ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ರವಿಕಾಂತೇಗೌಡರ ‘ಈ ಬೆಳ್ಳಂ ಬೆಳಗು’
ರವಿಕಾಂತೇಗೌಡರ ‘ಈ ಬೆಳ್ಳಂ ಬೆಳಗು’

ಬಿ ಆರ್ ರವಿಕಾಂತೇಗೌಡ ಈ ಬೆಳ್ಳಂ ಬೆಳಗು ನನ್ನೊಳಗ ನೀ ಕೂತು ನೋಡುತಿರುವೀ ಬೆಳ್ಳಂ ಬೆಳಗು ಕಣ್ಣೊಳಗಿನ ಹೂ ಹೃದಯದ ಢವ ಢವ ಪುಪ್ಪುಸದ ಗಾಳಿಯಾಗಿ ಚರ್ಮದಾಚೆಗೂ ಹಬ್ಬುತಿರುವಿ ನೀ ನನ್ನೊಳಗಿನ ಘಮವಾಗೀ ಬೆಳ್ಳಂ ಬೆಳಗು ನೀ ಎದೆ ಬಸಿದು ನೀಡುವ ಪ್ರೀತಿ ಕಲ್ಲು ಮುಳ್ಳಿನ ಹಾದಿಯೊಳಗೂ ರಕ್ತ ಕಾರುವ ಪಾದಕೂ ತಂಪನೆರೆದೂ ಆಯಾಸದ ನಿದ್ದಿಯಲ್ಲೂ...

read more
ಪ್ರಸನ್ನ ಸಂತೇಕಡೂರು ‘ಸು’
ಪ್ರಸನ್ನ ಸಂತೇಕಡೂರು ‘ಸು’

"ಸು" ಕಾದಂಬರಿ ಈಗ ಓದುಗರ ಕೈ ಸೇರಲು ಸಿದ್ಧವಾಗಿದೆ. ಈ ಕಾದಂಬರಿ ಸಾಹಿತ್ಯಾಸಕ್ತಿರಿಗೆ ಮಾತ್ರವಲ್ಲ. ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅದರಲ್ಲೂ ವೈದ್ಯಕೀಯ ಮತ್ತು ಜೀವಶಾಸ್ತ್ರಕ್ಕೆ ಸಂಬಂಧ ಪಟ್ಟ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಲಿದೆ. ಮಕ್ಕಳಿಗೆ ಜೀವಶಾಸ್ತ್ರದಲ್ಲಿ ಆಸಕ್ತಿ ಬೆಳೆಸಲು...

read more
ಸಾವಿತ್ರಿ ಹಟ್ಟಿಯ ಮನ ಕರಗಿಸುವ ಅರ್ಧ ತಿಕೀಟು
ಸಾವಿತ್ರಿ ಹಟ್ಟಿಯ ಮನ ಕರಗಿಸುವ ಅರ್ಧ ತಿಕೀಟು

ನಾನು, ದೊಡ್ಡವ್ವ ಮತ್ತು ಅರ್ಧ ತಿಕೀಟು ಸಾವಿತ್ರಿ ಹಟ್ಟಿ ನಾನು ಒಂದನೇಯತ್ತಕ್ಕ ಸೇರೂ ಹೊತ್ತಿಗಿ ಅವ್ವ ಆಗ್ಲೆ ಹೂವು ಮಾರಾಕ ಸುರು ಮಾಡಿದ್ಲು. ನಮ್ಮಜ್ಜನ ಮನಿ ಬಾಗ್ಲ ನಮ್ಮ ಪಾಲಿಗಿ ಮುಚ್ಚಿ ಹೋದ ಕಾರಣಕ್ಕ ಅವರಿಂದ ನಮಗ ಸಿಗ್ತಿದ್ದ ಸಹಾಯ ಎಲ್ಲಾ ನಿಂತು ಹೋಗಿತ್ತು. ಅಜ್ಜ ತನ್ನ ಹಠದಿಂದಾಗಿ ನಮ್ಮ ತ್ವಾಟದ ಬಾವಿಗಿ ತಾನಾ ಹಾಕಿದ...

read more
ಈ-ಪುಸ್ತಕ ಲೋಕದಲ್ಲಿ ‘ಅಕ್ಷರ ಪ್ರಕಾಶನ’
ಈ-ಪುಸ್ತಕ ಲೋಕದಲ್ಲಿ ‘ಅಕ್ಷರ ಪ್ರಕಾಶನ’

ಅಕ್ಷರ ಪ್ರಕಾಶನದ ಪುಸ್ತಕಗಳನ್ನು ಹಲವು ಮಾರಾಟಗಾರರು ಈ-ಪುಸ್ತಕಗಳಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿದ್ದರಾದರೂ ಸ್ವತಃ ಅಕ್ಷರ ಪ್ರಕಾಶನವು ಈ-ಪುಸ್ತಕಗಳ ನಿರ್ಮಾಣಕ್ಕೆ ಕೈ ಹಾಕಿರಲಿಲ್ಲ. ಈಗ ಪ್ರಕಾಶನವು ತನ್ನದೇ ಇಂಥ ಪುಸ್ತಕ ನಿರ್ಮಾಣ ಮತ್ತು ಮಾರಾಟಗಳ ಯೋಜನೆಗೆ ಅಡಿಯಿಡುತ್ತಿದೆ. ಇದರ ಅಂಗವಾಗಿ ಅಕ್ಷರ ಪ್ರಕಾಶನದ ಮೊದಲ 25...

read more
ಲಜ್ಜೆಗೆಟ್ಟ ಕತ್ತಲಿಗೆ..
ಲಜ್ಜೆಗೆಟ್ಟ ಕತ್ತಲಿಗೆ..

ವೀರೇಶ ನಾಯಕ ಕಾವ್ಯವನ್ನೋದಿಸುವ ಸಮಯದಲ್ಲಾದರೂ ನೀ ಬರಬೇಕಿತ್ತು ಇನ್ನೂ ಹೇಳದೆ ಉಳಿದ ಎಷ್ಟೋ ಸಾಲುಗಳ ಕಣ್ಣ ಗರ್ಭದಿಂದ ತೊಟ್ಟಿಕ್ಕಿದ ಕನಸುಗಳ ಜತನಕ್ಕಾದರೂ ನೀ ಬರಬೇಕಿತ್ತು. ದುಂಬಿ ಕೂತ ಸಾಕ್ಷಿಗೆ ಹೂದಳದ ಮಾತನ್ನು ಕೇಳಿಸಿಕೊಳ್ಳುವದಕ್ಕಾದರೂ ನಿನ್ನದೊಂದು ಕಿವಿ ಇರಬೇಕಿತ್ತು ನನ್ನ ಮುದಿ ನಾಯಿಯ ಬಾಯಿಂದ ಸ್ಖಲಿಸಿದ ಹಸಿವಿಗಾದರೂ...

read more
ಮಲ್ಲಿಕಾರ್ಜುನ ಹೊಸಪಾಳ್ಯ ನೆನಪಿಸಿಕೊಂಡ ನಾಗೇಶ್ ಹೆಗಡೆ ಮತ್ತು ಮಂಚಿಬೆಟ್ಟ
ಮಲ್ಲಿಕಾರ್ಜುನ ಹೊಸಪಾಳ್ಯ ನೆನಪಿಸಿಕೊಂಡ ನಾಗೇಶ್ ಹೆಗಡೆ ಮತ್ತು ಮಂಚಿಬೆಟ್ಟ

-ಮಲ್ಲಿಕಾರ್ಜುನ ಹೊಸಪಾಳ್ಯ ಇಪ್ಪತ್ತು ವರ್ಷಗಳ ಹಿಂದಿನ ನೆನಪು. ತಮಿಳುನಾಡಿನ ಥಳಿ ಊರಿನಲ್ಲಿ ಕೆಲಸ. ಅದೇನೂ ದೂರದ ಊರಲ್ಲ. ಆನೇಕಲ್ ದಾಟಿ ಅರ್ಧ ಗಂಟೆ ಪ್ರಯಾಣಿಸಿದರೆ ಸಿಗುತ್ತದೆ. ಬೆಂಗಳೂರಿಗೆ ಅಷ್ಟು ಹತ್ತಿರವಿದ್ದರೂ ಆಗ ಅದೊಂದು ಬೇರೆಯದೇ ಲೋಕ. ಬ್ರಿಟೀಷರು ಆ ಊರಿಗೆ ‘ಲಿಟ್ಲ್ ಇಂಗ್ಲೆಂಡ್’ ಎಂದು ಕರೆಯುತ್ತಿದ್ದರು. ಅಷ್ಟೊಂದು...

read more
ಚೇತನ್ ಪೊನ್ನಾಚಿ ಹೊಸ ಕವಿತೆ: ಕಾರಣ ಕಾಯದವಳು
ಚೇತನ್ ಪೊನ್ನಾಚಿ ಹೊಸ ಕವಿತೆ: ಕಾರಣ ಕಾಯದವಳು

-ಚೇತನ್ ಎಸ್.ಪೊನ್ನಾಚಿ ನರ ನಾಡಿಯೆಲ್ಲ ಬತ್ತಿ  ಬಿರುಕ್ಹೊಡೆದು ಮುಗಿಲಂತರಿಸಿ ಕುಳಿತಾಗ. ಮುಂಗಾರು ಮಳೆ ತಬ್ಬಿ ಅಡಗಿದ ಬೀಜ ಬೆದೆಯೊಡೆದು ಬಂದಂತೆ.. ಕಾರಣಕಾಯದೆ ಅವಳು ನೆನಪಾಗಿ ಬಿಡುತ್ತಾಳೆ. ದಿನತುಂಬಿದ ಗಂಗೆ ಇವತ್ತು, ನಾಳೆ, ನಾಳಿದ್ದುಗಳೆಂದು ದಿನ ಕಾಯುವಾಗ. ಸದ್ದಿಲ್ಲದಂತೆ ನಡುರಾತ್ರಿಯಲ್ಲೊಮ್ಮೆ ಹೆಣ್ಣು ಕರುವಿಗೆ...

read more
ಬನವಾಸಿ ನೆನೆದು ಹೆಜ್ಜೆ ಹಾಕಿದರು ಡಾ. ವಿಜಯಲಕ್ಷ್ಮಿ
ಬನವಾಸಿ ನೆನೆದು ಹೆಜ್ಜೆ ಹಾಕಿದರು ಡಾ. ವಿಜಯಲಕ್ಷ್ಮಿ

ನೆನೆವುದೆನ್ನ ಮನ ಬನವಾಸಿ ನಡಿಗೆಯ.... ಡಾ. ವಿಜಯಲಕ್ಷ್ಮಿ ಡಿ. ಚಿತ್ರಗಳು: ಹರಿನಾಥ ಬಾಬು ಕಳೆದ ವರ್ಷ ಪದವಿ ಪರೀಕ್ಷೆಗಳ ಮೌಲ್ಯಮಾಪನ ನಡೆಯುತ್ತಿತ್ತು. ದಿನದ ಕಾರ್ಯ ಮುಗಿಸಿದ ಮೇಲೆ ನಮ್ಮ ಗೆಳೆಯರ ಬಳಗ ಒಂದೆಡೆ ಕುಳಿತು ಅದೂ-ಇದೂ ಮಾತು ಹಾಡು ಹರಟೆಯಲ್ಲಿ ತೊಡಗುವುದು ಮಾಮೂಲು. ಆಗ ಶಿವಸ್ವಾಮಿಯವರು ‘ನಮ್ಮ ಸಮಾಜಮುಖಿ ಬಳಗದಿಂದ...

read more
‘ಅನುಪಮ ಆಖ್ಯಾನ’ದಲ್ಲಿ ಉಮೇಶ್ ದೇಸಾಯಿ
‘ಅನುಪಮ ಆಖ್ಯಾನ’ದಲ್ಲಿ ಉಮೇಶ್ ದೇಸಾಯಿ

'ಅನುಪಮ ಆಖ್ಯಾನ' ಇದು ನಾನು ಬರೆದ ಒಂದು ಮಿನಿ ಕಾದಂಬರಿ... ಇದು ನೇರವಾಗಿ ಇ ಬುಕ್ ರೂಪದಲ್ಲಿ ನಿಮ್ಮ ಮುಂದಿದೆ.. 'ಮೈಲ್ಯಾಂಗ್' ಅವರ ಮೂಲಕ ಈ ಕೃತಿ ನಿಮ್ಮ ಮುಂದಿದೆ... ಕೊಳ್ಳುವ ಲಿಂಕ್ ಹೀಗಿದೆ.... https://mylang.in/collections/recent-additions/products/anupama-aakhyana-inr ಇನ್ನು ಕತೆಯ ಬಗ್ಗೆ....ಅನುಪಮಾ...

read more
‘ಆಡಿಸಿ ನೋಡಲು’ ರಾಜಕುಮಾರ ಮಡಿವಾಳರ ಬಂದ್ರು..
‘ಆಡಿಸಿ ನೋಡಲು’ ರಾಜಕುಮಾರ ಮಡಿವಾಳರ ಬಂದ್ರು..

ರಾಜಕುಮಾರ ಮಡಿವಾಳರ ಅವರ ಹೊಸ ಕೃತಿ ಓದುಗರ ಮುಂದೆ ಬರಲು ಸಜ್ಜಾಗಿದೆ. ಸ್ಟ್ಯಾಗ್ ಪಬ್ಲಿಕೇಶನ್ ಪ್ರಕಟಿಸುತ್ತಿರುವ ಈ ಕೃತಿಯ ಹೆಸರು 'ಆಡಿಸಿ ನೋಡು' 'ಮಿತ್ರರು, ನನ್ನ ಪುಸ್ತಕ ಶ್ರಾವಣದ ಶುರುವಾತಿಗೆ, ಈ ಶ್ರಾವಣದ ಉಡುಗೊರೆಯಾಗಿ ಹೊರತಂದಿದ್ದಾರೆ, ತುಂಬು ಪ್ರೀತಿಯ ಧನ್ಯವಾದ ಅವರಿಗೆ. ಸುಮ್ಮನೆ ಕೆಲವು ನನ್ನವು-ನಿಮ್ಮವು ಮಾತುಗಳ...

read more
ರಾಜ್ ಕಿಡ್ನಾಪ್ ಕಥೆ.. ಬನಶಂಕರ ಆರಾಧ್ಯ ಕಣ್ಣಲ್ಲಿ
ರಾಜ್ ಕಿಡ್ನಾಪ್ ಕಥೆ.. ಬನಶಂಕರ ಆರಾಧ್ಯ ಕಣ್ಣಲ್ಲಿ

ಬನಶಂಕರ ಆರಾಧ್ಯ । ಅವರ ಫೇಸ್ ಬುಕ್ ನಿಂದ । 2000 ನೇ ಇಸವಿ ಜುಲೈ 30 ವರನಟ ಡಾ. ರಾಜ್ ಕುಮಾರ್ ಅವರು ಕಾಡುಗಳ್ಳ ವೀರಪ್ಪನ್ ನಿಂದ ಅಪಹರಣಕ್ಕೊಳಗಾದ ದಿನ. ಅಂದು ಭೀಮನ ಅಮಾವಾಸ್ಯೆ ರಾತ್ರಿ ಚಾಮರಾಜನಗರದಿಂದ ಸುಮಾರು 25 ಕಿ.ಮೀ. ದೂರವಿರುವ ಗಾಜನೂರಿನ ಡಾ. ರಾಜ್ ಕುಮಾರ್ ಅವರ ಮನೆಯಿಂದ ವೀರಪ್ಪನ್ ರಾಜ್ ರನ್ನು ಕಿಡ್ ನ್ಯಾಪ್...

read more
ಗಣೇಶ ಅಮೀನಗಡ ಕೊಟ್ಟ ಕಿಕ್ಕು: ಮದ್ಯದ ಬಗ್ಗೆ ಬರೆಯುತ್ತೇನೆ…
ಗಣೇಶ ಅಮೀನಗಡ ಕೊಟ್ಟ ಕಿಕ್ಕು: ಮದ್ಯದ ಬಗ್ಗೆ ಬರೆಯುತ್ತೇನೆ…

ಪತ್ರಕರ್ತ, ರಂಗಭೂಮಿ ವಿಮರ್ಶಕ ಗಣೇಶ ಅಮೀನಗಡ ಅವರ ಇತ್ತೀಚಿನ ಕೃತಿ 'ತುಸುವೆ ಕುಡಿವ ಗಂಡನ್ನ ಕೊಡು ತಾಯಿ...' ಮೈಸೂರಿನ 'ಕವಿತಾ ಪ್ರಕಾಶನ' ಇದನ್ನು ಪ್ರಕಟಿಸಿದೆ. ಇದರಿಂದ ಆಯ್ದ ಅದೇ ಹೆಸರಿನ ಪ್ರಬಂಧ ಇಲ್ಲಿದೆ-    ಮದ್ಯದ ಬಗ್ಗೆ ಬರೆಯುತ್ತೇನೆ ಸೋಮರಸ ಕುಡಿದರಂತೆ ಸುರಾಸುರರು ಸುರೆಯ ಅಮಲೇರಿದ ದೇವಾನುದೇವತೆಗಳೇ...

read more
ಮಾಲತಿ ಶಶಿಧರ್ ಬಿಂದಾಸ್ ಕವಿತೆ: ಇಪ್ಪತ್ತರ ಹರೆಯ 
ಮಾಲತಿ ಶಶಿಧರ್ ಬಿಂದಾಸ್ ಕವಿತೆ: ಇಪ್ಪತ್ತರ ಹರೆಯ 

ಮಾಲತಿ ಶಶಿಧರ್ ದಿಕ್ಕು ತಪ್ಪಿಸುವ ಸಂಜೆಯಲಿ ಮೂತಿ ತಿರುಗಿಸೋ ಮೂಗುತಿಯ ಊರ ತುಂಬಾ ಮೆರವಣಿಗೆ ಮಾಡಿಸಿಕೊಂಡು ಒಂದು ಸುತ್ತು ಬರದಿದ್ದರೆ ನಿದ್ದೆ ಹತ್ತುತ್ತಿರಲಿಲ್ಲ. ಕತ್ತು ಕೊಂಕಿಸಿ, ಎದೆಯುಬ್ಬಿಸಿ, ಪರಿವಾಳದಂತೆ ಅಂಕು ಡೊಂಕು ಹೆಜ್ಜೆ ಇಡುವಾಗ ಕಂಪೌಂಡಿನ ಮೇಲೆ ಕೂತ ಗಂಡು ಹೈಕಳು ಸೊಕ್ಕಿನ ರಾಣಿ ಎಂದು ಕರೆದರೆ ಒಳಗೊಳಗೇ...

read more
ಸಮತಾ ಆರ್ ಹೇಳಿದ ಸೂಪರ್ ಕಾರ್ ಕಥೆ
ಸಮತಾ ಆರ್ ಹೇಳಿದ ಸೂಪರ್ ಕಾರ್ ಕಥೆ

ಸೆಕೆಂಡ್ ಹ್ಯಾಂಡ್ ಕಾರುಗಳ ಲೋಭ ಸಮತಾ ಆರ್ "ಅಕ್ಕಾ , ಇವಳ್ ಕಾಟ ತಡಿಯೋಕಾಗೋಲ್ಲ, ಒಂಚೂರು ಒತ್ತಿ ಕೊಳ್ಳೆ ಅಂದ್ರೆ ಕಚ್ಚಕೇ ಬರ್ತಾಳೆ, ನಾನು ಅ ಮರದ ಕೆಳಗೆ ಬೇಕಾದ್ರೂ ಇರ್ತೀನಿ.ಇವಳ ಪಕ್ಕ ಮಾತ್ರ ಬೇಡ"ಎಂದು ಬೆಳ ಬೆಳಗ್ಗೆಯೇ ಲಿಯೋನ ರೋಧನೆ ಶುರುವಾಯಿತು. "ದಿನ ಇವರ ಜಗಳ ಬಿಡಿಸಿ ಬಿಡಿಸಿ ನನ್ನ ಜೀವನವೇ ಕಳೆದು ಹೋಗುತ್ತೆ" ಅಂತ...

read more
ಸತೀಶ್ ಆಚಾರ್ಯ ಹೇಳ್ತಾರೆ: ‘ಹೆಣಾ ಒಂಚೂರ್ ಹಲ್ಲ್ ಕಿಸಿ ಕಾಂಬ!’
ಸತೀಶ್ ಆಚಾರ್ಯ ಹೇಳ್ತಾರೆ: ‘ಹೆಣಾ ಒಂಚೂರ್ ಹಲ್ಲ್ ಕಿಸಿ ಕಾಂಬ!’

'ವಿಶ್ವ ಕುಂದಾಪ್ರ ಕನ್ನಡ ದಿನ' ಆಗಿ ಹೋಯ್ತು. ಆ ನೆನಪಿಗೆ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಬರೆದ ಒಂದಷ್ಟು ವ್ಯಂಗ್ಯಚಿತ್ರಗಳು ಇಲ್ಲಿವೆ. ಸತೀಶ್ ಆಚಾರ್ಯ ...

read more
ಬಿಡಲಾರೆ ಬೆಂಗಳೂರ
ಬಿಡಲಾರೆ ಬೆಂಗಳೂರ

ಉಪಾಧ್ಯಾಯ, ಧಾರೇಶ್ವರ ಒಪ್ಪಿದೆನು ಇಂದಿನ ಪರಿಸ್ಥಿತಿಯು ಹೀಗೆ ಸಪ್ಪೆಯಾದ ಬದುಕು ಉಪ್ಪಿಲ್ಲ ಹುಳಿಯಿಲ್ಲ ಈಗ ಅಪ್ಪಿ ಹಿಡಿದೆತ್ತಿ ಅನ್ನವನು ಕೊಟ್ಟೂರು ಬೆಂಗಳೂರು ಕಷ್ಟದಲ್ಲಿರುವ ಅಪ್ಪ ಅಮ್ಮಂದಿರಿಗೆ ಮೃಷ್ಪಾನ್ನವಲ್ಲದಿದ್ದಲೂ ಇಷ್ಟಾನ್ನ ಕೊಟ್ಟ ಶಿಷ್ಟರ ಚೀಲಕ್ಕೆ ಪುಷ್ಟಿಯನ ನೀಡಿದ ನನ್ನ ಕನಸಿಗೆ ಬಣ್ಣ ಕೊಟ್ಟಂತ ನನ್ನವರ...

read more
ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ನಾನು ಬಂದು ತಲುಪಿಕೊಂಡದ್ದು ‘ಲಕ್ಷ್ಮಿ ಮುದ್ರಣಾಲಯ’ವನ್ನು…
ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ನಾನು ಬಂದು ತಲುಪಿಕೊಂಡದ್ದು ‘ಲಕ್ಷ್ಮಿ ಮುದ್ರಣಾಲಯ’ವನ್ನು…

ತರಲೆ ಮಾಡಿಕೊಂಡು ಕಾಲ ಕಳೆಯುತ್ತಿದ್ದ ನನ್ನನ್ನು ಹಿಡಿದು ಲಕ್ಷ್ಮೀ ಮುದ್ರಣಾಲಯಕ್ಕೆ ಸೇರಿಸಿದರು ಚಿತ್ರದುರ್ಗದ ನಮ್ಮ ದೊಡ್ಡಮ್ಮನ ಮನೆಯ ಕೆಳಗೆ ಒಂದು ಲೇಡೀಸ್ ಹಾಸ್ಟೆಲ್ ಇತ್ತು. ಆ ಹಾಸ್ಟೆಲಿನ ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಒಂದು ಹುಡುಗಿ ನನ್ನ ಸ್ನೇಹಿತ ಗೋವಿಂದರೆಡ್ಡಿಯ ಸ್ನೇಹಿತೆ. ಆ ಹುಡುಗಿ ಒಂದು ದಿನ ನಮ್ಮ...

read more
ವಿದ್ಯಾ ಭರತನಹಳ್ಳಿ ಕಾಡುವ ಕವಿತೆ: ಈ ಹಾಡು ಬೇರೆಯದು..
ವಿದ್ಯಾ ಭರತನಹಳ್ಳಿ ಕಾಡುವ ಕವಿತೆ: ಈ ಹಾಡು ಬೇರೆಯದು..

ಒಲವು ತೇಲುವ ಒಡಲು ವಿದ್ಯಾ ಭರತನಹಳ್ಳಿ ಪ್ರಥಮ ಪ್ರಹರದ ಬೈರಾಗಿ ಸಂಧಿಪ್ರಕಾಶದ  ಶಾಮ್ ಕಲ್ಯಾಣ್ ನಡುರಾತ್ರಿಯ ಅಭೋಗಿ ಪ್ರೇಮಾಲಾಪ ವೈಭೋಗಕ್ಕೆ ಜಾವಗಳ ಲೆಕ್ಕಬೇಡ. ಈ ಹಾಡು ಬೇರೆಯದು ಬೇಗುದಿಯ ರಾಗವಿದು ಅವಳ ಎದೆಗೂಡಿನ ಜಾಡು ನೊಂದ ಕಂಗಳ ಪಾಡು ಕಾಣಿಸದಂತೆ ಎದೆಗೀರುಗಳ ಮುಚ್ಚಲಾಗದು ನನಗೆ ಸೆರಗು ಜಾರದಂತೆ ಆ ಕೈಗಳಿಗಷ್ಟು ಶಕ್ತಿ...

read more
ಬಿ ವಿ ಭಾರತಿ ಕೇಳಿದ್ದು: ನಾನು ಮತ್ತು ಶಬನಾ ಈಗ ಅದೆಷ್ಟೊಂದು ಬದಲಾಗಿದ್ದೇವೆ ಗೊತ್ತೇ?
ಬಿ ವಿ ಭಾರತಿ ಕೇಳಿದ್ದು: ನಾನು ಮತ್ತು ಶಬನಾ ಈಗ ಅದೆಷ್ಟೊಂದು ಬದಲಾಗಿದ್ದೇವೆ ಗೊತ್ತೇ?

ಬಿ ವಿ ಭಾರತಿ ಆಗ, ಅಂದರೆ ಹಿಂದೆ, ಅಂದರೆ ಬಹಳ ಹಿಂದೆ ಸೀರೆಯುಡುವ ವಯಸ್ಸಿಗೆ ಕಾಲಿಟ್ಟಾಗ ಗರಿಗರಿ ಗಂಜಿ ಹಾಕಿದ ಹತ್ತಿಯ ಸೀರೆಗಳೆಂದರೆ ಮೋಹ ಹುಟ್ಟಲು ಕಾರಣ ಶಬಾನಾಳೆಂದರೆ ನೀವು ನಂಬಬೇಕು! ಅವಳ ಎದೆಸೆಟೆಸಿ ನಡೆವ ಗತ್ತು ಚಟಪಟ ಹೆಜ್ಜೆ ಹಾಕುವ ಶೈಲಿ ತೀರಾ ಸುಂದರಿಯಲ್ಲದ ಹೆಚ್ಚುವರಿ 'ಅರ್ಹತೆ' ಅವಳಲ್ಲಿನ ಆತ್ಮವಿಶ್ವಾಸದ...

read more
ತೂಲಹಳ್ಳಿ ಕವನ ಸಂಕಲನ ಕುರಿತು ಬರೆದಿದ್ದಾರೆ ಜಿ ಪಿ ಬಸವರಾಜು
ತೂಲಹಳ್ಳಿ ಕವನ ಸಂಕಲನ ಕುರಿತು ಬರೆದಿದ್ದಾರೆ ಜಿ ಪಿ ಬಸವರಾಜು

ಪುಟಪುಟದಲ್ಲು ಪ್ರೀತಿಯ ಸಿಂಚನ ಜಿ.ಪಿ. ಬಸವರಾಜು ಹೇಳಲೇ ಬೇಕಾದದ್ದು ಇನ್ನೂ ಇದೆ (ಕವನ ಸಂಕಲನ) ಲೇ: ಮಲ್ಲಿಕಾರ್ಜುನಗೌಡ ತೂಲಹಳ್ಳಿ ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ ಮೊ: 99161 97291 ಪ್ರೀತಿ ಎನ್ನುವುದು ಮನುಷ್ಯನ ಹುಟ್ಟಿನೊಂದಿಗೇ ಹುಟ್ಟಿಕೊಂಡದ್ದು. ಆಡಂ ಮತ್ತು ಈವ್‍ ಈ ಭೂಮಿಗೆ ಬಂದಾಗಲೇ ಪ್ರೀತಿಯನ್ನು...

read more
ಗಂಗಾಧರ ಕೊಳಗಿ ನೆನಪಿನ ಬುತ್ತಿ: ಕಾಸರವಳ್ಳಿ ಎಂಬ ಬೆಳಕಿನ ಕಿರಣದ ಜೊತೆ..
ಗಂಗಾಧರ ಕೊಳಗಿ ನೆನಪಿನ ಬುತ್ತಿ: ಕಾಸರವಳ್ಳಿ ಎಂಬ ಬೆಳಕಿನ ಕಿರಣದ ಜೊತೆ..

  ಗಂಗಾಧರ ಕೊಳಗಿ ಆಗ ಬಾಲ್ಯದಿಂದ ಯೌವನಕ್ಕೆ ದಾಟಿಕೊಳ್ಳುತ್ತಿರುವ ವಯಸ್ಸು: ಕೃಷಿ, ಅಭ್ಯಾಸ ಮತ್ತು ರಂಗಭೂಮಿ, ಸಾಹಿತ್ಯ ಎನ್ನುವ ನೂರೆಂಟು ತರಲೆಗಳನ್ನ ಹಚ್ಚಿಕೊಂಡು ಓಡಾಡುತ್ತಿದ್ದ ಸಮಯ. ಯಾವುದನ್ನೂ ಸರಿಯಾಗಿ ಮಾಡೋದಿಲ್ಲ, ಎಲ್ಲಾನೂ ಹಿಡ್ಕೊಂಡು ಹೋದ್ರೆ ಯಾವುದನ್ನೂ ದಡ ಹಚ್ಚೋಕೆ ಆಗೋದಿಲ್ಲ ಎಂದು ನನ್ನ ಅಪ್ಪ, ಅಮ್ಮ ನನ್ನ...

read more

Pin It on Pinterest

Share This