ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜೋಪಡಿಯೀಗ ನಾಚುತ್ತಿಲ್ಲ..
ನಭಾ ** ಜೋಪಡಿಯೀಗ ನಾಚುತ್ತಿಲ್ಲ ತನ್ನ ಮೈಯ ಭಾಗವೊಂದು ಕೆತ್ತಿ ಹರಕು ಅರಿವೆ ಹೊದ್ದು ನಿಂತಿದ್ದಕ್ಕೆ ನೆಲ ಗೋಡೆಗಳ ರಾಚುವ ಧೂಳು ತಡೆಯಲು, ಸುಣ್ಣ ಸಾರಿಸಿಕೊಂಡು ಬದುಕಿದ್ದಕ್ಕೆ. ಅದೀಗ ತನ್ನ ಹೊಟ್ಟೆಯೊಳಗಿಂದ ಎರಡು ಹೂ ಅರಳಿಸಿ ಬಾಗಿಲಿಗಿಟ್ಟಿದೆ. ಇಂದಿಲ್ಲ ನಾಳೆ, ಆ ಪುಟ್ಟ ಪಾದಗಳು ತನಗೊಂದು ಗುರುತು ಮೂಡಿಸುತ್ತವೆ, ಆ ದಿಟ್ಟ...
ಶ್ರೀನಿವಾಸ ಪ್ರಭು ಅಂಕಣ: ಪವಾಡವೆನ್ನುವಂತೆ ಪಾರಾಗಿದ್ದು ನನ್ನ ಅದೃಷ್ಟವೇ ಸರಿ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ನಿಂಗರಾಜ ಚಿತ್ತಣ್ಣವರ್, ರೂಪಾ ಮತ್ತೀಕೆರೆ ಅವರಿಗೆ ಪ್ರಕಾಶಕರ ಸಂಘದ ಪ್ರಶಸ್ತಿ
ಕರ್ನಾಟಕ ಪ್ರಕಾಶಕರ ಸಂಘವು ಕವಿ ಗೋಪಾಲಕೃಷ್ಣ ಅಡಿಗರಿಂದ ಪ್ರಾರಂಭಿಸಲ್ಪಟ್ಟು ಕಳೆದ ನಲವತ್ತು ವರ್ಷಗಳಿಂದ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ಕನ್ನಡದ ಮಹತ್ವದ ಸಾಂಸ್ಕೃತಿಕ ಕಾಳಜಿಯ ತಾವು ಸದಾ ಪುಸ್ತಕೋದ್ಯಮವನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದೀರಿ, ಆದ್ದರಿಂದ ಕರ್ನಾಟಕ ಪ್ರಕಾಶಕರ ಸಂಘ...
ಹೇಳಿಕೊಳ್ಳಲು ನನ್ನ ಡೈರಿ ಪುಟಗಳು ಮಾತ್ರ ನನ್ನೊಂದಿಗಿದ್ದವು.
ಶೋಭಾ ಹಿರೇಕೈ ಕಂಡ್ರಾಜಿ ** ಅಂದು ಮುಂಜಾನೆ ಎದ್ದವಳಿಗೆ ಊರಲ್ಲಿ ತಳವಾರರ ಸಾರುವ ಸದ್ದು ಕಿವಿ ತಲುಪಿತ್ತು. "ಗಾಂವಾಂಚಾ ಸಗಳೇ ಲೋಕ ದೇವಾಚ ಮಂದಿರ್ ಕಡೆ ಏಯಲಾ ಪಾಯಜೆ" (ಊರಿನ ಎಲ್ಲರೂ ದೇವಾಲಯದ ಬಳಿ ಬರಬೇಕು) ಈ ರೀತಿಯ ತಳವಾರರ ಸಂದೇಶಗಳು ವರುಷಕ್ಕೆ ಒಂದು ಹತ್ತು ಸಲವಾದರೂ ಕಿವಿಗೆ ಬೀಳುತಿತ್ತು ಅಥವಾ ಇನ್ನೂ ಹೆಚ್ಚಿನ ಸಲ!...
ಆರ್ ಎನ್ ದರ್ಗಾದವರ ಹೊಸ ಕವಿತೆ – ‘ಹಸಿವಿಗೆ ಹಲವು ಪೋಷಾಕು’
ಆರ್ ಎನ್ ದರ್ಗಾದವರ ** ತಂತಿ ಬೇಲಿಗೆ ಊರ್ಧ್ವಪಾದದ ಕೋಗಿಲೆಯ ನಿರ್ಜಿವ ದೇಹ ಕೊನೆ ಉಸಿರು ಬಿಟ್ಟದ್ದು ಬೇಟೆಗಾರ ಹೂಡಿದ ಬಾಣಕ್ಕೋ, ಮೋಜುಗಾರ ಬೀಸಿದ ಕಲ್ಲಿಗೋ ಅಥವಾ ಲೋಕ ದರುಶನ ಬಗೆಗೆ ಇಹಲೋಕ ತ್ಯಾಗವೋ ವಸಂತಕಾಲದ ಸನಿಹವೇ, ಶೋಕಗೀತೆ ರಾಗ ತಪ್ಪಿ ಹಾಡುತ್ತಿರುವ ಕೋಕಿಲ ಸಂತತಿಗಳ ಹಿಂಡು ಕಳೆದುಕೊಂಡಿದ್ದು ಒಂದಾದರೂ ಖಾಲಿಯಾದದ್ದು...
‘ಹೈವೇ 63’ರ ಸುತ್ತ..
ತೇಜಾವತಿ ಎಚ್ ಡಿ ** ಕಾದಂಬರಿ -ಹೈವೇ 63 ಲೇಖಕರು -ಸುನಂದಾ ಕಡಮೆ ಪ್ರಕಾಶನ -ಅಕೃತಿ ಪುಸ್ತಕ ಬೆಲೆ -200 ನಾಡಿನ ಶ್ರೇಷ್ಠ ಕಥೆಗಾರ್ತಿಯಲ್ಲೊಬ್ಬರಾದ ಸುನಂದಾ ಕಡಮೆಯವರ 'ಹೈವೇ 63' ಕಾದಂಬರಿಯು ಉದ್ದಕ್ಕೂ ಒಂದು ಕುತೂಹಲಭರಿತ ಕತಾವಸ್ತುವನ್ನೊಳಗೊಂದು ಓದುಗರೆದೆಯಲ್ಲಿ ಪ್ರಯಾಣಿಸುತ್ತದೆ. ಕಾದಂಬರಿಯ ಕೇಂದ್ರ ಬಿಂದು...
ಪ್ರಕಾಶ್ ಕೊಡಗನೂರ್ ಎರಡು ಹೊಸ ಕವಿತೆಗಳು
ಪ್ರಕಾಶ್ ಕೊಡಗನೂರ್ ** ಮೆರೆವ ವಿರಹದ ನಡುವೆ ವಿರಹದಕಡಲಾರ್ಭಟದಲಿತರಗೆಲೆ ನಾನು! ವಿರಹದಸಿಡಿಲಾಗ್ನಿಯಲಿಕೆಂಡದುಂಡೆ ನಾನು! ವಿರಹದಬಿರುಗಾಳಿಯಲಿಧೂಳು ನಾನು! ವಿರಹದಕ್ಷಾಮದಲಿಹುಲ್ಲುಕಡ್ಡಿ ನಾನು! ವಿರಹದಭೂಕಂಪದಲಿಒಡೆದ ನೆಲ ನಾನು! ವಿರಹದಕಾಳರಾತ್ರಿಯಲಿಕುರುಡ ನಾನು! ಪರಿಪರಿಯ ಪರಾಕ್ರಮವಿರಹ ಮೆರೆದಿರಲುತಡೆಯಲೆಂತು ನಾನುಸನಿಹ...
ಕರ್ನಾಟಕ ಸಂಗೀತದ ಮೂರ್ತಿಭಂಜಕ ಟಿ ಎಂ ಕೃಷ್ಣ
ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಪ್ರತಿಷ್ಟಿತ ‘ಸಂಗೀತ ಕಲಾ ನಿಧಿ ಪುರಸ್ಕಾರ’ಕ್ಕೆ ಟಿ ಎಂ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅವಧಿಯಲ್ಲಿ ನಾ ದಿವಾಕರ್ ಹಾಗೂ ಬಿ ಕೆ ಸುಮತಿ ಅವರ ಭಿನ್ನ ಅಭಿಪ್ರಾಯಗಳನ್ನು ಪ್ರಕಟಿಸಿದ್ದೇವೆ. ಇದೀಗ ಚಿಂತಕ ಮ ಶ್ರೀ ಮುರಳಿ ಕೃಷ್ಣ ಅವರ ಅಭಿಪ್ರಾಯ ಇಲ್ಲಿದೆ. ನೀವೂ ನಿಮ್ಮ ಅಭಿಪ್ರಾಯವನ್ನು...
ಮಮತಾ ಜಿ ಸಾಗರ ಗೆ ಮಹಾನ್ ಮನ್ನಣೆ
ಸಾಹಿತ್ಯದಲ್ಲಿನ ಅತ್ಯುತ್ತಮ ಸಾಧನೆಗಾಗಿ ಕೊಡುವ ಜಾಗತಿಕ ಪ್ರಶಸ್ತಿಯ ಅಂತಿಮ ಸುತ್ತಿಗೆ ಕನ್ನಡದ ಖ್ಯಾತ ಲೇಖಕಿ ಮಮತಾ ಜಿ ಸಾಗರ ಅವರನ್ನು ಭಾರತದಿಂದ ಆಯ್ಕೆ ಮಾಡಲಾಗಿದೆ. ಸಾಹಿತಿಗಳ ಜಾಗತಿಕ ಸಂಘಟನೆ- ವರ್ಲ್ಡ್ ಆರ್ಗನೈಜೇಷನ್ ಆಫ್ ರೈಟರ್ಸ್ (WOW) ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಇದೆ ಏಪ್ರಿಲ್ 6 ರಂದು ನೈಜೀರಿಯಾದ ಅಬುಜಾದಲ್ಲಿ...
ರೂಪಕಗಳಲ್ಲಿ ಕಂಡ ಬದುಕಿನ ಚಿತ್ರಗಳು
ಎಚ್ ಆರ್ ರಮೇಶ ** ಕುಮಾರವ್ಯಾಸನನ್ನು ರೂಪಕಗಳ ಚಕ್ರವರ್ತಿ ಎಂದು ಅಭಿಜಾತ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕರೆಯುತ್ತಾರೆ. ಆಧುನಿಕ ಸಾಹಿತ್ಯ ಕನ್ನಡದ ಸಂದರ್ಭದಲ್ಲಿ, “ಸ್ವಲ್ಪ ಮಟ್ಟಿಗೆ” (ಅಭಿಜಾತ ವಿದ್ವಾಂಸರ ಕ್ಷಮೆಕೋರಿ), ಜಯಂತ ಕಾಯ್ಕಿಣಿಯವರನ್ನು ಹಾಗೆ ಕರೆಯಬಹುದೇನೋ. ಏಕೆಂದರೆ ಅವರ ಕವಿತೆ ಮತ್ತು ಕತೆ (ಗದ್ಯವನ್ನು ಒಳಗೊಂಡು)...
ಭಾಗ್ಯ ಸಿ ಎಚ್ ಓದಿದ ಪ್ಯಾಲೆಸ್ಟೀನ್ ಕವಿತೆಗಳು
ಭಾಗ್ಯ ಸಿ ಎಚ್ ** ಖ್ಯಾತ ಕವಿ ವಸಂತ ಬನ್ನಾಡಿ ಅವರ ಹೊಸ ಕೃತಿ 'ಪ್ಯಾಲೆಸ್ಟೀನ್ ಕವಿತೆಗಳು'. 'ಬಹುರೂಪಿ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಓದಿ ಲೇಖಕಿ ಸಿ ಎಚ್ ಭಾಗ್ಯ ಅವರು ಬರೆದ ಅನಿಸಿಕೆ ಇಲ್ಲಿದೆ. ** ನಮಸ್ತೆ, ನೀವು ವಿಶ್ವಾಸದಿಂದ ಕಳುಹಿಸಿದ ಪ್ಯಾಲೆಸ್ಟೀನ್ ಕವಿತೆಗಳು ತಲುಪಿತು. ಅರ್ಧ ಗ್ಲೋಬಿನ ತುಂಬಾ ಮತಾಂಧರು,...
ಚನ್ನಪ್ಪ ಅಂಗಡಿ ಹೊಸ ಕವಿತೆ ‘ನೆಲ ತತ್ವ’
ಚನ್ನಪ್ಪ ಅಂಗಡಿ ** ಒಬ್ಬರಿಗಿಂತ ಇಬ್ಬರು ಲೇಸುಅನ್ನುವ ಮುನ್ನಕೈ ಬೆರಳೈದಾಗಿ ನೆನಪಿಸಿದವುಸಂಖ್ಯಾಬಲವೆಂದೋ ಅಸಂಖ್ಯವಾಗಿದೆಕಲಿಗಾಲದಲಿ. ಹೋಗುವ ಜೀವ ಬರುವ ಜೀವಎರಡೂ ಸಜೀವಕೇಳುವ ಕನಸಿನ ಸ್ಮೃತಿನೋಡುವ ನನಸಿನ ಕೃತಿಪ್ರಮಾಣು ಪ್ರಮಾಣು ಪ್ರಮಾಣುಸಾಪೇಕ್ಷತೆ. ಅಂತರಂಗದಲಿ ಆಕಾಶಬಹಿರಂಗದಲಿ ಭೂಮಿಗ್ರಹ-ಗತಿಯಲಿ ಗಾಳಿಬೆದೆಯುಕ್ಕಿ...
ವಿಶಾಲ್ ಮ್ಯಾಸರ್ ಹೊಸ ಕವಿತೆ ‘ಬಸ್ಸು ಮತ್ತು ಭೂಮಿ’
ವಿಶಾಲ್ ಮ್ಯಾಸರ್ ** ಚಲಿಸುತ್ತದೆ ಬಸ್ಸು ಒಳಗಿರುವ ಎಲ್ಲಾ ಹೊಟ್ಟೆಗಳನ್ನು ಹೊತ್ತು ತಿರುಗುತ್ತದೆ ಭೂಮಿ ಹೊಟ್ಟೆಯಲ್ಲಿರುವ ಎಲ್ಲಾ ಮೂಟೆಗಳನ್ನು ಹೊತ್ತು ಅಯ್ಯೊ ಸ್ವಾಮಿ ಬಸ್ಸಿನಲ್ಲಿದ್ದವರನ್ನು ಮನುಷ್ಯರಂತೆ ಕಾಣುತ್ತೀರಿ ಭೂಮಿಯ ಹೊಟ್ಟೆಯಲ್ಲಿರುವರನ್ನು ಮೂಟೆ ಎನ್ನುತ್ತೀರಿ ಇದು ಹೇಗೆ..? ನಡೆದಾಡುವ ಹೆಣಗಳು ಇಲ್ಲಿ ಜೀವಂತ ತಮ್ಮ...
ಸನತ್ ಕುಮಾರ್ ಬೆಳಗಲಿ, ಸಿ ಜಿ ಮಂಜುಳಾ, ಬಿ ಎಂ ಬಷೀರ್ ಸೇರಿದಂತೆ 25 ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಕೊಡ ಮಾಡುವ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಪಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತದೆ. ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ...
ರಂಗಭೂಮಿ ದಿನದ ನೆನಪಲಿ.. ಅನನ್ಯ ರಾಗದ ಹೊಲಿಗೆ
ಡಾ. ಲೋಕೇಶ್ ಮೊಸಳೆ **ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ದಿಕ್ಕಿನ ಪದಗಳಾಗಿವೆ. ಹಾಗೆಯೇ ಯುದ್ಧ ಮತ್ತು ಕಲೆ ಕೂಡ. ಕಲಾಕಾಯಕವನ್ನು ಯಾರು ಮಾಡುತ್ತಿದ್ದರೋ ಅವರು ಶಾಂತಿಯ ಮತ್ತು ಜೀವ ಜಾಲದ ಪ್ರತಿಪಾದಕರಾಗಿರುತ್ತಾರೆ. ಇದು ನಾರ್ವೆ ದೇಶದ ನೋಬಲ್ ಪ್ರಶಸ್ತಿ ವಿಜೇತ ನಾಟಕಕಾರ-ಸಾಹಿತಿ ಜಾನ್ ಫೋಸ್ಸೆ ಅವರ ಮಾತು. ಮಾರ್ಚ್ ೨೭,...
ಕಿರಣ ಭಟ್ ನೋಡಿದ ‘ಅನ್ಯಾ’ಳ ಡೈರಿ
ಕಿರಣ ಭಟ್, ಹೊನ್ನಾವರ ** ʼ ನನಗನ್ನಿಸತ್ತೆ ಇಲ್ಲೋ ಒಂದು ಕಡೆ ಮನುಷ್ಯನಲ್ಲೂ ಒಳ್ಳೆಯತನ ಇರತ್ತೆ ಅಂತ” ನಾಟಕವೊಂದರಲ್ಲಿ ಹೀಗೆ ಹದಿಮೂರು ವರ್ಷದ ಹುಡುಗಿಯೊಬ್ಬಳು ಮತ್ತೆ ಮತ್ತೆ ಹೇಳುತ್ತಿದ್ದರೆ ಆಕೆ ʼಅನ್ಯಾʼ. ಇಂಥದೊಂದು ಆಶಾವಾದದ ಸೆಳಕನ್ನು ಎದೆಯಲ್ಲಿ ಹೊತ್ತುಕೊಂಡು ಬದುಕಿದ ಹುಡುಗಿ ಆನ್ಯಾ. ಕೊನೆಗೂ ಅಂಥ ಮನುಷ್ತ್ವವನ್ನು...
ದಿಲಾವರ್ ರಾಮದುರ್ಗ ನೋಡಿದ ‘ಲೀಕೌಟ್’
ದಿಲಾವರ್ ರಾಮದುರ್ಗ ** ಹೆಸರಾಂತ ಕಲಾವಿದೆ ಅಕ್ಷತಾ ಪಾಂಡವಪುರ ಅವರ ವಿಭಿನ್ನ ಪ್ರಯೋಗ 'ಲೀಕೌಟ್'. ದಿಲಾವರ್ ರಾಮದುರ್ಗ ಅವರು ಇದರ ಕುರಿತು ಬರೆದ ಬರಹ ಇಲ್ಲಿದೆ. ** ಮನುಷ್ಯ ಸೂಕ್ಷ್ಮಗಳನ್ನು ಸೂಕ್ಷ್ಮ ಬ್ರಹ್ಮಾಂಡ ಪರಿಕಲ್ಪನೆಯಲ್ಲಿ ಸಾಂಕೇತಿಕವಾಗಿ ದರ್ಶನ ಮಾಡಿಸುವ 'ಲೀಕೌಟ್' ನಮ್ಮ ನಡುವಿನ ಸಾಮಾನ್ಯ ವ್ಯಕ್ತಿಗಳ ಬಗ್ಗೆ...
ಪಾರ್ವತಿ ಜಿ ಐತಾಳ್ ಓದಿದ – ‘ಬೆಳಕು ಮಾರುವ ಹುಡುಗ’
ಪಾರ್ವತಿ ಜಿ ಐತಾಳ್ ** ಸಾಹಿತಿ ಉದಯಕುಮಾರ್ ಹಬ್ಬು ಅವರ ಕವನ ಸಂಕಲನ 'ಬೆಳಕು ಮಾರುವ ಹುಡುಗ'. 'ದೀಪ್ತಿ ಬುಕ್ ಹೌಸ್' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಸಾಹಿತಿ ಪಾರ್ವತಿ ಜಿ ಐತಾಳ್ ಅವರು ಬರೆದ ಬರಹ ಇಲ್ಲಿದೆ. ** ಕಥೆ, ಕಾದಂಬರಿ, ವೈಚಾರಿಕ ಪ್ರಬಂಧ, ಅನುವಾದ, ವಿಮರ್ಶೆ - ಹೀಗೆ ಎಲ್ಲ ಪ್ರಕಾರಗಳಲ್ಲೂ...
‘ಈ ಹೊತ್ತಿಗೆ’ ಸಂಭ್ರಮ
೨೪ ಮಾರ್ಚ್ ೨೦೨೪ ಭಾನುವಾರ, ಕಪ್ಪಣ್ಣ ಅಂಗಳದಲ್ಲಿ ಇಂದು 'ಈ ಹೊತ್ತಿಗೆ' ಸಂಸ್ಥೆಯ ವಾರ್ಷಿಕ ಹೊನಲು ಕಾರ್ಯಕ್ರಮ ಮತ್ತು 'ಈ ಹೊತ್ತಿಗೆ' ಕಥಾ ಪ್ರಶಸ್ತಿ ಮತ್ತು ಕಾವ್ಯಪ್ರಶಸ್ತಿ ಪ್ರದಾನ ಸಮಾರಂಭವು ಯಶಸ್ವಿಯಾಗಿ ಜರುಗಿತು. ಸದಾಶಿವ ಸೊರಟೂರ ಅವರ ‘ಧ್ಯಾನಕ್ಕೆಕೂತ ನದಿ’ ಕಥಾ ಸಂಕಲನಕ್ಕೆ ೨೦೨೪ ನೇ ಸಾಲಿನ ಈ ಹೊತ್ತಿಗೆ ಕಥಾ ಪ್ರಶಸ್ತಿ...
ಮೋಹನ, ಕಲ್ಯಾಣಿ , ಆನಂದಭೈರವಿ , ತೋಡಿ , ರೇವತಿಗಳ ಜಾತಿ ಹೇಳುವಿರಾ?
ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಪ್ರತಿಷ್ಟಿತ 'ಸಂಗೀತ ಕಲಾ ನಿಧಿ ಪುರಸ್ಕಾರ'ಕ್ಕೆ ಟಿ ಎಂ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅವಧಿಯಲ್ಲಿ ನಾ ದಿವಾಕರ್ ಹಾಗೂ ಬಿ ಕೆ ಸುಮತಿ ಅವರ ಭಿನ್ನ ಅಭಿಪ್ರಾಯಗಳನ್ನು ಪ್ರಕಟಿಸಿದ್ದೇವೆ. ನೀವೂ ನಿಮ್ಮ ಅಭಿಪ್ರಾಯವನ್ನು ಕಳಿಸಿಕೊಡಿ. editor.avadhimag@gmail.com ** ಬಿ ಕೆ ಸುಮತಿ...
ಶಾಸ್ತ್ರೀಯ ಸಂಗೀತವೂ, ಶ್ರೇಷ್ಠತೆಯ ಪಾರಮ್ಯವೂ..
ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಪ್ರತಿಷ್ಟಿತ 'ಸಂಗೀತ ಕಲಾ ನಿಧಿ ಪುರಸ್ಕಾರ'ಕ್ಕೆ ಟಿ ಎಂ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅವಧಿಯಲ್ಲಿ ನಾ ದಿವಾಕರ್ ಹಾಗೂ ಬಿ ಕೆ ಸುಮತಿ ಅವರ ಭಿನ್ನ ಅಭಿಪ್ರಾಯಗಳನ್ನು ಪ್ರಕಟಿಸಿದ್ದೇವೆ. ನೀವೂ ನಿಮ್ಮ ಅಭಿಪ್ರಾಯವನ್ನು ಕಳಿಸಿಕೊಡಿ. editor.avadhimag@gmail.com ನಾ ದಿವಾಕರ **...





















