ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಪ್ನ ‘ಅವಧಿ’ ಟಾಪ್ ಟೆನ್
ರಾಜೇಂದ್ರ ಚೆನ್ನಿ ಓದಿದ Know More English…
No or Know ಶಿವಕುಮಾರ ಮಾವಲಿ ಸೊಗಸಾದ ಕೃತಿಯೊಂದಿಗೆ ನಮ್ಮ ಮುಂದೆ ಬಂದಿದ್ದಾರೆ. ಇಂಗ್ಲಿಷ್ ಕಲಿಕೆ ಹೀಗೂ ಇರಬಹುದಾ ಎಂದು ವಿಸ್ಮಯ ಹುಟ್ಟುವ ಹಾಗೆ.. 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಅಂಕಣ ಬರಹ ಇದು ಇಲ್ಲಿರುವುದು no ಇಂಗ್ಲಿಷ್ ಅಲ್ಲ know ಇಂಗ್ಲಿಷ್ ಈ ಕೃತಿಗೆ ಮುನ್ನುಡಿ ಬರೆದ ರಾಜೇಂದ್ರ ಚೆನ್ನಿ ಅವರ ನೋಟ ಇಲ್ಲಿದೆ-...
P Sainath on the farmers victory
Series of Tweets by P Sainath on the latest development Why is it so hard for the media to admit that the farmers at Delhi’s gates represent the largest peaceful democratic protest the world has seen in years – that too, organized at the height of the Covid-19...
ʼಸಪ್ನ ಬುಕ್ ಹೌಸ್ʼ ಮೆಗಾ ಪುಸ್ತಕ ಮಹೋತ್ಸವ…
ರೈನ್ ಕೋಟ್ ಇಲ್ಲದ ನಾಡಿನಲ್ಲಿ..
ಸದಾಶಿವ್ ಸೊರಟೂರು ಎರಡು ಮೂರು ವರ್ಷಗಳ ಹಿಂದೆ ಸಮುದಾಯದತ್ತ ಶಾಲೆ ಕಾರ್ಯಕ್ರಮದ ನಿಮಿತ್ತ ಒಂದು ಶಾಲೆಗೆ ಭೇಟಿ ನೀಡಿದ್ದೆ. ಮಧ್ಯಾಹ್ನ ಊಟದ ಸಮಯದಲ್ಲಿ ಇಬ್ಬರು ಹುಡುಗಿಯರು ಒಂದೇ ತಟ್ಟೆಯಲ್ಲಿ ಬಿಸಿಯೂಟ ಸವಿಯುತ್ತಿದ್ದರು. ಅದನ್ನು ನೋಡಿದ ತಕ್ಷಣ ನನಗೆ ಆ ಹುಡುಗಿಯರ ಬಗ್ಗೆ ಹೆಮ್ಮೆ ಅನಿಸಿತು. ಎಂತಹ ಆತ್ಮೀಯತೆ? ಏನು ಸ್ನೇಹ?...
ಬಿದಲೋಟಿ ರಂಗನಾಥ್ ಹೊಸ ಕವಿತೆ- ಒಂದಾಗದ ಚಪ್ಪಲಿಗಳು…
ಬಿದಲೋಟಿ ರಂಗನಾಥ್ ಆ ಅನಾಥೆಯ ಸವಕಲುಮೈಯ ದಾರಿಯ ಮೇಲೆ ಗುಂಡಿಗಳು ಬಿದ್ದಿವೆಸವೆದವು ಒಂದು ಎರಡು ಮೂರುದಿನಗಳುಬದಲಾಗಲಿಲ್ಲ ಅವಳ ಚಲನೆ ಶಕ್ತಿಒಂದಾಗಾಲಿಲ್ಲ ಚಲ್ಲಾಪಿಲ್ಲಿ ಬಿದ್ದ ಚಪ್ಪಲಿಗಳುನಿಡಿದಾದ ನಿಟ್ಟುಸಿರಿಡಲಿಲ್ಲಬರಿದಾದ ಸಿಲ್ವಾರ ಬಟ್ಟಲು ದೀಪಗಳು ಬೆಳಗಲಿಲ್ಲನೋಡುವ ಕಣ್ಣುಗಳಲ್ಲಿಚೆಲ್ಲಲಿಲ್ಲ ನಾಚಿಕೆ ಅವಳ...
ಶಾಲಾ ಮಕ್ಕಳ ಕೈಗೆ ʼಅಮ್ಮ ಹೇಳಿದ ಎಂಟು ಸುಳ್ಳುಗಳುʼ
ಪ್ರಸಾದ್ ರಕ್ಷಿದಿ ಕೆಲವು ದಿನಗಳ ಹಿಂದೆ ಕಾಫಿ ವಲಯದ ಒಂದು ಶತಮಾನದ ಸಾಂಸ್ಕೃತಿಕ ಸಂಕಥನವನ್ನು ನಿರೂಪಿಸುವ ಪ್ರಯತ್ನ ಮಾಡಿದ್ದೆ. 'ಕಳೆದ ಹೋದ ದಿನಗಳು'ಎನ್ನುವ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಈ ಸರಣಿ ನಂತರ ನಾನು ಗೌರಿ. ಕಾಮ್ ನಲ್ಲಿಯೂ ಬಂದಿತ್ತು. ಈ ಸರಣಿಗೆ ಬಂದ ಪ್ರತಿಕ್ರಿಯೆಗಳು. ಅಭಿಪ್ರಾಯಗಳು...
ರಮಾಕಾಂತ್ ಆರ್ಯನ್ commentary- ಬೆಂಗಳೂರು ಹುಡುಗ ABD ರಿಟೈರ್ಡ್ ಹೇಳಿದ…
ಕೋಹ್ಲಿ I love you ಎಂದು ಬರೆದ.. ರಮಾಕಾಂತ್ ಆರ್ಯನ್ ಕ್ರಿಕೆಟ್ ಅನ್ನ ಕೆಲವರು ಕಲಿತ ಕಾರಣಕ್ಕೆ ಆಡಬಹುದು. ಕೆಲವರು ವೃತ್ತಿಯ ಕಾರಣಕ್ಕೆ ಆಡಿರಬಹುದು. ಜೀವನದ ಕಾರಣಕ್ಕೆ ಆಡುತ್ತಿರಲೂ ಬಹುದು. ಆದರೆ ಬರಿಯ ಆನಂದದ ಕಾರಣಕ್ಕೆ ಆಡುವ ಕೆಲವೇ ಕೆಲವರಲ್ಲಿ ಎಬಿಡಿ ವಿಲಿಯರ್ಸ್ ಎದ್ದು ಕಾಣುತ್ತಾನೆ. ಹೌದು ಬೆಂಗಳೂರಿನ ಹುಡುಗನೇ...
ಮಹಾಮನೆ ಅಂಕಣ – ಅಪ್ಪಾಜಿಯ ‘ಸಾಕ್ಷಿ’ ಕೇಳಿ ನಮಗೆಲ್ಲ ನಗುವೋ ನಗು… ಅಮ್ಮನೂ ನಕ್ಕಳು…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
Pic by Prasanna A Bhat
ಶ್ರೀಶೈಲ್ ನಾಗರಾಳ ಓದಿದ ‘ರಂಗ ಕಲಾವಿದೆ ರೆಹಮಾನವ್ವ ಕಲ್ಮನಿ’
ಡಾ ಶ್ರೀಶೈಲ್ ನಾಗರಾಳ ಬಾಳಿನ ಒರೆಗಲ್ಲಿನಲ್ಲಿ ಬಹುಕಾಲದವರೆಗೂ ಪರೀಕ್ಷೆಗೊಳಗಾಗಿನಿಲ್ಲುವ ಚಿರ ಪ್ರೇಮವು ಮಿಂಚಿನಂತಲ್ಲ ನಂದಾದೀದಂತಿರುತ್ತದೆ.-ರಾಷ್ಟ್ರಕವಿ ಕುವೆಂಪು ಹೈದರಾಬಾದ ಕರ್ನಾಟಕದ ಧೀಮಂತ ರಂಗಕಲಾವಿದೆ ರೆಹಮಾನವ್ವ ಕಲ್ಮನಿ ಇದು ಕವಿ, ರಂಗ ಚಿಂತಕ ಗವೀಶ ಹಿರೇಮಠ ಅವರು ರಚಿಸಿದ ಕೃತಿ ಗುಲಬರ್ಗಾ ವಿಶ್ವವಿದ್ಯಾಲಯದ...
ರೈತರಿಗೆ ಸಂದ ಜಯದ ಸಂದರ್ಭದಲ್ಲಿ…
ಸವಿತಾ ನಾಗಭೂಷಣ ಹೊಸ ಕವಿತೆ- ಊಟದ ತಾಟಿನಲ್ಲಿ ಸವಿತಾ ನಾಗಭೂಷಣ ಚಿತ್ರ: ಹಜರತ್ ಅಲೀ ಮಿಡಿ ಉಪ್ಪಿನ ಕಾಯಿ, ಹೆಸರುಬೇಳೆ, ಸೌತೆಕಾಯಿ ಲಿಂಬೆ,ತೆಂಗು, ಸಾಸಿವೆ, ಕರಿಬೇವು ಹಸಿ ಮೆಣಸು ಹಾಕಿದ ಘಮ್ಮನೆ ಪರಿಮಳ ಸೂಸುವ ಕೋಸಂಬರಿ. ಹುರುಳಿ ಕಾಯಿಯ ಪಲ್ಯ,ಬೆಂಡೆಕಾಯಿ ಗೊಜ್ಜು.ಬದನೆ ನೀರುಳ್ಳಿ ಆಲೂ ಹಾಕಿದ ಸಾಂಬಾರು- ಅದರಲ್ಲಿ ಉದ್ದು,...
‘ಇಂತೀ ನಿನ್ನವಳೇ ಆದ’ವಳ ಹದಬೇಸರಗಳು…
ನಂದಿನಿ ಹೆದ್ದುರ್ಗ ಅವರ ಹೊಸ ಕೃತಿ - 'ಇಂತೀ ನಿನ್ನವಳೇ ಆದ' ಸಾವಣ್ಣ ಪ್ರಕಾಶನ ಹೊರತರುತ್ತಿರುವ ಈ ಕೃತಿಗೆ ನಂದಿನಿ ಬರೆದ ಮಾತುಗಳು ಇಲ್ಲಿವೆ- ನಂದಿನಿ ಹೆದ್ದುರ್ಗ ಆತ್ಮ ಆರಾಮದಲ್ಲಿದ್ದಾಗ ಬರೆದದ್ದು ಕವಿತೆಯಾಯ್ತು. ಹೃದಯದ ಗುರುತ್ವ ಕಳೆದು ಕಳವಳಿಸುತ್ತಿದ್ದಾಗ ಬರೆದದ್ದು...
ಎಚ್ ಎಸ್ ಸತ್ಯನಾರಾಯಣಗೆ ‘ಹಾಮಾನಾ ಪ್ರಶಸ್ತಿʼ
ಕನ್ನಡನಾಡು, ನುಡಿ, ಸಂಸ್ಕೃತಿಗಳನ್ನು ಕುರಿತ ಪುಸ್ತಕಕ್ಕೆ ಕನ್ನಡ ಗೆಳೆಯರ ಬಳಗವು ಕೊಡುಮಾಡುವ ೨೦೨೧ನೆ ಸಾಲಿನ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ವನ್ನು ಘೋಷಿಸಲಾಗಿದೆ. ವಿಮರ್ಶಕ ಡಾ. ಎಚ್.ಎಸ್. ಸತ್ಯನಾರಾಯಣ ಅವರ ಅಂಕಣ ಬರಹ ಸಂಕಲನ ‘ಅಪೂರ್ವ ಒಡನಾಟ’ ಪ್ರಶಸ್ತಿಗೆ ಪಾತ್ರವಾಗಿದ್ದು ರೂ ೩ ಸಾವಿರ ನಗದು, ಪ್ರಶಸ್ತಿ...
ವಿದಾಯ…
ಮೂಲ: ರಾ ಶ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ತೊರೆದು ಹೋಗುವಾಗ ಯಾವುದೂವಿದಾಯ ಹೇಳುವುದಿಲ್ಲ.ಸದ್ದಿಲ್ಲದೇ ಸಾಲಾಗಿ ಸಾಗಿಬಿಡುತ್ತವೆ ನನ್ನಪ್ಪ ವಿದಾಯ ಹೇಳದೆಯೇಕೊನೆಯುಸಿರೆಳೆದನನ್ನಮ್ಮ ಕೂಡಾ ವಿದಾಯ ಹೇಳಲಿಲ್ಲತೀರಿಕೊಂಡಾಗ ನನ್ನ ಮನೆ ಸುಮ್ಮನೇ ಮುರಿದು ಬಿದ್ದಾಗವಿದಾಯ ಹೇಳಲಿಲ್ಲನೀರಲ್ಲಿ ಮುಳುಗಿದಾಗ ನನ್ನ ತೋಟವಿದಾಯ ಹೇಳಲಿಲ್ಲ...
ಪಿ ಚಂದ್ರಿಕಾ ಅಂಕಣ – ಕೆಮ್ಮಣ್ಣು ಹೂಡೆಯ ಶಾಂಭವಿನದಿ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Yuvraj Sanvalia
ಮಗ ಮತ್ತು ಗಾಳಿಪಟ…
ಗುಂಡುರಾವ್ ದೇಸಾಯಿ 'ರಿ ನೀವು ಹೇಳತಿರೊ ಇಲ್ಲೊ… ಇವನ ಕಾಲಗ ಸಾಕು ಸಾಕಾಗಿಬಿಟ್ಟದ… ಒಂದು ಪೇಪರ್ ಉಳಿವಲ್ವು, ರೀಲ್ ದಾರ ಉಳಿವಲ್ವು, ಕಸಬಾರಿಗೆ ಕಡ್ಡಿ ಉಳಿವಲ್ವು…' ಅನ್ನುತ್ತಿರುವಾಗಲೇ 'ಅಪ್ಪ ನನ್ನ ಅಂಟು, ಪೆವಿಕಾಲ್, ಟಿಕ್ಸೊಟೇಪ್ ಉಳಿವಲ್ವು' ಎಂದು ಮಗಳು ಅಮ್ಮನೊಂದಿಗೆ ಧ್ವನಿ ಸೇರಿಸಿದಳು… ಅಷ್ಟರೊಳಗ 'ಲೋ ಭಾಡ್ಯಾ ನೋಡು...
ಹಾಲು ಉಕ್ಕಿದರೆ ಗದರಬೇಡಿ..
ಚಂದ್ರಿಕಾ ಹೆಗಡೆ ಹಾಲು ಉಕ್ಕಿದರೆ ಗದರಬೇಡಿಒಲೆ ಮೇಲೆ ಕಾಸಲಿಟ್ಟ ಹಾಲುಕಾಯಲು ಕುಳಿತವಳುಅವಳು ನಿಮ್ಮದೇ ಮಗಳು .. ಮಡದಿಸೊಸೆ … ಅಕ್ಕತಂಗಿ…ಅಥವಾ ತಾಯಿ. ಚಿಕ್ಕ ಹುಡುಗಿ ಕಿಟಕಿಯಾಚೆಯ ಚಿಟ್ಟೆ ಕಂಡು ಕಣ್ಣು ಮಿಟುಕಿಸುವಷ್ಟರಲಿಮಧುರ ಕನಸಿನ ತೆರೆಯೊಂದು ತರುಣಿಯ ಕಣ್ಣ ಕ್ಷಣ ಮರೆಮಾಚುವಷ್ಟರಲಿತಣಿಸಲಾರದ ತಲ್ಲಣದ ಹನಿಯೊಂದು ಹೆಣ್ಣ...
ನಿನ್ನೆದೆಯ ಬೆಳದಿಂಗಳ ಮೇಲೆ..
ಮೂಲ : ರೂಮಿ ಎನ್ ಪಾರ್ವತಿ 1. ನಾಲಿಗೆಯಲ್ಲಿ ನಲಿವ ಹೆಸರುಉಸಿರಿನಲ್ಲಿ ಬೆರೆತ ನೆನಪುನೋಟದಲ್ಲಿನ ಚಿತ್ರಎಲ್ಲವೂ ನೀನೇ ಆಗಿರುವಾಗಈ ಖಾಲಿ ಪದಗಳಿಗೆ ಅರ್ಥವಿನ್ನೆಲ್ಲಿ? 2. ನಿನ್ನ ಹಾದಿಗೆನಿನ್ನ ನಡಿಗೆಯೇ ಜೋಡಿ;ಇನ್ನೊಬ್ಬರೋಮತ್ತೊಬ್ಬರೋ ಸೇರಿಎರಡು ಹೆಜ್ಜೆ ಹಾಕಿಯಾರುಕೊನೆವರೆಗೂಯಾರು ಉಳಿದಾರು? 3. ಮನವಿಷ್ಟು ತಿಳಿಯಾಗಲಿ...
ನೂತನ ದೋಶೆಟ್ಟಿ ಓದಿದ ‘ಈ ಮಳೆಗಾಲ ನಮ್ಮದಲ್ಲ’
ನೂತನ ದೋಶೆಟ್ಟಿ ಹಾಸನ ಮೂಲದ ಚಲಂ ಹಾಡ್ಲಹಳ್ಳಿ ಅವರ ಹೊಸ ಕವನ ಸಂಕಲನ. ತಮ್ಮದೇ ಪ್ರಕಾಶನದಿಂದ ಪ್ರಕಟಿಸಲಾದ ಈ 58 ಕವನಗಳ ಸಂಕಲನವನ್ನು ಕಳೆದುಕೊಳ್ಳುವುದು ಎಂಬ ದಿವ್ಯ ಜ್ಞಾನೋದಯಕ್ಕೆ… ಅರ್ಪಿಸುವ ಕವಿ ಕಳೆದುಕೊಳ್ಳುವುದೆಂದರೆ ಪಡೆಯುವುದು ಎಂದೇ ಧ್ವನಿಸಿದಂತಿದೆ. ಎದೆಯ ಭಾಷೆ ಹಾಗೂ ಬುದ್ಧಿಯ ಭಾಷೆಯನ್ನು ತೀವೃ ವಿರೋಧಿಗಳೆಂದು...




















