ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…
ಡಾ. ಎಸ್.ಬಿ.ರವಿಕುಮಾರ್ ಒಂದು ಮಧ್ಯಾಹ್ನ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬೇಕಾಗಿದ್ದ ವರದಿಗಳನ್ನು ತಯಾರಿಸುತ್ತಿದ್ದೆ. ಪಕ್ಕದ ಕಿಟಕಿ ಕಡೆಯಿಂದ ಏನೋ ಶಬ್ದ ಕೇಳಿದಂತಾಯಿತು. ನಮ್ಮ ಆಸ್ಪತ್ರೆಯ ಪಕ್ಕದಿಂದಲೇ ನರ್ಸ್ ಕ್ಟಾರ್ಟಸ್‌ಗೆ ಹಾಗೂ ಲಂಬಾಣಿ ತಾಂಡಾಕ್ಕೆ ಅಧಿಕೃತ ರಸ್ತೆಯಲ್ಲದಿದ್ದರೂ, ಆಸ್ಪತ್ರೆಗೆ ಕಾಂಪೌಂಡ್ ಇರದೇ...
ಜೀವದ ಎರಕ
ನಾ ದಿವಾಕರ ಸವೆದ ಹಾದಿಯ ಮರೆಪೊರೆದ ದಾದಿಯ ತೊರೆಎರೆದ ಹಾಲನು ಸವಿದುವಿಷ ಒಸರುವೆಯೇಕೆ ಮಗೂ; ಒಡಲ ವಾತ್ಸಲ್ಯವ ತ್ಯಜಿಸುಮಡಿಲ ಒಲುಮೆಯ ಅಳಿಸುಜೋಗುಳದ ಸಿಹಿಯುಂಡುಧ್ವನಿ ಮರೆವೆಯೇಕೆ ಮಗೂ; ತುತ್ತುಣಿಸಿದ ಕೈಗಳ ಎತ್ತೊಗೆನೊಗಹೊತ್ತ ಹೆಗಲನು ಕಿತ್ತೊಗೆಎದೆಯಂಗಳದಿ ಸಿರಿ ಕಂಡುಬೆನ್ನಲಿ ಇರಿವೆಯೇಕೆ ಮಗೂ; ಭಾವ ದೀಪ್ತಿಯ ನಂದಿಸುಜೀವ ನಾಡಿಯ...
‘ಚಿತ್ರಪಥʼ ಸಿನಿಮಾ ಆರ್ಕೈವ್ ಪೋರ್ಟಲ್…
ಕೆ ಬಿ ಜನ್ಮದಿನದ ನೆನಪಿನ ಕವಿಗೋಷ್ಠಿ…
ಚರಿತ್ರೆಯಾದ ಋಣಾನುಬಂಧ
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ನವಕರ್ನಾಟಕ ʼಅವಧಿʼ ಟಾಪ್ಟೆನ್
ಅಂದ್ರೆ, ಮದ್ವೆ ಆಗ್ಲೇಬೇಕೂಂತೇನಿಲ್ಲ…!
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಐ ಕಾಂಟ್ ಬ್ರೀದ್’ ಸಾಪೇಕ್ಷ ಪ್ರಜ್ಞೆಯ ಕವಿತೆಗಳು
ನೂರುಲ್ಲಾ ತ್ಯಾಮಗೊಂಡ್ಲು ಎಪ್ಪತ್ತು ಎಂಬತ್ತರ ದಶಕದಲ್ಲಿ ಬಂಡಾಯದ ಹೆಗ್ಗಾಳೆ ಊದಿದವರಲ್ಲಿ ಗವಿಸಿದ್ದ ಎನ್.ಬಳ್ಳಾರಿ ಯವರು ಒಬ್ಬರು. ಈಗ ಅದೇ ಜಾಡಿನಲ್ಲಿ ಕಾವ್ಯದ ದನಿಯನ್ನು ಒಳಗು ಮಾಡಿಕೊಂಡು ಕಾವ್ಯ ರಚಿಸುತ್ತಿರುವವರಲ್ಲಿ ಅವರ ಪುತ್ರರಾದ ಮಹೇಶ್ ಬಳ್ಳಾರಿಯವರು ಸಮಾಕಾಲೀನ ಪ್ರಮುಖರಲ್ಲಿ ಒಬ್ಬರು. ಈಗಾಗಲೇ...
ನಂದಿನಿ ಹೆದ್ದುರ್ಗ ಹೊಸ ಕವಿತೆ- ಅಡ್ಡಾಡಿಕೊಂಡಿರಲಿ ಬಿಡು…
ನಂದಿನಿ ಹೆದ್ದುರ್ಗ ನಿನ್ನೆಯಿಂದಲೂ ಹೀಗೆ ಆಗುತ್ತಿದೆ.ನೀನು ಹುಕುಮು ಹೊರಡಿಸಿದ್ದಕ್ಕೆಒಂದಾದರೂ ಸಾಲು ಒಲವಿನ ಕವಿತೆಬರೆಯೋಣವೆಂದುಕೊಂಡೆ.ಸರಿಘಳಿಗೆಗೆ ನಿಬ್ಬು ಮುರಿಯಬೇಕೆಇಂದು ಮುಂಜಾನೆಯೂ ಅಷ್ಟೇಇವನೊಡನೆ ಜಗಳ ಮರೂಭೂಮಿಯಲಿ ಕುಳಿತು ನದಿಯ ಧ್ಯಾನಿಸಬೇಕು.ಹರಿವ ಲಾವಾದ ಎದಿರು ಬರ್ಫ ಹೊದಿಯಬೇಕು.ಒಣಮರದಡಿ ನಿಂತು ಹೂ ಆಯಬೇಕು. ನಿನ್ನ...
ಬದಲಾದ ಪಾತ್ರಗಳು…
ಸುಧಾ ಆಡುಕಳ ಹುಣ್ಣಿಮೆಯ ಇರುಳಲ್ಲಿ ತೇಲಿ ಹೋದ ಅಮ್ಮನ ಹೆಣಚಂದಿರನೇ ನಾ ನಿನ್ನ ಕ್ಷಮಿಸಲಾರೆತಣ್ಣನೆಯ ಬೆಳದಿಂಗಳು ಸುಟ್ಟುರಿಸುವುದು ನನ್ನಬದುಕತಂಪ ಕಳೆದ ದಿನವ ಮರೆಯಲಾರೆ ಅಮ್ಮನ ಅಗಲಿಕೆಯ ನೋವನ್ನು ಮರೆಯಲು ಎಂದೋ ಬರೆದ ಸಾಲುಗಳಿವು. ಹೌದು, ತುಂಬು ಹುಣ್ಣಿಮೆಯ ಬೆಳದಿಂಗಳು ಹಾಲಂತೆ ಚೆಲ್ಲಿದಾಗಲೆಲ್ಲ ಅಂಗಳದಲ್ಲಿ ತಣ್ಣಗೆ ಮಲಗಿದ...
ಜಗವನುದರದಿ ಧರಿಸಿದವಳು..
ಸುಮಾ ಕಂಚೀಪಾಲ್ ಅವನದೊಂದು ಕುಡಿಹೊಟ್ಟೆಯ ಹೊಕ್ಕುಇಂಚಿಂಚಾಗಿ ಹಿಗ್ಗುತ್ತಿತ್ತು. ನಿಂತರೆ ನೆಲಕಾಣದಷ್ಟುಹಗಲು ರಾತ್ರಿಗಳುಕಳೆಯುತ್ತಿತ್ತು. ಅವಳ ಗರ್ಭಗೋಳದಲ್ಲಿಅಷ್ಟಷ್ಟೇ ಹೀರಿ ಪಿಂಡವೊಂದು ರಕ್ತವಾಗಿಕೈ, ಕಾಲು, ಹೃದಯ ಮೂಡಿ ಜಗದ ಸೃಷ್ಟಿಅವಳ ಮುಷ್ಟಿನವಮಾಸ ಕಳೆದಿತ್ತುಹೆಣ್ಣು ಮಗುವೇ ಜನಿಸಿತ್ತು ಅದೆಷ್ಟೋ ಗರ್ಭಚೀಲದೊಳಗೆಹೊಸ ಹೊಸ...
ಎಚ್ ಆರ್ ರಮೇಶ ಹೊಸ ಕವಿತೆ- ಸಾವು
ಎಚ್ ಆರ್ ರಮೇಶ ಉದುರಬೇಕು, ಉದುರುತ್ತದೆ;ಕಾಯಬೇಕು ಕಾಯದೆ,ಅಳಿವಿಲ್ಲದೆ ಉಳಿವಿಲ್ಲ,ಜೀವಕ್ಕೆ ಗೊತ್ತಿರುವುದೇ ಇದು, ಆದರೆ,ಅರಿವಾಗಬಾರದು, ಮಾಡುವುದು ನೋಡುವುದು ಅಪರಿಮಿತವಾಗಿದೆ, ಇನ್ನೂ ಬಂದಿರದುದನು ಎತ್ತಿಕೊಂಡರೆ,ಸಿಗದುದನು ಎಂದುಕೊಂಡರೆ,ಸದ್ಯದ ಪಾಡೇನು, ನೋವು; (ಹೀಗೆಲ್ಲಾ ಮಾಡಿದರೆ ಸಹಜವಾದುದೆಲ್ಲಾ...
ʼಕಂಡವರಿಗಷ್ಟೆʼ ಬಿಡುಗಡೆ…
ಚಂದ್ರ ನಮನ
Art by Tanya Karchun
ಅವಳಿಗೆ ಕೊಡುವ ಪರ್ಫೆಕ್ಟ್ ಗಿಫ್ಟ್…
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
ಕಾಡಿದ ‘ನಾರಸಿಂಹ’
ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್, ಅನಘಶ್ರೀ. ನಾಟಕ ಕೊನೆಯ ಹಂತಕ್ಕೆ ಬಂದಿದೆ. ಹಿರಣ್ಯಕಷ್ಯಪು ಕಂಭ ಒಡೆದಿದ್ದಾನೆ. ಘನಘೋರ ಶಬ್ದ. ನರಸಿಂಹ ಕಂಬದಿಂದ ಹೊರಬೀಳುತ್ತಿದ್ದಾನೆ..ಥಟ್ಟನೆ ಆ ರಕ್ಕಸ, ಮಗನನ್ನ ಬರಸೆಳೆದು...
ನಾವು ಮತ್ತು ನಮ್ಮ ಓದು…
ಚಂದ್ರಶೇಖರ ಕಂಬಾರ ‘ಎಂದೆಂದಿಗೂ ಶಿವಾಪುರ’ ಬಿಡುಗಡೆ…
ನೂರುಲ್ಲಾ ತ್ಯಾಮಗೊಂಡ್ಲು ಹೊಸ ಕವಿತೆ
ಫಕ್ ಮೈ ಡ್ರೀಮ್ ವಿಥ್ ಯುವರ್ ಸ್ಪೀಕ್ ನೂರುಲ್ಲಾ ತ್ಯಾಮಗೊಂಡ್ಲು ಬೊಗಳೆ ಬಾಯಿಯವನ ಮಾತುಗಳುಮೊಳೆ ಹೊಡೆದ ಬಿರುಕು ಗೋಡೆಗಳಲಿಕೇಳಿಸಿಕೊಳ್ಳಲಿಕ್ಕೆ ಆಗುತ್ತಿಲ್ಲ ಗೆಳೆಯ ನಮ್ಮ ನಸೀಬಿನ ದಿನಗಳನ್ನುಲೂಟಿ ಮಾಡಿದವನುಇನ್ನು ಏನೋ ಹೇಳಬೇಕೆಂದಿದ್ದಾನೆ ಬಸವ, ಪುಟ್ಟಪ್ಪ, ಇಕ್ಬಾಲರಕವಿತೆ ಓದಿದವನ ಕಣ್ಗಳಲಿ ದೇಶದ ನಸೀಬು ಬದಲು...
Pic by Hammad





















