ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಯಾವುದು ಬೆಸ್ಟ್ ಅಂತ ಕೇಳ್ತಿದ್ದಾರೆ ಮಾವಲಿ..
ನಮ್ಮ ಅಂಕಣಕಾರರಾದ ಶಿವಕುಮಾರ ಮಾವಲಿ ಅವರು ಹೊಸ ನಾಟಕ 'ಸುಪಾರಿ ಕೊಲೆ' ಸಧ್ಯದಲ್ಲೇ ಪ್ರಕಟವಾಗಲಿದೆ ಅವರ ಕಥೆಯೊಂದನ್ನು ಅವರೇ ರಂಗರೂಪಕ್ಕಿಳಿಸಿದ್ದಾರೆ ಇದು ಈಗಾಗಲೇ ರಂಗವೇರಿದೆ ಕೂಡಾ ಈಗ ಮುದ್ದಾದ ಮೂರು ಮುಖಪುಟಗಳನ್ನು ಅರುಣ್ ಕುಮಾರ್ ಅವರ ಕೈಗಿಟ್ಟಿದ್ದಾರೆ ಮಾವಲಿ ಅವರನ್ನು ಗೊಂದಲಕ್ಕೆ ದೂಡಿದ್ದಾರೆ ನೀವೇ ಹೇಳಿ ಈ...
ಶಿರಸಿಯ ಬೀದಿ ಮತ್ತೆ ನೆನಪಾಗದಿರಲಿ ದೇವರೇ. . .
ಶಿರಸಿಯ ಬೀದಿಯೊಂದು ಸಂಜೆ ದಣಿದು ಬಂದ ಅಪ್ಪ , ಮುಖ ತೊಳೆದುಕೊಂಡು ನಿಟ್ಟುಸಿರು ಬಿಡುವಂತೆ ಒಂದು ಸಣ್ಣಮಳೆಗೆ ತೋಯ್ದು ದಣಿವಾರಿಸಿಕೊಳ್ಳುತ್ತಿತ್ತು. ಒಂದೂ ಕಲೆಯೇ ಇರದ ಚಂದದ ಹುಡುಗಿಯ ಮುಖದಂತೆ, ಸುಳಿಯಲು ಯಾರಿಗೂ ಅವಕಾಶ ನೀಡದ ಬೀದಿ ಪ್ರಶಾಂತತೆಯನ್ನೇ ಉಸಿರಾಡುತ್ತಿತ್ತು. ರಾಡಿಯಾಗಲು ಮನಸ್ಸಿಗೆ ಅವಕಾಶ ನೀಡಬಾರದು ಎನ್ನುವ...
ಥ್ಯಾಂಕ್ಸ್ ಶ್ರೀದೇವಿ ಕೆರೆಮನೆ..
ಈ ಬರಹದೊಂದಿಗೆ ಶ್ರೀದೇವಿ ಕೆರೆಮನೆ ಅವರು ಪ್ರತೀ ವಾರ ತುಂಬು ಪ್ರೀತಿಯಿಂದ ಕಟ್ಟಿಕೊಡುತ್ತಿದ್ದ 'ಶ್ರೀದೇವಿ ರೆಕಮೆಂಡ್ಸ್..' ಅಂಕಣಕ್ಕೆ ವಿರಾಮ.. ಮಳೆ ನಿಂತರೂ ಮಳೆಹನಿ ತೊಟ್ಟಿಕ್ಕುವಂತೆ ಶ್ರೀದೇವಿ ಅವರ ಈ ಅಂಕಣ ಮುಗಿತಾಯ ಕಂಡರೂ ಅವರು ಪುಸ್ತಕಗಳ ಬಗ್ಗೆ ತೋರಿದ ಪ್ರೀತಿ ಓದುಗರ ಮನದಲ್ಲೂ, ಲೇಖಕರ ಎದೆಗೂಡಿನಲ್ಲೂ...

ಹಸನ ನಯೀಮ ಸುರಕೋಡರಿಗೆ..
ಎಂ ಡಿ ವಕ್ಕುಂದ ಮಮತೆಯ ಮಡಿಲು ಅಂತಃಕರಣದ ನದಿ ಪ್ರೀತಿಸುವುದು ಮಾತ್ರ ಗೊತ್ತಿರುವ ದ್ವೇಷದ ಹಾದಿಯಗುಂಟ ಹರಿದ ನೆತ್ತರಿನ ಕಲೆಯೊರಿಸಲು ಜೀವ ತೇಯುತ್ತಿರುವ ಹಿಡಿಗಾತ್ರದ ದೇಹ ಪ್ರೇಮದ ಸ್ವರ ಯಾವ ಭಾಷೆಯಲ್ಲಿ ಹೊರಟರೂ ಕನ್ನಡದ ವಿವೇಕಕ್ಕೆ ತಂದು ಒಗ್ಗಿಸುವ ತಪಸ್ವಿ ದ್ವೇಷದ ಪರಿಣಾಮ ಯಾವ ಮೂಲೆಯಲ್ಲಿ ವಿಜೃಂಭಿಸಿದರೂ ಕಣ್ಣ ಮುಂದೆ...
ಇಂದು ಸುರಕೋಡ ಅಭಿನಂದನೆ
ಆನೆಯೊಂದು ‘ಪದ್ಮಶ್ರೀ’ ಪ್ರಶಸ್ತಿ ತಂದ ಕಥೆ..
ನನ್ ಗೆಳೆಯ ‘ಉಣ್ಣಿ’ ಗೆ ಹವ್ಯಾಸೀ ನಾಟಕಗಳೆಂದ್ರೆ ಅಷ್ಟಕ್ಕಷ್ಟೆ. ಆದ್ರೆ ಪ್ರೊಫೆಷನಲ್ ನಾಟ್ಕಗಳು ಅಂದ್ರೆ ಪಾಪ್ ಕಾರ್ನ್ ಹಾರ್ತಿದ್ದಂಗೆ ಹಾರ್ತಿದ್ದ. ಎಷ್ಟೆಂದ್ರೂ ಅದು ಅವನ ಪೂರ್ವಾಶ್ರಮ ತಾನೇ? ಯಾವುದೋ ಕಂಪ್ನೀಲಿ ಸಣ್ ಪುಟ್ ಪಾರ್ಟು ಮಾಡ್ಕೊಂಡು ಇದ್ನಂತೆ. “ತುಂಬಾ ಕಷ್ಟದ ಬದುಕು ಸಾರ್ ಅದು” ಅಂತ ಬೇಸರ ಮಾಡ್ತಿದ್ದ. ನಾನು...
ನಾನು ಪೂಜಾರಿ ಅಣ್ಣನ ಪಡಚಾಕರಿ
ಅಣ್ಣನ ನೆನಪು 26 ಕೊನೆಗೂ ನಮ್ಮೂರಲ್ಲಿ ಹಲವರಿಗೆ ಅಣ್ಣ ಅರ್ಥವೇ ಆಗಲಿಲ್ಲ. ಕುವೆಂಪು ಅವರ ಬಗ್ಗೆ ಹೇಳುವಾಗಲೂ ಈ ಸಮಸ್ಯೆ ಇತ್ತು. (ಕ್ಷಮಿಸಿ, ಈ ಹೋಲಿಕೆ ಸರಿ ಇಲ್ಲ ಎಂದು ಗೊತ್ತು. ಮತ್ತೆ ಕುವೆಂಪು ಅವರ ದೇವರ ನಂಬಿಕೆಗೂ, ಅಣ್ಣನ ದೇವರ ನಂಬಿಕೆಗೂ ತುಂಬಾ ವ್ಯತ್ಯಾಸ ಇದೆ ಎನ್ನುವ ಎಚ್ಚರದಿಂದಲೇ ಇದನ್ನು ಬಳಸಿದ್ದೇನೆ.) ಕುವೆಂಪು...
‘ತೇಜಸ್ವಿ ಸಿಕ್ಕರು’ ಯಾಕೆ ಇಷ್ಟ ಅಂದ್ರೆ..
ಬರಹಗಾರರಾದ , ಶ್ರೀ ಪರಮೇಶ್ವರ್ ರವರಿಗೆ ಮುರಳೀಧರ ಗೀತಾಚಾರ್ಯ ಮಾಡುವ ನಮನ... ನನ್ನ ಪರಿಚಯ ನಿಮಗೆ ಇಲ್ಲ ನಿಮ್ಮ ಪರಿಚಯ ನಿಮ್ಮ ಬರವಣಿಗೆ ಶಕ್ತಿಯಿಂದ ಆಗ್ತಾ ಇದೆ.... ಮೊನ್ನೆ ನಿಮ್ಮ ಪುಸ್ತಕ ತೇಜಸ್ವಿ ಸಿಕ್ಕರು ಓದಿದೆ... ಓದಿದ ನಂತರ ಇನ್ನು ನನ್ನ ಮನಸ್ಸು ಮೂಡಿಗೆರೆಯೆಲ್ಲಿ ಇದೆ.... ನೀವು ನಿಮ್ಮ ಸ್ನೇಹಿತರು ನಡೆಸಿದ ಈ ಮಹಾ...
'ತೇಜಸ್ವಿ ಸಿಕ್ಕರು' ಯಾಕೆ ಇಷ್ಟ ಅಂದ್ರೆ..
ಬರಹಗಾರರಾದ , ಶ್ರೀ ಪರಮೇಶ್ವರ್ ರವರಿಗೆ ಮುರಳೀಧರ ಗೀತಾಚಾರ್ಯ ಮಾಡುವ ನಮನ... ನನ್ನ ಪರಿಚಯ ನಿಮಗೆ ಇಲ್ಲ ನಿಮ್ಮ ಪರಿಚಯ ನಿಮ್ಮ ಬರವಣಿಗೆ ಶಕ್ತಿಯಿಂದ ಆಗ್ತಾ ಇದೆ.... ಮೊನ್ನೆ ನಿಮ್ಮ ಪುಸ್ತಕ ತೇಜಸ್ವಿ ಸಿಕ್ಕರು ಓದಿದೆ... ಓದಿದ ನಂತರ ಇನ್ನು ನನ್ನ ಮನಸ್ಸು ಮೂಡಿಗೆರೆಯೆಲ್ಲಿ ಇದೆ.... ನೀವು ನಿಮ್ಮ ಸ್ನೇಹಿತರು ನಡೆಸಿದ ಈ ಮಹಾ...
ನಡುರಾತ್ರಿಗಳಲಿ ನನಗೆ ಅವನೆದೆ ಅಮಲು..
ಅನಾಮಿಕನಿಗೆ.. ನಂದಿನಿ ವಿಶ್ವನಾಥ ಹೆದ್ದುರ್ಗ. ಮುಷ್ಕರ ಹೂಡಿದ್ದೆ ನಾನು ಅದಕ್ಕೆ ಎದೆಗಟ್ಟಿ ಇರಬೇಕೆಂಬುದು ತಿಳಿದಿಲ್ಲದ ಕಾಲವದು. ಬೇಡಿಕೆ ಈಡೇರದ ಹೊರತು ಸತ್ಯಾಗ್ರಹದಿಂದ ಸರಿಯುವು ದಿಲ್ಲ ಎಂದವಳದ್ದು ಕ್ಷುಲ್ಲಕ ಕರಾರು 'ಅವನೊಂದಿಗೆ ಸಂಭಾಷಣೆ ಬೇಕಿತ್ತು.' ಕಾಲದೆದೆಯೊಳಗೆ ದಾಪುಗಾಲಿನ ನಡಿಗೆಯಲಿ ಅಚಾನಕ್ಕು ಸಿಕ್ಕವ ಅವ....
ಎದೆಯ ಹಾದಿಯಗುಂಟ ಎದುರಾದುದನೆಲ್ಲ..
ಹರಿವು ಸಹನಾ ಹೆಗಡೆ ಕಿನಾರೆಗಳ ನಡುವೆ ಹರಿವ ನೀರಿಗೆ ಕೊಡಬೇಡ ಯಾವುದೋ ಹೆಸರು ಅಲೆಗಳೆದ್ದರೂ ಆಳೆತ್ತರ ಭೋರ್ಗರೆವ ಸಾಗರವದಲ್ಲ ಧುಮ್ಮಿಕ್ಕಿದರೂ ಭರದಲ್ಲಿ ಜಲಪಾತವಲ್ಲ ತುಳುಕಿದರೂ ತಿಳಿಜಲ ಬಳುಕಿ ಝುಳುಝುಳು ನಾದ ಸೆಳವಿದ್ದರೂ ಸಬಲ ಅಲ್ಲಲ್ಲಿ ಆಳ ಸುಳಿಯಿರುವ ಹೊಳೆಯದಲ್ಲ ಸ್ತಬ್ಧವಾದರೂ ಸಮಯ ಕಾಲದೇಶ...
ನಗರ ನಕ್ಸಲ್ ಕವಿತೆ: ರಾಷ್ಟ್ರಗೀತೆ
ಟ್ಯಾಗೋರ್ ಥಿಯೇಟರಿನ ಬಾಲ್ಕನಿಯಲ್ಲಿ ಕರಿಯನೊಬ್ಬ ಕೂತಿದ್ದ ಅವನ ಪಕ್ಕ ಒಬ್ಬ ಬಿಳಿಯ ಗಡ್ಡದ ಹಿರಿಯ ಕೂತ ರಾಷ್ಟ್ರಗೀತೆ ನುಡಿಸುವಾಗ. ಇಡಿಯ ಚಿತ್ರ ಮಂದಿರ ಎದ್ದು ನಿಂತಿತು ಇವರಿಬ್ಬರು ಮಾತ್ರ ಕೂತಿದ್ದರು ಕರಿಯ ಕೇಳಿದ ಬಿಳಿಗಡ್ಡದ ಹಿರಿಯನನ್ನು "ನೀನ್ಯಾರೋಲೇ?" ಸಂತನಂತಿದ್ದ ಹಿರಿಯ ನುಡಿದ...
ಎಲ್ಲ ನೆನಪಾಯ್ತು..
ಧನಂಜಯ ಕುಲಕರ್ಣಿ ಈ ಕೆಳಗಿನ ಚಿತ್ರದಲ್ಲಿ ಕಾಣುವ ಕಟ್ಟಡವಿದೆಯಲ್ಲ, ಅದಕ್ಕೂ ನನಗೂ ತುಂಬಾ ಹಳೆಯ ನಂಟು. ಇಪ್ಪತ್ಮೂರು ವರ್ಷಗಳ ಹಿಂದೆ, ಅಂದರೆ 1995, ಅಕ್ಟೋಬರ್ ತಿಂಗಳಿನಲ್ಲಿ ಧಾರವಾಡ ಸಮುದಾಯ ಸಿದ್ಧಪಡಿಸಿದ "ಸ್ಪಾರ್ಟಕಸ್" ನಾಟಕದ ಮೊಟ್ಟಮೊದಲ ಪ್ರದರ್ಶನ ಕಂಡಿದ್ದು ಈ ಕಟ್ಟಡದಲ್ಲಿ. ಧಾರವಾಡದ ಜನರಿಗೆ ಇದೊಂದು ಅಭೂತಪೂರ್ವ ಅನುಭವ...
ಹೊಕ್ಕಳ ಸುಳಿಯ ಚಕ್ರತೀರ್ಥ..
ಕಪ್ಪು ಕಾಮನಬಿಲ್ಲು ಶ್ರೀದೇವಿ ಕೆರೆಮನೆ ಹೌದು, ನನಗೆ ಗೊತ್ತು ನಾನು ಕರಿ ಕಪ್ಪು ಅದು ನಿನಗೂ ಇಷ್ಟ ಎಂಬುದೂ ಮಾತಿಗೆ ಮೊದಲು ಕಾಳಿಂದಿ ಎಂದು ಸೊಂಟದ ಮಿಡತೆ ಚಿವುಟಿ ಮೃದುವಾಗಿ ಛೇಡಿಸುತ್ತ ನಿನಗೇ ನೀನು ಖುಷಿ ಅನುಭವಿಸುವುದನ್ನು ಕಂಡೂ ಕಾಣದಂತೆ ಸುಮ್ಮನಿರುತ್ತೇನೆ ನನಗೂ ಇಷ್ಟ ಎಂದೇ ಹಾಲಿನ ಕೆನೆಗಿಷ್ಟು ಲಿಂಬೆ ರಸ ಬೆರೆಸಿ ಚಿಟಿಕೆ...
‘ಯಾವೂರ್ ದಾಸಯ್ಯ’ಎಂದು ಕೇಳಿದ್ದೆ..
ಗೋವಿಂದಾ ಗೋವಿಂದ...! ಕೇಶವರೆಡ್ಡಿ ಹಂದ್ರಾಳ " ಅರಾಸ ತಪ್ಪಿ ಅದೆಲ್ಲಿ ಮಲ್ಗವ್ನೊ ಎಳ್ಕಬರ್ರಲೇ ಅವುನೈನ್ ದಾಸಯ್ಯನ್ನ ಬಡುದ್ರು . ಎಲೆಮ್ಯಾಗ್ಳ್ ಪಾಯ್ಸ ಹೆಪ್ ಕಟ್ತಾ ಐತೆ , ಕರ್ಳ್ ಕೂಗ್ಕಮ್ತ ಅವ್ವೆ.." ನಮ್ಮ ಬಾಲ್ಯದ ಬಯಲು ಸೀಮೆಯ ಹಳ್ಳಿಗಳಲ್ಲಿ ಮದುವೆ ,ತಿಥಿ ,ಜಾತ್ರೆ ಟೈಮುಗಳಲ್ಲಿ ಪಂಕ್ತಿಗೆ ಊಟ ಬಡಿಸಿ ದಾಸಯ್ಯ ' ಗೋವಿಂದ '...
'ಯಾವೂರ್ ದಾಸಯ್ಯ'ಎಂದು ಕೇಳಿದ್ದೆ..
ಗೋವಿಂದಾ ಗೋವಿಂದ...! ಕೇಶವರೆಡ್ಡಿ ಹಂದ್ರಾಳ " ಅರಾಸ ತಪ್ಪಿ ಅದೆಲ್ಲಿ ಮಲ್ಗವ್ನೊ ಎಳ್ಕಬರ್ರಲೇ ಅವುನೈನ್ ದಾಸಯ್ಯನ್ನ ಬಡುದ್ರು . ಎಲೆಮ್ಯಾಗ್ಳ್ ಪಾಯ್ಸ ಹೆಪ್ ಕಟ್ತಾ ಐತೆ , ಕರ್ಳ್ ಕೂಗ್ಕಮ್ತ ಅವ್ವೆ.." ನಮ್ಮ ಬಾಲ್ಯದ ಬಯಲು ಸೀಮೆಯ ಹಳ್ಳಿಗಳಲ್ಲಿ ಮದುವೆ ,ತಿಥಿ ,ಜಾತ್ರೆ ಟೈಮುಗಳಲ್ಲಿ ಪಂಕ್ತಿಗೆ ಊಟ ಬಡಿಸಿ ದಾಸಯ್ಯ ' ಗೋವಿಂದ '...
ನಗರ ನಕ್ಸಲ್ ಕವಿತೆಗಳು: ಹೇಗೆ ಪತ್ತೆ ಹಚ್ಚಿದರು?
ಯಾರೂ ಇಲ್ಲದ ಜಾಗದಲ್ಲಿ ಯಾರೂ ಕೇಳದ ಸಮಯದಲ್ಲಿ ಯಾರೂ ಕಾಣದ ರೀತಿಯಲ್ಲಿ ಬಚ್ಚಿಟ್ಟಿದ್ದೆ. ಹೇಗೆ ಪತ್ತೆ ಹಚ್ಚಿದರು ಅವರು? ನುಚ್ಚಾಯ್ತು ನೀರ ಹೊಳಿಯಾಗೆ ಅಂತ ಅಳುವಂತೆಯೂ ಇಲ್ಲಾ ಗಡಿಗೆ ಒಡೆದ ಕಾರಣ ಬಹಿರಂಗ ಆದರೂ ಗೂಢಚಾರರ ವರದಿ ಆಧರಿಸಿ ಎಂದು ಸಮರ್ಥಿಸಿಕೊಂಡು ದಂಡು ಬಂದು ಕೈಕೋಳ ಹಾಕಿ ಎಳೆದುಕೊಂಡು ಹೋದರು...
ನಗರ ನಕ್ಸಲ್ ಕವಿತೆಗಳು: ಕವಿಗೆ ತುಂಬಾ ಬೇಸರವಾಗಿದೆ
ಮತಧರ್ಮಗಳ ಬಗ್ಗೆ ಸಾಕಷ್ಟು ವಿವಾದ ಸೃಷ್ಟಿಸಾಯಿತು ಲಿಂಗ ತಾರತಮ್ಯದ ಬಗ್ಗೆ ಸಂಕಲನವೇ ಬಂದಾಯಿತು ಎಲ್ ಜಿ ಬಿ ಟಿ ಬಗ್ಗೆ ಸೂಕ್ತ ಹೇಳಿಕೆ ಕೊಟ್ಟಾಯಿತು ನಾಗರಿಕ ಹಕ್ಕುಗಳ ಮಸೂದೆಯ ಚರ್ಚೆಯಲ್ಲಿ ಮುಂಚೂಣಿಯಲ್ಲಿ ಹೆಸರಿದೆ ಕೌಟುಂಬಿಕ ಸಮಸ್ಯೆಗಾಗಿ ಸ್ಟೇಷನ್ನು ಮೆಟ್ಟಿಲೂ ಹತ್ತಿಯಾಯಿತು ಪರಸತಿಯ ಕೆಣಕಿ ಕಪಾಳಮೋಕ್ಷ...
ಎಷ್ಟು ರಿಚ್ಚು! ಈ ಮ್ಯಾಕ್ ರಿಚ್ಚು..
ಮಗಳನ್ನು ನರ್ಸರಿಯಿಂದ ಯುಕೆಜ ವರೆಗೆ ಇಲ್ಲಿನ ಸ್ಥಳೀಯ ಶಾಲೆಗೆ ಸೇರಿಸಲಾಗಿತ್ತು. ೩೦ ಮಕ್ಕಳಲ್ಲಿ ೫ - ೬ ಮಕ್ಕಳು ಮಾತ್ರ ಭಾರತದವರು. ಹಾಗಾಗಿ ಚೀನಿ ಅಮ್ಮಂದಿರ ಜೊತೆಗೂ ನನ್ನ ಒಡನಾಟ ಆರಂಭವಾಗಿತ್ತು. ಕೆಲವರು ದೂರದಿಂದಲೇ ಹಾಯ್ - ಬಾಯ್ ಹೇಳುತ್ತಾ ತಮ್ಮ ವ್ಯವಹಾರ ಮುಗಿಸಿದರೆ, ಮತ್ತೆ ಕೆಲವರು ಮಕ್ಕಳು ಆಟ ಆಡುವ ಸಮಯದಲ್ಲೂ ನಮ್ಮ...