ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಮೃತಾ ಹೆಗಡೆ ಅಂಕಣ- ‘ಜನತಾ ನಗರದೊಳಗೊಂದು ಮನೆಯ ಮಾಡಿ…’
ಅಮೃತಾ ಹೆಗಡೆ ಅಂಕಣ- ‘ಜನತಾ ನಗರದೊಳಗೊಂದು ಮನೆಯ ಮಾಡಿ…’

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ಭುವನೇಶ್ವರಿ ಹೆಗಡೆ ಅಂಕಣ- ನಗುವಿನ ದೀಕ್ಷೆಕೊಟ್ಟ ಪ್ರೊಫೆಸರ್ ರಮೇಶ್
ಭುವನೇಶ್ವರಿ ಹೆಗಡೆ ಅಂಕಣ- ನಗುವಿನ ದೀಕ್ಷೆಕೊಟ್ಟ ಪ್ರೊಫೆಸರ್ ರಮೇಶ್

11 ನಾನು ಸಿರ್ಸಿಯ ಕಾಲೇಜಿಗೆ ಡಿಗ್ರಿ ಓದಲು ಸೇರಿದಾಗ ಶಿರಸಿ ಆಗಿನ್ನೂ ಹಳ್ಳಿಯ ಲಕ್ಷಣಗಳನ್ನೇ ಉಳಿಸಿಕೊಂಡ ಸಣ್ಣ ಪೇಟೆ. ನಗರೀಕರಣದ ಭರಾಟೆ ಇನ್ನೂ ಕಾಲಿಡದ ತಣ್ಣನ ದಿನಗಳು. ಮಲೆನಾಡಿನ ಅಗ್ರಮಾನ್ಯ ಕಾಲೇಜು ಎಂದೇ ಹೆಸರಾದ ಮೋಟಿನಸರ ಮೆಮೋರಿಯಲ್ ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜು ಆ ದಿನಗಳಲ್ಲಿ ಅತ್ಯಂತ ಪ್ರತಿಭಾವಂತ...

read more
ಪ್ರತಿಭಾ ನಂದಕುಮಾರ್ ಅಂಕಣ- ಹೈದರಾಲಿ ಹೀರೋನೋ ವಿಲನ್ನೋ…
ಪ್ರತಿಭಾ ನಂದಕುಮಾರ್ ಅಂಕಣ- ಹೈದರಾಲಿ ಹೀರೋನೋ ವಿಲನ್ನೋ…

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...

read more
ಲಲಿತಾ ಸಿದ್ಧಬಸವಯ್ಯ ಹೊಚ್ಚ ಹೊಸ ಕವಿತೆ- ಭಯ
ಲಲಿತಾ ಸಿದ್ಧಬಸವಯ್ಯ ಹೊಚ್ಚ ಹೊಸ ಕವಿತೆ- ಭಯ

ಲಲಿತಾ ಸಿದ್ಧಬಸವಯ್ಯ ಹೀಗೆ ನಾವು ರಿಂಗ್ ಕಟ್ಟುತ್ತೇವೆ ಸ್ಟೀಲಿನ ಗಟ್ಟಿ ಕಡ್ಡಿಗಳಜೋಡಿಸಿ ಜಂತೆಯ ಹಾಗೆ; ತಳಕ್ಕೆ ಬಂದೋಬಸ್ತು ಜರಡಿಮೇಲಕ್ಕೆ ಹೋದಂತೆಲ್ಲ ವಿಸ್ತಾರ ವಿಸ್ತಾರವಾಗುವ ಹೊಟ್ಟೆ;ಅರ್ಧಕ್ಕೆ ಕತ್ತರಿಸಿದ ಮರದ ಗ್ಲೋಬು ಉತ್ತರಧ್ರುವದ ಚಪ ಚಪ್ಪಟ್ಟೆ ಕುಂಡಿ ಮೇಲೆ ಕೂತಂತೆ ನಾವು ರಿಂಗ್ ಕಟ್ಟುತ್ತಪ್ರತಿ ಸಾಲ್ಡರಿಗೂ ಎರಡೆರಡು...

read more
ಅಂಜಲಿ ಹಳಿಯಾಳ್‌ ನೆನಪಿನಲ್ಲಿ ಎಸ್ ಪಿ ಬಿ
ಅಂಜಲಿ ಹಳಿಯಾಳ್‌ ನೆನಪಿನಲ್ಲಿ ಎಸ್ ಪಿ ಬಿ

ವಿಸ್ಮೃತಿಯಿಂದ ಶೃತಿಯೆಡೆಗೆ ಅಂಜಲಿ ಹಳಿಯಾಳ್‌ 'ಆರನೆಯವರಾಗಿ ಆಯ್ಕೆಯಾಗಿದ್ದಾರೆ... ಶ್ರೀದೇವಿ..' ಅಪರ್ಣಾ ಅವರ ಮೃದು ಮಧುರ ಧ್ವನಿ, ಪ್ರವೀಣ್ ಡಿ. ರಾವ್ ಅವರ ಗಂಭೀರ ಕಂಠ ಮೊಳಗಿತು. ಕುವೆಂಪು ಕಲಾಕ್ಷೇತ್ರದಲ್ಲಿ ಸಭಾಂಗಣ ತುಂಬಿ ತುಳುಕುತ್ತಿದೆ. ಸೂಜಿ ಬಿದ್ದರೂ‌ ಕೇಳಿಸುವಷ್ಟು ಮೌನ.. ಉಸಿರು ಬಿಗಿ...

read more
ನೂತನ ದೋಶೆಟ್ಟಿ ಹೊಸ ಕವಿತೆ- ದಿಟ್ಟ ಉತ್ತರದ ದಿಟ್ಟೆ
ನೂತನ ದೋಶೆಟ್ಟಿ ಹೊಸ ಕವಿತೆ- ದಿಟ್ಟ ಉತ್ತರದ ದಿಟ್ಟೆ

ನೂತನ ದೋಶೆಟ್ಟಿ ಶಕುಂತಲೆ ಎಂಬ ರೋಮಾಂಚನಸಿಂಡ್ರೆಲ್ಲಾ ಎಂಬ ಕುತೂಹಲಸೀತೆ ಎಂಬ ದಿಟ್ಟ ನಿಲುವುಹುಡುಕಿಕೊಟ್ಟವರಿಗೆ ಬಹುಮಾನವಂತೆ ! 1 ಸೊಗಸುಗಾರ ಅರಸನೊಬ್ಬಕುದುರೆಯೇರಿ ಬಂದಅವಳ ಅಂದಕ್ಕೆ ಮಾರುಹೋದಭಿನ್ನ ವರ್ಣಗಳ ಬೆದರಿಕೆಗೆಗುಪ್ತವಾಗಿ ಮದುವೆಯಾದ.ನೆನಪಿಗುಂಗುರವ ನೀಡಿ ಮರೆಯಾದವಸವೆಸಿದ ದಾರಿ ದೂರವಾಯಿತುಒಂಟಿ ತಾಯಿ ಕಾದಳು. ಥೇಟ್...

read more
ಯಾ ಯಾಯಾ ಕೋಕೋ ಜಂಬೋ…
ಯಾ ಯಾಯಾ ಕೋಕೋ ಜಂಬೋ…

ಶಿವ ಹಿತ್ತಲಮನಿ ಸ್ಯಾನ್ ಜೋಸೆಯ ಆ ಪಾರ್ಕಿನ ತಂಪನೆ ಮರದ ಕೆಳಗೆ ಹೀಗೆ ನಾನು ಗುನುಗುತ್ತಿರುವಂತೆ, ಅಕ್ಕಪಕ್ಕದ ಕೆಲವು ತಲೆಗಳು ನನ್ನ ಕಡೆ ತಿರುಗುವುದು ಗೋಚರವಾಯಿತು. ಕೆಲವೊಬ್ಬ ಮಧ್ಯವಯಸ್ಕರು ಮುಗುಳುನಗು ತೋರಿದರೆ, ಇನ್ನು ಕೆಲವರು ಪ್ರಶ್ನಾರ್ಥಕವಾಗಿ ನೋಡುವುದು ಅನುಭವಕ್ಕೆ ಬಂತು.  ಕಂಕುಳಿದ್ದ ಮಗ ನಿದ್ದೆಗೆ...

read more
ಸುಮಾ ಆನಂದರಾವ್‌ ಸರಣಿ 5 – ರುದ್ರ ರಮಣೀಯವಲ್ಲವೇ ಧರೆಯ ಸೌಂದರ್ಯ?
ಸುಮಾ ಆನಂದರಾವ್‌ ಸರಣಿ 5 – ರುದ್ರ ರಮಣೀಯವಲ್ಲವೇ ಧರೆಯ ಸೌಂದರ್ಯ?

ಸುಮಾ ಆನಂದರಾವ್‌ 5 ಬವೇರಿಯ  ಪ್ರದೇಶವು ಜೆರ್ಮನಿಗರಿಗೆ ಹೆಮ್ಮೆ ಪಡುವ ತಾಣವಾಗಿದೆ. ಮ್ಯುನಿಕ್ ನಿಂದ ಒಂದು ಗಂಟೆ, ಸ್ಟುಟ್ಗಾರ್ಟ್ ನಿಂದ ಮೂರು ಗಂಟೆ ಪಯಣಿಸಿದರೆ Garmisch ಸಿಗುತ್ತದೆ. ಪ್ರಯಾಣದ ಮೊದಲ ಹೆಜ್ಜೆಯಿಂದಲೂ ಎಂದಿನಂತೆ ಹಸಿರು ಕಂಡರೂ ಬವೇರಿಯಾದ ಹಸಿರೇ ಬೇರೆ. ಸ್ವಚ್ಛವಾದ ಶುಭ್ರವಾದ ಹಸಿರು, ತಿಳಿ ಹಸಿರು. ಬೇರೆಡೆ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ- ಗೋಡೆಯ ಮೇಲೆ ಢಾಳಾಗಿ ಮೂರು ಹೆಸರುಗಳು..
ಜಯಲಕ್ಷ್ಮಿ ಪಾಟೀಲ್ ಅಂಕಣ- ಗೋಡೆಯ ಮೇಲೆ ಢಾಳಾಗಿ ಮೂರು ಹೆಸರುಗಳು..

‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ. ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು...

read more
ಪಿ ಆರ್ ವೆಂಕಟೇಶ್ ಹೊಸ ಕವಿತೆ- ಸಾಕಿನ್ನು ಸಾಕು
ಪಿ ಆರ್ ವೆಂಕಟೇಶ್ ಹೊಸ ಕವಿತೆ- ಸಾಕಿನ್ನು ಸಾಕು

ಪಿ ಆರ್ ವೆಂಕಟೇಶ್ ಕವಿತೆಯೆಸಾಕಿನ್ನು ಸಾಕುನಿಂತಲ್ಲೇ ನಿಂತು ಕೂತಲ್ಲೆ ಕುಸಿವ ಉಸುಗಿನರಮನೆ ವಾಸ.ಬಿಟ್ಪೆದ್ದು ಜಡ ಕಡೆಯ ಬೇಕುಜಿಗಿಯ ಬೇಕು ಸಮುದ್ರ ಮಂಥನಕೆ. ಕವಿತೆಯೆಇದ್ದಲ್ಲೇ ಇದ್ದು ಸಾಯಲಾರೆನಾನೂ ಸೊರಗಿ ನಿನ್ನೂ ಸೊರಗಿಸಲಾರೆಕರಗಿಸಲಿ ನನ್ನ ಹೊಸ ಪಯಣದ ದಣಿವುಇದ್ದರೆ ಸಾಕುಎಲ್ಲರೆದೆ ತಟ್ಟುವ ಹೃದಯ ಬಡಿತದ ಹರವುನುಗ್ಗುತ್ತೇನೆ...

read more
‘ಕವಿತೆ ಬಂಚ್‌’ನಲ್ಲಿ ರೇಶ್ಮಾ ಭಟ್
‘ಕವಿತೆ ಬಂಚ್‌’ನಲ್ಲಿ ರೇಶ್ಮಾ ಭಟ್

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

read more
ಸುಮಾ ಆನಂದರಾವ್‌ ಸರಣಿ  4 – ಹೈಡೆಲ್ಬರ್ಗ್ ಜೆರ್ಮನಿ…
ಸುಮಾ ಆನಂದರಾವ್‌ ಸರಣಿ 4 – ಹೈಡೆಲ್ಬರ್ಗ್ ಜೆರ್ಮನಿ…

ಸುಮಾ ಆನಂದರಾವ್‌ 4 ಹಸಿರು ತುಂಬಿದ ಗಗನ ಚುಂಬಿ ಪರ್ವತಗಳು ನಡುವೆ ನಿಶ್ಯಬ್ದವಾಗಿ ಹರಿವ 'ನೆಕ್ಕಾರ್' ನದಿ. ಬೆಟ್ಟದ ತಪ್ಪಲಿನಲ್ಲಿ ಕೆಂಪು ಹೆಂಚಿನ ಮನೆಗಳಿಂದ ಕಂಗೊಳಿಸುತಿಹ ಊರು. ಬೆಟ್ಟದ ಮೇಲೆ ಅಜರಾಮರವಾಗಿ ಕೋಟೆ, ಇದು ಹೈಡೆಲ್ಬರ್ಗ್. ಜೆರ್ಮನಿಯ ನೆಚ್ಚಿನ ಪ್ರವಾಸಿ ತಾಣಗಳಲ್ಲೊಂದಾಗಿದೆ. ಬೇಸಿಗೆಯ ಬೆಳಗಿನಲ್ಲೂ ಚುಮು ಚುಮು...

read more
ಮಹಾಮನೆ ಅಂಕಣ – ಆಗ ಸಂಜೆಯಾಗಿತ್ತಾ…
ಮಹಾಮನೆ ಅಂಕಣ – ಆಗ ಸಂಜೆಯಾಗಿತ್ತಾ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

read more
ಸಿ ಎಸ್ ಭೀಮರಾಯ ಓದಿದ ‘ವೀರಕೇಸರಿ ಅಮಟೂರ ಬಾಳಪ್ಪ’
ಸಿ ಎಸ್ ಭೀಮರಾಯ ಓದಿದ ‘ವೀರಕೇಸರಿ ಅಮಟೂರ ಬಾಳಪ್ಪ’

ಸಿ ಎಸ್ ಭೀಮರಾಯ ಸಿ.ಎಸ್.ಭೀಮರಾಯ(ಸಿಎಸ್ಬಿ) ನಾಡಿನ ಹೊಸ ತಲೆಮಾರಿನ ಪ್ರತಿಭಾನ್ವಿತ ಕವಿ ಮತ್ತು ವಿಮರ್ಶಕ. ಕಲಬುರ್ಗಿಯವರಾದ ಸಿಎಸ್ಬಿ ಕಳೆದ ಹದಿಮೂರು ವರ್ಷಗಳಿಂದ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲಿ ಪರಿಣತಿ ಪಡೆದ ಸಿ.ಎಸ್.ಭೀಮರಾಯ ಈವರೆಗೆ ಕನ್ನಡದಲ್ಲಿ ಏಳು ಮತ್ತು...

read more
ಬೆಲೆಯಿಲ್ಲದಿರೆ ನೆಲೆಯಿಲ್ಲ..
ಬೆಲೆಯಿಲ್ಲದಿರೆ ನೆಲೆಯಿಲ್ಲ..

ಸುರೇಶ ಎಲ್ ರಾಜಮಾನೆ ಅಮರರಾಗುವದು ಎಂದರೆ ಸಾವನ್ನು ಗೆಲ್ಲುವದಲ್ಲಸಾಯುವುದೆಂದರೆ ಜೀವವನ್ನು ಕಳೆದುಕೊಳ್ಳುವದಲ್ಲ ನಡೆಯಬೇಕು ಓಡಬೇಕು ಬೀಳಬೇಕು ಏಳಬೇಕುಆಡಿಸುವಾತ ಆಡಿಸಿದಂಗೆ ಆಡಲೇಬೇಕು ಬೇರೆ ದಾರಿಯಿಲ್ಲ ನಗಬೇಕು ಅಳಬೇಕು ನಗಿಸಬೇಕು ತಲೆಬಾಗಿಸಬೇಕುಎಲ್ಲದಕ್ಕೂ ಬೆಲೆಯಿದೆ ಬೆಲೆಯಿಲ್ಲದಿರೆ ನೆಲೆಯೂರಲಾಗುವದಿಲ್ಲ ಹತ್ತಬೇಕು...

read more
ಸಂತೋಷ್ ಅನಂತಪುರ ಲಹರಿ- ಮೌನದೊಳಗಿನ ಕಥನ
ಸಂತೋಷ್ ಅನಂತಪುರ ಲಹರಿ- ಮೌನದೊಳಗಿನ ಕಥನ

ಸಂತೋಷ್ ಅನಂತಪುರ ನಾವು ಮನುಷ್ಯರಾಗಿರುವುದರಿಂದಲೇ ಬಾಂಧವ್ಯಗಳು ನಮ್ಮನ್ನು ಸುತ್ತುವರಿದಿರುತ್ತವೆ ಮತ್ತು ಭವ ಬಂಧನಗಳಲ್ಲಿ ಬಂಧಿಯಾಗಿಯೂ ಇರುತ್ತೇವೆ. ಪ್ರಾಣಿಯಾಗಿರುತ್ತಿದ್ದರೆ ಇವುಗಳ್ಯಾವುದರ ಹಂಗೂ ಇರುತ್ತಿರಲಿಲ್ಲ ಬಿಡಿ.  ಹಾಗಂತ ನಮ್ಮಲ್ಲಿ ಮನುಷ್ಯ ಪ್ರಾಣಿಗಳಿಲ್ಲವೆಂದಲ್ಲ, ಇವೆ ಕೆಲವೊಂದಿಷ್ಟು! ಅವುಗಳು ಆಗಾಗ...

read more

Pin It on Pinterest

Share This