ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಶರಣು ಶರಣು..
ಶರಣು ಶರಣು..

ಸುಜಾತ ಲಕ್ಷ್ಮೀಪುರ ಈ ಮಣ್ಣ ಪದರಗಳ ಮೇಲೆಎಷ್ಟೊಂದು ಹೆಜ್ಜೆಗಳುಬಿರಿದ ತೊಗಲಿನಿಂದ ಸುರಿದಬಿಸಿ ನೆತ್ತರ ಹನಿಗಳು ಕೆರೆಕಟ್ಟೆ ಊರು ಕೇರಿನಗರ ರಾಜ್ಯ ರಾಜಧಾನಿಸುಪ್ಪತ್ತಿಗೆಯ ಸಿರಿಭೋಗಕೆಬೆವರು ರಕ್ತ ಹನಿಸಿ ಬೆಳೆಸಿದ ಕೈಗಳು ಹಸಿವು ನೋವು ಉಂಡುನಗುನಗುತ್ತಲೇ ಗುಲಾಬಿ ತೋಟ ಬೆಳೆಸಿಅಸ್ಪೃಶ್ಯತೆ ಅಸಮಾನತೆಮುಳ್ಳುಗಳ ಮೇಲೆ ನಡೆದ ಕಾಲುಗಳು...

read more
ಜಿಕೆಜಿ ಕಾರ್ನಾಡರನ್ನು ಸಂದರ್ಶಿಸಿದರು…
ಜಿಕೆಜಿ ಕಾರ್ನಾಡರನ್ನು ಸಂದರ್ಶಿಸಿದರು…

ಸಾಯಿಲಕ್ಷ್ಮಿ ಐಯ್ಯರ್ ನಾನು ಅದಾಗ ತಾನೆ ಹಾಸನ ಆಕಾಶವಾಣಿ‌ ಕೇಂದ್ರದಿಂದ ಮೂರು ವರುಷಗಳ ಸೇವಾವಧಿಯ‌ ನಂತರ ಬೆಂಗಳೂರು ನಿಲಯಕ್ಕೆ ಬಂದು ಅಧಿಕಾರ ಸ್ವೀಕರಿಸಿದ್ದೆ. ನನಗೆ ಇಂಗ್ಲೀಷ್ ಭಾಷಣಗಳ ಕಾರ್ಯಕ್ರಮ ನಿರ್ಮಿಸಿ ಅರ್ಪಿಸುವ ವಿಭಾಗವನ್ನು ಹೆಚ್ಚುವರಿಯಾಗಿ ನೀಡಿದ್ದರು. ರಿಪೋರ್ಟ್ ಆಗಿ ಎರಡು ದಿನವೂ ಕಳೆದಿರಲಿಲ್ಲ. ನಮ್ಮ‌...

read more
ಪುರುಷೋತ್ತಮ ಬಿಳಿಮಲೆ ಮೆಚ್ಚಿದ ‘ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ’
ಪುರುಷೋತ್ತಮ ಬಿಳಿಮಲೆ ಮೆಚ್ಚಿದ ‘ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ’

ಮೈಸೂರು ವಿವಿ ಪ್ರಸಾರಾಂಗದ ಬಗ್ಗೆ ಒಳ್ಳೆಯ ಆಕರ ಪುಸ್ತಕ ಪುರುಷೋತ್ತಮ ಬಿಳಿಮಲೆ ಡಾ. ಆರ್ ಲೋಕೇಶರು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಬಗ್ಗೆ ಬರೆದ ಈ ಮಾಹಿತಿ ಪೂರ್ಣ ಕೃತಿಯು ಅನೇಕ ಕಾರಣಗಳಿಂದ ಬಹಳ ಮುಖ್ಯವಾಗಿದೆ. ಇವತ್ತು ಪ್ರಸಾರಾಂಗಗಳೆಲ್ಲ ತಮ್ಮ ಮಹತ್ವವನ್ನು ಕಳಕೊಂಡು ಜಡವಾಗಿರುವ ಹೊತ್ತು, ಈ ಪುಸ್ತಕವು...

read more
ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕಾಡುವ ಸಾವಿಗೆ ಕಾಲದ ಮುಲಾಮು…
ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕಾಡುವ ಸಾವಿಗೆ ಕಾಲದ ಮುಲಾಮು…

ಚೈತ್ರಾ ಶಿವಯೋಗಿಮಠ ಹೋದ ಕಡೆಯಲ್ಲೆಲ್ಲಬೆನ್ನು ಹತ್ತಿ ಕಾಡಿದ ಈಸಾವು ಎಂತಹದಿರಬೇಕು?ಒಡಹುಟ್ಟಲಿಲ್ಲ ಒಡನಾಡಲಿಲ್ಲಕಾಡಿ ಕಂಗೆಡಿಸಿದ ಈ ಸಾವುಅದೆಂತಹದಿರಬೇಕು? ಪ್ರತಿ ಕ್ಷಣದ ಧ್ಯಾನಮರುಕ್ಷಣದ ಮೌನಎಲ್ಲದರಲೂ ಪಲುಕುತಿದೆಅವನ ನ್ಯಾಯಾಲಯದಲ್ಲಿಈ ಸಾವಿನ ವಕಾಲತ್ತು ವಹಿಸಿವಿಧಿಯೆಂಬ ಅಪರಾಧಿಯನ್ನುಗಲ್ಲಿಗೇರಿಸಲು ವಾದಿಸಿದೆ ಮನ...

read more
ಶ್ರೀನಿವಾಸ ಪ್ರಭು ಅಂಕಣ – ಕ್ಷಣಾರ್ಧದಲ್ಲಿ ಮಾಯವಾಗಿಬಿಟ್ಟ…
ಶ್ರೀನಿವಾಸ ಪ್ರಭು ಅಂಕಣ – ಕ್ಷಣಾರ್ಧದಲ್ಲಿ ಮಾಯವಾಗಿಬಿಟ್ಟ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ವೈ-ಫೈ ಇಲ್ಲದ ಮೇಲೆ…
ವೈ-ಫೈ ಇಲ್ಲದ ಮೇಲೆ…

ಶಿವ ಹಿತ್ತಲಮನಿ  ಮಗಳು ಶಾಲೆ ಆರಂಭವಾಗಿ ಒಂದು ಗಂಟೆಯ ನಂತರ ಲ್ಯಾಪ್ ಟಾಪಿನ ಮುಂದೆ ಧ್ಯಾನಸ್ಥ ಅವಸ್ಥೆಯಲ್ಲಿ ಕುಳಿತಿದ್ದಳು. ಕಳೆದ ಒಂದುವರೆ ವರ್ಷದಿಂದ ಶಾಲೆ, ಸಂಗೀತ ಕ್ಲಾಸ್, ಗೆಳೆಯರೊಟ್ಟಿಗೆ ಹರಟೆ, ಕೊನೆಗೆ ಟೈಕೊಂಡೋ ಕ್ಲಾಸ್ ಸಹ ಆನಲೈನ್ ನಲ್ಲಿ ಮಾಡಿ ಮಾಡಿ ಮಗಳಿಗೆ ಸಾಕಾಗಿರಬಹುದೆನಿಸಿ ಮಗಳ ಕಡೆ ನೋಡಿದೆ. ಎದ್ದು ಬಂದು...

read more
‘ಜೈ ಭೀಮ್’ ನೋಡಲು ಅಂತಃಕರಣ ಬೇಕು…
‘ಜೈ ಭೀಮ್’ ನೋಡಲು ಅಂತಃಕರಣ ಬೇಕು…

ಆಕಾಶ್ ಆರ್ ಎಸ್ ದಕ್ಷಿಣ ಭಾರತದ ಚಿತ್ರರಂಗವು ಕೇವಲ ಮನರಂಜನೆ ಮಾತ್ರ ಸೀಮಿತವಾಗಿದ್ದರೆ ತಮಿಳು ಚಿತ್ರರಂಗ ಇದರ ತದ್ವಿರುದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಚಿತ್ರರಂಗಕ್ಕಿಂತ ತಮಿಳು ಚಿತ್ರರಂಗದ ಸಿನಿಮಾಗಳು ಮನರಂಜನೆಗಿಂತ ಹೆಚ್ಚಾಗಿ ಸಾಮಾಜಿಕ ಕಟ್ಟಳೆಗಳಲ್ಲಿ ನಡೆಯುವ ನೈಜ ಕಥೆಗಳನ್ನು ತೆರೆಮೇಲೆ ತರುತ್ತಿದ್ದಾರೆ. ಜಾತಿ...

read more
ಸದಾಶಿವ್ ಸೊರಟೂರು ಹೊಸ ಕವಿತೆ- ಊರು ಸೇರದ ಬಸ್ಸನ್ನು…
ಸದಾಶಿವ್ ಸೊರಟೂರು ಹೊಸ ಕವಿತೆ- ಊರು ಸೇರದ ಬಸ್ಸನ್ನು…

ಊರು ಸೇರದ ಬಸ್ಸನ್ನು ಯಾರೂ ಹತ್ತುವುದಿಲ್ಲ.. ಸದಾಶಿವ್ ಸೊರಟೂರು ಖಾಕಿ ಬಣ್ಣಕ್ಕೊಂದು ಗತ್ತಿದೆಅದನು ತೊಟ್ಟ ಅವನಿಗೂ;ಗಂಟಲಲ್ಲಿ ಹಿಡಿ ಹುರುಪುಜೊತೆಗೆಹೋಗುವ ಊರಗಳ ನೆನಪುಖಾಲಿ ಬಸ್ಸೊಂದನ್ನುನಿಲ್ಲಿಸಿಕೊಂಡುಕೂಗುತ್ತಾನೆಶಿವಮೊಗ್ಗ ಸಾಗರ ಕಾರವಾರ ಶಿರಸಿ..ಹೀಗೆ ತರಹೇವಾರಿಅದೊಂದು ಯಾರಿಗೂ ಸಿದ್ದಿಸದರಾಗಬದ್ದ ಧನಿನೀವು ಅಲ್ಲಿ...

read more
ಸರೋಜಿನಿ ಪಡಸಲಗಿ ಹೊಸ ಕವಿತೆ- ನಿರ್ಭಾವುಕ…
ಸರೋಜಿನಿ ಪಡಸಲಗಿ ಹೊಸ ಕವಿತೆ- ನಿರ್ಭಾವುಕ…

ಸರೋಜಿನಿ ಪಡಸಲಗಿ ಓ ಸಮಯವೇ ನಿನಗಿಲ್ಲವೇ ಅಂಕೆಇಲ್ಲವೇ ನಿನಗ್ಯಾವ ಹಂಗು ಪರಿವೆಏಕತಾನದಿ ಚಣಬಿಡದೇ ಸರಿಯುವನೀ ಬಲು ನಿರ್ಭಾವುಕ ಬಿಡು || ಆ ಮೂಲೆ ಸ್ವಚ್ಛಗೊಳಿಸ ಬೇಕುಇಲ್ಲಿಯದನು ಕಿತ್ತಿ ಅಲ್ಲಿಡ ಬೇಕುಅಲ್ಲಿ ನೀರೆರೆದು ತಂಪಾಗಿಸ ಬೇಕುಇಲ್ಲಿನ ಹಿಮಗಡ್ಡೆ ಕರಗಿಸ ಬೇಕುಯಾವ ಗೊಡವೆ ಇಲ್ಲದ ನೀ ನಿರ್ಭಾವುಕ ಬಿಡು || ಈ ಅಡ್ಡ ಗೋಡೆ...

read more
ಅಮೃತಾ ಹೆಗಡೆ ಅಂಕಣ- ಆವತ್ತು ಆತ ಪ್ರಥಮ ಬಾರಿಗೆ ಕೇಳಿಸಿಕೊಂಡ !
ಅಮೃತಾ ಹೆಗಡೆ ಅಂಕಣ- ಆವತ್ತು ಆತ ಪ್ರಥಮ ಬಾರಿಗೆ ಕೇಳಿಸಿಕೊಂಡ !

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ಚಂದ್ರಪ್ರಭ ಕಠಾರಿ ಕಥೆ- ಕಾಡುವ ಅಪ್ಪ
ಚಂದ್ರಪ್ರಭ ಕಠಾರಿ ಕಥೆ- ಕಾಡುವ ಅಪ್ಪ

ಚಂದ್ರಪ್ರಭ ಕಠಾರಿ ಹೆಡ್ ಮೇಡಮ್ ರೇಣುಕಾಂಬ ಆರನೇ ತರಗತೀಲಿ ಸಮಾಜ ವಿಜ್ಞಾನ ಪಾಠ ಮಾಡುತ್ತ, ಬೋರ್ಡ್ ಮೇಲೆ ಪ್ರಶ್ನೆಗಳಿಗೆ ಉತ್ತರವನ್ನು ಬರೀತಿದ್ದರು. ಕೇಳಿದ ಪ್ರಶ್ನೆಗೆ ಉತ್ತರ ಕೊಡದೇ ‘ಬ್ಬೆ..ಬ್ಬೆ..ಬೇ’ ಅಂದದ್ದರಿಂದ ವಸಂತನನ್ನು ಬೆಂಚ್ ಮೇಲೆ ನಿಲ್ಲಿಸಿದ್ದರು. ನಿಂತುಕೊಂಡೇ ನೋಟ್ ಬುಕ್ಕನ್ನು ಎಡಗೈಲಿ ಹಿಡಿದು, ಉತ್ತರವನ್ನು...

read more
ಬುದ್ಧ ಮತ್ತು ಚಂದಿರನ ಸಂವಾದ…
ಬುದ್ಧ ಮತ್ತು ಚಂದಿರನ ಸಂವಾದ…

ಅಮೀನ್ ಮ ಅತ್ತಾರ ಚಂದ್ರ : ನನಗೆ ನೀನುನಿನಗೆ ನಾನುಇಬ್ಬರೂ ಭುವಿಗೆ ಬೆಳಕಲ್ಲವೇ? ಬುದ್ದ: ಇಬ್ಬರಲ್ಲ ಒಬ್ಬರಲ್ಲಎಲ್ಲರಲ್ಲೂ ಬೆಳಕಿದೆಸತ್ಯದ ದಾರಿಯಲ್ಲಿಸಂಭ್ರಮದ ಸೊಗಸಿದೆ ಚಂದ್ರ :ರಾತ್ರಿ ಬಿಚ್ಚಿಡುವ ಬಚ್ಚಿಡುವಮನಸ್ಸು ಮನುಷ್ಯಬದಲಾಗುವ ಪರಿಯ ಶತಮಾನಗಳಿಂದನೋಡುತ್ತಲೇ ಬಂದಿರುವ ನಾನು! ಬುದ್ಧ : ವ್ಯಾಮೋಹವೆಂಬ ನಿತ್ಯ...

read more
ಸಾವಿನ ಬಳಿಕ ನಮ್ಮ ವೈರವೂ ಕೊನೆಗೊಳ್ಳಬೇಕು…
ಸಾವಿನ ಬಳಿಕ ನಮ್ಮ ವೈರವೂ ಕೊನೆಗೊಳ್ಳಬೇಕು…

ರಹಮತ್ ತರೀಕೆರೆ 'ಮರಣಾಂತಾನಿ ವೈರಾಣಿ ನಿವೃತ್ತಂ ನಃ ಪ್ರಯೋಜನಂ' (ಸಾವಿನ ಬಳಿಕ ನಮ್ಮ ವೈರವೂ ಕೊನೆಗೊಳ್ಳಬೇಕು) -ರಣರಂಗದಲ್ಲಿ ಶವವಾಗಿ ಬಿದ್ದ ರಾವಣನ ಸಂಸ್ಕಾರ ಮಾಡಲು ನಿರಾಕರಿಸುವ ವಿಭೀಷಣನಿಗೆ ರಾಮ ಹೇಳುವ ಮಾತಿದು. ಮಹಾಭಾರತದಲ್ಲಿ ಭೀಮ ಇಂಥದೇ ದುಡುಕನ್ನು ಮತ್ತೆಮತ್ತೆ ಮಾಡುತ್ತಾನೆ. ಹಾಗಲ್ಲ ಎಂದು ಧರ್ಮರಾಯ ವಿವೇಕ...

read more
ಪ್ಲಾಸ್ಟಿಕ್ ಗ್ಲಾಸ್…
ಪ್ಲಾಸ್ಟಿಕ್ ಗ್ಲಾಸ್…

ಅಂಜಲಿ ಬೆಳಗಲ್ ಅಯ್ಯೋ ಅಮ್ಮಾನಾನು ಎಲ್ಲಿ ಬಂದು ಬಿದ್ದಿದ್ದೇನೆ,ಜೋರಾದ ಗಾಳಿ ಚರಂಡಿನನ್ನ ತಲೆಯನ್ನು ತುಳಿದುಕೊಂಡು ಹೊಗುತ್ತಿರುವ ಚಪ್ಪಲಿಗಳುಮೈಯನ್ನೆಲ್ಲಾ ಪರಚಿದ ಕಲ್ಲುಮುಳ್ಳುಗಳು,ಅಯ್ಯೊ ಅಮ್ಮಾ ನಾನು ಎಲ್ಲಿ ಬಿದ್ದಿದ್ದೇನೆ, ನಾನು ಮೊದಮೊದಲು ಸಂತೆಗೆ ಬಂದಾಗವೆಂಕಟರಮಣನ ಪೂಜೆಗು ಬೇಕಾದವಳು,ನನ್ನ ತಲೆ ಸವರಿ ಕೈ ತೋರಿ...

read more
ಕಲ್ಲೇಶ್ ಕುಂಬಾರ್ ಓದಿದ ʼನೀಲಕುರಿಂಜಿʼ
ಕಲ್ಲೇಶ್ ಕುಂಬಾರ್ ಓದಿದ ʼನೀಲಕುರಿಂಜಿʼ

ನೀಲಕುರಿಂಜಿ: ತಾಜಾ ತಾಜಾ ಕಥೆಗಳು.. ಕಲ್ಲೇಶ್ ಕುಂಬಾರ್ ‘ನೀಲಕುರಿಂಜಿ’- ದಾದಾಪೀರ್ ಜೈಮನ್ ಅವರ ಹೊಸ ಕಥಾಸಂಕಲನ. ಈ ಕಥಾಸಂಕಲನದ ವಿಶೇಷತೆ ಎಂದರೆ, ಮನುಷ್ಯನ ಸ್ವಾರ್ಥ ಕಾರಣವಾಗಿ ಇಡಿಯಾಗಿ ಜಗತ್ತು ಮಾನವೀಯತೆಯ ಪರಿಧಿಯಿಂದಾಚೆ ಬಂದು, ಕ್ರೌರ್ಯವನ್ನು ಮೆರೆಯುತ್ತಿರುವ ಈ ದಿನಮಾನಗಳಲ್ಲಿ ನಮ್ಮ ಬದುಕು ಸಂಕೀರ್ಣಗೊಳ್ಳುವುದಕ್ಕೆ...

read more
ಮಹಾಂತಪ್ಪ ನಂದೂರ, ಅಲ್ಲಾಗಿರಿರಾಜ್‌ ಅವರಿಗೆ ಪ್ರಶಸ್ತಿ ಪ್ರದಾನ..
ಮಹಾಂತಪ್ಪ ನಂದೂರ, ಅಲ್ಲಾಗಿರಿರಾಜ್‌ ಅವರಿಗೆ ಪ್ರಶಸ್ತಿ ಪ್ರದಾನ..

ಜೀವಕಾರುಣ್ಯ ಸಾಹಿತ್ಯ ವೇದಿಕೆಯು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕವಿಗಳಾದ ಮಹಾಂತಪ್ಪ ನಂದೂರ ಮತ್ತು ಅಲ್ಲಾಗಿರಿರಾಜ್‌ ಅವರಿಗೆ ೨೦೧೯ ಮತ್ತು ೨೦೨೦ ನೇ ಸಾಲಿನ 'ಕವಿ ಮೋಹನ ಕುರಡಗಿ ಕಾವ್ಯ ಪ್ರಶಸ್ತಿ'ಗಳನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ ರೂ.೧೦ ಸಾವಿರ ನಗದು...

read more
ಭುವನೇಶ್ವರಿ ಹೆಗಡೆ ಅಂಕಣ- ಈ ಪುಸ್ತಕಗಳು ಯಾಕಾದರೂ ಬರುತ್ವೋ…
ಭುವನೇಶ್ವರಿ ಹೆಗಡೆ ಅಂಕಣ- ಈ ಪುಸ್ತಕಗಳು ಯಾಕಾದರೂ ಬರುತ್ವೋ…

18 ಹೆಚ್ಚಿನ ನಗರಗಳ ಅಪಾರ್ಟ್ ಮೆಂಟು ಗಳಂತೆ ಮಂಗಳೂರಿನ ನನ್ನ ಅಪಾರ್ಟ್ಮೆಂಟಿನಲ್ಲಿಯೂ ದೀಪಾವಳಿ ಹಾಗೂ ಕ್ರಿಸ್ಮಸ್ ಎರಡರ ಆಚರಣೆಯನ್ನು ಝಗ ಝಗ ದೀಪಗಳ ಮಾಲೆಯನ್ನು ಜೋತಾಡಿಸಿ ತೂಗುದೀಪಗಳನ್ನು ತೂಗಾಡಿಸಿ ಸಿಹಿ ಹಂಚಿ ಆಚರಿಸುತ್ತೇವೆ. ಕೆಲವು ಬಾರಿ ಅಪಾರ್ಟ್ಮೆಂಟಿನ ಮಕ್ಕಳಿಗೆ ಹಾಡು ಡಾನ್ಸು ಗಳ ಉಮೇದು ಬಂದು (ಕೊರೋನಾ ಪೂರ್ವದಲ್ಲಿ)...

read more
‘ಸಪ್ನ ಬುಕ್‌ ಹೌಸ್‌’ನಲ್ಲಿ ಪುಸ್ತಕ ಜಾತ್ರೆ ಫೋಟೋ ಆಲ್ಬಂ…
‘ಸಪ್ನ ಬುಕ್‌ ಹೌಸ್‌’ನಲ್ಲಿ ಪುಸ್ತಕ ಜಾತ್ರೆ ಫೋಟೋ ಆಲ್ಬಂ…

ಕನ್ನಡ ರಾಜ್ಯೋತ್ಸವದ ಪ್ರಯುಕ್ತ 'ಸಪ್ನ ಬುಕ್‌ ಹೌಸ್‌'ನಲ್ಲಿ 'ಪುಸ್ತಕ ಜಾತ್ರೆ' ಹಮ್ಮಿಕೊಳ್ಳಲಾಗಿತ್ತು. 'ಸೆಲ್ಫಿ ಮತ್ತು ಸಹಿ- ಪುಸ್ತಕ ಮತ್ತು ಸಿಹಿ' ಎನ್ನುವ ಘೋಷಣೆಯೊಂದಿಗೆ ಜರುಗಿದ ಕಾರ್ಯಕ್ರಮದುದ್ದಕ್ಕೂ ಸಂಭ್ರಮ ಮನೆ ಮಾಡಿತ್ತು. ಖ್ಯಾತ ಲೇಖಕರು, ಓದುಗರು, ಪ್ರಕಾಶಕರು ಸುಮಾರು ಮೂರು ಗಂಟೆಗಳ ಕಾಲ ಸಪ್ನ ಮಳಿಗೆಯುದ್ದಕ್ಕೂ...

read more

Pin It on Pinterest

Share This