ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಈ ಹೊತ್ತಿಗೆ’ಯ ತೀರ್ಪುಗಾರರ ಮಾತು
'ಈ ಹೊತ್ತಿಗೆ'ಯ ಪ್ರತಿಷ್ಠಿತ ಕಥಾ ಸ್ಪರ್ಧೆಯ ಫಲಿತಾಂಶ ಘೋಷಣೆಯಾಗಿದೆ. ಬಹುಮಾನ ಪಡೆದ ಎಲ್ಲಾ ಕಥೆಗಳನ್ನೂ ಅವಧಿಯಲ್ಲಿ ಪ್ರತೀ ಶುಕ್ರವಾರ ಪ್ರಕಟಿಸಲಾಗುವುದು. ಇಂದು ತೀರ್ಪುಗಾರರ ಮಾತುಗಳು ಇಲ್ಲಿವೆ. ನಾಳೆ ಪ್ರಥಮ ಬಹುಮಾನ ಪಡೆದ ಗೋವಿಂದರಾಜು ಎಂ. ಕಲ್ಲೂರು ಅವರ ‘ಒಂಟಿ ನಕ್ಷತ್ರ ಗುಳೆ ಹೋದ ದಿವಸ’ ಕಥೆಯನ್ನು ಪ್ರಕಟಿಸಲಾಗುವುದು....
'ಈ ಹೊತ್ತಿಗೆ'ಯ ತೀರ್ಪುಗಾರರ ಮಾತು
'ಈ ಹೊತ್ತಿಗೆ'ಯ ಪ್ರತಿಷ್ಠಿತ ಕಥಾ ಸ್ಪರ್ಧೆಯ ಫಲಿತಾಂಶ ಘೋಷಣೆಯಾಗಿದೆ. ಬಹುಮಾನ ಪಡೆದ ಎಲ್ಲಾ ಕಥೆಗಳನ್ನೂ ಅವಧಿಯಲ್ಲಿ ಪ್ರತೀ ಶುಕ್ರವಾರ ಪ್ರಕಟಿಸಲಾಗುವುದು. ಇಂದು ತೀರ್ಪುಗಾರರ ಮಾತುಗಳು ಇಲ್ಲಿವೆ. ನಾಳೆ ಪ್ರಥಮ ಬಹುಮಾನ ಪಡೆದ ಗೋವಿಂದರಾಜು ಎಂ. ಕಲ್ಲೂರು ಅವರ ‘ಒಂಟಿ ನಕ್ಷತ್ರ ಗುಳೆ ಹೋದ ದಿವಸ’ ಕಥೆಯನ್ನು ಪ್ರಕಟಿಸಲಾಗುವುದು....
ತಾವೊ ನೆನೆದು..
ಜಿ.ಪಿ. ಬಸವರಾಜು ೧ ಸ್ವಯಂ ಅರಿವು ಮಿಂಚಿ ಬಾನೆಲ್ಲ ಬೆಳಕಾಯಿತು, ಒಂದೆ ಒಂದು ಕ್ಷಣ ಮತ್ತೆ ಕತ್ತಲೆಯದೇ ರಾಜ್ಯ ನಾವೆಲ್ಲ ಈ ರಾಜ್ಯದ ಕಾಯಂ ಪ್ರಜೆಗಳು ಅದು ನಮ್ಮೆಲ್ಲರ ಹೆಮ್ಮೆ ೨ ತಾವೊ ನದಿ ಹರಿಯುತ್ತಿದೆ ಎಂದೂ ಬತ್ತದಂತೆ ಬಾಯಾರಿದವರೆಲ್ಲ ಬೊಗಸೆ- ಯಲ್ಲಿ ಮೊಗೆಮೊಗೆದು ಕುಡಿಯಬಹುದು, ಕುಡಿದಷ್ಟೂ ನೀರು, ತಣಿಯುವುದು ದಾಹ...
ಸರ್, ಧ್ಯಾನವೆಂದರೆ ಇದೇ ತಾನೆ?
ಸಂಚಯ ಪ್ರಹ್ಲಾದ್ ತಮ್ಮ ಹೊಸ ಸಂಕಲನ "ದಯಾ...ನೀ, ಭವಾ...ನೀ" ಇದೇ ಭಾನುವಾರ ೨೬/೦೧/೨೦೨೦ ರಂದು ಸುಚಿತ್ರದಲ್ಲಿ ಬಿಡುಗಡೆ ಆಗಲಿದೆ. ಸಂಕಲನದ ಮುನ್ನುಡಿ ಜಿ.ಕೆ.ರವೀಂದ್ರ ಕುಮಾರ್ ಬರೆಯಬೇಕಿತ್ತು. ಅವರ ಅಕಾಲಿಕ ಸಾವಿನಿಂದಾಗಿ ಮುನ್ನುಡಿ ಇಲ್ಲದೇ ಪುಸ್ತಕ ಪ್ರಕಟವಾಗುತ್ತಿದೆ. ಪುಸ್ತಕದ ಕರಡು ಓದಿ ಪ್ರಹ್ಲಾದ್ ಗೆ ಬರೆದಿದ್ದ...
ಸಾಹಸಪ್ರಿಯರ ಮನಗೆಲ್ಲುವ ‘ತಾನಾಜಿ’
ಗೊರೂರು ಶಿವೇಶ್ ಕದನಗಳನ್ನು ಸೋತರೂ ಪರವಾಗಿಲ್ಲ ಯುದ್ಧವನ್ನು ಗೆಲ್ಲಲೇಬೇಕು ಇದು ನೆಪೋಲಿಯನ್ ಬೋನಾಪಾರ್ಟೆಯ ಪ್ರಸಿದ್ಧ ಮಾತು. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಎಚ್ಚರಿಸಲು ಈ ಹೇಳಿಕೆಯನ್ನು ಬಳಸಿಕೊಳ್ಳುವುದುಂಟು .ಕಿರುಪರೀಕ್ಷೆ ಕದನವಾದರೆ ವಾರ್ಷಿಕ , ಪಬ್ಲಿಕ್ ಪರೀಕ್ಷೆಗಳು ಯುದ್ಧ ಇದ್ದಂತೆ, ಅದನ್ನು ಗೆಲ್ಲಲೇಬೇಕು...
ಸಾಹಸಪ್ರಿಯರ ಮನಗೆಲ್ಲುವ 'ತಾನಾಜಿ'
ಗೊರೂರು ಶಿವೇಶ್ ಕದನಗಳನ್ನು ಸೋತರೂ ಪರವಾಗಿಲ್ಲ ಯುದ್ಧವನ್ನು ಗೆಲ್ಲಲೇಬೇಕು ಇದು ನೆಪೋಲಿಯನ್ ಬೋನಾಪಾರ್ಟೆಯ ಪ್ರಸಿದ್ಧ ಮಾತು. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಎಚ್ಚರಿಸಲು ಈ ಹೇಳಿಕೆಯನ್ನು ಬಳಸಿಕೊಳ್ಳುವುದುಂಟು .ಕಿರುಪರೀಕ್ಷೆ ಕದನವಾದರೆ ವಾರ್ಷಿಕ , ಪಬ್ಲಿಕ್ ಪರೀಕ್ಷೆಗಳು ಯುದ್ಧ ಇದ್ದಂತೆ, ಅದನ್ನು ಗೆಲ್ಲಲೇಬೇಕು...
ಬಂತೈ ಬಂತೈ ಶ್ರೀರಂಗ ರಂಗೋತ್ಸವ !
ಅಹಲ್ಯಾ ಬಲ್ಲಾಳ್ ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ ಆದ್ಯ ರಂಗಾಚಾರ್ಯ ಅಥವಾ ಶ್ರೀರಂಗರ ಹೆಸರನ್ನು ಕೇಳಿಯೇ ಇರುತ್ತೀರಿ. ಅವರ ಮಗಳು ಶ್ರೀಮತಿ ಉಷಾ ದೇಸಾಯಿ ತನ್ನ ತಂದೆಯ ನೆನಪಿಗಾಗಿ ವರ್ಷವರ್ಷವೂ ಮುಂಬಯಿ ಮೈಸೂರು ಅಸೋಸಿಯೇಷನ್ನಿನ ಜೊತೆಗೂಡಿ, ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ...
ಬೆಟ್ಟ ಗುಡ್ಡ ಹತ್ತಿ ಇಳಿದೆ..
ನಡೆಯಲಂಜಿಕೆಯೇಕೆ? ಮಾಂತೇಶ್ ಬಂಜೇನಹಳ್ಳಿ.. ಶಿಕ್ಷಕರು. ತರೀಕೆರೆ ತಾಲ್ಲೂಕು ನಾನು ನೌಕರಿಗೆ ಎರಡು ಸಾವಿರದ ಏಳರಲ್ಲಿ ಸೇರ್ಪಡೆಗೊಂಡಾಗ ಕಳಸ ತಾಲ್ಲೂಕಿನ ಹಿರೇಬೈಲಿನಲ್ಲಿ ಬಸ್ಸಿಳಿದೆ. ಕೂಗಳತೆ ದೂರದಲ್ಲಿ ಬಲರಾಮಣ್ಣರ ಜೀಪೊಂದು ಕೈತಪ್ಪಿತ್ತು. ಪೋನಿಲ್ಲ, ಹೆಮ್ಮಕ್ಕಿ ಜೀಪ್ ಮಾಲೀಕರು ಕಂ ಚಾಲಕರಾಗಿದ್ದ ಬಲರಾಮಣ್ಣರ ಪರಿಚಯವೂ ಇಲ್ಲ....
‘ಅಪ್ಪನ ಅಂಗಿ’ ತನ್ನ ಶ್ರೇಷ್ಠತೆಯಿಂದಾಗಿಯೇ ಪ್ರಶಸ್ತಿ ಪಡೆಯಿತು..
ಡಾ ವಿ ಎ ಲಕ್ಷ್ಮಣ್ ಅವರ ಹೊಸ ಕವಿತಾ ಸಂಕಲನ 'ಅಪ್ಪನ ಅಂಗಿ' ಇಂದು 'ಅವಧಿ'ಯ ಅಂಗಳದಲ್ಲಿ ಫೇಸ್ ಬುಕ್ ಲೈವ್ ನಲ್ಲಿ ಬಿಡುಗಡೆಯಾಗುತ್ತಿದೆ. ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಈ ಸಂಕಲನವನ್ನು 'ಬಹುರೂಪಿ' ಪ್ರಕಟಿಸಿದೆ. ಈ ಸ್ಪರ್ಧೆಯ ತೀರ್ಪುಗಾರರಾಗಿದ್ದ ಖ್ಯಾತ ಕವಿಗಳಾದ ಪ್ರತಿಭಾ ನಂದಕುಮಾರ್ ಹಾಗೂ ಸುಬ್ಬು ಹೊಲೆಯಾರ್ ಈ...
'ಅಪ್ಪನ ಅಂಗಿ' ತನ್ನ ಶ್ರೇಷ್ಠತೆಯಿಂದಾಗಿಯೇ ಪ್ರಶಸ್ತಿ ಪಡೆಯಿತು..
ಡಾ ವಿ ಎ ಲಕ್ಷ್ಮಣ್ ಅವರ ಹೊಸ ಕವಿತಾ ಸಂಕಲನ 'ಅಪ್ಪನ ಅಂಗಿ' ಇಂದು 'ಅವಧಿ'ಯ ಅಂಗಳದಲ್ಲಿ ಫೇಸ್ ಬುಕ್ ಲೈವ್ ನಲ್ಲಿ ಬಿಡುಗಡೆಯಾಗುತ್ತಿದೆ. ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಈ ಸಂಕಲನವನ್ನು 'ಬಹುರೂಪಿ' ಪ್ರಕಟಿಸಿದೆ. ಈ ಸ್ಪರ್ಧೆಯ ತೀರ್ಪುಗಾರರಾಗಿದ್ದ ಖ್ಯಾತ ಕವಿಗಳಾದ ಪ್ರತಿಭಾ ನಂದಕುಮಾರ್ ಹಾಗೂ ಸುಬ್ಬು ಹೊಲೆಯಾರ್ ಈ...
ಇಂದು ಸಂಜೆ ‘ಪರಹಿತ ಪಾಷಾಣ’
ಇಂದು ಸಂಜೆ 'ಪರಹಿತ ಪಾಷಾಣ'
ಪುಟ್ಟಾರಾಧ್ಯ ಹೊಸ ಕಥೆ- ಕಲ್ಸ್ವಾಮಿ ಮಹಾತ್ಮೆ!?
ಪುಟ್ಟಾರಾಧ್ಯ ಪೋಸ್ಟ್... ಪೋಸ್ಟ್ಮ್ಯಾನ್ ಶಿವಣ್ಣ ಕೂಗಿದರು. ಬೆಳಗ್ಗೆ ಸಮಯ ಹತ್ತಾಗಿತ್ತು. ಇನ್ನೂ ಮಲಗಿದ್ದ ಆನಂದನಿಗೆ ಎಚ್ಚರವಾಗಿ ಶಿವಣ್ಣನಿಂದ ಪತ್ರ ತೆಗೆದುಕೊಂಡವನೇ ಎರ್ಡ್ನಿಷ ಕಣಣ್ಣ , ಚಹಾ ಕುಡಿಯೋಣ ಎಂದೇಳಿ ಶರ್ಟೊಂದನ್ನು ಸಿಗಿಸಿಕೊಂಡು ಚಹಾದಂಗಡಿಗೆ ಹೊರಟ. ತನ್ನೆಲ್ಲ ಸಿನಿಮಾ ತಯಾರಿಗಳನ್ನು, ಸಿನಿಮಾ ಕಥೆಗಳನ್ನು...

ಕ್ಲೌಡಿನೊಳಗೆ ಸಿಕ್ಕಿ ಹಾಕಿಕೊಂಡ ಕವಿತೆ..
ಸದಾಶಿವ ಸೊರಟೂರು ಎಲ್ಲರೂ ಕೇಳುತ್ತಾರೆ ಒಬ್ಬರೆ ಅಲ್ಲವೇ ನೀವು ರೂಮಿನಲ್ಲಿ? ಉತ್ತರಿಸುತ್ತೇನೆ 'ಇಲ್ಲ, ಒಬ್ಬನಲ್ಲ...' ನೋಡಿ ರೂಮೆಂದರೆ ಇಷ್ಟೇ ಅದಕ್ಕೆ ಅಂಟಿಕೊಂಡ ಒಂದ ಶೌಚ ಕೈಯಿಟ್ಟ ಕಡೆಯಲ್ಲಾ ಸಿಗುವ ಪುಸ್ತಕಗಳ ರಾಶಿ, ಏನೇನೊ ಗೀಚಿಸಿಕೊಂಡ ಅನಾಥ ಹಾಳೆಗಳು ಮತ್ತು ಚಹಾ ಬೇಯಿಸಿ ಕವನಗಳೊಂದಿಗೆ ಕುಡಿಯಲು ಇಟ್ಟುಕೊಂಡು ಒಂದು...
ಚಿಟ್ಟೆಯಾಗಿ ಹೊರಬರಲಾಗದ ತಹತಹಿಕೆ..
ಚಂದ್ರಶೇಖರ ಹೆಗಡೆ ದಿಕ್ಕು ದಿಕ್ಕಿಗೂ ಅನುರಣಿಸುತಿದೆ ಆಕಳಿಸುವ ಜಗದ ನೆತ್ತಿಯ ಮೇಲೆ ಕುಕ್ಕಿದಂತೆ ಜ್ಯೋತಿ ಹಚ್ಚಿಟ್ಟ ಮಹಾಮನೆಯೆ ಜಗುಲಿಯೆಲ್ಲಿ ಸಿರಿ ತುಂಬಿದ ಅರಮನೆಗಳೇ ಎಲ್ಲ ಇಲ್ಲಿ ಗುಹೆಗಳ ಒಳ ಹೊಕ್ಕು ಬಾಚಿಕೊಂಡ ಭೋಗದ ಚೀಲಗಳೇ ಬೆನ್ನ ಮೇಲೆ ಅಲಿಬಾಬಾಗಳ ಕಣ್ಣುಗಳ ಭಿತ್ತಿಯೊಳಗೆ ಮುತ್ತು ರತ್ನ ಹವಳ ಸುವರ್ಣ ಮಹಾಮಾಲೆ ಶರಣ...
ಕನ್ನಡ ಕಥನ ಪರಂಪರೆ ಜಾತಿಗಳ ಹಂಗಿಲ್ಲದೆ ಬೆಳೆಯಲಿ..
ಸುವರ್ಣ ಶಿವಪ್ರಸಾದ್ ಅವರ ನೂತನ ಕಾದಂಬರಿ 'ಒಂದ್ಕಥೆ'ಗೆ ಖ್ಯಾತ ಕಥೆಗಾರ ಮೊಗಳ್ಳಿ ಗಣೇಶ್ ಬರೆದ ಮುನ್ನುಡಿ ಮೊಗಳ್ಳಿ ಗಣೇಶ್ ಲೇಖಕಿ ಸುವರ್ಣ.ಸಿ ಅವರು 'ಒಂದ್ಕಥೆ' ಎಂಬ ಕಾದಂಬರಿಯನ್ನು ಮುಗ್ಧವಾಗಿ ಬರೆದಿದ್ದಾರೆ. ದಲಿತ ಲೇಖಕಿಯರು ಎಂದು ಗಟ್ಟಿಯಾಗಿ ಗುರುತಿಸಬಹುದಾದ ದು. ಸರಸ್ವತಿ, ಬಿ.ಯು. ಸುಮ, ಬಿ.ಟಿ. ಜಾಹ್ನವಿ ಅವರ ನಡುವೆ...
ಮುಂಬೈನಲ್ಲಿ ಮಧುರ ಸಂಗೀತ
ಶ್ಯಾಮಲಾ ಮಾಧವ ಮುಂಬಯಿ ಕುರ್ಲಾಪೂರ್ವದ ಬಂಟರ ಭವನದಲ್ಲಿ ಜನವರಿ ೧೧, ೧೨ - ಎರಡು ದಿನಗಳ ಕಾಲ ಸುಗಮ ಸಂಗೀತ ಸುಧೆ ಹರಿದು ಶ್ರೋತೃಗಳ ಕಣ್ಮನಗಳಿಗೂ ತಂಪೆರೆಯಿತು. ಸಂಗೀತ ಕಲಾನಿಧಿಗಳ ಜೊತೆಗೆ ಸಾಹಿತಿ ಶ್ರೇಷ್ಠರ ಸಂಗಮವೂ ಒದಗಿಬಂದು ಎರಡು ದಿನಗಳ ಸಾರ್ಥಕ ಕಾಲಕ್ಷೇಪ ಮುದನೀಡಿತು. ಕರ್ನಾಟಕೆ ಸುಗಮ ಸಂಗೀತ ಪರಿಷತ್ತು,...
ಎಂ ಚನ್ನಬಸವಣ್ಣನವರ ಕೃತಿ ಬಿಡುಗಡೆ
ಮದುವೆ ಎಂಬುದು ಹೀಗಿರಲಿ..
ಮಂತ್ರ ಮಾಂಗಲ್ಯ ಮತ್ತು ಬೀಜ ತಾಂಬೂಲ ತುಮಕೂರಿನ ಡಾ.ಅತಿಶ ಮತ್ತು ಡಾ. ರಂಜಿತಾರ ಮಂತ್ರ ಮಾಂಗಲ್ಯ ಮದುವೆಯ ತಾಂಬೂಲವಾಗಿ ದೇಸಿ ಬೀಜದ ಪ್ಯಾಕೆಟನ್ನು ನೀಡಲಾಯಿತು. Sahaja Seeds ಈ ಸಂದರ್ಭಕ್ಕೆಂದೇ ವಿಶೇಷ ಬೀಜ ಪ್ಯಾಕೆಟ್ ಸಿದ್ದಗೊಳಿಸಿತ್ತು. 'ನಮ್ಮ ಮದುವೆಯ ನೆನಪು ಈ ಬೀಜಗಳೊಂದಿಗೆ ಸದಾ ಹಸಿರಾಗಿರಲಿ' ಎಂಬ ಆಶಯದ ಈ ಪ್ರಯತ್ನ...