ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾಗೇಶ್ ಹೆಗಡೆ, ಸಿ ಆರ್ ಚಂದ್ರಶೇಖರ್ ಗೆ ವಿಜ್ಞಾನ ಜೀವಮಾನ ಸಾಧನೆ ಪ್ರಶಸ್ತಿ
ವಿಜ್ಞಾನದಲ್ಲಿ ಜೀವಮಾನ ಸಾಧನೆಗೆ ನೀಡಲಾಗುವ ಪ್ರಶಸ್ತಿಗೆ ಖ್ಯಾತ ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆ ಹಾಗೂ ಸಿ ಆರ್ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕೊಡಮಾಡುವ ಈ ಪ್ರಶಸ್ತಿ ವಿಜ್ಞಾನ ಸಂವಹನದಲ್ಲಿ ಜೀವಮಾನ ಸಾಧನೆ ಮಾಡಿದವರನ್ನು ಗುರುತಿಸುತ್ತದೆ. ಪ್ರಶಸ್ತಿ ಒಂದು ಲಕ್ಷ...
ಕೇಳಿದ್ದೇನೆ..
ವಿಜಯ ವಾಮನ್ ಕೇಳಿದ್ದೇನೆಊರಲ್ಲಿ ಜನ ಅವಳನ್ನು ಕಣ್ತುಂಬ ತುಂಬಿಕೊಂಡು ನೋಡುತ್ತಾ ರಂತೆಹಾಗಾದರೆ ನಡಿ ಅಲ್ಲಿಗೆ ಎರಡು ದಿನ ಇದ್ದು ನೋಡೋಣಂತೆ. ಕೇಳಿದ್ದೇನೆಮಾತಾಡಿದರೆ ಅವಳು ಮಲ್ಲಿಗೆ ಚೆಲ್ಲುತ್ತದಂತೆಇದೇ ಮಾತಾದರೆ ಮಾತಾಡಿಸಿ ನೋಡೋಣಂತೆ. ಕೇಳಿದ್ದೇನೆಅವಳ ಕುರುಳು ಇರುಳಿಗಿಂತಲೂ ಕಪ್ಪಂತೆಅವಳ ಭೇಟಿಗೆ ನಿಶೆಗಪ್ಪಿನಲ್ಲಿ ನೆರಳು...
ಪುಸ್ತಕ ಮುದ್ರಣದ ಹಿಂದೆ ಇದೆ ದುರಂತ ಕತೆ…
ಸ್ವ್ಯಾನ್ ಕೃಷ್ಣಮೂರ್ತಿ ಈ ಫೋಟೋದಲ್ಲಿರುವ ಕೃಷ್ಣಪ್ಪ ಮೂಲತಃ ಬೆಂಗಳೂರಿನವರೇ ವಿದ್ಯಾಭ್ಯಾಸ ತಲೆಗೆಹತ್ತದೆ ಓದುವುದನ್ನು ಪ್ರಾರಂಭ ಹಂತದಲ್ಲೇ ನಿಲ್ಲಿಸಿ, ಒಂದು ಮುದ್ರಣಾಲಯದಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡರು. ಮುದ್ರಣಾಲಯದ ವಿವಿಧ ಹಂತದ ಕೆಲಸ ಕಲಿತು, ಶಿಸ್ತಿನಿಂದ ಕೆಲಸಮಾಡುತ್ತ ಉತ್ತಮ ಬದುಕು ಕಟ್ಟಿಕೊಳ್ಳಲು ಕನಸು...
ಕಾತರದ ಕಾಯುವಿಕೆಗೆ ವಿರಾಮದ ಸಂಭ್ರಮ
ಹೇಮಾ ಸದಾನಂದ್ ಅಮೀನ್ ಕಲ್ಪನೆಯಿಂದ ಸ್ವಲ್ಪ ಇತ್ತ ಬಂದುನಿಡುಸುಯ್ಯುವಿಕೆಗಳನ್ನುಒಂದರ ಬೆನ್ನಿಗೆ ಒಂದನ್ನು ಹೆಣೆದುರಾತ್ರಿಯ ಕೊರಳಿನ ಮಾಲೆಯನ್ನುಹಗಲಿನ ಎದೆ ಮಧ್ಯದಲ್ಲಿ ಇಳಿಬಿಡಬೇಕಾಗಿದೆ.ಇಂದು ಅವನ ಕಣ್ಣ ಕನ್ನಡಿಯಲ್ಲಿಇಷ್ಷಿಷ್ಟೆ ಇಳಿದು ನಾನು ಅವನಾಗಬೇಕಾಗಿದೆ. ಸ್ಷರ್ಶದ ರೇಖಾಚಿತ್ರಗಳ ಅಳಿಸದ ಟ್ಯಾಟುಗಳನ್ನುಮೈಯಿಡಿ...
‘ನಮ್ಮ ಊರಿನ ರಸಿಕರು’ ಫೋಟೋ ಆಲ್ಬಂ
ಮಂಡ್ಯ ರಮೇಶ ಕನ್ನಡದ ಹೆಮ್ಮೆಯ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ಪ್ರಖ್ಯಾತ 'ನಮ್ಮ ಊರಿನ ರಸಿಕರು' ಈಗ ತೆರೆಗೆ ಬರಲು ಸಿದ್ಧವಾಗುತ್ತಿವೆ! ಕಿರುತೆರೆಯ ನಟಿ-ನಿರ್ದೇಶಕಿ ನಂದಿತಾ ನಿರ್ದೇಶಿಸುತ್ತಿರುವ ಯೋಜನೆಯಲ್ಲಿ ಬಿ ಸುರೇಶ್, ಪಿ ಶೇಷಾದ್ರಿ, ಶಶಿಕುಮಾರ್, ರಾಜೇಶ ನಟರಂಗ, ಸುಜಯ್ ಶಾಸ್ತ್ರಿ ಸುಂದರ್ ವೀಣಾ, ರಮೇಶ್...
ರಂಗಾಯಣದಲ್ಲಿ ‘ಪರ್ವ’
ಪತ್ರಕರ್ತರ ಸಂಘದಲ್ಲಿ ʼಹೆಬ್ಬೆಟ್ ರಾಮಕ್ಕʼ
ʼಲೇಖ ಲೋಕʼ ೭,೮ ಸಂಪುಟಗಳ ಲೋಕಾರ್ಪಣೆ…
Pic by Harshitha Kannallaiah
ಎರಡು ಕೆಂಪು ದಾಸಾಳ ಹೂಂಗು
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
ಎಚ್ ಆರ್ ರಮೇಶ ಹೊಸ ಕವಿತೆ- ಸಾವಯವ
ಎಚ್ ಆರ್ ರಮೇಶ ಸಂಜೆ ಅಣಿಯಾಗುತ್ತಿದೆ ಪ್ರಜ್ಞಾಹೀನವಾಗಲು, ಸೂರ್ಯ ಸಾಯುತ್ತಿರುವುದನ್ನು ಸಾಯುತ್ತಿರುವ ಎಲ್ಲವೂ ನೋಡುತ್ತಿವೆ; ಪುನರ್ಜನ್ಮವೆನ್ನುವುದು ಪುರಾಣದಲ್ಲಿಯೇ ಇರಲಿ, ಇಲ್ಲಿ ಈಗ ಒಂದು ಪಕ್ಷಿ ಹಣ್ಣನ್ನು ತಂದಿದೆ; ಮತ್ತು ಗೂಡಿಗೆ ಹಾರುತ್ತಿದೆ, ಇನ್ನೊಂದು ಹಣ್ಣು ಇಲ್ಲವೆಂಬಂತೆ ಇದೆ ಒಳಗೆ, ಸಾವೆನ್ನುವುದು...
ನಾ ಎಂದೂ ದ್ವೇಷಿಸದ ಅವಳು..
ಇಮ್ತಿಯಾಜ್ ಶಿರಸಂಗಿ ಅವಳಸಾಗರದಂತಹವಿಶಾಲ ಹೃದಯದಲ್ಲಿನನ್ನ ಮೇಲಿನ ಕೋಪವೆಂಬ ವಾಯುಭಾರ ಕುಸಿತವಾದದಿನ, ನನ್ನ ಬಾಳ ಸುಡುಬಿಸಿಲ ಮಧ್ಯಾಹ್ನದಲ್ಲಿ ತಂಪು ಗಾಳಿ ಬೀಸುತ್ತಿತ್ತು.ಮನದ ತೋಟದಲ್ಲಿಬರಿ ಅವಳ ನೆನಪಿನಹೂಗಳೇ ಬೆಳೆದಿರುವಾಗಕ್ಷಮಿಸಿ ಇಲ್ಲಿ ಬೇರೆ ನೆನಪುಗಳಿಗೆ ಜಾಗವಿಲ್ಲ.ಬಯಸುವ ಮುಂಚೆ ಸಿಕ್ಕಿ ಬಿಡುವಅವಳ ಪ್ರೀತಿ,...
ನವಕರ್ನಾಟಕ ʼಅವಧಿʼ ಟಾಪ್ ಟೆನ್
ಸಂಘರ್ಷ-ಸಂಭ್ರಮ
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ಎದೆಬಿಲ್ಲೆಯೂ ಮಾತುಕತೆಯೂ…
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
‘ಲೇಖ’ಕಿ ‘ಲೋಕ’ದ ಅನಾವರಣ
ಗಿರಿಜಾ ಶಾಸ್ತ್ರಿ ಕರ್ನಾಟಕ ಲೇಖಕಿಯರ ಸಂಘವು ಕೆಲವು ವರ್ಷಗಳಿಂದ ಲೇಖಕಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ 'ಲೇಖಕಿಯರ ಆತ್ಮ ಕಥೆಗಳ ನಿರೂಪಣೆ ಮತ್ತು ಸಂವಾದ' ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬಂದಿದೆ. ಎರಡು ವರುಷಗಳ ಹಿಂದೆ ನಮ್ಮ ಮುಂಬಯಿ ಗೆಳತಿಯರನ್ನೂ ಕಲೇಸಂ ಆಹ್ವಾನಿಸಿತ್ತು. ಅದರಲ್ಲಿ ನಾನೂ ಒಬ್ಬಳು. ಎಲ್ಲರೂ...
ಪೊಗರು-ಇದು ಮನುಷ್ಯರು ನೋಡುವ ಚಿತ್ರವಲ್ಲ
ಚರಣ್ ಐವರ್ನಾಡು ಪೊಗರು ಚಿತ್ರದ ಹಾಡೊಂದನ್ನು ನೋಡಿ ಈ ಚಿತ್ರವನ್ನು ನೋಡಬಾರದು ಅನ್ನಿಸಿದ್ದು ಅದರಲ್ಲಿ toxic musculinity ಯನ್ನೇ ಹೀರೋಯಿಸಂ ಎಂದು ಬಿಂಬಿಸಿದ ರೀತಿಗೆ. ಈ ಚಿತ್ರದಲ್ಲಿ ಜಾತಿ ನಿಂದನೆ ಆಗಿದೆ ಎಂದು ಬೊಬ್ಬೆ ಹೊಡೆಯುವ ಜನಕ್ಕೆ ಅದರಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ಮಾಡುವ ನಾಯಕನ ವಿರುದ್ಧ ಮಾತಾಡಬೇಕು...
ತೇಜಸ್ವಿ ಪ್ರತಿಷ್ಠಾನದಲ್ಲಿ ʼನಡೆಯುವ ಕಡ್ಡಿ! ಹಾರುವ ಎಲೆ!ʼ
ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ʼತಹತಹʼ
ಕುಟುಂಬ ಯೋಜನೆಯೆಂಬ ಅಣಕ…
ಸಮತಾ.ಆರ್ ಈ ಕರೋನ ಕಾಲದ ಕಡ್ಡಾಯ ರಜೆಯಲ್ಲಿ ಹೀಗೆ ಒಂದು ದಿನ ಕಾಲ ಸಾಗದೆ ಮೊಬೈಲ್ ಹಿಡಿದು ಫೇಸ್ಬುಕ್ ದುರ್ಬೀನಿನಿಂದ ಅವರಿವರ ಜೀವನದೊಳಗೆ ಇಣುಕಿ ನೋಡುತ್ತಿದ್ದಾಗ ನನ್ನ ಪಿಯುಸಿ ಗೆಳತಿಯೊಬ್ಬಳು ಕಣ್ಣಿಗೆ ಬಿದ್ಲು. 'ಅರೆ ನೋಡಿ ಎಷ್ಟೋ ವರ್ಷ ವಾಗಿತ್ತಲ್ಲ' ಎನಿಸಿ ತಕ್ಷಣವೇ ನನ್ನ ಫೋನ್ ನಂಬರ್ ಮೆಸೇಜ್ ಮಾಡಿದೆ. ಒಂದರ್ಧ...
ಭೂತಕಾಲದ ಗುಳಿಕೆನ್ನೆ
ರಾಘವೇಂದ್ರ ದೇಶಪಾಂಡೆ ಹುಡುಕುವೆ ನನ್ನನು ಅವರಿವರಲ್ಲಿಸಿಗಬಹುದು ಹೂವಿನ ಗುಚ್ಛಬರುವದೋ...! ನೆನಪುಉಕ್ಕಿ ಹರಿಯುವದು ಸಾಗರ ಅಕ್ಷಿಯಂಗಳದಲಿ ನಡೆಯಬಹುದು ಕೆಲವೊಮ್ಮೆ ಹೀಗೂಜೀವನ ಪರ್ಯಂತ ಸಂಬಂಧವುದೀರ್ಘವಾಗುವದು ಮಾತು...! ಸೇರಿದಾಗ ಸುದೀರ್ಘವಾಗುವುದು ನೆನಪು ಇಲ್ಲವೆಂದಾಗ ಅಗತ್ಯವೆನಿಸಿದೆ ಛಾಯಾಚಿತ್ರಿಸುವದುಜೀವನದ...




















