ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಡಿಗ – 100 ರ ನೆನಪಲ್ಲಿ ಅವರದೊಂದು ಪ್ರಸಿದ್ಧ ಕವಿತೆ..
ಅಡಿಗ – 100 ರ ನೆನಪಲ್ಲಿ ಅವರದೊಂದು ಪ್ರಸಿದ್ಧ ಕವಿತೆ..

ಪರಂಪರೆಯ ಬೇರಿನಿಂದಲೇ ಬೆಳೆದು " ಅನ್ಯರೊರೆದುದನೆ ಬರೆದುದನೆ ಬರೆ ಬರೆದು ಭಿನ್ನಗಾಗಿದೆ ಮನವು" ಎನ್ನುತ್ತಲೇ ನವ್ಯ ಕಾವ್ಯದತ್ತ ಮುಖ ಮಾಡಿ ಅದರ ಆದ್ಯ ಪ್ರವರ್ತಕರೆನಿಸಿದ ಗೋಪಾಲಕೃಷ್ಣ ಅಡಿಗರ ಕಾವ್ಯದ ಹಾದಿಯೆಂದರೆ ಕನ್ನಡ ಸಾಹಿತ್ಯದ ಹೊರಳುದಾರಿಯ ವಿಶಿಷ್ಟ ಕಥನವೂ ಹೌದು. ಇಂದು ಅಡಿಗರ ನೂರನೇ ಜನುಮದಿನ. ಬಹುತ್ವ...

read more
ಕುಪ್ಪಳಿಯಲ್ಲಿ ‘ಸಾಂಗತ್ಯ’ ಸಿನಿಮಾ ಶಿಬಿರ
ಕುಪ್ಪಳಿಯಲ್ಲಿ ‘ಸಾಂಗತ್ಯ’ ಸಿನಿಮಾ ಶಿಬಿರ

ಸಾಂಗತ್ಯ (ರಿ) ಫೆಬ್ರವರಿ 24-25 ರಂದು 17 ನೇ ಸಿನಿಮಾ ಶಿಬಿರವನ್ನು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಏರ್ಪಡಿಸಿದೆ ಪ್ರಸಿದ್ಧ ಕಥೆಗಾರ ವಸುಧೇಂದ್ರ  ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಸಿನಿಮಾ ಪರಿಣಿತ ಪರಮೇಶ್ ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು. ಸಾಂಗತ್ಯವು ಏಳು ವರ್ಷಗಳಿಂದ ನಿರಂತರವಾಗಿ ಶಿಬಿರಗಳನ್ನು...

read more
ಕುಪ್ಪಳಿಯಲ್ಲಿ 'ಸಾಂಗತ್ಯ' ಸಿನಿಮಾ ಶಿಬಿರ
ಕುಪ್ಪಳಿಯಲ್ಲಿ 'ಸಾಂಗತ್ಯ' ಸಿನಿಮಾ ಶಿಬಿರ

ಸಾಂಗತ್ಯ (ರಿ) ಫೆಬ್ರವರಿ 24-25 ರಂದು 17 ನೇ ಸಿನಿಮಾ ಶಿಬಿರವನ್ನು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಏರ್ಪಡಿಸಿದೆ ಪ್ರಸಿದ್ಧ ಕಥೆಗಾರ ವಸುಧೇಂದ್ರ  ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಸಿನಿಮಾ ಪರಿಣಿತ ಪರಮೇಶ್ ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು. ಸಾಂಗತ್ಯವು ಏಳು ವರ್ಷಗಳಿಂದ ನಿರಂತರವಾಗಿ ಶಿಬಿರಗಳನ್ನು...

read more
ಪೈಥಾನ್‌ಗಳ ಪ್ರಣಯ ಪ್ರಸಂಗ..
ಪೈಥಾನ್‌ಗಳ ಪ್ರಣಯ ಪ್ರಸಂಗ..

ಏಶಿಯಾದ ಅತಿದೊಡ್ಡ ಸ್ಲಮ್ ಎಂದು ಕುಖ್ಯಾತಿ ಪಡೆದ ಮುಂಬೈನ ಧಾರಾವಿಯಲ್ಲಿ ಮೊನ್ನೆ  ಮೂರು ಹೆಬ್ಬಾವುಗಳು ಕಾಣಿಸಿಕೊಂಡು ಹಲ್ಲಾಗುಲ್ಲಾ ಮಾಡಿದವು. ಭೂಗತ ದೊರೆಗಳಂತೆ ಎಲ್ಲೋ ಇದ್ದ ಈ ಹೆಬ್ಬಾವುಗಳು ಜನದಟ್ಟಣೆಯ ಪ್ರದೇಶದಲ್ಲಿ ಒಟ್ಟಿಗೆ ಪ್ರಕಟಗೊಂಡಾಗ ಜನರಲ್ಲಿ ಆಶ್ಚರ್ಯವೂ ಆತಂಕವೂ ಉಂಟಾಯಿತು. ಸಾವಿರಾರು ಮುಂಬೈಕರರ ಕಣ್ಣುಗಳೆದುರೇ ಈ...

read more
ಪರಿವರ್ತನೆ ಎನ್ನುವುದು ಭಕ್ತಿಯ ಗರಗಸದಂತೆ..
ಪರಿವರ್ತನೆ ಎನ್ನುವುದು ಭಕ್ತಿಯ ಗರಗಸದಂತೆ..

ರಹಮತ್ ತರೀಕೆರೆ ಮಹಿಳೆ ಬದಲಾಗುತ್ತಿದ್ದಾಳೆ ಎಂಬ ಮಾತನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಹೀಗೆನ್ನುವಾಗ ಯಾವ ವರ್ಗದ ಅಥವಾ ಸಮುದಾಯದ ಮಹಿಳೆ ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳಬೇಕು. ಈ ಪ್ರಶ್ನೆಗೆ ನಿರ್ದಿಷ್ಟ ಚೌಕಟ್ಟಿಲ್ಲದೆ ಸರ್ವಾನ್ವಯ ಎಂಬಂತಹ ನೆಲೆಯಲ್ಲಿ ಉತ್ತರಿಸುವುದು ಕಷ್ಟ. ಇದಕ್ಕೆ ಉತ್ತರವನ್ನು ನಮ್ಮ ಊರು ಬೀದಿ ಮನೆಯ...

read more
ಕಾಲಾತೀತ ಅವನು ಜೀವತಳೆವಜ್ಜ..
ಕಾಲಾತೀತ ಅವನು ಜೀವತಳೆವಜ್ಜ..

  ಸತ್ಯಕಾಮ ಶರ್ಮಾ ಕಾಸರಗೋಡು ಸೀನಿದ ಅಜ್ಜ ಹಾಗನಿಸುವಂತ ಜೀವಂತ ನಶ್ಯದ ಡಬ್ಬ ಒಳಗಿವೆ ಹುಡಿ ಹುಡಿ ನೆನಹುಗಳು ಕಾಲಾತೀತ ಅವನು ಮುಟ್ಟಿದ್ದೆಲ್ಲ ಕತೆ ಹೇಳಲು ಕುಳಿತಿವೆ ಉಳಿದದ್ದೆಲ್ಲ ಬಾಳ ಸಂಜೆ ಕೈ ಹಿಡಿದ ಸಂಗಾತಿ ಊರು ಗೋಲಿಗೆ ಸದಾ ನೇತಾಡುವ ಪಾಡು ಗಟ್ಟಿ ಗೋಡೆಗೆ ಹೊಡೆದ ಚಿಕ್ಕ ಗೂಟಕೆ ಅವನು ಓದಿದ್ದೆಲ್ಲಾ ತಲೆಗೆ ಹತ್ತಿದ...

read more
ಕಂಗಳಲ್ಲಿನ ನಿದ್ದೆಯ ಪಸೆ ಮಾಸಿಲ್ಲ..
ಕಂಗಳಲ್ಲಿನ ನಿದ್ದೆಯ ಪಸೆ ಮಾಸಿಲ್ಲ..

ರಾಜೇಶ್ವರಿ ಲಕ್ಕಣ್ಣವರ ಅರೆ ಬರೆ ತೆರೆದ ಕಣ್ಣುಗಳಿಂದಲೇ ತಮ್ಮ ಪಾಳಿ ಯಾವಾಗ ಬರುವುದೆಂದೊ ಕಾಯುತ್ತಾ ಡಾಕ್ಟರಿನ ಛೆಂಬರಿನ ಎದುರಿಗೆ ಮುಖ ಮಾಡಿ  ಕೂತಿದ್ದಾರೆ ಕಂಗಳಲ್ಲಿನೂ ನಿದ್ದೆಯ ಪಸೆ ಮಾಸಿಲ್ಲ ಡಾಕ್ಟರ್ ಯಾವಾಗ ಬರುವರೋ? ಊರಿಗೆ ಹೋಗಲು ಹೊತ್ತಾಗುವುದೋ ಮನೆಯವರನ್ನೆಲ್ಲ ಯಾವಾಗ ನೋಡುವುದೋ ಸ್ವಗತದಲ್ಲಿಯೆ ಮಾತೊಂದು...

read more
ಏರೋಪ್ಲೇನ್ ಚಿಟ್ಟೇ ….Sorry ಕಣೊ…!!
ಏರೋಪ್ಲೇನ್ ಚಿಟ್ಟೇ ….Sorry ಕಣೊ…!!

  ಚರಿತಾ ಮೈಸೂರು ಎರಡು ದಿನಗಳಿಂದ ಜುರ್ರ್ ಜುರ್ರ್ ಸದ್ದು ಮಾಡುತ್ತ, ಆ ಗೋಡೆಯಿಂದ ಈ ಗೋಡೆಗೆ ಹಾರಿ ಕೂರುತ್ತ, ಹೇಗಾದರೂ ತನ್ನವರನ್ನು ಸೇರಲು ಹಾತೊರೆಯುತ್ತ, ದಾರಿತೋರದೆ ಪರದಾಡ್ತಿತ್ತು ಈ ಚಿಟ್ಟೆ. ನಮ್ಮ ಮನೆಯ ದೊಡ್ಡ ಕಿಟಕಿಗಳಿಂದ ಹೀಗೆ ದಾರಿತಪ್ಪಿ, ಮನೆಯೊಳಗೆ ನುಗ್ಗಿಬಂದು, ಹೊರಹೋಗಲು ಪರದಾಡುವ ಸಣ್ಣ ಹಕ್ಕಿಗಳು, ಚಿಟ್ಟೆ -...

read more
ನಡೆದಷ್ಟು ದಾರಿ ಸವೆದ ಬೆನ್ನುಹುರಿ..
ನಡೆದಷ್ಟು ದಾರಿ ಸವೆದ ಬೆನ್ನುಹುರಿ..

  ಸ್ಪೂರ್ತಿ ಗಿರೀಶ್ ಮುರಿದ ಕೊಳಲನು ಮತ್ತೆ ಕೂಡಿಸದ ಕಾಲಕರೆಯುತ್ತಿಹುದು ರಾಗವನು ಯಾವುದೋ ಪ್ರಳಯದ ಸುಳಿಗೆ ಹೂವಿಡಿದು ಫಲವಿಡಿದು ಮಣ್ಣಿಗೆ ಮರಳುವ ಹಣ್ಣೆಲೆ ತೊಟ್ಟು ಕಳಚುವ ಮುನ್ನ ಸಂತೈಸುವುದೇ ಬಳ್ಳಿಯ ಚಿಗುರು ಬೆರಳು ಹೆಜ್ಜೆ ಕುಣಿತದಲ್ಲಿ ಗೆಜ್ಜೆ ಚೆಲ್ಲಿಹೋಗುವುದ ಗುರುತಿಸಲೊಲ್ಲದೇ ಉಸಿರುಗಟ್ಟಿ ಸೆಟೆದುಕೊಂಡ ಈ ಧಾವಂತದ...

read more
ನಿನ್ನ ಚಂದದ ಕ್ಷಣಗಳನ್ನ ಕೊಟ್ಟುಬಿಡು..
ನಿನ್ನ ಚಂದದ ಕ್ಷಣಗಳನ್ನ ಕೊಟ್ಟುಬಿಡು..

ರಾಜಶೇಖರ ಬಂಡೆ ಬಾಚಿ ತಬ್ಬಲು ಬರುವ ನಿನ್ನ ತೋಳುಗಳ ಮೇಲೆ ಮದರಂಗಿ ಬರೆದ ಆ ಕಲಾವಿದನಿಗೆ ಉಡುಗೊರೆಯಾಗಿ ಏನನ್ನು ಕೊಡಲಿ ಏನನ್ನು ಕೊಡುತ್ತೀಯ, ನಿನ್ನ ಅರ್ಧ ಬದುಕು..? ನಿನ್ನದರ್ಧ ದೇಹ...? ನಿನ್ನದರ್ಧ ಕವಿತ್ವ..? ಬದುಕು ದೇಹಗಳನ್ನ ಕೊಟ್ಟುಬಿಡಬಹುದು ಅವು ನನ್ನವೆನಿಸಿದ ಘಳಿಗೆ ನನಗೆ ನೆನಪೇ ಇಲ್ಲ, ಆದರೆ ಈ ಕವಿತ್ವವನ್ನ ಕೊಡುವ...

read more
ನಾಟಕದ ಸೇತೂರಾಂ ತಲೆದಿಂಬಿನ ಅಡಿ ಕಬ್ಬಿಣದ ಸಲಾಕೆ ಇಟ್ಟಿದ್ದೇಕೆ?
ನಾಟಕದ ಸೇತೂರಾಂ ತಲೆದಿಂಬಿನ ಅಡಿ ಕಬ್ಬಿಣದ ಸಲಾಕೆ ಇಟ್ಟಿದ್ದೇಕೆ?

ಶ್ರೀನಿವಾಸ ಕಾರ್ಕಳ ರಂಗಭೂಮಿಯ ಅನನ್ಯ ಪ್ರತಿಭೆ, ನಟ, ನಿರ್ದೇಶಕ, ಸಂಭಾಷಣೆಕಾರನಾಗಿ ಟಿವಿ ಧಾರಾವಾಹಿಗಳ ಮೂಲಕವೂ ನಾಡಿನ ಮನೆಮಾತಾದ ಕಲಾವಿದ ಎನ್ ಎಸ್ ಸೇತುರಾಮ್ ಅವರ 'ನಾವಲ್ಲ' ಕಥಾ ಸಂಕಲನ ಬಿಡುಗಡೆಯಾಗಿದೆ. ಪ್ರೀತಿಯಿಂದ ನನಗೊಂದು ಪ್ರತಿ ಕಳುಹಿಸಿಕೊಟ್ಟಿದ್ದಾರೆ. ಅದು ಹೇಗಿದೆ ಎಂಬ ಬಗ್ಗೆ ನಾನೇನೂ ಬರೆಯುವುದಿಲ್ಲ. ಯಾಕೆಂದರೆ...

read more
ರೆಕ್ಕೆ ಪುಕ್ಕಗಳನ್ನೆಲ್ಲ ಟ್ರಿಮ್ ಮಾಡಿಸಿಕೊಂಡ ಈ ಕವಿತೆ..
ರೆಕ್ಕೆ ಪುಕ್ಕಗಳನ್ನೆಲ್ಲ ಟ್ರಿಮ್ ಮಾಡಿಸಿಕೊಂಡ ಈ ಕವಿತೆ..

ಚಿದಂಬರ ನರೇಂದ್ರ ತಾಜಾ ಕವಿತೆಯೊಂದು ಟ್ಯೂನಿಗೆ ಒಗ್ಗಿಕೊಳ್ಳಬೇಕೆಂದು ತನ್ನ ರೆಕ್ಕೆ ಪುಕ್ಕಗಳನ್ನೆಲ್ಲ ಟ್ರಿಮ್ ಮಾಡಿಸಿಕೊಳ್ಳಲು ತಲೆ ತಗ್ಗಿಸಿಕೊಂಡು ಕೂತಿತ್ತು. ಪ್ರಾಸ ಸರಿಹೊಂದುತ್ತಿಲ್ಲ ಎಂದು ಒಂದಿಷ್ಟು ಶಬ್ದಗಳು ಅರ್ಥ ಕಳೆದುಕೊಂಡವು. ಹಾಡುವವರ ಮಿತಿಗಳನ್ನ ಅರ್ಥ ಮಾಡಿಕೊಂಡು ಕವಿತೆ, ತನ್ನ ಆವೇಶವನ್ನು ತಾನೇ ಸ್ವಲ್ಪ ಕಡಿಮೆ...

read more
ಕ್ಷಣಕೂ ಬಣ್ಣಕಳಚುವ ಓತಿಕ್ಯಾತ, ಹೆಸರು ಮಾತ್ರ ಗಾಂಧಿಬಜಾರ್..
ಕ್ಷಣಕೂ ಬಣ್ಣಕಳಚುವ ಓತಿಕ್ಯಾತ, ಹೆಸರು ಮಾತ್ರ ಗಾಂಧಿಬಜಾರ್..

ಶೇಷಗಿರಿ ಜೋಡೀದಾರ್ ನಾಲ್ಕು ದಶಕಗಳ ದಿನನಿತ್ಯ ಆತ್ಮೀಯ ಒಡನಾಟ ಕದಲಿಲ್ಲ ಇಲ್ಲಿಂದ ವಲಸೆ ಬಂದ ದಿನದಿಂದ, ಆವಾಸ ದಾನಕ್ಕೆ ತೀರಿಸಲಾಗದ ಋಣದಹೊರೆ ಹೊತ್ತು ಮುಲಾಜಿಗೆ ಇರಬೇಕು, ಬಿಡಲಾರದ ಈ ಅಪರೂಪದ ಸಂಬಂಧ ಈ ಗಾಂಧಿಬಜಾರ್ ರಸ್ತೆಯ ಜೊತೆಯ ಅನುಭಂದ, ಗಾಂಭೀರ್ಯದ ಈದಾರಿ ಕಾಯ್ದುಕೊಂಡಿದೆ ವ್ಯಾವಹಾರಿಕ ದೂರ ತನ್ನವನಾಗಿ ಮಾಡಿಕೊಳ್ಳದೆ...

read more
ಪ.ಗೋ. ಅವರ ಅಂಕಣ ಬರಹ –  ‘ಅನುಭವ ಅನುಭಾವಗಳ ನಡುವೆ’  ಲೋಕಾರ್ಪಣೆ
ಪ.ಗೋ. ಅವರ ಅಂಕಣ ಬರಹ – ‘ಅನುಭವ ಅನುಭಾವಗಳ ನಡುವೆ’ ಲೋಕಾರ್ಪಣೆ

  ಪತ್ರಕರ್ತನೊಬ್ಬನ ಜೀವನೋತ್ಸಾಹದ ಸಂಕಥನ 18 ಫೆಬ್ರವರಿ 2018 ರಂದು ಲೋಕಾರ್ಪಣೆ 1995ನೆ ಇಸವಿಯಲ್ಲಿ ಹೊಸದಿಗಂತ ಪತ್ರಿಕೆಯ ವಾರದ ಕಾಲಂನಲ್ಲಿ 26 ವಾರ ಮೂಡಿಬಂದ 'ವಿಶೇಷ ಸೃಷ್ಟಿಗಳ ಲೋಕದಲ್ಲಿ' ಮಂಗಳೂರಿನ ಹಿರಿಯ ಪತ್ರಕರ್ತ  ಪದ್ಯಾಣ ಗೋಪಾಲಕೃಷ್ಣ  ( ಪ.ಗೋ. )  ಅವರ ಅಂಕಣ ಬರಹ. ವೃತ್ತ ಪತ್ರಿಕಾ ಜಗತ್ತಿನ ಎಲ್ಲಾ ಮುಖಗಳ...

read more

Pin It on Pinterest

Share This