ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಿಟ್ಟುಬಿಡಿ..
ಆಕರ್ಷ ಕಮಲಾ ನಾಟಕದ ಪಾತ್ರದ ಮಾತುಗಳನ್ನೆಲ್ಲ ಉರುಹೊಡೆದು ಅಭಿನಯಿಸುತ್ತಿರುವ ಆ ಹುಡುಗನ ಶಾಲೆಯ ರಂಗಮಂಚದ ಪರದೆಗೆ ಮುಗ್ಧತೆಯನ್ನು ತೂಗಿಹಾಕಿ. ಮರದ ಕಪಾಟಿನ ಒಳಗೆ, ಧೂಳು ಹಿಡಿದ ಪಿಂಗಾಣಿಯಲ್ಲಿ ಬದುಕಿನ ಅನಿಶ್ಚಿತತೆಯನ್ನು ತುಂಬಿಬಿಡಿ. ಪುಟ್ಟ ಹುಡುಗಿಯು ಗೀಚುತ್ತಿರುವ ಹಾಳೆಯ ಬಣ್ಣದ ಗೆರೆಗಳಲ್ಲಿ, ಕನಸುಗಳನ್ನೆಲ್ಲ...
‘ಅಮ್ಮ ಪ್ರಶಸ್ತಿ’ ಪ್ರದಾನದ ಆಲ್ಬಂ
ಪ್ರತಿಷ್ಠಿತ ಅಮ್ಮ ಪ್ರಶಸ್ತಿಯ ಪ್ರದಾನ ಸಮಾರಂಭ ಇಂದು ಸೇಡಂ ನಲ್ಲಿ ಜರುಗಿತು ಈ ಸಮಾರಂಭದ ಮೊದಲ ಝಲಕ್ ಇಲ್ಲಿದೆ-
'ಅಮ್ಮ ಪ್ರಶಸ್ತಿ' ಪ್ರದಾನದ ಆಲ್ಬಂ
ಪ್ರತಿಷ್ಠಿತ ಅಮ್ಮ ಪ್ರಶಸ್ತಿಯ ಪ್ರದಾನ ಸಮಾರಂಭ ಇಂದು ಸೇಡಂ ನಲ್ಲಿ ಜರುಗಿತು ಈ ಸಮಾರಂಭದ ಮೊದಲ ಝಲಕ್ ಇಲ್ಲಿದೆ-
ಈಗ ಅದೆಲ್ಲವೂ ಕೇವಲ ನೆನಪು ಮಾತ್ರ..
“ಈ ಶರ್ಟ್ ತಗೊಂಡ್ ಇನ್ನೂ ಮೂರು ತಿಂಗಳಾಗಿಲ್ಲ. ಆಗಲೇ ಇದು ಮೂರನೇ ಸಾರಿ ಗುಂಡಿಗಳು ಚೂರಾಗಿದೆ. ಹೀಗಾದ್ರೆ ಬಟ್ಟೆ ಉಳಿತಾವಾ? ಈ ಶರ್ಟ್‍ನ ಕಾಲರ್ ನೋಡು, ಬಣ್ಣ ಹೊರಟೇ ಹೋಗಿದೆ”. *** “ನನ್ನ ಯೂನಿಫಾಂ ಚಡ್ಡಿಯ ಎರಡು ಗುಂಡಿಗಳು ಒಡೆದು ಹೋಗಿದೆ. ಹಾಕೊಂಡ್ರೆ ಚಡ್ಡಿ ಜಾರತ್ತೆ. ನೀನೇ ಗುಂಡಿ ಜೋಡಿಸಿ ಹೊಲಿದುಕೊಡು”. ***...

ಈಗ ‘ಅಮ್ಮ ಪ್ರಶಸ್ತಿ’ ಪಡೆಯಲು ಹೋಗುವ ಸಂದರ್ಭದಲ್ಲಿ..
ಇಂದು ಸಂಜೆ ಕಲಬುರ್ಗಿಯ ಸೇಡಂನಲ್ಲಿ 'ಅಮ್ಮ ಪ್ರಶಸ್ತಿ' ಪ್ರದಾನವಾಗುತ್ತಿದೆ. ಮುದ್ರಣ ಕ್ಷೇತ್ರದಲ್ಲಿ ತಮ್ಮದೇ ವೈಶಿಷ್ಟ್ಯತೆ ಮೆರೆದ ಸ್ವ್ಯಾನ್ ಕೃಷ್ಣಮೂರ್ತಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ನನ್ನ ಬದಲು ಅಮ್ಮ ಪ್ರಶಸ್ತಿಯನ್ನು ಅಮ್ಮನೇ ಸ್ವೀಕರಿಸಲಿ ಎಂಬ ಆಶಯ ವ್ಯಕ್ತಪಡಿಸಿದ್ದರು. ಅದು ಇಲ್ಲಿದೆ ಈಗ...
ಈಗ 'ಅಮ್ಮ ಪ್ರಶಸ್ತಿ' ಪಡೆಯಲು ಹೋಗುವ ಸಂದರ್ಭದಲ್ಲಿ..
ಇಂದು ಸಂಜೆ ಕಲಬುರ್ಗಿಯ ಸೇಡಂನಲ್ಲಿ 'ಅಮ್ಮ ಪ್ರಶಸ್ತಿ' ಪ್ರದಾನವಾಗುತ್ತಿದೆ. ಮುದ್ರಣ ಕ್ಷೇತ್ರದಲ್ಲಿ ತಮ್ಮದೇ ವೈಶಿಷ್ಟ್ಯತೆ ಮೆರೆದ ಸ್ವ್ಯಾನ್ ಕೃಷ್ಣಮೂರ್ತಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ನನ್ನ ಬದಲು ಅಮ್ಮ ಪ್ರಶಸ್ತಿಯನ್ನು ಅಮ್ಮನೇ ಸ್ವೀಕರಿಸಲಿ ಎಂಬ ಆಶಯ ವ್ಯಕ್ತಪಡಿಸಿದ್ದರು. ಅದು ಇಲ್ಲಿದೆ ಈಗ...
ಇರುವುದು ಇಲ್ಲದಿರುವುದು..
ಕೃಷ್ಣ ದೇವಾಂಗಮಠ ಕಣ್ಣುಗಳು ರೆಪ್ಪೆಗಳನ್ನು ಎಂದೂ ಮರೆಯುವುದಿಲ್ಲವಾದ್ದರಿಂದ ಅವು ಸದಾ ಕಾವಲಿದ್ದು ಕಾಯುತ್ತವೆ ದೇವರನ್ನು ಸಂಪೂರ್ಣ ಅಲ್ಲಗಳೆಯುವುದಿಲ್ಲವೆಂದು ಯಾವುದೋ ಒಂದು ಶಕ್ತಿ ಸದಾ ಕಾಪಾಡುತ್ತದೆ ಭೂಮಿಯು ಸದಾ ಆಗಸವನ್ನು ನೋಡುತ್ತಲೇ ಪ್ರೀತಿಸುತ್ತದಾದ್ದರಿಂದ ಮೋಡಗಳಿಂದ ಮಳೆ ಸುರಿಯುತ್ತದೆ ತನ್ನನ್ನು...
ಬದುಕಿನ ಗಣಿತ..
ಶ್ರೀನಿವಾಸ ಡಿ ಶೆಟ್ಟಿ ಹೆಚ್ಚು ಕಡಿಮೆ ಗೊತ್ತಿದ್ದ ಮೇಲೆ ಅಂಕಿ ಸಂಖ್ಯೆಗಳ ಪರಿಚಯ ಬೇಕೆ? ಎತ್ತರ ಗಿಡ್ಡ ಹೇಳುವ ನೀನು ಅಳತೆಗೋಲಿನ ಗೊಡವೆ ಏಕೆ? ಭಾರ ಹಗುರ ತಿಳಿದಿಹ ನೀನು ತೂಕದ ಕಲ್ಪನೆ ನಿನ್ನದಲ್ವೇನು? ಉದ್ದ ಅಗಲ ಕಣ್ಣಲ್ಲೇ ಇನ್ನು ಎತ್ತರಕ್ಕೆ ಶ್ರಮಪಡಬೇಕೇನು? ಹತ್ತಿರ ದೂರ ಗೊತ್ತಾದ ಮೇಲೆ 'ಕಾಯ'ದ ಚಲನೆ ತಿಳಿಯಲೇಬೇಕು...
ನಾವು ವಿಶ್ವವಿದ್ಯಾಲಯಕ್ಕೆ ಹೋದರೆ ಅಣ್ಣನಿಗೆ ಸಂಭ್ರಮ..
ಬಾಲ್ಯದಲ್ಲಿ ಅಣ್ಣನ ಬಡತನದ ಕಾರಣಕ್ಕಾಗಿ ಆತ ತನ್ನ ಉನ್ನತ ಶಿಕ್ಷಣವನ್ನು ಕಾಲೇಜು, ವಿಶ್ವವಿದ್ಯಾಲಯಗಳಿಗೆ ಹೋಗಿ ಮಾಡಲಾಗಲಿಲ್ಲ. ಆತ ಪ್ರಾಥಮಿಕ ಶಾಲೆಯಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳಬೇಕಾಯಿತು. ಹಾಗಾಗಿ ಆತನ ಬಿ.ಎ, ಎಂ.ಎ ಮತ್ತು ಪಿಎಚ್.ಡಿ ಪದವಿಗಳೆಲ್ಲ ಬಾಹ್ಯವಾಗಿಯೇ ನಡೆದದ್ದು. ಎಲ್ಲರೂ ಉನ್ನತ ಶಿಕ್ಷಣ ಪಡೆಯಬೇಕೆಂಬ ಆಸೆ ಆತನಿಗೆ...
ಜೋಗಿ ಸಲಾಂ
ಅಂಕಿತ ಪ್ರಕಾಶನ ಹೊರತರುತ್ತಿರುವ ಜೋಗಿಯವರ 'ಸಲಾಂ ಬೆಂಗಳೂರು' ಕೃತಿಯ ಲೇಖಕರ ಮಾತು ಇಲ್ಲಿದೆ- ಇಲ್ಲಿ ಎಲ್ಲವೂ ದೊರೆಯುತ್ತದೆ, ನೀವು ಕೇಳಿದ್ದೊಂದು ಬಿಟ್ಟು... ಜೋಗಿ ಪುನರುತ್ಥಾನದ ಯಾವ ಆಶೆಯೂ ಇಲ್ಲದ ನಿಸ್ತೇಜ ತಪಸ್ವಿಯಂತೆ ಕಾಣಿಸುವ ಮಹಾನಗರಗಳಿಗೆ ಇರುವ ಶಾಶ್ವತವಾದ ಗುಣವೆಂದರೆ ಹೇಡಿತನ. ಪರಮವೀರನಂತೆ ಕಾಣಿಸುವ...
೫ ಗಂಟೆಗಳ ಕಾಲ ಚಪ್ಪಾಳೆ ಶಿಳ್ಳೆಗಳಿಗೆ ಕೊರತೆಯಿರಲಿಲ್ಲ
ರಮ್ಯ ಜಾನು ಕೊನೆಗೂ ಮಳೆ ನಿಲ್ಲಲಿಲ್ಲ, ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಕುವೆಂಪುರನ್ನು ಮತ್ತೆ ಗೆಲ್ಲಿಸಿತು. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಸಂದ ೫೦ ವರ್ಷದ ಸವಿನೆನಪಿಗಾಗಿ ಏರ್ಪಡಿಸಿದ ಕುವೆಂಪು ವಿರಚಿತ 'ಶ್ರೀ ರಾಮಾಯಣ ದರ್ಶನಂ' ನಾಟಕ ಮಳೆಯಲ್ಲೂ ಮೋಡಿ ಮಾಡಿದ್ದು, ೫ ಗಂಟೆಗಳ ಕಾಲ ಪ್ರತಿ ದೃಶ್ಯಕ್ಕೂ ಚಪ್ಪಾಳೆ...
ಅಲ್ಲಿ ‘ಮಲಾಲಾ’ಇದ್ದಳು..
ಕಣ್ಣೂರಿಗೆ ಹೋಗಿ ಕೆಲವೇ ದಿನಗಳಲ್ಲಿ ಗೆಳೆಯ ಢಾ. ಸ್ಯಾಂಕುಟ್ಟಿ ಪಟ್ಟಂಕರಿ ‘ ಮಾಹಿ’ ಗೆ ಬಂದ್ರು.’ ಕೇರಳ ಕಲಾಗ್ರಾಮ’ಕ್ಕೆ ನಾಟ್ಕ ಆಡ್ಸೋದಕ್ಕೆ. ‘ಮಾಹಿ’ (ಮಲಯಾಳಂ ನಲ್ಲಿ ‘ಮಯ್ಯಳಿ ’ Mayyazi ) ಕಣ್ಣೂರಿನಿಂದ ಸ್ವಲ್ಪವೇ ದೂರದಲ್ಲಿರೋ ಚಿಕ್ಕ ಪಟ್ಟಣ. ಕೇರಳದ ಮಧ್ಯದಲ್ಲಿದ್ರೂ ಅದು ‘ಪಾಂಡಿಚೇರಿ’ಗೆ ಸೇರಿದ್ದು. ಮಾಹಿ ಪಟ್ಟಣ ದ...
ಅಲ್ಲಿ 'ಮಲಾಲಾ'ಇದ್ದಳು..

ಯಾವನವ?
ಡಾ.ನಾಗರಾಜ್ ದೇಶಪಾಂಡೆ ಯಾವನವ ನನ್ನ ಈ ಕವನ-ವನದಲ್ಲಿ ನುಸುಳಿ ಭಾವನೆಯ ಕುಸುಮಗಳ ಕೊಯ್ಯುವವನು? ಜೀವನದ ಕನಸುಗಳ ಹೊಸೆದ ಕಾವ್ಯದ ಮಾಲೆ ಹೂವುಗಳ ದೋಚುತ್ತಾ ಒಯ್ಯುತಿಹನು !! ಮೆದುವಾದ ಪಕಳೆಗಳ ಪುಷ್ಪದ ತುಂಬುಗಳ ಹದವಾದ ಬೆರಳಿನಿಂ ಚಿವುಟುತಿಹನು ಮಧುರ ನೋವನು ನೀಡಿ, ಮತ್ತು ಬರೆಸುತ ಮತ್ತೆ ವಿಧವಿಧದ ಹುಸಿಮುನಿಸು...
ಅವಳು ಬಾಯಿ ಬಿಡಲೇ ಇಲ್ಲ..
ಅಹಲ್ಯಾ ಬಲ್ಲಾಳ್ ಅವಳು ಬಾಯಿ ಬಿಡಲೇ ಇಲ್ಲ.. ವೇದಿಕೆ ಸಿಕ್ಕ ತಕ್ಷಣವೋ ವೇದಿಕೆಯನ್ನು ನಿರ್ಮಿಸಿಕೊಂಡೋ ತಮಗೆ ಅಥವಾ ಬೇರೆಯವರಿಗೆ ಆಗಿರುವ ಅನ್ಯಾಯವನ್ನು ವರ್ಣಿಸುವವರು, ಅವರನ್ನು ಕಂಡು ಗೇಲಿ ಮಾಡುವವರು ಈ ಕಡೆ. ಏನು ಹೇಳಲಿ ಹೇಗೆ ಹೇಳಲಿ ಸಾಕ್ಷ್ಯಕ್ಕೆಲ್ಲಿ ಹೋಗಲಿ ಎಂದುಕೊಂಡೋ ಪರಿಣಾಮಗಳಿಗಂಜಿಯೋ ತುಟಿ ಪಿಟಕ್ಕೆನ್ನದವರು ಆ ಕಡೆ....
ಹೋಟೆಲ್ ಮಾಣಿಯಾದ ನಕ್ಸಲೈಟ್..
ವಿಜಯೇಂದ್ರ ಎಂ.ಎನ್. ಅರಳೀಮರದ ಕೆಳಗಡೆ ಕೂತು ಜಾಬ್ ಟೈಪಿಂಗ್ ಮಾಡುತ್ತ ಜೀವನ ರೂಡಿಸಿಕೊಳ್ಳುವ ಪ್ರಯತ್ನದಲ್ಲಿ ಗೆಳೆಯರ ವಲಯ ದಿನೇದಿನೇ ವಿಸ್ತರಿತಗೊಳ್ಳುತ್ತ ಸಾಗಿತ್ತು. ನನ್ನ ಗೆಳೆಯ ವಲಯದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಣವೆತ್ತರು, ನಿರಕ್ಷರಕುಕ್ಷಿಗಳು ಹೀಗೆ ನಾನಾ ಬಗೆಯ ಜನ ಇದ್ದರು. ಪ ಕ್ಕದ ಅಯ್ಯರ್...
‘ನುಡಿಗಳ ಅಳಿವು’ ಚಿಂತನೆಗೆ ಪ್ರಚೋದನೆ
ಎನ್.ರವಿಕುಮಾರ್ ಜಾಗತಿಕ ಸಾಮ್ರಾಜ್ಯಶಾಹಿ ಬಲೆಯೊಳಗೆ ಬಿದ್ದಿರುವ ನಾವುಗಳು ಕೇವಲ ನಮ್ಮ ಸಂಸ್ಕೃತಿ, ಲೋಕದೃಷ್ಟಿ, ವೈವಿಧ್ಯತೆಗಳನ್ನು ಕಳೆದುಕೊಳ್ಳುತ್ತಿರುವುದರ ಜೊತೆ ಜೊತೆಗೆ ನಮ್ಮ ‘ನುಡಿಗಳನ್ನು’ ಕಳೆದುಕೊಳ್ಳುತ್ತಿರುವುದರ ಎಚ್ಚರವಿಲ್ಲದೆ ಇರುವುಂತಹ ಸೂಕ್ಷ್ಮ ವಿಚಾರವನ್ನು ಭಾಷಾ ವಿದ್ವಾಂಸರಾದ ಪ್ರೊ.ಕೆ.ವಿ. ನಾರಾಯಣ ಅವರಿಗೆ...
ಲಾಲಿಸಿದಳು ಮಗನಾ..
ಕೃಷ್ಣ ಗೋಕುಲವನ್ನು ತೊರೆದು ವಾರಗಳೇ ಕಳೆದಿವೆ. ಯಶೋಧೆಯ ಮನೆಯೊಳಗಿನಿಂದ ಮಾತ್ರ ನಿರಂತರವಾಗಿ ತೊಟ್ಟಿಲು ತೂಗುವ ಸದ್ದು ಕೇಳುತ್ತಲೇ ಇದೆ. ಮೊದಮೊದಲು ರೋಹಿಣ ಇವೆಲ್ಲವನ್ನು ಕೆಲವು ಕ್ಷಣಗಳ ಕ್ರಿಯೆಯೆಂದು ನಿರ್ಲಕ್ಷಿಸಿದ್ದಳು. ಆದರೆ ವಾರವಾದರು ನಿಲ್ಲದ ಈ ಜೋಗುಳದ ಜೀಕು ಅವಳನ್ನು ಕಾಡತೊಡಗಿತು. ಯಶೋದೆ ನೊಂದಿದ್ದಾಳೆಂಬುದನ್ನು ಇಡೀ...
ಸುಮ್ಮನಿರುವುದೆಂದರೆ..
ವಿನತೆ ಶರ್ಮ ಸುಮ್ಮನೆ ಹೀಗೇ ಇರುವುದೆಂದರೆ ಗುಬ್ಬಚ್ಚಿ ಹಾರಾಡುವುದ ನೋಡುತ್ತಾ ನಿಮಿಷ ಕಳೆಯುವುದು ಕತ್ತು ಕೊಂಕಿಸುತ್ತಾ ಕಾಳಿಗಾಗಿ ನಮ್ಮನ್ನ ಅರೆಬರೆ ನೋಡುವುದ ಪರಿಯ ಅನುಕರಿಸುತ್ತಾ ಮತ್ತೆ ಮಗುವಾಗುವುದು. ಸುಮ್ಮನಿರುವುದೆಂದರೆ ಶರತ್ಕಾಲದ ಆಗಸವನ್ನು ಪ್ರತಿದಿನವೂ ಧ್ಯಾನಿಸಿ ನಿಮಿಷ ಕಳೆಯುವುದು ಉದುರುವ ರಂಗುರಂಗಿನ ಎಲೆಗಳ...