ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಯ್ಯದ್ ಐಸಾಕ್ ಹಾಗೂ ಆರ್ ಪೂರ್ಣಿಮಾಗೆ ಪ್ರಕಾಶಕರ ಸಂಘದ ಪ್ರಶಸ್ತಿ
ಸಯ್ಯದ್ ಐಸಾಕ್ ಹಾಗೂ ಆರ್ ಪೂರ್ಣಿಮಾಗೆ ಪ್ರಕಾಶಕರ ಸಂಘದ ಪ್ರಶಸ್ತಿ

ಕರ್ನಾಟಕ ಪ್ರಕಾಶಕರ ಸಂಘ ವಿಶ್ವ ಪುಸ್ತಕ ದಿನದ ಅಂಗವಾಗಿ ನೀಡುವ ಎರಡು ಮಹತ್ವದ ಪ್ರಶಸ್ತಿಗೆ ಮೈಸೂರಿನ ಪುಸ್ತಕ ಪ್ರೇಮಿ ಸಯ್ಯದ್ ಐಸಾಕ್ ಹಾಗೂ ಪ್ರಕಾಶಕಿ ಆರ್ ಪೂರ್ಣಿಮಾ ಅವರನ್ನು ಆಯ್ಕೆ ಮಾಡಲಾಗಿದೆ. ೨೦೨೧ ನೇ ಸಾಲಿನ ಎಂ ಗೋಪಾಲಕೃಷ್ಣ ಅಡಿಗ ಪ್ರಶಸ್ತಿಯನ್ನು ಇತ್ತೀಚಿಗೆ ಮೈಸೂರಿನ ಬೆಂಕಿ ಅನಾಹುತದಲ್ಲಿ ತನ್ನ ಪುಸ್ತಕ ಮಳಿಗೆಯನ್ನು...

read more
ಆಕಾಶವಾಣಿಯಲ್ಲಿ ಪುಣ್ಯ’ಜೀವಿ’
ಆಕಾಶವಾಣಿಯಲ್ಲಿ ಪುಣ್ಯ’ಜೀವಿ’

ಸಾಯಿಲಕ್ಷ್ಮಿ ಎಸ್ ಅಯ್ಯರ್ ಸಾರಸ್ವತ ಲೋಕದ ಹಿರಿಯ ಜೀವಿ ಪ್ರೊ G V ಕಾಲನ ಗರ್ಭದಲ್ಲಿ ಸೇರಿ ಹೋದರು ಎಂದು ತಿಳಿದಾಗ‌ ಪರಂಪರೆಯೇ ಮರೆಯಾದಂತಹ ವಿಷಾದ ಭಾವ ಆವರಿಸಿತು. ಅವರ ಸರಳ ಸಹಜ ಪ್ರಾಮಾಣಿಕ ಬದುಕು ಸಹ ಅವರ ವಿದ್ವತ್ತಿನಷ್ಟೇ ಮಹತ್ತರ. ನಾವೆಲ್ಲ ಅವರನ್ನು ಕಂಡಿದ್ದೇವೆ ಅವರೊಡನೆ ಮಾತನಾಡಿದ್ದೇವೆ ಎಂಬುದೇ ನಮಗೆಲ್ಲ ಅಭಿಮಾನದ...

read more
ಸಂಗಮೇಶ ಮೆಣಸಿನಕಾಯಿ ನೆನಪು- ಹಾಗಾದರೆ ಒಂದು ಹಳಗನ್ನಡದ ಪದ್ಯ ಹೇಳ್ತೀರಾ?’
ಸಂಗಮೇಶ ಮೆಣಸಿನಕಾಯಿ ನೆನಪು- ಹಾಗಾದರೆ ಒಂದು ಹಳಗನ್ನಡದ ಪದ್ಯ ಹೇಳ್ತೀರಾ?’

ಸಂಗಮೇಶ ಮೆಣಸಿನಕಾಯಿ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅವರನ್ನು ೨೦೦೫ರಲ್ಲಿ ಬೆಂಗಳೂರಿನ ವಿಜಯ ಕರ್ನಾಟಕ ಕಚೇರಿಗೆ ಆಹ್ವಾನಿಸಲಾಗಿತ್ತು. ಭಾಷೆಯ ಬಳಕೆ, ಶಬ್ದಗಳ ಪ್ರಯೋಗ ಕುರಿತಂತೆ ಅವರೊಂದಿಗೆ ಸಂವಾದ. ನಾನೂ ಆಗ ಅಲ್ಲಿ ಉದ್ಯೋಗಿ. ನನಗೂ ಒಂದೆರಡು ಸಂದೇಹಗಳಿದ್ದವು. 'ಶಿಕ್ಷಣ ತಜ್ಞ' ಇಂಗ್ಲೀಷ್‌ನಲ್ಲಿ ಎಜುಕೇಶನಿಸ್ಟ್ ಒಂದೇ ಶಬ್ದ...

read more
‘ಸಮಾಜದ ಋಣವನ್ನು ತೀರಿಸಲು’ ಬರೆದ ‘ಜೀವಿ’
‘ಸಮಾಜದ ಋಣವನ್ನು ತೀರಿಸಲು’ ಬರೆದ ‘ಜೀವಿ’

ಆಹ್ವಾನಿತ ಲೇಖನ ಜೀವಿ ಎಂದೆಂದಿಗೂ ನಮ್ಮ ಜೊತೆ ಇರುತ್ತಾರೆ… ಎನ್ ಎಸ್ ಶ್ರೀಧರಮೂರ್ತಿ ಇಂದು (19 ಏಪ್ರಿಲ್)ಬೆಳಗಿನ ಜಾವ ಮೂರು ಗಂಟೆಗೇ ಎಚ್ಚರವಾಯಿತು. ಏನೋ ಸಂಕಟ.. ಮತ್ತೆ ನಿದ್ದೆ ಹತ್ತಲಿಲ್ಲ. ಅಷ್ಟು ಹೊತ್ತಿನಲ್ಲಿ ನಾನು ಸಾಮಾನ್ಯವಾಗಿ ಮೊಬೈಲ್ ನೋಡುವುದಿಲ್ಲ ಸೈಲೆಂಟ್‍ನಲ್ಲಿ ಇಟ್ಟಿರುತ್ತೇನೆ. ಏಕೋ ನಾಲ್ಕುಗಂಟೆಯ...

read more
ಶತ ಶತಮಾನದ ನೋವು…
ಶತ ಶತಮಾನದ ನೋವು…

ಸವಿತಾ ನಾಗಭೂಷಣ ಎತ್ತಿಕೊಂಡೆ ಎದೆಗೊತ್ತಿಕೊಂಡೆಉಹುಂ ನಿಲ್ಲಿಸುತ್ತಿಲ್ಲ ಅಳು.ಮುತ್ತನಿಕ್ಕಿದರೂ ತುತ್ತನಿಕ್ಕಿದರೂನಿಲ್ಲಿಸುತ್ತಿಲ್ಲ ಅಳು…ದೇಹ ಬಾಧೆ ಎಂದರಿತುಮದ್ದು ಅರೆದರೂ.. ತಾಕಿರಬಹುದು ಕೆಟ್ಟ ಕಣ್ಣುಎಂದು ದಿಟ್ಟಿ ತೆಗೆದರೂ ನಿಲ್ಲಿಸುತ್ತಿಲ್ಲ ಅಳು !ಚಂದ್ರನತ್ತ ಬೆರಳು ತೋರಿದರೂಗುಮ್ಮನನ್ನು ಕರೆದು...

read more
ಪೋಲಿಷ್ ಕವಿಯ ಐದು ಕವನಗಳು
ಪೋಲಿಷ್ ಕವಿಯ ಐದು ಕವನಗಳು

ಕನ್ನಡಕ್ಕೆ: ಎಸ್ . ಜಯಶ್ರೀನಿವಾಸ ರಾವ್ ಸಮಕಾಲೀನ ಪೋಲಿಷ್ ಕಾವ್ಯಲೋಕದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು ಆಡಮ್ ಜಾಗಯೆವ್‌ಸ್ಕಿ. ಜಾಗಯೆವ್‌ಸ್ಕಿಯವರು ಪೋಲಿಷ್ ಸಾಹಿತ್ಯದ ‘ಹೊಸ ಅಲೆ’ಯ (ನೊವಾ ಫ಼ಲಾ) ಅಥವಾ ‘ಜೆನರೇಷನ್ ಆಫ಼ ‘68’ ರ ಪ್ರಧಾನ ಕವಿಯಾಗಿದ್ದರು. ಕವಿಯಲ್ಲದೇ, ಜಾಗಯೆವ್‌ಸ್ಕಿಯವರು ಕಾದಂಬರಿಕಾರ,...

read more
Ego ಇಲ್ಲದ ಜೀವಿ(ಗೆ) ‘ಇಗೋ’ ನೂರು ವರುಷ
Ego ಇಲ್ಲದ ಜೀವಿ(ಗೆ) ‘ಇಗೋ’ ನೂರು ವರುಷ

ನಾ ದಿವಾಕರ ತಮ್ಮ ಇಗೋ ಕನ್ನಡ ಸಾಮಾಜಿಕ ನಿಘಂಟಿನ ಮೂಲಕ ಕನ್ನಡ ಭಾಷೆಯ ಸಮೃದ್ಧಿಗೆ ವಿನೂತನ ಕೊಡುಗೆ ನೀಡಿದ ಕನ್ನಡದ ಅತಿ ದೊಡ್ಡ ವಿದ್ವಾಂಸರೂ, ಸಂಶೋಧಕರೂ ಆದ ಪ್ರೊ ಜಿ ವೆಂಕಟಸುಬ್ಬಯ್ಯನವರು ತಮ್ಮ 108ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ನಿಘಂಟು ತಜ್ಞರಿಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ನಾನು ಬರೆದಿದ್ದ ಲೇಖನ...

read more
‘ಪದ’ ಹುಡುಕಿದರು…
‘ಪದ’ ಹುಡುಕಿದರು…

ಕೇಸರಿ ಹರವೂ ಸುಮಾರು ಐದಾರು ವರ್ಷಗಳ ಹಿಂದಿನ ಮಾತು. ಚಲನಚಿತ್ರ ಪ್ರಕಾರಗಳಲ್ಲಿ ಕಥಾಚಿತ್ರ, ಸಾಕ್ಷ್ಯಚಿತ್ರ, ಜಾಹೀರಾತು ಚಿತ್ರ ಹೀಗೆ ಹಲವು ಇವೆ ಅಲ್ಲವೇ? ಇಂಗ್ಲಿಷಿನಲ್ಲಿ feature / fiction films ಮತ್ತು ಜಾಹೀರಾತು ಚಿತ್ರಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಸೃಜನಾತ್ಮಕ ಚಿತ್ರಗಳನ್ನು non-feature films ಎಂದು...

read more
ಬದುಕಿನ ಪಯಣ ಮುಗಿಸಿ ಹೊರಟರು ‘ಕರ್ನಾಟಕವೊಂದೇ’ ಮತ್ತು ವೆಂಕಟಸುಬ್ಬಯ್ಯ…
ಬದುಕಿನ ಪಯಣ ಮುಗಿಸಿ ಹೊರಟರು ‘ಕರ್ನಾಟಕವೊಂದೇ’ ಮತ್ತು ವೆಂಕಟಸುಬ್ಬಯ್ಯ…

ವಸಂತ ಶೆಟ್ಟಿ ವೆಂಕಟಸುಬ್ಬಯ್ಯನವರು ಬದುಕಿನ ಪಯಣ ಮುಗಿಸಿ ಇಂದು ಹೊರಟರು. ಐದಾರು ವರ್ಷದ ಕೆಳಗೆ 'ಕರ್ನಾಟಕವೊಂದೇ' ಅನ್ನುವ ನನ್ನದೊಂದು ಚಿಕ್ಕ ಪುಸ್ತಕ ಕೊಡಲು ಅವರ ಮನೆಗೆ ಹೋಗಿದ್ದೆ. ಅವರ ಮಗ ಅರುಣ ಅವರನ್ನು ಕಂಡು ಕಾಯುತ್ತಿದ್ದೆ. ವೆಂಕಟಸುಬ್ಬಯ್ಯನವರು ಸ್ವಲ್ಪ ಆಯಾಸ ಎಂದು ಮಲಗಿದ್ದರು. ಪುಸ್ತಕದ ವಿಷಯ ಏನು ಅಂತ ಅರುಣ ಅವರು...

read more
ಪ್ರಮೋದ್ ಮುತಾಲಿಕರ ‘ಕ್ಷಿತಿಜ’…
ಪ್ರಮೋದ್ ಮುತಾಲಿಕರ ‘ಕ್ಷಿತಿಜ’…

ರಘುನಾಥ್‌ ಕೃಷ್ಣಾ ಕನ್ನಡದಲ್ಲಿ ನನಗೆ ತಿಳಿದಂತೆ ಅನುವಾದಕ್ಕೆ ನೂರು ವರ್ಷಗಳ ಇತಿಹಾಸವಿದೆ. ಅದನ್ನು ಮೂರು ಘಟ್ಟಗಳಲ್ಲಿ ಗುರುತಿಸಬಹುದು. ಮೊದಲನೆಯದು ಹಟ್ಟಿಯಂಗಡಿ ನಾರಾಯಣರಾವ್ ಅವರ ಆಂಗ್ಲ ಕವಿತಾವಳಿ( ೧೯೧೮) ಅವರ ಸಮಕಾಲೀನರಾದ ಶ್ರೀ ಯವರು ಮಾಡಿದ ಇಂಗ್ಲೀಷ್ ಗೀತೆಗಳು ಮತ್ತು ಇತರ ಸಮಕಾಲೀನರು ಮಾಡಿದ ಅನುವಾದಗಳು ಈ ಘಟ್ಟದಲ್ಲಿ...

read more
ʼಪತ್ರಿಕಾ ಪದಕೋಶʼದ ಸಂಪಾದಕರ ನೆನೆದು…
ʼಪತ್ರಿಕಾ ಪದಕೋಶʼದ ಸಂಪಾದಕರ ನೆನೆದು…

ಎಚ್‌ ಬಿ ದಿನೇಶ್ ಕನ್ನಡದ ಹೆಮ್ಮೆ , ಕನ್ನಡದ ಆಸ್ತಿ ಪ್ರೊ. ಜಿ ವೆಂಕಟಸುಬ್ಬಯ್ಯ ಅವರು ಇನ್ನಿಲ್ಲ. ಕನ್ನಡ ಸಾರಸ್ವತ ಲೋಕದ ಶತಾಯುಷಿ ಕನ್ನಡ ಪತ್ರಿಕೋದ್ಯಮಕ್ಕೆ ನೀಡಿರುವ ಕೊಡುಗೆ 'ಪತ್ರಿಕಾ ಪದಕೋಶ'. ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಕಟಿಸಿರುವ ಪತ್ರಿಕಾ ಪದಕೋಶದ ಸಂಪಾದಕರಾಗಿದ್ದ ಅವರು ಪದಕೋಶಕ್ಕೆ ಸರಿಹೊಂದುವ ಪ್ರತಿ ಪದವನ್ನು...

read more
ಮಾರ್ಕ್ವೆಜ್ ನೆನಪಲ್ಲಿ…
ಮಾರ್ಕ್ವೆಜ್ ನೆನಪಲ್ಲಿ…

ಜಿ ಎನ್‌ ನಾಗರಾಜ್ ಕುವೆಂಪುರವರ ಕಾದಂಬರಿಗಳು, ದೇವನೂರರ ಕಾದಂಬರಿಗಳಂತೆಯೇ, ಅವರ ಕಾದಂಬರಿಗಳು ನನಗೆ ಸಮಾಜವನ್ನು ಹಾಗೂ ನನ್ನನ್ನು ನಾನೇ ಅರ್ಥ ಮಾಡಿಕೊಳ್ಳಲು ನೀಡಿದ ನೆರವನ್ನು, ಖುಷಿಯನ್ನು ಬಣ್ಣಿಸಲಾಗದು. ತಮ್ಮ ಕಾದಂಬರಿ 'ಹಂಡ್ರಡ್ ಯಿಯರ್ಸ್ ಆಫ್ ಸಾಲಿಟ್ಯೂಡ್ - ನೂರು ವರ್ಷಗಳ ಏಕಾಂತ'ಕ್ಕೆ ನೋಬೆಲ್ ಪ್ರಶಸ್ತಿ ವಿಜೇತ. ಅವರ...

read more
ಪುಸ್ತಕದಂಗಡಿಯೊಳಗೆ ಸಿಕ್ಕ ದೇವರುಗಳು..
ಪುಸ್ತಕದಂಗಡಿಯೊಳಗೆ ಸಿಕ್ಕ ದೇವರುಗಳು..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಅಲ್ಲೊಂದು ನೋಟೀಸ್ ಬೋರ್ಡ್. ಅದೇನದು ಗೋಡೆಯ ಮೂಲೆಯಲ್ಲಿ ಚಿಕ್ಕ ಪೋಸ್ಟ್ ಕಾರ್ಡಿನಂತದ್ದು ಎಂದು ಗಮನವಿಟ್ಟು ನೋಡಿದರೆ ಚಿಕ್ಕದಾದ ಒಂದು ಕೈಬರಹದ ನೋಟ್. ಆಕರ್ಷಕವಲ್ಲದಿದ್ದರೂ ಒಮ್ಮೆ ಅನಾಯಾಸವಾಗಿ ಓದಿ...

read more
ಮರಗಳಿಗಾಗಿ ಬಿಷ್ಣೋಯಿಗಳ ಪ್ರಾಣತ್ಯಾಗದ ಕಥೆ!
ಮರಗಳಿಗಾಗಿ ಬಿಷ್ಣೋಯಿಗಳ ಪ್ರಾಣತ್ಯಾಗದ ಕಥೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ದಣಿವರಿಯದ ಹೋರಾಟಗಾರರ ಒಳದನಿ
ದಣಿವರಿಯದ ಹೋರಾಟಗಾರರ ಒಳದನಿ

ನಳಿನ ಡಿ ನೇರ ಸಂದರ್ಶನ ನಡೆಸುವ ಮುಖಾಂತರ ಹಿರಿ-ಕಿರಿಯ ಸಮಾಜವಾದಿ ನಾಯಕರುಗಳ ಮತ್ತು ಸ್ತ್ರೀವಾದಿ ಚಿಂತಕರ ಬದುಕು-ಬರಹದ ಕುರಿತಾದ ವಿಸ್ತೃತವಾದ ವಿವರಗಳು ನಮಗೆ ಅಚ್ಚರಿ ಉಂಟುಮಾಡುತ್ತದೆ. ಸು ರಂ ಎಕ್ಕುಂಡಿಯವರ ಕವಿತೆಗಳನ್ನು ಗಮನಿಸುತ್ತೇವೆ, ಅವರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿರುವುದಿಲ್ಲ. ಇಲ್ಲಿ ಸು ರಂ ಎಕ್ಕುಂಡಿಯವರ...

read more
ನನ್ನಪ್ಪ
ನನ್ನಪ್ಪ

ಅಮೀನ್  ಮ ಅತ್ತಾರ ನನ್ನಪ್ಪ  ಕವಿತೆಬರೆಯಲಿಲ್ಲಆತನ ಬದುಕೆಮಹಾಕಾವ್ಯ ಮೃಮುರಿದು ದುಡಿವಾಗಬಸಿವ ಬೆವರಹನಿಹಣೆ, ಕಣ್ಣಂಚುದಾಟಿ ನೆಲ ಕುದುರುವಾಗಕಂಬೆವರ ಹನಿಯಲಿನರಳು ತಾರಳುವ ನೆಲದ ಕವಿತೆ ಜಿಂದಗಿಯ ಜಂಜಾಟಅನವರತ ನೋವುಗಳಭರಪೂರ ಉಂಡಅಪ್ಪನದು ಯಾರೂ ಓದದಏಕಾಂಗಿ ಕಾವ್ಯ ಕಲ್ಲೆಸದವರಿಗೆ ಕಲ್ಲು ಸಕ್ಕರೆಜರಿದವರಿಗೆ...

read more
ಮೊದಲ ಸ್ಥಾನದಲ್ಲಿ ʼಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ʼ
ಮೊದಲ ಸ್ಥಾನದಲ್ಲಿ ʼಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ʼ

ಟಿ ಆರ್ ಅನಂತರಾಮು ನೀವು ಶಿಶು ವಿಹಾರಕ್ಕೆ ಹೋಗಿದ್ದರೆ ಅಥವಾ ನಿಮ್ಮ ಮಕ್ಕಳೋ ಮೊಮ್ಮಕ್ಕಳೋ ನರ್ಸರಿ ಶಾಲೆಗೆ ಸೇರಿದ್ದರೆ ಕಣ್ಣುಮುಚ್ಚಿಕೊಂಡು ಹೇಳಬಹುದು 'ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್' ಪದ್ಯ ನಿಮ್ಮ ಕಂಠಪಾಠವಾಗಿರುತ್ತದೆ. ಎರಡು ಶತಮಾನಗಳಿಂದಲೂ ಈ ಶಿಶುಗೀತೆ ಜಗತ್ತಿನ ಎಲ್ಲ ಜಾತಿ, ಧರ್ಮ, ದೇಶ, ವರ್ಣ, ಭಾಷೆ ಎಲ್ಲವನ್ನೂ...

read more
ಸಂಧ್ಯಾ ಹೊನಗುಂಟಿಕರ್ ಹೊಸ ಕವಿತೆ- ಬಿಳಿಜೋಳದ ರೊಟ್ಟಿಯಲ್ಲ
ಸಂಧ್ಯಾ ಹೊನಗುಂಟಿಕರ್ ಹೊಸ ಕವಿತೆ- ಬಿಳಿಜೋಳದ ರೊಟ್ಟಿಯಲ್ಲ

ಸಂಧ್ಯಾ ಹೊನಗುಂಟಿಕರ್ ಆಯುಷ್ಯವಿಡಿ ಅವ್ವ ಬಡಿದದ್ದೆ ಬಡಿದದ್ದುಬಿಳಿಜೋಳದ ರೊಟ್ಟಿಯಲ್ಲ ಬದುಕನ್ನು ಜಲಡಿ ಹಿಡಿದದ್ದು ಜೊತೆಗಿರುವ ಮನಸ್ಸುಗಳನ್ನುಜೋಳದ ಹಿಟ್ಟನ್ನಲ್ಲಸೂರೆಗೊಂಡವರ ಭಾವನೆಗಳಿಗೆಒಡ್ಡು ಮುರಿದು ಎಸರು ಒಸರದಂತೆಗೋಪುರಕಟ್ಟಿದ್ದು ಬದುಕಿಗೆ ಹಿಟ್ಟಿಗಲ್ಲ ಅಂದಾಡಿದವರ ಕೊಂಕುಮಾತುಗಳತನ್ನ ನಗುವಿನ ಕಡಚಿಯಿಂದ ಕಲಸಿಪ್ರೀತಿ...

read more

Pin It on Pinterest

Share This