ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇವರ ಕೈಯಲ್ಲಿ ಅರಳಿದ ಹೂವೇ ಪಾರಿಜಾತ
ಇವರ ಕೈಯಲ್ಲಿ ಅರಳಿದ ಹೂವೇ ಪಾರಿಜಾತ

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣ್ಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

read more
ʼಕಂಡವರಿಗಷ್ಟೆʼ  ಬಿಡುಗಡೆಯಾಯ್ತು..
ʼಕಂಡವರಿಗಷ್ಟೆʼ ಬಿಡುಗಡೆಯಾಯ್ತು..

ಸಂಗಮೇಶ‌ ಸಜ್ಜನ್ ಹೂವಿಗಿರುವ ಕಂಪು ಇತ್ತಹಾಡಿಗಿರುವ ಇಂಪು ಇತ್ತಜೀವದ ಮಾತು ಕಟ್ಟಿಧಾಂಗಎದ್ಯಾಗ ನಟ್ಟಿತ್ತವರ್ಮದ ಮಾತು ಆಡಿಧಾಂಗಮರ್ಮಕ ಮುಟ್ಟಿತ್ತಬೆಳಕಿಗೆ ಮರಳಿ ಕಮಲವರಳಿಜೇನ ಬಿಟ್ಟಿತ್ತ ತಂಗೀತುಂಬಿ ಬಂದಿತ್ತು ||ತುಮ್ ತುಮ್.... - ಬೇಂದ್ರೆ ಅಜ್ಜ ನಿನ್ನೆಯ ಕಪ್ಪಣ್ಣ ಅಂಗಳದಲ್ಲಿನ ಬೆಳಗು ಹೀಗೆ ಅಜ್ಜನ ಪದಗಳಿಂದ ತುಂಬಿ ಬಂತು,...

read more
ಅಮರೇಶ ಗಿಣಿವಾರರ ‘ಹಿಂಡೆಕುಳ್ಳು’
ಅಮರೇಶ ಗಿಣಿವಾರರ ‘ಹಿಂಡೆಕುಳ್ಳು’

ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ಹಲವಾರು ಹೆಸರಾಂತ ಕತೆಗಾರರು ಜನಿಸಿದ್ದಾರೆ. ಬಡೇಸಾಬು ಪುರಾಣ ಬರೆದ ಶಾಂತರಸರು, ಯಾತನಾ ಶಿಬಿರ ಬರೆದ ಚಂದ್ರಕಾಂತ ಕುಸನೂರರು, ಹಂಗಿನರಮನೆಯ ಹೊರಗೆ ಕತೆ ಬರೆದ ರಾಜಶೇಖರ ನೀರಮಾನ್ವಿ, ಹವನ ಬರೆದ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಬೂಟುಗಾಲಿನ ಸದ್ದು ಬರೆದ ಜಂಬಣ್ಣ ಅಮರಚಿಂತ ನೆನಪಾಗುತ್ತಾರೆ. ಅದೇ...

read more
ಗರ್ದಿ ಗಮ್ಮತ್ತು ನೋಡ…
ಗರ್ದಿ ಗಮ್ಮತ್ತು ನೋಡ…

‌ಡಾ. ಲಕ್ಷ್ಮಣ ವಿ ಎ ನನ್ನ ಮೂರನೆಯ ಪುಸ್ತಕ. ಎರಡು ಕವನ ಸಂಕಲನಗಳ ತರುವಾಯ ಅಲ್ಲಲ್ಲಿ ಪ್ರಕಟಗೊಂಡ ಇದುವರೆಗಿನ ಆಯ್ದ ಬರಹಗಳ ಸಂಕಲನ. ಹಿರಿಯರು ಖ್ಯಾತ ವಿಮರ್ಶಕರಾದ ಡಿ.ಎಸ್. ರಾಮಸ್ವಾಮಿ ಅವರು ಮುನ್ನುಡಿ ಬರೆದು ಹರಸಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯ ಲವಲವಿಕೆ ಪುರವಣಿಯ ಸಂಪಾದಕಿ, ಕವಯತ್ರಿ ವಿದ್ಯಾ ರಶ್ಮೀ ಬೆನ್ನುಡಿ ಬರೆದು...

read more
ಪತ್ತೇದಾರನೇ ಪತ್ತೆಯಾದಾಗ…!
ಪತ್ತೇದಾರನೇ ಪತ್ತೆಯಾದಾಗ…!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಆಸ್ಫೋಟ
ಆಸ್ಫೋಟ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

read more
ಪ್ರೀತಿ ನಾಗರಾಜ್ ಹೇಳುತ್ತಾರೆ – ದುರಂತದೊಳಗಿನ ಕನ್ನಡಿಯಲ್ಲಿ..
ಪ್ರೀತಿ ನಾಗರಾಜ್ ಹೇಳುತ್ತಾರೆ – ದುರಂತದೊಳಗಿನ ಕನ್ನಡಿಯಲ್ಲಿ..

ಪ್ರೀತಿ ನಾಗರಾಜ ಮೊನ್ನೆ ಧಾರವಾಡ ಸಮೀಪ ನಡೆದ ಅಪಘಾತದಲ್ಲಿ ದಾವಣಗೆರೆಯ ನನ್ನ ಹಲವು ಸ್ನೇಹಿತೆಯರು/ಸಂಬಂಧಿಗಳು, ಮಕ್ಕಳು ಅವರ ಜೊತೆ ಡ್ರೈವರ್ ಮತ್ತು ಕ್ಲೀನರ್ ಜೀವ ಕಳೆದುಕೊಂಡರು. ಅದರ ಬಗ್ಗೆ ದಾವಣಗೆರೆಯ ಪ್ರಮುಖ ದಿನಪತ್ರಿಕೆಯಾದ ಜನತಾವಾಣಿಗೆ ಈ ಲೇಖನ ಬರೆದಿದ್ದೆ. ನಿಮ್ಮೆಲ್ಲರ ಅವಗಾಹನೆಗೆ. ಅವರೆಲ್ಲರೂ ಅಮ್ಮಂದಿರು. ಇರುವಷ್ಟು...

read more
ಹೊಸ ಕೃತಿ ‘ಖಾನಾಬದೋಶ್’
ಹೊಸ ಕೃತಿ ‘ಖಾನಾಬದೋಶ್’

ರೇಣುಕಾ ನಿಡಗುಂದಿ ಅಹರ್ನಿಶಿ ಪ್ರಕಾಶನದಿಂದ ಬಿಡುಗಡೆಯಾಗುತ್ತಿರುವ ನನ್ನ ಹೊಸಪುಸ್ತಕ. 'ಅಲೆಮಾರಿಯೊಬ್ಬಳ ಆತ್ಮವೃತ್ತಾಂತ' ಬಹುಬೇಗ ನಿಮ್ಮ ಕೈಸೇರಲಿದೆ. ಇದು 2019 ರ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದ ಪಂಜಾಬಿ ಲೇಖಕಿ, ಕತೆಗಾರ್ತಿ ಡಾ ಅಜೀತ್ ಕೌರ್ ಅವರ 'ಖಾನಾಬದೋಶ್' ಆತ್ಮಕತೆಯ ಕನ್ನಡ ಅನುವಾದ. ದೇಶ ಕಂಡ ಘೋರ...

read more
ಹಣದ ಗಿಡ ಬೆಳೆಸಿದವನು
ಹಣದ ಗಿಡ ಬೆಳೆಸಿದವನು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
‘ಮಣ್ಣೆಮಾರಿ ಪರ್ಸೆ’
‘ಮಣ್ಣೆಮಾರಿ ಪರ್ಸೆ’

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ,  ರಂಗಭೂಮಿ,  ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ.  ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ...

read more
‘ಕಸ್ತೂರ್ ಬಾ Vs ಗಾಂಧಿ’ ಯನ್ನು ಎರಡು ಬಾರಿ ಓದಿದೆ..
‘ಕಸ್ತೂರ್ ಬಾ Vs ಗಾಂಧಿ’ ಯನ್ನು ಎರಡು ಬಾರಿ ಓದಿದೆ..

 ಬಿ. ಎ. ವಿವೇಕ ರೈ ಇದನ್ನು ನೀವು 'ಕಾದಂಬರಿ ' ಎಂದು ಕರೆದಿದ್ದೀರಿ. ಅದರ ಬಗ್ಗೆ ನನ್ನ ಆಕ್ಷೇಪಣೆ ಇಲ್ಲ. ಆದರೆ ಇದು ಅಷ್ಟೇ ಅಲ್ಲ ಎಂದು ನನಗೆ ಅನ್ನಿಸಿದೆ. ಇದು ಕಾದಂಬರಿಯೂ, ಕಾವ್ಯವೂ, ಆತ್ಮಕಥನವೂ, ಜೀವನ ಚರಿತ್ರೆಯೂ, ನಾಟಕವೂ, ಚಾರಿತ್ರಿಕ ಸಂಕಥನವೂ, ಸಂಸಾರದ ಸಾಮಾಜಿಕ ಕಥನವೂ, ಏಕಕಾಲಕ್ಕೆ ಒಂದಾಗಿರುವ ಸಾಂಸ್ಕೃತಿಕ...

read more
ಮಹಾಶ್ವೇತಾದೇವಿಯವರ ‘ರುಡಾಲಿ’
ಮಹಾಶ್ವೇತಾದೇವಿಯವರ ‘ರುಡಾಲಿ’

ರುಡಾಲಿ ಹೆಸರಾಂತ ಬಂಗಾಳಿ ಲೇಖಕಿ ಮಹಾಶ್ವೇತಾದೇವಿಯವರ ಕಿರು ಕಾದಂಬರಿ. ಇದು ಹಿಂದಿಭಾಷೆಯಲ್ಲಿ ಕಲ್ಪನಾ ಲಾಜ್ಮಿ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿದೆ. ಆ ಚಲನಚಿತ್ರದಲ್ಲಿ ಡಿಂಪಲ್ ಕಪಾಡಿಯಾ ಮತ್ತು ರಾಜ್ ಬಬ್ಬರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಹಾಶ್ವೇತಾದೇವಿಯವರು ಸ್ವಾತಂತ್ರ್ಯನಂತರ ಭಾರತ ಕಂಡ ಮಹಾಸಾಹಿತಿಗಳಲ್ಲಿ...

read more
ಇಂತಹದ್ದೇ ಇನ್ನೊಂದು ಕವಿತೆ!
ಇಂತಹದ್ದೇ ಇನ್ನೊಂದು ಕವಿತೆ!

ಅಶ್ಫಾಕ್ ಪೀರಜಾದೆ ಕವಿಯೊಬ್ಬ ಬರೆದಮುಟ್ಟು ನೋವು ತುಂಬಿದೆದೆಗಾಯಗೊಂಡ ಅಂಗಾಂಗಭಗ್ನಗೊಂಡ ಹೃದಯಅವಳ ಮೇಲಿನನಿರಂತರ ಶೋಷಣೆ ಕುರಿತು ಕಥೆಗಾರ ಕಥೆ ಕಟ್ಟಿದಅವಳ ಬದುಕು ಬವಣೆಹರಿದು ಚಿಂದಿಯಾದ ಧಿರಿಸುಕಿಂಡಿಗಳಿಂದ ಇಣುಕುವ ಪ್ರಾಯರಣಹದ್ದುಗಳು ಮುಕ್ಕಿ ತಿಂದಅವಳ ಅಂದ ಚೆಂದ ಮಾಂಸಮಾದಕ ನೋಟ ನಾಭಿಕುಚ ಕುಂಬಾದಿಗಳು ಬಗ್ಗೆ ರಕ್ತದ...

read more
ನನ್ನ ತಬ್ಬಿ ಬಿಕ್ಕಳಿಸಿ ಅಳುತ್ತಿದ್ದ
ನನ್ನ ತಬ್ಬಿ ಬಿಕ್ಕಳಿಸಿ ಅಳುತ್ತಿದ್ದ

ಆಕಾಶ್ ಆರ್.ಎಸ್ ಹಣೆ ಸವರಿಕೆನ್ನೆಗೆ ಚುಂಬಿಸಿಎಚ್ಚರಿಸಿದಇಳೆಸಂಜೆವರೆಗು ಕಾದು ಕೂತರೂದೊರಕಲಿಲ್ಲ,ಅವನಿಗೆ ಬೇಕಿದೆನನ್ನಲ್ಲಿ ಉಳಿದ ಮಾತುಮುಸ್ಸಂಜೆ ಮೌನಕ್ಕೂನನ್ನಲ್ಲಿ ಉಳಿದ ಮಾತಿಗುನೇಸರದಿ ದುಃಖಿತ ನಾಗಿದ್ದ,ಇರುಳು ಚಂದಿರನು ಏಕಾಂಗಿ ಈಗ ನನ್ನ ತಬ್ಬಿ ಬಿಕ್ಕಳಿಸಿ ಅಳುತ್ತಿದ್ದಯಾಕೆಂದು ಕೇಳಿದೆಅವನಿಗೂ ಬೇಕಿದೆನನ್ನಲ್ಲಿ ಉಳಿದ‌...

read more

Pin It on Pinterest

Share This