ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಸೋನಾ’ ಎಂಬ ಅಪ್ಪಟ ಚಿನ್ನ
ಸುಧಾ ಆಡುಕಳ ಕೆಲವು ವ್ಯಕ್ತಿಗಳೇ ಹಾಗೆ. ಒಮ್ಮೆ ಪರಿಚಿತರಾದರೆ ಮತ್ತೆ, ಮತ್ತೆ ನಮ್ಮೊಳಗೆ ನೆನಪಾಗಿ ಬೆಳೆಯುತ್ತಲೇ ಇರುತ್ತಾರೆ. ಭೇಟಿಯಾಗದೆಯೂ ನಮ್ಮೊಳಗೆ ಮಾತಾಗುತ್ತಲೇ ಇರುತ್ತಾರೆ. ಅಂಥದೊಂದು ವ್ಯಕ್ತಿತ್ವ ಮೋಹನ ಸೋನಾ ಅವರದ್ದು. ಸೋನಾ ಎಂಬ ವ್ಯಕ್ತಿ ಪರಿಚಿತರಾದದ್ದೇ ಒಂದು ವಿಶಿಷ್ಠ ಘಟನೆಯ ಮೂಲಕ. ಆಗತಾನೇ ಬಯಲುಸೀಮೆಯ...
ಕಣ್ಣಲ್ಲಿ ಕುಳಿತ ಮರಣ ಊರು ಬಿಡುತ್ತಿಲ್ಲ
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. ‘ಅಲ್ಲೆ...
ಮತ್ತೊಂದು ಮಹಾನಗರ !
ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ. ಬೆಂಗಳೂರಿನಲ್ಲಿ...
ʼನ್ಯಾಯದ ತಕ್ಕಡಿ ಕಣ್ಣು ಮುಚ್ಚಲೇ ಇಲ್ಲʼ
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...
ನರೇಂದ್ರ ರೈ ದೇರ್ಲ ಕೃತಿ ಕುರಿತು ಸಂವಾದ
ಗ್ರಾಮ ಭಾರತದ ಕಥನವನ್ನು ಕಟ್ಟಿಕೊಟ್ಟ ದೇರ್ಲ ಕೃತಿಗಳು: ಚೇತನ್ ಸೋಮೇಶ್ವರ್ ನರೇಂದ್ರ ರೈ ದೇರ್ಲ ಅವರು ಸೂಕ್ಷ್ಮಗಣ್ಣಿನ ಲೇಖಕ. ಹಸಿರನ್ನು, ಕೃಷಿಯನ್ನು ಬರಹದ ಕೇಂದ್ರವಾಗಿಸಿಕೊಂಡು ಲೇಖಕರು ಕಡಿಮೆ. ಇವರ ಬರಹಗಳಲ್ಲಿ ಭಾರತ ಹಳ್ಳಿಗಳ ನಿಟ್ಟುಸಿರಿದೆ ಎಂದು ವಿಮರ್ಶಕ ಚೇತನ್ ಸೋಮೇಶ್ವರ ಅಭಿಪ್ರಾಯಪಟ್ಟರು. ಬೆಳ್ತಂಗಡಿಯ...
ಅವನ ತಲ್ಲಣ..
ನಂದಿನಿ ಹೆದ್ದುರ್ಗ 'ಸುಸೀಲಾ...ಏ ಸುಸಿ..ಆ ಲಕ್ಷ್ಮಮ್ಮನ ಮನೆಗೆ ಹೋಗಿದ್ದೇನಮ್ಮೀ. ಮುಯ್ಯ ಆಳಿಗೆ ಬತ್ತೀನಿ ಅಂದಿದ್ಳು ಲಕ್ಷಮ್ಮಕ್ಕ. ಒಂದು ಕಿತ ಕರೆದು ಬರಬಾರದಾ ಹೋಗಿ.' ಒಂದು ಸರ್ತಿ ಹೇಳಿದ್ದು ಕೇಳಲಿಲ್ಲವೇನೋ ಅನ್ನುವ ಹಾಗೆ ಮಂಜಪ್ಪಣ್ಣ ತನ್ನ ಹೆಂಡತಿ ಸುಶೀಲಾಳಿಗೆ ಮತ್ತೊಮ್ಮೆ ಕೂಗಿ ಹೇಳಿದ್ರು. ಸುಶೀಲ ಆಗಿನ್ನೂ...
ಕತ್ತಿಯಂಚಲ್ಲಿ ಹೈದರಾಲಿ…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ರೂಮ್ ಗಿಂತ ಬಾತ್ ರೂಮ್ ವಾಸಿಯಿತ್ತು…
ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ವಾರದಿಂದ । ರೂಮ್ ಗಿಂತ ಬಾತ್ ರೂಮ್ ವಾಸಿಯಿತ್ತು… ರೋಸೆದ್ದು ಹೋಗಿ ಹುಚ್ಚು ಹಿಡಿಯುವುದರಲ್ಲಿ 25-26 ರ ಹುಡುಗನೊಬ್ಬ ಬಂದು 'ಇಂಡಿಯಾ?' ಎಂದ. ಸುಸ್ತಾಗಿ ಹೋಗಿದ್ದ ನಾವು 'ಏನಯ್ಯಾ...
ಕತ್ತೆ ಸಿದ್ದಣ್ಣನ ಕತೆ
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ಮೊದಲ ಮೇಲಧಿಕಾರಿ ಎಂದರೆ ತಾಲ್ಲೂಕು ಮಟ್ಟದ ಸಹಾಯಕ ನಿರ್ದೇಶಕರು. ಇವರಿಗೆ ಪಶುವೈದ್ಯಾಧಿಕಾರಿಗಳ ಮೇಲೆ ಹೆಚ್ಚಿನ ಮಟ್ಟದ ನಿಯಂತ್ರಣವೇನೂ ಇರುವುದಿಲ್ಲ. ನಾನು ಕೆಲಸಕ್ಕೆ ಸೇರಿದಾಗ ಸಾಂದರ್ಭಿಕ ರಜೆಯನ್ನೂ ಸಹ ಸಹಾಯಕ ನಿರ್ದೇಶಕರಿಗೆ ಮಂಜೂರು ಮಾಡುವ...
ಎದೆಗೆ ಒಂದಿಷ್ಟು ಪ್ರೀತಿ..
ಭವ್ಯ ಕಬ್ಬಳಿ ಎದೆಗೆ ಒಂದಿಷ್ಟು ಪ್ರೀತಿಬೇಕೆನ್ನಿಸಿದಾಗಹಗಲಿನ ಮೇಲೂರಾತ್ರಿಯ ಮೇಲೊಸಮಾನ ಹಗುರ ಮನಸ್ಸುದೀರ್ಘ ಸಂಜೆಗಳ ಮೇಲಷ್ಟೆಕಿಡಿ ಆರದ - ಭುವಿ ಹೀರದಮುಗಿಯದ ಮುನಿಸು ಇವನಿಗೆ ಅಸ್ಪಷ್ಟ ಸಂಜೆಯಲ್ಲಿ ತೂಗುವತಕ್ಕಡಿಯಂಥಾ ಪ್ರೀತಿಯನ್ನುಮತ್ತೆ ಪ್ರಶ್ನಿಸಿಕೊಳ್ಳುತ್ತಾನೆಉತ್ತರ ಸಿಗದೆ, ತನ್ನೆಲ್ಲ ಸಂಜೆಗಳನ್ನುತುದಿ ಬೆರಳಿಗೆ...
ಹತ್ರಾಸ್ ಅತ್ಯಾಚಾರ ಪ್ರಕರಣದ ಸುತ್ತಮುತ್ತ…..
ಮ ಶ್ರೀ ಮುರಳಿ ಕೃಷ್ಣ ನ್ಯಾಶನಲ್ ಕ್ರೈಂ ರೆಕಾರ್ಡ್ ಬ್ಯೂರೊ ಅನ್ವಯ ನಮ್ಮ ದೇಶದಲ್ಲಿ ಕಳೆದ ವರ್ಷ ಪ್ರತಿ ದಿನ ಸರಾಸರಿ ಹತ್ತು ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಜರುಗಿದೆ. ರಾಜಾಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಕ್ರಮವಾಗಿ 554, 537 ಮತ್ತು 510 ಇಂತಹ ಪ್ರಕರಣಗಳು ನಡೆದಿವೆ ಎಂದು...
Pic by Ashraful Shimul
ಈಡಿಪಸ್ ಕಾಂಪ್ಲೆಕ್ಸ್ ನ ‘ಕೆಂಪು ಮುಡಿಯ ಹೆಣ್ಣು’
ಸುಮಾವೀಣಾ ಕನ್ನಡದ ಪ್ರತಿಷ್ಟಿತ ಲೇಖಕರಲ್ಲಿ ಒಬ್ಬರಾಗಿರುವ ಒ. ಎಲ್. ನಾಗಭೂಷಣ ಸ್ವಾಮಿಯವರು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿರುವ ವಿಶಿಷ್ಟ ಕೃತಿ ‘ಕೆಂಪುಮುಡಿಯ ಹೆಣ್ಣು’. ವಿಶಿಷ್ಟ ಕಥನ ಹಾಗು ತಂತ್ರಗಾರಿಕೆಯಿಂದ ಈ ಕೃತಿ ರಚನೆಯಾಗಿದೆ. ...
ಸ್ವಗತ
ಡಾ. ವಿದ್ಯಾ ಕುಂದರಗಿ ಅವಳು ಕೀಟಾಹಾರಿ ಸಸ್ಯವಲ್ಲ!ಮುಳ್ಳು ಹಂದಿಯಂತೆ ಪ್ರಹಾರದ ವರದಾನವಿಲ್ಲಯೋನಿಯನು, ಏಡಿ, ಚಿಪ್ಪು ಹಂದಿಯಂತೆ ಒಳಗೆ, ಗೂಡಿನೊಳಗೆ ಅಡಗಿಸಿಕೊಳ್ಳಲುೂ ಆಗುವುದಿಲ್ಲಅವಳಿಗೆ ಮೂರನೆಯ ಕಣ್ಣೂ ಇಲ್ಲ,ಯೋನಿದ್ವಾರಕೆ ವಂದಿಮಾಗದರಿಲ್ಲ,ಕಾವಲುಗಾರರೂ ಇಲ್ಲ,ಝಡ್ ಭದ್ರತೆಯೂ ಇಲ್ಲ,…….ಎರಡೂ ತೊಡೆಗಳು ತ್ರಿಶೂಲ, ಗದೆ,...
ಕೋವಿಡ್ ಭಯದ ನೆರಳಲ್ಲಿಯೇ ಅಮೇರಿಕಾ ಯಾತ್ರೆ
ಡಾ ಮಂಗಳಾ ಪ್ರಿಯದರ್ಶಿನಿ ಸಾಮಾನ್ಯವಾಗಿ ವಿದೇಶ ಪ್ರವಾಸಗಳನ್ನು ಮಾಡುವಲ್ಲಿ ಸಂಭ್ರಮ , ಸಂತೋಷ , ಕುತೂಹಲಗಳಿದ್ದರೂ , ಈ ಬಾರಿಯ ಅಮೇರಿಕಾ ಯಾತ್ರೆ ಇದೆಲ್ಲವನ್ನೂ ಒಳಗೊಂಡಂತೆ ಭಯದಿಂದ ಕೂಡಿದ ಅನಿವಾರ್ಯದ ಯಾತ್ರೆಯೂ ಆಗಿತ್ತು . ಅಕ್ಟೋಬರ್ ತಿಂಗಳಿನಲ್ಲಿ ನಲ್ಲಿ ಪ್ರವಾಸಿಗರನ್ನು ಅಮೇರಿಕಾ ದೇಶಕ್ಕೆ ತಲುಪಿಸಲು ಯಾವ ಏರ್ ಲೈನ್...
ಹಳೆಮನೆ ರಾಜಶೇಖರ್ ಕವಿತೆಗಳು
ಡಾ. ಹಳೆಮನೆ ರಾಜಶೇಖರ ರೂಪಾಂತರ ಮೊಲೆ ಹಾಲು ಕುಡಿದ ನಾಲಗೆಮೃದತ್ವ ಕಳೆದುಕೊಂಡು ಕಠಿಣ ಕಠಾರಿಯಾಗಿಮೊಲೆ ಹಾಲ ತೊಟ್ಟುಗಳ ಸೀಳಿ ರಕ್ತ ಕುಡಿಯುತಿರುವುದು ಯೋನಿಯಿಂದ ಹೊರಬಂದ ಜೀವಉದ್ದಂಡ ಮಾರ್ತಾಂಡನಾಗಿನವಿಲ ಗರಿಯ ಕತ್ತರಿಸುವ ಕುವರನಾಗಿಗರ್ಭಕೋಶವ ಹೊಕ್ಕು, ಜೀವಗಳ ಮುಕ್ಕುತಿಹನು ಪಾದಳಿಗೆ ಗೆರೆ ಹಾಕಿ ನಡೆಯುವದ ಕಲಿಸಿದ...
ಹಕ್ಕಿ ಜೊತೆಗೆ ಪುಟ್ಟಿ ಹಾಡು
ಕಿರಣ್ ಭಟ್ ಪುಟ್ಟಿ ಮನೆಯ ಜಗುಲಿ ಮೇಲೆಕಪಾಟಿನ ಗೂಡಿನೊಳಗೆಹಸಿರು ಬಣ್ಣದ ಪುಟ್ಟ ಹಕ್ಕಿರೆಕ್ಕೆ ಪದರು ಪದರು ದೂರ ದೂರ ದೇಶದಿಂದಏಳೇಳು ಸಾಗರ ದಾಟಿ'ಅಮೇಜಾನ್' ನಿಂದ ಬಂತುನೋಡಿ ಹಕ್ಕಿ ಪವರು ಒಂದು ಸ್ವಿಚ್ಚು ಒತ್ತು ಸಾಕುಹಾಡು, ಹಾಡು ಬರೇಹಾಡುಮೂರೂ ಹೊತ್ತೂ ಪುಟ್ಟಿಗೀಗಹಕ್ಕಿ ಮೇಲೇ ನದರು ಹಕ್ಕೀದಾದ್ರೂ ಎಂಥ ಖದರುಓಡಾಡೋಕೆ ಪುಟ್ಟನ...
Pic by Rahul Ravi
“ನಮ್ಮನ್ನು ಮದುವೆಗೆ ಕರೆದಿಲ್ಲವಲ್ಲ ಯಾಕೆ ..?”
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಮದುವೆ ಮುಗಿದ ಮೇಲೆ ಮದುವೆಯ ಕರೆಯೋಲೆಯ ಮರುಮುದ್ರಣದ ಪ್ರಸಂಗ ಇದು ಎಲ್ಲರಿಗೂ ಅಚ್ಚರಿ ಎನಿಸಬಹುದು. ಇದೇನಿದು ಮದುವೆ ಮುಗಿದ...
ಸಾರಥಿಗಳ ಸ್ವಗತಗಳು..
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿ ನನಗೂ ಕ್ಯಾಬ್ ಗಳಿಗೂ ಒಂದು ವಿಚಿತ್ರ ನಂಟು. ''ಇವನೊಬ್ಬನಿಗೆ ಮನೆಯ ಹಾಲಿನಿಂದ ಅಡುಗೆಮನೆಗೆ ಹೋಗೋಕೂ ಕ್ಯಾಬ್ ಬೇಕು'', ಎಂದು ಗೆಳೆಯ ಸಂಜಯ್ ಕಶ್ಯಪ್ ನನ್ನನ್ನು ಗೇಲಿ ಮಾಡುತ್ತಿದ್ದ....
ಸಿ ಎಂ ಹುದ್ದೆಯ ಮೇಲೆ ಪರಮೇಶ್ವರ್ ಬದಲು ಧರ್ಮಸಿಂಗ್ ಬಂದು ಕುಳಿತ ಕತೆ
ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ಇದು ೨೦೦೪ ರಲ್ಲಿ ನಡೆದ ಘಟನೆ. ಅವತ್ತು ಜೆಡಿಎಸ್ ವರಿಷ್ಟ,ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಪುತ್ರ ಕುಮಾರಸ್ವಾಮಿ ಅವರ ಜತೆ ಮಾತನಾಡುತ್ತಾ ಕುಳಿತಿದ್ದರು. ಅಷ್ಟೊತ್ತಿಗಾಗಲೇ ವಿಧಾನಸಭೆ ಚುನಾವಣೆಯ ಫಲಿತಾಂಶ...





















