ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಪ್ಪನ ನಗುಮುಖವನ್ನು ನೋಡುವುದು ನನಗೆ ಬಹಳ ಖುಷಿ ಕೊಡುತಿತ್ತು..
ಅಪ್ಪನ ನಗುಮುಖವನ್ನು ನೋಡುವುದು ನನಗೆ ಬಹಳ ಖುಷಿ ಕೊಡುತಿತ್ತು..

ಅಪ್ಪನ ಹಾದಿ ಪ್ರೀತಿ, ಸಹನೆ, ಅಂತಃಕರಣ. ಸುಶಿ ಕಾಡನಕುಪ್ಪೆ  ಅಪ್ಪನ ಪ್ರೀತಿಯ ಆರೈಕೆಯಲ್ಲಿ ನಾನು ಅರಳಿದ್ದೇನೆ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಅವರು ತೋರಿಸಿರುವ ಹಾದಿಯಿದೆ. ನಾನು ಕಂಡಂತೆ ಅಪ್ಪನ ಹಾದಿ ಪ್ರೀತಿ, ಸಹನೆ ಮತ್ತು ಅಂತಃಕರಣ. ಅವರ ಪ್ರೀತಿ ಸಹಜೀವಿಗಳಿಗಾಗಿತ್ತು. ಹಾಗಾಗಿ ಮನುಷ್ಯರಾಚೆಗೆ ಪ್ರಾಣಿ-ಪಕ್ಷಿ,...

read more
ಹೆಣಿಗೆ ಹಾಕಿದರು ಮಂಡೇಲಾನಿಗಾಗಿ..
ಹೆಣಿಗೆ ಹಾಕಿದರು ಮಂಡೇಲಾನಿಗಾಗಿ..

ಒಂದಿಷ್ಟು ಬ್ಲಾಂಕೆಟ್ ಬೇಕಲ್ಲಾ..?- ಮೊಬೈಲ್‍ನ ಅತ್ತ ಕಡೆಯಿಂದ ಕಂಡು ಕೇಳದ ದನಿ. ನಾನು ತಬ್ಬಿಬ್ಬಾದೆ. ಪರಿಚಯವೇ ಇಲ್ಲದ ಆಕೆ ನನ್ನ ನಂಬರ್ ಹುಡುಕಿ ಬ್ಲಾಂಕೆಟ್‍ಗೆ ಬೇಡಿಕೆ ಇಟ್ಟಿದ್ದರು. ಇದು ಖಂಡಿತಾ 'ಸ್ಪಾಮ್' ಕಾಲ್ ಎಂದು ನಾನು ಎರಡನೇ ಮಾತೇ ಆಡದಂತೆ ಫೋನ್ ಕಟ್ ಮಾಡುವವನಿದ್ದೆ. ಆಗ ಆ ಕಡೆಯ ದನಿ 'ನೆಲ್ಸನ್...

read more
ಎದುರಿಸಿ, ನನ್ನ ಜನರೇ, ಅವರನ್ನು ಎದುರಿಸಿ..
ಎದುರಿಸಿ, ನನ್ನ ಜನರೇ, ಅವರನ್ನು ಎದುರಿಸಿ..

ದರಿನ್ ಟೌಟರ್ (೩೩) , ಪ್ಯಾಲೇಸ್ಟಿನಿಯಾದ ಕವಿ, ಫೋಟೋಗ್ರಾಫರ್ ಮತ್ತು ಹೋರಾಟಗಾರ್ತಿ. ಇತ್ತೀಚಿಗೆ ಜೆನೆಟಿಕ್ ಇಂಜಿನಿಯರ್ ವಿದ್ಯಾರ್ಥಿನಿ, ಮೂರು ಮಕ್ಕಳ ತಾಯಿ ಇಸ್ರಾ ಅಬೆಡ್ ಳನ್ನು ಹಾಡಹಗಲೇ ಬಸ್ ಸ್ಟಾಂಡ್ ನಲ್ಲಿ ಸೈನಿಕರು ಸುತ್ತುವರೆದು ಘೋರವಾಗಲಿ ಗುಂಡಿನ ಮಳೆಗರೆದು ಕೊಂದ ವಿಡಿಯೋ ವೈರಲ್ ಆಗಿತ್ತು. ದರಿನ್ ಅದನ್ನು ತನ್ನ ಫೇಸ್...

read more
ಈಕೆಯ ಮದುವೆಯೂ ‘ಸ್ಫೂರ್ತಿ’
ಈಕೆಯ ಮದುವೆಯೂ ‘ಸ್ಫೂರ್ತಿ’

ಜಗದೀಶ್ ಕೊಪ್ಪ  ಗೆಳೆಯರೇ, ಇದು ನನ್ನ ಪಾಲಿಗೆ ಭಾವನಾತ್ಮಕ ವಿಷಯ. ಭಾವುಕತೆಗೆ ಕ್ಷಮೆಯಿರಲಿ. ನಮ್ಮ ಹುಡುಗಿ, ನಮ್ಮ ಕಣ್ಣ ಮುಂದೆ ಬೆಳೆದ ಕೂಸು ಹರವು ಸ್ಪೂರ್ತಿ ಎಂಬ ಪ್ರಜಾವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತೆ ಹಾಗೂ ಕವಯತ್ರಿ ಮುಂದಿನ ವಾರ ಸರಳ ವಿವಾಹದ ಮೂಲಕ ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದಾಳೆ. ಮುವತ್ತು...

read more
ಈಕೆಯ ಮದುವೆಯೂ 'ಸ್ಫೂರ್ತಿ'
ಈಕೆಯ ಮದುವೆಯೂ 'ಸ್ಫೂರ್ತಿ'

ಜಗದೀಶ್ ಕೊಪ್ಪ  ಗೆಳೆಯರೇ, ಇದು ನನ್ನ ಪಾಲಿಗೆ ಭಾವನಾತ್ಮಕ ವಿಷಯ. ಭಾವುಕತೆಗೆ ಕ್ಷಮೆಯಿರಲಿ. ನಮ್ಮ ಹುಡುಗಿ, ನಮ್ಮ ಕಣ್ಣ ಮುಂದೆ ಬೆಳೆದ ಕೂಸು ಹರವು ಸ್ಪೂರ್ತಿ ಎಂಬ ಪ್ರಜಾವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತೆ ಹಾಗೂ ಕವಯತ್ರಿ ಮುಂದಿನ ವಾರ ಸರಳ ವಿವಾಹದ ಮೂಲಕ ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದಾಳೆ. ಮುವತ್ತು...

read more
ನನ್ನ ಕಣ್ಣೆದುರು ನರಗುಂದ ಬಂಡಾಯ..
ನನ್ನ ಕಣ್ಣೆದುರು ನರಗುಂದ ಬಂಡಾಯ..

ಜಿ ಎನ್ ನಾಗರಾಜ್  ಕರ್ನಾಟಕದ ರೈತ ಚಳುವಳಿಯ ಹೊಸ ಅಲೆಯನ್ನು ಎಬ್ಬಿಸಿದ ನರಗುಂದ, ನವಲಗುಂದ ರೈತ ಬಂಡಾಯ, ನನ್ನ ಬದುಕನ್ನು ಗುರುತು ಸಿಗದಂತೆ ಬದಲಿಸಿದ ಹೋರಾಟ. "ರೈತರು ಬರುವರು ದಾರಿಬಿಡಿ, ರೈತರ ಕೈಗೆ ರಾಜ್ಯ ಕೊಡಿ ." "ಈಗ ಮಾಡೀವಿ ಆರಂಭ, ವಿಧಾನಸೌಧದಿ ರಣಗಂಭ " "ಸರೀ ಸರೀ ಸರಿ ಹಿಂದಕ್ಕ, ಸಾಗಿ ಬರುತೇವಿ ಮುಂದಕ್ಕ." ಇವು ಆ...

read more
ನಮ್ಮ ಮೇಲೆ ರಾಮಾಚಾರಿ ಆಹ್ವಾನೆಯಾಗಿಬಿಟ್ಟ..
ನಮ್ಮ ಮೇಲೆ ರಾಮಾಚಾರಿ ಆಹ್ವಾನೆಯಾಗಿಬಿಟ್ಟ..

ನಾಗರಹಾವಿನ ನೆನಪು.... ಸಿರೂರ್ ರೆಡ್ಡಿ  ಆ ಕಾಲಕ್ಕೆ ಕಾಲೇಜಿನಲ್ಲಿದ್ದ ನಮಗೆಲ್ಲ ಮೋಡಿ ಮಾಡಿದ ಸಿನೆಮಾ "ನಾಗರಹಾವು" ಚಿತ್ರ ಮತ್ತೆ ಬಿಡುಗಡೆಯಾಗಿ ಚೆನ್ನಾಗಿ ಓಡುತ್ತಿದೆಯೆಂಬ ಸುದ್ದಿ ಕೇಳಿ ಖುಷಿಯಾಗಿದೆ. ಆಗ ಸಿನೆಮಾದ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಯುತ್ತಿತ್ತು. ಆದೇ ಸಮಯಕ್ಕೆ ಬಳ್ಳಾರಿಯ ಮಿತ್ರನೊಬ್ಬ ಶೂಟಿಂಗ್...

read more
ಸಿಂಗಪುರ್ ನಲ್ಲಿ ಸಾಯಿಬಾಬಾ..
ಸಿಂಗಪುರ್ ನಲ್ಲಿ ಸಾಯಿಬಾಬಾ..

ಕೆಲ ದಿನಗಳ ಹಿಂದೆ, ನಮ್ಮ ಫ್ರೆಂಡ್ಸ್ ಗ್ರೂಪಿನ ಸದಸ್ಯರೊಬ್ಬರ ಮನೆಯಲ್ಲಿ ಪೂಜಾ ಕಾರ್ಯಕ್ರಮ. ವಾರ ಬಾಕಿ ಇರುವಾಗಲೇ ನಮ್ಮೆಲ್ಲರ ತಯಾರಿಯೂ ಆರಂಭವಾಗಿತ್ತು. ದೇವರ ಮೇಲಿನ ಪ್ರೀತಿಯೋ, ಫ್ರೆಂಡ್ಸ್ ಎಲ್ಲರೂ ಒಟ್ಟು ಸೇರುವ ಖುಷಿಯೋ. ತಮ್ಮ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ನಿರ್ಧರಿಸಿದ್ದೆವು....

read more
ಅರ್ಪಣೆ ಪುಟವೆಂಬ Confession Room
ಅರ್ಪಣೆ ಪುಟವೆಂಬ Confession Room

'ನಾನು ಏಕೆ ಬರೆಯಬೇಕು?' ಎನ್ನುವ ಪ್ರಶ್ನೆಯೊಂದಿಗೆ, ಜಗತ್ತಿನ ಬಹುತೇಕ ಲೇಖಕರು ತಮ್ಮನ್ನು ತಾವು ಒಮ್ಮೆಯಾದರೂ ನಿಖಷಕ್ಕೆ ಒಡ್ಡಿಕೊಳ್ಳುತ್ತಾರೆ. ಹಾಗೆ ಒಡ್ಡಿಕೊಳ್ಳುವುದು ಬರವಣಿಗೆ ಮಾಡಬೇಕು ಎಂದುಕೊಳ್ಳುವವರು, ತಮ್ಮನ್ನು ತಾವು ಬರವಣಿಗೆಗೆ ಒಪ್ಪಿಸಿಕೊಳ್ಳುವ ಪ್ರಕ್ರಿಯೆಯೊಂದರ ಅವ್ಯಕ್ತ ಪ್ರಾಮಾಣಿಕತೆಯ ದ್ಯೋತಕಮುದ್ರೆ. ಹೀಗೆ...

read more
ಆದರ್ಶ ಕಲಿಸಿದ ಅಪ್ಪ… ಕಾಡನಕುಪ್ಪೆ
ಆದರ್ಶ ಕಲಿಸಿದ ಅಪ್ಪ… ಕಾಡನಕುಪ್ಪೆ

ನೇಸರ ಕಾಡನಕುಪ್ಪೆ ಸುಮಾರು 25 ವರ್ಷಗಳ ಹಿಂದಿನ ಕಾಲವದು. ಆಗಿನ್ನೂ ನಾನು ನಾಲ್ಕೈದು ವರ್ಷದ ಬಾಲಕನಾಗಿದ್ದೆ. ಮೈಸೂರಿನಲ್ಲಿ ನಿಜವಾದ ಪ್ರಗತಿಪರರು ಇದ್ದ ಕಾಲವದು. ಆಗ ಹೆಚ್ಚಾಗಿ ಕೋಮುಗಲಭೆಗಳು ದೇಶದಾದ್ಯಂತ ನಡೆಯುತ್ತಿವು. ಇದಕ್ಕೆ ಪೂರಕ ಎಂಬಂತೆ ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯಲ್ಲಿ ದತ್ತ ಜಯಂತಿಯಂತಹ ಕಾರ್ಯಕ್ರಮಗಳು ಹಿಂದೂ -...

read more
ನಡುವೆ ಬೇರೊಂದು…!
ನಡುವೆ ಬೇರೊಂದು…!

ಅನಿತಾ ಪಿ ತಾಕೊಡೆ ಅರ್ಥವಾಗಲಿಲ್ಲ ನನಗೆ ನೀನು ನಿನಗೆ ನಾನಷ್ಟೆ ಪ್ರಪಂಚವೂ ಒಂದೇ ಎಂದು ಆವತ್ತೇ ಹೇಳಿಕೊಂಡಿದ್ದೀವಲ್ಲಾ ನಡುವೆ ಬೇರೊಂದು...! ಅದು ಹೇಗೆ ಕೂಡಿತೋ ಅರ್ಥವಾಗಲಿಲ್ಲ ಒಂದಾದ ಮೇಲೊಂದರಂತೆ ದುಂಬಾಲು ಬಿದ್ದು ಬೆನ್ನು ಬಿಡದೆ ಉರಿಯೆಬ್ಬಿಸಿದ ಕರಿಹೊಗೆಗೋ ಆಯ ತಪ್ಪಿ ಬಿದ್ದ ಮಾತನು ಅಲ್ಲೇ ಬಿಟ್ಟು ತೆರೆಯೆಳೆದು ಹೇಗೆ ಹೊಸತು...

read more
ಕಂಜರ್ಪಣೆಯ ‘ಅಗೇಡಿ’
ಕಂಜರ್ಪಣೆಯ ‘ಅಗೇಡಿ’

ಸೀದಾಸಾದ ಸ್ವಭಾವದ ಚಿಂತಕ ಕೆ ಪಿ ಸುರೇಶ ಅವರ ವಿಜಯ ಕರ್ನಾಟಕದ ಅಂಕಣಗಳ ಸಂಗ್ರಹ ‘ಅಗೇಡಿ’ ಇದೀಗ ಪುಸ್ತಕ ರೂಪದಲ್ಲಿ…. . ಪ್ರತಿಗಳಿಗೆ 0821 428 7558 / 93422 74331 ಸಂಪರ್ಕಿಸಿ ಮತ್ತು ಬೆಂಗಳೂರಿನ ಅಂಕಿತದಲ್ಲೂ ಲಭ್ಯ. 🥦 ವಿಷಯ ವೈವಿಧ್ಯ, ಅದನ್ನು ನಿಭಾಯಿಸುವ ಶಿಸ್ತು, ಪಾಂಡಿತ್ಯ ಸುರೇಶರಿಗೆ ಇದೆ. ಅಂಕಣ ಬರಹದಲ್ಲಿ...

read more
ಕಂಜರ್ಪಣೆಯ 'ಅಗೇಡಿ'
ಕಂಜರ್ಪಣೆಯ 'ಅಗೇಡಿ'

ಸೀದಾಸಾದ ಸ್ವಭಾವದ ಚಿಂತಕ ಕೆ ಪಿ ಸುರೇಶ ಅವರ ವಿಜಯ ಕರ್ನಾಟಕದ ಅಂಕಣಗಳ ಸಂಗ್ರಹ ‘ಅಗೇಡಿ’ ಇದೀಗ ಪುಸ್ತಕ ರೂಪದಲ್ಲಿ…. . ಪ್ರತಿಗಳಿಗೆ 0821 428 7558 / 93422 74331 ಸಂಪರ್ಕಿಸಿ ಮತ್ತು ಬೆಂಗಳೂರಿನ ಅಂಕಿತದಲ್ಲೂ ಲಭ್ಯ. 🥦 ವಿಷಯ ವೈವಿಧ್ಯ, ಅದನ್ನು ನಿಭಾಯಿಸುವ ಶಿಸ್ತು, ಪಾಂಡಿತ್ಯ ಸುರೇಶರಿಗೆ ಇದೆ. ಅಂಕಣ ಬರಹದಲ್ಲಿ...

read more
ಕಣ್ಣು ತೆರೆಸುವ ಅರಣ್ಯದಂಚಿನ ಬದುಕು 
ಕಣ್ಣು ತೆರೆಸುವ ಅರಣ್ಯದಂಚಿನ ಬದುಕು 

ವಿಜಯೇಂದ್ರ  ನಾನು ವೃತ್ತಿನಿರತ ಟೈಪಿಸ್ಟ್ ಅದ ಕಾಲದಿಂದಲೂ ಇದುತನಕ ನೂರಾರು ಸಂಶೋಧನಾ ಪ್ರಭಂದಗಳನ್ನು ಓದಿದ್ದೇನೆ, ತಿದ್ದಿದ್ದೇನೆ, ಸಿದ್ದಪಡಿಸಿದ್ದೇನೆ. ಸಾಹಿತ್ಯ ಮಾನವಿಕ ಶಾಸ್ತ್ರ ಗಳ ಅಧ್ಯಯನಕ್ಕೆ ಸಂಬಂಧಿಸಿದ ನೂರಾರು ಪ್ರಬಂಧಗಳನ್ನು ಓದಿದ್ದೇನೆ. ಎಷ್ಟೋ ಪ್ರಬಂಧಗಳಿಗೆ ನಾನು Ghost writer ಆಗಿಯೂ ಬರೆದುಕೊಟ್ಟಿದ್ದು...

read more
ವಸೂಲಾಗದ ಒಂದು ರೂಪಾಯಿ!
ವಸೂಲಾಗದ ಒಂದು ರೂಪಾಯಿ!

'ಹೇ , ಒಂದು ರೂಪಾಯಿ ಛೇಂಜ್ ಇದೆಯಾ ?' ಎಂದು ಆತ ಕೇಳಿದ.‌ ಅನಾಮತ್ತಾಗಿ ಕಿಸೆಗೆ ಕೈ ಹಾಕಿ, ತೆಗೆದುಕೊಡುವಷ್ಟರಲ್ಲಿದ್ದಾಗ ಅವನು ಈ ಹಿಂದೆ ಯಾವುದೋ ಟ್ರೈನಿಂಗ್ ಗೆಂದು ಬಂದಾಗ ನಡೆದ ಆ ಘಟನೆ ನೆನಪಾಯಿತು. ಅದೊಂದು ಕ್ಷುಲ್ಲಕ ವಿಷಯ ಎಂಬುದು ನನಗೂ ಗೊತ್ತು . ಆದರೂ ನಿಮಗೆ ಹೇಳಿಬಿಡುತ್ತೇನೆ. *        *         *           * ...

read more
ಎಲ್ಲಿ ಹುಡುಕಲಿ ನಿನ್ನ ?
ಎಲ್ಲಿ ಹುಡುಕಲಿ ನಿನ್ನ ?

ಲೇಖಕಿ , ಚಿತ್ರ, ಕಸೂತಿಕಲಾಭಿಜ್ಞೆ  ಶಶಿಕಲಾ ಬಾಯಾರು  ಅವರು, ತಮ್ಮ  ತಮ್ಮನ ಮಗಳು ಅಪೂರ್ವ ಎಂಬ ಅಮೂಲ್ಯ ನಿಧಿಯನ್ನು  ಕಳಕೊಂಡ ನೋವನ್ನು ಇಲ್ಲಿ ಅಕ್ಷರಗಳಲ್ಲಿ ಹರಿಬಿಟ್ಟಿದ್ದಾರೆ. ಸುರಲೋಕದ ಹೂಮಾಲೆ ಜಾರಿ ಮೈ ಮೇಲೆ ಬಿದ್ದು ಇಲ್ಲವಾದ ಇಂದುಮತಿಯಂತೆ  ಇದ್ದಕ್ಕಿದ್ದಂತೆ ಇಲ್ಲವಾದ ಅಪೂರ್ವಳನ್ನು ಅರಸುವ ಅವರ ಮನದ ನೋವು "ಎಲ್ಲಿ...

read more
ಉತ್ತರದ ಒಡಕಿಗೆ ಹೊರಟ ‘ಉತ್ತರ’ ಕುಮಾರರು!
ಉತ್ತರದ ಒಡಕಿಗೆ ಹೊರಟ ‘ಉತ್ತರ’ ಕುಮಾರರು!

ಒಂದೂವರೆ ದಶಕದ ಹಿಂದೆ ಕನ್ನಡದ ಖ್ಯಾತ ಸಾಹಿತಿ ದುಂ.ನಿ ಬೆಳಗಲಿ ನೆನಪಿನಲ್ಲಿ ನಡೆಯುವ ಸಾಹಿತ್ಯ ಪ್ರತಿಷ್ಠಾನದ ಕಾರ‍್ಯಕ್ರಮಕ್ಕೆ ಹೊರಟ ನನಗೆ ಉತ್ತರ ಕರ್ನಾಟಕವನ್ನು ಮೊದಲ ಬಾರಿಗೆ ನೋಡುವ ಅವಕಾಶವೊಂದು ಸಿಕ್ಕಿದಂತಾಗಿತ್ತು. ನಾನು, ನನ್ನ ಗೆಳೆಯರಿದ್ದ ಕಾರು ಮುಧೋಳ ಹಾದು ಮಹಾಲಿಂಗಪುರ ಮಾರ್ಗವಾಗಿ ರಬಕವಿ ಬನ್ನಹಟ್ಟಿಯ...

read more
ಉತ್ತರದ ಒಡಕಿಗೆ ಹೊರಟ 'ಉತ್ತರ' ಕುಮಾರರು!
ಉತ್ತರದ ಒಡಕಿಗೆ ಹೊರಟ 'ಉತ್ತರ' ಕುಮಾರರು!

ಒಂದೂವರೆ ದಶಕದ ಹಿಂದೆ ಕನ್ನಡದ ಖ್ಯಾತ ಸಾಹಿತಿ ದುಂ.ನಿ ಬೆಳಗಲಿ ನೆನಪಿನಲ್ಲಿ ನಡೆಯುವ ಸಾಹಿತ್ಯ ಪ್ರತಿಷ್ಠಾನದ ಕಾರ‍್ಯಕ್ರಮಕ್ಕೆ ಹೊರಟ ನನಗೆ ಉತ್ತರ ಕರ್ನಾಟಕವನ್ನು ಮೊದಲ ಬಾರಿಗೆ ನೋಡುವ ಅವಕಾಶವೊಂದು ಸಿಕ್ಕಿದಂತಾಗಿತ್ತು. ನಾನು, ನನ್ನ ಗೆಳೆಯರಿದ್ದ ಕಾರು ಮುಧೋಳ ಹಾದು ಮಹಾಲಿಂಗಪುರ ಮಾರ್ಗವಾಗಿ ರಬಕವಿ ಬನ್ನಹಟ್ಟಿಯ...

read more
ಥೂ.. ಪೋಲಿ.. ನಳಿನಾಕ್ಷಿಯ ನಲಿವ ನಡುವಿನಲಿ
ಥೂ.. ಪೋಲಿ.. ನಳಿನಾಕ್ಷಿಯ ನಲಿವ ನಡುವಿನಲಿ

ಶೃಂಗಾರವೆಂಬ ಕಟು ವಿಷವೇ ಪೀಯೂಷವೇ... "ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ. ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ " ಎಂದು ತನ್ನೊಂದು ವಚನದಲ್ಲಿ ಮಹಾದೇವಿ ಅಕ್ಕ ಶೃಂಗಾರದ ಮಹತ್ವವನ್ನು ಕುರಿತು ಚರ್ಚಿಸುತ್ತಾಳೆ. ಶೃಂಗಾರ ಲೇಪನವಿಲ್ಲದ ಬದುಕು ಪ್ರಯೋಜನವಿಲ್ಲದ್ದು ಎನ್ನುತ್ತಾಳೆ. ಪ್ರಪಂಚ ಸಾಹಿತ್ಯವನ್ನು ತೆಗೆದು...

read more

Pin It on Pinterest

Share This