ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮೇಷ್ಟ್ರ ಶಿಷ್ಯನಾಗಿದ್ದು ಅಂಥಾ ಭಾಗ್ಯ..
ಸುರೇಶ್ ಕಂಜರ್ಪಣೆ ನಾನು ಊರಲ್ಲಿದ್ದಾಗ ಬರೆದ ಪದ್ಯಗಳನ್ನು ಯು.ಆರ್ ಎ. ಮೇಷ್ಟ್ರಿಗೆ ಅಂಚೆಯಲ್ಲಿ ಕಳಿಸುತ್ತಿದ್ದೆ. ಅವರು ಆ ಪುಟಗಳ ಮಾರ್ಜಿನ್ನಲ್ಲಿ ಕಮೆಂಟ್ ಹಾಕಿ ಮತ್ತೆ ಪೋಸ್ಟ್ ಮಾಡೊರು. ಕವನಗಳಲ್ಲಿರೋ ನಾಟಕೀಯತೆ, ಸಡಿಲು ಸಾಲು ಎಲ್ಲವನ್ನೂ ಸೂಚಿಸೋರು. ಅಂಥಾ ಒಂದು ಪುಟದಲ್ಲಿ “ ಮಾಸ್ತರನ ಹಾಗೆ ಮಾರ್ಜಿನ್ನಲ್ಲಿ ಬರೆದದ್ದನ್ನು...
ಹೇಳುವುದು ಬಹಳ ಇದೆ..
ಮುಕುಂದಾ ಹೇಳುವುದು ಬಹಳ ಇದೆ ಕೇಳುವುದು ಬೇಕಾದಷ್ಟಿದೆ ಮಾತು ಮಾತೆಲ್ಲ ಗಂಟಲಲ್ಲೇ ಬೆಚ್ಚಗೆ ಅಡಗಿ ಕುಳಿತಿದೆ ವಾರಗಳು ಉರುಳುತಿವೆ ನೆನಪುಗಳು ಹಳಿಯುತಿವೆ ಸವಿ ಸ್ಮರಣೆ ಎಲ್ಲ ಚಿತ್ತದಲ್ಲೇ ಅಪ್ಪಿ ಸ್ಥಿರವಾಗಿ ಕುಳಿತಿದೆ ಋತುಮಾನ ಬದಲಿಸಿದೆ ಕನಸುಗಳು ನುಚ್ಚಾಗಿವೆ ಪಳೆಯುಳಿಕೆಗಳು ಗರ್ಭದಲಿ ಹುದುಗಿ ಇತಿಹಾಸವಾಗಿವೆ ಜೀವ ಜಾಡು...
‘ಅವಧಿ’ಯಲ್ಲಿ ಹೊಸ ಅಂಕಣಗಳ ಮೆರವಣಿಗೆ
'ಅವಧಿ'ಯಲ್ಲಿ ಹೊಸ ಅಂಕಣಗಳ ಮೆರವಣಿಗೆ
ಮೈತ್ರಿ ಸರ್ಕಾರ ಕ್ರಮೇಣ ಚುರುಕುಗೊಳ್ಳತೊಡಗಿದೆ..
ರಾಜ್ಯದಲ್ಲಿನ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ಅನೇಕ ಅಡೆ-ತಡೆಗಳ ನಡುವೆಯೂ ಚೇತರಿಸಿಕೊಳ್ಳತೊಡಗಿದೆ. ಕೆಲವರ ಪಾಲಿಗೆ ಸರ್ಕಾರ ಇನ್ನೂ ‘ಟೇಕಾಫ್’ ಆಗಿಲ್ಲ ಎಂಬ ಟೀಕೆಗಳ ಹೊರತಾಗಿಯೂ ಮೈತ್ರಿ ಸರ್ಕಾರ ಕ್ರಮೇಣ ಚುರುಕುಗೊಳ್ಳತೊಡಗಿದೆ. ಯಾವುದೇ ಮೈತ್ರಿ ಸರ್ಕಾರ ವ್ಯವಸ್ಥೆ ಆರಂಭದಲ್ಲಿ ಅನೇಕ ಎಡರು-ತೊಡರುಗಳನ್ನು...
ಗಾಂಧಿಯೂ.. ನಮ್ಮಪ್ಪನೂ…
ಕೇಶವ ರೆಡ್ಡಿ ಹಂದ್ರಾಳ ನಾನು ಪ್ರೈಮರಿ ಸ್ಕೂಲ್ನಲ್ಲಿ ಓದುತ್ತಿದ್ದೆ .ನಮ್ಮೂರ ಸ್ಕೂಲೆಂದರೆ ಸ್ಕೂಲು . ಸ್ಕೂಲಿಗೆ ಅಂಟಿಕೊಂಡಂತೆ ಎಡಕ್ಕೆ ಐದಾರು ಕುರಿರೊಪ್ಪಗಳಿದ್ದರೆ ಬಲಕ್ಕೆ ಊರ ದೇವರಾದ ರಂಗನಾಥಸ್ವಾಮಿ ದೇವಸ್ಥಾನ . ಸ್ಕೂಲಿನ ಮುಂದೆ ದೊಡ್ಡ ಕಣ . ಒಂದು ದಿನ ಮೇಷ್ಟ್ರು ಗಾಂಧಿ ಪಾಠವನ್ನು ಮಾಡಿ ಮುಗಿಸಿದ್ದರು.ಅವೊತ್ತು ಸ್ಕೂಲ್...
ಸುಬ್ಬಿ ಮತ್ತು ಸುಂದರಿ..
ಡಾ ಲಕ್ಷ್ಮಿ ಶಂಕರ ಜೋಶಿ ಸುಬ್ಬಿ ಮತ್ತವಳ ಮಗಳ ಹೆಸರೇ ಸುಂದರಿ. ಸುಬ್ಬಿ ಏನು ಸುಂದರಿ ಅಂತೀರಿ? ಅದನ್ನು ಬೀದಿ ಆಕಳು ಅನ್ನೋ ಹಾಗೇ ಇಲ್ಲ. ಅಷ್ಟು ಸಾಧು... ಮನೆಯ ಹೊರಗಡೆ ಯಾವಾಗಲೂ ದನಗಳಿಗಾಗಿ ಕುಡಿಯುವ ನೀರು ಇಟ್ಟಿರ್ತೇವೆ. ದನಗಳ ನೀರಿನ ಸಲುವಾಗಿ ತೊಟ್ಟಿ ಖರೀದಿಸುವಾಗ ನನಗೆ, ಇವರಿಗೆ ಜಗಳವೇ ಆಗಿತ್ತು. "ಏನ ದನಾ ಕಟ್ಟಾಕಿ...
ಮೈಸೂರು ಅಸೋಸಿಯೇಷನ್ ಪ್ರಶಸ್ತಿ ಪ್ರಕಟ: ಲಕ್ಷ್ಮಣ್, ಕುಸುಮಗೆ ಪ್ರಶಸ್ತಿ
Breaking News: ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ನೇಮಕ
ಮಂಟೊನ ‘The mottled dawn’
ಶಂಕರ್ ಎನ್.ಸೊಂಡೂರು ಸಾದತ್ ಹಸನ್ ಮಂಟೊನ ದೇಶ ವಿಭಜನೆ ಕಾಲದ ಕತೆಗಳ ಸಂಕಲನ- ‘The mottled dawn’ (ಮಲಿನ ಬೆಳಗು). ವರ್ಷಗಳ ಹಿಂದೆ ಓದಿದಾಗ ನನ್ನ ಊಟ ನಿದ್ದೆಯನ್ನು ಕಸಿದುಕೊಂಡು ನನ್ನಲ್ಲಿ ಅವರ್ಣನೀಯ ತಳಮಳ ಎಬ್ಬಿಸಿದ ಪುಸ್ತಕವಿದು. ಅದೇ ಗುಂಗಿನಲ್ಲಿ ಆಗ ಪತ್ರಿಕಾ ಅಂಕಣವೊಂದರಲ್ಲಿ ಮಂಟೊ ಬಗ್ಗೆ ಸುದೀರ್ಘ ಲೇಖನ ಬರೆದಿದ್ದೆ....
ನಿರಂಜನರ ಕಯ್ಯೂರು ರೆಡಿಯಾದದ್ದು ಹೇಗೆ ಗೊತ್ತಾ..?
ಸಿ ಕೆ ಗುಂಡಣ್ಣ 1981 ರಲ್ಲಿ 'ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ'ಯ ಅಡಿಯಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಜಾತಾ ನಡೆದಾಗ, ನರಗುಂದ ರೈತರ ಮೇಲೆ ಗೋಲೀಬಾರ್ ಆಗಿ, ಇಡೀ ರಾಜ್ಯದಲ್ಲಿ ರೈತರ ಪ್ರತಿಭಟನೆ ಪರಾಕಾಷ್ಠೆಯಲ್ಲಿತ್ತು. ಈ ಹಿನ್ನಲೆಯಲ್ಲಿ, ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳೇ ಒಂದಾಗಿ 'ರೈತನತ್ತ ಸಮುದಾಯ ಜಾಥಾ'...
ಕ್ಯೂಬಾ ಕಾಡಿತು..
ಆನಂದತೀರ್ಥ ಪ್ಯಾಟಿ ಸಂಯುಕ್ತ ಕರ್ನಾಟಕದ 'ಸಾಪ್ತಾಹಿಕ ಸೌರಭ' ಉಸ್ತುವಾರಿ ಹೊತ್ತಿದ್ದಾಗ (1999) ಲೋಹಿಯಾ ಪ್ರಕಾಶನದಿಂದ ಬಂದ ಪುಸ್ತಕಗಳ ಕಟ್ಟಿನಲ್ಲಿ 'ನನ್ನೊಳಗಿನ ಹಾಡು ಕ್ಯೂಬಾ' ಕೂಡ ಇತ್ತು. ಕುತೂಹಲಕ್ಕೆಂದು ಓದುತ್ತ ಹೋದೆ; ಒಂದೇ ದಿನದಲ್ಲಿ ಓದಿ ಮುಗಿಸಿದೆ. ಅಲ್ಲಿಯವರೆಗೆ ಅಪರಿಚಿತರಾಗಿದ್ದ ಕ್ಯಾಸ್ಟ್ರೋ, ಚೆ (ಕೆಲವೇ...
ಅಪ್ಪ ಎಂಬ ಡೊರೆಮೊನ್
ಡಾ ಅನಿಲ್ ಎಮ್ ಚಟ್ನಳ್ಳಿ ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ನಿಮಗೆ ಡೊರೆಮೊನ್ ಎಂಬ ಕಾರ್ಟೂನ್ ಸರಣಿಯ ಬಗ್ಗೆ ಪಕ್ಕಾ ಗೊತ್ತಿರುತ್ತದೆ. ಚಿಕ್ಕವರಂತೆ ದೊಡ್ಡವರನ್ನೂ ಹಿಡಿದು ಕೂರಿಸಬಲ್ಲಂತಹ ಸುಂದರ ಕಾರ್ಟೂನ್ ಧಾರವಾಹಿ ಅದು. ಅದರಲ್ಲಿ ಕೆಲವೆ ಕೆಲವು ಕಾಯಂ ಪಾತ್ರಗಳಿವೆ. ಒಂದು ಚೊಕ್ಕದಾದ ಮನೆಯಲ್ಲಿ ಅಪ್ಪ , ಅಮ್ಮ ಮತ್ತು ಶಾಲೆಗೆ...
ತುಳಸಿಗೀಗ ಹೊಸ ಅಂಗಳದ ಸಂಭ್ರಮ
ಪ್ರೇಮ ಟಿ.ಎಮ್.ಆರ್ ಅಲ್ಲಿ ತುಳಸಿ ಸೊರಗುತ್ತಿರಬಹುದೇ? ನಾನಿಲ್ಲದೇ ಇಲ್ಲಿ ನಾನೂ ಎಷ್ಟೊಂದು ನೆನಪುಗಳು ಕೆತ್ತಿದ ಕಲ್ಲಿನ ಚೌಕದೊಳಗೆ ಇಷ್ಟೇ ಇಷ್ಟು ಬೆಳೆದ ನಾನು ಅವಳು ಇಲ್ಲಿ ನಾನೂ ಚಚ್ಚೌಕದೊಳಗೇ ಸುತ್ತುತ್ತೇನೆ ಏಳೆಂದರೆ ಏಳುತ್ತ ಕೂರೆಂದರೆ ಕೂರುತ್ತ ಬೆಳೆವ ತುಳಸಿಯ ಬುಡದಲ್ಲಿ ಸಿಡಿದ ಕಂಬನಿ ತೊಡೆದ ಬೆವರು ಅಜ್ಜಿಯದು ಅಮ್ಮನದು...
‘ಕಾಲ’ದಲ್ಲಿ ರಜನಿ ಸ್ಟಿರಿಯೋಟೈಪ್ ಇಲ್ಲ
ಶ್ರೀ ಮುರಳಿ ಕೃಷ್ಣ ನಮ್ಮ ದೇಶದ ಚಲನಚಿತ್ರರಂಗದ ಅನೇಕ ಸ್ಟಾರ್ ಗಳು, ಮೆಗಾ ಸ್ಟಾರ್ ಗಳು ಜೀವನಕ್ಕೆ ಹತ್ತಿರವಿರುವ ಪಾತ್ರಗಳಿಗಿಂತ ಅದಕ್ಕೆ ಮಿಗಿಲಾದ ಪಾತ್ರಗಳಲ್ಲಿ ಮಿಂಚಿರುವುದನ್ನು ಕಾಣಬಹುದು. ಇದಕ್ಕೆ ಏನು ಕಾರಣ? ಒಂದು ಕಾರಣ-ರಾಮಾಯಣ, ಮಹಾಭಾರತದಂತಹ ನಮ್ಮ ಪುರಾಣಗಳ ಮೂಂಚೂಣಿ ಪಾತ್ರಗಳ ಅನುಕರಣೆ ಎನ್ನಬಹುದು. ಇವುಗಳಲ್ಲಿ...
'ಕಾಲ’ದಲ್ಲಿ ರಜನಿ ಸ್ಟಿರಿಯೋಟೈಪ್ ಇಲ್ಲ
ಶ್ರೀ ಮುರಳಿ ಕೃಷ್ಣ ನಮ್ಮ ದೇಶದ ಚಲನಚಿತ್ರರಂಗದ ಅನೇಕ ಸ್ಟಾರ್ ಗಳು, ಮೆಗಾ ಸ್ಟಾರ್ ಗಳು ಜೀವನಕ್ಕೆ ಹತ್ತಿರವಿರುವ ಪಾತ್ರಗಳಿಗಿಂತ ಅದಕ್ಕೆ ಮಿಗಿಲಾದ ಪಾತ್ರಗಳಲ್ಲಿ ಮಿಂಚಿರುವುದನ್ನು ಕಾಣಬಹುದು. ಇದಕ್ಕೆ ಏನು ಕಾರಣ? ಒಂದು ಕಾರಣ-ರಾಮಾಯಣ, ಮಹಾಭಾರತದಂತಹ ನಮ್ಮ ಪುರಾಣಗಳ ಮೂಂಚೂಣಿ ಪಾತ್ರಗಳ ಅನುಕರಣೆ ಎನ್ನಬಹುದು. ಇವುಗಳಲ್ಲಿ...
ನಿರಂಜನರ ಕೃತಿಯನ್ನು ‘ಬಹುರೂಪಿ’ ಪ್ರಕಾಶನದವರು ಮರು ಮುದ್ರಿಸಿದ್ದಾರೆ
ಜಿ ಎನ್ ನಾಗರಾಜ್ "ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ" ಇದು ಕರ್ನಾಟಕದ ಯುವ ಮನಸ್ಸುಗಳು ಯೋಜಿಸಿದ ಒಂದು ವಿಶಿಷ್ಟ ಅಭಿಯಾನ. ಈ ಅಭಿಯಾನದ ಸಮಯದಲ್ಲಿ ನಾನು ಕಯ್ಯೂರು ಹೋರಾಟ ಎಂಬುದೊಂದು ಎರಡನೆಯ ಮಹಾಯುದ್ಧದ ನಂತರ ಭಾರತದಲ್ಲಿ ಎದ್ದು ಬಂದ ರೈತ ಹೋರಾಟದ ಮಹಾ ಅಲೆಯ ಭಾಗ. ಕೇರಳದ ಮಲಬಾರ್‌ನ ಹಲವು ಹಳ್ಳಿಗಳಿಂದ ಈ ಹೋರಾಟದ...
ನಿರಂಜನರ ಕೃತಿಯನ್ನು 'ಬಹುರೂಪಿ' ಪ್ರಕಾಶನದವರು ಮರು ಮುದ್ರಿಸಿದ್ದಾರೆ
ಜಿ ಎನ್ ನಾಗರಾಜ್ "ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ" ಇದು ಕರ್ನಾಟಕದ ಯುವ ಮನಸ್ಸುಗಳು ಯೋಜಿಸಿದ ಒಂದು ವಿಶಿಷ್ಟ ಅಭಿಯಾನ. ಈ ಅಭಿಯಾನದ ಸಮಯದಲ್ಲಿ ನಾನು ಕಯ್ಯೂರು ಹೋರಾಟ ಎಂಬುದೊಂದು ಎರಡನೆಯ ಮಹಾಯುದ್ಧದ ನಂತರ ಭಾರತದಲ್ಲಿ ಎದ್ದು ಬಂದ ರೈತ ಹೋರಾಟದ ಮಹಾ ಅಲೆಯ ಭಾಗ. ಕೇರಳದ ಮಲಬಾರ್‌ನ ಹಲವು ಹಳ್ಳಿಗಳಿಂದ ಈ ಹೋರಾಟದ...
ಕ್ಲಾಸಿಕಲ್ ಟಚ್‌ಅಪ್‌ನ ಯಕ್ಷ ಭಾಗವತರು
ರಾಘವೇಂದ್ರ ಬೆಟ್ಟಕೊಪ್ಪ ಕ್ಲಾಸಿಕಲ್ ಟಚ್‌ಅಪ್‌ನ ಯಕ್ಷ ಭಾಗವತರು ಗಾನ ‘ಕೋಗಿಲೆ’ಯ ಇಷ್ಟದ ಪದ್ಯಗಳು ಇವರು ಯಕ್ಷಗಾನದ ಪೌರಾಣಿಕ ಆಖ್ಯಾನದ ಪ್ರಸಿದ್ಧ ಭಾಗವತರು. ಅದೇಕೋ ಗೊತ್ತಿಲ್ಲ. ಅವರು ಒಂದು ಕ್ಷಣ ಬಿಡುವಿದ್ದರೂ ಸಾಕು, ಹಿಂದುಸ್ತಾನಿಯ ಪದ್ಯಗಳನ್ನು, ಹಳೆಯ ಗೀತೆಗಳನ್ನು ಗುಣಗುಣಿಸುತ್ತಲೇ ಇರುತ್ತಾರೆ. ಸಂಗೀತದ ರಾಗಗಳ...
ಇದ್ದದ್ದು ಹಾಗೂ ಇಲ್ಲದ್ದು..
ಎಚ್.ಎಸ್.ಮಧು ದಿನದ ಜಾಮಕ್ಕೆ ಹೊತ್ತಿ ಉರಿದು ತಾನೇ ಸುಟ್ಟು ಬೆಳಕಾದ ನೇಸರನು.. ಮಹಲಿನ ಗಾಜಿನ ಕಿಟಕಿಗಳ ಪರದೆ ಸರಿದಿದ್ದರೂ ಗಾಜೊಡೆದು ಒಳಬರಲಾರದೇ ಕಿರಣಗಳ ತೂರಿಬಿಟ್ಟು ರೋಸಿ ಮಲಗಿದ್ದ ಹಾಲುಬಿಳಿ ಲಲನೆಯ ಕೆನ್ನೆ ನೇವರಿಸಿ ಮೈ ಸವರಿ ಎಬ್ಬಿಸುವಾಗ.. ಮಹಲಿನ ಗುಡಿಯಲ್ಲಿ ನೈವೇದ್ಯ ತುಪ್ಪದಾರತಿ ತೀರ್ಥ ಪ್ರಸಾದ ಉಪಾಯನಗಳು...
‘ಇದು ಬರೆದದ್ದಲ್ಲ. ಸಂಗ್ರಹಿಸಿದ್ದು. ಕದ್ದಮಾಲು ಎಂದು ಬೇಕಾದರೆ ಎದೆ ತಟ್ಟಿ ಹೇಳಬಲ್ಲೆ’
ತುಂತುರು ಲೇಖಕರು: ದಂನಆ ತೇಜು ಪಬ್ಲಿಕೇಷನ್ಸ್ 136 ಪುಟಗಳು 'ತುಂತುರು' ನಿಜಕ್ಕೂ ಒಂದು ವಿಶಿಷ್ಟ ಪುಸ್ತಕ. ಮೆಲುಕು ಹಾಕುವಂತಹ ಆಯ್ದ ಮಾತುಗಳ ಗುಚ್ಛ. ಇಲ್ಲಿ ನೇರ ಸುಭಾಷಿತಗಳಿವೆ. ರಾಜಕೀಯ ವ್ಯಂಗ್ಯೋಕ್ತಿಗಳಿವೆ. ಸಾಮಾಜಿಕ ಚಾಟೂಕ್ತಿಗಳಿವೆ. ಸಾಹಿತ್ಯ ವಿಮರ್ಶೆಯ ಒಂದೆರಡು ತಿವಿತಗಳಿವೆ. ವ್ಯಕ್ತಿ ವಿಕಸನಕ್ಕೆ ಬೇಕಾಗುವ...


















