ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪದ್ಮಿನಿ ನಾಗರಾಜು ಹೊಸ ಕವಿತೆ- ದಾರಿ ಯಾವುದಯ್ಯ…
ಡಾ ಪದ್ಮಿನಿ ನಾಗರಾಜು ಬದುಕೆಂಬ ಮಾರುಕಟ್ಟೆಯಲಿಮಾರಾಟವಾಗುತ್ತಿವೆ ಕನಸುಕೊಳೆಯುತ್ತಿವೆ ಮನಸ್ಸುಕೊಂಡು ಮಾರುವ ಭರಾಟೆಯಲಿಬೆತ್ತಲಾಗುತ್ತಿವೆ ರೂಪಾಯಿಗಳು ಸಾವು ನೋವು ಬಿಕರಿಯಾಗುತ್ತಿವೆಹೃದಯಕ್ಕೆ ಅಪ್ಪಳಿಸುವ ಅಲೆಯಂತೆನೋವು ಅವರವರ ಸಂಬಂಧಿಎದೆಗೆ ಬಿದ್ದ ಹನಿಗಳಂತೆಕತೆಗಳ ನೆನಪಿಸುತ್ತಿವೆಮಳೆಯ ಮಣ್ಣ ಘಮಲಂತೆ ಇಂದು ಅವರ ಸರದಿನಾಳೆ...
ವಸುಂಧರಾ ಕದಲೂರು ಹೊಸ ಕವಿತೆ: ಹರಟೆ- ಪುರಾಣ
ವಸುಂಧರಾ ಕದಲೂರು ಹಾಲಿಡೇ ಮೂಡಿನಲ್ಲಿಸೀರಿಯಲ್ ಜಾಡು ಹಿಡಿದುಒಬ್ಬರ ಮೈಗೊಬ್ಬರಂಟಿ ಕುಳಿತಿದ್ದಇಬ್ಬರು ಹರಟುತ್ತಿದ್ದರು.. 'ಶೂರ್ಪನಖಿಯೇ ಅವನಅಪಹರಿಸಿದ್ದರೆ..! ಈಕೆಬೆಂಕಿಗೆ ಹಾಯಿಸುತ್ತಿದ್ದಳೇ?ಕಾಯಿಸುತ್ತಿದ್ದಳೆ!' 'ಕೂಡುವ ಮುನ್ನ ಸಂಶಯಿಸಿಕಾಡುತ್ತಿದ್ದಳೇ…! ಮತ್ತೆಕಾಡಿಗಟ್ಟುತ್ತಿದ್ದಳೇ?' ‘ಇರಲಾರದು’ ಇವನನಂಬುಗೆ....
ಕ್ರಾಂತಿ ಮತ್ತು ಬೆಳದಿಂಗಳನ್ನು ಬೆಸೆದ ಕವಿ..
ನಾಗರಾಜ್ ಹರಪನಹಳ್ಳಿ ಹೊಲೆಮಾದಿಗರ ಹಾಡನ್ನು ನಮ್ಮ ಕೈಗಿಟ್ಟು, ಹೋರಾಟಕ್ಕೆ ಸಾವಿರಾರು ಧ್ವನಿಗಳನ್ನು ಸೇರಿಸಿ, ಗುಡಿಸಲಿನಿಂದ ಅರಮನೆತನಕ ಪಯಣಿಸಿ ಹೊರಟುಹೋದರು ನಮ್ಮ ನೆಲದ ನಿಜದನಿಯ ಕವಿ. ಕವಿ ಸಿದ್ದಲಿಂಗಯ್ಯನವರು ನನಗೆ ಮುಖ್ಯ ಅನಿಸಿದ್ದು ಈ ಕಾರಣಗಳಿಗೆ : ಕವಿ ಸಿದ್ದಲಿಂಗಯ್ಯ ಕನ್ನಡದ ಕಾವ್ಯಕ್ಕೆ ಹೊಸ ಸ್ವರೂಪ ಕೊಟ್ಟರು, ನಮ್ಮ...
ರುಡಾಲಿ ಕಾದಂಬರಿ ಓದು…
ಡಾ ಸಿದ್ದಲಿಂಗಯ್ಯ ಸ್ಮರಣೆ…
Pic by Asif Khan
ರಾಜೇಶ್ವರಿ ಹುಲ್ಲೇನಹಳ್ಳಿ ಕ್ಲಿಕ್ಕಿಸಿದ ಫೋಟೋ…
ರಾಜೇಶ್ವರಿ ಹುಲ್ಲೇನಹಳ್ಳಿ
ನಾಗರೇಖಾ ಗಾಂವಕರ ಓದಿದ ‘ವಿಧಾನಸಭೆಯಲ್ಲೊಂದು ಹಕ್ಕಿ’
ನಾಗರೇಖಾ ಗಾಂವಕರ ವಿಶಿಷ್ಟ ಕವಿಯೂ, ಕಥೆಗಾರರು, ಶ್ರೇಷ್ಠ ಅನುವಾದಕರೂ, ವಿಮರ್ಶಕರೂ ಆಗಿರುವ ಎಸ್. ದಿವಾಕರ್ ಅವರದು ಅಸಾಧಾರಣ ಪ್ರತಿಭೆ. ಜಾಗತಿಕ ಸಾಹಿತ್ಯದ ಆಳವಾದ ಅಧ್ಯಯನದ ಫಲವಾಗಿ ಸಾಂಸ್ಕೃತಿಕ ಬಹು ಹಿನ್ನೆಲೆಗಳ ಅರಿವಿರುವ ಎಸ್. ದಿವಾಕರ ಅವರ ಕಾವ್ಯದಲ್ಲಿ ನಿತ್ಯ ಭಾಷೆಗೆ ಕೊಂಚ ಭಿನ್ನವಾದ ಹೊಸತನ ಕಾಣುತ್ತದೆ, ಅವರು ತಮ್ಮ...
ಕ್ಲಬ್ ಹೌಸ್ ನಲ್ಲಿ ಇಂದು ‘ಮ್ಯೂಸಿಕ್ ಹಬ್ಬ’
ಈ ಲಿಂಕ್ ಮೂಲಕ ಭಾಗವಹಿಸಿ- https://www.clubhouse.com/join/avadhi-mag/ibUgDhYe/mga32BwK
Yoga and meditation reaching artisans in remote areas
World Yoga Day Special How to survive the challenging environment during the pandemic was the thought that helped Madhurya Creations reach out to weavers and artisans in India through the yoga and meditation programmes designed by the Art of Living RANJANI GOVIND...
ಋತುಗಳನ್ನು ಬಣ್ಣಿಸುವ ‘ಋತುಚಕ್ರ’
ಶ್ಯಾಮಲಾ ಮಾಧವ ಮರಾಠಿ ಭಾಷಾ ಪ್ರಕಾಂಡ ಪಂಡಿತೆ, ಸಾಹಿತಿ ದುರ್ಗಾ ಭಾಗವತ್ ಅವರ ಅಮೂಲ್ಯ ಕೃತಿ 'ಋತುಚಕ್ರ'ವನ್ನು ಮುಂಬೈಯ ಗಣಪತಿ ಪೈ ಅವರು ಸೊಗಸಾಗಿ, ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ ಪ್ರಕೃತಿಯಲ್ಲಿ ಋತುಗಳ ಪರ್ಯಟನೆಯ ಮೋಹಕ ಚಿತ್ರವನ್ನು ನಮ್ಮ ಮುಂದಿಡುತ್ತದೆ, ಈ ಕೃತಿ. ಮೂಲ ಲೇಖಕಿ...
Pic by Babak Fatholahi
ಜಾತಿಯ ರಣಸೋಂಕು..
ರವಿಕುಮಾರ್ ಟೆಲೆಕ್ಸ್ ಹೈಸ್ಕೂಲ್ ಓದುತ್ತಿದ್ದ ಸಮಯ:ಅವ್ವ : ಊಟಕ್ಕೆ ಬಾರೋ.ನಾನು: ನಂದಾಗ್ಲೇ ಊಟ ಆಯ್ತುಅವ್ವ; ಅದೆಲ್ಲಿ ತಿಂದು ಬಂದೆ?ನಾನು: ಫ್ರೆಂಡ್ '…..'ಮನೆಯಲ್ಲಿಅವ್ವ: ಅಯ್ಯೊ ಅವ್ರ ಮನೆಯಲ್ಲಿ ಒಂದು ಲೋಟ ನೀರೂ ಕುಡಿಬಾರ್ದೋ…..!?ನನ್ನವ್ವನ ಮಾತು ಕೇಳಿ ಕ್ಷಣ ಕಾಲ ಬೆಚ್ಚಿಬಿದ್ದೆ. ಅದುವರೆಗೂ ನಾವೆ ಕಟ್ಟಕಡೆಯ ಜಾತಿ...
ಅಪ್ಪ ಸಾಕಿದ ಬೀಜದ ಹೋರಿ..
ಮಲ್ಲಿಕಾರ್ಜುನ ಹೊಸಪಾಳ್ಯ ನಮ್ಮ ಹಳ್ಳಿಗಾಡಿನ ರೈತಾಪಿ ಅಪ್ಪಂದಿರುಗಳಿದ್ದ ಹತ್ತೆಂಟು ಥರದ ಖಾಯಶ್ಷುಗಳು ನಮ್ಮಪ್ಪನಿಗೂ ಇದ್ದವು. ಹೊಲ ಕೊಳ್ಳುವುದು-ಮಾರುವುದು, ಮರ ಕಡಿಯುವುದು-ಸಸಿ ನೆಡುವುದು, ರೌಂಡ್ ಬಾವಿ ತೆಗೆಸುವುದು-ಅದಕ್ಕೆ ಕಲ್ಲು ಕಟ್ಟಿಸುವುದು, ಗ್ವಾರೆ ಕಟ್ಟಿ ನೆಲ ಸಮ ಮಾಡುವುದು, ನೆಲ್ಲು ಬೆಳೆಯುವುದು, ಹೊಲದಲ್ಲಿ...
ಜಯಲಕ್ಷ್ಮಿ ಪಾಟೀಲ್ ಅಂಕಣ– ಜಾತ್ರೆಯಲ್ಲಿ ಕಳೆದುಹೋದೆವು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಭಾಷಾ ವೈವಿಧ್ಯಗಳ ರಂಗಿನಲ್ಲಿ ದಿಲ್ಲಿಯೆಂಬ ಕಾಮನಬಿಲ್ಲು..
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಹಮಾರೇ ಛೋರಿಯಾಂ, ಛೋರೋಂಸೇ ಕಮ್ ಹೇ ಕೇ', ಎನ್ನುತ್ತಿದ್ದರು ಮಹಾವೀರ್ ಫೋಗಟ್. ಬಾಲಿವುಡ್ ನಟ ಆಮಿರ್ ಖಾನ್ ಅಭಿನಯದ 'ದಂಗಲ್' ಚಿತ್ರದಲ್ಲಿ ಮಹಾವೀರ ಫೋಗಟ್ ಎಂಬ ಪಾತ್ರವೊಂದು ಹೇಳುವ ಮಾತಿದು. ನಮ್ಮ...
ಆದಿತ್ಯ ಪ್ರಸಾದ್ ಪಾಂಡೇಲು ಕವಿತೆ- ಇಷ್ಟೇ ನನ್ನ ಪ್ರಾರ್ಥನೆ
ಆದಿತ್ಯ ಪ್ರಸಾದ್ ಪಾಂಡೇಲು ಸಂಜೆಯ ಮಬ್ಬು ಕೂಡಬೇಕಿಲ್ಲವೀಗ ಕತ್ತಲಾಗಲುಬೆಳಗಿನ, ನಡುವಿನ ರಣಬಿಸಿಲಲೂಎತ್ತ ನೋಡಿದರೂಗಾಢಾಂಧಕಾರ! ಬೆಳಗಾತ ಹೊರಟು, ಕತ್ತಲಿಗೆವಾಪಾಸಾಗುತ್ತಿದ್ದಚಪ್ಪಲಿಗಳು ಮೂಲೆ ಹಿಡಿದರೆಕಟ್ಟಿಟ್ಟ ಬುತ್ತಿಗಳು ತುಕ್ಕುಕಟ್ಟಿವೆ ಆಸ್ಪತ್ರೆಗೆ ಧಾವಿಸುವಆಂಬುಲೆನ್ಸಿನ ಸದ್ದು ಕೇಳಿದಮಗು ಜೋಗುಳದ ದನಿಯೆಂದುಮಲಗಿ...
ಜಯಶ್ರೀ ಬಿ ಕದ್ರಿ ಕವಿತೆ- ಮಿಂಚು ಹುಳ
ಜಯಶ್ರೀ ಬಿ ಕದ್ರಿ ನಾನೊಂದು ಮಿಂಚು ಹುಳಮಿಂಚು ಹುಳ ಬೆಳಕಲ್ಲಬೆಳಕಿನಾಸರೆಯುಮಿಂಚು ಹುಳಕಿಲ್ಲ ಕತ್ತಲಲಿ ರೇಖೆಗಳುಮಿಂಚಿ ಹೊಳೆಯುವ ಹಾಗೆದೂರ ತೀರದ ಬೆಳಕನಾವೆ ಅರಸುವ ಹಾಗೆ ಮಿಂಚು ಹುಳಕೂ ಬೇಕುಬೆಳಕ ಚೆಲುವುಬೆಳಕ ಚೆಲ್ಲುವ ಹಗಲುಕೊಡುವ ನಲಿವು ನಾನೊಂದು ಮಿಂಚು ಹುಳಮಿಂಚು ಹುಳ ಉರಿಯಲ್ಲಚಣ ಕಾಲ ಚೆಲ್ಲುವೆನುಬೆಳಕ...
ಹಾವೇರಿ ಗೋಲಿಬಾರ್‌ಗೆ 14 ವರುಷ, ರೈತರಿಗಿಲ್ಲ ಹರುಷ…
ಮಾಲತೇಶ ಅಂಗೂರ ಹಾವೇರಿ ಜಿಲ್ಲೆ ಕೇಂದ್ರ ಸ್ಥಳವಾದ ಹಾವೇರಿ ನಗರದಲ್ಲಿ ಗೋಲಿಬಾರ್ ನಡೆದು ೧೪ ವರ್ಷಗಳು ಗತಿಸುತ್ತವೆ. ಸದ್ಯ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಯಡೆಯೂರಪ್ಪನವರ ನೇತೃತ್ವದ ಇದೇ ಬಿಜೆಪಿ ಸರ್ಕಾರ ಜೂ.೧೦-೨೦೦೮ರ ಸಂದರ್ಭದಲ್ಲಿ ಅಧಿಕಾರದಲ್ಲಿತ್ತು. ೨೦೦೮ರ ಜೂನ್ ೧೦ರಂದು ರಸಗೊಬ್ಬರ ಹಾಗೂ...
ಎ ಎನ್ ಮೂರ್ತಿರಾಯರಿಗೆ ಸಿಕ್ಕಿದ ಅತ್ಯುತ್ತಮ ಮನ್ನಣೆ
ಎ ಎನ್ ಮೂರ್ತಿರಾಯರ ಬಗ್ಗೆ ಇದೇ ಮೊದಲ ಬಾರಿಗೆ ಒಂದು ಮಹತ್ವದ ಕೃತಿ ಹೊರಬರುತ್ತಿದೆ. ಸಾಹಿತಿ ಚೇತನ ಸೋಮೇಶ್ವರ ಅವರು 'ಎ ಎನ್ ಮೂರ್ತಿರಾಯರ ಸಾಂಸ್ಕೃತಿಕ ಚಿಂತನೆ' ಬಗ್ಗೆ ನಡೆಸಿದ ಸಂಶೋಧನೆಯ ಕೃತಿ ಇದು. ಬಹುರೂಪಿ ಇದನ್ನು ಪ್ರಕಟಿಸುತ್ತಿದೆ. ಕೊಳ್ಳಲು 70191 82729 ನ್ನು ಸಂಪರ್ಕಿಸಿ ಎ ಎನ್ ಮೂರ್ತಿರಾಯರ ಹುಟ್ಟುಹಬ್ಬ ಮೊನ್ನೆ...
ನಾಯಿ ಎಂಬ ತಿರುಗಾಡಿಯ ಜೊತೆಗೆ
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...



















