ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮೌಲ್ಯ ಸ್ವಾಮಿ ಅವರ ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’.
ಕವಯತ್ರಿ ಮೌಲ್ಯ ಸ್ವಾಮಿ ಅವರ ಮೊದಲ ಕವನ ಸಂಕಲನ 'ಸುಮ್ಮನೆ ಬಿದ್ದಿರುವ ಬಿಕ್ಕುಗಳು'. ಈ ಸಂಕಲನಕ್ಕೆ ಹಿರಿಯ ಸಾಹಿತಿ ಜಿ ಪಿ ಬಸವರಾಜು ಅವರು ಬರೆದ ಮುನ್ನುಡಿ ಇಲ್ಲಿದೆ- ಜಿ ಪಿ ಬಸವರಾಜು ನನ್ನ ಕಣ್ಮುಂದೆಯೇ ಬೆಳೆದ ಹುಡುಗಿ ಮೌಲ್ಯ. ಹೀಗೆ ಹೇಳಿದರೂ, ನಾನು ಈವರೆಗೆ ಇವಳನ್ನು ನೋಡಿರುವುದು ನಾಲ್ಕಾರು ಬಾರಿ ಮಾತ್ರ. ಪಿಯುಸಿಯ...
ತಪ್ಪಾಗಿರುವುದನ್ನು ನೋಡಿದ್ದೇನೆ… ಆದರೆ ತಡೆಯಲಿಲ್ಲ,
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
‘ಯುವರಂಗ’ ನಾಟಕೋತ್ಸವ’ 2021
ಎಸ್ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’
ಎಸ್ ಜಿ ಸಿದ್ದರಾಮಯ್ಯ 1. ಬಡೇಸಾಬು ಅಲಿಯಾಸ್ ಬುಡಾಣು ಸಾಬುನಮ್ಮೂರಲ್ಲಿ ಕಿರಾಣಿ ಅಂಗಡಿ ಇಟ್ಟಿದ್ದ ಅವನಮ್ಮೂರವನಲ್ಲ ಪಕ್ಕದೂರಿನ ಪೈಲುವಾನಸಾಬು ಹೋಗಿ ಬಂದು ಅಂಗಡಿ ಮಾಡುತಿದ್ದ. ತಡವಾದ ದಿನ ಇಲ್ಲೆ ಉಳಿಯುತಿದ್ದ. ಇಲ್ಲೆಅಂದರೆ ಅಂಗಡಿಮನೆಯಲ್ಲೇ. ಮನೆಯೆಂದರೆಅದು ಮನೆಯಲ್ಲ ಅಂಗಡಿಗಾಗಿ ಕಟ್ಟಿದಗುಡಿಸಲು ನೆಲಬಾಡಿಗೆ ಇಲ್ಲದ ತಡಸಲು....
ಸುಗತಕುಮಾರಿ ಟೀಚರ್ ಇನ್ನಿಲ್ಲ
ಮಲಯಾಳದ ಸುಪ್ರಸಿದ್ಧ ಕವಯತ್ರಿ, ಪರಿಸರವಾದಿಸುಗತಕುಮಾರಿ ಟೀಚರ್ ಇಂದು ನಿಧನರಾದರು ಏನೂಬೇಡದಾದಾಗಲಲ್ಲವೇನಮಗೆ ಹಿಂದೊಮ್ಮೆಬಯಸಿದ್ದೆಲ್ಲ ದೊರಕುವುದು,ಸಿಗುವುದೆಂದಾದಾಗಅದರ ಮೌಲ್ಯ ಕುಂದುವುದುಅಲ್ಲದಿದ್ದರೂ ಕಾಲ ನಂದಿಸದಬೆಂಕಿ ಯಾವುದಿದೆ! -ಸುಗತಕುಮಾರಿ ಕನ್ನಡಕ್ಕೆ: ನಾ ದಾಮೋದರ...
‘Corporate Communication’ Book Launch
ಜಿ ಪಿ ಬಸವರಾಜು ನೆನಪಿನಲ್ಲಿ ಕಟ್ಟೀಮನಿ
ಜಿ ಪಿ ಬಸವರಾಜು 1 ಕೇವಲ ಒಂದೂಕಾಲು ಶತಮಾನದಷ್ಟು ಇತಿಹಾಸ ಹೊಂದಿರುವ ಕನ್ನಡ ಕಾದಂಬರಿ ಪರಂಪರೆಯಲ್ಲಿ ಸಿಕ್ಕುವ ಶಿಖರ ಕೃತಿಗಳು ಬೆರಳೆಣಿಕೆಯಷ್ಟು. ಇವು ಎಲ್ಲ ಕಾಲದಲ್ಲೂ ಬೆಳಗುವ ಕೃತಿಗಳು ಎಂಬುದು ನಿಜ. ಇವುಗಳಿಗೆ ಕನ್ನಡ ವಿಮರ್ಶಾ ಲೋಕದಲ್ಲಿ ಸರಿಯಾದ ಗೌರವ ದೊರಕಿದೆ; ಓದುಗರ ಪ್ರೀತಿಯೂ ಸಮೃದ್ಧವಾಗಿದೆ. ಇದೆಲ್ಲ ಹೆಮ್ಮೆ ಪಡಬೇಕಾದ...
ಎಸ್ ದಿವಾಕರ್ ಅವರಿಗೆ ‘ಪುತಿನ ಕಾವ್ಯ ನಾಟಕ ಪುರಸ್ಕಾರ’
ಸೂರ್ಯ ಕೀರ್ತಿಯ ‘ಒಂದಷ್ಟು ವೈನ್ ಪದ್ಯಗಳು’
ಸೂರ್ಯ ಕೀರ್ತಿ ೧. ಮುಂಜಾನೆ ಕುಡಿದು ಬಿದ್ದಎಲೆಗಳಿಗೆ ತಮ್ಮ ಮನೆಗಳು ತಿಳಿದಿಲ್ಲರುಚಿಯಿರದ ಮಳೆಗೆ ಬಾಯಿ ತೆರೆದುನಿಂತ ಚಾತಕಪಕ್ಷಿಗಳಿಗೆ ಜೋತಿಷ್ಯ ಗೊತ್ತಿಲ್ಲ! ಮೊಗ್ಗುಗಳಾದ ಪಾರಿಜಾತದ ಹೂಗಳುಬಾಯಿಬೀರಿದು ತಣ್ಣನೆಯ ರಾತ್ರಿಗಾಗಿಕಾಯುತಿವೆ!ಹರಿಯುವ ನದಿಗಳ ಕಾಲುಗಳು ಕೈಗೆ ಬಾಯಿಗೆಸಿಗದೆ ಓಡಾಡುತಿವೆ, ಅತ್ತಿಂದಿತ್ತ ಇತ್ತಿಂದತ್ತ!...
ದಿ ಇನ್ ಫೇಮಸ್ ಮ್ಯಾನ್
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
ಬದುಕಿನ ಪಾಸ್ ಪೋರ್ಟ್ ಕಳೆದು ಹೋದಾಗ….
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ...
ಕಟ್ಟೆಗೆ ಒಡ್ಡು ..
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
Art by Richa Kashelkar
‘ಕಾಮನ ಹುಣ್ಣಿಮೆ’ಯಲ್ಲಿ ತಂಗಾಳಿಯ ಕಂಪು
ಪ್ರಕಾಶ್ ಕೊಡಗನೂರ್ ಇದೊಂದು ತೆಳು ವೈಚಾರಿಕ ನೆಲೆಗಟ್ಟಿನಲ್ಲಿರುವ ಭಾವನಾತ್ಮಕ ಕಾದಂಬರಿ! ವೈವಿಧ್ಯಮಯ ವಿಚಾರ, ಸಿದ್ಧಾಂತಗಳ ನೆರಳಲ್ಲಿಯೇ ಸಾಗುವ ಕಾದಂಬರಿಯಲ್ಲಿ ಬದುಕು ಮುಖ್ಯವಾಗುತ್ತದೆ; ಬದುಕಿನ ಗತಿಯೂ ಪಥ್ಯವೆನಿಸುತ್ತದೆ. ಎಲ್ಲೂ ಹಳಿ ತಪ್ಪದ ಬಿಗಿ ನಿರೂಪಣೆ, ಸಂಭಾಷಣೆ; ಪಾತ್ರ ಮತ್ತು ಘಟನೆಗಳ ಜೋಡಣೆ ಲೇಖಕರ...
ದೀಪ್ತಿ ಭದ್ರಾವತಿಯವರ ‘ಗೀರು’
ದೀಪ್ತಿ ಭದ್ರಾವತಿಯವರು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲವು ಕಥೆಗಳಲ್ಲಿಯೂ ಆಸ್ಪತ್ರೆಯ ದೃಶ್ಯಗಳು ಮೂಡಿ ಬಂದಿವೆ. ದೀಪ್ತಿ ಅವರು ನನಗೆ ಫೇಸ್ಬುಕ್ ಮೂಲಕ ಪರಿಚಯವಾದವರು. ನನಗೆ ಪರಿಚಯವಾಗುವುದಕ್ಕಿಂತ ಮುಂಚೆಯೇ ದೀಪ್ತಿಯವರು ನನ್ನ ಅಮ್ಮನಿಗೆ ಪರಿಚಯವಿದ್ದರೂ ನನಗೆ ಅದು ತಿಳಿದಿರಲಿಲ್ಲ. ನನ್ನ ಅಮ್ಮ ಮತ್ತು...
ಸರೋಜಿನಿ ಪಡಸಲಗಿ ಸರಣಿ 7: ಅರೆಗಳಿಗೆ ಬಿಟ್ಟಗಲದ ನೆರಳು ಅವು…
ಅರೆ ಗಳಿಗೆ ಬಿಟ್ಟಗಲದ ನೆರಳು ಅವು… ಸಂಜೆಯ ತಂಗಾಳಿಯ ಅಲೆ ಮೃದುವಾಗಿ ಸೋಕಿದಾಗ, ಚಿತ್ತ ಎತ್ತೆತ್ತಲೋ ತೇಲಿ ಏನೋ ಯೋಚಿಸುತ್ತ ಯಾವುದೋ ನೆನಪಿನ ಎಳೆಯಲ್ಲಿ ಸಿಲುಕಿ ಹಿಗ್ಗಾಮುಗ್ಗಾ ಜಗ್ಗಾಡಿದ್ರೂ, ಒಂದಿನಿತೂ ಅಲುಗದೇ ಅಲ್ಲೇ ಸಿಲುಕಿಕೊಂಡಾಗ ಹತ್ತು ಹಲವು ಅನುಭವಗಳು ತಕಧೀಂ ಅಂತ ಕಣ್ಮುಂದೆ ಕುಣೀತಾವೆ. ಅವನ್ನು ಅಲ್ಲಿಯೇ ಬಿಟ್ಟು...
ಅಪ್ಪ
ಮೆಹಬೂಬ್ ಮಠದ ಕೂಲಿ ಮಾಡಲೆಂದೇ ಹುಟ್ಟಿದವನಂತೆಅದಕ್ಕಿಂತ ಬೇರೆ ಯೋಚಿಸಲೇ ಇಲ್ಲ.ಹರಿದ-ಅಂಗಿ, ಮಾಸಿದ-ಲುಂಗಿಅಪ್ಪನ ಬಡತನ ಕಂಡು ಮರುಗುತ್ತಿದ್ದವು. ಕಟ್ಟಿಗೆ ಕಡಿಯುವ ಬುಲಾವು ಬಂದರೆರೊಟ್ಟಿ ಸಿಗುವ ಖುಷಿಯಲ್ಲಿಸಮರಕ್ಕೆ ಸಿದ್ಧವಾಗಿ ನಿಲ್ಲುತ್ತಿದ್ದ.ಕೊಡಲಿ ಹೆಗಲಿಗೇರಿಸಿದರೆ ಕಣ್ಣುಗಳಲ್ಲಿ ಕನಸುಗಳ ರಾಶಿ. ನೆತ್ತಿ ಸುಡುವ ಬಿಸಿಲಿಗೇ...
ತಮಟೆ..
ಡಿ.ಬಿ.ರಜಿಯಾ ಕಾರ್ಪೊರೇಟ್ ದೊರೆಗಳಸೂತ್ರ ಹಿಡಿದ ವ್ಯವಸ್ಥೆತ್ಯಜಿಸಲು ಕರೆಕೊಟ್ಟಧೀರ ರೈತರು-ಗಹಗಹಿಸಿ ನಗುವಅಬ್ಬರಿಸಿ ಬೊಬ್ಬಿಡುವಜಿಯೋ ಜಗತ್ ಜಾಹೀರರೇ-ಸೌಧ ಕಟ್ಟುವಅನ್ನಕ್ಕೆ ಕನ್ನ ಹಾಕುವಖದೀಮರೇ ಎಲ್ಲೆಡೆಯೂಯಾರ್ಯಾರಿಗೆ ಬೀಸಣಿಕೆಯಾದಈ ಜನ ನಮ್ಮ ಭಾಷೆ, ಬಟ್ಟೆ, ಆಹಾರಕಳಚಿದ ವರ್ತನೆಗೆ-"ಶ್ರಮದ ಒಳತಾಕತೇ ವಾಸ್ತವ" ದೇಶದ...
ದೀಪಾ ಗೋನಾಳ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ
ಕವಯತ್ರಿ ದೀಪಾ ಗೋನಾಳ ಅವರ ಮೊದಲ ಕೃತಿ ತಂತಿ ತಂತಿಗೆ ತಾಗಿ.. ಹಾವೇರಿಯಲ್ಲಿ ಆತ್ಮೀಯ ಸಮಾರಂಭದಲ್ಲಿ 'ಅವಧಿ'ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರು ಈ ಕೃತಿಯನ್ನು ಬಿಡುಗಡೆ ಮಾಡಿದರು. ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಹಾಡು, ಸಂವಾದ, ಪ್ರಸಕ್ತ ಸಮಸ್ಯೆಗಳ ಬಗ್ಗೆ ವ್ಯಕ್ತವಾದವು. ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಅವರು ಕೃತಿ...
ಅಕ್ಕಿ ಕೇಳಿದ ಹುಡುಗರು..
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ....
ಅಮ್ಮ ಮಗಳ ಜುಗಲ್ಬಂದಿ..
ಪುಟ್ಟ ವಯಸ್ಸಿನಲ್ಲಿಯೇ ಕವಿತೆಯನ್ನು ಕನಸಿದ ಹುಡುಗಿ- ಅಮನ ಆಕೆ Echoes of soulful poems ಬರೆದಳು. ಸಪ್ನಾ ಪ್ರಕಾಶನ ಇದರ ಪ್ರಕಟಣೆಯನ್ನು ಕೈಗೆತ್ತಿಕೊಂಡಿತು. ಮಗಳ ಕವಿತೆ ಓದಿದ ಅಮ್ಮ ಡಾ ಲತಾ ಟಿ ಎಸ್ ಎಷ್ಟು ಇಂಪ್ರೆಸ್ ಆದರೆಂದರೆ ಅದು ಕನ್ನಡದಲ್ಲಿಯೇ ಎಲ್ಲರೂ ಓದಬೇಕೆಂದು ಬಯಸಿದರು. ಅನುವಾದ ಯಾರು ಮಾಡಬೇಕು ಎಂದು ಅವರು ತಲೆ...




















