ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ʼಎಚ್ಚೆಸ್ವಿʼ ಕಣ್ಣಿಗೆ ಎಲ್ಲೆಲ್ಲೂ ಪ್ರತಿಮೆಗಳ ಹಬ್ಬ…
ʼಎಚ್ಚೆಸ್ವಿʼ ಕಣ್ಣಿಗೆ ಎಲ್ಲೆಲ್ಲೂ ಪ್ರತಿಮೆಗಳ ಹಬ್ಬ…

ಹಿರಿಯ ಕವಿ ಎಚ್‌ ಎಚ್‌ ವೆಂಕಟೇಶಮೂರ್ತಿ ಅವರ ಹೊಸದಾಗಿ ಬಂದಿರುವ ʻಉತ್ತರಾರ್ಧʼ ಸಮಗ್ರ ಕವಿತೆಗಳು ಸಂಕಲನಕ್ಕೆ ಚಿಂತಾಮಣಿ ಕೊಡ್ಲೆಕೆರೆ ಅವರ ಸೊಗಸಾದ ಬೆನ್ನುಡಿ.. ನಿಮ್ಮ ಓದಿಗಾಗಿ.. ಚಿಂತಾಮಣಿ ಕೊಡ್ಲೆಕೆರೆ ಕಾವ್ಯಯೋಗ - ಇದು ಎಚ್.ಎಸ್.ವಿ.ಯವರ ನಿರಂತರ ಕಾವ್ಯತತ್ಪರತೆಗೆ ಸಾರ್ಥಕವಾಗಿ ಅನ್ವಯವಾಗುವ ಪದ. ಉತ್ತರಾಯಣದ ಬಳಿಕ...

read more
ಅರ್ಚನಾ ಯಳಬೇರು ಓದಿದ ʼಮಲ್ಲಿಗೆ ಸಿಂಚನʼ
ಅರ್ಚನಾ ಯಳಬೇರು ಓದಿದ ʼಮಲ್ಲಿಗೆ ಸಿಂಚನʼ

ಮಲ್ಲಿಗೆಯಂಥ ಘಮಲಿನ ಸಿಂಚನ… ಅರ್ಚನಾ ಯಳಬೇರು ಕನ್ನಡ ಪ್ರಾಧ್ಯಾಪಕ ಡಾ.ಮಲ್ಲಿನಾಥ ತಳವಾರ ಎರಡನೇ ಗಜಲ್ ಕೃತಿ ʻಮಲ್ಲಿಗೆ ಸಿಂಚನʼ, ಗಜಲ್ ಹೂದೋಟಕ್ಕೆ ಅನ್ವರ್ಥವಾಗಿದೆ. ಮಲ್ಲಿಗೆ ಹೂಗಳು ಕಂಪನ್ನು ಪಸರಿಸುವಂತೆ ಗಜಲ್ ಗಳು ಘಮಘಮಿಸುತ್ತಿವೆ. ಇವರ ಗಜಲ್ ಗಳು ಪ್ರೀತಿ ಪ್ರೇಮದ ಮುನ್ನುಡಿ, ಸಮಾಜದ ಒಳಿತು ಕೆಡುಕುಗಳಿಗೆ ಕನ್ನಡಿ.. ಪ್ರತಿ...

read more
ಪಿ ಚಂದ್ರಿಕಾ ಅಂಕಣ- ಆಕ್ಟ್ ಮಾಡಿದ್ದಿದ್ರೆ ಫೇಮಸ್ ಆಗುತ್ತಿದ್ದಿರಲ್ಲಾ!..
ಪಿ ಚಂದ್ರಿಕಾ ಅಂಕಣ- ಆಕ್ಟ್ ಮಾಡಿದ್ದಿದ್ರೆ ಫೇಮಸ್ ಆಗುತ್ತಿದ್ದಿರಲ್ಲಾ!..

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಸವಿತಾ ನಾಗಭೂಷಣ ಹೊಸ ಕವಿತೆ- ಅವ್ವನಿಗೆ…
ಸವಿತಾ ನಾಗಭೂಷಣ ಹೊಸ ಕವಿತೆ- ಅವ್ವನಿಗೆ…

ಸವಿತಾ ನಾಗಭೂಷಣ ಹುಲಿ ಮ್ಯಾಲೆ ಕುಂತವಳೆನಂಗೆ ಭಯ!ದುರು ದುರು ಅಂತ ನೋಡ್ತಾಳೆನಂಗೆ ಭಯ!ನಾಲ್ಗೆ ಚಾಚಿ ಬೆಚ್ಚಿ ಬೀಳಿಸ್ತಾಳೆನಂಗೆ ಭಯ!ತ್ರಿಶೂಲ ಬೇರೆ ಅದೆನಂಗೆ ಭಯ!ನನ್ನ ಎತ್ಕೊ…ಬಾಚಿ ತಬ್ಕೋಅಂತ ಕೇಳೋಕೂ ಭಯ! ಆದ್ರನೂ ಕೇಳ್ತೀನಿಅವ್ವಾ ನಾ ನಿನ್ನ ಕೂಸುಒಮ್ಮೆ ಎತ್ಕೋಒಂದೇ ಒಂದು ಸಲನಿನ್ನ ಎದೆಗೆ ಒತ್ಕೋ….ನಿನ್ನ ಹೆಗಲ ಮೇಲೆ ಹಾಕ್ಕೋನಾ...

read more
ಜಿಕೆಜಿ ಖಡಕ್ ಮಾತು ನೆನಪಾಯಿತು…
ಜಿಕೆಜಿ ಖಡಕ್ ಮಾತು ನೆನಪಾಯಿತು…

ಹಿರಿಯ ಚಿಂತಕ ಜಿ ಕೆ ಗೋವಿಂದರಾವ್ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಸಲ್ಲಿಸಿ ನೆನಪುಗಳನ್ನು ಸ್ಮರಿಸಿದ್ದಾರೆ. ಆರ್ ಜಿ ಹಳ್ಳಿ ನಾಗರಾಜ ದಸರಾ ಸಂಭ್ರಮದ ಕಳೆ ಬಾಡಿ ಹೋಯ್ತು. ಸೈದ್ಧಾಂತಿಕ ಹೋರಾಟ, ಜನಪರ ನಿಲುವು, ಜಾತ್ಯತೀತ ಮನೋಭಾವ, ವೈಚಾರಿಕ ನಿಲುವುಗಳಿಂದ ಸದಾ ಜನ ಜಾಗೃತಿ ಹೋರಾಟದಲ್ಲಿ‌ ಭಾಗಿ ಆಗುತ್ತಿದ್ದ ಗುರುಗಳು,...

read more
ಅವರು ಕತ್ತಿ ಝಳಪಿಸಿದ್ದರು..
ಅವರು ಕತ್ತಿ ಝಳಪಿಸಿದ್ದರು..

ಜಿ ಎನ್‌ ಮೋಹನ್ 'ತೂಗಾಡಿಸುತ್ತೇನೆ ನಿನ್ನನ್ನು ಮುಂದಿನ ಮರದಲ್ಲಿ ಬರಗಾಲ ಬಂದು ಒಣಗಿ ಸಾಯುವವರೆಗೆ..' -'ಮ್ಯಾಕ್ ಬೆತ್' ನಾಟಕದಲ್ಲಿ ಮ್ಯಾಕ್ ಬೆತ್ ಆಡುವ ಮಾತುಗಳಿವು. ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸನ್ನ ನಿರ್ದೇಶಿಸಿದ ರಾಮಚಂದ್ರದೇವರ ಅನುವಾದದ ನಾಟಕದಲ್ಲಿ ಜಿ ಕೆ ಗೋವಿಂದ ರಾವ್ ಮ್ಯಾಕ್ ಬೆತ್ ಆಗಿ ಈ ಸಾಲುಗಳನ್ನು ತಮ್ಮ...

read more
ಜಿ ಕೆ ಜಿ ಎಂಬ ವಿಶ್ವಾಮಿತ್ರ!
ಜಿ ಕೆ ಜಿ ಎಂಬ ವಿಶ್ವಾಮಿತ್ರ!

ಇಂದು ನಿಧನರಾದ ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರಿಗೆ ನಟ ಮಂಡ್ಯ ರಮೇಶ್‌ ʻರಂಗನಮನʼ ಮಂಡ್ಯ ರಮೇಶ್ 'ಜಿ.ಕೆ.ಜಿ. ಸರ್ 'ನಟನ'ದ ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಿಕೊಡಿ' ಅಂದೆ. ದುರುಗುಟ್ಟಿ ನೋಡಿದರು. ಅಷ್ಟು ಹೊತ್ತಿಗಾಗಲೇ ಅವರಿಗೆ ಭರ್ತಿ 81 ದಾಟಿತ್ತು! ನಾನು ಮತ್ತೆ ಪೆದ್ದು ನಗೆ ನಕ್ಕು ತಲೆ ಕೆರೆದೆ! ಒಂದೆರಡು ಕ್ಷಣ...

read more
ಜಿ ಕೆ ಗೋವಿಂದರಾವ್ ಎಂಬ ಪ್ರತಿರೋಧದ ಧ್ವನಿ..
ಜಿ ಕೆ ಗೋವಿಂದರಾವ್ ಎಂಬ ಪ್ರತಿರೋಧದ ಧ್ವನಿ..

ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರ ನಿಧನದ ಹಿನ್ನೆಲೆಯಲ್ಲಿ ಒಡನಾಡಿಗಳ ನುಡಿನಮನ. ಅಂದು ಜೆ ಎಚ್ ಪಟೇಲರು ಮುಖ್ಯಮಂತ್ರಿ ಆಗಿದ್ದ ಸಂದರ್ಭ. ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ಸರ್ಕಾರದ ಸಹಕಾರದಿಂದಲೇ ಏರ್ಪಾಡಾಗಿತ್ತು. ಅದನ್ನು ಪ್ರಗತಿಪರರೆಲ್ಲ ಪ್ರತಿಭಟಿಸಿ ಬಂಧನಕ್ಕೊಳಗಾದೆವು. ಬಂಧಿತರಲ್ಲಿ ಜಿ ಕೆ ಗೋವಿಂದರಾವ್,...

read more
ಕಡು ದುಃಖದ ಸುದ್ದಿ…
ಕಡು ದುಃಖದ ಸುದ್ದಿ…

ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರ ಅಗಲಿಕೆಗೆ ಅಶ್ರುತರ್ಪಣ. ಡಿ ಎಸ್ ಚೌಗಲೆ ಕಡು ದುಃಖದ ಸುದ್ದಿ ಬರಸಿಡಿಲಿನಂತೆ ಎರಗಿತು. ಜಿ.ಕೆ ಗೋವಿಂದರಾವ ಇನ್ನಿಲ್ಲವೆಂಬುದು ಒಂದರೆಕ್ಷಣ ನಂಬಲು ಅಸಾಧ್ಯ ಅನಿಸಿತು.ಯಾವ ಮುಲಾಜು ಇಲ್ಲದೆ ನೇರ ನಿಷ್ಠುರ ಚಿಂತನೆಗಳಿಂದ ಸಮಾಜವನ್ನು ಜಾಗರಗೊಳಿಸಿದವರು ಜಿಕೆಜಿ. ರಂಗಭೂಮಿ, ಚಲನಚಿತ್ರ,...

read more
ಕಳಚಿ ಹೋದ ಸಾಕ್ಷಿಪ್ರಜ್ಞೆ ಪ್ರೊ ಜಿ ಕೆ ಗೋವಿಂದರಾವ್…
ಕಳಚಿ ಹೋದ ಸಾಕ್ಷಿಪ್ರಜ್ಞೆ ಪ್ರೊ ಜಿ ಕೆ ಗೋವಿಂದರಾವ್…

ವೈಚಾರಿಕ ಪರಂಪರೆಯ ಹಿರಿಯ ಜೀವ ಜಿ ಕೆ ಗೋವಿಂದರಾವ ನಿಧನಕ್ಕೆ ಅಕ್ಷರ ನಮನ. ಪ್ರೊ ಸಿದ್ದು ಯಾಪಲಪರವಿ ಕಾರಟಗಿ 'ಮರಣವೇ ಮಹಾನವಮಿ' ಎಂದು ಸಾರಿದ ವಿಜಯದಶಮಿ ದಿನ ನಸುಕಿನಲ್ಲಿ ನಮ್ಮ ನಡುವಿನ ಸಾಕ್ಷಿಪ್ರಜ್ಞೆ ಪ್ರೊ.ಜಿ.ಕೆ.ಗೋವಿಂದರಾವ್ ದೇಹ ಬಿಟ್ಟಿದ್ದಾರೆ. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ಕೆಲಸ...

read more
ಅವರು.. ಜಿ ಕೆ ಜಿ
ಅವರು.. ಜಿ ಕೆ ಜಿ

ಎಲ್ಲರ ಗೆಳೆಯ, ಮಾರ್ಗದರ್ಶಿ, ಮಹತ್ವದ ಚಿಂತಕ ಜಿ ಕೆ ಗೋವಿಂದರಾವ್ ಇನ್ನಿಲ್ಲವಾಗಿದ್ದಾರೆ. ಅವರ ಒಡನಾಡಿಗಳ ಕಂಬನಿ ಇಲ್ಲಿದೆ- ನಮ್ಮ ತಂಡದ ಅನೇಕ ಧಾರಾವಾಹಿ ಗಳಲ್ಲಿ ಮುಖ್ಯ ಪಾತ್ರಗಳನ್ನು ಮಾಡುತ್ತಾ, ಮಾಡುತ್ತಾ ನಮ್ಮೆಲ್ಲರಿಗೂ ತುಂಬಾ ಹತ್ತಿರವಾದವರು ನೀವು. ನಿಮ್ಮ, ಜ್ಞಾನ ಪಾಂಡಿತ್ಯ ಕ್ಕಿಂತ ಹೆಚ್ಚಾಗಿ ಹೃದಯದ ಮೂಲಕ ಗೆಳೆಯರ ಜತೆ...

read more
ಬೆಳಕಿನ ಬೆನ್ನತ್ತಿಹೋದ ಜಿ ಕೆ ಗೋವಿಂದರಾವ್…
ಬೆಳಕಿನ ಬೆನ್ನತ್ತಿಹೋದ ಜಿ ಕೆ ಗೋವಿಂದರಾವ್…

ರಂಗಭೂಮಿ, ಸಿನಿಮಾ, ಸಾಂಸ್ಕೃತಿಕ ಮತ್ತು ಚಳುವಳಿ ಕ್ಷೇತ್ರದ ಹಿರಿಯ ಚೇತನ ಜಿ.ಕೆ.ಗೋವಿಂದ ರಾವ್ ಅವರು ಇನ್ನಿಲ್ಲ. ಇಂದು ಬೆಳಿಗ್ಗೆ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ. ಗೋವಿಂದ ರಾವ್ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದ್ದರು....

read more
ಅಯ್ಯೋ, ಬೂದುಗುಂಬಳ ಕಾಯಿಯೇ!
ಅಯ್ಯೋ, ಬೂದುಗುಂಬಳ ಕಾಯಿಯೇ!

ಎಚ್ ನರಸಿಂಹಯ್ಯ ಇಂದು ಆಯುಧ ಪೂಜೆ. ಈ ಪೂಜೆಗೆ ಬೂದುಗುಂಬಳ ಕಾಯಿ ಒಡೆಯುವದು ಸಂಪ್ರದಾಯ ಎನ್ನುವಂತಾಗಿದೆ. ಈ ಬಗ್ಗೆ ವಿಚಾರವಾದಿ,ಚಿಂತಕ ಡಾ.ಎಚ್.ನರಸಿಂಹಯ್ಯನವರು, ಇದನ್ನು ವೈಜ್ಞಾನಿಕವಾಗಿ ಪ್ರಶ್ನಿಸಿದ್ದಾರೆ. ಪ್ರಿಯ ದಿವಂಗತ ಬೂದುಗುಂಬಳ ಕಾಯಿಗೆ, ನಾನು ತುಂಬಾ ನೊಂದುಕೊಂಡು ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ನಿನ್ನೆಯ...

read more
ಶಮಾ ಜಮಾದಾರ ಕಥೆ- ಜಗದ ಗೊಂದಲ ಬೇಡಾ ನನಗೆ…
ಶಮಾ ಜಮಾದಾರ ಕಥೆ- ಜಗದ ಗೊಂದಲ ಬೇಡಾ ನನಗೆ…

ಶಮಾ ಜಮಾದಾರ ಯಾಕ್..ಏನಾತು.. ನಿದ್ದಿ ಬರ್ವಾತೇನ.. ಕಾಲ್ ಒತ್ತಲೇನು, ಬಾಯ್ಯಾರ ಯಾಕೋ ಇನ್ನ ಬರಲಿಲ್ಲ ನೋಡ, ಒಂದ ಸೂಜಿನಾರ ಮಾಡತಿದ್ರು..ಆ ನೋವಿನ ಗುಳಿಗಿ ನುಂಗತಿಯೇನ, ನಿದ್ಯರ ಬರ್ತೈತಿ.. ಹೂಂ..ಸಾಕ ಸಾಕ ಮಾರಾಯ್ತಿ ಎಷ್ಟರ ವಟಗುಡತಿ, ತಲಿ ಮದಲ ಸಿಡ್ಯಾಕತ್ತೇತಿ ಹಂತಾದರಾಗ ನಿಂದೊಂದ ಪಿರಿಪಿರಿ. ಎಲ್ಲಿ ನಿದ್ದಿ ಹಚ್ಚಿ ಒಮ್ಯೆ...

read more
ಪ್ರತಿಬಿಂಬ!..
ಪ್ರತಿಬಿಂಬ!..

ಸೌಮ್ಯಶ್ರೀ ಎ ಎಸ್ ಬಾಗಿ‌ ಬಿಂಬವ‌ ಕಾಣಲು ಹಾತೊರೆಯುತ್ತಿದ್ದೆತಿಳಿ ನೀರಿನ ಕೊಳದಲ್ಲಿಅರೆ! ಅದೆಷ್ಟು ಅಂದ ಚೆಂದದಹಾಲ್ಬೆಳದಿಂಗಳ ಚಂದಿರನಂತಹ ಮೊಗವೆಂದುಉಬ್ಬುತ್ತಿದ್ದ ಮನಸು ಅರೆಕ್ಷಣದಲ್ಲಿ ಮಂಕಾಯಿತು! ತೂರಿದ ಸಣ್ಣದೊಂದು ಕಲ್ಲಿಗೆ ಸಂಪೂರ್ಣಕದಡಿ ಹೋಯ್ತು! ಎಲ್ಲವೂ ಮಬ್ಬು ಮಬ್ಬುಕ್ಷಣದ ಹಿಂದಷ್ಟೇ ಪ್ರತಿಬಿಂಬವಕನ್ನಡಿಯಂತೆ...

read more
ಇನ್ನೆಷ್ಟು ಮನುಷ್ಯರಾಗುವುದು…?
ಇನ್ನೆಷ್ಟು ಮನುಷ್ಯರಾಗುವುದು…?

ದೇವರಾಜ್ ಹುಣಸಿಕಟ್ಟಿ ನಾವು ಮನುಷ್ಯರಾಗುತ್ತಿದ್ದೇವೆಹೆಣದ ಮೇಲೆ ಕುಣಿದುಕುಪ್ಪಳಿಸಿ ದೇಶ ಭಕ್ತರಾಗುತ್ತಿದ್ದೇವೆ….!ಅಂತೂ ನಾವು ಈಗೀಗಮನುಷ್ಯರಾಗುತ್ತಿದ್ದೇವೆ….!ನಾವು ಸತ್ತ ಹೆಣಗಳಿಗಿಂತ ಕಡೇಎಂದು ಸಾಬೀತು ಪಡಿಸಲುಮತ್ತೆ ನಾವು ಮನುಷ್ಯರಾಗುತ್ತಿದ್ದೇವೆ… ಜಟಕಾ ಕಟ್ ಹಲಾಲ್ ಕಟ್ ಗಳ ಮಧ್ಯೆ ನರ ಸತ್ತ ವಾದ ಮಾಡುತ್ತಾಮೈ...

read more
ವೀರಪ್ಪನ್‌ ‘ಪ್ರತಿಭಾ ಸಂಪನ್ನ’..!
ವೀರಪ್ಪನ್‌ ‘ಪ್ರತಿಭಾ ಸಂಪನ್ನ’..!

ಡಾ ಶೈಲಜಾ ಬಾಗೇವಾಡಿ ಮೂಲತಃ ವಿಜಯಪುರದವರಾದ ಡಾ.ಶೈಲಜಾ ಬಾಗೇವಾಡಿ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. 'ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು' - ಕೃಪಾಕರ ಸೇನಾನಿ ಇವರಿರ್ವರ ಅನುಭವ ಕಥನ ಒಂದೇ ಗುಕ್ಕಿನಲ್ಲಿ ಓದಿ ಬಿಡಬಹುದು. ದಂತಚೋರ,ಕಾಡುಗಳ್ಳ ವೀರಪ್ಪನ್ ಲೇಖಕರನ್ನು ಬಂಧಿಸಿ...

read more
ತಮ್ಮಣ್ಣ ಬೀಗಾರ ಅವರ ʼಪುಟ್ಟಿಯೂ ಹಾರುತ್ತಿದ್ದಳು…ʼ
ತಮ್ಮಣ್ಣ ಬೀಗಾರ ಅವರ ʼಪುಟ್ಟಿಯೂ ಹಾರುತ್ತಿದ್ದಳು…ʼ

ತಮ್ಮಣ್ಣ ಬೀಗಾರ ಬಾಲ್ಯವನ್ನು ಸಂಭ್ರಮಿಸಲು ತೊಡಗಿಸುವ ಸಂಗತಿಗಳನ್ನು ಕತೆಯಾಗಿಸಿರುವ ತಮ್ಮಣ್ಣ ಬೀಗಾರ, ಫೇಸ್‌ಬುಕ್‌ ನಲ್ಲಿ ʻಪುಟ್ಟಿಯೂ ಹಾರುತ್ತಿದ್ದಳು..ʼ ಕೃತಿ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ. 'ಪುಟ್ಟಿಯೂ ಹಾರುತ್ತಿದ್ದಳು…' ಮಕ್ಕಳಿಗಾಗಿ ಕಥೆಗಳು.. ಬಾಲ್ಯದೊಂದಿಗೆ ಅನುಸಂಧಾನಕ್ಕೆ ತೊಡಗಿದರೆ… ಅದು ಮತ್ತೆ ಮತ್ತೆ...

read more

Pin It on Pinterest

Share This