ್ಮ ರೇಣುಕಾ ರಮಾನಂದ ಹಾಗೂ ಶ್ರೀದೇವಿ ಕೆರೆಮನೆ ಇವರಿಬ್ಬರ ಕವನಗಳನ್ನು ಓದಿದಾಗೆಲ್ಲ ಮೀನಿನ ವಾಸನೆ ಮೂಗಿಗೆ ಬಡಿದ ನೆನಪು ಮರುಕಳಿಸುತ್ತದೆ. ಇವರ ಬರಹಗಳನ್ನು ಎಷ್ಟು ಇಷ್ಟ ಪಡ್ತೀನೊ ಅಷ್ಟೇ ಈ ಮೀನಿನ ವಾಸನೆಯಿಂದ ಕಷ್ಟ ಪಟ್ಟಿದ್ದೇನೆ. ಆ...
‘ಅಂಚೆಪೇದೆಯ ಆತ್ಮಕಥನ’ ಬಿಡುಗಡೆಯಾಯಿತು
ವಿಡಂಬಾರಿ ಯವರ ಅಂಚೆಪೇದೆಯ ಆತ್ಮಕಥನ' ಪುಸ್ತಕ ಇತ್ತೀಚೆಗೆ ಮರುಮುದ್ರಣಗೊಂಡು ಬಿಡುಗಡೆಯಾಯಿತು. ಕವಿ ಮಾಧವಿ ಭಂಡಾರಿ ಪುಸ್ತಕ ಬಿಡುಗಡೆಗೊಳಿಸಿದರು. ಕನ್ನಡದ ಮಟ್ಟಿಗೆ ಇದೊಂದು ವಿಶಿಷ್ಟ ಆತ್ಮಕಥನವೆಂದೇ ಹೇಳಬಹುದು.. ಬಿಡುಗಡೆ ಕಾರ್ಯಕ್ರಮದ ಕೆಲವು ಫೋಟೋಗಳು ಇಲ್ಲಿವೆ.. ಸಧ್ಯದಲ್ಲೇ ಆತ್ಮಕಥೆಯ ಭಾಗಗಳು 'ಅವಧಿ'ಯಲ್ಲಿ...
'ಅಂಚೆಪೇದೆಯ ಆತ್ಮಕಥನ' ಬಿಡುಗಡೆಯಾಯಿತು
ವಿಡಂಬಾರಿ ಯವರ ಅಂಚೆಪೇದೆಯ ಆತ್ಮಕಥನ' ಪುಸ್ತಕ ಇತ್ತೀಚೆಗೆ ಮರುಮುದ್ರಣಗೊಂಡು ಬಿಡುಗಡೆಯಾಯಿತು. ಕವಿ ಮಾಧವಿ ಭಂಡಾರಿ ಪುಸ್ತಕ ಬಿಡುಗಡೆಗೊಳಿಸಿದರು. ಕನ್ನಡದ ಮಟ್ಟಿಗೆ ಇದೊಂದು ವಿಶಿಷ್ಟ ಆತ್ಮಕಥನವೆಂದೇ ಹೇಳಬಹುದು.. ಬಿಡುಗಡೆ ಕಾರ್ಯಕ್ರಮದ ಕೆಲವು ಫೋಟೋಗಳು ಇಲ್ಲಿವೆ.. ಸಧ್ಯದಲ್ಲೇ ಆತ್ಮಕಥೆಯ ಭಾಗಗಳು 'ಅವಧಿ'ಯಲ್ಲಿ...
ಕಿ ರಂ ನೆನಪಿನಲ್ಲಿ ‘ಕಾವ್ಯ ಶಿವರಾತ್ರಿ’
ಕಿ ರಂ ನೆನಪಿನಲ್ಲಿ 'ಕಾವ್ಯ ಶಿವರಾತ್ರಿ'
ಮಹಾರುದ್ರನೇ.. ಬಂದು ಬಾರಿಸೈ ಬಾರುಕೋಲಲಿ ..!!
ಅಣ್ಣಪ್ಪ ಅರಬಗಟ್ಟೆ ಸಾಲು ಸಾಲು ಗಾಢ ಕತ್ತಲುಗಳೆ ಸ್ವಾಗತಿಸುತಿವೆ ಶಿವನನ್ನು! ಸಾವು ನೋವು ಸಾಲಗಳಲೆ ಬದುಕು ಸವೆಸಿದ ರೈತನ ನೆನಪಿಸಿ! ಹೊಲ ಗದ್ದೆ ತೋಟದೆಲ್ಲ ಬದು ಅಂಚು ಮುಂಡಿ ತ್ರಿಲೋಕಗಳನ್ನೆಲ್ಲ ಶತಪಥ ತಾಂಡವವಾಡುತ ತಿರುಗಿ ! ಕಳೆ ಕ್ರಿಮಿ ಕೀಟ ಕೊಳೆಗಳನ್ನೆಲ್ಲ ನಾಶಗೈಯುತ ಲೋಕದ ಹಸಿವ ನೀಗಿಸುವ ! ...
‘ನೂಪುರ ಭ್ರಮರಿ’ಯ ದಶಮಾನೋತ್ಸವ
ನೂಪುರಭ್ರಮರಿಯು ತನ್ನ ದಶಮಾನೋತ್ಸವ ಪೂರ್ಣತೆಯ ಸಂಭ್ರಮದಲ್ಲಿ ‘ಕಲಾಗೌರಿ’ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ನೃತ್ಯಾಧ್ಯಯನದ್ವಾರಾ ಶಿವಾರಾಧನೆ ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣ ಶಾಸ್ತ್ರಾನ್ವಯದ ಪ್ರಯೋಗದೃಷ್ಟಿಯತ್ತ ನೃತ್ಯಚಿಂತನ ಮಂಡನಕಾರರು : ಅನುಪಮಾ ಜಯಸಿಂಹ – ಅಡವುಗಳ ಸಂಸ್ಕೃತ ಆಧಾರದ ಕುರಿತು ರಂಜನಾ...
'ನೂಪುರ ಭ್ರಮರಿ'ಯ ದಶಮಾನೋತ್ಸವ
ನೂಪುರಭ್ರಮರಿಯು ತನ್ನ ದಶಮಾನೋತ್ಸವ ಪೂರ್ಣತೆಯ ಸಂಭ್ರಮದಲ್ಲಿ ‘ಕಲಾಗೌರಿ’ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ನೃತ್ಯಾಧ್ಯಯನದ್ವಾರಾ ಶಿವಾರಾಧನೆ ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣ ಶಾಸ್ತ್ರಾನ್ವಯದ ಪ್ರಯೋಗದೃಷ್ಟಿಯತ್ತ ನೃತ್ಯಚಿಂತನ ಮಂಡನಕಾರರು : ಅನುಪಮಾ ಜಯಸಿಂಹ – ಅಡವುಗಳ ಸಂಸ್ಕೃತ ಆಧಾರದ ಕುರಿತು ರಂಜನಾ...
















