ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಮರ್ಥ ರಂಗನಾಟಕ ‘ಹೂವು’
ಸಮರ್ಥ ರಂಗನಾಟಕ ‘ಹೂವು’

ಕಿರಣ ಭಟ್‌, ಹೊನ್ನಾವರ ------ ನಾಟಕ: ಹೂವುಅಭಿನಯ: ಚಂದ್ರಶೇಖರ ಶಾಸ್ತ್ರಿನಿರ್ದೇಶನ: ಸಾಸ್ವೆಹಳ್ಳಿ ಸತೀಶ್‌ತಂಡ: ಹೊಂಗಿರಣ, ಶಿವಮೊಗ್ಗಪ್ರದರ್ಶನ: ಹತ್ತನೆಯ ಪ್ರದರ್ಶನ, ಸಮುದಾಯ ಬೆಂಗಳೂರುʼ ಕಾರ್ನಾಡ್‌ ನೆನಪುʼ. ಕಾರ್ಯಕ್ರಮದಲ್ಲಿ ʼಹೂವುʼ ಗಿರೀಶ್‌ ಕಾರ್ನಾಡ್‌ ರ ಏಕವ್ಯಕ್ತಿ ನಾಟಕ. ಅವರು ಮೊದಲು ಇಂಗ್ಲಿಶ್‌ ನಲ್ಲಿ ಬರೆದು...

read more
ಸದಭಿರುಚಿಯ ಕಾರ್ಯಕ್ರಮ- ಅಶ್ವಿತಾ ಮತ್ತು ಲಿಪಿ ರಂಗಪ್ರವೇಶ
ಸದಭಿರುಚಿಯ ಕಾರ್ಯಕ್ರಮ- ಅಶ್ವಿತಾ ಮತ್ತು ಲಿಪಿ ರಂಗಪ್ರವೇಶ

ವಿದುಷಿ ರೂಪಶ್ರೀ ಮಧುಸೂದನ್ -----ಬೆಂಗಳೂರು ನಗರದ ಜೆ ಎಸ್ ಎಸ್ ಸಭಾಂಗಣದಲ್ಲಿ 'ನಿರಂತರ ಸ್ಕೂಲ್ ಆಫ್ ಡ್ಯಾನ್ಸ್' ವತಿಯಿಂದ ಸದಭಿರುಚಿಯ ಕಾರ್ಯಕ್ರಮವೊಂದು ಆಯೋಜಿತವಾಗಿತ್ತು. ಪ್ರಖ್ಯಾತ ನೃತ್ಯದಂಪತಿಗಳಾದ ವಿದುಷಿ ಸೌಮ್ಯ ಸೋಮಶೇಖರ್ ಹಾಗೂ ವಿದ್ವಾನ್ ಸೋಮಶೇಖರ್ ಚೂಡಾನಾಥ್ ರವರ ಶಿಷ್ಯೆಯರಾದ ಕುಮಾರಿ ಅಶ್ವಿತಾ ಎಸ್ ಮತ್ತು ಕುಮಾರಿ...

read more
ಸವಿತಾ ನಾಗಭೂಷಣ ಹೊಸ ಕವಿತೆ-ಫಲಿತಾಂಶ 
ಸವಿತಾ ನಾಗಭೂಷಣ ಹೊಸ ಕವಿತೆ-ಫಲಿತಾಂಶ 

ಸವಿತಾ ನಾಗಭೂಷಣ ------------- ಯುದ್ಧಕ್ಕೆ ಮುನ್ನ ಒಂದಿಷ್ಟು ಮಂದಿ ಕ್ರೋಧಿತರು ಒಂದಿಷ್ಟು  ಮಂದಿ ಬೆಂಬಲಿಗರು,   ಮಿಕ್ಕವರು ಬಾಧಿತರು ಯುದ್ಧದ ನಂತರ ಉಳಿದವರಿಲ್ಲ   ಕಳಕೊಂಡವರೆ ಎಲ್ಲಾ... ಎಲ್ಲೆಲ್ಲೂ ವಿರೋಧ, ಕ್ರೋಧ ಹಾಲುಗಲ್ಲವೂ ಸನ್ನದ್ಧ ಯೋಧ...

read more
‘ಕಾವ್ಯಸಂಜೆ’ ಸಂಭ್ರಮ
‘ಕಾವ್ಯಸಂಜೆ’ ಸಂಭ್ರಮ

ಕಾವ್ಯ ಓದುವ ಉದ್ದೇಶದಿಂದ ಸಮಾನ ಮನಸ್ಕ ಗೆಳೆಯರು ಕಟ್ಟಿದ ಕಾವ್ಯಸಂಜೆಗೆ ಈಗ ಹತ್ತು ವರುಷಗಳ ಪ್ರಾಯ. ಕನ್ನಡದೊಂದಿಗೆ ಇತರೆ ಭಾಷೆಯ ಪದ್ಯಗಳನ್ನು ಓದುತ್ತಾ, ತನ್ನದಾಗಿಸಿಕೊಳ್ಳುತ್ತಾ ಕಾವ್ಯ ಪಯಣ ಶುರುಮಾಡಿದ ಕಾವ್ಯಸಂಜೆಗೆ ಜೊತೆಯಾದವರು ಹಲವರು. ಸಮುದಾಯದ ನಡುವಿನ ಕಥನಗಳನ್ನು ಕಾವ್ಯವಾಗಿಸುತ್ತಾ, ಕಾವ್ಯದ ಓದನ್ನು...

read more
ಅವರು, ನಿಜ ಅರ್ಥದಲ್ಲಿ ವಿದ್ಯಾನಿಧಿ!
ಅವರು, ನಿಜ ಅರ್ಥದಲ್ಲಿ ವಿದ್ಯಾನಿಧಿ!

ಸಮಾಜಕ್ಕೆ ಬೆಳಕಾದ ವಿದ್ಯಾನಿಧಿ “ಶೆವೆಲಿಯರ್”: ಉಚ್ಚಿಲ್ ಕಣ್ಣಪ್ಪ ಅಲೋಶಿಯಸ್ ಶ್ಯಾಮಲಾ ಮಾಧವ ------ ದಕ್ಷಿಣಕನ್ನಡ ಜಿಲ್ಲಾ ವಿದ್ಯಾಧಿಕಾರಿಯಾಗಿದ್ದ ಉಚ್ಚಿಲ್ ಕಣ್ಣಪ್ಪ ಅಲೋಶಿಯಸ್ ಅವರು, ನಿಜ ಅರ್ಥದಲ್ಲಿ ವಿದ್ಯಾನಿಧಿ! ಮಂಗಳೂರ ವಿದ್ಯಾಕ್ಷೇತ್ರದಲ್ಲಿ ಹೆಸರಾಗಿ, ಸಮಾಜದ ಉನ್ನತಿಗೆ ಪರಿಪರಿಯಲ್ಲಿ ಶ್ರಮಿಸಿದ ಪ್ರಾತಃಸ್ಮರಣೀಯರು....

read more
ಕರ್ನಾಟಕ ರಾಜ್ಯೋತ್ಸವ ಏಕೆ ಮತ್ತು ಹೇಗೆ?
ಕರ್ನಾಟಕ ರಾಜ್ಯೋತ್ಸವ ಏಕೆ ಮತ್ತು ಹೇಗೆ?

ಎಂ.ವಿ. ಶಶಿಭೂಷಣ ರಾಜು -------                                    ಎಲ್ಲಾದರು ಇರು, ಎಂತಾದರು ಇರುಎದೆಂದಿಗೂ ನೀ ಕನ್ನಡವಾಗಿರು ರಾಷ್ಟ್ರಕವಿ ಕುವೆಂಪು ಅವರ ಈ ಕಳಕಳಿಗೆ ನಿಜವಾಗಲೂ ಸ್ಪಂದಿಸುತ್ತಿರುವವರು ಹೊರನಾಡ ಕನ್ನಡಿಗರು. ನಮ್ಮ ನೆಲ,ಜಲ ಭಾಷೆ ಬಿಟ್ಟು ಜೀವನ ನಡೆಸುವ ಅನಿವಾರ್ಯತೆಯಿಂದ ಹೊರಗೆಲ್ಲೂ ನೆಲೆಸಿರುವವರಿಗೆ,...

read more
ವರ್ತಮಾನದ ಕನ್ನಡಿಯಲ್ಲಿ ಕನ್ನಡ ಮತ್ತು ಕನ್ನಡಿಗ
ವರ್ತಮಾನದ ಕನ್ನಡಿಯಲ್ಲಿ ಕನ್ನಡ ಮತ್ತು ಕನ್ನಡಿಗ

ತಳಮಟ್ಟದ ಸಮಾಜದಲ್ಲಿನ ತಳಮಳಗಳ ಅರಿವಿಲ್ಲದ ಭಾವನಾತ್ಮಕ ಅಸ್ಮಿತೆ ತೋರಿಕೆಯಾದೀತು ನಾ ದಿವಾಕರ ---- ಮತ್ತೊಂದು ಕರ್ನಾಟಕ ರಾಜ್ಯೋತ್ಸವ ನಮ್ಮ ಮುಂದಿದೆ. ಚೆಲುವ ಕನ್ನಡ ನಾಡು ಉದಯವಾಗಿ ಆರು ದಶಕಗಳೇ ಕಳೆದು ಕರ್ನಾಟಕ ಎಂಬ ಹೆಸರು ಪಡೆದ ಸುವರ್ಣ ಸಂಭ್ರಮದಲ್ಲಿ ಈ ಬಾರಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಕರ್ನಾಟಕ ಎಂದು ನಾಮಕರಣ...

read more
ನನ್ನೊಂದಿಗೆ ಕನ್ನಡ ಕೂಡಾ ಅನಾಥವಾದಂತೆನಿಸಿತ್ತು…
ನನ್ನೊಂದಿಗೆ ಕನ್ನಡ ಕೂಡಾ ಅನಾಥವಾದಂತೆನಿಸಿತ್ತು…

ಗಡಿಯೂರಿನ ರಾಜ್ಯೋತ್ಸವ …ಒಂದು ನೆನಪು. ಶೋಭಾ ಹಿರೇಕೈ ಕಂಡ್ರಾಜಿ.………………………………………………………..ಕನ್ನಡದ ನೆಲಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ ಐದು ದಶಕಗಳು ಪೂರೈಸಿದ ಸಂದರ್ಭ, ಕರ್ನಾಟಕ ಭಾವ ತೀವ್ರತೆ ಯಲ್ಲಿ ರಂಗೇರಿದೆ. ರಂಗೋಲಿಗಳು ಬಾವುಟಗಳು, ಭಾಷಣಗಳು, ಗೀತಗಾಯನಗಳು…. ಮೆರವಣಿಗೆಗಳು ಅಬ್ಬಾ ಎಷ್ಡೊಂದು ಭಾಷಾ ಭಕ್ತಿ....

read more
‘ಋತುಸೌರಭ’ಕ್ಕೆ ಸಂಭ್ರಮದ ಆರಂಭ
‘ಋತುಸೌರಭ’ಕ್ಕೆ ಸಂಭ್ರಮದ ಆರಂಭ

ವಿಜಯಲಕ್ಷ್ಮಿ ಸತ್ಯಮೂರ್ತಿ ಹಾಗೂ ಬಾಲಾಜಿ ರಾವ್ ಎನ್ ಅವರ ನೇತೃತ್ವದ 'ಸೌರಭ ಫೌಂಡೇಷನ್' ನ ಉದ್ಘಾಟನಾ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಿತು. ಶಾಸನ ತಜ್ಞೆ, ಭಾಷಾಂತರ ನಿರ್ದೇಶನಾಲಯದ ಉಪ ನಿರ್ದೇಶಕರಾದ ಡಾ ಸ್ಮಿತಾ ರೆಡ್ಡಿ ಅವರು ಉದ್ಘಾಟಿಸಿದರು. ಖ್ಯಾತ ಸಂಗೀತ ನಿರ್ದೇಶಕರಾದ ಡಾ ಜಯಶ್ರೀ ಅರವಿಂದ್ ಅವರು ಲಾಂಛನವನ್ನು ಬಿಡುಗಡೆ...

read more
ಗೋಪಾಲ ತ್ರಾಸಿ ಓದಿದ ‘ಅಂಗಳದಂಚಿನ ಕನವರಿಕೆಗಳು’
ಗೋಪಾಲ ತ್ರಾಸಿ ಓದಿದ ‘ಅಂಗಳದಂಚಿನ ಕನವರಿಕೆಗಳು’

ಗೋಪಾಲ ತ್ರಾಸಿ ------ ಇದು ಲೇಖಕಿ ಸ್ಮಿತಾ ಅಮೃತರಾಜ್ ಅವರ ಲಲಿತ ಪ್ರಬಂಧಗಳ ಸಂಕಲನ. ಇವು  ನಾಡಿನ ಹತ್ತು ಹಲವು ಮುಖ್ಯ ಪತ್ರಿಕೆಗಳಲ್ಲಿ, ಅಂತರ್ಜಾಲ ಇ-ಪತ್ರಿಕೆಗಳಲ್ಲಿ ಪ್ರಕಟಗೊಂಡವುಗಳು. ಇಲ್ಲಿನ ಬರಹಗಳು ಅಂಗಳವನ್ನು ದಾಟಲಾಗದ ಮಹಿಳಾ ಲೋಕದ  ಕನವರಿಕೆ ಅಥವ ಸ್ವಗತ ಅಥವ ಪಿಸುಧನಿಯಂತಿರುವ ಭಾವ ಲಹರಿಗಳು. ಆ ಮಟ್ಟಿಗೆ...

read more
ಹವ್ಯಾಸಿ ರಂಗಕರ್ಮಿಗಳ ಸಂಕಥನ ಬಿಡುಗಡೆ
ಹವ್ಯಾಸಿ ರಂಗಕರ್ಮಿಗಳ ಸಂಕಥನ ಬಿಡುಗಡೆ

ಹವ್ಯಾಸಿರಂಗದ ಮುತ್ತು ರತ್ನಗಳು -೪೦ ಕನ್ನಡ ಕಲಾವಿದರು ರಂಗ ಸಂಕಥನ ಬಿಡುಗಡೆ 'ನಟರಂಗ'ದ ಹಿರಿಯರಿಗೆ ಗೌರವ. ನಟ, ನಿವೃತ್ತ ಬ್ಯಾಂಕರ್ ಎಸ್ ಧೀರೇಂದ್ರ ಅವರ "೪೦ ಹವ್ಯಾಸಿ ರಂಗಕರ್ಮಿಗಳ ಸಂಕಥನ" ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ನಾಡಿನ ಹಿರಿಯ ನಟ 'ಪ್ರಣಯ ರಾಜ' ಶ್ರೀನಾಥ್ ಅವರು ಲೋಕಾರ್ಪಣೆ ಮಾಡಿ, ಸಮಾರಂಭ ಅವರಿಗೆ ಮಧುರ...

read more
ಗೀತೋಸ್ಮಿ ಹೊಸ ಕವಿತೆ- ಪ್ರಹಸನ
ಗೀತೋಸ್ಮಿ ಹೊಸ ಕವಿತೆ- ಪ್ರಹಸನ

 ಗೀತೋಸ್ಮಿ ----- ಎಂದಾದರೂ ನಿಮಗನಿಸಿತ್ತೆ? ಜಗತ್ತಿಗೆ ಸಾಕ್ಷಿ ಕೊಡಬೇಕಾ- ಗಬಹುದೆಂದು; ನೀವು ಬಯಸಿದ್ದಿರಿ- ಬದುಕಲು- ನಿಮ್ಮದೇ ಬದುಕನ್ನು- ಎಂದು.. ಲಕ್ಷ- ಕೋಟಿ ಜನ ಉಸಿರಾಡಿದ ಗಾಳಿಯೇ ಇರಬಹುದು; ಆದರೆ- ಶ್ವಾಸಕೋಶದೊಳಗೆ ಹರಿದಾಡಿದ ಉಸಿರು- ನಿಮ್ಮದೇ- ಆಗಿದೆ ಎಂದು.. ಹೂವು-ಹಕ್ಕಿಗಳೆಲ್ಲ ವಿಶ್ವಾತ್ಮನ ಸೃಷ್ಟಿ- ಯೇ ಇರಬಹುದು;...

read more
ರಾಜೇಂದ್ರ ಚೆನ್ನಿ ಕಂಡ ‘ತುಘಲಕ್’
ರಾಜೇಂದ್ರ ಚೆನ್ನಿ ಕಂಡ ‘ತುಘಲಕ್’

'ಸಮುದಾಯ, ಬೆಂಗಳೂರು' ಎರಡು ದಿನಗಳ ಗಿರೀಶ್ ಕಾರ್ನಾಡ್ ರ ನೆನಪಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ತುಘಲಕ್ -100 ರ ಸಂಭ್ರಮ ನಾಟಕೋತ್ಸವವಿದೆ. ಈ ಸಂದರ್ಭದಲ್ಲಿ ಕನ್ನಡದ ಬಹು ಮುಖ್ಯ ವಿಮರ್ಶಕರಾದ ರಾಜೇಂದ್ರ ಚೆನ್ನಿ ಅವರು ತುಘಲಕ್ ನಾಟಕವನ್ನು ನೋಡಿದ ಬಗೆ ಇಲ್ಲಿದೆ- • ರಾಜೇಂದ್ರ ಚೆನ್ನಿ --- ಶ್ರೇಷ್ಠ...

read more
ಇಮ್ರೋಜ್ ಮತ್ತು ಅಮೃತಾ 
ಇಮ್ರೋಜ್ ಮತ್ತು ಅಮೃತಾ 

ವಿ. ಹರಿನಾಥ ಬಾಬು ಸಿರುಗುಪ್ಪ * 'ಇಮ್ರೋಜ್' ಇದು ಅವನಿಗೆ ಅವಳಿಟ್ಟ ಹೆಸರು 'ಅವನು'  ಅವಳ 'ಸಾಹಿರ್' ಇಮ್ರೋಜ್ ಎಂದರೆ 'ಇಂದು' ಇಂದು ಎಂದರೆ ನಿನ್ನೆ ನಾಳೆಗಳ ಮಧ್ಯದ ಬಿಂದು ಅಮೃತಾ ಗಂಗೆಯಂತೆ ಸಾವಿಲ್ಲದವಳು ಅವಳು ಹರಿವ ತೊರೆ ಇವನು ತಬ್ಬಿ ಹಿಡಿದ ದಡ ಇವರ ಪ್ರೇಮವೆಂಬುದು ಅಮರ ಹೂ ಬಿಟ್ಟ ಪಾರಿಜಾತದ ಮರ ಇರುಳ ಕತ್ತಲೆ ಕಳೆವ...

read more
‘ಈ ಹೊತ್ತಿಗೆ’ ಪ್ರಶಸ್ತಿಗೆ ಆಹ್ವಾನ
‘ಈ ಹೊತ್ತಿಗೆ’ ಪ್ರಶಸ್ತಿಗೆ ಆಹ್ವಾನ

2024ರ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗಳಿಗಾಗಿ ಕನ್ನಡದ ಅಪ್ರಕಟಿತ ಕಥಾ ಸಂಕಲನಗಳನ್ನು ಮತ್ತು ಅಪ್ರಕಟಿತ ಕವನ ಸಂಕಲನಗಳನ್ನು ಈ ಹೊತ್ತಿಗೆ ಸಂಸ್ಥೆ ಆಹ್ವಾನಿಸುತ್ತಿದೆ. ವಿಜೇತ ಕಥಾಸಂಕಲನ ಮತ್ತು ಕವನ ಸಂಕಲನಕ್ಕೆ ತಲಾ 10,000 (ಹತ್ತು ಸಾವಿರ) ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು. ನಿಯಮಗಳು : 1....

read more
‘ತುಘಲಕ್’ ನಾಟಕದೊಂದಿಗೆ ನನ್ನ ದಶಕದ ಪಯಣ
‘ತುಘಲಕ್’ ನಾಟಕದೊಂದಿಗೆ ನನ್ನ ದಶಕದ ಪಯಣ

ಶ್ರೀಧರ್ ಡಿ ಸಿ ತುಘಲಕ್ ನಾಟಕದೊಂದಿಗಿನ ನನ್ನ ಪಯಣದಲ್ಲಿ ನಾನೊಂದು ಗಮನಾರ್ಹ ಮೈಲಿಗಲ್ಲಿನ ಹೊಸ್ತಿಲಲ್ಲಿ ನಿಂತಿದ್ದೇನೆ. ಈ ನಾಟಕ ಇಲ್ಲಿಯವರೆಗೂ ಕಂಡ ಎಲ್ಲಾ 99 ಪ್ರದರ್ಶನಗಳಲ್ಲೂ ಅಭಿನಯಿಸಿದ ಏಕೈಕ ಕಲಾವಿದನೆಂಬ ಹೆಮ್ಮೆ ನನಗಿದೆ, ಮತ್ತು ಇದೇ 29ನೇ ಅಕ್ಟೋಬರ್ 2023 ರಂದು ಕಾರ್ನಾಡ್ ನೆನಪು ಕಾರ್ಯಕ್ರಮದಲ್ಲಿ 100 ನೇ...

read more
ಮಲ್ಲಿಕಾರ್ಜುನ ಕಲಮರಹಳ್ಳಿ ನೋಡಿದ-ಬುದ್ಧನ ಬೆಳಕು
ಮಲ್ಲಿಕಾರ್ಜುನ ಕಲಮರಹಳ್ಳಿ ನೋಡಿದ-ಬುದ್ಧನ ಬೆಳಕು

ಸಾಮಾಜಿಕ ಸಂಕಟಗಳ ನಿವಾರಣೆಗಾಗಿ ಬುದ್ಧ ಬೆಳಕಿನ ಮದ್ದು ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ----- "ಒಮ್ಮೆ ಆರಂಭಿಸಿದ ಯುದ್ಧ ನಿಲ್ಲದೆ ನಿರಂತರವಾಗಿಬಿಡುತ್ತೆ. ಕೊಂದವನನ್ನು ಕೊಲ್ಲಲು ಮತ್ತೊಬ್ಬನು ಹುಟ್ಟುತ್ತಾನೆ. ಯುದ್ಧವೆಂದರೆ ಕಿಡಿಗೆ ಕಾಯುತ್ತಿರುವ ಕೆಂಡ. ಯುದ್ಧವೆಂಬುದು ಗೆದ್ದವನನ್ನೂ ಸೋಲಿಸುತ್ತದೆ". ಚಿಂತನಾರ್ಹ ಈ ಮಾತುಗಳು...

read more
ಶ್ರೀನಿವಾಸ ಪ್ರಭು ಅಂಕಣ: ಮಗ್ ನಿಂದ ನೆಗೆದು ಆತ್ಮಹತ್ಯೆಗೆ ಯತ್ನಿಸಿದ ಮೀನು!
ಶ್ರೀನಿವಾಸ ಪ್ರಭು ಅಂಕಣ: ಮಗ್ ನಿಂದ ನೆಗೆದು ಆತ್ಮಹತ್ಯೆಗೆ ಯತ್ನಿಸಿದ ಮೀನು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಪ್ರೀತಿ ಹೊಸ ಕವಿತೆ- ಅವಳು
ಪ್ರೀತಿ ಹೊಸ ಕವಿತೆ- ಅವಳು

ಪ್ರೀತಿ ---- ಮತ್ತೆ ನವರಾತ್ರಿ ಕಳೆದಿದೆ, ವಿಜಯಕ್ಕೆ ದಶಮಿಯೂ ಮುಗಿದಿದೆ, ಕಾಳಿ, ದುರ್ಗೆಯರೆಲ್ಲ ಅಡುಗೆಮನೆಗೆ ಮರಳಿದ್ದಾರೆ, ತಮ್ಮ ಶಸ್ತ್ರಗಳನ್ನು ತ್ರಿಶೂಲದಿಂದ ತಾಳ್ಮೆಗೆ ಬದಲಾಯಿಸಿ ಕೊಂಡಿದ್ದಾರೆ, ಪ್ರತಿಬಾರಿ ಕೆಣಕಲು ರಾವಣನೇ ಆಗಬೇಕಿಲ್ಲ, ಬದುಕಿನ ಜಂಜಾಟಗಳೇ ಸಾಕು, ಒಳ್ಳೆಯದು ಕೆಟ್ಟದ್ದು ಎಲ್ಲದರಲ್ಲೂ ಪರೀಕ್ಷೆಗೆ...

read more

Pin It on Pinterest

Share This