ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಏಕ್ಧಮ್ ಇಷ್ಟವಾಗಿಬಿಡುತ್ತದೆ..
ಏಕ್ಧಮ್ ಇಷ್ಟವಾಗಿಬಿಡುತ್ತದೆ..

ದಾದಾಪೀರ್ ಜೈಮನ್ ರೇಣುಕಾ ರಮಾನಂದರ 'ಮೀನುಪೇಟೆಯ ತಿರುವು' ಓದಿದೆ. ಪ್ರವಾಸಗಳಲ್ಲಿ ಮಾತ್ರ ಸಮುದ್ರವನ್ನು ನೋಡಿರುವ ಉತ್ತರ ಕರ್ನಾಟಕದ ಬಿಸಿಲು ನಾಡಿನ ನನಗೆ ಅವರ ಕವಿತೆಗಳು ಮುಂದೆಂದಾರೊಮ್ಮೆ ಆಕಡೆ ಹೋದಾಗ ಇನ್ನೊಂಚೂರು ನಿಧಾನವಾಗಿ, ಸಮಾಧಾನವಾಗಿ ಆ ಕಡೆಯ ಭೂಭಾಗ, ಜನ ಮತ್ತು ಬದುಕನ್ನು ಒಳಗೆಬಿಟ್ಟುಕೊಳ್ಳುವ ಲೆನ್ಸ್...

read more
ಆಯಿ ಇಲ್ಲದ ಮನೆ..
ಆಯಿ ಇಲ್ಲದ ಮನೆ..

ಮಮತಾ ಪಾಟೀಲ್ ಒಂದನೇ ಮಾರ್ಚ್ 2019 ರಂದು ನಮ್ಮ ಆಯಿ, ಅಮ್ಮಮ್ಮ ಅಂದರೆ ನಮ್ಮ ಅಮ್ಮನ ಅಮ್ಮ ನಮ್ಮನ್ನೆಲ್ಲಾ ಅಗಲಿದರು. ಎರಡು ತಿಂಗಳಿಂದ ಐಸಿಯೂನಲ್ಲಿದ್ದರು, ಹೀಗಾಗುತ್ತೇ ಅಂತ ಮೊದಲೇ ನಮಗೆಲ್ಲಾ ತಿಳಿದಿದ್ದರೂ, ಸುದ್ದಿ ತಿಳಿದ ನಂತರ ಸಿಡಿಲು ಬಡಿದಂಗಾಯಿತು. ಈಗ ಆ ಆಯಿಯಿಲ್ಲದ ಮನೆ, ಮನೆಯೇ ಅಲ್ಲ ಅನ್ನಿಸುತ್ತಿದೆ. ನಮ್ಮ ಆಯಿ ಕಠಿಣ...

read more
ಸನದಿ ಬುಕ್ ಕಾರ್ನರ್‌ಗೆ ಚಾಲನೆ
ಸನದಿ ಬುಕ್ ಕಾರ್ನರ್‌ಗೆ ಚಾಲನೆ

ನದೀಮ್ ಸನದಿ  ದಿ. ಡಾ.ಬಿ.ಎ.ಸನದಿ ವಿರಚಿತ ಮತ್ತು ಅವರಿಗೆ ಸಂದ ಹಾಗೂ ಉಡುಗೊರೆಯಾಗಿ ಬಂದ ಸಹಸ್ರ ಸಹಸ್ರ ಸಂಗ್ರಹಿತ ಪುಸ್ತಕಗಳು, ಆಕರ ಗ್ರಂಥಗಳು, ಪ್ರಶಸ್ತಿ ಫಲಕಗಳು ಮುಂಬರುವ ಪೀಳಿಗೆಗೆ ಉಪಯುಕ್ತವಾಗಬೇಕೆಂಬ ಸದುದ್ದೇಶದಿಂದ ಅವರ ಪತ್ನಿ ನಜೀರಾ ಸನದಿ, ಮಗ ನಿಸಾರ್ ಸನದಿ, ಮಗಳು ಆಯಿಷಾ ಮತ್ತು ಮೊಮ್ಮಗ ಸಾಹಿರ್ ಅವರು ಇಲ್ಲಿಯ...

read more
ನಾ ಬರುವ ಸುದ್ಧಿ ಹೇಳಿದ್ದು ಯಾರು?
ನಾ ಬರುವ ಸುದ್ಧಿ ಹೇಳಿದ್ದು ಯಾರು?

ಸಂಧ್ಯಾ ನಾಯ್ಕ, ಅಘನಾಶಿನಿ ರಿಜಲ್ಟು ಮುಗೀತಂತೇ ದೂರದ ದಾರಿಗೆ ನೆಟ್ಟ ಅಮ್ಮನ ಕಣ್ಣುಗಳ್ಯಾಕೋ ಮಂಗನಿಗೆ ಹೊಡೆವ ಕಲ್ಲುಗಳತ್ತ ಇದ್ದಂಗಿಲ್ಲ ಸೊಂಟದ ಮೇಲೆ ಮಗನಿದ್ದರೂ ಹಗುರವಾಗುತ್ತಿರುವ ನನ್ನ ಹೆಜ್ಜೆ ಬಿರಿದಷ್ಟೂ ಬಿಚ್ಚಿಕೊಳ್ಳುವ ಹಲಸಿನ ಹಣ್ಣಿಗೆ ಬೆಣೆ ಹೊಡೆದಿಟ್ಟಿರಬೇಕು ಅಪ್ಪ ... ಕೆಂಪಿ ತನ್ನ ಕರುವಿನೊಟ್ಟಿಗೆ ಕೊಟ್ಟಿಗೆಯ...

read more
ಬಿಕರಿಯಾಗದ ದೇವರ ಪಟ..
ಬಿಕರಿಯಾಗದ ದೇವರ ಪಟ..

ಡಾ. ಲಕ್ಷ್ಮಣ ವಿ ಎ  ಮಹಾನಗರದ ತುಸು ದೂರ ಮರದ ಬಟ್ಟೆ ತೊಟ್ಟಿಲುಗಳಿಗೆ ಮರದ ಹಕ್ಕಿಗಳುಲುವೇ ಗಿಲಕಿ ಈ ಮಕ್ಕಳ ತಾಯಂದಿರು ತಮ್ಮ‌ ಬಡಮೊಲೆಯ ಹಾಲೂಡಿಸಿ  ಪೇಟೆಯ ಕಡೆಗೆ ನಡೆದಿದ್ದಾರೆ ಬೊಂಬೆಗಳ ಮಾರಲು ಐಸು ಕರಗಿದ ಕಡ್ಡಿಯಂತಹ ಪೋರನ ಕೈಗಳಲಿ ವಿವಿಧ ದೇಶದ ನಕಾಶೆಗಳು ಬಣ್ಣದ ಬಾವುಟಗಳು ಕಂಡು ಕೇಳರಿಯದ ಹಕ್ಕಿ- ಹದ್ದಿನ ಚಿತ್ರಗಳು...

ಮುಖೇಡಿಗಳ ಮುಖಗವುಸು ಕಳಚುವ ಕಾಲ ಬಂದಿದೆ..
ಮುಖೇಡಿಗಳ ಮುಖಗವುಸು ಕಳಚುವ ಕಾಲ ಬಂದಿದೆ..

ಈ ವಾಟ್ಸಾಪ್, ಫೇಸ್ ಬುಕ್, ಪ್ರಜ್ಞಾಹೀನ ಸುದ್ದಿವಾಹಿನಿಗಳ ಪ್ರಭಾವದಿಂದ ಸುಳ್ಳು. ಅಸತ್ಯಗಳ ಸುಳಿಗೆ ಬೀಳುವುದಕ್ಕಿಂತ ಮೊದಲು ಈ ದೇಶದ ಚುನಾವಣೆಯಲ್ಲಿ ಅಸಲಿಗೆ ಜನರ ಅಭಿಪ್ರಾಯ, ಆಂತರ್ಯದಲ್ಲಿ ಏನಿದೆ ಎಂಬುದನ್ನು ಅರಿಯಲು ಉರಿ ಬಿಸಿಲಿನಲ್ಲಿ ಹೊರಬಿದ್ದು ಹಳ್ಳಿಗಳ ಕಡೆ ಹೊರಟೆ. ಹೋಬಳಿ ಕೇಂದ್ರವೊಂದರಲ್ಲಿ ಹದಿಹರೆಯದ ಹುಡುಗರ...

read more
‘ಬಾಳಂತಿ ಪುರಾಣ’ ಎಂಬ ಕಾಡುವ ಕೃತಿ
‘ಬಾಳಂತಿ ಪುರಾಣ’ ಎಂಬ ಕಾಡುವ ಕೃತಿ

ಒಂದು ಎಳೆಯ ಜೀವ ಕಣ್ಣು ಮೂಗು ಅಂಟಿಸಿಕೊಂಡು ಹೊರಜಿಗಿಯುವ, ಬೆಳೆಯುವ ಕೌತುಕವನ್ನು ನಾವು ಇದುವರೆಗೆ ಗುಟ್ಟಾಗಿ ಇಟ್ಟುಬಿಟ್ಟಿದ್ದೆವಲ್ಲ ಎಂಬ ಹಳಹಳಿಕೆ ಈ ಪುಸ್ತಕ ಓದಿದ ನಂತರ ಕಾಡದೇ ಇರದು. ರೇಣುಕಾ ರಮಾನಂದ ಶ್ರೀಕಲಾರ ಸಾರ್ಥಕ ,ಸಂಪನ್ನರ ನಂತರದ ಕೂಸು "ಬಾಳಂತಿ ಪುರಾಣ" ಇತ್ತೀಚೆಗಷ್ಟೇ ಬಹುರೂಪಿಯ ಮನೆಯಲ್ಲಿ ಅಮ್ಮನ ಒಳಗಿಂದ...

read more
'ಬಾಳಂತಿ ಪುರಾಣ' ಎಂಬ ಕಾಡುವ ಕೃತಿ

ಸೇಡಂನ ಮಹದೇವಪ್ಪನ ಸುಸುಲಾ
ಸೇಡಂನ ಮಹದೇವಪ್ಪನ ಸುಸುಲಾ

ಸೇಡಂನ ಮಹದೇವಪ್ಪನ ಸುಸುಲಾ. (ಒಗ್ಗರಣೆ) ವಿಜಯಭಾಸ್ಕರ್  ನಾನು‌ ಸರ್ವಕಾಲಕ್ಕೂ ಇಷ್ಟಪಡುವ ನಮ್ಮೂರಿನ ಒಗ್ಗರಣೆ ಮತ್ತು ಮಹಾದೇವಪ್ಪನ ಹೋಟೆಲ್. ಇದು ಸರಿಸುಮಾರು 20 ವರ್ಷದ ರುಚಿಯುಳ್ಳ ಸುಸುಲಾ ಹೊಟೇಲ್. ಸುತ್ತಳ್ಳಿಯ ಜನರಿಗೂ ಈ ಸುಸುಲಾ‌ ಕಂಡರೆ ಪ್ರೀತಿ. ನಾನು‌ ಊರಲ್ಲಿ ಇದ್ದಾಗ ಬೆಳಗ್ಗೆ ತಪ್ಪದೇ ಮಹಾದೇವಪ್ಪನ ಹೋಟೆಲ್ ಗೆ ಬೇಟಿ...

read more
ಸಾಕೇನು ಪುಟಗಳಲಿ ಮುದ್ರಿಸಿದರೆ?
ಸಾಕೇನು ಪುಟಗಳಲಿ ಮುದ್ರಿಸಿದರೆ?

ಕವಿತ್ವ ಆವುದು??? ಚೈತ್ರ ಶಿವಯೋಗಿಮಠ  ಸಾಕೇನು ನಾಲ್ಕಕ್ಷರಗಳ ಪೇರಿಸಿದರೆ? ಕವಿತ್ವವೆನಿಸುವುದದು ಮನದಾಳದಿಂದ ಪ್ರೇರಣೆ ಇದ್ದರೆ!! ಸಾಕೇನು ಪುಟಗಳಲಿ ಮುದ್ರಿಸಿದರೆ? ಕವಿತ್ವವೆನಿಸುವುದದು ಓದುಗೋದುತಲಿ ನಿದ್ರಿಸದೆ ಇದ್ದರೆ!!! ಸಾಕೇನು ರೂಪಕಗಳ ಬಳಸಿದರೆ? ಕವಿತ್ವವೆನಿಸುವುದದು ಬಳಸಿದೋದುಗನ ಮನ ಮುಟ್ಟಿದರೆ!! ಸಾಕೇನು ಪ್ರಾಸ...

read more
ಮರೆವು ಎಂಬ ಹಾರುವ ಹಕ್ಕಿ..
ಮರೆವು ಎಂಬ ಹಾರುವ ಹಕ್ಕಿ..

ಚಂದ್ರಶೇಖರ ಹೆಗ್ಡೆ  ಮಾನವ ಬ್ರಹ್ಮಾಂಡದ ಅದ್ವಿತೀಯ ಬುದ್ಧಿವಂತ ಪ್ರಾಣಿ. ಇವನಿಗಿರುವ ಆಲೋಚನಾ ಶಕ್ತಿ ಗೆ ಸರಿಸಮಾನವಾದ ಮತ್ತೊಂದು ಜೀವಿ ವಿಶ್ವದಲ್ಲಿನ್ನೂ ಜನ್ಮತಾಳಿಲ್ಲ. ಈತನ ಬುದ್ಧಿಮತ್ತೆಯ ವಿಲಾಸಕ್ಕೆ ವ್ಯೂಮ ಶರಧಿಯಾದಿಯಾಗಿ ಸಕಲ ಪಂಚಭೂತಗಳು ಬೆಚ್ಚಿಬಿದ್ದಿವೆ. ಈತನಿಗಿರುವ ಬಹುದೊಡ್ಡ ಸಾಮರ್ಥ್ಯವೆಂದರೆ ಅಗಾಧವಾದ ನೆನಪಿನ...

read more
ನಕ್ಷತ್ರವೊಂದು ಭೂಮಿಗೆ ಬೀಳುವ ಮುನ್ನ.. 
ನಕ್ಷತ್ರವೊಂದು ಭೂಮಿಗೆ ಬೀಳುವ ಮುನ್ನ.. 

ಮೆಹಬೂಬ ಮುಲ್ತಾನಿ ಒಂಟಿ ನಕ್ಷತ್ರವೊಂದು ಭೂಮಿಗೆ ಬೀಳುವ ಮುನ್ನ ಕನಸಿಗೆ ಬಂದು ಕವಿತೆ ಬರೆಯುವುದು ಹೇಳಿಕೊಟ್ಟಿದೆ.. ತಾರಕ್ಕಿ ಬೀಳುವಾಗ ಅವಳ ಆಸೆಯೊಂದು ಗರ್ಭಗಟ್ಟಿ ಮೊಳಕೆಯೊಡುವ ಭಾಷೆಗೆ ತಡಕಾಡಿದೆ.. ಭೂಮಿ ಆಗಸದ ನಡುವೆ ಪ್ರೀತಿಯ ನೇಹ ಬೆಸೆಯುವ ಸ್ವರ್ಗದ ಭಾಷೆಯ ಹೇಳಿಕೊಟ್ಟ ನಕ್ಷತ್ರ ನಿನ್ನೆನೆ ಭೂಮಿಗೆ ಬಿದ್ದಿದೆ.. ಭುವಿಯ...

read more
ಬಂಡವಾಳವಿಲ್ಲದ ಬಡಪಾಯಿಗಳ ಸಮಾಧಿ..
ಬಂಡವಾಳವಿಲ್ಲದ ಬಡಪಾಯಿಗಳ ಸಮಾಧಿ..

ನಾ ದಿವಾಕರ ಭಾರತ 1991ರಿಂದಲೇ ನವ ಉದಾರವಾದವನ್ನು ಒಪ್ಪಿಕೊಂಡಿದೆ. ಹಣಕಾಸು ಬಂಡವಾಳದ ನಿಯಂತ್ರಣದಲ್ಲಿರುವ ಜಾಗತೀಕರಣ ಪ್ರಕ್ರಿಯೆ ಏಕಾಏಕಿ ಪ್ರತಿಷ್ಠಾಪನೆಯಾಗುವುದಿಲ್ಲ. ಹಂತಹಂತವಾಗಿ ದೇಶಗಳ ಅರ್ಥವ್ಯವಸ್ಥೆಯನ್ನು ತನ್ನ ಬಾಹುಗಳಲ್ಲಿ ಬಂಧಿಸುತ್ತದೆ. ಭಾರತದಲ್ಲೂ ಇದೇ ನಡೆಯುತ್ತಿದೆ. ನರೇಂದ್ರ ಮೋದಿ ಸರ್ಕಾರ ಈ ನವ ಉದಾರವಾದದ...

read more
ವ್ರತ ಬಯಸದ ವೃತ್ತಾಂತ
ವ್ರತ ಬಯಸದ ವೃತ್ತಾಂತ

ಅಕ್ಷಯ ಕಾಂತಬೈಲು ೧ ನಿನ್ನ ಲೆಗ್ಗಿಂಗ್ಸ್ ನಿಂದ ಹಿಡಿದು ಟಾಪ್ ತನಕ ಸುಳ್ಳಿನ ಮೃದು ನೆಯ್ಗೆ ಅದೇಕೋ ಸಿಹಿ ಆಗಾಗ ನನ್ನ ದೆಸೆ ಮುಳುಗಿ ನಿನ್ನ ವೇಲು ಹಿಡಿದು ಏರಿ ಬಂದಾಗ ದಿಕ್ಕು ಸಿಗುವ ಉನ್ಮಾದ ಒಬ್ಬರಿಗೊಬ್ಬರ ಹುಚ್ಚು ಕನಿಕರ ೨ ಪ್ರತಿಯೊಂದು ದಿನ ಪ್ರತಿಯೊಂದು ಕ್ಷಣ ನಿನ್ನ ಪ್ರೇಮದ ಮೊನಚು ನನಗೆ ಮಾತ್ರ ನೆಟ್ಟಿದ್ದರೆ ಮುಜುಗರ...

read more
ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ..
ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ..

ಎಸ್. ನಾಗಶ್ರೀ  ನೀನು ದೂರದ ಬೆಟ್ಟದಲಿ ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ ಬೇಸಿಗೆಯ ಸುಡು ಮಧ್ಯಾಹ್ನ ಮೊಸರಲಿ ಅದ್ದಿ, ಉಪ್ಪು ಹಚ್ಚಿ ಒಣಗಲೆಂದೇ ಇಟ್ಟ ಮೆಣಸಿನಕಾಯಿ ಮಳೆಗಾಲದ ಸಂಜೆ ಜಡಿಯಲಿ ತೊಯ್ದು ತೊಪ್ಪೆಯಾದ ಒದ್ದೆ ಬಟ್ಟೆ ಬಹಳ ದೂರದೂರಿಗೆ ಯಾತನೆಯಲಿ ಕಡಿಮೆ ಕಾಸಿನೊಂದಿಗೆ ಹೊರಟ ಯಾತ್ರಿಕ ಎಲ್ಲ ಕಲಿತು, ಪರೀಕ್ಷೆ ಕೋಣೆ...

read more
ಇನ್ನಷ್ಟು ವೈನ್ ಕವಿತೆಗಳು..
ಇನ್ನಷ್ಟು ವೈನ್ ಕವಿತೆಗಳು..

ಸೂರ್ಯಕೀರ್ತಿ  ೧. ಆ ಬೆಟ್ಟದ ಹೂವುಗಳು . ಅಲ್ಲಿ ತುಂಬಿರುವ ಹೂವುಗಳಿಗೆ ಬಾಯಿಲ್ಲ, ಕಣ್ಣಿಲ್ಲ , ತಲೆಯಿಲ್ಲ ಅನಂಗರೂಪದ ಗಂಧರ್ವತಾರೆಯರು ! ಷರಾಬು ಕುಡಿದು ಹಲ್ಲುಗಳ ಕಿಸಿದು ಗಳಗಳನೆ ನಗುವ ಆ ಬೆಟ್ಟದ ಹೂವುಗಳಿಗೆ ಅದ್ಯಾರು ಷರಾಬು ಕುಡಿಸಿದರು ? ಅದ್ಯಾರು ಅಷ್ಟು ಯೌವನಗಳ ಕೊಟ್ಟವರು ? ಅಲ್ಲಲ್ಲಿ  ಅಕ್ಷತೆಗಳ ಸಾಲುಗಳು ಒಲಗವ...

read more
‘ಚಂಪಾ’ ಮನವಿ
‘ಚಂಪಾ’ ಮನವಿ

ಇಂದ: ಸಂಕ್ರಮಣ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ), ಸಂಪಾದಕರು, ಜ್ಯೋತಿ ಲೇಔಟ್, ಮೇನ್-೨, ಯಲಚೇನಹಳ್ಳಿ, ಜೆ.ಪಿ.ನಗರ ಅಂಚೆ, ಬೆಂಗಳೂರು - ೫೬೦೦೭೮ ಮೊ: 9449069344 ವಾಟ್ಸಪ್: 9738414339 ಈಮೇಲ್: 1939champa@gmail.com ಪ್ರಿಯರೆ, • ಆರ್ಥಿಕ ಸಂಕಷ್ಟದಿಂದಾಗಿ 'ಸಂಕ್ರಮಣ' ಪತ್ರಿಕೆ ಸದ್ಯ ತಾತ್ಕಾಲಿಕವಾಗಿ ಸ್ಥಗಿತವಾದದ್ದು...

read more
'ಚಂಪಾ' ಮನವಿ

Pin It on Pinterest

Share This