ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಏಕಕಾಲದಲ್ಲಿ ಆರು ಭಾಷೆಗಳಲ್ಲಿ-ಹೂತು ಹೋತ ಹಾದಿ
ಕಾತ್ಯಾಯಿನಿ ಕುಂಜಿಬೆಟ್ಟು -- ಡಾ.ಪುರುಷೋತ್ತಮ ಬಿಳಿಮಲೆಯವರು ಆರು ಭಾಷೆಗಳಲ್ಲಿ ಸಂಪಾದಿಸಿರುವ ಕೃತಿ ಎರಡು ದಿನಗಳ ಹಿಂದೆ ನನ್ನ ಕೈ ಸೇರಿತು. 'ದಲಿತರ ಬಾಳಲ್ಲಿ ಬೆಳಕು ಹಚ್ಚಲು ಹೋರಾಡಿರುವವರಿಗೆ ಈ ಕೃತಿಯನ್ನು ಅವರು ಅರ್ಪಿಸಿದ್ದಾರೆ. ಏಕೆಂದರೆ ಈ ಕೃತಿಯಲ್ಲಿ ತಮಿಳುನಾಡಿನ ಒಂದು ಗ್ರಾಮದ ದಲಿತರ 300 ವರ್ಷಗಳ ಹೋರಾಟದ ಬದುಕಿನ...
ಅಗಾಧ ಸಮುದ್ರದ ಮುಂದೆ..
ಬಿ.ಎಂ.ಹನೀಫ್ -- ಮೊನ್ನೆ ಲಲಿತಾ ಸಿದ್ದಬಸವಯ್ಯ ಅವರು ಮಾತನಾಡುತ್ತಾ, ಮನುಷ್ಯನ ಅಲ್ಪತ್ವದ ಬಗ್ಗೆ ಹೇಳುತ್ತಿದ್ದರು. ಸುವಿಶಾಲ ಜಗತ್ತಿನ ಅದ್ಭುತ ಸೃಷ್ಟಿಲೋಕದ ಮುಂದೆ ಮನುಷ್ಯ ಸಣ್ಣದೊಂದು ಮಣ್ಣಕಣ… ಎಂದೆಲ್ಲ ಅವರು ಮಾತನಾಡುತ್ತಿದ್ದಾಗ ನಾನು ನನ್ನೊಳಗಿನ ಅಲ್ಪತ್ವದ ಬಗ್ಗೆ ಸಣ್ಣಗೆ ಯೋಚಿಸುತ್ತಿದ್ದೆ. ಚೆನ್ನಾಗಿ ಭಾಷಣ...
ಎಚ್ ಎಸ್ ಶಿವಪ್ರಕಾಶ್ ಓದಿದ ‘ಚಂದಿರನ ದೋಣಿ’
ಎಚ್. ಎಸ್. ಶಿವಪ್ರಕಾಶ್ ----- ಕವಿ, ನಾಟಕಕಾರ ಶ್ರೀ ಎಚ್. ಎಸ್. ಶಿವಪ್ರಕಾಶ್ ಅವರು ಹೃದಯಶಿವ ಅವರ ನನ್ನ ಚಂದಿರನ ದೋಣಿ (ಗಜಲ್ ಸಂಕಲನ) ಕೃತಿಗೆ ಪ್ರೊ ಎಚ್. ಎಸ್. ಶಿವಪ್ರಕಾಶ್ ಬರೆದ ಮುನ್ನುಡಿ. ಮುಮ್ಮಾತು ನನ್ನ ಮೆಚ್ಚಿನ ಸಿನಿಮಾ ಗೀತಕಾರ ಹೃದಯಶಿವ ಅವರು ತಮ್ಮ ಗಜಲ್ ಗುಚ್ಛಕ್ಕೆ ನಾನೊಂದು ಮುನ್ನುಡಿ ಬರೆಯಬೇಕೆಂದು...
ಪ್ರಕಾಶಕರ ಸಂಘದ ಪುಸ್ತಕ ವಿತರಣೆ ಫೋಟೋ ಆಲ್ಬಂ
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಚಿಕ್ಕಮಗಳೂರಿನಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನೂರು ಶಾಲೆಗಳಿಗೆ ನೂರು ಪುಸ್ತಕ ಹಂಚುವ ಸಂಭ್ರಮ ಅದು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಉದ್ಘಾಟಿಸಿದರು. ಶಾಸಕ ಎಚ್ ಡಿ ತಮ್ಮಯ್ಯ ಪುಸ್ತಕಗಳನ್ನು 100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ...
ಗಿರಿಧರ್ ಖಾಸನೀಸ್ ಅವರ ನಾಲ್ಕು ಅತಿ ಸಣ್ಣ ಕಥೆಗಳು
ಗಿರಿಧರ್ ಖಾಸನೀಸ್ ---- 1. ಪರದೆಗಳು ಮಂಗಳವಾರ ಮಧ್ಯಾಹ್ನದ ಶೋ ನೋಡಲು ಚಿತ್ರಮಂದಿರಕ್ಕೆ ಹೋದೆ. ಟಿಕೆಟ್ ಕೌಂಟರ್ ಹುಡುಗಿ ಮೊಬೈಲ್ನಲ್ಲಿ ಮಾತುಕತೆ ನಡೆಸಿದ್ದಳು. ‘ಒಂದು ಬಾಲ್ಕನಿ ಟಿಕೆಟ್ ಕೊಡಮ್ಮ.’ ಅವಳ ಗಮನ ಸೆಳೆಯಲು ಸ್ವಲ್ಪ ಜೋರಾಗಿ ಹೇಳಿದೆ. ಮಾತು ನಿಲ್ಲಿಸಿ ನನ್ನ ಕಡೆ ತಿರುಗಿದಳು. ದಿಟ್ಟಿಸಿ ನೋಡಿದಳು....
ಇಂದಿನಿಂದ ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ’
ಸೆಪ್ಟೆಂಬರ್ 19 ರಿಂದ 24, 2023, 6 ದಿನಗಳ ಕಾಲ ಮೈಸೂರು ನಗರದಲ್ಲಿ, ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ’ ವದ ಉದ್ಘಾಟನೆಯ ಇಂದಿನ ಕಾರ್ಯ್ರಮದ ವಿವರ ಹೀಗಿದೆ. 1. ಗ್ಯಾಲರಿ ಉದ್ಘಾಟನೆ - ಸಂಜೆ 6 ಕ್ಕೆ ಮಾಜಿ ಸಚಿವೆ ರಾಣಿಸತೀಶ್ ಅವರಿಂದ- ಕಿರುರಂಗಮಂದಿರ. 2. ನಾಟಕೋತ್ಸವ ಉದ್ಘಾಟನೆ -...
ಆಶಾ ಜಗದೀಶ್ ಹೊಸ ಕವಿತೆ- ಬೆಳಕಿನ ಹಕ್ಕಿಗಳು
ಆಶಾ ಜಗದೀಶ್ ---- ನನಗೆ ಪ್ರೀತಿಯ ಪಾಠ ಮಾಡಿದವನು ನೀನು ಜಗತ್ತನ್ನೇ ಸುಂದರವಾಗಿ ನೋಡುವ ಬಗ್ಗೆ ತಿಳಿಸಿಕೊಟ್ಟವನು ನೀನು ಮತ್ತೆ ನಾನೇ ನಿನ್ನ ಪ್ರಪಂಚ ಎಂದೆಲ್ಲಾ ಹೇಳುತ್ತಾ ನಿನ್ನ ಪ್ರಪಂಚವನ್ನು ಬಿಟ್ಟು ನನ್ನಲ್ಲಿಗೇ ಬಂದುಬಿಟ್ಟವನು ನೀನು ನಿನ್ನ ಕಣ್ಣು ಮೋಸ ಹೋಗುತ್ತಿರುವುದನ್ನು ನೋಡಿಯೂ ಏನೊಂದೂ ಮಾಡಲಾರದ...
ನನ್ನ ‘ಕುಡ್ರ್’ ಭಾಷೆಯೂ ಒಂದು..
ಡಾ ಎಚ್ ಆರ್ ಸ್ವಾಮಿ ----- ಕೊಯ್ಯಮತ್ತೂರಿನಿಂದ ಹಿರಿಯ ಗೆಳೆಯರಾದ ಸುಂದರ್ ರಾಜನ್ ಮತ್ತೆ ಮತ್ತೆ ಕರೆಮಾಡಿ ಭಾಷೆ ಬಗ್ಗೆ ಬಾಷಾತಜ್ಞ ರೊಂದಿಗೆ ಸಂವಾದಕ್ಕಾಗಿ ಕರೆಯುತ್ತಲೇ ಇದ್ದರು.. ಸಾವಿರಾರು ಲಿಪಿ ಇಲ್ಲದ ಅಳಿವಿನ ಅಂಚಿನಲ್ಲಿರುವ ಭಾಷೆಗಳಲ್ಲಿ ನನ್ನ ಕೊರಚ ( ಕುಡ್ರ್ )ಭಾಷೆಯು ಒಂದು . ಹಟ್ಟಿಲೇ ಹುಟ್ಟಿ ಬೆಳೆದ ನನಗೆ ಅದು...
ಸಿರಾಜ್ ಹೊತ್ತು ಸಾಗುವ ಹೊರೆ..
ಹರೀಶ್ ಗಂಗಾಧರ್ ---- ಜನವರಿ 2021, ಭಾರತ ಕ್ರಿಕೆಟ್ ತಂಡದ ಸುದೀರ್ಘ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಭಾರತ ಆ ಸರಣಿಯಲ್ಲಿ ಪ್ರಬಲ ಆಸ್ಸಿಗಳು ಮೇಲೆ ಐತಿಹಾಸಿಕ 2-1ರ ಗೆಲುವು ಸಾಧಿಸಿತ್ತು. ಇಡಿಯ ಪ್ರವಾಸದಲ್ಲಿ ಶುಭಮನ್ ಗಿಲ್/ಪಂತ್/ಪೂಜಾರ ಆಟ ಮತ್ತು ರಹಾನೆಯ ನಾಯಕತ್ವ ನೆನೆಪಿನಲ್ಲಿ ಉಳಿದಿದೆ. ಆ ಸರಣಿ ನನಗೆ ಮತ್ತಷ್ಟು...
ಕಾವ್ಯ ಸ್ಪರ್ಧೆಗೆ ಆಹ್ವಾನ
ಜಿ ಎನ್ ಉಪಾಧ್ಯ ಓದಿದ ‘ನೀಲಿ ನಕ್ಷೆ’
ಸ್ತ್ರೀಪ್ರಜ್ಞೆಯಲ್ಲಿ ಮೂಡಿಬಂದ ಸಶಕ್ತ ಕೃತಿ'ನೀಲಿ ನಕ್ಷೆ' (ಕಾದಂಬರಿ) ಅಮಿತಾ ಭಾಗವತ್ ಅಂಕಿತ ಪುಸ್ತಕ, ಬೆಂಗಳೂರು, ೨೦೨೩ ಬೆಲೆ ರೂ. ೩೫೦/- ಡಾ.ಜಿ.ಎನ್. ಉಪಾಧ್ಯ ಸಾಹಿತ್ಯ ವಲಯವಾಗಿ ಮುಂಬೈ ಹೆಸರು ಮಾಡುತ್ತಾ ಬಂದಿದೆ. ಕನ್ನಡ ವಾಙ್ಮಯಕ್ಕೆ ಹೊಸ ನೀರು ಹಾಯಿಸಿದ ಕೀರ್ತಿ ಮುಂಬೈ ಕನ್ನಡ ಲೇಖಕರಿಗೆ ಸಲ್ಲುತ್ತದೆ. ಕವಿಯಾಗಿ ಹೆಸರು...
ಚನ್ನಬಸವ ಆಸ್ಪರಿ ಓದಿದ ‘ಬಾಳನೌಕೆಗೆ ಬೆಳಕಿನ ದೀಪ’
ಚನ್ನಬಸವ ಆಸ್ಪರಿ ---- 'ಬಾಳನೌಕೆಗೆ ಬೆಳಕಿನ ದೀಪ' ರೇವಣಸಿದ್ದಪ್ಪ ಜಿ.ಆರ್. ಅವರ ಚೊಚ್ಚಲ ಕವನ ಸಂಕಲನ. ಸಂಕೀರ್ಣ ಕಾವ್ಯ ಪ್ರಯೋಗಗಳಿಂದ ದೂರ ನಿಂತು, ನಿರಾಭರಣ ಸುಂದರಿಯಂತಿರುವ ಈ ಸಂಕಲನದಲ್ಲಿ ಒಟ್ಟು 44 ಕವಿತೆಗಳಿವೆ. ಡಾ.ಲೋಕೇಶ್ ಅಗಸನಕಟ್ಟೆಯವರ ವಿದ್ವತ್ಪೂರ್ಣ ಮುನ್ನುಡಿ ಹಾಗೂ ಬಿದರಹಳ್ಳಿ ನರಸಿಂಹಮೂರ್ತಿಯವರ ಚುರುಕಾದ...
ನೆಲಕ್ಕೆ ಬಿದ್ದು ಬೂದಿಯಾದ ತಾರೆಗೆ, ಈ ನೆಲದ ಮೋಹ ಹುಟ್ಟಿದ್ದಾದರೂ ಹೇಗೆ?
ಶ್ರೀವಿಭಾವನ ೧ ನೆಲಕ್ಕೆ ಬಿದ್ದ ತಾರೆಯನ್ನು ಹುಡುಕುತ್ತಿದ್ದೆಕೇಳಬೇಕಿತ್ತು ಒಂದಿಷ್ಟು ಪ್ರಶ್ನೆಗಳನ್ನುದೂರದ ಅದಾವುದೋ ಒಂದು ಲೋಕದಲ್ಲಿ,ತನ್ನ ಪಾಡಿಗೆ ಹೊಳೆಯುತ್ತಿದ್ದ ಕ್ಷಣದಲ್ಲಿಈ ನೆಲದ ಮೋಹ ಹುಟ್ಟಿದ ಅಚ್ಚರಿಯ ಬಗೆಗೆ ೨ಬೂದಿಯಾಗುವ ಮುನ್ನ ಒಂದು ಬಾರಿ ನಿನ್ನಲ್ಲಿ ಕೇಳಬೇಕಿತ್ತು.. ಹೊಳೆಯುತ್ತಲೇ...
ಆ ಕೊಂಡಿಗೊಂದು ಹೊಸ ಗಾಲಿಯನು ಸೇರಿಸಿದವರು ಸುನೈಫ್
ಕವಿತೆಯಂತಹ ಕಥೆಗಳ ನೆಪದಲ್ಲಿ ಕೇಶವ ಮಳಗಿ ---- ಕನ್ನಡ ಮತ್ತು ಮಲಯಾಳಂ ಈ ಎರಡೂ ದ್ರಾವಿಡ ಭಾಷೆಗಳ ಸಂಬಂಧ ಎರಡೂ ರಾಜ್ಯಗಳ ಕರಾವಳಿ ದಂಡೆಗಳ ಮೂಲಕ ನೂರಾರು ವರ್ಷಗಳಿಂದ ಹರಿಯುತ್ತ ಬಂದಿದೆ. ಅದು ʻಮಲೆಗಳಲ್ಲಿ ಮದುಮಗಳುʼ ಕಾದಂಬರಿಯಲ್ಲಿ ಬರುವ ಪಾತ್ರವೊಂದರ ಮೂಲಕ ಪಶ್ಚಿಮಘಟ್ಟಗಳ ಮಲೆನಾಡನ್ನೂ ಆವರಿಸಿದೆ. ನಾನು ಅತಿ ಚಿಕ್ಕವನಿದ್ದಾಗ...
ಪದ್ಮಲತಾ ಮೋಹನ್ ಕೃತಿ ಬಿಡುಗಡೆ ಫೋಟೋ ಆಲ್ಬಂ
ಚಿತ್ರಗಳು: ನಾಗೇಂದ್ರಕುಮಾರ್ ಹಾಗೂ ಕನ್ನಡಪ್ರಭ ಬೆಂಗಳೂರಿನ ಸಪ್ನ ಪುಸ್ತಕ ಮಳಿಗೆಯಲ್ಲಿ ಇಂದು ಪದ್ಮಲತಾ ಮೋಹನ್ ಅವರ ಕಾದಂಬರಿ 'ಮೃತ್ಯು ಚುಂಬನ' ಕೃತಿ ಬಿಡುಗಡೆಯನ್ನು ಹಮ್ಮಿಕೊಳ್ಳಲಾಗಿತ್ತು. 'ನಿರಂತರ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಹಿರಿಯ ಸಾಹಿತಿ ಜೋಗಿ ಕೃತಿ ಬಿಡುಗಡೆ ಮಾಡಿದರು. ಜಿ ಎನ್ ಮೋಹನ್ ಕೃತಿ ಕುರಿತು...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ಬೆಂಕಿ ಕಾವಾಗುವ ಹೊತ್ತು
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ದಿನಮಣಿ ಬಿ ಎಸ್ ಹೊಸ ಕವಿತೆ- ಬೆತ್ತಲಾದವರು ಯಾರು?
ಡಾ. ದಿನಮಣಿ ಬಿ.ಎಸ್. -- ಭವದ ಜಗದ ಮುಂದೆಬೆತ್ತಲಾಗುವ ಬಯಕೆ ಹೊಂದಲುನಾನು ಅಕ್ಕನೆಂದಿರಾ? ಶೋಭಾಚಾರಕೆ ಸಂಸ್ಕೃತಿಯಮುಖವಾಡ ತೊಡಿಸಿವ್ಯಾಪಾರವನೇ ವೇದಿಕೆಯಾಗಿಸಿಬಟ್ಟೆಯ ಬೆತ್ತಲಾಗಿಸಿಹೆಣ್ಣ ಸೌಂದರ್ಯವನಳೆವನಿಮ್ಮ ಮಾಪನವಾದರೂಯಾವುದು ಹೇಳಬಲ್ಲಿರಾ? ಸರಸವೆನೆಲುಕೋಣೆಯೊಳಗೂ ನಾ ಬೆತ್ತಲೆಕಲಹವಿರಲುಊರ ಮುಂದೆಯೂ ನಾ ಬೆತ್ತಲೆವಸನ ಹರಿದು...
ಪಾರ್ವತಿ ಜಿ ಐತಾಳ್ ಓದಿದ ‘ತಳಿ ಕಂಡಿ’
ಕುಂದಾಪ್ರಾ ಎಂಬ ಉಪಭಾಷೆಯ ರಕ್ಷಣೆಗೊಂದು ತಳಿಕಂಡಿ! ಪಾರ್ವತಿ ಜಿ ಐತಾಳ್ ಆಧುನಿಕತೆ, ಜಾಗತೀಕರಣ ಮತ್ತು ದೇಶದಾದ್ಯಂತ ವ್ಯಾಪಿಸಿಕೊಂಡ ಆಂಗ್ಲ ಭಾಷಾ ವ್ಯಾಮೋಹಗಳು ಭಾರತೀಯ ಪ್ರಾದೇಶಿಕ ಉಪಭಾಷೆಗಳಿಗೆ ಮಾರಕಪ್ರಾಯವಾಗಿ ಪರಿಣಮಿಸಿರುವ ಈ ಸಂಧಿ ಕಾಲದಲ್ಲಿ ಕುಂದಾಪುರ ಕನ್ನಡ ಎಂಬ ಉಪಭಾಷೆಯು ಮರೆಗೆ ಸರಿಯ ಬಾರದು ಎಂಬ ಕಾಳಜಿಯ ಪ್ರತೀಕವಾಗಿ...
ಮಾಣಿಕ್ಯ ಪ್ರಕಾಶನ ಪ್ರಶಸ್ತಿಗಳು ಪ್ರಕಟ
ಹಾಸನದ ಮಾಣಿಕ್ಯ ಪ್ರಕಾಶನ ಸಂಸ್ಥೆಯು ೨೦೨೩ ರ ದತ್ತಿ ಪುರಸ್ಕಾರಗಳನ್ನು ಪ್ರಕಟಿಸಿದ್ದು ವಿ ಎ ಲಕ್ಷ್ಮಣ್ , ಅನಿತಾ ಪಿ ತಾಕೊಡೆ ಸೇರಿದಂತೆ 9 ಸಾಹಿತಿಗಳಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆ ಹಿರಿಯ ಸಾಹಿತಿಗಳಾದ ತುರುವೇಕೆರೆ ಪ್ರಸಾದ್, ಕೊಟ್ರೇಶ್ ಎಸ್.ಉಪ್ಪಾರ್, ಅಕ್ಷತಾ ಕೃಷ್ಣಮೂರ್ತಿ, ಡಾ. ಸುರೇಶ್ ನೆಗಳಗುಳಿ, ಎನ್. ಶೈಲಜಾ...
ಗೀತಾಲಕ್ಷ್ಮಿ ಹೊಸ ಕವಿತೆ- ನಿಜವಾದರೆ ನೀನು
ಗೀತಾಲಕ್ಷ್ಮಿ ---- ಚಿತ್ತದ ಸ್ವಪ್ನಗಳಿಗೆ ದೊರೆ ನೀವುಚುಕ್ಕಿಗಳ ಮಂಟಪವ ಹೆಣೆದುಬೆಳಗೆಂಬ ಕಡಲಾಗಿ ಹಬ್ಬಿತಣ್ಣಗೆ ದಡಮುಟ್ಟಿ ದನಿಮುಗಿದ ಹುಣ್ಣಿಮೆಯ ಗರ್ಭದಲಿ ಮುತ್ತುಗಳ ಕಡೆದೆ ತನ್ನ ದಾರಿಯ ತಾನೇ ರೂಪಿಸಿನಡೆವಾಗ ಎದುರಾದ ಕತ್ತಲೆಯ ಉಸಿರಿಗೆ; ಹದಗೊಂಡ ಅನುಭೂತಿಯ ಹಣತೆ ಬೆಳಗಿಹೂಗಳು ಕಣ್ಣು ಬಿಟ್ಟವುಎಲ್ಲವೂ ಅದೇಕೋ ಮಬ್ಬು ನೀ...
ಬೇಲೂರು ರಘುನಂದನ್ ನಾಟಕೋತ್ಸವ





















