ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…
ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
ಬಯಲು ಸೀಮೆಯ ʼಒಕ್ಕಲ ಒನಪುʼ
ಬಯಲು ಸೀಮೆಯ ʼಒಕ್ಕಲ ಒನಪುʼ

ಮಧುಸೂದನ ವೈ ಎನ್ ಈ ಪುಸ್ತಕ ಕೈಗೆ ಸಿಕ್ಕಿ ಒಂದೋ ಎರಡೋ ತಿಂಗಳಾಗಿರಬಹುದು. ಎರಡು ಹಗಲು ಎರಡು ಇನ್ನಿಂಗ್ಸ್‌ ಗಳಲ್ಲಿ ಖತಂ! ಓದಿದ ಎಷ್ಟೋ ಪುಸ್ತಕಗಳು ಇಷ್ಟವಾದರೂ ಕೆಲವೇ ಕೆಲವು ಪುಸ್ತಕಗಳ ಬಗ್ಗೆ ಬರೆಯಬೇಕೆಂಬ ತುರಿಕೆಯಾಗುತ್ತದೆ. ನನ್ನ ಬಾಲ್ಯ ಕಟ್ಟಿಕೊಂಡಿದ್ದು ಸಿರಾ ಮತ್ತು ಮಧುಗಿರಿಯ ನಡುವೆ ಬರುವ ಮೂರ್ನಾಲ್ಕು ಊರುಗಳಲ್ಲಿ....

read more
ಜೇನು ಸೈನ್ಯ ಮತ್ತು ನಾನು
ಜೇನು ಸೈನ್ಯ ಮತ್ತು ನಾನು

ಸಾವಿತ್ರಿ ಹಟ್ಟಿ ಶಾಲೆ ಮುಗಿಸಿ ಮನೆಗೆ ಬಂದೆ!ದರುಶನಾರ್ಥಿಗಳು ಕಾಯ್ದು ಸಾಲಾಗಿ ನಿಂತಿದ್ರು!ಕೆಲವರು ಕಿಟಕಿ ಸರಳುಗಳ ಮೇಲೆ!ಕೆಲವರು ಅಡುಗೆಮನೆಯ ಒಲೆಗಟ್ಟೆಯ ಮೇಲೆ!ಮತ್ತೆ ಕೆಲವರು ನನ್ನ ಓದಿನ ಮೇಜಿನ ಮೇಲೆ!ಇನ್ನು ಕೆಲವರು ಅಡುಗೆ ಮನೆಯ ಕಾಲೊರೆಸುವ ಚಾಪೆಯ ಮೇಲೆ! ನನ್ನ ದರುಶನವಾಗುತ್ತಲೇ 'ಬನ್ರೊ, ಏಳ್ರೊ ಕರಿಮಾಯಿ ಬಂದಳು..' ಅಂತ...

read more
‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’
‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಅರೇ... ಹೋದ... ಹೋದ... ಹೋಗೇಬಿಟ್ಟ...' ಅಂದು ನಾನಿದ್ದ ಕ್ಯಾಬ್ ಚಲಾಯಿಸುತ್ತಿದ್ದ ಸರ್ದಾರ್ಜಿ ಸ್ಟೇರಿಂಗ್ ತಿರುಗಿಸುತ್ತಲೇ ಹೀಗೆ ಉದ್ಗರಿಸುತ್ತಿದ್ದರು. ಆಗಿದ್ದಿಷ್ಟೇ. ಅದು ದಿಲ್ಲಿಯ ಒಂದು ಭಾಗ....

read more
ಬ್ಯಾಸ್ರಕ್ಕ ಬಕ್ರ ಆಗೋದಂದ್ರೆ… ಹೀಗೆ…
ಬ್ಯಾಸ್ರಕ್ಕ ಬಕ್ರ ಆಗೋದಂದ್ರೆ… ಹೀಗೆ…

ಪಿ.ಎಸ್.ಅಮರದೀಪ್ ಆಸ್ರಕ್ಕ ಬ್ತಾಸ್ರಕ್ಕ ಅಂದ್ರೆ ಫ್ರೆಂಡ್ಸ್ ಇರಬೇಕು. ಒಳ್ಳೇದಕ್ಕೂ ಕೆಟ್ಟದಕ್ಕೂ. ಒಳ್ಳೇದಾದ್ರೆ ಬಹುಪರಾಕ್ ಹೇಳೋಕೂ ಇರ್ತಾರೆ‌.  ಕೆಟ್ಟದ್ದಾದ್ರೆ ಬೈದು ಬುದ್ಧಿ ಹೇಳೋದಿಕ್ಕೆ. ಕೆಲವೊಮ್ಮೆ ಕೆಟ್ಟದ್ದಾಗಿದ್ರೆ, ಅದನ್ನು ಸಮರ್ಥನೆ ಮಾಡ್ಸೊದಿಕ್ಕೂ ಇರ್ತಾರೆ‌.  ಇಲ್ಲಾ, 'ಏನೂ ಚಿಂತಿ...

read more
ನೆನಪಿನ ಹೂಜಿ ಜಾರಿ ಬೀಳಲಿ…
ನೆನಪಿನ ಹೂಜಿ ಜಾರಿ ಬೀಳಲಿ…

ಸದಾಶಿವ್ ಸೊರಟೂರು ಪ್ರತಿ ಕನಸಿನಲ್ಲೂ ಮೂಡುವಚಿತ್ರಗಳ ಮೂಲೆಯಲ್ಲಿಢಾಳಾಗಿ ಕಾಣುವವೃತ್ತಾಕಾರದ ಸೀಲುನಿನ್ನದಾ? ನಿನ್ನದೇ ಇರಬೇಕುಯಾರ-ಯಾರದೊ ಕನಸಿನಲ್ಲಿನೀನು ನಡೆಯುವವಳಲ್ಲವಿಳಾಸವಿಲ್ಲದ ಕನಸುಗಳಿಗೆನುಗ್ಗುವುದಾದರೂ ಹೇಗೆ? ಶೋಕೇಸಿನಲ್ಲಿ'ಕಣ್ಣೀರ ಹನಿ' ಮೋಡ್-ನಲ್ಲಿರುವ ಹೂಜಿಯಲ್ಲಿತುಂಬಿರುವ ನೆನಪಿಗೂಕನಸಿನೊಳಗಿನ ಚಿಹ್ನೆಗೂಬಾರಿ...

read more
ನೂತನ ದೋಶೆಟ್ಟಿ ಹೊಸ ಕವಿತೆ- ಮುಖದ ಮೇಲೆ ಮಸಿ
ನೂತನ ದೋಶೆಟ್ಟಿ ಹೊಸ ಕವಿತೆ- ಮುಖದ ಮೇಲೆ ಮಸಿ

ನೂತನ ದೋಶೆಟ್ಟಿ ಮಸಿ ಬಳಿದವರ ಮನದಕತ್ತಲು ಬೆತ್ತಲಾಯಿತುಮರೆಯ ಮಲಿನತೆಯಮುಸುಕು ಸರಿಯಿತು ಬಣ್ಣಕ್ಕೊಂದು ಅರ್ಥಕೊಟ್ಟವರು ಯಾರು?ಕಪ್ಪು-ಬಿಳುಪುಗಳಒಳಿತು-ಕೆಡಕುಗಳಿಗೆಆರೋಪಿಸಿದವರೆ ತಾನೆ? ಆ ಸಂತತಿಯಲ್ಲಿ ಸಂತನನ್ನುಕಾಣ ಬಯಸುವವರೇಬದಲಾಯಿಸಿ ಬಿಡಿಬಣ್ಣದ ಅರ್ಥಗಳ ಅದಲು ಬದಲಾಗಲಿಛಾಯೆಗಳುಕರಿಯು ದೀವಳಿಗೆಯ ಬೆಳಕಾಗಲಿಬಿಳುಪು ಬಿಳಚಿದ...

read more
ಬಿ ಜಿ ಎಲ್ ಸ್ವಾಮಿಯವರ ದೌರ್ಗಂಧಿಕಾಪಹರಣ
ಬಿ ಜಿ ಎಲ್ ಸ್ವಾಮಿಯವರ ದೌರ್ಗಂಧಿಕಾಪಹರಣ

ಪ್ರಸನ್ನ ಸಂತೇಕಡೂರು ಸುಮಾರು ವರ್ಷಗಳ ಹಿಂದೆ ನಾನು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ. ವಿದ್ಯಾರ್ಥಿಯಾಗಿದ್ದೆ. ಆಗ ನಮ್ಮ ಪಠ್ಯದಲ್ಲಿ ಸಸ್ಯಶಾಸ್ತ್ರವೂ ಒಂದು ಕಡ್ಡಾಯ ವಿಷಯವಾಗಿತ್ತು. ಅದು ನನಗೆ ಇಷ್ಟದ ವಿಷಯವೂ ಆಗಿದ್ದರಿಂದ ಅದನ್ನು ಸಂತೋಷದಿಂದಲೇ ಆಯ್ಕೆಮಾಡಿಕೊಂಡಿದ್ದೆ. ನಮ್ಮ ಕಾಲೇಜಿನ ಸಸ್ಯಶಾಸ್ತ್ರ ವಿಷಯದ...

read more
ಜೆ ಆರ್ ಲಕ್ಷ್ಮಣರಾವ್ ಅವರ ನೆನಪಿಗೆ ಗ್ರಂಥ
ಜೆ ಆರ್ ಲಕ್ಷ್ಮಣರಾವ್ ಅವರ ನೆನಪಿಗೆ ಗ್ರಂಥ

ಟಿ.ಆರ್.ಅನಂತರಾಮು ಎಲ್ಲರ ಮನೆಯ ದೋಸೆಯೂ ತೂತು-ಎನ್ನುವಾಗ ಪ್ರತಿ ಮನೆಯಲ್ಲೂ ಒಂದಲ್ಲ ಒಂದು ಎಡವಟ್ಟು ಆಗಿಯೇ ಇರುತ್ತದೆ ಎನ್ನುವ ದನಿ ಇರುವುದು ತಾನೆ? ಅಥವಾ ಹಾಗೆ ಹೇಳಿಕೊಳ್ಳುತ್ತ ಸಮಾಧಾನ ಪಟ್ಟುಕೊಳ್ಳಲೂಬಹುದು. ದೋಸೆಗೆ ತೂತು ಹೇಗೆ ಬಂತು? ಇದರಲ್ಲಿ ವಿಜ್ಞಾನವಿದೆ ಎಂದಿದ್ದಾರೆ ಪ್ರೊ. ಜೆ.ಆರ್. ಲಕ್ಷ್ಮಣರಾವ್ ಅವರು....

read more
ಮಾಲಾಅಕ್ಕಿಶೆಟ್ಟಿ ಕವಿತೆ ‘ರೆಕ್ಕೆ ಸುಟ್ಟ ಹಕ್ಕಿ’
ಮಾಲಾಅಕ್ಕಿಶೆಟ್ಟಿ ಕವಿತೆ ‘ರೆಕ್ಕೆ ಸುಟ್ಟ ಹಕ್ಕಿ’

ಮಾಲಾ ಅಕ್ಕಿಶೆಟ್ಟಿ ನೀಲಿ ನೀಲಿ ನೀಲಿಸಮುದ್ರದಂತೆ ಆಕಾಶಸಂಜೆ ಇಳಿ ಹೊತ್ತಲಿಚಲಿಸುವ ಬೆಣ್ಣೆಯಂಥಮೋಡಗಳು ಎಲ್ಲೆಲ್ಲೂಸ್ಪಟಿಕದ ಸ್ಪಷ್ಟತೆ ಆಕಾಶದಲ್ಲೂದೇಹದಲ್ಲೂ ಮನದಲ್ಲೂ ಅಲ್ಲೊಂದು ಹಕ್ಕಿಗಳಗುಂಪು ಹಾರುತ್ತ ಹಾರುತ್ತಪೂರ್ವದ ಕಡೆಗೆ ಮತ್ತೆ ಅದೇದಿಕ್ಕಿನಿಂದ ಬಹುಶಃ ನಾಳೆಯಹಾರಾಟ, ಛೇ! ಒಂದು ಕಪ್ಪುಬಿಳುಪಿನ ಹಕ್ಕಿ...

read more
ಸುಧಾ ಆಡುಕಳ ಅವರ ಒಟ್ರಾಶಿ, ಒಂದ್ರಾಶಿ ಸಾಲುಗಳು…
ಸುಧಾ ಆಡುಕಳ ಅವರ ಒಟ್ರಾಶಿ, ಒಂದ್ರಾಶಿ ಸಾಲುಗಳು…

ಸುಧಾ ಆಡುಕಳ ೧.ಏಕಾಏಕಿ ಹಕ್ಕಿಗಳು ಹಾರಿಹೋದವುಹೇಳದೇ ಕಾಣೆಯಾದ ನಿನ್ನ ಹಾಗೆ!೨.ಸಾಕಿ,ಬೇರೇನೂ ಮಾಡದಿರುನಿನ್ನ ಮಧುಶಾಲೆಯ ಗೋಡೆಗೆ ನನ್ನ ಅಕ್ಷರಗಳನ್ನು ಪೋಣಿಸಿಬಿಡುಚಿಟ್ಟೆಯಂತೆ ಹಗುರಾಗಿ ಹಾರಿ ನೊಂದ ಹೃದಯವನ್ನು ನೇವರಿಸಲಿ೩.ಪ್ರೇಮವಿಲ್ಲದೇ ಬೇರೆ ಬದುಕಿಲ್ಲವೆ?ಇದೆಯೆಂದೇ ಪ್ರೇಮವನ್ನು ಮಾತ್ರವೇ ಬರೆಯುತ್ತಿರುವೆ೪.ಕವನವೆಂದರೆ...

read more
ಗಾಲಿಬನ ಮೇಲಿನ ಪ್ರೀತಿಗಾಗಿ..
ಗಾಲಿಬನ ಮೇಲಿನ ಪ್ರೀತಿಗಾಗಿ..

ವಿರಹ, ವಿಯೋಗ, ವಿದ್ರೋಹ, ಪ್ರೇಮ, ವ್ಯಾಮೋಹ, ವಿಷಣ್ಣತೆ, ತೀವ್ರ ತೊಳಲಾಟ, ಹೂ ಪುಳಕ, ಬದುಕಿನ ಚೆಲುವುಗಳನ್ನು ಗಜಲುಗಳ ಮೂಲಕ ಕಟ್ಟಿ ಕೊಟ್ಟ ಮಿರ್ಜಾ ಗಾಲಿಬ್ ಉರ್ದು ಕಾವ್ಯ ಲೋಕದ ಮೇರು ಪ್ರತಿಭೆ. ಅವನ ಗಜಲುಗಳ ಉದ್ದಕ್ಕೂ ಸೃಜನಶೀಲತೆಯ ಸೂಕ್ಷ್ಮ ತಂತುಗಳಿವೆ. ಮರಕ್ಕೆ ಎಲೆಗಳು ಮೂಡಿದ ಹಾಗೆ ರೂಪಕ, ಪ್ರತಿಮೆಗಳು ಸಹಜವಾಗಿ...

read more
ಡೈನೋಸಾರ್‌ ನಾಡಿನಲ್ಲಿ ಸಿಕ್ಕ ಸ್ವರ್ಗದ ಹಕ್ಕಿಗಳು!
ಡೈನೋಸಾರ್‌ ನಾಡಿನಲ್ಲಿ ಸಿಕ್ಕ ಸ್ವರ್ಗದ ಹಕ್ಕಿಗಳು!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more

Pin It on Pinterest

Share This