ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಿನಿಮಾದಲ್ಲಿ ಕಾರಂತರ 'ಮೂಕಜ್ಜಿ'
ಕರ್ನಾಟಕ ಪತ್ರಕರ್ತೆಯರ ಸಂಘ, ಚಲನಚಿತ್ರ ಅಕಾಡೆಮಿ ಜಂಟಿಯಾಗಿ ಬೆಂಗಳೂರಿನಲ್ಲಿ 'ಮೂಕಜ್ಜಿಯ ಕನಸುಗಳು' ಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿತ್ತು. ಪತ್ರಕರ್ತೆ ಸುರೇಖಾ ಹೆಗ್ಡೆ ಅವರು ತೆರೆಯ ಮೇಲೆ ಮೂಕಜ್ಜಿಯನ್ನು ಕಂಡಾಗ ಆದ ಅನುಭವವನ್ನು ಬಣ್ಣಿಸಿದ್ದಾರೆ. ಸುರೇಖಾ ಹೆಗ್ಡೆ ಜ್ಞಾನಪೀಠ ಪ್ರಶಸ್ತಿಯಂಥ ಸರ್ವಶ್ರೇಷ್ಠ ಮೆಚ್ಚುಗೆಗೆ...
ಡಾ ವಿಜಯಾ ಅವರೊಂದಿಗೆ ‘ಅವಧಿ’ ಫೇಸ್ ಬುಕ್ ಲೈವ್
ಡಾ ವಿಜಯಾ ಅವರೊಂದಿಗೆ 'ಅವಧಿ' ಫೇಸ್ ಬುಕ್ ಲೈವ್
ಪೌರತ್ವ ಕಾಯಿದೆ ಕುರಿತು ‘ಬಹುರೂಪಿ’ ಹೊಸ ಪುಸ್ತಕ ತಂದಿದೆ
ದೇಶದ ಎಲ್ಲೆಡೆ ಚರ್ಚೆ ಹುಟ್ಟು ಹಾಕಿರುವ, ಪ್ರತಿಭಟನೆಯ ಅಲೆ ಏಳುವಂತೆ ಮಾಡಿರುವ ಪೌರತ್ವ (ತಿದ್ದುಪಡಿ) ಕಾಯಿದೆ ೨೦೧೯ ಕುರಿತು 'ಬಹುರೂಪಿ' ಕೃತಿಯೊಂದನ್ನು ಹೊರತಂದಿದೆ. ನೀವು ತಿಳಿಯಲೇಬೇಕಾದ ವಿಷಯಗಳನ್ನು ನೇರವಾಗಿ, ಸರಳವಾಗಿ ಪ್ರಶ್ನೋತ್ತರ ರೂಪದಲ್ಲಿ ಮುಂದಿರಿಸಿದೆ. ನಾಡಿನ ಖ್ಯಾತ ವಿಶ್ಲೇಷಕ ರಾಜಾರಾಂ ತಲ್ಲೂರು ಅವರು ಈ...
ಪೌರತ್ವ ಕಾಯಿದೆ ಕುರಿತು 'ಬಹುರೂಪಿ' ಹೊಸ ಪುಸ್ತಕ ತಂದಿದೆ
ದೇಶದ ಎಲ್ಲೆಡೆ ಚರ್ಚೆ ಹುಟ್ಟು ಹಾಕಿರುವ, ಪ್ರತಿಭಟನೆಯ ಅಲೆ ಏಳುವಂತೆ ಮಾಡಿರುವ ಪೌರತ್ವ (ತಿದ್ದುಪಡಿ) ಕಾಯಿದೆ ೨೦೧೯ ಕುರಿತು 'ಬಹುರೂಪಿ' ಕೃತಿಯೊಂದನ್ನು ಹೊರತಂದಿದೆ. ನೀವು ತಿಳಿಯಲೇಬೇಕಾದ ವಿಷಯಗಳನ್ನು ನೇರವಾಗಿ, ಸರಳವಾಗಿ ಪ್ರಶ್ನೋತ್ತರ ರೂಪದಲ್ಲಿ ಮುಂದಿರಿಸಿದೆ. ನಾಡಿನ ಖ್ಯಾತ ವಿಶ್ಲೇಷಕ ರಾಜಾರಾಂ ತಲ್ಲೂರು ಅವರು ಈ...
ಅಂತರಂಗ ಬಹಿರಂಗದ ‘ಸ್ನಿಗ್ಧ’
ಅಂತರಂಗ ಬಹಿರಂಗದ 'ಸ್ನಿಗ್ಧ'
ಚಿಕ್ ಚಿಕ್ ಸಂಗತಿ: ವಿಜಯಮ್ಮ ಮತ್ತು ಅಮೀರ್ ಖಾನ್
ನಾವೆಲ್ಲಾ 'ಅಮ್ಮ' ಎಂದೇ ಪ್ರೀತಿಯಿಂದ ಕರೆಯುವ ಡಾ ವಿಜಯಾ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಗರಿ. ಅವರ ಆತ್ಮಕಥೆ 'ಕುದಿ ಎಸರು' ಈ ಹೆಮ್ಮೆಗೆ ಪಾತ್ರವಾಗಿದೆ ಈ ಹಿನ್ನೆಲೆಯಲ್ಲಿ ನಾನು ಈ ಹಿಂದೆ ಬರೆದ ಒಂದು ಪುಟ್ಟ ಬರಹವನ್ನು ಮತ್ತೆ ನೆನಪಿಸಿಕೊಳ್ಳುತ್ತಿದ್ದೇನೆ -ಜಿ ಎನ್ ಮೋಹನ್ ಈ ವಾರ ಎರಡು ಘಟನೆಗಳಿಗೆ ನಾನು...
ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ..
ಗುಂಡಣ್ಣ ಚಿಕ್ಕಮಗಳೂರು ನಾನು ಸಾಕಷ್ಟು ಆತ್ಮ ಚರಿತ್ರೆಗಳನ್ನು ಓದಿದ್ದೇನೆ... ಬರೆಯುವ ಶೈಲಿ ಹೇಗಿರಬೇಕು ಎನ್ನುವ ಜಿಜ್ಞಾಸೆ ಸಾಕಷ್ಟು ತಲೆ ಬಿಸಿ ಮಾಡಿತ್ತು... ಇದುವರೆವಿಗೂ ನನಗೆ ಜ್ಯೋತಿ ಬಸು ಅವರ ಆತ್ಮ ಚರಿತ್ರೆಯ ಬರಹದ ಶೈಲಿ ತುಂಬಾ ಹಿಡಿಸಿತ್ತು.... ತಮ್ಮ ವಯಕ್ತಿಕ ಕಥೆ ಹೇಳದೆ, ಪಕ್ಷ, ಸಂಘಟನೆ, ಹೋರಾಟಗಳ ಜೊತೆ ಜೊತೆಗೇ...
ಡಾ ವಿಜಯಾ ಆತ್ಮಕಥೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು ಹಿರಿಯ ಪತ್ರಕರ್ತೆ ಡಾ. ವಿಜಯಾ ಅವರ ಆತ್ಮಕಥೆ 'ಕುದಿ ಎಸರು' ಕೃತಿ ಆಯ್ಕೆಯಾಗಿದೆ. 'ನಾಕುತಂತಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನ ಒಳಗೊಂಡಿದೆ. 2020ರ ಫೆಬ್ರುವರಿ 25ರಂದು ಪ್ರಶಸ್ತಿ...
ಬರೆದಿಟ್ಟುಕೊಳ್ಳಿ, ನಾನೊಬ್ಬ ಭಾರತೀಯ, ನನ್ನ ಹೆಸರು ಅಜ್ಮಲ್
ಇದು ಪ್ಯಾಲೆಸ್ತೀನಿನ ಮಹೌದ್ ದರ್ವಿಶ್ ಬರೆದ "ಬರೆದಿಟ್ಟುಕೊಳ್ಳಿ! ನಾನೊಬ್ಬ ಅರಬ್" ಎನ್ನುವ ಕವನ ಮತ್ತು ಅಸಾಮಿನ ಹಫೀಸ್ ಅಹ್ಮದ್ ಬರೆದ "ಬರೆದಿಟ್ಟುಕೊಳ್ಳಿ! ನಾನೊಬ್ಬ ಮಿಯಾ" ಎನ್ನುವ ಕವನಗಳನ್ನು ಅನುಸರಿಸಿ ಬರೆದ ಕವನ....
ಜಿ ಎಸ್ ಭಾಸ್ಕರ್ ಕಂಡಂತೆ ‘ಮೂಕಜ್ಜಿಯ ಕನಸುಗಳು’
ಈ ಪ್ರಬಂಧವು ೨೦೧೯ರ ಮೇ ತಿಂಗಳಿನಲ್ಲೇ ಪ್ರಕಾಶಿತವಾಗಬೇಕಿತ್ತು. ಆದರೆ ‘ಮೂಕಜ್ಜಿಯ ಕನಸುಗಳು’ ಚಲನಚಿತ್ರವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಸ್ಪರ್ಧಾತ್ಮಕವಾಗಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಇದರ ಪ್ರಕಟನೆಯನ್ನು ಸ್ವಯಂಪ್ರೇರಿತವಾಗಿ ಇಷ್ಟು ಮುಂದಕ್ಕೆ ಹಾಕಬೇಕಾಯಿತು. ಅನಪೇಕ್ಷಿತ ಟೀಕೆ-ಟಿಪ್ಪಣಿಗಳಿಗೆ...
ದಾಟಲಾಗದ ಗೋಡೆ..
ಸದಾಶಿವ್ ಸೊರಟೂರು ಸೊಸೈಟಿಯಲ್ಲಿ ಕೊಂಡ ತಂದ ಒಂದು ರೂಪಾಯಿ ಬೆಲೆಯ ದಪ್ಪನಕ್ಕಿಗೆ ಅದೆಷ್ಟು ಅರಿಶಿನ ಬೆರೆಸುತ್ತಿದ್ದಳು ಅವ್ವ ಅದರಲ್ಲಿ ಕಡ್ಲೆಬೀಜ ಎಣ್ಣೆ ಈರುಳ್ಳಿಯ ತುಣುಕಗಳನ್ನು ಹುಡುಕಲು ನಾವೇನು ಗಾರೆ ನೆಲದ ಮನೆಯವರೇ? ತೊಳೆಯಲು ಹಾಕಿದ ಬಟ್ಟೆಯಂತೆ ಬದುಕು ನಮ್ಮನ್ನು ಹಿಂಡುತ್ತಲೇ ಇತ್ತು ಹಿಂಡಿದ ಜೋರಿಗೆ ಉದುರುತ್ತಿದ್ದದ್ದು...
ಜಗದೊಡತಿ ಹೇ ಮಾತೆ…
ವಿನತೆ ಶರ್ಮಾ ಬಂಧಿತ ಒಳಗಿನುಸಿರ ತಲ್ಲಣದ ನಿರ್ವಾತ ಅಂಟಿರುವ ಖಾಲಿ ಗೋಡೆಗಂಜಿ ಗಡಿಯಾರ ಬೇಡುವ ನಿರ್ಭೀತಿ, ಸಮಯದ ಚಲನದ ಸ್ವತಂತ್ರ, ಅತಂತ್ರ ನಿರ್ಧಾರ ಕಿಟಕಿ ಸರಳಿನ ಗೆರೆಗಳು ಬರೆವ ಪಥ ವಿದೃಶ. ಹೊಸ ಗಾಳಿಯ ಯುಗಾದಿ ಗರಿಮೆ ರಾತ್ರಿ ಮಿಣುಕು ಹುಳು ಕಾಲದ ಅಣುಕು ಕತ್ತಲೆಯೇ ಅದರ ಬೆಳಕು ಬೇಕಿಲ್ಲದಕೆ ನಮ್ಮ ನಿರ್ಧರಿತ ಸಾವು ಸೂಚಿಸುವ...
ಕಟ್ಟೆಯ ಮೂಲೆಯಲ್ಲಿ ಕುಳಿತವ…
ಶ್ರವಣಕುಮಾರಿ ಟಿ.ಎಸ್ ತರಕಾರಿ ಸಿಪ್ಪೆಯನ್ನು ಹಿತ್ತಲಿನ ಮೂಲೆಯ ಗೊಬ್ಬರದ ಗುಂಡಿಗೆ ಎಸೆಯಲು ಬಂದಿದ್ದ ಸರಸ್ವತಿ ಹಾಗೇ ಬೀದಿಯ ಕೊನೆಯಲ್ಲಿ ಕಾಣುತ್ತಿದ್ದ ಬಸ್ಟ್ಯಾಂಡಿನ ಕಡೆಗೆ ದಿನದಂತೆ ಕಣ್ಣು ಹರಿಸಿದಳು. ಕಾಣುವ ಅದೇ ಸಣ್ಣ ನಿಲ್ದಾಣ. ದಿನಕ್ಕೆಲ್ಲಾ ಅಬ್ಬಬ್ಬಾ ಎಂದರೆ ಒಂದು ಹತ್ತು ಬಸ್ಸು ಓಡಾಡುವ ಊರಿಗೆ ಇನ್ನೆಷ್ಟು ದೊಡ್ಡ ಜಾಗ...
ಇಂದು ‘ಯಮಕಿಂಕರ.ಕಾಂ’
ಇಂದು 'ಯಮಕಿಂಕರ.ಕಾಂ'
ಗಿರಿಜಾ ಶಾಸ್ತ್ರಿ ಅಂಕಣ : ಅಲ್ಲಿ.. ಪ್ರೀತಿ ಗಂಧ ಹರಡಿದ ಅಂಗಳದಲ್ಲಿ..
ಶಿಲೆಯಲ್ಲಿ ಅರಳಿದ ಪ್ರೇಮ ಕಾವ್ಯ ಗಿರಿಜಾ ಶಾಸ್ತ್ರಿ ಹಳೆಯ ಕಾಲದ ಹಾಡುಗಳು ದೂರದ ಎಲ್ಲಿಂದಲೋ ಗಾಳಿಯಲ್ಲಿ ತೇಲಿಬರುತ್ತಿದ್ದರೆ ಅದರ ವಿಶಿಷ್ಟವಾದ ಮಾಧುರ್ಯದಲ್ಲಿ ಒಂದು ರೀತಿಯ ನೋವು ಬೆರೆತಿರುತ್ತದೆ. ಯಾಕೆಂದರೆ ಕೇವಲ ರೇಡಿಯೋ ಅಥವಾ ಟ್ರಾನ್ಸಿಸ್ಟರ್‌ಗಳು ಮಾತ್ರ ಇದ್ದಂತಹ ನಮ್ಮ ಶಾಲಾ ಕಾಲೇಜಿನ ದಿನಗಳಿಗೆ ಸೇರಿದಂತಹ ಹಾಡುಗಳವು....
ಚಹಾ ಅಂದರೆ ಸುಮ್ನೇನಾ..!
ಗೀತಾ ಹೆಗ್ಡೆ ಹೊತ್ತು ಏರಿದಾಗ ಕತ್ತು ಕೊಂಕಿಸಿದಾಗ ಚುಮು ಚುಮು ಚಳಿ ಮೈ ಸೋಕಿದಾಗ ಬರೆಯಲು ಕೂತಾಗಾ ಯಾರಾದರೂ ಬಂದಾಗ ಬರುವೆನೆಂಬ ಫೋನಾಯಣ ಬಂದಾಗ ಆಗ ಈಗ ಯಾವೆಗೆಲ್ಲಾ ಬರೀ ಈ ಚಾದ್ದೇ ಗುಂಗೂ.... ಆಗೆಲ್ಲಾ ಯಾವ ಚಾ ಮಾಡಲಿ ಟಾಟಾನೋ ತ್ರೀರೋಸಾ ರೆಡ್ಲೆಬಲ್ಲಾ ಇಲ್ಲಾ ಕಣ್ಣನ್ ಇತ್ಯಾದಿ ಇತ್ಯಾದಿ ಇತ್ಯಾದಿ ಹಾಲೆಷ್ಟು ಹಾಕಲಿ? ಸಕ್ಕರೆ...
ಲೇಖಕಿಯರ ಸಂಘದಿಂದ..
ಪತ್ರಕರ್ತೆಯರ ‘ಮೂಕಜ್ಜಿ’

















