ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಒಂದು ಮೊಲದ ಕಥೆ!
ಒಂದು ಮೊಲದ ಕಥೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ಈ ರಾತ್ರಿ..
ಈ ರಾತ್ರಿ..

ಮೂಲ : ಮೆರ್ಸಿ ಮಾರ್ಗರೇಟ್ ಕನ್ನಡಕ್ಕೆ : ರಾಮಕೃಷ್ಣ ಸುಗತ ಈ ರಾತ್ರಿನಿದ್ದೆ ಅದ್ಯಾವ ಗೂಬೆಯೊಂದರ ಕಾಲಕೆಳಗೆಕೋಳಿಮರಿಯಂತೆ ಸಿಕ್ಕಿಕೊಂಡಿರುವುದೋನಿಶ್ಚಲ ಮರಗಳಿಗೂ ಆತಂಕಸೋರುವ ಕಪ್ಪುರಕ್ತವ ಕಂಡುಕತ್ತಲು ಕವಿಯುವ ವೇಳೆಯಲ್ಲವೇನಡೆಸುತ್ತಿವೆ ರಣಹದ್ದುಗಳು ಸ್ವೇಚ್ಛಾಚಾರ ಈ ರಾತ್ರಿನಿದ್ದೆಯಿಲ್ಲ ದೆಹಲಿಗೆನಿದ್ದೆಯಿಲ್ಲ...

read more
ಕಂಬನಿಯೊಂದಿಗೆ ಅನುವಾದಿಸಿದ ಒಂದು ಗಪದ್ಯ
ಕಂಬನಿಯೊಂದಿಗೆ ಅನುವಾದಿಸಿದ ಒಂದು ಗಪದ್ಯ

ಮೂಲ : ಝಹೇದಾ ಘನಿ ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ ಇದು ನೆಟ್ ನಲ್ಲಿ ಆಕಸ್ಮಿಕವಾಗಿ ಸಿಕ್ಕ ಗಪದ್ಯ. ಅಂದರೆ ಪದ್ಯ ಹಾಗೂ ಗದ್ಯದಿಂದ ಕೂಡಿದ ಭಾವ. ಇದನ್ನು ಓದುತ್ತ ಹೋದಂತೆ ಕಣ್ಣೀರಾಗಿಬಿಟ್ಟೆ. ಕಣ್ಮುಂದೆಯೇ ಎಲ್ಲ ನಡೆದಂತೆಯೇ ಅನಿಸಿಬಿಟ್ಟಿತು. ನನಗೆ ತುಂಬ ಕಾಡಿದ ಗಪದ್ಯ ಇದು. ಇದನ್ನು ನಾನು ಸಮರ್ಥವಾಗಿ ಅನುವಾದಿಸಿದ್ದೇನೆ...

read more
ಮೇರಿ ಕೋಮ್‌ ಸಂತತಿ ಸಾವಿರವಾಗಲಿ…
ಮೇರಿ ಕೋಮ್‌ ಸಂತತಿ ಸಾವಿರವಾಗಲಿ…

ಗಿರಿಜಾ ಶಾಸ್ತ್ರಿ (೨೦೧೪ ರಲ್ಲಿ ಬರೆದ ಲೇಖನ ಇನ್ನೂ ಎಷ್ಟು ಯುಗಗಳು ಹೀಗೆಯೇ ಬರೆಯಬೇಕಾಗಿದೆಯೋ???!!) ಹೆಣ್ಣುಮಕ್ಕಳು ತಮ್ಮ ಪರ್ಸುಗಳಲ್ಲಿ ಪೆಪ್ಪರ್-ಸ್ಪ್ರೇ ಗಳನ್ನೋ ಖಾರದ ಪುಡಿಗಳನ್ನೋ ಸದಾ ಇಟ್ಟುಕೊಂಡು ಓಡಾಡಬೇಕು ಎಂದು ಮಹಾರಾಷ್ಟ್ರದ ಮಂತ್ರಿಯೊಬ್ಬರು ಸಲಹೆಯಿತ್ತಿದ್ದರು. ಗಾಂಧೀಜಿಯವರೂ ಕೂಡ ರಾಷ್ಟ್ರೀಯ ಆಂದೋಳನದ ಸಮಯದಲ್ಲಿ...

read more
ಎಚ್ ಎಲ್ ಪುಷ್ಪ ಕಂಡಂತೆ ಗುಡಿಹಳ್ಳಿ ನಾಗರಾಜ್
ಎಚ್ ಎಲ್ ಪುಷ್ಪ ಕಂಡಂತೆ ಗುಡಿಹಳ್ಳಿ ನಾಗರಾಜ್

ಎಲೆಗಳುದುರುವ ಕಾಲ ಡಾ ಎಚ್ ಎಲ್ ಪುಷ್ಪ ಇತ್ತೀಚೆಗೆ ಸಂಭವಿಸುತ್ತಿರುವ ಸಾವುಗಳು ದಿಕ್ಕುಗೆಡಿಸುವಂತವು, ದಿಗ್ಭ್ರಮೆ ಉಂಟುಮಾಡುವಂತವು. 'ಜವರಾಯ ಬಂದರೆ ಬರಿಗೈಲಿ‌ ಬರುವನೇ, ಒಳ್ಳೊಳ್ಳೆ ಮರವ ಕಡಿಬಂದ' ಎಂಬ ಸಾವನ್ನು ಕುರಿತಾದ ಮಾತುಗಳು ಕ್ಷಣಿಕ‌ ಶಮನವನ್ನು ಕೊಡುವಂತವಾಗಿವೆ. ಹಾಗೆಯೇ ಕೊರೋನಾ ಕಾಲಘಟ್ಟದ ಸಾವುಗಳಿಗೆ ಸಾಕ್ಷಿಗಳಂತೆ...

read more
‘ಪ್ಲೇಗ್’ ಎಂಬ ಭರವಸೆ…
‘ಪ್ಲೇಗ್’ ಎಂಬ ಭರವಸೆ…

ಫಣಿಕುಮಾರ್ ಟಿ ಎಸ್ ದುರಿತ ಕ್ಷಣಗಳಲ್ಲಿ ಸಭ್ಯ, ಸರಳ‌ ನಡವಳಿಕೆಗಳೇ ಪರಾಕ್ರಮಗಳೆನಿಸಿಕೊಳ್ಳುತ್ತವೆ.. ನಲವತ್ತರ ದಶಕದಲ್ಲೇ ಕಮೂ ಪ್ಲೇಗ್ ಬರೆದ. ಎಚ್.ಎಸ್.ಆರ್ ಅವರು ಈಗ ಅದನ್ನು ಮನೋಜ್ಞವಾಗಿ‌‌ ಕನ್ನಡಕ್ಕೆ ತಂದಿದ್ದಾರೆ. ಹಾಗಾಗಿ ಜ್ವರದ ರೀತಿ ಅದನ್ನು ಮತ್ತೊಮ್ಮೆ ಓದುವ ಅವಕಾಶ. ಒಂದೆಡೆ ಬದುಕಿನ‌ ನಿರರ್ಥಕತೆ, ಇನ್ನೊಂದೆಡೆ...

read more
ದರ್ಶನ್ ಜಯಣ್ಣ ಸರಣಿ – ಮಾತ್ರೆ-ಮನುಷ್ಯ ಮತ್ತು ಯಕ್ಷಪ್ರಶ್ನೆ
ದರ್ಶನ್ ಜಯಣ್ಣ ಸರಣಿ – ಮಾತ್ರೆ-ಮನುಷ್ಯ ಮತ್ತು ಯಕ್ಷಪ್ರಶ್ನೆ

ದರ್ಶನ್ ಜಯಣ್ಣ 9 ಅಪ್ಪನಿಗೆ ಸ್ಟ್ರೋಕ್ ಆದನಂತರ ದೇಹದ ಎಡಗಡೆಯ ಭಾಗ ಅಷ್ಟು ಸ್ವಾದೀನದಲ್ಲಿರಲಿಲ್ಲ. ಶುರಿವಿನಲ್ಲಿ ಇದು ಅವರಿಗೆ ಅಷ್ಟು ಕಿರಿಕಿರಿಯನ್ನು ಉಂಟುಮಾಡಲಿಲ್ಲ. ಕಾರಣ, ಬಲಗೈ ಬಲಗಾಲ ಸಹಾಯದಿಂದ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು. ಚುರುಕಾಗಿ ನಡೆಯಲು ಪ್ರಯತ್ನಿಸುತ್ತಿದ್ದರು. ಉಟಬೈಸ್ ಹೊಡೆಯುತ್ತಿದ್ದರು. ನಮ್ಮ...

read more
ಮಹಾಮನೆ ಅಂಕಣ – ‘ಸರಳ ಮದುವೆಗೆ’ ಸೋಪಾನ ಹಾಕಿದರು…
ಮಹಾಮನೆ ಅಂಕಣ – ‘ಸರಳ ಮದುವೆಗೆ’ ಸೋಪಾನ ಹಾಕಿದರು…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

read more
ಸಂಧ್ಯಾ ಹೊನಗುಂಟಿಕರ್ ಅವರ ‘ಸೂರ್ಯ ಜೀತಕ್ಕಿದ್ದಾನೆಯೇ?’ ಕೃತಿ ಬಿಡುಗಡೆ ಫೋಟೋ ಆಲ್ಬಂ
ಸಂಧ್ಯಾ ಹೊನಗುಂಟಿಕರ್ ಅವರ ‘ಸೂರ್ಯ ಜೀತಕ್ಕಿದ್ದಾನೆಯೇ?’ ಕೃತಿ ಬಿಡುಗಡೆ ಫೋಟೋ ಆಲ್ಬಂ

ಕಲಬುರಗಿಯ ಸೇಡಂ ನಗರದ ಸಂಸ್ಕೃತಿ ಪ್ರಕಾಶನವು ಸಂಧ್ಯಾ ಹೊನಗುಂಟಿಕರ್ ಅವರ 'ಸೂರ್ಯ ಜೀತಕ್ಕಿದ್ದಾನೆಯೇ' ಕಾವ್ಯ ಕೃತಿಯ ಬಿಡುಗಡೆಯನ್ನು ಗುರುವಾರ ಕಲಬುರಗಿಯ ರಂಗಾಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಪತ್ರಕರ್ತ ಜಿ. ಎನ್. ಮೋಹನ್ ಕೃತಿ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ವಿಕ್ರಮ್ ವಿಸಾಜಿ, ವೈಶಾಲಿ ದೇಶಮುಖ...

read more
ಬುದ್ಧ, ಅಂಬೇಡ್ಕರ್ ಮತ್ತು ಅಶೋಕ್…!
ಬುದ್ಧ, ಅಂಬೇಡ್ಕರ್ ಮತ್ತು ಅಶೋಕ್…!

ಶಂಕರ ಎನ್ ಸೊಂಡೂರ ಹಿರಿಯ ಮಿತ್ರ ಅಶೋಕ್- ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು. ಸುದೀರ್ಘ ಕಾಲ ಹೆಸರಾಂತ ನಟರಾಗಿ, ಹೆಚ್ಚು ಕಮ್ಮಿ ಅಷ್ಟೇ ದೀರ್ಘ ಕಾಲ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿ ಅವರು ಕನ್ನಡಿಗರಿಗೆ ಸುಪರಿಚಿತರು. ಅವರೀಗ ಬರಹಗಾರರಾಗಿಯೂ ಓದುಗರ ಮುಂದೆ ಬರುತ್ತಿರುವುದು ನನಗಂತೂ ಅಚ್ಚರಿ ಮತ್ತು ಸಂತಸದ...

read more
ದರ್ಶನ್ ಜಯಣ್ಣ ಸರಣಿ – ಅಪ್ಪನ ಜನತಾ ದರ್ಶನ
ದರ್ಶನ್ ಜಯಣ್ಣ ಸರಣಿ – ಅಪ್ಪನ ಜನತಾ ದರ್ಶನ

ದರ್ಶನ್ ಜಯಣ್ಣ 8 ಅಪ್ಪ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುತ್ತಿರಲಿಲ್ಲ. ಜೊತೆಗೆ ಸ್ನಾನ ಮಾಡಿ ದೇವರ ಪೂಜೆ ಮುಗಿಯದ ಹೊರತು ನೀರು ಅಥವಾ ಒಂದು ಲೋಟ ಕಾಫಿ ಬಿಟ್ಟು ಬೇರೇನನ್ನು ಮುಟ್ಟುತಿರಲಿಲ್ಲ. ಇದಕ್ಕೇ ಒಂದೇ ಒಂದು ಅಪವಾದವೆಂದರೆ ಕ್ಯಾತ್ಸಂದ್ರದ ಅವರ ತಂಗಿಯ ಮನೆಗೆ ಹೋದಾಗ ಅವರ ಹೋಟೆಲ್ಲಿನ ತಟ್ಟೆ ಇಡ್ಲಿ- ವಡೆ, ಮಸಾಲೆ ದೋಸೆಯನ್ನ...

read more
ಪಿ ಚಂದ್ರಿಕಾ ಅಂಕಣ- ಮಹಮದ್ ಸಿಕ್ಕೇ ಬಿಟ್ಟರು…
ಪಿ ಚಂದ್ರಿಕಾ ಅಂಕಣ- ಮಹಮದ್ ಸಿಕ್ಕೇ ಬಿಟ್ಟರು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ದೇವರು ಕಾಣೆಯಾಗಿದ್ದಾರೆ
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ದೇವರು ಕಾಣೆಯಾಗಿದ್ದಾರೆ

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...

read more
ಗುಡಿಹಳ್ಳಿ ಇನ್ನಿಲ್ಲ…
ಗುಡಿಹಳ್ಳಿ ಇನ್ನಿಲ್ಲ…

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮತ್ತು ಪ್ರೆಸ್ ಕ್ಲಬ್ ಮಾಜಿ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್(66) ಬೆಂಗಳೂರಿನಲ್ಲಿ ನಿಧನರಾದರು. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷವಾಗಿ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ್ದ ಗುಡಿಹಳ್ಳಿ,...

read more
ದರ್ಶನ್ ಜಯಣ್ಣ ಸರಣಿ – ಆಡು ಮುಟ್ಟದ ಸೊಪ್ಪಿಲ್ಲ
ದರ್ಶನ್ ಜಯಣ್ಣ ಸರಣಿ – ಆಡು ಮುಟ್ಟದ ಸೊಪ್ಪಿಲ್ಲ

ದರ್ಶನ್ ಜಯಣ್ಣ 7 ನನ್ನಪ್ಪನಾನೆಂದೋ ಓದಿದ ಕವಿತೆಯಅವ್ವನ೦ತೆ !ದುಡಿದದ್ದು ಪಡೆದದ್ದು ಬಡಿದಾಡಿದ್ದುಎಲ್ಲ ನಮಗಾಗಿಯೇ ! ಉಣುವಾಗ ಉಣದೆತೊಡುವಾಗ ತೊಡದೆಆಗೊಮ್ಮೆ ಈಗೊಮ್ಮೆಯೂ ವಿಲಾಸಿಯಾಗದೆಹರುಷದ ಕೂಳು ನೆಚ್ಚಿದರೆವರುಷದಕೂಳು ಹಾಳು ಎನ್ನುತ್ತಿದ್ದ ! ಮರಳು ಸಿಮೆ೦ಟು ಇಟ್ಟಿಗೆಯವರು ಸಾಲದಕ್ಕೆ ಮೇಸ್ತ್ರಿಯೊಡನೆಯೂ ಗುದ್ದಾಡಿ ಮನೆಕಟ್ಟಿದ...

read more
ನನ್ನ ʻಎಗ್ಲಾಂಟೈನ್‌ ಜೆಬ್‌ʼ
ನನ್ನ ʻಎಗ್ಲಾಂಟೈನ್‌ ಜೆಬ್‌ʼ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಶ್ರೀನಿವಾಸ ಪ್ರಭು ಅಂಕಣ- ನನ್ನ ಮೊಟ್ಟಮೊದಲ ಶ್ರೋತೃ…
ಶ್ರೀನಿವಾಸ ಪ್ರಭು ಅಂಕಣ- ನನ್ನ ಮೊಟ್ಟಮೊದಲ ಶ್ರೋತೃ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಅಕ್ಷಯ ಆರ್ ಶೆಟ್ಟಿ ಹೊಸ ಕವಿತೆ- ಕರುಣ ರಸ
ಅಕ್ಷಯ ಆರ್ ಶೆಟ್ಟಿ ಹೊಸ ಕವಿತೆ- ಕರುಣ ರಸ

ಅಕ್ಷಯ ಆರ್ ಶೆಟ್ಟಿ ಅಲ್ಲೊಬ್ಬ ಹೆಣ್ಣಬ್ಬೆಹಚ್ಚುತ್ತಿದ್ದ ಮೆಹಂದಿಯ ಅರ್ಧಕ್ಕೆ ಉಳಿಸಿದ್ದಾಳೆಇನ್ನೊಬ್ಬ ಮಗಳುಆಸೆಪಟ್ಟು ಕೊಂಡ ಬಟ್ಟೆಗಳ ಸುಡುತ್ತಿದ್ದಾಳೆಮತ್ತೊಬ್ಬಾಕೆಹಸುಳೆಗಳ ಹಸಿವ ನೆನೆದು ಕಿಟಿಕಿಗೆ ತಲೆ ಆಣಿಸಿದ್ದಾಳೆಅಲ್ಲೆ ಪಕ್ಕದ ಅವಳು,ಕಳೆದುಕೊಂಡುಳಿದಿರುವ ನಾಳೆಗಳ ಚಿಂತೆಯಲಿದ್ದಾಳೆಎದುರಿನ ರಸ್ತೆಯಲ್ಲವಳ ತಲೆಬಂದೂಕಿನ...

read more
ನಾ ಮೊಗಸಾಲೆ ಹೊಸ ಕವಿತೆ- ಬಯಲು
ನಾ ಮೊಗಸಾಲೆ ಹೊಸ ಕವಿತೆ- ಬಯಲು

ಡಾ ನಾ ಮೊಗಸಾಲೆ ಇರಲಿಲ್ಲ ಇವನಂಥ ಭಕ್ತನಿನ್ನೊಬ್ಬನೆನುವಂತೆಇದ್ದೆ ಇದ್ದನು ಕುಚೇಲ ಭಾಗವತನಾಗಿತೆರೆದರೂ ಮುಚ್ಚಿದರು ಅವನ ಕಣ್ಣಿನ ಒಳಗೆಕೃಷ್ಣನಿದ್ದನು ಅಶರೀರಿ ಸಶರೀರಿಯಾಗಿ ತೀರ ಕಷ್ಟದ ಬದುಕು ಅನ್ನ ಬಟ್ಟೆಯೋ ಹರುಕುಮುರುಕೆನುವ ದಾರುಣತೆಯನ್ನು ಮೀರಿನಿಂತವನು ಶ್ರೀಮಂತನೆನ್ನುವ ರೀತಿಕೃಷ್ಣನಿಂದಾಚೆ ಯೋಚಿಸಲಾರನೆಂಬುದಾಗಿ ಅದೊಂದು...

read more

Pin It on Pinterest

Share This