ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸವಿತಾ ನಾಗಭೂಷಣ ಹೊಸ ಕವಿತೆ- ಕಾವ್ಯವೆಂದರೆ?
ಸವಿತಾ ನಾಗಭೂಷಣ ---- ಎಲ್ಲರು ಕೇಳುವರುಕಾವ್ಯ ಏನೆಂದು?ನನಗೆ ನಾನೆ ಕೇಳುವೆಕಾವ್ಯ ಏನೆಂದು?ಅಯ್ಯೋ …..ಸಾವಿರ ಸಾವಿರ ರಚನೆಗಳು. ಎಲ್ಲೋ ಒಂದುಒಂದೇ ಒಂದು ಸಾವಿರದೆಉಸಿರಾಡುವುದು…ಎಂಟೆದೆಗೆ ತಪ್ಪುವುದೆಸಾವಿನ ನಂಟು ? ಕಲ್ಲ ಕಡೆದರೆವಿಗ್ರಹಉಸಿರಾಡಿದರೆದೇವರು!ಪ್ರಾಣ ಪ್ರತಿಷ್ಠಾಪನೆ ಆಗಿಜೀವ ಸಂಚರಿಸಿದರೆಕಲ್ಲೂ ದೇವರು...
ಈ ಪಡಸಾಲೆಯಲ್ಲೊಮ್ಮೆ ಕೂತು ನೋಡಿ;
ಈ ಪಡಸಾಲೆಯಲ್ಲೊಮ್ಮೆ ಕೂತು ನೋಡಿ; ಪರಿಮಳ ನಿಮ್ಮನ್ನು ಪರವಶಗೊಳಿಸದಿದ್ದರೆ ಕೇಳಿ! ಪದ್ಮನಾಭ ಭಟ್ ಶೇವ್ಕಾರ --- ಪರಿಮಳದ ಪಡಸಾಲೆ! ಯಾವ ಹಿಂಜರಿಕೆಯೂ ಇಲ್ಲದೆ, ಯಾವ ಅತಿರೇಕಕ್ಕೂ ತಾಕದೆ ನಿಸ್ಸಂಶಯವಾಗಿ ಹೇಳಬಹುದು, ಇದೊಂದು ವಿಶಿಷ್ಟ ಪುಸ್ತಕ. ವಿಶಿಷ್ಟವಷ್ಟೇ ಅಲ್ಲ, ಅಷ್ಟೇ ಮಹತ್ವದ ಪುಸ್ತಕವೂ ಹೌದು! ಹಾಗಾದರೆ ಏನಿದೆ ಇದರಲ್ಲಿ?...
ಕಾವ್ಯ ಎಂ.ಎನ್ ಹೊಸ ಕವಿತೆ- ಭೂಮಿ ಕನ್ಯೆ
ಕಾವ್ಯ ಎಂ.ಎನ್ ---- ದಹಿಸುವ ಅಗ್ನಿಶಿಖೆ ಪಟ್ಟವೇರಿದ ಘನತೆಗೆ ಒಳಗೆ ಬೆಂದಳು ಸೀತೆ.. ಹಸಿವಿರಲಿಲ್ಲ ಅವಳಿಗೆ ರಾಮನದೋ ರಾವಣನದೋ... ಸೀತೆ! ಅವಳು ಹುಟ್ಟಿಲ್ಲದವಳು ಮತ್ತೆ ಸಾವೂ.... ಸುಡುವ ಬೆಂಕಿಗೆ ಬೆಳಕಿನ ಹೆಸರಿಟ್ಟು ಕಾಡ ಹಾದಿಗೆ ಜಾರಿದ್ದಳು ಬೇರು ಬೆಟ್ಟ ಬಯಲು ಶೂನ್ಯ ತಬ್ಬಿದ್ದೆ.. ಮಣ್ಣಹಾದಿಗೆ ಅವಳ ನಡೆದ ಗುರುತೂ...
ಡಾ ಸುಶೀಲಾ ಹಾಗೂ ಪ್ರೇಮಲತಾಗೆ ಗಿರಿಜಮ್ಮ ಪ್ರಶಸ್ತಿ
ಪಿ ಪಿ ಉಪಾಧ್ಯ ಹೊಸ ಕವಿತೆ-ಬದುಕೆಂದರೆ…
ಪಿ ಪಿ ಉಪಾಧ್ಯ ----- ಬದುಕೆಂದರೆ ಬಲು ಬೆಲೆ ಬಾಳುವ ವಸ್ತುನಶಿಸದಂತೆ ನೋಡಿಕೊಳ್ಳಿಬದುಕೆಂದರೆ ಅದು ಬಳಕೆಯ ವಸ್ತು.ಹಾಳಾಗದಂತೆ ಕಾಯ್ದುಕೊಳ್ಳಿಬದುಕುವುದೆಂದರೆ ಸುಲಭವೇನಲ್ಲಕಲಿಯಬೇಕು ಒಲಿಯಬೇಕುಒಲಿಸಬೇಕು ಕಲಿಸಬೇಕು.ಒಲುಮೆಯಿಂದ ಇರಲೇಬೇಕು. ಬದುಕೆಂದರೆ ಅದೊಂದು ಕಲೆಕಲಿಯಲೆಷ್ಟು ಕಾಲ ಬೇಕು…ಉಳಿಸಲೆಷ್ಟು ಕಷ್ಟ ಪಡಬೇಕುಹುಟ್ಟಿನಿಂದ...
ಅಪ್ಪ ಒಲವ ನಾವಿಕ
ಮಹಿಪಾಲ ರೆಡ್ಡಿ ಮುನ್ನೂರ್ ಹಿರಿಯ ಪತ್ರಕರ್ತ, ಸಂಘಟಕ, ಕವಿ. ಪ್ರತಿಷ್ಟಿತ 'ಅಮ್ಮ' ಪ್ರಶಸ್ತಿಯನ್ನು ರೂಪಿಸಿದವರು ಅವರ ಹುಟ್ಟುಹಬ್ಬದ ದಿನಕ್ಕೆ ಅವರ ಮಗ ಪತ್ರಕರ್ತ ವಿಜಯಭಾಸ್ಕರ ರೆಡ್ಡಿ ಬರೆದ ಬರಹ ಇಲ್ಲಿದೆ- ಅಪ್ಪ ಒಲವ ನಾವಿಕ ತೆಳಗಿನ ಎತ್ತರದ ಮೈಕಟ್ಟು, ರಾಶಿ ಗುಂಗರು ಕೂದಲು, ಕೈ ಕೊನೆ ಬೆರಳಿನ ಉಗುರು ಮಾರುದ್ದ, ಸದಾ...
‘ಸಪ್ತ ಸಾಗರದಾಚೆಯೆಲ್ಲೋ’ ಭಾವ ತೇರಯಾತ್ರೆ…
ರಾಮ್ ಪ್ರಕಾಶ್ ರೈ ಕೆ ---- ಅದೊಂದು ಪ್ರಪಂಚ. ದೊಡ್ಡ ಕನಸುಗಳ ಸಾಗರದೊಳಗೆ ಸಂಭ್ರಮಿಸೋ ಮನು ಮತ್ತು ಪ್ರಿಯಾರ ಪುಟ್ಟ ಪ್ರಪಂಚ. ಮನು ನಾಳೆಯ ಹುಡುಕಾಟದಲ್ಲಿದ್ದರೆ, ಪ್ರಿಯಾ ಈ ಕ್ಷಣವ ಕಾಣುವ ಹುಡುಗಿ. ಕತ್ತೆ ಮತ್ತು ಪುಟ್ಟಿ- ಇದು ಈರ್ವರ ನಡುವಿನ ಮಧುರ ಪ್ರೇಮ ಸಂಧಿಸುವ ವಿಳಾಸ. ಮಳೆಗೆ ಕಾಯುವ ಹಸಿರಮನ, ಅಲೆಗಳಿಗೆ ಕಾಯುವ ಮೌನ...
ಕ್ರಿಕೆಟ್ ಮತ್ತು ಕ್ಯಾಪಿಟಲಿಸಮ್
ಶ್ರೀಹರ್ಷ ಸಾಲಿಮಠ ----- ಕ್ರಿಕೆಟ್ ಎಂಬುದು ಕ್ಯಾಪಿಟಲಿಸಮ್ ನೀರು ಎರೆದು ಬೆಳೆಸಿದ ಆಟ. ಫುಟ್ ಬಾಲ್ ಹಾಕಿ ಬಾಕ್ಸಿಂಗ್ ರಗ್ಬಿ ವಾಲಿಬಾಲ್ ಯಂತಹ ಎಲ್ಲಾ ಆಟಗಳು ಹೆಚ್ಚೆಂದರೆ ಒಂದೂವರೆ ತಾಸು ನಡೆಯುತ್ತವೆ. ಹಾಗೂ ಒಂದೇ ಬ್ರೇಕ್ ಮಾತ್ರ ಇರುತ್ತದೆ. ಕ್ರಿಕೆಟ್ ಐದು ದಿನ ಅಥವಾ ಇಡಿಯ ದಿನ ಅಥವಾ ಟಿ-೨೦ ಆದರೂ ಕನಿಷ್ಟ ಮೂರು ತಾಸು...
ನಾ ದಿವಾಕರ ಓದಿದ ‘ಮಹಾಸಂಗ್ರಾಮಿ’
ಹೋರಾಟದ ಬದುಕಿನ ವಿಹಂಗಮ ಕಥನ ಜನಪರ ಹೋರಾಟಗಳ ಒಡನಾಡಿಯೊಬ್ಬರ ನಡಿಗೆಯನ್ನು ಹೀಗೂ ದಾಖಲಿಸಬಹುದಲ್ಲವೇ ? ನಾ ದಿವಾಕರ ----- 1960-70ರ ದಶಕ ಭಾರತದ ಮಟ್ಟಿಗೆ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಮಟ್ಟಿಗೆ ಜನಾಂದೋಲನಗಳ ಪರ್ವಕಾಲವನ್ನು ಸೃಷ್ಟಿಸಿದ ಒಂದು ಯುಗ. ಸಮಕಾಲೀನ ಭಾರತೀಯ ಇತಿಹಾಸದ ನಡಿಗೆಯನ್ನು ಯಾವುದೇ ಸೈದ್ಧಾಂತಿಕ...
ಶ್ರೀನಿವಾಸ ಪ್ರಭು ಅಂಕಣ: ನಾನೇ ಮೂರ್ಛೆ ಹೋದೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಓದುಗನ ಕೈಬೀಸಿ ಕರೆಯುವ ‘ಭ್ರಮರ ಬಂಧು’
ವಾಗರ್ಥ ಕೃಷಿಯ ಮುಕ್ತಾಫಲ ಧ್ವನಿಪೂರ್ಣ ಕಾವ್ಯ ಡಾ. ದೊಡ್ಡರಂಗೇಗೌಡ ---- ಕವಿಯೇ ಉಳುಮೆದಾರ! ಅಧ್ಯಯನವೇ ರಸಗೊಬ್ಬರ, ಭುವಿಯೇ ಸಾಂಸ್ಕೃತಿಕ ಹೊಲ, ಕವಿಯೇ ನೆಲದ ಒಡೆಯ, ಗೇಯ್ಮೆಯೇ ಕಾವ್ಯಾಭ್ಯಾಸದ ಹವ್ಯಾಸ, ಓದುವ, ಬರೆಯವ ಪ್ರವೃತ್ತಿಯೇ ಕಾವ್ ಚಿಂತನ ಮಂಥನದ ಹೂರಣ! ಬಿತ್ತುವ ನಿಮಗ್ನ ಕಾರ್ಯವೇ ಕಾವ್ಯಾಂಕುರಕ್ಕೆ ಪೂರಕವಾದ ಪರಿಕರ!...
ಬೋಪಯ್ಯ ಚೋವಂಡ ಓದಿದ ‘ಕೋವಿಡ್ ಕಥೆಗಳು’
ಬೋಪಯ್ಯ ಚೋವಂಡ ----- ನನಗೆ ಅತ್ಯಂತ ತೃಪ್ತಿ ಕೊಟ್ಟ ಈ ಬಾರಿಯ ಹಾಸನಾಂಬೆ ದರ್ಶನದೊಂದಿಗೆ, ಅದೇ ದಿನ ನನಗೆ ಕುಷಿ ಕೊಟ್ಟ ಇನ್ನೂಎರಡು ಸಂಗತಿಗಳೆಂದರೆ, ಆತ್ಮೀಯರಾದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷಶಿವಾನಂದ ತಗಡೂರು ಅವರು ಹಾಸನದಲ್ಲಿ ಭೇಟಿಯಾಗಿ ತಮ್ಮ'ಕೋವಿಡ್ ಕಥೆಗಳು' ಪುಸ್ತಕವನ್ನು ಪ್ರೀತಿಯಿಂದ ನನಗೆ ಕೊಟ್ಟಿದ್ದು...
ಮಾಹೆರ್ ಮನ್ಸೂರ್, ದು ಸರಸ್ವತಿಗೆ ಕಮಲಾ ಹಂಪನಾ ಪ್ರಶಸ್ತಿ
ನಾಡೋಜ ಕಮಲಾ ಹಂಪನಾ ಸಾಹಿತ್ಯ ವೇದಿಕೆ ವತಿಯಿಂದ ಪ್ರತಿವರ್ಷ ಕೊಡಮಾಡುವ ಡಾ. ಕಮಲಾ ಹಂಪನಾ ಪ್ರಶಸ್ತಿಗೆ ಹಿರಿಯ ಕವಿ ಮಾಹೆರ್ ಮನ್ಸೂರ್ ಮತ್ತು ಹೋರಾಟಗಾರ್ತಿ ಹಾಗೂ ಕವಯಿತ್ರಿ ದು. ಸರಸ್ವತಿ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಲೇಖಕಿಯರ ಸಂಘ ಮತ್ತು ಕಮಲಾ ಹಂಪನಾ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಇದೇ ನವೆಂಬರ್ 19, 2023ರಂದು...
ನಂಜುಂಡಸ್ವಾಮಿ ರೇಖಾ ಸಂಭ್ರಮ
ಖ್ಯಾತ ಕಲಾವಿದ, ವ್ಯಂಗ್ಯಚಿತ್ರಕಾರ ನಂಜುಂಡಸ್ವಾಮಿ ಅವರು 90 ಸಾಹಿತಿಗಳನ್ನು ಕುರಿತು ರಚಿಸಿರುವ ರೇಖಾಚಿತ್ರಗಳ ಪ್ರದರ್ಶನಕ್ಕೆ ಅತ್ಯುತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿದೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಯುತ್ತಿರುವ ಈ ಪ್ರದರ್ಶನವನ್ನು ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ಕಾರಣದಿಂದಾಗಿ...
ನಾ ದಿವಾಕರ ನೋಡಿದ ‘ಕಣಿವೆಯ ಹಾಡು’
ಕಣಿವೆಯ ಹಾಡು – ಒಂದು ಹೃದಯಸ್ಪರ್ಶಿ ಪ್ರಯೋಗ ಭಾವಾಭಿನಯದೊಂದಿಗೆ ನೃತ್ಯ-ಗಾಯನವನ್ನೂ ಉಣಬಡಿಸುವ ಒಂದು ಅಪೂರ್ವ ಪ್ರಯೋಗ ನಾ ದಿವಾಕರ ---- ಯಾವುದೇ ಸಮಾಜ ಮತ್ತು ಅದರೊಳಗಿನ ಮನುಷ್ಯ ಲೋಕ ದಿನನಿತ್ಯ ಎದುರಿಸುವ ಸಿಕ್ಕು ಸವಾಲುಗಳನ್ನು ಸಮಕಾಲೀನ ವಾಸ್ತವಗಳೊಂದಿಗೆ ಸಮೀಕರಿಸುತ್ತಲೇ ಗತ ಚರಿತ್ರೆಯ ಹೆಜ್ಜೆಗೊಳೊಡನೆ ಗುರುತಿಸುವಂತೆ...
ಸವಿತಾ ನಾಗಭೂಷಣ ಹೊಸ ಕವಿತೆ- ಕೊನೆಯ ತುತ್ತು
ಸವಿತಾ ನಾಗಭೂಷಣ --------------- ಅದು ಅವರೆಲ್ಲರ ಕೊನೆಯ ಊಟವಾಗಿತ್ತು? ಶಕ್ತಿವಂತರ ಯುಕ್ತಿವಂತರ ಉಕ್ತಿವಂತರ ಕೊನೆಯ ಊಟವಾಗಿತ್ತು... ಜಗತ್ತಿನ ಎಲ್ಲಾ ಶಸ್ತ್ರಾಗಾರಗಳು ಪೂರಾ ಬರಿದಾಗಿದ್ದವು ಕಟ್ಟಕಡೆಯ ಅಸ್ತ್ರವನ್ನೂ ಹೂಡಿಯಾಗಿತ್ತು... ಮುಂದೆ? ಒಂದು ಯುದ್ಧ ವಿಮಾನವೂ ಹಾರಲಿಲ್ಲ ಒಂದು ಟ್ಯಾಂಕರೂ ಓಡಲಿಲ್ಲ ಒಂದು ಸಮರ...
ರಮೇಶ ಗಬ್ಬೂರ್ ಯುದ್ಧ ವಿರೋಧಿ ಕವಿತೆಗಳು
ರಮೇಶ ಗಬ್ಬೂರ್ ------ 1 ಯುದ್ಧ ಬೇಕೆಂಬ ಗೆಳೆಯನಿಗೆ.... ---- ವಿಮರ್ಶೆ ಎಂಬುದು ಆಧುನಿಕ ರೋಗಗಳ ಸಾಲಿಗೆ ಸೇರಿ ಕೆಟ್ಟುಹೋಗಿದೆ ಗೆಳೆಯ ಹರಿವ ರಕ್ತದಲ್ಲದ್ದಿದ ಬತ್ತಿಯ ಬೆಳಕಿನಲಿ ಬರೆಯಬೇಡ ಕವಿತೆಗೆ ಬೆಂಕಿ ಹಚ್ಚಿಬಿಡು ಯುದ್ಧ ಸಾಯಲಿ ಗೆಳೆಯ ಕುಡಿವ ನೀರಿಗೆ ಕಣ್ಣೀರ ಬೆರೆಸಲಾಗಿದೆ ಯುದ್ಧದ...
‘ಬಹುರೂಪಿ’ ಪ್ರಕಟಣೆ, ಮಿರ್ಜಾ ಬಷೀರ್ ಅವರ ‘ಗಂಗೆ ಬಾರೆ ಗೌರಿ ಬಾರೆ’ಗೆ ‘ಅಮ್ಮ ಪ್ರಶಸ್ತಿ’
'ಬಹುರೂಪಿ'ಯ ಪ್ರಕಟಣೆ ಡಾ ಮಿರ್ಜಾ ಬಷೀರ್ ಅವರ 'ಗಂಗೆ ಬಾರೆ ಗೌರಿ ಬಾರೆ' ಕೃತಿಗೆ ಈ ಸಾಲಿನ ಪ್ರತಿಷ್ಟಿತ 'ಅಮ್ಮ ಪ್ರಶಸ್ತಿ'ಯನ್ನು ಘೋಷಿಸಲಾಗಿದೆ. ವೃತ್ತಿಯಿಂದ ಪಶುವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಡಾ ಮಿರ್ಜಾ ಅವರು ತಮ್ಮ ವೃತ್ತಿಜೀವನದ ಮನಕಲಕುವ ಕಥೆಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿ...
ಕೆ ಪಿ ಮೃತ್ಯುಂಜಯ, ಚೈತ್ರಾ ಶಿವಯೋಗಿಮಠ, ಸುಚಿತ್ರಾ ಹೆಗಡೆ, ದಯಾ ಗಂಗನಘಟ್ಟ, ಸಂತೋಷಕುಮಾರ ಮೆಹಂದಳೆ ಸೇರಿ 10 ಸಾಹಿತಿಗಳಿಗೆ ‘ಅಮ್ಮ ಪ್ರಶಸ್ತಿ’
ರಾಜ್ಯಮಟ್ಟದ ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ' ಘೋಷಿಸಲಾಗಿದ್ದು ಕೆ ಪಿ ಮೃತ್ಯುಂಜಯ, ಚೈತ್ರಾ ಶಿವಯೋಗಿಮಠ, ದಯಾ ಗಂಗನಘಟ್ಟ, ಸಂತೋಷಕುಮಾರ ಮೆಹಂದಳೆ, ಡಾ.ಮಿರ್ಜಾ ಬಷೀರ್, ಸುಚಿತ್ರಾ ಹೆಗಡೆ ಸೇರಿದಂತೆ 10 ಸಾಹಿತಿಗಳ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್...
ವಿಶಾಲ್ ಮ್ಯಾಸರ್ ಹೊಸ ಕವಿತೆ- ಫೋಕಸ್ ಕಳೆದುಕೊಂಡ ಕ್ಯಾಮರಾದಂತೆ
ವಿಶಾಲ್ ಮ್ಯಾಸರ್ ----- ಪುಟ್ಟ ಪುಟ್ಟ ಪಾದಗಳು ದೊಡ್ಡ ಚಪ್ಪಲಿಯನ್ನು ಮೆಟ್ಟಿಕೆಂಡು ನಡೆಯುವುದನ್ನು ಶೋಕಿ ಎನ್ನಲಾರಿರಿ ಅದು ಹಿರಿದನ್ನು ಅಪ್ಪುವ ಹಾದಿ ನೆಟ್ಟಗಿದ್ದ ಅಂಗಿ ಗುಂಡಿಗಳನ್ನು ಸೊಟ್ಟ ಪಟ್ಟ ಹಾಕಿಕೊಂಡು ದೊಡ್ಡ ಅಂಗಿಯನ್ನು ಸಣ್ಣದು ಮಾಡಿಕೊಂಡು ನಡೆದಾಡುವುದನ್ನು ಹುಚ್ಚುತನವಲ್ಲದೆ ಮತ್ತೇನು ಅನ್ನಬಹುದು ಅದು ಹಾದಿತೋರೆದ...
ಕಾವ್ಯ ಸಂಜೆ ಕಾವ್ಯ ಕಮ್ಮಟ





















