ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವೈದೇಹಿಯವರು ಮನೆಗೆ ಕರೆಸಿ ಕೊಟ್ಟ ಪುಸ್ತಕ…
ವೈದೇಹಿಯವರು ಮನೆಗೆ ಕರೆಸಿ ಕೊಟ್ಟ ಪುಸ್ತಕ…

ಸುಧಾ ಆಡುಕಳ ಸಾಹಿತಿ ವೈದೇಹಿಯವರು ಮನೆಗೆ ಕರೆಸಿ ಕೊಟ್ಟ ಪುಸ್ತಕವಿದು. ಅವರ ಇತ್ತೀಚೆಗಿನ ಕವನ ಸಂಕಲನ. ಪದ್ಯಗಳೋ ಬರಹಗಳೋ ಎಂಬ ಗೊಂದಲದೊಂದಿಗೆ ಮನದ ನೋವನ್ನು ಹಾಡಾಗಿಸದೇ ಹೋಗಬಾರದೆಂಬಂತೆ ಬರೆದ ನೋವಲದ್ದಿದ ಕವಿತೆಗಳ ಗುಚ್ಛವಿದು. ಅವರೊಳಗಿನ ಹೆಣ್ಮನವನ್ನು, ತಾಯ್ತನವನ್ನು ಇತ್ತೀಚೆಗಿನ ಹೆಣ್ಣ ಮೇಲಿನ ಕ್ರೌರ್ಯ ಕಲಕಿದೆ....

read more
ಸತ್ಯಮಂಗಲ ಮಹಾದೇವ ಹೊಸ ಕವಿತೆ- ಅಪರೂಪ
ಸತ್ಯಮಂಗಲ ಮಹಾದೇವ ಹೊಸ ಕವಿತೆ- ಅಪರೂಪ

ಸತ್ಯಮಂಗಲ ಮಹಾದೇವ ಸಖೀಅಪರೂಪ ಅಪರೂಪ ನಿನ್ನಾನಗೆಯೇ ಅಪರೂಪಹಾಲು ಕೆನೆಗಟ್ಟುವುದು ಹದವಾಗಿಕಾದುನವನೀತಕೆ ದಾಟುವಾ ಸೋಜಿಗದಂತೆಅಪರೂಪ ಸಖೀಮಳೆಯು ಹೆಣ್ಣಾಗಲು ಹರೆಯಮರಳುವುದು ಭುವಿಗೆಹಸಿರು ಕಾಣಿಸುವ ಆನಂದದ ಎತ್ತರಅಪರೂಪಆ ಹಸಿರು ಸೀರೆಯಲಿ ನಳನಳಿಸುವ ನಿನ್ನಜಗವು ಜವ್ವನೆಯ ಜಪವನೆ ಮರೆವುದುಅಪರೂಪ ಸಖೀಭಾವ ಪಲ್ಲವಿಸೆ ಮನಸು...

read more
ಆರತಿ ಎಚ್ ಎನ್ ಕಂಡ ಮಾರಿಯೋ ಮಿರಾಂಡಾ ಜಾದೂ…
ಆರತಿ ಎಚ್ ಎನ್ ಕಂಡ ಮಾರಿಯೋ ಮಿರಾಂಡಾ ಜಾದೂ…

ಆರತಿ ಎಚ್ ಎನ್ Mario Mirandaಒಬ್ಬ ಬರಹಗಾರನ ವ್ಯಕ್ತಿಚಿತ್ರಗಳು, ಹೆಸರುಗಳು ಜನಮಾನಸದ ನೆನಪಲ್ಲಿ ಹಾಸುಹೊಕ್ಕಾಗಿರುವುದನ್ನು ಪ್ರಪಂಚದಾದ್ಯಂತ ನೋಡಿದ್ದೇವೆ.ಆದರೆ ಭಾರತದ ಒಬ್ಬ ವ್ಯಂಗ್ಯಚಿತ್ರಕಾರ ಚಿತ್ರಿಸಿದ caricatures ಗಳ ಹೆಸರುಗಳು ನಮ್ಮೆಲ್ಲರ ನೆನಪಿನ ರಂಗಸ್ಥಳವನ್ನು ಇನ್ನೂ ರಂಜನೀಯ ಮಾಡುತ್ತದೆ ಎಂದರೆ ಅಂತಹ ಕಲಾವಿದ...

read more
ಭುವನೇಶ್ವರಿ ಹೆಗಡೆ ಅಂಕಣ- ಆ ಮಾಸ್ಟ್ರ ಹೆಸರು…
ಭುವನೇಶ್ವರಿ ಹೆಗಡೆ ಅಂಕಣ- ಆ ಮಾಸ್ಟ್ರ ಹೆಸರು…

12 ಪಾಠ ಒಂದು ಹಂತಕ್ಕೆ ಬಂತು ಎನ್ನುವಾಗ ಅದುವರೆಗೆ ಬೇರಾವುದೋ ಲೋಕದಲ್ಲಿ ಇದ್ದ ಹಾಗೆ ಕಾಣುತ್ತಿದ್ದ ಮಾಸ್ಟರ್ ಇಡೀ ಕ್ಲಾಸನ್ನೇ ಒಮ್ಮೆ ವೀಕ್ಷಿಸಿದ ಹಾಗನ್ನಿಸಿತು. ಕಣ್ಣಲ್ಲಿ ಒಂದು ಬಗೆಯ ತುಂಟತನದ ಹೊಳಪು ಹಾಗೂ ಅದನ್ನು ತೋರಿಸದ ಗಾಂಭೀರ್ಯ. 'ಇಡೀ ಹರಿಶ್ಚಂದ್ರ ಕಾವ್ಯ ನಿಂತಿರುವುದು ಸತ್ಯದ ಘನತೆಯ ಮೇಲೆ' ಎಂದು ಪ್ರಾರಂಭಿಸಿ ಸತ್ಯ...

read more
ಭಂಡಾರ ನನ್ನ ಹಣೆಗೆ ಸವರಿದಳು…

ರಾಜಕುಮಾರ್‌ ಮಡಿವಾಳರ ಜೋಗತಿ ಅಥವ ಜೋಗಮ್ಮ ರತ್ನಕ್ಕ. ನಮ್ಮಂಗಡಿಗೆ ಮಂಗಳವಾರ ಮತ್ತು ಶುಕ್ರವಾರ ಬರುವ ಜೋಗಮ್ಮಂದಿರಲ್ಲಿ ಒಬ್ರು ರತ್ನಕ್ಕ. ತಲೆಯ ಮೇಲೆ ತುಂಬಿದ ತಾಮ್ರದ ಕೊಡದ ತುದಿಯ ಕಲಶಕ್ಕೆ ಕಟ್ಟಿದ ದೇವಿ ಮುಖ ಹೊತ್ತು ಸಾಗುವ ಜೋಗಮ್ಮಂದಿರು ಒಂದಿಷ್ಟು ಜನ ಆದರೆ, ಈ ರತ್ನಕ್ಕ ಪುಟ್ಟ ಬಿದರಿನ ಪಡಲಿಗೆಯಲ್ಲಿ, ಅಕ್ಷತೆಯ ನಡುವೆ,...

read more
ಜಯಲಕ್ಷ್ಮಿ ಪಾಟೀಲ್ ಅಂಕಣ- ಮೌನವಾಗಿ ಅಳತೊಡಗಿದೆ…
ಜಯಲಕ್ಷ್ಮಿ ಪಾಟೀಲ್ ಅಂಕಣ- ಮೌನವಾಗಿ ಅಳತೊಡಗಿದೆ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ʼಮೆಟ್ರೋಪಾಲಿಟನ್‌‌ ‌‌ಭೂತಪ್ರೇತಗಳು‌ʼ
ʼಮೆಟ್ರೋಪಾಲಿಟನ್‌‌ ‌‌ಭೂತಪ್ರೇತಗಳು‌ʼ

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ನಿಜವಾಗ್ಲೂ ನಿಮಗಿದು ಗೊತ್ತೇ ಇಲ್ವಾ ಸಾರ್?ʼ ಎಂದ ಆತ ನನ್ನನ್ನು ಅಡಿಯಿಂದ ಮುಡಿಯವರೆಗೂ ನೋಡಿದ. ನಾನು ಇಲ್ಲವೆಂದು ತಲೆಯಾಡಿಸಿದೆ. ಇದೊಂದು ದಂಡಪಿಂಡ ಎಂಬ ಭಾವನೆಯೊಂದು ಅವನ ಮುಖದಲ್ಲಿ ಮೂಡಿ ಮರೆಯಾಯಿತು....

read more
‘ಕವಿತೆ ಬಂಚ್‌’ನಲ್ಲಿ ಟಿ ಪಿ ಉಮೇಶ್‌
‘ಕವಿತೆ ಬಂಚ್‌’ನಲ್ಲಿ ಟಿ ಪಿ ಉಮೇಶ್‌

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

read more
ಮಹಾಮನೆ ಅಂಕಣ – ಕುದಿವ ಕರಂಡಿಕೆಯಲ್ಲಿ ಅಗ್ನಿಜಲ…!!
ಮಹಾಮನೆ ಅಂಕಣ – ಕುದಿವ ಕರಂಡಿಕೆಯಲ್ಲಿ ಅಗ್ನಿಜಲ…!!

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

read more
ಪಿ ಚಂದ್ರಿಕಾ ಅಂಕಣ- ಯಾಕೋ ಮನಸ್ಸು ಪ್ರಾರ್ಥಿಸುತ್ತಿತ್ತು…
ಪಿ ಚಂದ್ರಿಕಾ ಅಂಕಣ- ಯಾಕೋ ಮನಸ್ಸು ಪ್ರಾರ್ಥಿಸುತ್ತಿತ್ತು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಲಲಿತಾ ಸಿದ್ಧಬಸವಯ್ಯ ಕಂಡಂತೆ ‘ರತಿಯ ಕಂಬನಿ’
ಲಲಿತಾ ಸಿದ್ಧಬಸವಯ್ಯ ಕಂಡಂತೆ ‘ರತಿಯ ಕಂಬನಿ’

ಲಲಿತಾ ಸಿದ್ಧಬಸವಯ್ಯ ಪುರಾಣಕಾಲದ್ದೊಂದು ಕತೆಯಿದೆ. ಶಿವನು ಕಾಮನನ್ನು ಸುಟ್ಟ ಕತೆ. ಆ ಕತೆಯಲ್ಲಿ ಧ್ಯಾನಭಂಗವಾಯ್ತೆಂದು ಸಿಟ್ಟಿಗೆದ್ದ ಮಸಣರುದ್ರ ಕಣ್ತೆರೆದು ಮಾಡಿದ್ದು ಎರಡು ಕಾರ್ಯಗಳು. ಒಂದು ಕಾಮನನ್ನು ಸುಟ್ಟದ್ದು. ಇನ್ನೊಂದು `ಪಾರು'ವನ್ನು ವರಿಸಿ, ಕೂಡಿ ಕುಮಾರನನ್ನು ಸಂಭವಿಸಿದ್ದು. ಈ ಎರಡನೆಯ ಕಾರ್ಯದಲ್ಲಿ, ಕಾಯ್ದಿದ್ದ...

read more
ಬೆಟ್ಟದ ದಾರಿಯಲ್ಲಿ ಒಬ್ಬಳೇ…
ಬೆಟ್ಟದ ದಾರಿಯಲ್ಲಿ ಒಬ್ಬಳೇ…

ಕುಸುಮಾ ಆಯರಹಳ್ಳಿ ಮೇಲೆ ಹೋದರೆ ಸ್ವರ್ಗ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಆ ದಾರಿಯಂತೂ ಸ್ವರ್ಗದ ದಾರಿಯೇ. ಚಾಮುಂಡಿ ಬೆಟ್ಟದ ಹೆಚ್ಚು ಜನರು ಓಡಾಡದ ಹಿಂದಿನ ರಸ್ತೆ. ಮೈಸೂರಿನಿಂದ ನಮ್ಮೂರಿಗೆ ಹೋಗಲು ಆ ದಾರಿ ಹಾದೇ ಬರಬೇಕು. ಮೈಸೂರಿನ ಅರಿವು ಶಾಲೆಗೆ ಹೋಗುವ ಮಗನ ವ್ಯಾನು ಬೆಟ್ಟದ ಬುಡದ ಹೊಸಹುಂಡಿಯವರೆಗೂ ಬರುತ್ತದೆ....

read more
ಮೌನ ಮುರಿದ ಕಾವ್ಯ…
ಮೌನ ಮುರಿದ ಕಾವ್ಯ…

ಸತೀಶ ಕುಲಕರ್ಣಿ ಮೌನದೊಳಗಿನ ಮಾತು - ಶೇಖರ ಭಜಂತ್ರಿ ಅವರ ಮೊದಲ ಕವನ ಸಂಕಲನ. ಹಾವೇರಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಉಪನ್ಯಾಸಕರು. ಇಷ್ಟು ದಿನ ಮನದೊಳಗಡಿಗಿದ ಮೌನವನ್ನು ಕಾವ್ಯವಾಗಿಸುವ ಪ್ರಯತ್ನವೇ ಮೌನದೊಳಗಿನ ಮಾತು. ಕೆಳಶ್ರೇಣಿ ಸಮಾಜದಿಂದ ಮೇಲೆ ಬಂದ ಭಜಂತ್ರಿ ಅವರು ಅಕ್ಷರ ಮತ್ತು ಅನ್ನದ ನೆಲೆಕಂಡುಕೊಂಡ...

read more
ನಾನು ಮತ್ತು ಜ್ಯುಪಿಟರ
ನಾನು ಮತ್ತು ಜ್ಯುಪಿಟರ

ತಮ್ಮಣ್ಣ ಬೀಗಾರ ನನ್ನ ಒಂದು ಕಥೆಯಲ್ಲಿ ಜ್ಯುಪಿಟರ ಅನ್ನುವ ಹುಡುಗ ಅನ್ಯ ಗ್ರಹಗಳ ಜೀವಿಗಳೊಂದಿಗೆ ಬೇರೆ ಬೇರೆ ಗ್ರಹಗಳಿಗೆ ಹೋಗಿ ಬಂದಿದ್ದನ್ನು ಆ ಹುಡುಗನೇ ಹೇಳಿದ ಸಂಗತಿ ಇದೆ. ಅದನ್ನು ನೀವು ನಂಬಿದಿರೋ ಬಿಟ್ಟಿರೋ ನನಗೆ ಗೊತ್ತಿಲ್ಲ. ಜ್ಯುಪಿಟರ ಆ ಸಂಗತಿ ಹೇಳಿ ಎರಡು ವರ್ಷ ಆಯಿತು. ನನಗೆ ನಂತರ ಜ್ಯಪಿಟರ ಸಿಗಲೇ ಇಲ್ಲ… ಹೌದು ಆಕಾಶ...

read more
ಪಿ ಆರ್ ವೆಂಕಟೇಶ್ ಕವಿತೆ- ಒಳ ಹನಿಯ ರುಚಿ ಒಂದೆ
ಪಿ ಆರ್ ವೆಂಕಟೇಶ್ ಕವಿತೆ- ಒಳ ಹನಿಯ ರುಚಿ ಒಂದೆ

ಪಿ ಆರ್ ವೆಂಕಟೇಶ್ ಸಾಲು ದಿಪದ ಬೆಳಕ ತೋರಣವ ಕಟ್ಟಿರುವೆಬದುಕ ದೀವಟಿಗೆಯ ಕರುಳ ಹೊಸೆದು.ಕನಸೇ ನೀ ಬೆಳಕಾಗು ಬಾನ ಕತ್ತಲೆಗೆಹಾಲ ಬೆಳದಿಂಗಳ ಬಯಲ ಕಟ್ಟಿ. ಕಣ್ಣ ಕನ್ನಡಿಯಲ್ಲಿ ಕಾಪಿಟ್ಟ ದಿನಗಳೆತುಂಬು ಪಾತ್ರೆಯ ತಳಕೆ ತಂಪು ಬೆಸೆದುಬಯಕೆ ಬಟ್ಟೆಯ ಮೈಗೆ ಬಣ್ಣ ತೊಡಿಸಿಅಂತರಂಗದ ಸಿಕ್ಕ ಸಡಿಲ ಗೊಳಿಸಿ. ಒಲವ ಬನದಲಿ ಎಂದು ಬೆಂಕಿಯನು...

read more
ಶ್ರೀನಿವಾಸ ಪ್ರಭು ಅಂಕಣ – ಶಿಸ್ತಿನ ಪಾಠ ಕಲಿಸಿದ್ದು ರಂಗಭೂಮಿಯೇ!..
ಶ್ರೀನಿವಾಸ ಪ್ರಭು ಅಂಕಣ – ಶಿಸ್ತಿನ ಪಾಠ ಕಲಿಸಿದ್ದು ರಂಗಭೂಮಿಯೇ!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more

Pin It on Pinterest

Share This