ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚಳಿಗಾಲದ ಜಾಹಿರಾತು ಆಫರ್
ಚಳಿಗಾಲದ ಜಾಹಿರಾತು ಆಫರ್

ಚಳಿಗಾಲದ ಎರಡು ಜೀವರಸಗಳು -ದೇವೂ ಮಾಕೊಂಡ ನಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ? ಒಂದು ಕಡೆ ಕಾಫಿಯ ಸ್ವಾಗತ ಮತ್ತೊಂದು ಕಡೆ ಮುತ್ತಿನ ಸೆಳೆತ ಯಾವುದು ಆರಿಸಿಕೊಳ್ಳಲಿ?ಈ ನಿಶಬ್ಧ ಚಳಿಯಲಿಕಾಫಿಯ ಇಚ್ಚೆಯನ್ನೊಮುತ್ತಿನ ಬೆಚ್ಚನೆಯನ್ನೊ? ಇಷ್ಟೊಂದು ಚಡಪಡಿಕೆಯಿರಬಾರದು! ಇಚ್ಚೆಯ ಸಂಚಯನಗಳಲ್ಲಿ ನಮ್ಗಳ...

read more
ನಿರೀಕ್ಷೆಗಳ ಜೊತೆಯಲ್ಲಿ ಏರ್ಪಡುವ ಸಂಘರ್ಷ
ನಿರೀಕ್ಷೆಗಳ ಜೊತೆಯಲ್ಲಿ ಏರ್ಪಡುವ ಸಂಘರ್ಷ

ಟಾಲ್ಸ್ಟಾಯ್ ಅವರ 'ಅನ್ನಾ ಕರೆನಿನ' 'ಅಘನಾಶಿನಿ'ಯಾಗಿ ಅನುವಾದಿಸಿದವರು ಕೆ ಶ್ರೀನಾಥ್ 'ಸೃಷ್ಟಿ ಪ್ರಕಾಶನ' ಈ ಅನುವಾದಿತ ಕಾದಂಬರಿಯನ್ನು ಪ್ರಕಟಿಸಿದ್ದು, ಅನುವಾದಕರ ಮಾತು ಇಲ್ಲಿದೆ. ತಲೆ ತಲಾಂತರಗಳಿಂದ ನಮ್ಮ ಸಮಾಜವು ಪುರುಷ ಪ್ರಾಧಾನ್ಯವಾಗಿಯೇ ಮುಂದುವರಿಯುತ್ತಾ ಬಂದಿದೆ. ವೈಜ್ಞಾನಿಕ ಅವಿಷ್ಕಾರಗಳಿಂದ ಹೊಸಾ ದಾರಿಗಳನ್ನು...

read more
ಅವಳಿಲ್ಲದ ಸಂಜೆ..
ಅವಳಿಲ್ಲದ ಸಂಜೆ..

ಶರತ್ಕಾಲದ ಒಂದು ದಿನ -ರಮೇಶ್ ಗೋನಾಳ್ ಅವಳಿಲ್ಲದ ಸಂಜೆಬಲುಬೇಸರಬಲುಭಾರ ಮನದ ತುಮುಲಮಹಾ ಯುದ್ದಗಳಿಗಿಂತಲೂ ಘನಘೋರಅವಳ ಕಿರು ನಗುಪಿಸು ಮಾತಿಗೆಚುಕ್ಕಿ-ತಾರೆಗಳ ದಂತಗಳಿಂದ ಚಿಮ್ಮುವುದು ಒಲವಿನಹೂ ನಗೆಯು ಆ…! ಶರತ್ಕಾಲಸುತ್ತಲೂ ಕಾರ್ಗತ್ತಲು ಆವರಿಸಿಬಿರುಗಾಳಿ ಬೀಸುತಲಿರಲುಸ್ವಪ್ನ ಕಾರ್ಮೋಡವ ಚದುರಿಸಿಮಳೆಹನಿಯಾಗಿ ಬಂದಳು…ತುಸು...

read more
ಸಂತೆಬೆನ್ನೂರು ಫೈಜ್ನಟ್ರಾಜ್ ಅವರಿಗೆ ವಿಭಾ ಪ್ರಶಸ್ತಿ
ಸಂತೆಬೆನ್ನೂರು ಫೈಜ್ನಟ್ರಾಜ್ ಅವರಿಗೆ ವಿಭಾ ಪ್ರಶಸ್ತಿ

2025 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸಂತೆಬೆನ್ನೂರು ಫೈಜ್ನಟ್ರಾಜ್ ಅವರ 'ಮಡಿಲ ಕೂಸಿಗೆ ಮಣ್ಣಿನ ಸೆರಗು' ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ವಿಮರ್ಶಕರಾದ ಡಾ. ಸಿರಾಜ್ ಅಹಮದ್ ಮತ್ತು ಡಾ. ವಿಜಯಾ ಗುತ್ತಲ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. 'ನಮ್ಮ ಈ ಕಾಲದ ಎಲ್ಲ ತಲ್ಲಣ ಮತ್ತು ಆತಂಕಗಳಿಗೆ...

read more
ಎಚ್ ಟಿ ಪೋತೆ ಅವರಿಗೆ ಪ್ರಶಸ್ತಿ
ಎಚ್ ಟಿ ಪೋತೆ ಅವರಿಗೆ ಪ್ರಶಸ್ತಿ

ಪಟ್ಟಣದ ನೆಲೆ ಪ್ರಕಾಶನ ಸಂಸ್ಥೆಯ ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನವು ಜಾನಪದ ವಿದ್ವಾಂಸರಿಗೆ ನೀಡುವ ರಾಜ್ಯಮಟ್ಟದ ‘ದೇಸಿ ಸನ್ಮಾನ’ ಪ್ರಶಸ್ತಿ ಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 11 ಸಾವಿರ ನಗದು, ಪ್ರಶಸ್ತಿ ಫಲಕ...

read more
ಸಂವಿಧಾನ ಸಮಾವೇಶದಲ್ಲಿ ರೇಷ್ಮಾ ಬಂಜಾರ..
ಸಂವಿಧಾನ ಸಮಾವೇಶದಲ್ಲಿ ರೇಷ್ಮಾ ಬಂಜಾರ..

ಸತೀಶ್ ನಾಯಕ್ ಕಾಡು ಮೇಡುಗಳಲ್ಲಿನ ತಾಂಡಗಳ ಶೋಚನೀಯ ಸ್ಥಿತಿಗಳನ್ನು ಅನಾವರಣಗೊಳಿಸುತ್ತಿದ್ದ ರೇಷ್ಮಾ ಬಂಜಾರ ಬಾಬಾ ಸಾಹೇಬರು ನಡೆದಾಡಿದ ಲಂಡನ್ ಬೀದಿಯಲ್ಲಿ...... "ರೇಷ್ಮಾ ಬಂಜಾರ" ಲಂಬಾಣಿ ಸಮುದಾಯದಲ್ಲಿ ಪತ್ರಕರ್ತೆಯಾಗಿ ಅತ್ಯಂತ ಕ್ರೀಯಾಶೀಲವಾಗಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಚಿರಪರಿಚಿತ ಹೆಣ್ಣು ಮಗಳು....

read more
ಚಿಗುರೊಡೆಯುವ ಕಲ್ಯಾಣದ ಕನಸು..
ಚಿಗುರೊಡೆಯುವ ಕಲ್ಯಾಣದ ಕನಸು..

ವಿಕ್ರಮ ವಿಸಾಜಿ ಅವರ ಹೊಸ ನಾಟಕ ‘ಕಲ್ಯಾಣಪುರ’ 'ನೆಲದಡಿ ಪ್ರಕಾಶನ' ಈ ನಾಟಕ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಡಾ ಕಿರಣ ವಲ್ಲೇಪುರೆ ಅನಿಸಿಕೆ ಇಲ್ಲಿದೆ. ‘ಕಲ್ಯಾಣಪುರ’ ನಾಟಕವು ವಿಕ್ರಮ ವಿಸಾಜಿ ಅವರ ಮೂರನೆಯ ನಾಟಕ. ಇದಕ್ಕು ಮೊದಲು ‘ರಸಗಂಗಾಧರ’ ಮತ್ತು ‘ರಕ್ತವಿಲಾಪ’ ನಾಟಕಗಳನ್ನು ರಚಿಸಿದ್ದಾರೆ. ಪ್ರಸ್ತುತ...

read more
ಶ್ರೀನಿವಾಸ ಪ್ರಭು ಅಂಕಣ : ಹೊಸ ಕನಸಿಗಾಗಿ ‘ಕನಸಿನ ಮನೆ’ ಮಾರಿದೆ..!
ಶ್ರೀನಿವಾಸ ಪ್ರಭು ಅಂಕಣ : ಹೊಸ ಕನಸಿಗಾಗಿ ‘ಕನಸಿನ ಮನೆ’ ಮಾರಿದೆ..!

ಶ್ರೀನಿವಾಸ ಪ್ರಭು ಅವರ ಅಂಕಣ ಮತ್ತೆ ಪುನರಾರಂಭವಾಗುತ್ತಿದೆ. ಅದರ ರೀಕ್ಯಾಪ್ ಇಲ್ಲಿದೆ ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ)...

read more
ಒಮ್ಮೆ ನಕ್ಕು ಬಿಡು..
ಒಮ್ಮೆ ನಕ್ಕು ಬಿಡು..

ಗಜಲ್ - ನಕ್ಕು ಬಿಡು -ವೆಂಕಟೇಶ ಚಾಗಿ ಮನಸು ಮುದದಿಂದ ಅರಳುತಿದೆ ಒಮ್ಮೆ ನಕ್ಕು ಬಿಡುಕನಸು ನನಸಾಗಲು ಬಯಸುತಿದೆ ಒಮ್ಮೆ ನಕ್ಕು ಬಿಡು ಪ್ರೀತಿಯ ಮುಂದೆ ಕಲ್ಲು ಕೂಡ ಕಲೆಯಾಯಿತುಶಿಲೆಯೊಳಗೆ ನವಿಲು ಕುಣಿಯುತಿದೆ ಒಮ್ಮೆ ನಕ್ಕು ಬಿಡು ಬಂಗಾರಕ್ಕೂ ನಿಲುಕುದ ಸುಂದರ ಒಡವೆ ನೀನುವೈಯಾರದ ಶೃಂಗಾರವು ಮಿನುಗುತಿದೆ ಒಮ್ಮೆ ನಕ್ಕು ಬಿಡು...

read more
ಉಪದೇಶ ಅನ್ನವಾದೀತೆ?..
ಉಪದೇಶ ಅನ್ನವಾದೀತೆ?..

ರೊಟ್ಟಿಯ ಕನಸು -ಕವಿತಾ ವಿರೂಪಾಕ್ಷ ದಾರಿಯಲಿ ಹೊರಟಾಗಹೋಟೆಲ್ ಮುಂದೆ ಮಗುಪಿಳಿಪಿಳಿಯ ಕಣ್ಣ ಮಿನುಗುರೆಪ್ಪೆ ಚಪ್ಪರಿಸಿದ್ದುರೊಟ್ಟಿಯ ಕನಸು. ಹಾಗೆ ಕಣ್ಣೊರಳಿಸಿದೆಹೋಟೆಲ್ಲೆಡೆಗೆ;ಟೇಬಲ್ ತಟ್ಟೆ ತುಂಬಭಕ್ಯ ಭೋಜ್ಯಗಳುಮಗು ಕಣ್ಣಲ್ಲಿ ಮಾತ್ರಖಾಲಿ ತಟ್ಟೆ…!ಥತ್ ಎನಿಸಿತು… ಮತ್ತೆ ಕಣ್ಣೊರಳಿಸಿದೆಕಂಡದ್ದು ಗಲ್ಲಾಪೆಟ್ಟಿಗೆ ಹಿಂದೆಹೋಟೆಲ್...

read more
ಕಾಜಾಣ ಕಾವ್ಯ ಕಮ್ಮಟ..
ಕಾಜಾಣ ಕಾವ್ಯ ಕಮ್ಮಟ..

ಡಿಸೆಂಬರ್ ೫,೬,೭ ರಂದು ಕುಪ್ಪಳಿಯಲ್ಲಿ  ಕಾಜಾಣ ಬಳಗವು ಕಾವ್ಯ, ರಂಗ, ಸಿನಿಮಾ ಕುರಿತು ಅಭಿವ್ಯಕ್ತಿ-೨೦೨೫ – ಕಮ್ಮಟವನ್ನು ಆಯೋಜಿಸುತ್ತಿದೆ. ಪ್ರತೀ ಆಸಕ್ತಿ ಹೊಂದಿದ ಕ್ಷೇತ್ರದಿಂದ ೨೦ ಜನರಿಗೆ ಮಾತ್ರ ಅವಕಾಸವಿದ್ದು ಕಮ್ಮಟದಲ್ಲಿ ಪಾಲ್ಗೊಳ್ಳಲು ಅರ್ಜಿಯನ್ನು ಆಹ್ವಾನಿಸಿದೆ.  ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ...

read more
ವಾಸ್ತವ ಮತ್ತು ಕಲ್ಪನೆಯ ಮಿಶ್ರಿತ ನಡಿಗೆ ‘ಮಹಾಯಾನ’
ವಾಸ್ತವ ಮತ್ತು ಕಲ್ಪನೆಯ ಮಿಶ್ರಿತ ನಡಿಗೆ ‘ಮಹಾಯಾನ’

ಪ್ರೊ ಎಚ್ ಟಿ ಪೋತೆ ಅವರ ಕಾದಂಬರಿ 'ಮಹಾಯಾನ' 'ಸಪ್ನ ಬುಕ್ ಹೌಸ್ ' ಈ ಕಾದಂಬರಿಯನ್ನು ಪ್ರಕಟಿಸಿದ್ದು, ಲೇಖಕರ ಮಾತು ಇಲ್ಲಿದೆ. ಬಾಬಾಸಾಹೇಬ್ ಡಾ. ಅಂಬೇಡ್ಕರ್ ಎಂಬ ಹೆಸರು ಪರಂಪರಾಗತ ಭಾರತೀಯ ಸಮಾಜದ ಪರಿಕಲ್ಪನೆಗಳನ್ನು ಮೌಲಿಕವಾಗಿ ಪ್ರಶ್ನಿಸಿದ ಮತ್ತು ಮರುರೂಪಿಸಿದ ಸಾಮಾಜಿಕ ಜಾಗೃತಿಯ ಸಂಕೇತ. ಈ ನೆಲದ ನಿರಾಕರಣೆಗೊಳಪಟ್ಟ...

read more
ಸಾಲ ಸಾಯೋದಿಲ್ಲ..
ಸಾಲ ಸಾಯೋದಿಲ್ಲ..

ಆ ಹಳ್ಳಿಯ ಜನ ಬೆಳಗಾಗುತ್ತಿದ್ದಂತೆ ತಮ್ಮ ತಮ್ಮ ಕೆಲಸ ಕಾರ್ಯದಲ್ಲಿ ತೊಡಗುವದು ಸಾಮಾನ್ಯವಾಗಿತ್ತು. ಗಂಡಸರು, ಎತ್ತುಗಳ ಗಂಟೆ ನಾದಕ್ಕೆ ಹೆಜ್ಜೆ ಹಾಕುತ್ತಾ ಹೊಲದ ಕಡೆ ಹೋದರೆ,  ಹೆಂಗಸರು ಅಡುಗೆ ಮಾಡಿ ಮಕ್ಕಳಿಗೆ ಶಾಲೆಗೆ ಕಳಿಸಿ ಬುತ್ತಿ ಕಟ್ಟಿಕೊಂಡು ಹೊಲದ ಕಡೆ ಹೋಗುತಿದ್ದರು. ಅವರಲ್ಲಿ ಬಸಪ್ಪನ ಕುಟುಂಬವೂ ಒಂದು, ಸುಮಾರು...

read more
ಪ್ರೇಮದಲ್ಲಿ ಮುಳಗಿದರೆ..
ಪ್ರೇಮದಲ್ಲಿ ಮುಳಗಿದರೆ..

ಕಳೆದವು - ಉಳಿದವು ಮೂಲ - ಸುನಿತ ಸಿಂಗ್ (ಹಿಂದಿ)ಕನ್ನಡಕ್ಕೆ - ನಾಗರಾಜ ಮಸೂತಿ ಕೆಲವು ಕಳೆದು ಹೋದವುಇನ್ನೂ ಕೆಲವು ಕಳೆಯಲಾಯಿತು, ಕೆಲವು ಹೊಳೆದವುಇನ್ನೂ ಕೆಲವನ್ನು ಹೊಳೆಯಿಸಲಾಯಿತು, ಕೆಲವು ದಾರಿ ತಪ್ಪಿದವುಇನ್ನೂ ಕೆಲವುಗಳ ದಾರಿ ತಪ್ಪಿಸಲಾಯಿತು, ಕೆಲವು ನನ್ನದಾಗಿಯೇ ಉಳಿದವುಇನ್ನೂ ಕೆಲವು ನನ್ನವರಿಂದಲೇ ಅಳಿದವು, ಕೆಲವು...

read more
ನನ್ನೊಡಲ ತಕದಿಮಿ..
ನನ್ನೊಡಲ ತಕದಿಮಿ..

ನನ್ನ ಕವಿತೆ.. -ಸರೋಜ ಪ್ರಶಾಂತಸ್ವಾಮಿ ನನ್ನ ಕವಿತೆನನ್ನ ಜೀವನಾಡಿನನ್ನೆದೆಯ ಒಡನಾಡಿನಾ ಹಾರ ಬಯಸಿದಾಗರೆಕ್ಕೆಯನೀವ ಬಾನಾಡಿ. ನನ್ನ ಕವಿತೆನನ್ನ ಒಳದನಿಸುರಿಸಲಾಗದ ಕಣ್ಣ ಹನಿಎದೆಯ ಬಾರ ಇಳಿಸಿಮೈದಡವೊ ಜನನಿ. ನನ್ನ ಕವಿತೆನನ್ನ ನಗುವಿನ ಕನ್ನಡಿಮಿಡಿವ ಹೃದಯದ ಮುನ್ನುಡಿಚಡಪಡಿಸೊ ಭಾವಗಳಹದದಿ ಪೋಣಿಸೊ ಭಾವತುಡಿ. ನನ್ನ ಕವಿತೆನನ್ನ...

read more

Pin It on Pinterest

Share This