ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಚ್ ಎನ್‌ ನಾಗಮೋಹನ್‌ ದಾಸ್ ‘ಚಾಕ್‌ ಸರ್ಕಲ್‌’ ಫೋಟೋ ಆಲ್ಬಂ
ಎಚ್ ಎನ್‌ ನಾಗಮೋಹನ್‌ ದಾಸ್ ‘ಚಾಕ್‌ ಸರ್ಕಲ್‌’ ಫೋಟೋ ಆಲ್ಬಂ

ʼಅವಧಿʼಯ ವಿಶೇಷ ಕಾರ್ಯಕ್ರಮ ʼಚಾಕ್‌ ಸರ್ಕಲ್‌ʼ ʼಚಾಕ್‌ ಸರ್ಕಲ್‌ʼ ನ ಇಂದಿನ ವಿಶೇಷ ಅತಿಥಿಯಾಗಿ ವಿಶ್ರಾಂತ ನ್ಯಾಯಮೂರ್ತಿ ʼಎಚ್ ಎನ್‌ ನಾಗಮೋಹನ್‌ ದಾಸ್‌ʼ ಅವರು ಪಾಲ್ಗೊಂಡಿದ್ದರು. ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್‌ ಮೋಹನ್‌ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದ ಫೋಟೋ ಆಲ್ಬಂ...

read more
ಎನ್‌ ಎಸ್‌ ಶ್ರೀಧರ ಮೂರ್ತಿ ಅವರ ‘ ನಾದದ ಜಾಡನ್ನು ಹಿಡಿದು’
ಎನ್‌ ಎಸ್‌ ಶ್ರೀಧರ ಮೂರ್ತಿ ಅವರ ‘ ನಾದದ ಜಾಡನ್ನು ಹಿಡಿದು’

ಹಿರಿಯ ಪತ್ರಕರ್ತ, 'ಮಲ್ಲಿಗೆ'ಯ ಸಂಪಾದಕರಾಗಿದ್ದ, ಪ್ರಸ್ತುತ ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿರುವ ಎನ್ ಎಸ್ ಶ್ರೀಧರ ಮೂರ್ತಿ ಅವರ ಹೊಸ ಕಾದಂಬರಿ 'ನಾದದ ಜಾಡನ್ನು ಹಿಡಿದು'. ಈ ಕಾದಂಬರಿ ಮೂಡಿ ಬಂದ ಬಗೆಯನ್ನು ತಮ್ಮ ಮಾತುಗಳಲ್ಲಿ ಹೀಗೆ ಕಟ್ಟಿ ಕೊಟ್ಟಿದ್ದಾರೆ.. ಎನ್ ಎಸ್ ಶ್ರೀಧರ ಮೂರ್ತಿ ಈ...

read more
ಅವಳು ಮತ್ತು ಒಂಟಿ ನಕ್ಷತ್ರ
ಅವಳು ಮತ್ತು ಒಂಟಿ ನಕ್ಷತ್ರ

ದೀಪ್ತಿ ಭದ್ರಾವತಿ ಇರುಳು ಹೀಗೆ ಪಿಸುಗುಟ್ಟಿಗಟ್ಟಿಯಾಗುವಾಗಅವಳ ಒಂಟಿ ನಕ್ಷತ್ರವಭೇಟಿಯಾಗುತ್ತಾಳೆ.ಕಿಟಕಿ ಸರಳಿನನೇರ ಆಚೆಗೆ ಆಗಸದನಡು ಮಧ್ಯದಲ್ಲಿ ಅದು ಕೆಲವೊಮ್ಮೆ ಮಿನುಗುತ್ತದೆಮತ್ತೊಮ್ಮೆ ಮಸಕಾಗುತ್ತದೆಹಾಕಿದ ಹೂ ಬುಟ್ಟಿಯಲಿಕಟ್ಟದ ಉಳಿದಪಕಳೆಯೊಂದು ಜಾರುತ್ತಜಾರಿಣಿಯ ಹಾಡು ಹಾಡುವಾಗಲೆಲ್ಲತಾರೆಯ ಸಂಕಟದತೇರುಎದೆಯ ಬೀದಿ ಹಾದು...

read more
ನೂರುಲ್ಲಾ ತ್ಯಾಮಗೊಂಡ್ಲು’ ಗಝಲ್
ನೂರುಲ್ಲಾ ತ್ಯಾಮಗೊಂಡ್ಲು’ ಗಝಲ್

ನೂರುಲ್ಲಾ ತ್ಯಾಮಗೊಂಡ್ಲು ಕಣ್ಣ ಚಿಟ್ಟೆಯ ನೋವನು ಕಡೆದ ಭಾವದಲಿ ಬಣ್ಣಿಸಲಾರೆ ಇನ್ನು  ಸ್ವರ್ಗಕ್ಕೂ ಹಾರುವ ಗಂಧರ್ವದ ಕಲ್ಪನೆಯ ಶೋಧದಲಿ ಹಾರಲಾರೆ ಇನ್ನು  ಮಣ್ಣ ಗರ್ಭದಲಿ ಪಿಸು ನುಡಿಯೊಂದು ಹೊರಳುತಿದೆ  ಆಕಾಶ ತುತ್ತ ತುದಿಯಲಿ ನಿಂತು ಪೀಚಿನ ದನಿಯನ್ನು ಆಲಿಸಲಾರೆ ಇನ್ನು  ಹೃದಯಕ್ಕಿಂತ ಮನಸ್ಸಿನ ವಾಸನೆ...

read more
ಅಳಿಯನ ತಳಕ್ಕೆ ಹೇಳಿಮಾಡಿಸಿದ ಮೆಟ್ಟುಗತ್ತಿ
ಅಳಿಯನ ತಳಕ್ಕೆ ಹೇಳಿಮಾಡಿಸಿದ ಮೆಟ್ಟುಗತ್ತಿ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...

read more
ಬರಗೂರು ರಾಮಚಂದ್ರಪ್ಪ ಅವರ ʼಕಸ್ತೂರ್‌ ಬಾ v/s ಗಾಂಧಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ
ಬರಗೂರು ರಾಮಚಂದ್ರಪ್ಪ ಅವರ ʼಕಸ್ತೂರ್‌ ಬಾ v/s ಗಾಂಧಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼಅವಧಿʼ ಅಂಗಳದಲ್ಲಿ ʼಕಸ್ತೂರ್‌ ಬಾ v/s ಗಾಂಧಿʼ ಕೃತಿ ಬಿಡುಗಡೆ ಬರಗೂರು ರಾಮಚಂದ್ರಪ್ಪ ಅವರ ʼಕಸ್ತೂರ್‌ ಬಾ v/s ಗಾಂಧಿʼ ಕೃತಿಯನ್ನು ನಾಡೋಜ ಕಮಲಾ ಹಂಪನಾ ಅವರು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಯಾಗಿ ಡಾ. ಬಸವರಾಜ ಕಲ್ಗುಡಿ ಭಾಗವಹಿಸಿದರು ಕಾರ್ಯಕ್ರಮವನ್ನು ರಂಗಾರೆಡ್ಡಿ ಕೋಡಿರಾಂಪುರ ಅವರು ನಿರ್ವಹಿಸಿದರು. ಅಭಿರುಚಿ...

read more
ಕನ್ನಡ ಭಾಷೆಯ ತಾಂತ್ರಿಕ ಬೆಳವಣಿಗೆ
ಕನ್ನಡ ಭಾಷೆಯ ತಾಂತ್ರಿಕ ಬೆಳವಣಿಗೆ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....

read more
ಸಂತಾ ಎಂಬ ಪ್ರೀತಿ…
ಸಂತಾ ಎಂಬ ಪ್ರೀತಿ…

ಜಿ ಎನ್ ಮೋಹನ್ ಅದು ಹೀಗಾಯ್ತು.. ಕ್ರಿಸ್ಮಸ್ ಗೊತ್ತಿಲ್ಲದಂತೆ ನನ್ನನ್ನು ಸವರಿಕೊಂಡು ಹೋಗಿತ್ತು. ಯಾವಾಗಲೋ ಆರ್ಡರ್ ಮಾಡಿದ್ದ ಪ್ರೀತಿಯ ಪುಸ್ತಕವೊಂದು ಬೆಳ್ಳಂ ಬೆಳಗ್ಗೆ ಕೊರಿಯರ್ ನವ ಕೈಗಿತ್ತು ಹೊಗಿದ್ದ. ಯಾಕೋ ಸಂತಾ ನೆನಪಾದ. ನಂತರ ಮತ್ತದೇ ದಿನ . ಹಾಗಂದುಕೊಂಡಿದ್ದೆ. ಆದರೆ ಆ ಹುಡುಗರಿದ್ದಾರಲ್ಲಾ.. ಒಂದು ಕಾಲಕ್ಕೆ...

read more
ಸೋಂಬೇರಿ ನಾನು ಅಪ್ಪಟ ಸೊಂಬೇರಿ..
ಸೋಂಬೇರಿ ನಾನು ಅಪ್ಪಟ ಸೊಂಬೇರಿ..

ಎಂ ಪ್ರಸನ್ನಕುಮಾರ್ ಹುಟ್ಟಾ ಸೋಂಬೇರಿಯಾದ ನನ್ನಂತಹವನಿಗೆ ಒಂದೇ ಗುಟುಕಿಗೆ ಇಷ್ಟವಾಗಿದ್ದು ಈ ಮಲೆನಾಡು ಅನ್ನೋ ರಮಣೀಯ ಜಾಗ. ಅದರಲ್ಲೂ ಈ ಚಳಿಗಾಲದಲ್ಲಿ ಬೇಗ ಏಳುವುದ ತಪ್ಪಿಸಿಕೊಳ್ಳಲು ಆ ಮಹಾನ್ಮಾತೆ ನನಗೆ ದಯಪಾಲಿಸಿರೋ ವಾತಾವರಣ. ಬೇಗ ಏದ್ದು ಕೆಲಸಕ್ಕೆ ಹೊರಡು ಅನ್ನುವವರಿಗೆ ಸಲೀಸಾಗಿ ಚಳಿಯೆಂಬ ದೃಷ್ಟಾಂತ ಕಾರಣ ಕೊಟ್ಟು...

read more
ಹಳ್ಳಿಯ ಸಾಮ್ರಾಜ್ಯವೂ ಮತ್ತು ಗ್ರಾಮ ಸ್ವರಾಜ್ಯವೂ
ಹಳ್ಳಿಯ ಸಾಮ್ರಾಜ್ಯವೂ ಮತ್ತು ಗ್ರಾಮ ಸ್ವರಾಜ್ಯವೂ

ಬಾಲಾಜಿ ಕುಂಬಾರ ರಾಜ್ಯದಲ್ಲಿ ಪಂಚಾಯ್ತಿ ಚುನಾವಣೆಯ ಕಾವು ಬಿರುಸಾಗಿ ನಡೆಯುತ್ತಿದೆ. ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಪ್ರಚಾರದ ಗುಂಗಿನಲ್ಲಿದ್ದಾರೆ. ಹಳ್ಳಿಗಳು ಈಗ ರಾಜಕೀಯ ಚುಟುವಟಿಕೆಗಳ ಕೇಂದ್ರಗಳಾಗಿ ಬದಲಾಗಿವೆ. ಹಳ್ಳಿ ಗಾದಿಗಾಗಿ 'ಮಾಡು ಇಲ್ಲವೇ ಮಡಿ' ಎನ್ನುವ ರಾಜಕೀಯ ಸಮರ ಎಲ್ಲೆಡೆ ಮೊಳಗುತ್ತಿದೆ. ಎಲ್ಲಾ...

read more
ಸುಧಾಮೂರ್ತಿ ಅವರ ಅನುಮತಿ ಇಲ್ಲದೇ ಸಿನೆಮಾ ಮಾಡೋದಿಲ್ಲ
ಸುಧಾಮೂರ್ತಿ ಅವರ ಅನುಮತಿ ಇಲ್ಲದೇ ಸಿನೆಮಾ ಮಾಡೋದಿಲ್ಲ

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ...

read more
ಇಂದಿಗೂ ಪ್ರಸ್ತುತವಾಗಿರುವ ಕುವೆಂಪು
ಇಂದಿಗೂ ಪ್ರಸ್ತುತವಾಗಿರುವ ಕುವೆಂಪು

ಸುಮಾವೀಣಾ ವಿಶ್ವಪ್ರಜ್ಞೆಯ ಲೇಖಕರಾಗಿ ಕನ್ನಡದಲ್ಲಿ ವಿಶ್ವ ಸಮಸ್ತವನ್ನೂ ಅಭಿವ್ಯಕ್ತಗೊಳಿಸಬೇಕೆನ್ನುವ ಮಹಾಕನಸನ್ನು ಹೊಂದಿದ್ದವರು ಕುವೆಂಪು. ತನ್ನಿಮಿತ್ತ ಕನ್ನಡ ಭಾಷಾ ಪರಿಸರವನ್ನು ಸಂವೇದನಶೀಲಗೊಳಿಸಿ ಕನ್ನಡ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯನ್ನಾಗಿಸಲು ಶ್ರಮಿಸಿದ ಕುವೆಂಪು...

read more
‘ಪ್ರಜಾವಾಣಿ’ಯಲ್ಲಿ ಸಣ್ಣ ಕಥೆಗಳ ಕಂಪು
‘ಪ್ರಜಾವಾಣಿ’ಯಲ್ಲಿ ಸಣ್ಣ ಕಥೆಗಳ ಕಂಪು

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

read more
ಎಲ್ಲ ಮುಗಿಯುವುದು…
ಎಲ್ಲ ಮುಗಿಯುವುದು…

ಅಶ್ಫಾಕ್ ಪೀರಜಾದೆ ಅದೊಂದು ಕೂಗುಅದೊಂದು ಕೊನೆ ಚಿತ್ಕಾರಅಲ್ಲಿಗೆ ಎಲ್ಲ ಮುಗಿಯುವುದು ಅದೊಂದು ಕಂಬನಿಅದೊಂದು ಆಘಾತಅಲ್ಲಿಗೆ ಎಲ್ಲ ಮುಗಿಯುವುದು ಅದೊಂದು ಮೌನಅದೊಂದು ಸಾಂತ್ವನಅಲ್ಲಿಗೆ ಎಲ್ಲ ಮುಗಿಯುವುದು ಅದೊಂದು ಹಸಿವುಅದೊಂದು ಉಪವಾಸಅಲ್ಲಿಗೆ ಎಲ್ಲ ಮುಗಿಯವುದು ಅದೊಂದು ಅಪಘಾತಅದೊಂದು ವಿನಾಶಅಲ್ಲಿಗೆ ಎಲ್ಲ ಮುಗಿಯವುದು ಅದೊಂದು...

read more

Pin It on Pinterest

Share This