ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವೈದೇಹಿ ಅವರು ಹಾಕಿದ ಕಂಡೀಷನ್ಸ್…
ವೈದೇಹಿ ಅವರು ಹಾಕಿದ ಕಂಡೀಷನ್ಸ್…

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...

read more
ಅಮ್ಮಾ ಅವರಿಗೆಲ್ಲ ಹೇಗೆ ಅಷ್ಟೊಂದು ಗಾಯಗಳಾಗಿದ್ದು?
ಅಮ್ಮಾ ಅವರಿಗೆಲ್ಲ ಹೇಗೆ ಅಷ್ಟೊಂದು ಗಾಯಗಳಾಗಿದ್ದು?

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ಹುಡುಗು ಬುದ್ದಿ ಬಿಡದ ನನ್ನ ಕೈಗೆ ‘ಅವಧಿ’ ಸಂಪಾದಕನೆಂಬ ಅಚ್ಚರಿ..
ಹುಡುಗು ಬುದ್ದಿ ಬಿಡದ ನನ್ನ ಕೈಗೆ ‘ಅವಧಿ’ ಸಂಪಾದಕನೆಂಬ ಅಚ್ಚರಿ..

ಬರೆದ ಪದ್ಯಕ್ಕೆ ಯಾರಾದರು ಲೈಕ್‌ ಒತ್ತಿದರೆ ಹಿಗ್ಗಿ ಈರೇಕಾಯಿ ಆಗುವ ನಾನು, 'ಅವಧಿ'ಯಲ್ಲಿ ಪದ್ಯ ಪ್ರಕಟಗೊಂಡರೆ ಇನ್ಯಾವ ಮಟ್ಟಿಗೆ ಉಬ್ಬಿ ಹೋಗಿರಬಹುದು. ಹತ್ತು ವರ್ಷದ ಹಿಂದಿನ ಮಾತು, ಬರೆದದ್ದು ಪದ್ಯ ಹೌದೋ ಅಲ್ಲವೋ ಒಂದು ಸಣ್ಣ ಕ್ಲಾರಿಟಿ ಇಲ್ಲದ ನಾನು ಅದೇನೇನೊ ಬರೆದಿಟ್ಟುಕೊಳ್ಳುತ್ತಿದ್ದೆ. ಅಪ್ಪ ಕಾಲ್‌ ಮಾಡಿ “ಮಗಾ ನಿನ್‌...

read more
ಆಹಾ.. ಮಾದ್ಲಿಯೂಟ!!
ಆಹಾ.. ಮಾದ್ಲಿಯೂಟ!!

-ಅನಾಮಿಕಾ ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು 'ರಸ ರುಚಿ' ಕಾಲಂ ಹೆಸರಿನಡಿ...

read more
ವೈದೇಹಿ ಕಂಡಂತೆ ‘ಊರೆಂಬ ಉದರ’
ವೈದೇಹಿ ಕಂಡಂತೆ ‘ಊರೆಂಬ ಉದರ’

ನೆನಪುಗಳ ತೇರು ವೈದೇಹಿ, ಮಣಿಪಾಲ ಲೇಖಕಿ ಪ್ರಮೀಳಾ ಸ್ವಾಮಿ ಅವರು ಇಲ್ಲಿ ನೆನೆಯಹೊರಟಿರುವುದು, ತನ್ನ ಚೇತನದ ಸುಖೋಷ್ಣತೆಯನ್ನು ಮುಚ್ಚಟೆಯಾಗಿ ಕಾಪಾಡಿದ ತನ್ನೂರಿನ ತಂಪುನೆನಪು ನೆಳಲುಗಳನ್ನು, ತನ್ನ ತವರು ಕುಟುಂಬವನ್ನು ಹಾಗೂ ಬಳ್ಳಿಯಂತೆ ಪರಸ್ಪರ ಹೆಣೆದು ಬದುಕಿದ ಹಳ್ಳಿಯ ಹತ್ತಾರು ಸಮಸ್ತರ ಇನ್ನೂ ಮಸಳಿಸದೇ ಇರುವ...

read more
ಸುಖಾಸುಮ್ಮನೆ ಯಾವುದೋ ಜಾನಪದ ಫಾರ್ಮ್ ಗಳನ್ನು ಎಳೆದುತಂದು ಕಸಿ ಮಾಡಲು ಬರುವುದಿಲ್ಲ
ಸುಖಾಸುಮ್ಮನೆ ಯಾವುದೋ ಜಾನಪದ ಫಾರ್ಮ್ ಗಳನ್ನು ಎಳೆದುತಂದು ಕಸಿ ಮಾಡಲು ಬರುವುದಿಲ್ಲ

ಮೌನೇಶ ಬಡಿಗೇರ ಲೇಖಕ, ರಂಗಭೂಮಿ ಹಾಗೂ ಚಿತ್ರ ನಿರ್ದೇಶಕ ಈ ಬರಹವನ್ನು ಅವರ ಫೇಸ್ ಬುಕ್ ವಾಲ್ ನಿಂದ ತೆಗೆದುಕೊಳ್ಳಲಾಗಿದೆ ಬರೀ ಪ್ರದರ್ಶನದ ವೈವಿಧ್ಯತೆಯ ಕಾರಣಕ್ಕಾಗಿಯೇ ಸುಖಾಸುಮ್ಮನೆ ಯಾವುದೋ ಜಾನಪದ ಫಾರ್ಮ್ ಗಳನ್ನು ಎಳೆದುತಂದು ಆಧುನಿಕ ನಾಟಕಗಳಿಗೆ ಕಸಿ ಮಾಡಲು ಬರುವುದಿಲ್ಲ; ಅಥವಾ ಯಕ್ಷಗಾನ, ಕೂಡಿಯಾಟ್ಟಮ್, ಕಳರಿ...

read more
ʼಸಂವಿಧಾನ ಓದುʼ ಹಿಂದಿಯಲ್ಲಿ..
ʼಸಂವಿಧಾನ ಓದುʼ ಹಿಂದಿಯಲ್ಲಿ..

ಸಹಯಾನ ಕೆರೆಕೋಣ & ಸಮುದಾಯ ಕರ್ನಾಟಕSahayana Kerekon & Samudaya Karnataka ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಂವಿಧಾನ ಓದು ಅಭಿಯಾನ ಸಮಿತಿis inviting you to join Zoom Meetinghttps://us02web.zoom.us/j/5992672811?pwd=RUdxNVE3SnlDTzhNYlJ1V0tYaU83Zz09 Meeting ID: 599 267 2811Password:...

read more
ಅಕ್ಷತಾ ಪಾಂಡವಪುರ ಜೊತೆ ‘ಫಟಾ ಫಟ್’
ಅಕ್ಷತಾ ಪಾಂಡವಪುರ ಜೊತೆ ‘ಫಟಾ ಫಟ್’

ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಪಧವೀಧರೆಯಾದ ಅಕ್ಷತಾ ಪಾಂಡವಪುರ ತಮ್ಮ ಹೊಸತನದ ರಂಗ ಪ್ರಯೋಗಗಳ ಮೂಲಕ ಹೆಸರಾಗಿದ್ದಾರೆ. ಕನ್ನಡದ 'ಬಿಗ್ ಬಾಸ್' ಸ್ಪರ್ಧಿಯಾಗಿ ನಾಡಿನಾದ್ಯಂತ ಹೆಸರಾದರು. ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಾಟಕಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಸದಾ ಏನನ್ನಾದರೂ ಹೊಸತನ್ನು ಮುಂದಿಡುವ ಪ್ರಯೋಗಶೀಲೆ ಈ...

read more
ಮನುಷ್ಯರು ಎಲ್ಲಿದ್ದರೂ ಒಂದೇ,..
ಮನುಷ್ಯರು ಎಲ್ಲಿದ್ದರೂ ಒಂದೇ,..

ಈಕೆ 'ಜಯನಗರದ ಹುಡುಗಿ'. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ 'ಜಯನಗರದ ಹುಡುಗಿ' ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ 'ಜಯನಗರದ ಹುಡುಗಿ' ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...

read more
ಮನೆಯ ಮುಂದೆ ‘ಸದಾರಮೆ’!
ಮನೆಯ ಮುಂದೆ ‘ಸದಾರಮೆ’!

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ 'ರಂಗಶಂಕರ'ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ 'ಸಿರಿ ಪಾದ' ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...

read more
ಕುಪ್ಪಳಿಯಲಿ ಮಳೆ ಬಂತು!!
ಕುಪ್ಪಳಿಯಲಿ ಮಳೆ ಬಂತು!!

ಒಂದಾನೊಂದು ಕಾಲ­ವಿತ್ತು. ­ಮಳೆ ­ಇಂಥ ­ದಿನವೇ ­ಕಡಲ ­ತಡಿಯಲ್ಲಿ ಕಾಲೂರುತ್ತದೆ ­ಎಂದು ಖಚಿತ­ವಾಗಿ ­ಹೇಳುವ ­ಕಾಲ ­ಅದು. ಭೂಮಿ ­ಮತ್ತು ಆಕಾ­ಶಗಳ ಸುಮಧುರ ­ಸಂಬಂಧ ನಿಯತ­ವಾಗಿ ­ಇದ್ದ ­ಕಾಲವದು.  ಭೂಮಿಯ ­ಅಚ್ಚ ­ಹಸಿರು, ­ಪಚ್ಚೆ ­ನೆಲ, ಆಕಾ­ಶ­ವನ್ನೇ ಚುಂಬಿಸುವ ­ಬೃಹತ್ ­ಮರಗಳು, ಬೆಟ್ಟಗಳ ­ತುತ್ತ...

read more
ಪ್ರೇಮಲತ ಬರೆದ ಸಣ್ಣ ಕಥೆಗಳು
ಪ್ರೇಮಲತ ಬರೆದ ಸಣ್ಣ ಕಥೆಗಳು

ಡಾ. ಪ್ರೇಮಲತ ಬಿ. ಸಮಸ್ಯೆ ಆ ಮನೆಯಲ್ಲಿದ್ದ ಎಲ್ಲರೂ ಚಿಂತಾಕ್ರಾಂತರಾಗಿದ್ದರು. ವಿಷಯವೂ ಗಂಭೀರವಾದದ್ದೇ ಆಗಿತ್ತು. ಸಮಸ್ಯೆಯ ಜಾಡು ಹಿಡಿದು ಅದು ಹೇಗೆ ಶುರುವಾಯ್ತು, ಹೇಗೆ ಬೆಳೆಯಿತು ಎಂದು ಮತ್ತೆ ಮತ್ತೆ ಎಷ್ಟು ಯೋಚಿಸಿದರೂ ಅದಕ್ಕೊಂದು ಉತ್ತಮ ಪರಿಹಾರ ಹೊಳೆದಿರಲಿಲ್ಲ. ಒಂದು ರೀತಿಯ ಒಪ್ಪಂದ ಮಾಡಿಸಿದರೆ, ನಿಮ್ಮಿ ಮತ್ತು ಶೈಲಜಾರ...

read more
ಕನ್ನಡಕ್ಕೆ ಬೇಕಾಗಿದ್ದ ಉಪಯುಕ್ತ ಕೃತಿ  ʼಪ್ರಾಕೃತ- ಕನ್ನಡ ಬೃಹತ್ ನಿಘಂಟುʼ
ಕನ್ನಡಕ್ಕೆ ಬೇಕಾಗಿದ್ದ ಉಪಯುಕ್ತ ಕೃತಿ ʼಪ್ರಾಕೃತ- ಕನ್ನಡ ಬೃಹತ್ ನಿಘಂಟುʼ

ಡಾ. ಆರ್. ಲಕ್ಷ್ಮೀನಾರಾಯಣ ಅವರ "ಪ್ರಾಕೃತ‌ - ಕನ್ನಡ ಬೃಹತ್ ನಿಘಂಟು"ವಿನ ಬಗ್ಗೆ ಅಧ್ಯಯನಶೀಲ ಲೇಖನವನ್ನು ಬರೆದಿದ್ದಾರೆ ಎಸ್‌.ಆರ್.‌ ವಿಜಯಶಂಕರ ಯಾವುದೇ ಭಾಷೆಯ ಆಳ ಅಗಲಗಳ ಬೆಳವಣಿಗೆಗೆ ಮತ್ತು ಜ್ಞಾನ ಸಮೃದ್ಧಿಗೆ ಅವುಗಳ ಆಕರ ಗ್ರಂಥಗಳ ಕೊಡುಗೆ ಬಹಳ ದೊಡ್ಡದು. ಇತ್ತೀಚೆಗೆ ಕನ್ನಡದಲ್ಲಿ ಪ್ರಕಟವಾಗಿರುವ ಡಾ. ಆರ್.‌...

read more
ಅವನಿಗೆ ನಾನು..
ಅವನಿಗೆ ನಾನು..

-ವೀಣಾ ಪಿ. / ಹರಿಹರ ಮನಕೆ-ಮನ ಬೆರೆತುಮೇರೆಮೀರಿದುತ್ತುಂಗದಪಲ್ಲಂಗದಲಿನನಗೆ ಅವನು;ಅವನಿಗೆ ನಾನು..ಆತು..ಕೂತು..ಹೊಸೆದು..ಬೆಸೆದು..ಮಸೆದ ಭಾವಗಳಮಥಿಸುತ್ತಲೊದಗಿದನವನೀತಕಾವ್ಯ-ಕುಡಿಗಳ ಸೃಜಿತಕ್ಕೆಮಾತೆ ನಾ..ಮತ್ತವನು ಪಿತನಾಗಿಕಾಮಕೇಳಿಯಗೊಡವೆಯಿರದಭಾವಗಳಬಸಿರಲ್ಲಿಸಾವಿರದಚೇತನವುನಿತ್ಯವೂಹುಟ್ಟುತಿರೆಇನ್ನೆಲ್ಲಿ ಬಂಜೆತನ!? ಬಂಜೆ...

read more
ಹೆಣ್ಣಿಗೆ ಸೆಕ್ಸ್ ಬೇಕು ಅನಿಸಿದರೆ..??
ಹೆಣ್ಣಿಗೆ ಸೆಕ್ಸ್ ಬೇಕು ಅನಿಸಿದರೆ..??

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.  ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು...

read more
“ಕೋಲುಮಂಡೆ” ಯಲ್ಲಿ ನನಗೇನೂ ಅಶ್ಲೀಲ ಕಾಣಲಿಲ್ಲ..
“ಕೋಲುಮಂಡೆ” ಯಲ್ಲಿ ನನಗೇನೂ ಅಶ್ಲೀಲ ಕಾಣಲಿಲ್ಲ..

ಚಲಂ ಹಾಡ್ಲಹಳ್ಳಿ ತಂದೆ ಹಾಡ್ಲಹಳ್ಳಿ ನಾಗರಾಜ್ ಹಾಗೂ ಮಗ ಚಲಂ ಇಬ್ಬರೂ ಸಾಹಿತಿಗಳು. ಚಲಂ ಈಗಾಗಲೇ ತಮ್ಮ ಕಥೆ ಕವಿತೆಗಳ ಮೂಲಕ ಗಮನ ಸೆಳೆದಿದ್ದಾರೆ. ಒಂದಷ್ಟು ಕಾಲ ಪುಸ್ತಕ ಮಳಿಗೆ ಕೂಡಾ ನಡೆಸಿದ ಅನುಭವ ಇದೆ. ಕೋಲುಮಂಡೆ… ನಮ್ಮ ಸಂಸ್ಕೃತಿಯ ಬಿಂಬಿಸುವ, ಅದರ ಮೂಲಕ ನಮ್ಮನ್ನು ಕಥಾಲೋಕದ ಮೂಲಕ ಆಧ್ಯಾತ್ಮದ ನೆಲೆಗೆ ತಂದು ನಿಲ್ಲಿಸುವ...

read more
ಮಾಬಗಿ ತಿಂಗಳಬೈಲು ಅಂಗಡಿಬೈಲು ಬಸ್ಸು..
ಮಾಬಗಿ ತಿಂಗಳಬೈಲು ಅಂಗಡಿಬೈಲು ಬಸ್ಸು..

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...

read more
‘ಫ್ರೀ’ ಕೇವಲ ‘ಉಚಿತ’ ಅಲ್ಲ; ಅದರಲ್ಲೂ ಇರಲಿ ಸ್ವಾತಂತ್ರ್ಯ
‘ಫ್ರೀ’ ಕೇವಲ ‘ಉಚಿತ’ ಅಲ್ಲ; ಅದರಲ್ಲೂ ಇರಲಿ ಸ್ವಾತಂತ್ರ್ಯ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...

read more
ಹಾರಿತೋ ಹಂಸ ಹಾರಿತೋ…
ಹಾರಿತೋ ಹಂಸ ಹಾರಿತೋ…

 ಡಾ ಲಕ್ಷ್ಮಿಶಂಕರ್ ಜೋಶಿ "ಸಾವನ್ನೂದು ಹುಚ್ಚಿ ಕೈಯಾನ ಹುರಕಡ್ಲಿ ಆಗೇದ ನೋಡ‌". ಊರಿಂದ ಬಂದ ಅಮ್ಮನ ಜತೆ ಯಾಂತ್ರಿಕವಾಗಿ ಮಾತಿಗಿಳಿದಾಗ ಅಮ್ಮ ಅಂದ್ಲು ಈ ಮಾತು. ನಿನ್ನೆಯಿಂದ ಕ್ಷಣ ಕ್ಷಣ ಕ್ಷಣಕ್ಕೂ ಕಣ್ತುಂಬುತ್ತಿವೆ. ಹೌದು...ಹತ್ತು ಸಲ ಹಳ ಹಳಿ. ಅಯ್ಯೋ ಹಿಂಗಾಗಬಾರದಾಗಿತ್ತು. ಹಿಂಗ್ಯಾಕಾತೇನೋ? ಹೆಂಗ ಎದ್ದ ಹೋಗಿರಬೇಕವರು....

read more

Pin It on Pinterest

Share This