ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ತೇಜಸ್ವಿ ಕಟ್ಟೀಮನಿ ‘ಜಂಗ್ಲಿ ಕುಲಪತಿಯ ಜಂಗೀ ಕಥೆ’ ಆತ್ಮಕಥನ ಬಿಡುಗಡೆ ಫೋಟೋ ಆಲ್ಬಂ
ತೇಜಸ್ವಿ ಕಟ್ಟೀಮನಿ ‘ಜಂಗ್ಲಿ ಕುಲಪತಿಯ ಜಂಗೀ ಕಥೆ’ ಆತ್ಮಕಥನ ಬಿಡುಗಡೆ ಫೋಟೋ ಆಲ್ಬಂ

ಕೇಂದ್ರಿಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ ತೇಜಸ್ವಿ ಕಟ್ಟೀಮನಿ ಅವರ ಮನೋಹರ ಗ್ರಂಥಮಾಲಾ ಪ್ರಕಟಣೆ 'ಜಂಗ್ಲಿ ಕುಲಪತಿಯ ಜಂಗೀ ಕಥೆ ಆತ್ಮಕಥನ' ʼಅವಧಿʼಯ ಅಂಗಳದಲ್ಲಿ ಬಿಡುಗಡೆಯಾಯಿತು. ಸಾಹಿತಿ ಜೋಗಿ, ಕವಯಿತ್ರಿ ಎಚ್‌ ಎಲ್‌ ಪುಷ್ಪ, ಅವರೊಂದಿಗೆ ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್‌ ಮೋಹನ್. ಬಿಡುಗಡೆಯ ಫೋಟೋ ಆಲ್ಬಂ...

read more
ಶ್ರೀನಿವಾಸ ಪ್ರಭು ಅಂಕಣ – ನಾನು ನೋಡಿದ ಮೊಟ್ಟಮೊದಲ ಸಿನೆಮಾ ಶೂಟಿಂಗ್…
ಶ್ರೀನಿವಾಸ ಪ್ರಭು ಅಂಕಣ – ನಾನು ನೋಡಿದ ಮೊಟ್ಟಮೊದಲ ಸಿನೆಮಾ ಶೂಟಿಂಗ್…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಸರೋಜಿನಿ ಪಡಸಲಗಿ ಕವಿತೆ- ಬೊಮ್ಮ ನೀ ಮರೆತು ಬಿಟ್ಟೆ…
ಸರೋಜಿನಿ ಪಡಸಲಗಿ ಕವಿತೆ- ಬೊಮ್ಮ ನೀ ಮರೆತು ಬಿಟ್ಟೆ…

ಸರೋಜಿನಿ ಪಡಸಲಗಿ ಬೊಮ್ಮ….ಬಲೇ ಜಾಣ ಸೃಷ್ಟಿಕರ್ತ ನೋಡು ನೀನುಹೆಣ್ಣೆಂದರೇನೆಂದು ಹೇಳುವೆ ಅಂತ ಹೇಳಿನಾಜೂಕಾಗಿ ಏನೆಲ್ಲ ತುಂಬಿಸಿ ಅವಳನುನಾಜೂಕಾಗಿಸಿದೆ ನಿನ್ನ ಕಾರ್ಯ ಸಾಧಿಸಲು ಬೊಮ್ಮ….ಅವಳನು ಮಾಡಿ ಬಿಟ್ಟೆ ಕೋಮಲೆ ಮಮತೆಸಹನಾ ಮೂರ್ತಿ ಆ ಶಬ್ದಗಳ ಅರ್ಥ ಹೇಳಲುಏನೂ ಹೇಳದಂತೆ ಮೌನವೇ ಭಾಷೆಯಾಗಿಸಿಅಸಹಾಯಕಳನ್ನಾಗಿಸಿ ಬಿಟ್ಟೆ ಅವಳನ್ನು...

read more
ದಕ್ಕಿದಷ್ಟೂ ಹೊತ್ತೂ ಅತ್ತು ಕರೆಯದೆ…
ದಕ್ಕಿದಷ್ಟೂ ಹೊತ್ತೂ ಅತ್ತು ಕರೆಯದೆ…

ಮೋಹನ ವೀ ಹೊಸೂರ ಯಾರನ್ನು ನಂಬಿ ಇಂಬಾಗುವೆ ಇಲ್ಲಿಕುಂಭವನ್ನಾಧರಿಸಿದ ಸಿಂಬೆ ಯಾರಿಲ್ಲಿಏನು ಕಾರಣವೋ ಗೊತ್ತಿಲ್ಲದೆಇದ್ದು ಬಸವಳಿದು ಬಿದ್ದು ಎತ್ತಿ ಸಾಗಿಸೋವರೆಗೆ ಸಂಚಾಗಿ ಹೊಂಚಾಗಿ ಜಾರಿಸೋ ನುಣುಪುಎಡ ಬಿಡದೆ ಬೀಸಿ ಅಲ್ಲಾಡಿಸಿ ಕೆಡೆವ ಗಾಳಿನಶ್ವರವಾಗಿ ಮುದುರಿ ಮುಗಿದು ತೀರುವ ಎಡೆಎಲೆ ಇದ್ದೇನೆಂದರೂ ಇರಲಾದೀತೇನು ? ಕಮಲದೆಲೆಯ...

read more
ಮಲ್ಲಿಕಾರ್ಜುನ ಶೆಲ್ಲಿಕೇರಿ ಓದಿದ ‘ಚೆಲುವಿ ಚಂದ್ರಿʼ
ಮಲ್ಲಿಕಾರ್ಜುನ ಶೆಲ್ಲಿಕೇರಿ ಓದಿದ ‘ಚೆಲುವಿ ಚಂದ್ರಿʼ

ಮಲ್ಲಿಕಾರ್ಜುನ ಶೆಲ್ಲಿಕೇರಿ ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಡಾ. ಪ್ರಕಾಶ ಖಾಡೆಯವರು ಈಗಾಗಲೇ ಸಾಹಿತ್ಯ ಲೋಕದಲ್ಲಿ ಮೂವತ್ತಕ್ಕೂ ಮೀರಿ ಕೃತಿಗಳನ್ನು ಬೆಳಕಿಗೆ ತಂದಿದ್ದು, ಅವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕವನ ಸಂಕಲನಗಳು ಎಂಬುವುದನ್ನು ಸಾಹಿತ್ಯಾಸಕ್ತರು ಬಲ್ಲಂತಹ ಸಂಗತಿ. ನಾಡಿನ ಜನಪ್ರಿಯ...

read more
ಪ್ರೀತಿ ಕೆ ಎ ಹೊಸ ಕಥೆ – ನಿರಾಕರಣೆ
ಪ್ರೀತಿ ಕೆ ಎ ಹೊಸ ಕಥೆ – ನಿರಾಕರಣೆ

ಡಾ ಪ್ರೀತಿ ಕೆ ಎ  'ಅಮ್ಮಾ.. ಸಾಕು ಪ್ಲೀಸ್.. 'ಮುದ್ದಿನ ಮಗಳು ಮಿಹಿಕಾಳ ಗೋಗರೆತ. 'ಇನ್ನೊಂದೇ ಒಂದು ದೋಸೆ ತಿನ್ನೇ ಪುಟ್ಟ' ನನ್ನ ಪ್ರೀತಿಯ ಓಲೈಕೆ. 'ಅಮ್ಮ.. ನಂಗೆ ಬೇಡ ಅಂದ್ರೆ ಬೇಡ ಅಷ್ಟೇ. 'ಮಗಳ ತುಸು ಏರಿದ ದನಿ. 'ಸರಿ ಬಿಡು' ಅಂದರೂ ಯಾಕೋ ಮನಸ್ಸಿಗೆ ಕಸಿವಿಸಿ. ಇತ್ತೀಚೆಗೆ ಅದಿತಿ ತುಂಬಾ ನೆನಪಾಗುತ್ತಿದ್ದಾಳೆ....

read more
ಎಚ್ ಆರ್ ರಮೇಶ ಕಥೆ- ರಾಗ ಬಾಗೇಶ್ರೀ…
ಎಚ್ ಆರ್ ರಮೇಶ ಕಥೆ- ರಾಗ ಬಾಗೇಶ್ರೀ…

ಎಚ್ ಆರ್ ರಮೇಶ ‘ಅಮ್ಮ ನಾನು ಸತ್ತೊಗ್ತೀನಾ, ಯಾವಾಗ?’ ‘ಹೇ ಸಾಂಚಿ ಪುಟ್ಟ ಏನೇನೋ ಮಾತಾಡ್ತಿದಿಯಲ್ಲ, ಇದುನ್ನೆಲ್ಲ ಯಾರು ಹೇಳಿಕೊಟ್ಟರು?’ ಸಾಂಚಿಯ ತಾಯಿ ರಾಧಿಕ ಗಾಬರಿಯಿಂದ ಕೇಳಿದಳು ಅಕ್ಕಿಯನ್ನು ನೀರಿನಲ್ಲಿ ನೆನೆಸಿಡುತ್ತ. ಈ ಪ್ರಶ್ನೆಗಳು ರಾಧಿಕಳನ್ನು ತಬ್ಬಿಬ್ಬುಗೊಳಿಸಿದವು. ಏಳೂವರೆ ವರ್ಷದ ಮಗಳು ಸಾಂಚಿ ಅಲ್ಲಿಗೆ...

read more
ಅಮೃತಾ ಹೆಗಡೆ ಅಂಕಣ- ಅರ್ಥವಾಗದ ‘ಆಶ್​ಪಟಾಟು’
ಅಮೃತಾ ಹೆಗಡೆ ಅಂಕಣ- ಅರ್ಥವಾಗದ ‘ಆಶ್​ಪಟಾಟು’

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ಕೃಷ್ಣಮೂರ್ತಿ ಬಿಳಿಗೆರೆ ಲಹರಿ- ಗೆಳೆಯರೇ ಎಲ್ಲ ಗೆಳತಿಯರೇ ಇಲ್ಲ…
ಕೃಷ್ಣಮೂರ್ತಿ ಬಿಳಿಗೆರೆ ಲಹರಿ- ಗೆಳೆಯರೇ ಎಲ್ಲ ಗೆಳತಿಯರೇ ಇಲ್ಲ…

ಕೃಷ್ಣಮೂರ್ತಿ ಬಿಳಿಗೆರೆ ಹೌದು ಈಗ ನೆನಪಿಸಿಕೊಂಡರೆ ಬೇಸರವಾಗುತ್ತದೆ, ನನ್ನ ಬಾಲ್ಯ ಕಾಲದಲ್ಲಿ ಇದ್ದದ್ದು ಕೇವಲ ಗೆಳೆಯರು ಮಾತ್ರ. ಗೆಳತಿಯರು ಇಲ್ಲವೇ ಇಲ್ಲ. ಎಂಥ ಲಿಂಗಭೇದದ ಕಾಲದಲ್ಲಿದ್ದೆವು ನಾವು ಎಂದು ವ್ಯಥೆಯಾಗುತ್ತದೆ. ವಿಷಾದದ ಭಾವ ಮೂಡುತ್ತದೆ. ಅವರು ನಮ್ಮನ್ನು, ನಾವು ಅವರನ್ನು ಮಾತಾಡಿಸುವ ಗೋಜಿಗೇ ಹೋಗುತ್ತಿರಲಿಲ್ಲ....

read more
ಸಣ್ಣ ಹಠವ ಮಾಡಿದೆ ಹೃದಯ ಆ ದಿನ…
ಸಣ್ಣ ಹಠವ ಮಾಡಿದೆ ಹೃದಯ ಆ ದಿನ…

 ಚಂದ್ರಶೇಖರ ಹೆಗಡೆ ಸಾವೊಂದು ಈ ಬಗೆಯಲ್ಲಿ ಕಾಡಬಹುದೆಂದು ನಾನು ಊಹಿಸಿರಲಿಲ್ಲ. ಸತ್ಯವನ್ನೇ ನಡುಗಿಸಬಲ್ಲ ಅನಭಿಷಕ್ತತೆಯೊಂದು ಸಾವಿಗೆ ಹೀಗೆ ಪ್ರಾಪ್ತವಾಗುವುದೇ ವಿಸ್ಮಯವನ್ನುಂಟು ಮಾಡುತ್ತದೆ. ಮರಣವೇ ಮಹಾನವಮಿ ಎಂಬುದನ್ನು ಶರಣರು ಇಂತಹ ಅಕಾಲಿಕ ಸಾವನ್ನು ಕುರಿತು ಹೇಳಿರಲಿಕ್ಕಿಲ್ಲ. ಜಾತಸ್ಯ ಮರಣಂ ಧ್ರುವಂ ಎಂಬುದು...

read more
ಗರ್ದಿ ಗಮ್ಮತ್ತು ನೋಡ..ss ಗೋಳ ಗುಮ್ಮಟ ನೋಡss..
ಗರ್ದಿ ಗಮ್ಮತ್ತು ನೋಡ..ss ಗೋಳ ಗುಮ್ಮಟ ನೋಡss..

ಡಿ ಎಸ್ ರಾಮಸ್ವಾಮಿ‌ ವಿಷಾದವೇ ಸ್ಥಾಯಿಯಾದ 'ಅಪ್ಪನ ಅಂಗಿ' ಉಟ್ಟ ಈ ಪಾರಿವಾಳಕ್ಕೆ ಎಲೆಕ್ಟ್ರಿಕ್ ಬೇಲಿಯದೇ ಭಯ. ಡಾ. ಲಕ್ಷ್ಮಣ್ ವಿ ಎ ಸದ್ಯ ಕವಿತೆ ಬರೆಯುತ್ತಿರುವ ಹೊಸ ತಲೆಮಾರಿನ ಯುವ ಕವಿಗಳಲ್ಲಿ ಗಮನಿಸಲೇ ಬೇಕಾದ ಹೆಸರು. ವೃತ್ತಿಯಿಂದ ವೈದ್ಯರಾದರೂ ಸಮಾಜದ ಅಂಕು ಡೊಂಕನ್ನು ಅರ್ಥ ಮಾಡಿಕೊಂಡ ಸಾಮಾಜಿಕರೂ ಹೌದು. ಈಗಾಗಲೇ...

read more
ಭುವನೇಶ್ವರಿ ಹೆಗಡೆ ಅಂಕಣ- ಅನಾಥರೆನ್ನಲಾರದ ಆಶ್ರಿತರ ಒಡನಾಟದಲ್ಲಿ…
ಭುವನೇಶ್ವರಿ ಹೆಗಡೆ ಅಂಕಣ- ಅನಾಥರೆನ್ನಲಾರದ ಆಶ್ರಿತರ ಒಡನಾಟದಲ್ಲಿ…

19 ಕೆಲವೇ ದಶಕಗಳ ಹಿಂದಿನ ಮಾತು. ಯಾರ ಮನೆಗಳಲ್ಲು ಟಿವಿ ಎಂಬ ಮಾಯಾ ಪೆಟ್ಟಿಗೆ ಅವತರಿಸಿರಲಿಲ್ಲ. ಸಂಜೆ ಮನೆಯ ಹಿರಿಯರೆಲ್ಲಾ ಒಂದೆಡೆ ಸೇರಿ ಮಕ್ಕಳನ್ನು ಮಗ್ಗಿ ಬಾಯಿಪಾಠ ಮಾಡಿಸಿ ಭಜನೆ ಹೇಳುತ್ತ ಮನೆಗೆಲಸ ಮುಗಿಸಿ ಹರಟೆ ಹೊಡೆಯುತ್ತಿದ್ದರು. ಹರಟಿ ಹಗುರಾಗುವ  ಹಿರಿಯರ ದಂಡೇ ಹಾಜರಿರುತ್ತಿತ್ತು. ಹಳ್ಳಿಯ ನಮ್ಮ ...

read more
‘ಎಲ್ಲರ ಪುಸ್ತಕ’ದಿಂದ ಹೊಸ ಪುಸ್ತಕಗಳು..
‘ಎಲ್ಲರ ಪುಸ್ತಕ’ದಿಂದ ಹೊಸ ಪುಸ್ತಕಗಳು..

ವನಿತಾ ಯಾಜಿ 'ಎಲ್ಲರ ಪುಸ್ತಕ'ದಿಂದ ಈವರೆಗೆ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ, ವ್ಯಕ್ತವಾದ ಅಭಿಪ್ರಾಯ ಮತ್ತು ಪ್ರಶಂಸೆಗಳಿಂದ ನಾವು ಅತ್ಯುತ್ಸಾಹದಿಂದ ಇನ್ನೂ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದ್ದೇವೆ. ನಮ್ಮ ಮೊದಲ ಎರಡು ಪುಸ್ತಕಗಳಿಂದಲೂ ಈವರೆಗೆ ಹೊಸತನ, ಗುಣಮಟ್ಟವನ್ನು ಹೆಚ್ಚಿಸಲು ಪರಿಶ್ರಮ ಪಡುತ್ತಿದ್ದೇವೆ. ನಮ್ಮ...

read more
ನನ್ನ ನಿನ್ನ ಬಿಡುಗಡೆ ಸುದ್ದಿ..
ನನ್ನ ನಿನ್ನ ಬಿಡುಗಡೆ ಸುದ್ದಿ..

ಮುತ್ತು ಬಳ್ಳಾ ಕಮತಪುರ ತಲೆಯಾಗ ಬಂದ ಮಾತು ಹೃದಯದಾಗ ಇನ್ನೂ ಉಳಿದಿಲ್ಲ|ಮನಸ್ಸಿನ್ಯಾಗ ಇಳಿದ ಮಾತು ಕನಸಿನ್ಯಾಗ ಇನ್ನೂ ಉಳಿದಿಲ್ಲ || ಒಲ್ಲದ ಬೆಳಕಿನ ಸ್ವರ್ಗವೂ ! ಕತ್ತಲ ಗವಿಯಾಗ ತಳ್ಳಿದಂಗ ಸಖಾ |ಮಾತಿನ ಮಂಟಪದಲಿನ ಸೆಳವು ಹಿತ್ತಲದಾಗ ಇನ್ನೂ ಉಳಿದಿಲ್ಲ || ನನ್ನ ನಿನ್ನ ಬಿಡುಗಡೆ ಸುದ್ದಿ ಜಿಟಿ ಜಿಟಿ ಹೋದು ಬಂದ ಮಳೆಹನಿ |ಜರಿದ...

read more
ಉದಯಕುಮಾರ ಹಬ್ಬು ಕವಿತೆ- ನನ್ನವಳು ಅತ್ತಾಗ…
ಉದಯಕುಮಾರ ಹಬ್ಬು ಕವಿತೆ- ನನ್ನವಳು ಅತ್ತಾಗ…

ಉದಯಕುಮಾರ ಹಬ್ಬು ನನ್ನವಳು ಅತ್ತಾಗಜಂಘಾಬಲವೆ ಉಡುಗುವುದುಕಂಗಾಲಾಗಿ ಅತ್ತಿತ್ತ ಓಡಾಡುವೆಪಂಜರದೊಳಗಣ ಇಲಿಅಪ್ಪಿಕೊಳ್ಳ ಹೋದರೆ ಕೊಸರಿಕೊಳ್ಳುವಳುತಲೆಯನು ಕೈಮುಷ್ಟಿಯಲಿಟ್ಟುನಾ ನುಲಿವೆನು. ಆಷಾಡದ ದಿನಗಳಲಿಗಗನ ಘರ್ಜಿಸುವಾಗಗುಡುಗು ಸಿಡಿಲುಗಳ ಖದೋಣಿಧಡಧಡನೆ ಬಡಿವಾಗ ಎದೆಗೆಇವಳು ನನ್ನ ಮೈಬಳ್ಳಿಯಾಗುವಳುನಾನಪ್ಪಿ‌ ಸಂತೈಸಿ...

read more
ಅಶೋಕ್ ಕುಮಾರ್ ಗೆ ‘ಮುದ್ರಣ ರತ್ನ’ ಪ್ರಶಸ್ತಿ…
ಅಶೋಕ್ ಕುಮಾರ್ ಗೆ ‘ಮುದ್ರಣ ರತ್ನ’ ಪ್ರಶಸ್ತಿ…

ಲಕ್ಷ್ಮೀ ಮುದ್ರಣಾಲಯದ ಮೂಲಕ ಕರ್ನಾಟಕ ಮುದ್ರಣ ಲೋಕದಲ್ಲಿ ವೇಗ, ಸೌಂದರ್ಯ ಮತ್ತು ಗುಣಮಟ್ಟದ ತ್ರಿವೇಣಿ ಸಂಗಮವನ್ನು ಪರಿಚಯಿಸಿದ ಬಿ.ಆರ್.ಅಶೋಕ್ ಕುಮಾರ್ ಅವರಿಗೆ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ಪ್ರಸಕ್ತ ಸಾಲಿನಿಂದ ಪ್ರಾರಂಭಿಸಿರುವ 'ಮುದ್ರಣ ರತ್ನ'...

read more
ಕೇಸರಿ ಹರವೂ ಕಂಡಂತೆ ‘ಜೈ ಭೀಮ್’
ಕೇಸರಿ ಹರವೂ ಕಂಡಂತೆ ‘ಜೈ ಭೀಮ್’

ಹಿಂಸೆಯನ್ನು ಮಾನೆಟೈಸ್ ಮಾಡುವ ತಂತ್ರದಿಂದ ನಾವು ಹೊರಬರಲಾರೆವೇ? ಕೇಸರಿ ಹರವೂ ಜೈ ಭೀಮ್ ಚಿತ್ರದ ಬಗ್ಗೆ ಇದೇ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಸೇವಿಯರ್ ಸಿಂಡ್ರೋಮ್ ಕುರಿತಂತೆಯೂ ಪರ, ವಿರೋಧ ಚರ್ಚೆಗಳು ಬಿಸಿಬಿಸಿಯಾಗಿಯೇ ಆಗಿವೆ. ಕನ್ನಡದಲ್ಲಿ ಈ ಚರ್ಚೆ ಆಗುತ್ತಿವೆಯೆಂಬುದು ನೆಚ್ಚಿನ ವಿಚಾರ. ನಾನು ಈಗಾಗಲೇ ಚರ್ಚೆಯಾಗಿರುವ...

read more

Pin It on Pinterest

Share This