ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅನಿತಾ ಪಿ ಹೊಸ ಕವಿತೆ – ಎಳೆಯರ ಗೆಳೆಯ..
ಅನಿತಾ ಪಿ ಹೊಸ ಕವಿತೆ – ಎಳೆಯರ ಗೆಳೆಯ..

ಅನಿತಾ ಪಿ ತಾಕೊಡೆ ಪರದೆಯೊಳಗೆ ಚಿತ್ರವಿಚಿತ್ರವಾಗಿ ಕಾಣಿಸಿಪರಿಧಿಯೊಳಗೆಯೇ ದಿಗಿಲು ಮೂಡಿಸಿ,ಆಪ್ತವಾಗುವ ಎಳೆಯರ ಗೆಳೆಯನಲ್ಲವೆ ನೀನು! ಅಂಕೆಯ ಮೀರಿ ಬರುವಾಸೆ ನಿನಗೂ ಇರಬಹುದುನೋಡುವಾತುರ ಕಾತುರ ನಮಗೂ…!ಬರುವೆಯಾದರೆ ಬಂದು ಬಿಡುನೀ ಇದ್ದ ಹಾಗಿಲ್ಲ ಇಂದುಸುಕೃತ ವಿಕೃತಗಳ ಅದಲು ಬದಲಿನಾಟವಿಹುದು ಎಲ್ಲೆಲ್ಲೂ! ಇಲ್ಲೂ...

read more
ಚಂಪಾ: ಖಂಡಿತವಾದಿಯೂ, ಲೋಕವಿರೋಧಿಯೂ…
ಚಂಪಾ: ಖಂಡಿತವಾದಿಯೂ, ಲೋಕವಿರೋಧಿಯೂ…

ಜಿ ಪಿ ಬಸವರಾಜು ಹೊಡಕೊಳ್ಳೋದು ಮತ್ತು ಪಡಕೊಳ್ಳೋದು. ಇವೇನೂ ಅಪರಿಚಿತ ಪದಗಳಲ್ಲ. ಕನ್ನಡಬಲ್ಲವರಿಗೆ ಸುಲಭವಾಗಿ ತಿಳಿಯುವ ಪದಗಳು. ಆದರೆ ಈ ಪದಗಳ ಹಿಂದಿರುವ ಸತ್ಯವನ್ನು ತೋರಿಸಿಕೊಟ್ಟವರು ಚಂದ್ರಶೇಖರ ಪಾಟೀಲರು. ಮುಸುಕು ಹೊದ್ದು ಮಲಗಿದ್ದ ಈ ಪದಗಳ ಮುಸುಕನ್ನು ಸರಿಸಿ, ಈ ಪದಗಳ ಬಗ್ಗೆ ಎಚ್ಚರ ಮೂಡಿಸಿದವರು ಪಾಟೀಲರು. ಈ ಎಚ್ಚರ...

read more
ಕಿರಣ ವಲ್ಲೇಪುರೆ ಕವಿತೆ – ಮೌನ…
ಕಿರಣ ವಲ್ಲೇಪುರೆ ಕವಿತೆ – ಮೌನ…

ಕಿರಣ ವಲ್ಲೇಪುರೆ ಮೌನ ಏನೂ ಇಲ್ಲ; ಅಲ್ಲಮೌನದಲ್ಲಿದೆ ಎಲ್ಲ! ಪ್ರಶ್ನೆ ಇದೆ, ಉತ್ತರ ಇದೆಸಮಸ್ಯೆ ಇದೆ, ಪರಿಹಾರ ಇದೆಮೌನ ಏನೂ ಇಲ್ಲ; ಅಲ್ಲಮೌನದಲ್ಲಿದೆ ಎಲ್ಲ! ಆತಂಕ ಇದೆ, ಸ್ಥೈರ್ಯ ಇದೆಸೋಲು ಇದೆ, ಗೆಲುವು ಇದೆಮೌನ ಏನೂ ಇಲ್ಲ; ಅಲ್ಲಮೌನದಲ್ಲಿದೆ ಎಲ್ಲ! ಪ್ರೀತಿ ಇದೆ, ದ್ವೇಷ ಇದೆದಡ್ಡತನ ಇದೆ, ಜಾಣತನ ಇದೆಮೌನ ಏನೂ ಇಲ್ಲ;...

read more
ಪಿ ಚಂದ್ರಿಕಾ ಅಂಕಣ – ಹಸೀನಮ್ಮ ಮತ್ತು ಮೀನಿನ ಊಟ…
ಪಿ ಚಂದ್ರಿಕಾ ಅಂಕಣ – ಹಸೀನಮ್ಮ ಮತ್ತು ಮೀನಿನ ಊಟ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಗುಲ್ಬರ್ಗಾ ವಿವಿ ಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ…
ಗುಲ್ಬರ್ಗಾ ವಿವಿ ಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ…

ವಿಮರ್ಶಕ ಶ್ರೀಶೈಲ ನಾಗರಾಳ ಕಂಡಂತೆ ಕಾರ್ಯಕ್ರಮ ಹೀಗಿತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು. ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ದ ಕುಲಪತಿ ಪ್ರೊ ಬಿ.ಕೆ ತುಳಸಿಮಾಲಾ ಪ್ರಶಸ್ತಿ ಪ್ರದಾನ ಮಾಡಿದರು. ಬಸವರಾಜ ಸಬರದ ಅವರ ಸ್ರಜನೇತರ ವಿಭಾಗದಲ್ಲಿ...

read more
ನಾಮದೇವ ಕಾಗದಗಾರ ಓದಿದ ‘ಮುಗಿಲಹಕ್ಕಿಯ ನೆಲದ ಹಾಡು’
ನಾಮದೇವ ಕಾಗದಗಾರ ಓದಿದ ‘ಮುಗಿಲಹಕ್ಕಿಯ ನೆಲದ ಹಾಡು’

ಮಾನವೀಯ ಮೌಲ್ಯದ ‘ಮುಗಿಲಹಕ್ಕಿಯ ನೆಲದ ಹಾಡು’ ನಾಮದೇವ ಕಾಗದಗಾರ ಗದಗ ಜಿಲ್ಲೆಯ ಹೊಸೂರು ಗ್ರಾಮದಲ್ಲಿ ಜನಿಸಿರುವ ಕವಿ ಮೈಲಾರಪ್ಪ ಬೂದಿಹಾಳ ಮುಗಿಲಹಕ್ಕಿ ಎಂದೇ ಪ್ರಸಿದ್ಧರು. ಜಾನಪದ ಸೊಗಡನ್ನು ಮೈಗೂಡಿಸಿಕೊಂಡಿರುವ ಇವರು ಪ್ರಸ್ತುತ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಳೇ ಜಿರಾಳ ಕಲ್ಗುಡಿಯ ಸರಕಾರಿ ಪ್ರಾಥಮಿಕ ಶಾಲೆಯ...

read more
ಮಾಲಿನಿ ಭರತನಾಟ್ಯ ರಸಸಂಜೆ…
ಮಾಲಿನಿ ಭರತನಾಟ್ಯ ರಸಸಂಜೆ…

ಶಿವಾನಿ ಹೊಸಮನಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವಂತಹ 39ನೇ ವರ್ಷದ ಪ್ರತಿ ಶುಕ್ರವಾರದ ಕಾರ್ಯಕ್ರಮದ ಸರಣಿಯಲ್ಲಿ ವಿದುಷಿ ಶ್ರೀಮತಿ ಶಮಾ ಕೃಷ್ಣ ಅವರ ಶಿಷ್ಯೆ ಯುವ...

read more
ಸಾವು ವಸೂಲಿಯ ಪಾಸಿಟಿವ್ ಗೆರೆಗಳು…
ಸಾವು ವಸೂಲಿಯ ಪಾಸಿಟಿವ್ ಗೆರೆಗಳು…

ಸದಾಶಿವ್ ಸೊರಟೂರು ೧ ಸಾಮೂಹಿಕವಾಗಿ ಉರಿಯುತ್ತಿದ್ದಚಿತೆಯಲ್ಲಿನನ್ನ ಸಾವಿನ ತಿಥಿಯಪಾವು ಅಕ್ಕಿಯನ್ನಾದರೂಬೇಯಿಸಿಕೊಳ್ಳುವಆಸೆಎಂದೂಕಣ್ಣಿನಿಂದ ಆರಿರಲಿಲ್ಲ.. ನೀನೊಬ್ಬ ಕರೋನ ರೋಗಿಎಂದು ಬರುವಮೆಸೇಜನ್ನು ಇಹ ಲೋಕದಿಂದಹೊರಡಲುಕೊಡುವ ವೀಸಾ ಎಂಬುದನೂನಾನುಮರೆತಿರಲಿಲ್ಲ.. ದೂರ ನಿಂತ,ಬರೀ ದಿನ ನೂಕುವಆಯಸ್ಸಿನ ಆಸೆಬುರುಕರನಡುವೆನನಗೂ ಒಂದು...

read more
ನನ್ನ ಫೋಟೊಗಳಿಗಾಗಿಯೇ ಆ ಜೇನುಹುಳುಗಳು ಅಷ್ಟೊತ್ತು ಕುಳಿತುಕೊಂಡಿದ್ದವೇನೋ..
ನನ್ನ ಫೋಟೊಗಳಿಗಾಗಿಯೇ ಆ ಜೇನುಹುಳುಗಳು ಅಷ್ಟೊತ್ತು ಕುಳಿತುಕೊಂಡಿದ್ದವೇನೋ..

ಸಿದ್ಧರಾಮ ಕೂಡ್ಲಿಗಿ ಇದು ಕೆಲವು ವರ್ಷಗಳ ಹಿಂದಿನ ಘಟನೆ. ನಮ್ಮ ಮನೆಯ ಮುಂದೆ ಹೊಸದಾಗಿ ಮನೆಯ ನಿರ್ಮಾಣವಾಗುತ್ತಿತ್ತು. ಅದಕ್ಕಾಗಿ ಅಲ್ಲಿ ಇಟ್ಟಿಗೆಗಳನ್ನು ತರಿಸಿ ಪೇರಿಸಿ ಇಟ್ಟಿದ್ದರು. ಒಂದು ದಿನ ಬೆಳಗ್ಗೆ ಸುಮ್ಮನೆ ಕಣ್ಣಾಡಿಸುತ್ತಿರುವಾಗಲೇ ಝೊಂಯ್ ಎಂಬ ಶಬ್ದ ಕೇಳಿಬರತೊಡಗಿತು. ನಾನು ಆಗಸದಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್...

read more
ನರೇಶ ಹೊಸ ಕವಿತೆ – ತಲೆದಂಡ..
ನರೇಶ ಹೊಸ ಕವಿತೆ – ತಲೆದಂಡ..

ನರೇಶ ಹಸಿವಂಗೆ ಅನ್ನದಗಳನದಿಕ್ಕೆ, ದಾಸೋಹವದು ಶ್ರೇಷ್ಠಕಣ. ಇರುವಿನರಿವಿರದೆ, ಅಂಡಲೆವ ಹಸುಳೆಕಂದಮ್ಮಗಳಿಗುಣಿಸೆ ವಿದ್ಯೆಯದ,ಬಲುಶ್ರೇಷ್ಠ ದಾನವದು ಜ್ನಾನದಾಸೋಹ. ಅಗಿದನ್ನ ಜಗಿಜಗಿದು ಜೀರ್ಣಾಂಗ ನುಸುಳಿದೊಡೆ ಮುಂಜಾನೆಮಲವದುವೆಕಣ ರಾಜನಾಥ. ಬೋಧಿಯದು ಬೇಕಾಯ್ತೆಬಸವಳಿದ ಬದುಕಿಂಗೆ. ಇಕ್ಕು,ಮೊಗೆದಿಕ್ಕು,ಬಿರಿದದಿಕ್ಕು ಅದ,ಉಳಿವುದಾ...

read more
ಶ್ರೀನಿವಾಸ ಪ್ರಭು ಅಂಕಣ- ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು’
ಶ್ರೀನಿವಾಸ ಪ್ರಭು ಅಂಕಣ- ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಕುಂದೂರು ಉಮೇಶ್ ಭಟ್ಟ ಓದಿದ ‘ಕಾವೇರಿ ತೀರದ ಪಯಣ’
ಕುಂದೂರು ಉಮೇಶ್ ಭಟ್ಟ ಓದಿದ ‘ಕಾವೇರಿ ತೀರದ ಪಯಣ’

ಕಾವೇರಿ, ಕೊಡಗಿನ ರಾಜರು ಮೈಸೂರು ಅರಸರು, ಟಿಪ್ಪು.. ಕುತೂಹಲದ ಓದು… ಕುಂದೂರು ಉಮೇಶ ಭಟ್ಟ ತುಂಗಭದ್ರ ಸೀಮೆ ಹೊನ್ನಾಳಿ ತಾಲೂಕು ಮೂಲದವನಾದರೂ ನನ್ನ ಬದುಕು ರೂಪಿಸಿದ್ದು ಕಾವೇರಿ ಸೀಮೆಯೇ… ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿನ ಕಾಯಕದೊಂದಿಗೆ ಬದುಕಿಗೆ ಬೆಸೆದದ್ದು ಕಾವೇರಿ. ಅಷ್ಟರ ಮಟ್ಟಿಗೆ ಕಾವೇರಿ ಪ್ರಭಾವ...

read more
ಓದೋಕೆ ಓದುಗರು ಬೇಕಷ್ಟೆ!
ಓದೋಕೆ ಓದುಗರು ಬೇಕಷ್ಟೆ!

ಕು ಸ ಮಧುಸೂದನ ರಂಗೇನಹಳ್ಳಿ ಕವಿ ಕೂತಿದ್ದಾನೆ ಬಿಳಿಬಿಳಿ ದಿರಿಸಿನಲ್ಲಿಬಣ್ಣಬಣ್ಣದ ಕವಿತೆಗಳು ವಿಮರ್ಶಕರತೊಡೆಗಳೇರಿ ಮುದ್ದಿಸಿಕೊಳ್ಳುತಿವೆಹುಟ್ಟಿಸಿದವನಿಗೂ ಅರ್ಥವಾಗದವುಗಳವನಗುಣಗಾನದ ಜೋಗುಳದಲ್ಲಿ ನಿದ್ರೆಗೆ ಜಾರಿವೆ. ಬಿಚ್ಚಿ ಹರವಿದ ನಿನ್ನ ಕೂದಲಿನಒಳಗಿರಬಹುದಾದ ಕವಿತೆಗಳಹೆಕ್ಕಿ ತೆಗೆಯುವುದುಕವಿಯೊಬ್ಬನ ಕೆಲಸವೆಂದೇಕೆಬೀಗುವೆ....

read more
ನಂದಿನಿ ಹೆದ್ದುರ್ಗ ಹೊಸ ಕವಿತೆ – ನನ್ನ ಅರಳಿಸಿಕೊ…
ನಂದಿನಿ ಹೆದ್ದುರ್ಗ ಹೊಸ ಕವಿತೆ – ನನ್ನ ಅರಳಿಸಿಕೊ…

ನಂದಿನಿ ಹೆದ್ದುರ್ಗ ಅವರ ನೋಟದಲ್ಲಿನಮ್ಮ ಒಲುಮೆಯನ್ನುಬಿಕರಿಗಿಡುವ ಬಗೆ ಕಾಣುತ್ತಿದೆ ಇಲ್ಲಿ ನನ್ನ ಹತ್ತಿರ ಬರಲು ಆಹೊರಳು ರಸ್ತೆಯಬದಲುಈ ರಾಜಮಾರ್ಗವನ್ನೇಆಯ್ದುಕೋ ಅವರ ಅಕ್ಕರಾಸ್ತೆ‌ಕಾಳಜಿಗಳುನನಗೂಅರ್ಥವಾಗುತ್ತದೆ ಅಸಂಖ್ಯ ದಟ್ಟಣೆಯಲ್ಲಿನನ್ನ ಕಣ್ಣುಓದುವ ನಿನ್ನಹುಚ್ಚಿಗೆಕತ್ತಲನು ಕಾಯಬೇಡಮೃದು...

read more
ಮಂಗಳೂರು ಫುಟ್ಬಾಲಿನ ಮಹಾಗುರು : ಉಮೇಶ್ ಉಚ್ಚಿಲ್…
ಮಂಗಳೂರು ಫುಟ್ಬಾಲಿನ ಮಹಾಗುರು : ಉಮೇಶ್ ಉಚ್ಚಿಲ್…

ಇಸ್ಮತ್ ಪಜೀರ್ ಮಂಗಳೂರಿನಲ್ಲಿ ಕ್ರಿಕೆಟ್ ಬಿಟ್ಟರೆ ಮೋಸ್ಟ್ ಪಾಪ್ಯುಲರ್ ಗೇಮ್ ಫುಟ್ಬಾಲ್. ಇಂದು ಮಂಗಳೂರಿನಲ್ಲಿ ನೂರಾರು ಕಮಿಟೆಡ್ ಫುಟ್ಬಾಲಿಗರಿದ್ದರೆ ಅದರ ಕೀರ್ತಿ ಉಮೇಶ್ ಉಚ್ಚಿಲ್ ಎಂಬ ಫುಟ್ಬಾಲ್ ಮಹಾಗುರುವಿಗೆ ಸಲ್ಲುತ್ತದೆ. ಅವರಿಗಿಂತ ಶ್ರೇಷ್ಠ ಫುಟ್ಬಾಲ್ ಆಟಗಾರರಿದ್ದರು. ಆದರೆ ಅವರಂತಹ ಕಮಿಟೆಡ್ ಫುಟ್ಬಾಲಿಗ...

read more
‘ಶಿವ’ ಸ್ವಾಮಿ ‘ಚಿನ್ನ’ಸ್ವಾಮಿಯಾದ ಪ್ರಸಂಗ…
‘ಶಿವ’ ಸ್ವಾಮಿ ‘ಚಿನ್ನ’ಸ್ವಾಮಿಯಾದ ಪ್ರಸಂಗ…

ಚಿನ್ನಸ್ವಾಮಿ ವಡ್ಡಗೆರೆ 2016 ಡಿಸೆಂಬರ್ ನ ಯಾವುದೊ ಒಂದು ದಿನ ಬರೆದು ಮರೆತೇ ಹೋಗಿದ್ದ ಈ ಪ್ರಸಂಗವನ್ನ ಅವಧಿಯಲ್ಲಿ ಬಂದಿದ್ದ ಹಳೆ ಪೋಸ್ಟ್ ಲಿಂಕ್ ಓದಿ ಗೆಳೆಯನೊಬ್ಬ ನಕ್ಕಿದ್ದೇ ನಕ್ಕಿದ್ದು…. ಹೆಸರಿನಲ್ಲಿ ಏನಿದೆ…?. ಹೌದು ವ್ಯಕ್ತಿಯ ಗುರುತು ಪತ್ತೆ ಹಚ್ಚಲು, ನಾಲ್ಕಾರು ಜನ ನಿಂತ ಕಡೆ ನಿರ್ಧಿಷ್ಠ ಗುರುತು ಹಿಡಿದು ಕರೆಯಲು...

read more
ಒಮ್ಮೆ ಹೀಗಾಯಿತು…
ಒಮ್ಮೆ ಹೀಗಾಯಿತು…

ಪುಟ್ಟರಾಧ್ಯ ಎಸ್ ತಿಪಟೂರಿನ ಬಿಳಿಗೆರೆ ಗ್ರಾಮದ ಬೆಟ್ಟದ ಬುಡವೊಂದರಲ್ಲಿ ನೀಲಗಿರಿ ಮತ್ತು ಅಕೇಶಿಯ ನೆಡುತೋಪಿನ ಬಳಿ ನಿಂತಿದ್ದೆ. ಮೊದಲ ಬಾರಿಗೆ ನಾನು ಎಂದೂ ಕಂಡಿರದ ಒಂದು ಜೋಡಿ ಹಕ್ಕಿ ಅಕೇಶಿಯಾ ಮರದ ಮೇಲೆ ಹಾರಿ ಬಂದು ಕೂತವು. ಅದಾಗಲೇ ಈ ಹಕ್ಕಿಗಳ ಬಗ್ಗೆ ತಿಳಿದ್ದಿದರಿಂದ ಮಂಗಟ್ಟೆಗಳು ಎಂದು ಅರಿವಾಯಿತು. ಆದರೆ ಆಕೇಶಿಯಾ...

read more
ದೇಶದ ಆರೋಗ್ಯವನ್ನು ಸಂಬಾಳಿಸಿದ ಇಬ್ಬರು ಮಹಿಳೆಯರು…
ದೇಶದ ಆರೋಗ್ಯವನ್ನು ಸಂಬಾಳಿಸಿದ ಇಬ್ಬರು ಮಹಿಳೆಯರು…

ಉದಯ ಗಾಂವಕರ್ ಕಪುರ್ತಲಾದ ದಾಮೆಯ ರಾಜಾ ಸರ್ ಹರ್ಮನ್ ಸಿಂಗರ ಲಾಹೋರ್ ಮನೆಯಲ್ಲಿ ಚಳುವಳಿಗಾರರ ಸಭೆ ನಡೆಯುತಿತ್ತು. ಆಗ ರಾಜಕುಮಾರಿ ಅಮೃತ ಕೌರ್ ಬಾಗಿಲ ಸಂದಿಯಿಂದ ಮಹಾತ್ಮರನ್ನು ಕಂಡಿದ್ದರು. ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಹಿಂದಿರುಗಿದ ಅಮೃತ್ ಕೌರ್ ಸಾವಿರದೊಂಬೈನೂರಾ ಹತ್ತೊಂಬತ್ತರಲ್ಲಿ ಮತ್ತೆ ಮಹಾತ್ಮರನ್ನು...

read more

Pin It on Pinterest

Share This