ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡಾ. ಎಂ ಜಿ ಹೆಗಡೆ ಸಂದರ್ಶನ- ಅನ್ಯವ ಕಂಡು ಹಿಗ್ಗಬೇಕು
ಡಾ. ಎಂ ಜಿ ಹೆಗಡೆ ಸಂದರ್ಶನ- ಅನ್ಯವ ಕಂಡು ಹಿಗ್ಗಬೇಕು

ಶ್ರೀಪಾದ್‌ ಭಟ್‌ ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಕುಮಟಾದ ಡಾ. ಎ. ವಿ. ಬಾಳಿಗಾ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎಂ. ಜಿ. ಹೆಗಡೆ ವಿಮರ್ಶಕ, ಪುಸ್ತಕಗಳ ಸಂಪಾದಕ ಮತ್ತು ತಾಳಮದ್ದಲೆಯ ಅರ್ಥಧಾರಿ. ನಾಲ್ಕು ನಾಟಕಗಳನ್ನು ಬರೆದಿದ್ದಾರೆ. ‘ಗೌರೀಶ್ ಕಾಯ್ಕಿಣಿ’,  ‘And Where Shall I Roost’ ಅವರ...

read more
ಒಂದು ಜೀವಮಾನಕ್ಕಾಗುವಷ್ಟು ತೇವ  ಎದೆಗಿಳಿಯಿತು
ಒಂದು ಜೀವಮಾನಕ್ಕಾಗುವಷ್ಟು ತೇವ ಎದೆಗಿಳಿಯಿತು

ಉದಯ ಗಾಂವಕಾರ ಕೊರೋನಾ ಕಾಲದ ಟಿಪ್ಪಣಿಗಳು ಲಾಕ್ ಡೌನ್‍ನ ಮೊದಲ ಎರಡು ದಿನಗಳು ಹೇಗೋ ಕಳೆದವು. ಕುಟುಂಬಿಕರೆಲ್ಲ ಬಹಳ ಸಮಯದ ಮೇಲೆ ಒಟ್ಟಿಗೆ ಊಟಮಾಡುತ್ತಿದ್ದಾರೆಂದೂ, ಇಂತದ್ದೊಂದು ಬ್ರೇಕ್ ಅಗತ್ಯವಾಗಿತ್ತೆಂದೂ ಅಲ್ಲಲ್ಲಿ ಮಾತನಾಡಿಕೊಳ್ಳುವುದು ಅಷ್ಟೇನೂ ಅಸಮಂಜಸ ಮತ್ತು ಅಸೂಕ್ಷ್ಮ ಅಂತ ಅನ್ನಿಸುತ್ತಿರಲಿಲ್ಲ. ಮಡಿ-ಮೈಲಿಗೆ...

read more
ನಮಗೇ ಹೂವು ಶೃಂಗಾರ.. ಸೂರಕ್ಕಿಗೆ ಅದೇ ಆಹಾರ..
ನಮಗೇ ಹೂವು ಶೃಂಗಾರ.. ಸೂರಕ್ಕಿಗೆ ಅದೇ ಆಹಾರ..

ಪ್ರಸಾದ್ ಶೆಣೈ ಆರ್.ಕೆ. ಮಧ್ಯಾಹ್ನವಾದರೆ ಸಾಕು, ನಮ್ಮ ಮನೆ ಅಂಗಳದ ತುಂಬೆಲ್ಲಾ ಸೂರಕ್ಕಿಗಳದ್ದೇ ಹಾಡು, ಕ್ರೋಟಾನು ಗಿಡದಲ್ಲಿ, ರತ್ನಗಂಧಿ ಹೂವಿನ ಗೊಂಚಲುಗಳಲ್ಲಿ ಈ ಹಕ್ಕಿಗಳು ಭಾರೀ ಕ್ರೀಯಾಶೀಲತೆಯಿಂದ ಸರ್ಕಸ್ಸು ಮಾಡೋದನ್ನೂ, ಸ್ಟ್ರಾ ನಂತಹ ತನ್ನ ಕೊಕ್ಕನ್ನು ಹೂವಿನ ದೇಹದೊಳಗೆ ಇಳಿಸಿ ಸುರ್ ಎಂದು ಹೀರಿ, ಮತ್ತೆ ಇನ್ನೊಂದು...

read more
ರಗಳೆಗಳು ಬೇಕು..
ರಗಳೆಗಳು ಬೇಕು..

ಅನುಷ್ ಶೆಟ್ಟಿ ಯಾರೂ ಇರದ, ಯಾವ ಕೆಲಸವೂ ಇರದ, ಯಾವ ಜಂಜಾಟಗಳು, ರಗಳೆಗಳು, ಒತ್ತಡವೂ ಇರದ, ಸದ್ದಿರದ, ಏನೂ ಮಾಡದೆ ಎಲ್ಲರಿಂದ ದೂರವಿರುವ ದಿನಗಳೆರಡು ಬೇಕೆಂದು ಬಯಸಿದ್ದು ಸುಳ್ಳಲ್ಲ, ಆದರೆ ಅಂತಹ ನೆಮ್ಮದಿಯು ಎರಡು ದಿನಗಳಿಗಷ್ಟೇ ಸರಿ.. ತಿಂಗಳುಗಟ್ಟಲೆ ಅದೇ ನೆಮ್ಮದಿಯನ್ನು ಸಹಿಸಲಾಗದೆ ಅದೇ ನೆಮ್ಮದಿ ನರಕದಂತೆ ಕಾಣಬಹುದೆಂಬ...

read more
ಶಾಲೆಯೆಂಬ ಸ್ಥಾವರ ಜಂಗಮವಾಗುತ್ತಿರುವ ಕಥೆ
ಶಾಲೆಯೆಂಬ ಸ್ಥಾವರ ಜಂಗಮವಾಗುತ್ತಿರುವ ಕಥೆ

ಅಭಿಲಾಷಾ ಎಸ್ ಸಾಮಾಜಿಕ ಅಂತರದ ನೆರಳಲ್ಲಿ ಹುಟ್ಟಿಕೊಂಡ  ದೂರ ಶಿಕ್ಷಣದ ಹಾಡು-ಪಾಡು. ‘ಶಾಲೆ’ ಎಂದಾಕ್ಷಣ ಮನಸ್ಸೊಳಗೆ ಮೊದಲು ಕೇಳಿಬರುವುದು ಶಾಲೆಯದ್ದೇ ಆದ ಅಪ್ಪಟ ಸದ್ದುಗಳು! ಮಕ್ಕಳ ತಂಟೆ ತಕರಾರು, ನಗು- ಕೇಕೆ, ಮಾತುಕತೆ – ಈ ಎಲ್ಲ ಗೌಜಿ ಗಮ್ಮತ್ತುಗಳು ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಹಠಾತ್ತಾಗಿ ಸ್ತಬ್ಧವಾಗಿ ಹೋಯಿತು....

read more
ಫಾರುಕ್ ಮತ್ತೆ ಸಿಕ್ಕಿದ
ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ ವಿಸ್ಮಯಕಾರಿ. ಜಾತಿ,ಮತ, ಪಂಥಗಳನ್ನು ನೋಡದೆ... ದೇಶ ಭಾಷೆಗಳನ್ನು ಗಮನಿಸದೆ ಪ್ರಾರಂಭವಾಗುವ ಸ್ನೇಹ,  ಒಮ್ಮೊಮ್ಮೆ ಖುಷಿ ನೀಡುತ್ತದೆ. ಮನದಲ್ಲಿ ನೆನಪುಗಳ ಹೂದೋಟವನ್ನು ನಿರ್ಮಿಸುತ್ತದೆ....

read more
ಕಾಡಿದ ಆಕೆಯ ಕವನ
ಕಾಡಿದ ಆಕೆಯ ಕವನ

ಅಹಲ್ಯಾ ಬಲ್ಲಾಳ್ ಇತ್ತೀಚೆಗೆ  ನಮ್ಮ ಸುತ್ತಮುತ್ತ  ಹಾಸಲುಂಟು ಹೊದೆಯಲುಂಟು ಎಂಬಷ್ಟು  ದುಃಖ, ಸಾವು ನೋವುಗಳೇ. ಜೊತೆಗೆ ಅಷ್ಟೇ ಸಲೀಸು  ಭಯ, ಕೋಪ, ಹತಾಶೆಗೆ ಸುಲಭವಾಗಿ ಜಾರಿಬಿಡಲು ಪ್ರಚೋದನೆಯೂ. ಇಂದಿನ ಈ ಸವಾಲುಗಳ  ಸಮ್ಮುಖದಲ್ಲೇ ಮಾನವೀಯ ಕರುಣೆ ಎಂಬ ಧ್ರುವ ತಾರೆ...

read more
ಅಸಂಗತ
ಅಸಂಗತ

ರಮೇಶ ಗುಲ್ವಾಡಿ ನನಗೆ ಮೊದಲು ನೀರು ಕುಡಿಯಬೇಕೆನಿಸಿತು.  ಗಂಟಲ ದ್ರವವೆಲ್ಲಾ ಆರಿ ಹೋದಂತಾಗಿ ಮಾತನಾಡುವ ಶಕ್ತಿಯನ್ನೇ ಕಳೆದುಕೊಂಡೆನೇನೋ  ಅನ್ನಿಸುವಂತೆ , ಕಣ್ಣುಗಳೂ ಮಂಜು ಮಂಜಾದಂತೆ ಎಲ್ಲವೂ ಅಸ್ಪಷ್ಟ. ಈಗಷ್ಟೇ ಆರು ಅಡಿ ಅಂತರದಲ್ಲಿ ಕುಳಿತಿದ್ದವರೆಲ್ಲಾ ಮೈಲುಗಳಷ್ಟು ದೂರವಾದಂತೆ ಎಲ್ಲವೂ ಅಯೋಮಯ ! ಏನಾಗುತ್ತಿದೆ...

read more
ಕಿಟಕಿಯೊಳಗಿಂದ..
ಕಿಟಕಿಯೊಳಗಿಂದ..

ಧೀರಜ್ ಬೆಳ್ಳಾರೆ ಕಿರುಗತೆಗಳು ಕಿಟಕಿಯೊಳಗಿಂದ ಎಚ್ಚರವಾದಾಗ 8.50 ದಿನನಿತ್ಯದಂತೆ ರೂಮಿನ ಕಿಟಕಿಯಿಂದ ಹೊರನೋಡುತ್ತಾ ಕೂರುವುದು ರೇವಂತನ ಅಭ್ಯಾಸ. ಹೆಚ್ಚಾಗಿ ಹುಡುಗೀರನ್ನ ನೋಡೋ ಅವನು ಲಾಕ್ ಡೌನ್ ಆದ್ರಿಂದ ಯಾರೂ ಸಿಗದೆ ಸುತ್ತ ಮುತ್ತ ಗಮನಿಸಲಾರಂಭಿಸಿದ. ಹೊಸತೊಂದು ಜಗತ್ತು ಕಣ್ಣಮುಂದೆ ಬಂದಿಳಿಯಿತು. ರಸ್ತೆಯ ಬದಿಯಲ್ಲೊಂದು...

read more
ಅವ್ವನ ಜಗಳ
ಅವ್ವನ ಜಗಳ

ಕೆ. ಪಿ ಲಕ್ಷ್ಮಣ ಗೌತಮಿಗೆ ಒಬ್ಬನೇ ಮಗಒಬ್ಬ ಮಗನಿರುವ ಅವ್ವಂದಿರನ್ನೊಮ್ಮೆ ಮಾತಾಡಿಸಿಕಡಲು,ಕಾಡು,ಬೆಟ್ಟ, ಗುಡ್ಡನದಿ, ಕಣಿವೆಗಳ ಒಡತಿಯರು ತಾವೇಅನ್ನುವಂಗೆ ಮೆರೆಯುತ್ತಾರೆಮಗ ಕಣ್ಣ ಮುಂದಿದ್ದರೆ ಸಾಕುಉಣ್ಣುತ್ತಾ ಆಡುತ್ತಾ ಓಡಾಡುತ್ತಾ ರೇಗಾಡುತ್ತಾ ಇವಳದು ಒಳಗೊಳಗೆ ಕುಣಿತಕಡಲು ಕಾಡು ಬೆಟ್ಟ ಗುಡ್ಡ ನದಿ ಕಣಿವೆಗಳ ಒಡತಿಅಷ್ಟಾದರೂ...

read more
ಇಬ್ಬಂದಿ
ಇಬ್ಬಂದಿ

ಜಾಹಿಧಾ ನಾನಾಗ ….ಅಮ್ಮನ ಮಡಿಲಲ್ಲಾಡುತ್ತಿದ್ದ ಹೂ ಕೂಸುನನಗಾಗ ತಿಳಿದಿರಲ್ಲಿಲ್ಲ…ನನ್ನ ಹೆತ್ತವಳೊಬ್ಬ ಹಿಂದು ಹೆಂಗಸು ಎಂದುಇದೂ ತಿಳಿದಿರಲಿಲ್ಲ…ನನ್ನ ತೊಗಲೊಳಗೆನೆತ್ತರು ಸುರಿದವನೊಬ್ಬ ಮುಸ್ಲಿಮನೆಂದು….. ನಾನು ಬೆಳೆದೆ…ಬೆಳೆಯುತ್ತಾ…ಮೈನೆರೆದೆ..ಪಕ್ಕದ ಮನೆಯ ಹುಡುಗಿಯೊಬ್ಬಳು ಬಂದು…ಕೊಬ್ಬರಿ ಬೆಲ್ಲವ ಕೊಟ್ಟುನೀರೆರೆದು.....

read more
ಇದು ಹಿಂದೂ ನೆಡೆದದ್ದೇ, ಮುಂದೆಯೂ ನೆಡೆಯುವಂಥದ್ದೇ..
ಇದು ಹಿಂದೂ ನೆಡೆದದ್ದೇ, ಮುಂದೆಯೂ ನೆಡೆಯುವಂಥದ್ದೇ..

ಮೂಲ ಲೇಖಕರು ~ ಮೀನಾ ಕಂದಸಾಮಿಕನ್ನಡಾನುವಾದ: ಸಂವರ್ತ 'ಸಾಹಿಲ್' ಹತ್ರಾಸ್ ಎಂಬಲ್ಲಿಪೊಲೀಸರುಅತ್ಯಾಚಾರಕ್ಕೊಳಗಾದ ಹೆಣ್ಣಿನ ಮನೆಯನ್ನೇ ಸುತ್ತುವರಿದುಆಕೆಯ ಹೆಣವನ್ನುಅಪಹರಿಸುತ್ತಾರೆಖೂನಿ ರಾತ್ರಿಯಲ್ಲಿಆಕೆಯ ತಾಯಿಯ ಗೋಳಿಗೂ ಕಿವಿಗೊಡದೆಹೆಣವನ್ನು ಸುಡುತ್ತಾರೆದಲಿತರಿಗೆ ರಾಜಕೀಯ ಶಕ್ತಿಇಲ್ಲದ ನಾಡಿನಲ್ಲಿಅವರಿಗೆರೊಚ್ಚಿಗೇಳಲೂ...

read more
ಅಭಾವ
ಅಭಾವ

ಕೀರ್ತಿ ಬೈಂದೂರು ನಿನಗಂತೂ ಸದಾ ಹೊರಡುವುದಕ್ಕೆ ಗಡಿಬಿಡಿಆಯಾಸದ ಹಂಗಿಲ್ಲ ನಿನಗೆಕೊಟ್ಟಿದ್ದರಲ್ಲವೆ ಅನುಭವಕ್ಕೆಇಸ್ತ್ರಿಯಾದ ಬಟ್ಟೆ, ಘಮಿಸುವ ಪರ್ಫ್ಯೂಮ್ನಿನಗಿಷ್ಟೇ ಸಾಕುಬಿಡು!ಹಸಿರು ಬ್ಲೌಸ್ ಇಲ್ಲದ ಹಳದಿ ಸೀರೆಗುಲಾಬಿ ಹೊಂದುತ್ತದೆಂದು ನೀನು ಕೊಟ್ಟೆಬಳೆ ಒಡೆದು ಗಾಜು ಹರಡಿತುಅಲ್ಲೇ ಸರಿಸಿ ನಕ್ಕೆ ನೀನುಕಣ್ಣಲ್ಲೇ ಹೊರಡುವ...

read more
ಔತಣ
ಔತಣ

ಕಾವ್ಯ ಎನ್. ಮನಮನೆ -೧-ಸಾಲೆಮನೆಯೆದುರಿನ ಮೂರುದಾರಿ ಕೂಡುವಲ್ಲಿನುಗ್ಗೇಕಾಯಿಯಂತ ರಾಮನಾಥ ಮತ್ತುಕೊಟ್ಟೆಕಡುಬಿನಂತ ನಾನು ಜಟಾಪಟಿಗೆ ಬಿದ್ದೆವುತಿಪ್ಪರಲಾಗ ಹೊಡೆದರೂ ಈಗನೆನಪಾಗಲೊಲ್ಲದ ಘನ ಕಾರಣವೊಂದಕ್ಕೆ.ಕುತ್ತಿಗೆಗೊಂದು ಕೈಹಾಕಿಮತ್ತೊಂದರಲ್ಲಿ ಸಿಕ್ಸರು ಬಾರಿಸುತಿದ್ದನನ್ನ ಪುರಾತನಪಟ್ಟಿಗೆ ಮಣಿದಾತಅಲ್ಲಿಂದಾಚೆ ನನ್ನ...

read more
ದೇವರು ಬರೆದ ರಂಗೋಲಿ
ದೇವರು ಬರೆದ ರಂಗೋಲಿ

ಗಣೇಶ ಹೊಸ್ಮನೆ ಅದೊಂದು ಮಂಜಿನ ಹನಿಗಳ ಮುಂಜಾನೆತೆರೆದ ಬಯಲಲಿ ಬೆಳೆದ ಗಿಡ ಮರಸೆಳೆವ ತರುಲತೆ ಹನಿಗಳು ಪೋಣಿಸಿದಮಣಿ ಮುತ್ತುಗಳ ಮಾಲೆಆ ಮರಕೂ ಈ ಮರಕೂಎಳೆದ ಎಳೆಗಳ ಮೇಲೆ,ಮುತ್ತು ಮುತ್ತುಗಳಲ್ಲೂಹೊಳೆವ ಹೊಂಗಿರಣಉರಿವ ಸೂರ್ಯನ ಛಾಯೆ ಅದೆಲ್ಲೋ ಅಷ್ಟೇ ನಿದ್ದೆಯಿಂದೆಚ್ಚೆತ್ತ ಚಿಟ್ಟೆಕೊರಳ ತಿರುವಿ ಮೈಗೊಡವಿಬೀಸುತ ಹಗುರಾಗಿ...

read more
ನಾನು, ಅಜ್ಜಿ ಮತ್ತು ಗುಡ್ಡ..
ನಾನು, ಅಜ್ಜಿ ಮತ್ತು ಗುಡ್ಡ..

ನಭಾ ನಾನು ನಡೆಯಲು ಕಲಿತನಾನು ನೋಡಲು ಕಲಿತಆ ಊರ ಬೆನ್ನಿಗಿತ್ತು ಬೋಳುಗುಡ್ಡಚಂದ್ರ ಆ ಗುಡ್ಡದಲಿಎಣ್ಣೆಯ ಬಟ್ಟಲಿನಂತೆ ಹೊಳೆಯುತ್ತಿದ್ದಸೂರ್ಯ ಬಿಸಿಲಿಗೆ ಬೆವರಿಗುಡ್ಡದ ಕನ್ನಡಿಯಲಿ ಬೆವರೊರೆಸಿಕೊಳ್ಳುತ್ತಿದ್ದ. ಮಳೆಯೆಂದರೆ ಗುಡ್ಡದ ಮೈನೀರೆಂದೇ ತಿಳಿದಿದ್ದೆದೊಡ್ಡ ದನಿಯ ಕಿರುಚು ರೆಕಾರ್ಡಿನ ಟ್ಯ್ರಾಕ್ಟರುಗಳುಒಂದೇ ಸಮ ಗುಡ್ಡದ...

read more
ಮೈಲಿಗೆ
ಮೈಲಿಗೆ

ಆದಿತ್ಯ ಪ್ರಸಾದ್ ಪಾಂಡೇಲು ಸಂತಾಪಗಳು ನೆಪಗಳಿಗಷ್ಟೆಆರೈಕೆ ಹಾರಿಕೆಯ ತೋರಿಕೆಗಳಂತೆಬೆಚ್ಚನೆಯ ಮನೆಗಳಲಿ ಹಬೆಯಾಡುವ ಚಹಾಗಳನಡುವೆ ಫೋಟೊ ಕ್ಲಿಕ್ಕಿಸಿಕೊಳ್ಳುವ ನಮಗೆತಿಳಿದೀತೆ ಕಾಲ ಬಿರುಕುಗಳ ದೀರ್ಘ ಅರ್ಥ! ಬೆಳಗ ಹೊತ್ತಿಗೂ ಚುಕ್ಕಿ ಬೆಳಕುಓರೆಗೆ ಕಾಣುವ ಖಾಲಿ ಒಲೆಯ ಭೀಕರ ನೆರಳುತುಂಬಿದ ಚೀಲಗಳಲ್ಲಿ ಸೋರಿ ಹೋದ ನಿದಿರೆಗಳುನಾಳೆಗೂ...

read more
‘ಸೋನಾ’ ಎಂಬ ಮೋಹನ ವರ್ಣ!
‘ಸೋನಾ’ ಎಂಬ ಮೋಹನ ವರ್ಣ!

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...

read more
“ಜಗವೇ ಒಂದು ರಣರಂಗ…”
“ಜಗವೇ ಒಂದು ರಣರಂಗ…”

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...

read more

Pin It on Pinterest

Share This