ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ನಿರುತ್ತರ’ ಮತ್ತು ರಾಜೇಶ್ವರಿ…
ರಹಮತ್ ತರೀಕೆರೆ ಒಂದು ದಿನ, ತಮ್ಮನಾದ ಕಲೀಮ ‘ರಾಜೇಶ್ವರಿಯವರನ್ನು ಮಾತನಾಡಿಸಿಕೊಂಡು ಬರೋಣ, ಬರ್ತೀಯಾ’ ಎಂದ. ಅವನು ತೇಜಸ್ವಿಯವರ ಕಟ್ಟಾಭಿಮಾನಿ. ಅವರ ಸಾಹಿತ್ಯದ ಮೇಲೆ ಪಿಎಚ್.ಡಿ., ಮಾಡಿದವನು. ಅವರಂತೆಯೇ ವೈಲ್ಡ್ ಲೈಫ್ ಫೊಟೊಗ್ರಫಿಯನ್ನು ಹವ್ಯಾಸವಾಗಿಸಿಕೊಂಡವನು. ಅವನಿಗೆ ತಾನು ಸಂಗ್ರಹಿಸಿದ ತೇಜಸ್ವಿ ಲೇಖನಗಳನ್ನು...
ಗಣೇಶ ಅಮೀನಗಡ ಮೆಚ್ಚಿದ ‘ಲಂಡನ್ ಟು ವ್ಯಾಟಿಕಾನ್ ಸಿಟಿ’
ಗೋಪಾಲ ತ್ರಾಸಿ ಅವರ ‘ಲಂಡನ್ ಟು ವ್ಯಾಟಿಕಾನ್ ಸಿಟಿ’ ವಿಶಿಷ್ಟ ಪ್ರವಾಸ ಕಥನ ಇದೇ ಭಾನುವಾರದಂದು ಕೃತಿ ಬಿಡುಗಡೆಯಾಗಲಿದೆ. ಸಾಹಿತಿ, ಪತ್ರಕರ್ತ ಗಣೇಶ ಅಮಿನಗಡ ಈ ಕೃತಿಗೆ ಬರೆದಿರುವ ಮುನ್ನುಡಿ ಇಲ್ಲಿದೆ. ತ್ರಾಸು ಕೊಡದ ತ್ರಾಸಿ ಪಯಣ… ಗಣೇಶ ಅಮೀನಗಡ ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಕುರಿತ ಕೃತಿಗಳು ಸಮೃದ್ಧವಾಗಿವೆ. ಗೊರೂರು...
ಗುಂಡುರಾವ್ ದೇಸಾಯಿ ಮಕ್ಕಳ ಕಥೆ- ನಾನೇ ಫಸ್ಟ್…!
ಗುಂಡುರಾವ್ ದೇಸಾಯಿ ಮೊದಲಿನಿಂದಲೂ ರಾಮು ಓದುವುದರಲ್ಲಿ ಮುಂದು… ಅವನಪ್ಪ ಕೊಡಿಸಿದ್ದ ಟ್ಯಾಬು ಕಂಪೂಟರ್ ಅವನ ಬುದ್ಧಿಯನ್ನು ಮತ್ತಿಷ್ಟು ಬಲಿಸಿದ್ದವು. ಅವನು ಅದನ್ನು ಸದುದ್ದೇಶಕ್ಕೆ ಬಳಸಿಕೊಂಡು ಸ್ವಯಂ ಅರ್ಜಿತ ಜ್ಞಾನದಿಂದ ಜಾಣನಾಗಿದ್ದ. ಹಾಗೆ ಆಗಿ ನಾಲ್ಕು ಜನಕ್ಕೆ ಅನಕೂಲವಾಗಿದ್ದರೆ ಚಿಂತಿ ಇರಲಿಲ್ಲ… ತಾನು ಗಳಿಸಿಕೊಂಡ...
ಕೃಷ್ಣಮೂರ್ತಿ ಬಿಳಿಗೆರೆ ಲಹರಿ- ಕಬ್ಬಿಣದ ಬಕೇಟಿನ ಜೊತೆಗೆ ಶಿವಾಯ ನಮಹ…
ಕೃಷ್ಣಮೂರ್ತಿ ಬಿಳಿಗೆರೆ ಏಳು ಎಂಟನೇ ವರ್ಷದಿಂದ ಶುರುವಿಟ್ಟು ಸಿಕ್ಕ ಸಿಕ್ಕ ಗುಂಡಿ ಗೊಟರುಗಳಲ್ಲಿ ಮೊದಲು ನೆಲೀಜು ಆಡಿ, ನಂತರ ಕೆರೆ ಕಟ್ಟೆಗಿಳಿದು ಬಗ್ಗಡದಲ್ಲಿ ಒದ್ದಾಡಿ, ಸುಮ್ಮನೆ ನೀರಿಗಿಳಿದು ಸಲೀಸಾಗಿ ಈಜುವ ಎಮ್ಮೆ ಬಾಲ ಹಿಡಿದು ಆಳವಾದ ನೀರಿಗಿಳಿದು ದೈರ್ಯ ಸಂಪಾದಿಸಿ, ಹಾಲವಾಣದ ದಡಿ, ಎರಡು ಜಿಡ್ಡಿ ಕಾಯಿ, ಬಾಳೆ...
ವರದೇಶ ಹಿರೇಗಂಗೆ ಕವಿತೆ – ರೊಟ್ಟಿ, ರಟ್ಟೆ ಮತ್ತು brand…
ವರದೇಶ ಹಿರೇಗಂಗೆ ಇಲ್ಲಿ ಬೀಳುವ ಮಳೆಇವರದೇ ಬೆವರ ಹನಿಹನಿ ಹನಿಯಿಂದ(ಲೇ)ಇಲ್ಲಿಯ ಮಣ್ಣು ಒದ್ದೆಯಾಗಿದ್ದುಇಲ್ಲಿ ಹಸಿರು ಚಿಗುರಿದ್ದುಇಲ್ಲೊಂದು ಕೊಳವಾಗಿ, ಕೊಳ್ಳವಾಗಿ, ವ್ಯಾಲಿಯಾಗಿಗಿಡವಾಗಿ, ಮರವಾಗಿ, ಹೂವಾಗಿ, ಕಾಯಾಗಿ, ಹಣ್ಣಾಗಿದ್ದು ಎಲ್ಲಿಯೋ ತಟ್ಟಿದ ರೊಟ್ಟಿಇವರ ಹೊಟ್ಟೆಗಾಗಿ, ರಟ್ಟೆಯಾಗಿಗಟ್ಟಿ ಕಟ್ಟಡ ಕಟ್ಟಿ, ಇವರೆಲ್ಲದೂರದ...
ಸವಿರಾಜ್ ಆನಂದೂರು ಕವಿತೆ – ಗಂಧಗಳು…
ಸವಿರಾಜ್ ಆನಂದೂರು ಅವಳು ಅಲ್ಲಿ ಹೊಳೆಯ ದಂಡೆಯ ಮೇಲೆ ನಿಂತಿದ್ದಳುಕಣ್ಣುಗಳಲ್ಲೇ ಬಲೆಯ ಹೆಣೆಯುತ್ತ…ನಾನು ನೋಡಬಾರದಾಗಿತ್ತು ಹಾಗೆ, ಸುಮ್ಮನೇನಕ್ಕಳು, ಹೊರಟುಹೋದಳುಈಗ ಉಳಿದಿದ್ದು ಅವಳ ಬಲೆಗೆ ಸಿಕ್ಕ ಮೀನುಗಳು ಹೊರಳಿ,ಎದೆಯಲ್ಲಿ ಮೂಡಿಸಿದ ಪುಳಕ!ಅವಳು ಮತ್ಸ್ಯಗಂಧಿ!! ಇವಳು ದೂರದಲ್ಲಿದ್ದಾಳೆ, ಆದರೂ ಮೀಟುತ್ತಾಳೆಮೀಟಬಾರದ...
ಅಮೃತಾ ಹೆಗಡೆ ಅಂಕಣ- ಅಲ್ಲಿಂದ ಆ ವಿದಾಯ ತರವೇ..?
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
Pic by Shira Barzilay
ಪಾರ್ವತಿ ಜಿ ಐತಾಳ್ ಓದಿದ ‘ಆನಂದಾನುಭೂತಿ’
ಆನಂದದ ಹುಡುಕಾಟದಲ್ಲಿ ಹಯವದನ ಉಪಾಧ್ಯರ 'ಆನಂದಾನುಭೂತಿ' ಡಾ ಪಾರ್ವತಿ ಜಿ ಐತಾಳ್ ಈಗಾಗಲೇ ತಮ್ಮ ಕನ್ನಡ ಮತ್ರು ಇಂಗ್ಲಿಷ್ ವಿಮರ್ಶಾ ಕೃತಿಗಳ ಮೂಲಕ ಸಾಹಿತ್ಯಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿರುವ ಡಾ.ಹಯವದನ ಉಪಾಧ್ಯರು ಆನಂದಾನುಭೂತಿಯ ಕುರಿತಾದ ತಮ್ಮ ಪಿ.ಹೆಚ್.ಡಿ. ಮಹಾಪ್ರಬಂಧವನ್ನು ಇಂಗ್ಲಿಷ್ ನಿಂದ...
ಸಮಾಧಾನ ಮಾಡಿಕೊಳ್ಳಿ…
ರೇವಣಸಿದ್ದಪ್ಪ ಜಿ ಆರ್ ಸಾವಿನ ಮನೆಯಲ್ಲಿಸುಮ್ಮನೆ ಕೂತುಎದ್ದು ಬರಲಾಗುವುದಿಲ್ಲ.ಬೆನ್ನ ಸವರಿ,ತಲೆ ನೇವರಿಸಿ,ತೀರ ಹತ್ತಿರದವರಾದರೆಆಲಂಗಿಸಿ,ಸಮಾಧಾನ ಮಾಡಿಕೊಳ್ಳಿಎಂದು ಹೇಳುತ್ತೇವೆ.ಹೇಳಿದವನಿಗೂಹೇಳಿಸಿಕೊಂಡವನಿಗೂಗೊತ್ತಿರುತ್ತದೆ-ಯಾರೋ ಹೇಳಿದ ಮಾತ್ರಕ್ಕೆನಿರ್ಗಮಿತ ಜೀವದೇಹ ಸೇರುವುದಿಲ್ಲ;ಸಮಾಧಾನವಾಗುವುದಿಲ್ಲ. ಹೋದವನತದ್ರೂಪಿ...
ಮುಕ್ಕಾಲ್ ಕೆಜಿ ಲವ್, ರಾಜೇಶ್ವರಿ ಅಮ್ಮ ಕೊಟ್ಟ ಸ್ಟೀಲ್ ಲೋಟದ ಕಾಫಿ…
ಜಯರಾಮಾಚಾರಿ ಐದು ವರುಷದ ಹಿಂದೆ, ನಾನು ಮತ್ತು ನನ್ನ ಮೂವರು ಗೆಳೆಯರು ಚಿಕ್ಕಮಗಳೂರಿನ ಹೋಂ ಸ್ಟೇ ಲೀ ಉಳಿದುಕೊಂಡು ಚೆನ್ನಾಗಿ ವೈನು ಚಪ್ಪರಿಸಿ ಅಡ್ಡಾಡುವ ಅಂದುಕೊಂಡು ಹೋಂ ಸ್ಟೇ ಬುಕ್ ಮಾಡಿ ಹೊರಟಿದ್ವಿ. ಹೋಂ ಸ್ಟೇ ಬುಕ್ ಮಾಡಿದ್ದ ಗೆಳೆಯ ಆ ಹೋಂ ಸ್ಟೇಯ ಓನರ್ ಸದಾ ಮತ್ತಿನಲ್ಲಿದ್ದು ಕಣ್ ಕೆಂಪಗಿರುತ್ತದೆಂದು ಹೇಳಿದಾಗ ಯಾವುದೋ...
ಭುವನೇಶ್ವರಿ ಹೆಗಡೆ ಅಂಕಣ- ಕೋಟಲೆ ಮರೆಸುವ ಕೀಟಲೆಗಳು…
23 ಕಿತಾಪತಿ ಕಾಲೇಜು ಮಕ್ಕಳನ್ನು ಸಂಭಾಳಿಸುವುದು ಅವರನ್ನು ಸುಧಾರಿಸಲು ಯತ್ನಿಸುವುದು ನನ್ನ ಶಿಕ್ಷಕ ವೃತ್ತಿಯ ಪ್ರಮುಖ ಚಾಲೆಂಜ್ ಆಗಿತ್ತು. ಹದಿಹರೆಯದ ಮಕ್ಕಳನ್ನು ಎದುರಿಟ್ಟುಕೊಂಡು ನೂತನ ಪ್ರಯೋಗಗಳನ್ನು ಮಾಡುವುದರಲ್ಲಿ ಆಸಕ್ತಳಾದ ನಾನು ಮಕ್ಕಳ ಕಿಡಿಗೇಡಿತನವನ್ನು ಸಹಿಸುತ್ತೇನೆ, ದುರಹಂಕಾರದ ದುಷ್ಟತನವನ್ನು ಅಲ್ಲ ಎಂಬುದನ್ನು...
ನಗುತ್ತಲೇ ಬರಮಾಡಿಕೊಂಡವರು ರಾಜೇಶ್ವರಿ ತೇಜಸ್ವಿ…
ಉಗಮ ಶ್ರೀನಿವಾಸ್ ಕೋವಿಡ್ ಗೂ ಮುಂಚಿನ ದಿನಮಾನಗಳು. ಗೆಳೆಯರು, ಸಂಘಟಕರೂ ಆಗಿರುವ ಐವಾನ್ ಡಿಸಿಲ್ವಾ ಅವರು ಕೊಟ್ಟಿಗೆಹಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅಂದು ಸಂಜೆ ಬೀಳುತ್ತಿದ್ದ ಸೋನೆ ಮಳೆಯಲ್ಲೇ ತೇಜಸ್ವಿಯವರ ಕರ್ವಾಲೋದಲ್ಲಿ ಹಾರುವ ಓತಿ ಬಗ್ಗೆ ಮಾತನಾಡುತ್ತಾ ಚಾರ್ಮಾಡಿ ಘಟ್ಟ ಇಳಿದು ಬಂದಿದ್ದೆವು....
ರಾಜೇಶ್ವರಿ ತೇಜಸ್ವಿ ಅವರ ಗಟ್ಟಿಕಂಠದ ಮಾತು ನೆನಪಾಗುತ್ತಿದೆ…
ಸಚಿನ್ ತೀರ್ಥಹಳ್ಳಿ ರಾಜೇಶ್ವರಿ ತೇಜಸ್ವಿಯವರು ಬರೆದ ‘ನನ್ನ ತೇಜಸ್ವಿ’ ಪುಸ್ತಕದಲ್ಲಿ ಒಂದು ತಮಾಷೆಯ ಪ್ರಸಂಗ ಬರೆದಿದ್ದಾರೆ. ತೇಜಸ್ವಿ ಮೂಡಿಗೆರೆಯಿಂದ ಮೈಸೂರಿಗೆ ತಮ್ಮ ಸ್ಕೂಟರಲ್ಲೇ ಯಾವಾಗಾಲೂ ಹೋಗುತ್ತಿದ್ದರಂತೆ. ಹಾಗೆ ಒಮ್ಮೆ ಮೈಸೂರಿಂದ ಬರುವಾಗ ರಸ್ತೆ ಬದಿ ಯಾವುದೋ ಹೂವಿನ ಗಿಡ ನೋಡಿ ಗಾಡಿ ನಿಲ್ಲಿಸಿದರಂತೆ. ರಾಜೇಶ್ವರಿಯವರೂ...
ರಾಜೇಶ್ವರಿ ಮೇಡಂ ಇನ್ನಿಲ್ಲ!!!
ಈಕ್ಷಿತಾ ಸತ್ಯನಾರಾಯಣ ರಾಜೇಶ್ವರಿ ಮೇಡಂ ಪರಿಚಿತ ವಲಯಕ್ಕೆ ಸೇರಿದ್ದು ನನ್ನ ಬದುಕಿನ ಮಹತ್ವದ ಘಟನೆಗಳಲ್ಲಿ ಒಂದು. ತೇಜಸ್ವಿ ನಿಧನಾನಂತರ ಪ್ರಕಟವಾದ ಹೊಸ ವಿಚಾರಗಳು ಪುಸ್ತಕಕ್ಕೆ ಅಡಿಯೊ ವಿಡಿಯೊ ರೂಪದಲ್ಲಿದ್ದ ಕೆಲವು ಭಾಷಣಗಳನ್ನು ಸಂದರ್ಶನಗಳನ್ನು ಬರೆಹರೂಪಕ್ಕಿಳಿಸುವ ಕೆಲಸವನ್ನು ಪುಸ್ತಕ ಪ್ರಕಾಶನದ ಪ್ರೊ. ಶ್ರೀರಾಂ ಸರ್ ಮತ್ತು...
ರಾಜೇಶ್ವರಿ ತೇಜಸ್ವಿ ಇನ್ನಿಲ್ಲ…
ನೆಂಪೆ ದೇವರಾಜ್ ದಿವಂಗತ ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ರಾಜೇಶ್ವರಿಯವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅಲ್ಪಕಾಲದ ಅನಾರೋಗ್ಯ ನಿಮಿತ್ತ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಮತಿ ರಾಜೇಶ್ವರಿಯವರು ತಮ್ಮ ಎಂಭತ್ತ ಮೂರನೆಯ ವಯಸ್ಸಿನಲ್ಲೂ ಅತ್ಯಂತ ಲವಲವಿಕೆಯಿಂದಿದ್ದರು....
ಕತ್ತರಿ ಮತ್ತು ಬೈಂಡು…
ಜಿ ಎನ್ ಮೋಹನ್ ರಾಜೇಶ್ವರಿ ತೇಜಸ್ವಿ ತಮ್ಮ ಬ್ಯಾಗು ಮುಟ್ಟಿ ನೋಡಿಕೊಳ್ಳುತ್ತಾ ಇದ್ದರು. ಇದು ಸುಮಾರು ಸಲ ನಡೆದಿತ್ತು. ಅದು ತೇಜಸ್ವಿಯವರ 'ಕರ್ವಾಲೋ' ಕೃತಿಯ ಜರ್ಮನ್ ಅನುವಾದದ ಬಿಡುಗಡೆ ಸಮಾರಂಭದ ದಿನ. ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವಿತ್ತು. ಕೃತಿಯ ಇಬ್ಬರು ಅನುವಾದಕರಾದ ಪ್ರೊ ಬಿ ಎ ವಿವೇಕ ರೈ, ಕತ್ರಿನಾ ಬಿಂದರ್ ಜೊತೆ...
Pic by Suma Gaonkar
ಕಾತ್ಯಾಯಿನಿ ಕುಂಜಿಬೆಟ್ಟುಗೆ ‘ಕರ್ಕಿ ಕಾವ್ಯ ಪ್ರಶಸ್ತಿ’
ಪ್ರಸಿದ್ಧ ಕನ್ನಡ ಕವಿ ಡಾ. ಡಿ. ಎಸ್ ಕರ್ಕಿ ಅವರ ಹೆಸರಿನಲ್ಲಿ ಬೆಳಗಾವಿಯ ಡಾ. ಡಿ. ಎಸ್ ಕರ್ಕಿ ಪ್ರತಿಷ್ಠಾನವು ನೀಡುತ್ತಿರುವ 2021 ನೇ ಸಾಲಿನ ಕಾವ್ಯ ಪ್ರಶಸ್ತಿಗೆ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ 'ಅವನು ಹೆಣ್ಣಾಗಬೇಕು' ಆಯ್ಕೆಯಾಗಿದೆ. ಡಿಸೆಂಬರ್ 18ರಂದು ಬೆಳಗಾವಿಯಲ್ಲಿ ನಡೆಯಲಿರುವ ಡಾ. ಡಿ ಎಸ್ ಕರ್ಕಿಯವರ 114ನೇ...
ಪುಂಡಲೀಕ ಕಲ್ಲಿಗನೂರು ‘ಚಾಲುಕ್ಯರ ಶಿಲ್ಪಕಲೆ’ ಬಿಡುಗಡೆ ಫೋಟೋ ಆಲ್ಬಂ..
ಖ್ಯಾತ ಕಲಾವಿದ ಪುಂಡಲೀಕ ಕಲ್ಲಿಗನೂರರ ಕೃತಿ ‘ಚಾಲುಕ್ಯರ ಶಿಲ್ಪಕಲೆ’ ಬಾದಾಮಿ ಚಾಲುಕ್ಯರ ಶಿಲ್ಪಕಲಾ ಶ್ರೀಮಂತಿಕೆಯನ್ನು ಕುರಿತ ನೂತನ ಕೃತಿ ಇದಾಗಿದೆ. ಪುಸ್ತಕದ ಕಲಾತ್ಮಕ ಪುಟ ವಿನ್ಯಾಸ ಓದುಗರನ್ನು ಸೆಳೆಯುತ್ತವೆ. ಶನಿವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 'ಕನ್ನಡ...
ಒಂದವಕಾಶ ಸಿಕ್ಕರೆ…
ಲಕ್ಷ್ಮಿ ಕೆ ಬಿ ಕ್ಷಣಗಳಲ್ಲ, ದಿನವೇ ಉರುಳಿತುಯಾವಾಗ? ಹೇಗೆ? ಯಾಕೆ ಬಂದೆ?ಎನ್ನುವ ಔಪಚಾರಿಕತೆಗೆಯಾರ ಮನಸ್ಸೂ ತೆರೆದುಕೊಂಡಿಲ್ಲ ನಾನೋ ಗಾಳಿಯ ರಭಸಕ್ಕೆಮುಚ್ಚಿದಷ್ಟೂ ತೆರೆದುಕೊಳ್ಳುವಕಿಟಕಿಯಂತೆಒಂಟಿತನವಲ್ಲ, ಅನಾಥಪ್ರಜ್ಞೆ ಸದ್ದು- ಗದ್ದಲವಿಲ್ಲ, ಸುತ್ತಲೂಒಂದಷ್ಟು ಜನ ಮಲಗಿದ್ದಾರೆಶಾಂತ ಸಾಗರದಲ್ಲಿ.ಧ್ಯಾನ...





















