ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಮೃತಾ ಹೆಗಡೆ ಅಂಕಣ- ‘ಅದು ಮೂಗರ ಶಾಲೆಯಲ್ಲ’
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಕಮಲಾಕರ ಕಡವೆ ಅವರ ‘ಅಕ್ಕಪಕ್ಕದ ಪಾತರಗಿತ್ತಿ’
ಕನ್ನಡದ ಹೊಸ ತಲೆಮಾರಿನ ಕವಿಗಳು ಹಾಗೂ ಅನುವಾದಕರಾದ ಡಾ. ಕಮಲಾಕರ ಕಡವೆಯವರು ವಿವಿಧ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದ 90 ಕವನಗಳ ಸಂಕಲನವನ್ನು ಕುವೆಂಪು ವಿಶ್ವವಿದ್ಯಾಲಯ ದ ಪ್ರಸಾರಾಂಗವು ಇತ್ತೀಚೆಗೆ (ಜುಲೈ 2021) ಪ್ರಕಟಿಸಿದೆ. ಈ ಕಾವ್ಯಾನುವಾದಗಳ ಸಂಕಲನದ ಹೆಸರು - "ಅಕ್ಕಪಕ್ಕದ ಪಾತರಗಿತ್ತಿ". ಈ ಗುಚ್ಚಕ್ಕೆ...
ಜಿ ಎನ್ ಉಪಾಧ್ಯ ಅವರಿಗೆ ನರಹಳ್ಳಿ ಪ್ರಶಸ್ತಿ
ಹಿರಿಯ ಸಾಹಿತಿ, ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥರಾದ ಜಿ ಎನ್ ಉಪಾಧ್ಯ ಅವರಿಗೆ ೨೦೨೧ನೇ ಸಾಲಿನ ಡಾ ನರಹಳ್ಳಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿಗಳ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಡಾ. ಎಚ್. ಎಸ್ ವೆಂಕಟೇಶಮೂರ್ತಿ, ಬಿ. ಆರ್. ಲಕ್ಷ್ಮಣರಾವ್, ಲಕ್ಷ್ಮಣ ಕೊಡಸೆ, ರಜನಿ...
ರಜಿಯಾ ಡಿ ಬಿ ಅನುವಾದದಲ್ಲಿ – ಜ್ವಾಲೆಗಳು
ಅಶೋಕ ಪುರಿ ಗೋಸ್ವಾಮಿ ಕನ್ನಡಕ್ಕೆ : ರಜಿಯಾ ಡಿ ಬಿ ಸಿಡಿಮದ್ದುಗಳ ಜಗತ್ತಿನಲ್ಲಿನಮ್ಮ ಜೀವನದುರದೃಷ್ಟವೇ ಏನೋ ಹತ್ತಿಯ ಅಂಗಡಿ ಜತೆಗೆಸುಡುತ್ತಿರುವ ಬೀದಿಗಳಲ್ಲೆನಿನ್ನ ಮನೆಈ ಜ್ವಾಲೆಗಳಿಂದ ಅದು ಉಳಿಯುವಸಾಧ್ಯತೆಯೇ ಇಲ್ಲssಎಚ್ಚರವಿರದಂತೆ ಯಾಕೆ ಕುಳಿತೇನಿನ್ನಷ್ಟಕ್ಕೆ ನೀನು- ಧ್ಯಾನವೆಲ್ಲಿ ಈಗ ನಿನಗೆದೇಹದ ಅಂಗಾಂಗ ಊನವಾದಂತೆ;ರಕ್ತ...
ಶೈಲಜಾ ಹಾಸನ ಓದಿದ ಒಂದು ಕಪ್ ಕಾಫಿ…
ಎನ್ ಶೈಲಜಾ ಹಾಸನ ಪ್ರಬಂಧ ರಚನೆಯು ಸಾಮಾನ್ಯವಾಗಿ ಲೇಖಕನ ವ್ಯಕ್ತಿತ್ವ ವೈಶಿಷ್ಟ್ಯದಿಂದ ಕೂಡಿದ, ಸ್ವತಂತ್ರ ನಿರ್ದಿಷ್ಟ ಲಘು ಬರೆವಣಿಗೆ, ವ್ಯಕ್ತಿಯ ವೈಚಾರಿಕ ಆಲೋಚನೆಗಳನ್ನು ಸಹೃದಯರಿಗೆ ಗದ್ಯಾತ್ಮಕ ಕಾವ್ಯ ಶೈಲಿಯಲ್ಲಿ ವಿಷಯ ಪ್ರಸ್ತಾಪ ಮಾಡುವ ಬಗೆಯಿದು. ಸರಳ ಭಾವ ಪ್ರಧಾನ ಶೈಲಿಯಲ್ಲಿ ಗಾಢ ಆಲೋಚನಾ ಲಹರಿಯನ್ನು...
ಮುಂಬೈ ಕನ್ನಡ ಲೋಕ ಇಂದು ಬರಡಾಗುತ್ತಾ ಸಾಗಿದೆ..
ಶ್ಯಾಮಲಾ ಮಾಧವ ಸಮೀಪಿಸುತ್ತಿದ್ದ ದೀಪಾವಳಿಯ ಸಂಭ್ರಮದ ಸನ್ನಾಹದಲ್ಲಿದ್ದ ಮಹಾನಗರ ಮುಂಬೈ. ನಗರ ಮಧ್ಯದ ಮಾತುಂಗಾ ಪ್ರದೇಶದಲ್ಲಿನ ಕರ್ನಾಟಕ ಸಂಘದ ಕಛೇರಿಯ ವಿಶ್ವೇಶ್ವರಯ್ಯ ಸ್ಮಾರಕ ಸಭಾಂಗಣದಲ್ಲಿ ಶೋಕ - ಸಂಭ್ರಮದ ವಾತಾವರಣ. ನಗರದ ನೆಚ್ಚಿನ ಸಾಹಿತಿಗೆ ವಿದಾಯ ಕೋರುವ ಶೋಕ; ವಿದಾಯದ ಪ್ರಯುಕ್ತ ಸನ್ಮಾನಿಸುವ ಸಂಭ್ರಮ! ೧೯೯೫ ಅಕ್ಟೋಬರ್...
ಜೂಜುಕೋರನ ಹಳಹಳಿಕೆ..
ಮೂಲ - ಅಕ್ಷಸೂಕ್ತ, ಋಗ್ವೇದ, ೧೦ನೆಯ ಮಂಡಲ, ೩ನೆಯ ಅನುವಾದಕ,೭ನೆಯ ಅಷ್ಟಕ, ೮ನೆಯ ಅಧ್ಯಾಯ, ೩೪ನೆಯ ಸೂಕ್ತ,-೧೪ ಋಕ್ಕುಗಳು. ಋಷಿ - ಕವಷ ಐಲೂಷಡಾ ಹೆಚ್ ವಿ ವೇಣುಗೋಪಾಲ್ (ವಿವರಣಾತ್ಮಕ ಸರಳಗನ್ನಡ ಅನುವಾದ) ನನಗೆ ಪಗಡೆ ಆಡುವುದು ಅಂದರೆ ತುಂಬಾ ಇಷ್ಟ. ಪಗಡೆ ಹಾಸು, ಪಗಡೆ ದಾಳ, ದಾಳವನ್ನು ಎರಡೂ ಕೈಗಳಲ್ಲಿ ಉಜ್ಜಿ ಕೆಳಗುರುಳಿಸುವಾಗ,...
ಈಗೊಂದು ವಾರದ ಹಿಂದಿನ ಮಾತಿದು…
ವೈದ್ಯ ವಿನಯ್ ರಾವ್ ಅವರ ವಾಲ್ ನಿಂದ… ಆದರ್ಶ ಹುಂಚದಕಟ್ಟೆ ಮೂಲಕ ಅಮ್ಮನಿಗೆ ಅನಾರೋಗ್ಯ ಕಾಡಿ ಮನೆಯವರೆಲ್ಲ ತಳಮಳಿಸಿಹೋಗಿದ್ದೆವು. ವಯಸ್ಸಾಗಿದೆ, ಕೊರೋನಾ ಕಾಲಘಟ್ಟ ಬೇರೆ. ಆಸ್ಪತ್ರೆ ಅಂದ ಕೂಡಲೇ ಕೈಕಾಲು ನಡುಗುವಂಥ ಸಂದರ್ಭ ಈಗಿನದ್ದು. ಆದರೆ ಹಾಗಂತ ಸುಮ್ಮನಿರಲಾದೀತೆ? ಅಮ್ಮ ಅಮ್ಮನೇ... ಹೆಬ್ಬಾಳದ ಆಸ್ಟ್ರ ಆಸ್ಪತ್ರೆಗೆ ದಾಖಲು...
ಕೆ ನಲ್ಲತಂಬಿ ಅನುವಾದ ಸರಣಿ- ಉಪ್ಪು ಬೇಲಿ
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಅಶ್ವಥಮರದ ಕಟ್ಟೆ ಮೇಲೆ.. ದೆವ್ವವೇ? ಬ್ರಹ್ಮರಾಕ್ಷಸನೇ?
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಭುವನೇಶ್ವರಿ ಹೆಗಡೆ ಅಂಕಣ- ಇರಲೇ ಹೊರ ಹೋಗಲೇ..
5 ಸರ್ಕಾರಿ ಕಾಲೇಜನ್ನು ಮಂಗಳೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದಾಗ ಸರಕಾರದಿಂದ ನೇಮಕಾತಿ ಪಡೆದ ನಮಗೆಲ್ಲ ಆಯ್ಕೆಯ ಸ್ವಾತಂತ್ರ್ಯ ನೀಡಲಾಗಿತ್ತು. ಕೆಲವು ಪ್ರಾಧ್ಯಾಪಕರು ಸರ್ಕಾರಿ ಸೇವೆಯನ್ನು ಆಯ್ದುಕೊಂಡು ಹೊರನಡೆದರೆ ಹಲವರು ವಿಶ್ವವಿದ್ಯಾನಿಲಯದಡಿಯಲ್ಲೇ ಇರುತ್ತೇವೆಂದು ಬರೆದುಕೊಟ್ಟರು. ನನ್ನದು ಡೋಲಾಯಮಾನ ಸ್ಥಿತಿ....
ಮಂಗಳಾ ಅವರ ಗೊಂಬೆ
ಸವಿತಾ ನಾಗಭೂಷಣ ಹಿರಿಯ ಕವಯಿತ್ರಿ ಚ ಸರ್ವಮಂಗಳಾ ಅವರಿಗೆ ಗೌರವ ಗ್ರಂಥ ಸಮರ್ಪಣೆ ಸಂಭ್ರಮಕ್ಕೆ ಬರೆದ ಕವಿತೆ ಕಲ್ಲು, ಮಣ್ಣು, ಮರ,ಬಿದಿರು, ಬಟ್ಟೆಯ ಬೊಂಬೆಯನ್ನಷ್ಟೇನೋಡಿ ಆಡಿ-ಪಾಡಿದ್ದ ನಾನುಹೀಗೊಮ್ಮೆ ಆಕಸ್ಮಿಕವಾಗಿಪಿಂಯ್ಕುಗುಟ್ಟುವ ಬೊಗಸೆಗಣ್ಣಿನಶಾಂತಮುದ್ರೆಯ ಮಂಗಳಾಅವರ ಬೊಂಬೆಯ ಎದುರುಗೊಂಡೆತಲೆ ತುಂಬಾ ಗುಂಗುರು ಕೂದಲುತುಟಿ...
ಪ್ರತಿಭಾ ನಂದಕುಮಾರ್ ಅಂಕಣ- ಹೈದರನಿಗೆ ಮೋಸ ಮಾಡಲೆತ್ನಿಸಿದ ಸರ್ಜನ್
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
Art by Ilaria Zanellato
ಜಯಲಕ್ಷ್ಮಿ ಪಾಟೀಲ್ ಅಂಕಣ- ಮನಸಿನಲ್ಲಿ ಅಚ್ಚಳಿಯದಂತೆ ಉಳಿದಿದ್ದು ಈ ದೃಶ್ಯ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಎಲ್ಲೆ ಮೀರಿದ ಮನ..
ಭಾರ್ಗವಿ ಮುಡಿಯನೂರು ಪೊರೆಯುವರಿಲ್ಲದೆ…. ತುಳಿದು ಹೊಸಕಿದ..ಕನಸುಗಳಿನ್ನು…ಉಸಿರಾಡುತ್ತಿದೆ ಕಾಲ ಕೆಳಗೆ…ಸಣ್ಣಗೆ ಕೈ ಬೆರಳುಗಳ ಕದಲಿಸುತ ಮೆಲ್ಲಗೆ..ಹೆಸರಿಲ್ಲದ ಹುಟ್ಟು ಬಿಚ್ಚಿಡುತ್ತಿದೆ ಬೆಚ್ಚಿ ಬೀಳುವ ರೀತಿ… ಹುಟ್ಟು ಸಾವಿನ ಮಧ್ಯೆ ಮೂಡಿಹುದು ಛಾಯೆ…ರೆಪ್ಪೆ ಇರದ ಕಣ್ಣ ತೆರೆದು ನಡೆಸುತಿದೆ ಮಾಯೆ …ಹುಟ್ಟಿದಾ ಉಸಿರಿಗೆ...
ವಿಭಾ ಪುರೋಹಿತ ಸುನೀತ
ವಿಭಾ ಪುರೋಹಿತ ಕಂದನೀನು ಸೋರಿಹೋದೆ ಪಾತವಾದೆ ಹುರಿಯ ಕಿತ್ತಿಛಂದದಿಂದ ಉಂಡುತಿಂದು ಬಳಲದಂತೆ ಜೋಕೆಯಿದ್ದೆನಾಲ್ಕುಹನಿ ಬಿಕ್ಕಿಬರಲು ಗೋರಿ ಕೂಡ ಕಾಣದಾದೆಒದ್ದೆಗಣ್ಣ ಸುಸ್ತುಗಣ್ಣ ಸ್ಮಶಾನಮೌನದಲ್ಲಿ ಕಾದೆ ಸುತ್ತಿಗೋರಿಯೆಲ್ಲಿ ಅಮ್ಮಯೆನಗೆ ಹೆಣ್ಣುಭ್ರೂಣವಲ್ಲವೇ !ಮೋರಿಯಲ್ಲಿ ಹರಿದು ಕೂಡೆ ಗಂಗೆಯೊಡಲ ಭಾವತೇವದ್ರವಿಸುತಿದೆ ಗಾಯವಾಗಿ...
ಕಲಬುರ್ಗಿ ರಂಗಾಯಣದಲ್ಲಿ…
‘ಕಟ್ಟಡಗಳಲ್ಲೂ ಕಲಾತ್ಮಕತೆಯ ಉಸಿರು’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಮಹಾನಗರಿಯೊಂದನ್ನು ಹೇಗೆಲ್ಲಾ ನೋಡಬಹುದು ಎಂದು ನನ್ನನ್ನು ನಾನೇ ಸಾಮಾನ್ಯವಾಗಿ ಸ್ವಗತದ ಧಾಟಿಯಲ್ಲಿ ಪ್ರಶ್ನಿಸುತ್ತಿರುತ್ತೇನೆ. ಏಕೆಂದರೆ ಬರಹಗಾರನೊಬ್ಬನಿಗೆ ಪ್ರಮುಖವಾಗಿ ಬೇಕಿರುವ ಅಂಶವೆಂದರೆ...
Pic by Harmeeth Singh
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಮುಗ್ಧತೆಯ ಪೊರೆ ಕಳಚಿತು…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...




















