ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಕಾಡುವ ಅಂಕಣ ‘ಮಹಾಯಾನ’ ಆರಂಭ
ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಕಾಡುವ ಅಂಕಣ ‘ಮಹಾಯಾನ’ ಆರಂಭ

ಮಲ್ಲಿಕಾರ್ಜುನಸ್ವಾಮಿ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ 'ಪಾಸಿಟಿವ್ ವೈಬ್ಸ್'. ರಂಗಭೂಮಿಯ ಒಡನಾಡಿ ಮಹಾಸ್ವಾಮಿ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ 'ಬುಡ್ಡಿ ದೀಪದ ಬೆಳಕು' ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ....

read more
ನಾ ಮೊಗಸಾಲೆ ಅವರ ಹೊಸ ಕವಿತೆಗಳು
ನಾ ಮೊಗಸಾಲೆ ಅವರ ಹೊಸ ಕವಿತೆಗಳು

ಡಾ ನಾ ಮೊಗಸಾಲೆ ಶಬರಿ ವಿಂದ್ಯಾಟವಿಯಲಿ ಇದ್ದಳು ಶಬರಿರಾಮನ ಕನಸೇ ಮರವಾಗಿಮರದಲ್ಲರಳಿದ್ದವು ಹೂಗಳುರಾಮ ನಾಮವೇ ಜೇನಾಗಿ ಸುತ್ತುಮುತ್ತಲನು ನೋಡುತ್ತಿದ್ದಳುಬಂದನೆ? ಬರುವನೆ ಶ್ರೀರಾಮ?ಕಾಣದೆ ರಾಮಗೆ ನಿಟ್ಟುಸಿರಿಡುವಳುಅಯ್ಯೋ! ಬರಡಾಯಿತು ಜನುಮ ಮರಗಿಡಗಳ ಎಲೆ ಅಲುಗಾಡಲು, ಅವುರಾಮನ ನೋಡಿರಬಹುದೆಂದುಕಾಮನಬಿಲ್ಲನು ನೋಡಿ ಕುಣಿಯುವಮಗು...

read more
ಕೋವಿಡ್ ಕಾಲದ ಕಥೆಗಳು  ಕ್ರೋನ ಮಾರಮ್ಮ
ಕೋವಿಡ್ ಕಾಲದ ಕಥೆಗಳು ಕ್ರೋನ ಮಾರಮ್ಮ

ಶರತ್ ಪಿ ಕೆ ಶನಿವಾರ ಸರಿಸುಮಾರು ರಾತ್ರಿ 2.20ರ ಸಮಯ, ಮಗ್ಗೆಗೆ ಹೋಗುವ ಗುಂಡಿ ಬಿದ್ದಿರುವ ಮುಖ್ಯರಸ್ತೆಯಿಂದ ಬಲಕ್ಕಿರುವ ಬಿಳಿಗರಹಳ್ಳಿಯ ಇಳಿಜಾರಿನ ಕಚ್ಛಾರಸ್ತೆಯಲ್ಲಿ, ಬಿಳಿ ಬನಿಯನ್ ಹಾಗೂ ಹರಿದ ಪಂಚೆಯನ್ನು ಕೈಯಲಿಡಿದುಕೊಂಡು, ಲೋಕೇಶಗೌಡರ ತೋಟವನ್ನು ದಾಟಿ ಓಡುತ್ತಾ ಬಂದು, ಮನೆಯ ಹಿಂಭಾಗದ ಕೊಟ್ಟಿಗೆಯ ಬಾಗಿಲಿನಿಂದ ಒಳ...

read more
ಶ್ರೀಧರ ಬನವಾಸಿ ಹೊಸ ಕವಿತೆಗಳು
ಶ್ರೀಧರ ಬನವಾಸಿ ಹೊಸ ಕವಿತೆಗಳು

ಶ್ರೀಧರ ಬನವಾಸಿ ಅಶೋಕವನದ ಸೀತೆ ಕಾನನದ ಝರಿಯೊಂದು ಸಂಗಾತಿಯಅರಸುತ್ತಾ ಹೊರಟಿತ್ತುಸುತ್ತಮುತ್ತಲಿನ ಕಾಡು ಬೆಟ್ಟಗಳ ಸಾಂಗತ್ಯವುನಡುವೆ ಒಲವಿನ ಗೆಳತಿಯ ಅರಸುತ್ತಾ ಸಾಗುತಿಹಳು ಈ ಪುಣ್ಯಗಂಗೆಯುತನುಮನದೊಂದಿಗೆ ಬೆರೆತು ಅಂತರಂಗವ ಬಯಸಿಸಖಿಯ ಹುಡುಕುವ ಮೋಹದ ಪರಿಯುಮೌನ ಪಯಣದಲಿ ಪ್ರೀತಿ-ವಿರಹದ ನೋವಿರಲುಗಂಗೆ ಪಾವನಳಾದರೂ ಅವಳ ಬಯಕೆಯ...

read more
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 8
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 8

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

read more
ಜಿ ಎನ್  ನಾಗರಾಜ್ ಅಂಕಣ- ಏಕಚಕ್ರಾಧಿಪತ್ಯ ಸಿಂಡ್ರೋಮ್
ಜಿ ಎನ್ ನಾಗರಾಜ್ ಅಂಕಣ- ಏಕಚಕ್ರಾಧಿಪತ್ಯ ಸಿಂಡ್ರೋಮ್

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
‘ಕಲ್ಯಾಣ ಕರ್ನಾಟಕದ ಕಣಜ’ ವಸಂತ ಕುಷ್ಟಗಿ ಸರ್ …
‘ಕಲ್ಯಾಣ ಕರ್ನಾಟಕದ ಕಣಜ’ ವಸಂತ ಕುಷ್ಟಗಿ ಸರ್ …

ಪ್ರಭಾಕರ ಜೋಷಿ ಲೇಖಕರು ಕಲಬುರ್ಗಿ ರಂಗಾಯಣದ ನಿರ್ದೇಶಕರು ಹಾರೈಕೆ ಕವಿ ಎಂದೇ ಕರ್ನಾಟಕದ ಸಾಹಿತ್ಯ ವಲಯದಲ್ಲಿ ಪ್ರಸಿದ್ಧರಾಗಿದ್ದ ಪ್ರೊ. ವಸಂತ ಕುಷ್ಟಗಿ (85) ಅವರು ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಪ್ರೌಢಶಾಲಾ ಪಠ್ಯದಲ್ಲಿ ಅವರು ರಚಿಸಿದ 'ಹಾರೈಕೆ' ಕವಿತೆಯ ಮೂಲಕ ಸಮಸ್ತ ಕನ್ನಡಿಗರಿಗೆ ಹಾರೈಕೆ ಕವಿ ಎಂದೇ...

read more
ಪ್ರೊ ಬಿ ಜಿ ಎನ್ ಎಂಬ ಬೆರಗು..
ಪ್ರೊ ಬಿ ಜಿ ಎನ್ ಎಂಬ ಬೆರಗು..

ಆನಂದ್ ಋಗ್ವೇದಿ ನಾನು ಪದವಿ ಓದಲೆಂದು ದಾವಣಗೆರೆಗೆ ಬಂದದ್ದು 1992ರಲ್ಲಿ. ಆಗಷ್ಟೇ ಕೋಮು ಗಲಭೆಯಲ್ಲಿ ಮಿಂದೆದ್ದ ದಾವಣಗೆರೆಯಲ್ಲಿ ಓದುವುದು ನನ್ನಪ್ಪ ಅಮ್ಮನಿಗೆ ಇಷ್ಟವಿರಲಿಲ್ಲ. ಆದರೆ ಬದುಕನ್ನು ತಂದೆಯ ನೆರಳಿಲ್ಲದ ಬಯಲಿನಲ್ಲಿ ಕಟ್ಟಿಕೊಳ್ಳಬೇಕೆಂಬ ನನ್ನ ಆಸೆಗೆ ಅವರು ಅಡ್ಡಿ ಮಾಡಲಿಲ್ಲ. ಒಂದು ಭಾಗದಲ್ಲಿ ಬಿಡಿಟಿ ಇಂಜಿನಿಯರಿಂಗ್...

read more
ಗೃಹಿಣಿಯ ದಿನಚರಿ..
ಗೃಹಿಣಿಯ ದಿನಚರಿ..

ಶಂಕರಾನಂದ ಹೆಬ್ಬಾಳ ಆಕೆಯೋರ್ವ ಗೃಹಿಣಿಎಲ್ಲ ಹೆಣ್ಮಕ್ಕಳ ನಿತ್ಯ ಕಾರ್ಯಅರುಣೋದಯಕ್ಕೆ ಮೋಬೈಲಅಲಾರಂನಲ್ಲಿ ಏಳುತ್ತ..ರಾಶಿ ರಾಶಿ ಕಸ ಮುಸುರೆಹೆಕ್ಕುತ್ತ,ಕುಕ್ಕುತ್ತ,ಮಗನಿಗೆ‌…ಲೋ…! ಎದ್ದೇಳೋ ದ್ರಾಬೆ,ಗಂಟೆ ಎಂಟಾಯಿತು….? ಅವನಂದ ಅಮ್ಮಾ,ಬೆಳಬೆಳಿಗ್ಗೆ ಸುಪ್ರಭಾತನಾ,ಇವಳು ಹಾಲು ಕಾಸಿ,ಚಹಾ ಸೋಸಿ, ಇಡ್ಲಿಗೆಚಟ್ನಿ ಮಿಕ್ಸರನಲ್ಲಿ...

read more
ಸಂದೀಪ್ ಈಶಾನ್ಯ, ರಾಣಿಗೆ ಶುಭಾಶಯಗಳು
ಸಂದೀಪ್ ಈಶಾನ್ಯ, ರಾಣಿಗೆ ಶುಭಾಶಯಗಳು

'ಅವಧಿ'ಯ ಅಂಕಣಕಾರ ಸಂದೀಪ್ ಈಶಾನ್ಯ ಹಾಗೂ ರಂಗಕರ್ಮಿ ರಾಣಿ ಪಿ ವಿಶ್ವನಾಥ್ ಜೋಡಿಯಾಗಿ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಸಂದೀಪ್ ಬರೆಯುತ್ತಿದ್ದ ಅಂಕಣ 'ಪೋಸ್ಟ್ ಬಾಕ್ಸ್ ನಂ 560001' ಜನಪ್ರಿಯವಾಗಿತ್ತು. ರಾಣಿ ಪಿ ವಿಶ್ವನಾಥ್ ಅವರು "ಸಿಂಹಾಚಲಂ ಸಂಪಿಗೆ" ಶಸ್ತ್ರ ಸಂತಾನ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ....

read more
ಸಾಧನೆಗೆಂತ ವೈಕಲ್ಯವಯ್ಯಾ…!
ಸಾಧನೆಗೆಂತ ವೈಕಲ್ಯವಯ್ಯಾ…!

ಆರ್ ಎಚ್ ಶಿಂಟಲಕೇರಿ 'ನಾನು ಎರಡು ರೈಲು ಹಳಿಗಳ ಮಧ್ಯೆ ಬಿದ್ದಿದ್ದೆ. ಆ ರಾತ್ರಿಯನ್ನು ನೆನಪಿಸಿಕೊಂಡರೆ ನನಗೆ ಈಗಲೂ ಭಯವಾಗುತ್ತದೆ. ಅಂದಿನ ರಾತ್ರಿ, ರೈಲುಗಳು ನನಗೆ ಅತಿ ಸಮೀಪದಲ್ಲಿ ವೇಗವಾಗಿ ಹೋಗುತ್ತಿದ್ದವು. ಅವುಗಳ ಕರ್ಕಶ ಶಬ್ದ ಕಿವಿಗಳಿಗೆ ಅಪ್ಪಳಿಸುತ್ತಿತ್ತು, ಮಲ ಮೂತ್ರಗಳು ತೂರಿ ಬರುತ್ತಿದ್ದರಿಂದ ಅವುಗಳ ಕೆಟ್ಟವಾಸನೆ...

read more
ಡಿ ಹೊಸಳ್ಳಿ ಶಿವು ಹಿಡಿದಿಟ್ಟ ನೆನಪು- ಆಕೆ ನನ್ನವ್ವ…
ಡಿ ಹೊಸಳ್ಳಿ ಶಿವು ಹಿಡಿದಿಟ್ಟ ನೆನಪು- ಆಕೆ ನನ್ನವ್ವ…

ಡಿ ಹೊಸಳ್ಳಿ ಶಿವು ನನ್ನ ಅಪ್ಪ-ಅವ್ವನಿಗೆ ನಾನು ನಾಲ್ಕನೇ ಮಗ. ನನ್ನ ಅಕ್ಕಂದಿರು, ಅಣ್ಣ ಹುಟ್ಟಿದಾಗ ಯಾರಿಗೂ ಜಾತಕ ಬರೆಸೆದ ನನ್ನಪ್ಪ ನಾನು ಹುಟ್ಟಿದಾಗ ಅದೇಕೆ ಜಾತಕ ಬರೆಸಿದರೋ ಗೊತ್ತಿಲ್ಲ. ಸ್ವಲ್ಪ ಕೆಂಪು ಮಿಶ್ರಿತ ಬೆಳ್ಳಗೆ ಹುಟ್ಟೀದ್ದೀನಿ ಎನ್ನುವ ಆಸೆಯಿಂದ ಜಾತಕ ಬರೆಸಲು ಹೋದರೋ ಏನೋ? ಅದೂ ಗೊತ್ತಿಲ್ಲ. ಅದೇನು ಕಾರಣವೋ ಬಿಡಿ...

read more
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 7
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 7

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

read more
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ ‘ಅಪ್ಪನ ಮನೆ ಮಾರಾಟಕ್ಕಿದೆ’
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ ‘ಅಪ್ಪನ ಮನೆ ಮಾರಾಟಕ್ಕಿದೆ’

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...

read more
ತಾವಿಲ್ಲ ಮರಳಲು ಹೊರಳಲು..
ತಾವಿಲ್ಲ ಮರಳಲು ಹೊರಳಲು..

ಸರೋಜಿನಿ ಪಡಸಲಗಿ ನೀಲ ಬಯಲ ನೆರಳಲ್ಲಿನೀಲ ಸಲಿಲದೊಡಲಲಿಸರ್ರನೆ ಹುದುಗಿ ನೇಸರನ ಬಿಂಬಕಂಡಿತೆ ಗಾಢ ಗೂಢತೆಯ ||ಸಿಲುಕಿತೆ ಆ ಹುದುಲಲಿಅಗಾಧ ಜಲರಾಶಿಯಲಿತಿರುಗಿ ನೋಡದಂತೆಮರಳಿ ಹೊರಳದಂತೆ || ನೀಲಬಯಲ ತುಂಬಿ ತೆಳು ಮೋಡನೀಲ ಸಲಿಲದಿ ಅಲೆಯ ರಿಂಗಣಮಬ್ಬು ಕವಿದರೂ ಕವಿಯದಂತಿರುವಸಲಿಲದಂಚಿನುದ್ದಕೂ ಹೊನ್ನ ಕುಚ್ಚ ಮಿಂಚುನೆತ್ತಿ ಮೇಲೆ ಮುತ್ತ...

read more
ಸಿಂಗಾಪುರದಿಂದ ರಂಜನಾ ಹೆಗಡೆ- ಸಣ್ಣದೊಂದು ಸಲಾಂ ನೀಡಿ ಬಿಡಬೇಕು
ಸಿಂಗಾಪುರದಿಂದ ರಂಜನಾ ಹೆಗಡೆ- ಸಣ್ಣದೊಂದು ಸಲಾಂ ನೀಡಿ ಬಿಡಬೇಕು

ರಂಜನಾ ಹೆಗಡೆ ಕೊರೋನಾದ ಎರಡನೆಯ ಅಲೆಯು ಹರಡಿ ಹಣ್ಣಾಗಿಸುತ್ತಿರುವ ಹೊತ್ತಿನಲ್ಲಿ, ಜಗತ್ತಿನಾದ್ಯಂತ ವೈದ್ಯವೃಂದವನ್ನು ನೆನಪಿಸಿಕೊಳ್ಳದವರಾರು? ಹಲವರಿಗೆ ನಿರಾಳತೆಯ, ಇನ್ನು ಕೆಲವರಿಗೆ ಕರಾಳತೆಯ ದರ್ಶನವಾಗುತ್ತಿರುವ ಹೊತ್ತಿನಲ್ಲಿ ವೈದ್ಯರಾಗಿ ನನ್ನನ್ನು ವಿಶೇಷವಾಗಿ ಸೆಳೆದವರು ಮನ ಮಂಡಲದಲ್ಲಿ ಸುಳಿದು ಹೋದರು. ಎದುರು ಹಾದರೆ ಮುಖ...

read more
ಇಡ್ಲಿ ಹೋಟೆಲ್ ನಲ್ಲಿ ಸಿಕ್ಕ ರಾಜ್ ಕಪೂರ್
ಇಡ್ಲಿ ಹೋಟೆಲ್ ನಲ್ಲಿ ಸಿಕ್ಕ ರಾಜ್ ಕಪೂರ್

ಪಾಲಹಳ್ಳಿ ವಿಶ್ವನಾಥ್ ಸುಮಾರು ೩೫ ವರ್ಷಗಳ ಹಿ೦ದಿನ ವಿಷಯ. 1985ರ ಆಸುಪಾಸು ಮು೦ಬಯಿಯ ಕೊಲಾಬಾನಲ್ಲಿ ನನ್ನ ಮನೆ ಮತ್ತು ಕೆಲಸ. ವೀಕೆ೦ಡಿಗೆ ಸಬರ್ಬುಗಳಿಗೆ ಹೋಗುವ ಅಭ್ಯಾಸ. ತಿ೦ಗಳಿಗೆ ಒ೦ದು ಬಾರಿ ನನ್ನ ಸ೦ಬ೦ಧಿಕರನ್ನು ನೋಡಲು ಚೆ೦ಬೂರಿಗೆ ಹೋಗುತ್ತಿದ್ದೆ. ಆಗ ಒಮ್ಮೊಮ್ಮೆ ಚೆ೦ಬೂರು ರೈಲ್ವ್ ಸ್ಟೇಷನ್ನಿನ ಹತ್ತಿರವಿದ್ದ ಉಡುಪಿ...

read more
ಜೀವನದ ಹಾದಿಗೆ ತಿರುವು ಕೊಟ್ಟ ಮಣಿ ಸರ್..
ಜೀವನದ ಹಾದಿಗೆ ತಿರುವು ಕೊಟ್ಟ ಮಣಿ ಸರ್..

ಮಂಸೋರೆ ನಾನು ಸಿನೆಮಾರಂಗದ ಸೂಪರ್‌ಸ್ಟಾರ್‌ಗಳನ್ನು ಹತ್ತಿರದಿಂದ ನೋಡುವ ಮೊದಲೇ ಸ್ಟಾರಿಸಂನ ಹತ್ತಿರದಿಂದ ನೋಡಲು ಶುರುವಾಗಿದ್ದು ಚಿತ್ರಕಲೆ ವ್ಯಾಸಂಗದ ಪ್ರಾರಂಭದ ದಿನಗಳಲ್ಲಿ. ಚಿತ್ರಕಲಾವಿದರಲ್ಲಿ ಕೆಲವರು ನನ್ನಂತಹ ನೂರಾರು ಕಲಾ ವಿಧ್ಯಾರ್ಥಿಗಳ ಪಾಲಿಗೆ 'ಸೂಪರ್‌ಸ್ಟಾರ್' ಕಲಾವಿದರೇ ಆಗಿದ್ದರು. ಯಾವುದೇ ಕಲಾಶಿಬಿರವಿರಲಿ,...

read more

Pin It on Pinterest

Share This