ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರತಿಭಾ ನಂದಕುಮಾರ್ ಅಂಕಣ- ಸಿಂಹದ ಗುಂಡಿಗೆಯ ವೀರ ತೀರಿಕೊಂಡ
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಚೇತನ ಸೋಮೇಶ್ವರ ಓದಿದ ನರೇಂದ್ರ ರೈ ಕೃತಿಗಳು
ಅವರು ಕೈ ಕೆಸರು ಮಾಡದೆ ಬರೆಯುವ ಕೃಷಿ ಲೇಖಕರಲ್ಲ… ಚೇತನ ಸೋಮೇಶ್ವರ ವೃತ್ತಿಯಿಂದ ಕನ್ನಡ ಪ್ರಾಧ್ಯಾಪಕರೂ, ಪ್ರವೃತ್ತಿಯಿಂದ ಸಾಹಿತಿ - ಪತ್ರಕರ್ತ - ಸಂಪಾದಕ – ಅನುವಾದಕ – ಕವಿ, ಹೀಗೆ ಅನ್ಯಾನ್ಯ ನೆಲೆಗಳಲ್ಲಿ ಖ್ಯಾತಿವೆತ್ತ ಡಾ. ನರೇಂದ್ರ ರೈ ದೇರ್ಲ ಅವರ 'ಹಳ್ಳಿಯ ಆತ್ಮಕಥೆ', 'ಕೊರೊನಾ ನಂತರದ ಗ್ರಾಮ ಭಾರತ' ಮತ್ತು 'ಬೇರು...
ಪ್ರೇಮಾ ಹೂಗಾರ ಗಜಲ್
ಪ್ರೇಮಾ ಹೂಗಾರ ಬಂದುಬಿಡು ನೀನೊಮ್ಮೆ ನಾ ಮನಸಾರೆ ಅತ್ತು ಬಿಡುವೆ ಸಾಕಿಬಂದ ಬಂಧುಗಳೆಲ್ಲ ಸುಳ್ಳೆಂದು ಎದೆತಟ್ಟಿ ಹೇಳಿ ಬಿಡುವೆ ಸಾಕಿ ಕಂದಿಲಿಗೆ ಬೆಳಕು ಕಾಯುವಾಗ ಚಂದ್ರನಿಗೆ ಬಿದ್ದ ಕನಸು ಹೇಗೆ ಹೇಳಲಿಏಕತಾರಿಗಳೆಲ್ಲ ಉಸಿರು ಗಟ್ಟುವಾಗ ಹೇಗೆ ಸಾಂತ್ವನ ನೀಡುವೆ ಸಾಕಿ ವಿಧಿ ಬರೆಯದ ಹಣೆ ಬರಹದಲ್ಲೂ ನಿನ್ನೆ ನಾ...
ಆತ್ಮ ಚರಿತ್ರೆಯ ಬಹುಮುಖಿ ಆಯಾಮಗಳು…
ಎನ್ ಎಸ್ ಶ್ರೀಧರ ಮೂರ್ತಿ ಕನ್ನಡದಲ್ಲಿ ವಿಭಿನ್ನ ಮಾದರಿಯ ಬರವಣಿಗೆಗಳನ್ನು ಮಾಡಿ ಗಮನ ಸೆಳೆದಿರುವ ಹಿರಿಯ ಬರಹಗಾರ ಕೆ.ಸತ್ಯನಾರಾಯಣ ಅವರ ಇತ್ತೀಚೆಗೆ ಪ್ರಕಟವಾದ ಕೃತಿ ‘ಅವರವರ ಭವಕ್ಕ ಓದುಗರ ಭಕುತಿಗೆ’. ಇದು ಕನ್ನಡದ ಏಳು ಪ್ರಮುಖ ಬರಹಗಾರರಾದ ಗೋಪಾಲಕೃಷ್ಣ ಅಡಿಗರ ‘ನೆನಪಿನ ಗಣಿಯಿಂದ’ ಯು.ಆರ್.ಅನಂತ ಮೂರ್ತಿಯವರ ‘ಸುರುಗಿ’...
ಬಿದಲೋಟಿ ರಂಗನಾಥ್ ಹೊಸ ಕವಿತೆ- ಸಂತೆ ಅಂಗಿಯೊಳಗಣ ಚಿತ್ತಾರ
ಬಿದಲೋಟಿ ರಂಗನಾಥ್ ನನಗೂ ಆಸೆಮೈಗಂಟದ ಕ್ವಾಲಿಟಿ ಅಂಗಿ ತೊಡಲುನಾಲಾರಂತೆ ಬೀಗಿ ನಡೆಯಲುತ್ಯಾಮಾನಿಲ್ಲದ ಅಪ್ಪಹಸಿವೊತ್ತು ಬರೀ ಕರಿಮೈಯಲ್ಲಿತಿರುಗುತ್ತಿದ್ದವರನ್ನು ತೋರಿಸುತ್ತಿದ್ದ ! ಆ ಅಂಗಿಯೊಳಗೂ ಎಷ್ಟೊಂದುಕನಸುಗಳು ಮಗುವಂತೆ ಆಡುತ್ತಿದ್ದವುಇಡೀ ಅಂಗಿಯ ತುಂಬಾ ಬಣ್ಣದ ಲೋಕಕಲಾವಿದ ಕುಂಚವಿಡಿದು ನಡೆದ ಹೆಜ್ಜೆ ಗುರುತು ಸೂರ್ಯನೋ...
ಭುವನೇಶ್ವರಿ ಹೆಗಡೆ ಅಂಕಣ- ರಮೇಶರ ನೆನಪು ಚಿರಸ್ಥಾಯಿ…
13 ಆಗ ನಮಗೆ ಡಾ. ಶಾಲಿನಿ ರಘುನಾಥ್ ಅವರು ಕೆಲ ದಿನ ಕನ್ನಡ ಬೋಧಿಸುತ್ತಿದ್ದರು. ನಂತರ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತರಾಗಿದ್ದಾರೆ. ಶಿರಸಿಯ ಕಾಲೇಜಿನಲ್ಲಿದ್ದ ಕೆಲವೇ ದಿನಗಳಲ್ಲಿ ಅವರ ವಿದ್ಯಾರ್ಥಿಗಳಾದ ನಮ್ಮಲ್ಲಿ ಮುಂದೆ ಎಮ್. ಎ. ಓದಬೇಕು...
Pic by Ashwin
ಕೆ ಎನ್ ಗಣೇಶಯ್ಯ ಕಂಡಂತೆ ’ಮಾಯೆ’
ಆಶಾ ರಘು ಅವರ ಹೊಸ ಕಾದಂಬರಿ 'ಮಾಯೆ'ಅಕ್ಟೋಬರ್ ಎರಡರಂದು ಬಿಡುಗಡೆಯಾಗುತ್ತಿದೆ. ಈ ಕೃತಿಗೆ ಕೆ ಎನ್ ಗಣೇಶಯ್ಯ ಅವರು ಬರೆದ ಬೆನ್ನುಡಿ ಹಾಗೂ ಆಶಾ ಅವರ ಮಾತುಗಳು ಇಲ್ಲಿವೆ- ಆಶಾ ರಘು ’ಮಾಯೆ’ ಕಾದಂಬರಿಯ ವಸ್ತು ಅಲ್ಲಮನ ವಚನದಿಂದ ಪ್ರೇರಿತವಾದದ್ದು. ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲಹೆಣ್ಣು ಮಾಯೆಯೆಂಬರು ಹೆಣ್ಣು...
‘ಮಲಗದ ಮಹಾನಗರಿಗೆ ಎಲ್ಲಿಯ ಜೋಗುಳ?’
ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಮಹಾನಗರಿಯು ಮಲಗುವುದಿಲ್ಲ ಎಂಬುದು ನಮಗೆ ಯಾವಾಗಲೋ ಗೊತ್ತಾಗಿಬಿಟ್ಟಿತ್ತು. ಹೀಗಾಗಿ ನಿಶಾಚರಿಗಳು ಅಥವಾ ಗೂಬೆಗಳು ಎಂದು ಸಾಮಾನ್ಯವಾಗಿ ಮೂದಲಿಸ್ಪಡುವ ಕೆಟಗರಿಯಿಂದಾಚೆಗೆ ಬಹಳಷ್ಟು ಮಂದಿ ಅದ್ಯಾವತ್ತೋ...
Art by Gillian Gamble
ಜಯಲಕ್ಷ್ಮಿ ಪಾಟೀಲ್ ಅಂಕಣ- ಹುಲಿ ಸರ್ ಆಡಿದ ಈ ಬೀಜದಂಥಾ ಮಾತು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಸುಧಾ ಆಡುಕಳ ಓದಿದ ‘ಶಾಲೆಗೆ ಬಂದ ಚಿರತೆ’
ಮತ್ತೆ ಕಾಡಿದ ಕಾಡು… ಸುಧಾ ಆಡುಕಳ ದಟ್ಟ ಕಾಡಿನ ನಡುವೆ ಇರುವ ಪುಟ್ಟ ಊರಿನಿಂದ ಬಂದ ನನಗೆ ಕಾಡೇ ಮರೆತುಹೋಗುವಷ್ಟು ವರ್ಷಗಳಾದವು. ಇದೊಂದು ಪುಸ್ತಕ ಮತ್ತೆ ಬಾಲ್ಯಕ್ಕೆ ನನ್ನನ್ನು ಕರೆದುಕೊಂಡು ಹೋಯಿತು. ಆದರೆ ಬಾಲ್ಯಕಾಲದಲ್ಲಿ ನಮ್ಮೂರಿನ ಅನುಭವದಲ್ಲಿ ಕಾಡುಪ್ರಾಣಿಗಳೆಂದರೆ ಮನುಷ್ಯರು ಬೇಟೆಯಾಡಲು ಇರುವ ಸರಕುಗಳು ಎಂಬುದಷ್ಟೇ ನಮ್ಮ...
ಚಿಟ್ಟೆಯನ್ನು ಹಿಡಿಯಬೇಡ ಮಗೂ..
ಮೂಲ: ಪ್ರವಾಸಿನಿ ಮಹಾಕೂಡ್ ಕನ್ನಡಕ್ಕೆ: ಭಾಗ್ಯ ಸಿ ಎಚ್ ಬಾಲ್ಯ ೧ಭಯ, ಅಲ್ಲಿ ಭಯವಿತ್ತು, ಬರೀ ಭಯಭಾನುವಾರವನ್ನುಳಿದು, ಬಾಲ್ಯದ ಎಲ್ಲ ರಾತ್ರಿಗಳಲ್ಲೂ.ಅವಳಿಗೆ ಅಷ್ಟಿಷ್ಟು ಲೆಕ್ಕ ತಿಳಿದಿತ್ತು; ಶಿಕ್ಷಕಿಯ ಬೈಗುಳ ಅವಳ ಕಂಗಳಲ್ಲಿ ಮಡುಗಟ್ಟಿತ್ತು.ಪರೀಕ್ಷೆ ಹತ್ತಿರ ಬಂದಾಗ, ಜ್ವರ,ಜ್ವರ.ದುರ್ಬಲ ಚಿಲ್ಟಾರಿ ಶರೀರವು ತಾಯಿಯ...
‘ಕವಿತೆ ಬಂಚ್’ನಲ್ಲಿ ಜಯಶ್ರೀ ಬಿ ಕದ್ರಿ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಘೋಷಣೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ೯೦ ವರ್ಷಗಳ ಸಾರ್ಥಕ ಹೆಜ್ಜೆಗಳೊಂದಿಗೆ ಮುನ್ನಡೆಯುತ್ತಿದೆ. ಹಿರಿಯ ಪತ್ರಕರ್ತರೂ, ಖ್ಯಾತ ಸಾಹಿತಿಗಳೂ ಆಗಿದ್ದ ಡಿ.ವಿ ಗುಂಡಪ್ಪ(ಡಿವಿಜಿ) ಅವರು ಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು, ರಚನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಿಂದ ಪತ್ರಕರ್ತರ ಹಿತಕಾಯುವಲ್ಲಿ ಮುನ್ನಡೆದಿದೆ....
ಸಪ್ನ ‘ಅವಧಿ’ ಟಾಪ್ ಟೆನ್
‘ಪುಕ್ಸಟ್ಟೆ ಲೈಫ್’ ರಿಲೀಸ್ ಸಮಯದಲ್ಲಿ ಸಂಚಾರಿ ವಿಜಯ್ ಗೊಂದು ಪತ್ರ…
ಮಂಸೋರೆ ವಿಜಯ್ ಸರ್ ನಿಮ್ಮ ಸಿನೆಮಾ 'ಪುಕ್ಸಟ್ಟೆ ಲೈಫ್' ರಿಲೀಸ್ ಆಗ್ತಿದೆ. ಇನ್ನೊಂದು ಖುಷಿ ಏನ್ ಗೊತ್ತಾ, ಪೈಯ್ಡ್ ಪ್ರೀಮಿಯರ್ ಶೋ ಹೌಸ್ ಫುಲ್ ಆಗಿ, ಇನ್ನೊಂದು ಶೋ ಮಾಡ್ತಿದ್ದಾರೆ. Actually ನಾನು ಮಿಸ್ ಮಾಡ್ಕೊಳ್ತಿರೋದು, ನಿಮ್ ಬ್ರಾಡ್‌ಕಾಸ್ಟ್ ಮೆಸೇಜಸ್ನ. ನೀವಿದ್ದಿದ್ರೆ ಇಷ್ಟೊತ್ತಿಗೆ ರೇಜಿಗೆ ಹುಟ್ಸೋಷ್ಟು ಸಿನೆಮಾ...
ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕ್ಷಿತಿಜ
ಚೈತ್ರಾ ಶಿವಯೋಗಿಮಠ ಪ್ರೀತಿಯನೇ ಹಂಬಲಿಸಿಹಸಿದು ಕುಳಿತವಳಿಗೆಕೊಟ್ಟು ಖಾಲಿಯಾಗಲುಹವಣಿಸುವವ ಸಿಕ್ಕರೆದೀವಳಿಗೆಯ ಹೋಳಿಗೆ ಎರಡು ಒಂದಾಗುವುದೋಒಂದು ಎರಡಾಗುವುದೋಒಂದಕ್ಕೊಂದು ಮಿಡಿದುಏನೆಂದು ಹೆಸರಿಡುವುದುಇಮ್ಮಡಿಯಾಗುವ ದಿಗಿಲಿಗೆ ಮುಂಬಿಸಿಲ ಬಿಸುಪಿಗೆನೀರ್ಗಲ್ಲು ಸಣ್ಣಗೆ ಕರಗುವಂತೆಹೊಂಬಿಸಿಲ ಸೊಲ್ಲಿಗೆಸೋತು ಆರ್ದ್ರತೆಯ ತೇವಈಗ...
ಚಿಂತಾಮಣಿ ಕೊಡ್ಲೆಕೆರೆ ಓದಿದ ‘ಸೋನ ಪಾಪಡಿ’
ರಾಜಶೇಖರ ಕುಕ್ಕುಂದಾ ಅವರ ಹೊಸ ಕೃತಿ 'ಸೋನ ಪಾಪಡಿ'. ಮಕ್ಕಳ ಕವಿತೆಗಳ ಈ ಕೃತಿಗೆ ಖ್ಯಾತ ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ ಅವರು ಬರೆದ ಬೆನ್ನುಡಿ ಹಾಗೂ ಕುಕ್ಕುಂದಾ ಅವರ ಕವಿತೆ ಹಾಗೂ ಮಾತುಗಳು ಇಲ್ಲಿವೆ- ಚಿಂತಾಮಣಿ ಕೊಡ್ಲೆಕೆರೆ 'ರಾಜಶೇಖರ ಕುಕ್ಕುಂದಾ' ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲತಃ ಕಲಬುರಗಿ...
ವಿವೇಕಾನಂದ ಕಾಮತ್ ಕವಿತೆ- ವಿರಹ ಕಲಿಸುತ್ತದೆ..
ವಿವೇಕಾನಂದ ಕಾಮತ್ ವಿರಹ ಕಲಿಸುತ್ತದೆ-ಕತ್ತಲಿನ ಕೋಣೆಯಲ್ಲಿಒಂಟಿಯಾಗಿ ಉರಿಯುವುದನ್ನುಸುಡುವ ಕುಲುಮೆಯಲ್ಲಿಭಾವನೆಗಳು ಬೇಯಿಸುವುದನ್ನು. ವಿರಹ ಕಲಿಸುತ್ತದೆ-ತಾರೆ ಚಂದಿರನ ಕನ್ನಡಿಯಲ್ಲಿನಿನ್ನ ಮುಖ ನೋಡುವುದನ್ನುನಿದ್ದೆ ಕದ್ದ ಇರುಳಲ್ಲಿ ಪರಿತಪಿಸಿಸುಮ್ಮನೆ ಹೊರಳಾಡುವುದನ್ನು. ವಿರಹ ಕಲಿಸುತ್ತದೆ -ಸುತ್ತ ಮುತ್ತಲಿನ...
ಕನ್ನಡತಿ ರಂಜನಿ ರಾಘವನ್ ‘ಕತೆ ಡಬ್ಬಿ’ಗೆ ಮುಂಗಡ ಬುಕಿಂಗ್ ಆರಂಭ





















