ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ʼಓಡು ಮಂಜಣ್ಣೋ ಓಡುʼ
'ಕಲಾವಿಲಾಸಿ' ತಂಡ ರೂಪಿಸಿರುವ ಕಿರುಚಿತ್ರ - ʼಓಡು ಮಂಜಣ್ಣೋ ಓಡುʼ. ಕೃಷಿಯ ಇಂದಿನ ತಲ್ಲಣಗಳನ್ನು ಯುವಕರ ತಂಡವೊಂದು ಸಮರ್ಥವಾಗಿ ಕಟ್ಟಿಕೊಟ್ಟಿದೆ. ಬಸವರಾಜ ಎಮ್ಮಿಯವರ ನಿರ್ದೇಶಿಸಿರುವ ಈ ಕಿರುಚಿತ್ರ ಯು ಟ್ಯೂಬ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಕಿರುಚಿತ್ರ ಹಾಗೂ ಅದಕ್ಕೆ ತಂಡ ಬರೆದ ಮುನ್ನುಡಿ ಇಲ್ಲಿದೆ- ಸ್ವಾತಂತ್ರ...
ಅಜ್ಜಿ ಊರಿನ ಮಾವಿನ ಮರ
ಚಂದ್ರು ಎಂ ಹುಣಸೂರು ಮಾವಿನ ಮರ ಉರುಳಿ ಬಿದ್ದಿದೆ. ಅದರ ಎಷ್ಟೋ ವಸಂತ ಕಾಲಗಳನ್ನು ನೋಡಿದ ನನಗೆ ಈ ದಿನ ಅಲ್ಲಲ್ಲಿ ಬಿದ್ದಿರುವ ಅದರ ರೆಂಬೆ ಕೊಂಬೆಗಳನ್ನು, ಈಗಾಗಲೇ ಸಾಗಹಾಕಿರುವ ದಿಮ್ಮಿಯನ್ನು ಮತ್ತು ಬೋಳಾಗಿ ಎಂದಿಗಿಂತ ಮೌನವಾಗಿರುವ ಬುಡವನ್ನು ನೋಡಿ ಸಂಕಟ ಉಕ್ಕಿ ಬಂತು. ಈ ಮಾವಿನ ಮರವನ್ನು ಕುರಿತ ಎರಡು ಮಾತು.. ಈ ಮಾವಿನ ಮರ...
ಬಾಲಕೇಳಿ ವ್ಯಸನಿಗಳು
ಎ ಜೆ ಕ್ರೋನಿನ್ ರವರ ‘ಟು ಜೆಂಟಲ್ ಮನ್ ಆಫ್ ವೆರೋನಾ’ ಕಥೆಯ ಅನುವಾದ ಕನ್ನಡಕ್ಕೆ: ರಾಜು ಎಂ ಎಸ್ ಆಲ್ಫ್ಸ್ ಪರ್ವತ ಸಾಲಿನ ಪಾದದಗುಂಟ ಬರುತ್ತಿದ್ದ ನಮ್ಮ ಕಾರನ್ನು, ವೆರೋನ ನಗರದ ಹೊರಭಾಗದ ರಸ್ತೆಯಲ್ಲಿ, ಇಬ್ಬರು ಎಳೆಯ ಹುಡುಗರು ಕೈ ಮಾಡಿ ನಿಲ್ಲಿಸಿದರು. ಅವರು, ಮಿರಮಿರನೆ ಮಿರುಗುತ್ತಿದ್ದ ಸ್ಕಾರ್ಲೆಟ್ ಬೆರ್ರಿ ಹಾಗೂ ವೈಲ್ಡ್...
ʼಬುದ್ಧಚರಣʼ ಎಂದರೆ…
ಎಚ್ ಎಸ್ ವೆಂಕಟೇಶಮೂರ್ತಿಯವರ ʼಬುದ್ಧ ಚರಣʼ ಕೃತಿಯನ್ನು ಓದಿದ ನಂತರ ಅವರಿಗೆ ಪ್ರಿಯವಾದ ಅಷ್ಟಷಟ್ಪದಿ ಪ್ರಕಾರದಲ್ಲಿ ಬರೆದ ಕವಿತೆ ವಸಂತ ಕುಲಕರ್ಣಿ ಹಲವಾರು ಪಾರಮಿಯ ಸಂಸ್ಕಾರ ಪಡೆಯುತ್ತಭಾರತದ ಸಂಸ್ಕೃತಿಯ ಸಂಸ್ಕಾರ ಮಾಡಿದ್ದತಥಾಗತನ ಹಿರಿಮೆಯ ಹೇಳುತಿಹ ಸಿರಿಕಾವ್ಯ.ಲುಂಬಿನಿಯ ವನಸಿರಿಯ ಭುವಿಬಾನ ನಡುವಿನಲಿಅವತರಿಸಿ ಮನುಕುಲಕೆ...
ಅರ್ಧಕ್ಕೆ ನಿಲ್ಲಿಸುವುದಿದ್ದರೆ ಹೆಜ್ಜೆಗಳ ಪೋಣಿಸಬೇಡಿ…
ಆಶಾ ಜಗದೀಶ್ ಇಷ್ಟಿಷ್ಟೇ ನಿನ್ನ ಕಡೆ ವಾಲುತ್ತಿದ್ದೇನೆಸರಿ ತಪ್ಪುಗಳ ಗುಡ್ಡೆ ಹಾಕಿಬೆಂಕಿ ಇಟ್ಟು ಅದರ ಮುಂದೆ ಕುಳಿತುನಿನ್ನ ಹೆಗಲಿಗೆ ಒರಗಿ ಮತ್ತಷ್ಟು ನಿನ್ನತ್ತಲೇಜಾರುತ್ತಿದ್ದೇನೆ ನಾವು ಒಟ್ಟಾಗಿ ಅಥವಾ ಗುಟ್ಟಾಗಿನಡೆದದ್ದು ಬಿಟ್ಟುಬಂದ ಹಾದಿಗುನಿಂತ ಹೆಜ್ಜೆಗಳ ಸಾಲಿಗೂ ಗೊತ್ತಿರುವ ಹಾಗೆನಾವು ಅದುಮಿಟ್ಟ ಒಲ್ಮೆಗೂ ನಲ್ಮೆಗೂ...
‘Ishwara’ by Rukmini Vijayakumar
ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು
ಪ್ರಸನ್ನ ಸಂತೇಕಡೂರು ನಟರಾಜ್ ಹುಳಿಯಾರ್ ಎಂಬ ಲೇಖಕರ ಹೆಸರನ್ನು ನಾನು ಮೊದಲು ಕೇಳಿದ್ದು ೧೯೯೬ರಲ್ಲಿ ಲಂಕೇಶ್ ಪತ್ರಿಕೆ ಓದುವಾಗ ಎಂದು ಹೇಳಬಹುದು. ಈ ಹಿಂದೆ ನಾನು ಹೇಳಿದ ಹಾಗೆ ಶೂದ್ರ ಶ್ರೀನಿವಾಸ್, ಅಗ್ರಹಾರ ಕೃಷ್ಣಮೂರ್ತಿ, ನಟರಾಜ್ ಹುಳಿಯಾರ್, ರಹಮತ್ ತರೀಕೆರೆ, ಮೊಗಳ್ಳಿ ಗಣೇಶ್ ಎಂಬ ಹೆಸರುಗಳು ನನಗೆ ಪರಿಚಯವಾಗಿದ್ದು ಲಂಕೇಶ್...
Pic by Silvia Piasco
Coffee Concerts
ಹಸಿ ಕೋಡುಗಳು ಒಣಗಿದಂತೆಲ್ಲಾ…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ....
ಒಮ್ಮೆ ಏನಾಯಿತೆಂದರೆ..
ಇವರ ವ್ಯಕ್ತಿತ್ವದ ವಿಶೇಷವೇ ವಿನಯ ಮತ್ತು ಸಂಕೋಚ. ತನಗೇನೂ ಗೊತ್ತಿಲ್ಲ, ತನಗೇನೂ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂಬಂತೆ ಇರುತ್ತಾರೆ. ಒಮ್ಮೆ ಏನಾಯಿತೆಂದರೆ ಯಾವನೋ ಒಬ್ಬ ದಾಂಡಿಗ ಕಾರಿನಲ್ಲಿ ಬಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ಡಾ. ಸುನಿಲ್ ಚಂದ್ರರಿಗೆ ಗುದ್ದಿದ. ತೆಳ್ಳಗೆ ಉದ್ದುದ್ದ ಕಾಲುಗಳ ಒಂಟೆಯಂತಿದ್ದ ಸುನಿಲ್ ಚಂದ್ರರು...
ಜ ನಾ ತೇಜಶ್ರೀ ಹೊಸ ಕೃತಿ ʼಬೆಳ್ಳಿಮೈ ಹುಳʼ ಬರುತ್ತಿದೆ..
ಖ್ಯಾತ ಬರಹಗಾರರಾದ ಜ ನಾ ತೇಜಶ್ರೀ ಅವರ ಹೊಸ ಕಥಾ ಸಂಕಲನ ಹೊರಬರುತ್ತಿದೆ. ವೈಷ್ಣವಿ ಪ್ರಕಾಶನ ಪ್ರಕಟಿಸುತ್ತಿರುವ ಈ ಕೃತಿಯ ಹೆಸರು 'ಬೆಳ್ಳಿಮೈ ಹುಳ' ಕೃತಿಯ ಮುಖಪುಟ ಎಂ ಎಸ್ ಪ್ರಕಾಶ್ ಬಾಬು ಅವರದ್ದು ಫೋಟೋ ಕೃಪೆ- ಎಂ ಎಸ್ ಪ್ರಕಾಶ್...
ಉಮೇಶ ದೇಸಾಯಿ ಹೇಳುತ್ತಾರೆ- ಓದುವಿಕೆಯ ಖುಷಿಗೆ ಭಂಗ ತರಲಾರೆ
ಉಮೇಶ ದೇಸಾಯಿ ಈ ವರ್ಶದ ಛಂದ ಪುಸ್ತಕ ಬಹುಮಾನ ಗಳಿಸಿದ ಛಾಯಾ ಭಟ್ ಅವರು ಬರೆದ “ಬಯಲರಸಿ ಹೊರಟವಳು” ಇತ್ತೀಚೆಗೆ ಓದಿ ಮುಗಿಸಿದೆ. ವಸುಧೇಂದ್ರ ಅವರು ಪ್ರತಿಸಲದ ಹಾಗೆ ಅಭಿಜಾತ ಪ್ರತಿಭೆ ಹೆಕ್ಕಿ ತೆಗೆಯುವಲ್ಲಿ ಈ ಸಲವೂ ಯಶಸ್ವಿಯಾಗಿದ್ದಾರೆ ಅಂತ ಅನಬಹುದು. ಈ ಕಥಾಸ್ಫರ್ಧೆಯ ತೀರ್ಪುಗಾರರಾಗಿದ್ದ ಡಾ. ಆರ್ ತಾರಿಣಿ ಶುಭದಾಯಿನಿ ಅವರು...
Pic by Greig E
ಸುವರ್ಣ ಶಿವಪ್ರಸಾದ್ ಕಥೆ- ಜನುಮ ಜನುಮದ ಅನುಬಂಧ
ಸಿ.ಸುವರ್ಣ ಶಿವಪ್ರಸಾದ್ ಡಾಕ್ಟರ್ ಶಿವಪ್ರಸಾದ್ ಆಸ್ಪತ್ರೆಗೆ ಹೋಗಲು ತಯಾರಾಗುತ್ತಿದ್ದ ಅಷ್ಟರಲ್ಲಿ ಅವನ ಮೊಬೈಲ್ ರಿಂಗ್ ರಿಂಗುಣಿಸಿತು. ʼಅಯ್ಯೋ ಯಾರ್ ಸತ್ತರೋ ಏನ್ ಕಥೆಯೋ ನೆಮ್ಮದಿಯಾಗಿ ತಿಂಡಿ ತಿನ್ನೋಕೂ ಬಿಡಲ್ಲ ಈ ಜನ ಅಂತ ಗೊಣಗುತ್ತಲೆ ಮೊಬೈಲ್ ಕೈಗೆತ್ತಿಕೊಂಡು ನೋಡ್ದಾ ರಿಂಗಾದ ಕರೆ ಅದೊಂದು ಅನೌನ್ ನಂಬರ್ ಆಗಿತ್ತು. ಮುಖ...
ಚಿಂತಿಸೊಮ್ಮೆ ಮನವೇ…
ವಸುಂಧರಾ ಕದಲೂರು ಹೊಟ್ಟೆ ತುಂಬಿದ ಮೇಲೆಹೊಲದ ದಾರಿಯ ಮರೆತೆಪೀಠ ಏರಿದ ಮೇಲೆಕಲಿತ ಪಾಠವ ಮರೆತೆ ಹತ್ತಿ ಕುಳಿತ ಬಂಡಿಯನುಮತ್ತೆ ಜೋರು ಓಡಿಸಿದೆಬಂಧು, ನೇಹ-ಬಳಗವನುಬಿಟ್ಟು ಮುಂದೆ ಹೋದೆ ಅಗಣಿತ ಆಸೆ ಗಣಿಯಾದ ಮನನೀ ಹೊಂದಿ; ಬಗೆದಷ್ಟು ತಣಿಯದಬಯಕೆಯ ಮರುಭೂಮಿಯಾದೆ.ಬರಿಯ ಮರಳಿಗೇ ಮರುಳಾಗಿನೀನು ಮರೀಚಿಕೆಯಾಗಿ ಹೋದೆ. ಅಳವಿರದ...
ಗರ್ಭದೊಡಲ ಹಾಡು
ಪಿ.ಆರ್. ವೆಂಕಟೇಶ್ ಧರೆಯ ಗರ್ಭದೊಡಲಹಾಡುಮಾರ್ಧನಿಸಿದೆ ಎಲ್ಲಡೆ ನೇಗಿಲಕುಳ ಧರ್ಮಧಾರೆಜಗದಗಲ ಹೂಡಿದೆ. ಕೊರೆವ ಚಳಿಯಕಾವಿನಲ್ಲಿಮೈತುಂಬಿದೆ ಚರಿತೆಯುಅನ್ನದೇವನೆದೆಯಲ್ಲಿ ದಾಂಗುಡಿಸಿದೆ ಕವಿತೆಯುಏನು ಏನು ಆನು ತಾನುಆದಿ ಬೆಳಗು ಮೂಡಿದೆಮಾಪಿಳ್ಳೆಯ ತೆಲಂಗಾಣ ಧೂಪಧೂಮ ಬೆಳಗಿದೆ. ಇನ್ಶು ದೇವಗಿಲ್ಲ ನಿದ್ದೆಬಡಬಡಿಸಿದೆ ಗೋಪುರಬೆವರುಕ್ಕಿದ...
ನಾನೇಕೆ ಈ ಕಾದಂಬರಿ ಬರೆದೆ?
ಬರಗೂರು ರಾಮಚಂದ್ರಪ್ಪ ಅವರ ಹೊಸ ಕೃತಿ 'ಕಸ್ತೂರ್ ಬಾ ವರ್ಸಸ್ ಗಾಂಧಿ' 'ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾದ ಈ ಧಾರಾವಾಹಿ ಈಗ ಪುಸ್ತಕವಾಗಿದೆ. ಈ ಕೃತಿ ಏಕೆ ಬರೆದೆ ಎನ್ನುವುದನ್ನು ಬರಗೂರು ಅವರು ಇಲ್ಲಿ ಬಿಚ್ಚಿಟ್ಟಿದ್ದಾರೆ- ಬರಗೂರು ರಾಮಚಂದ್ರಪ್ಪ ಎಲ್ಲಾ ಪುರುಷ ಸಾಧಕರ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದು ರೂಢಿಗತ ಮಾತು....
ತುಮಕೂರಿನಲ್ಲಿ ಕುವೆಂಪು ಜನ್ಮ ದಿನಾಚರಣೆ
ಸವಿತಕ್ಕ ‘ಉಧೋ ಉಧೋ ಎಲ್ಲವ್ವ’





















