ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಹಾನ್ ಆರಾ ಓದಿದ ‘ವಿಶ್ವಾಸದ ಹೆಜ್ಜೆಗಳು’
ಜಹಾನ್ ಆರಾ ಓದಿದ ‘ವಿಶ್ವಾಸದ ಹೆಜ್ಜೆಗಳು’

ನಿಸರ್ಗದೊಡೆಯನ ನಿತ್ಯದರ್ಶನದ ವಿಶ್ವರೂಪ ಜಹಾನ್ ಆರಾ ಕೋಳೂರು 'ಪ್ರಯತ್ನಂ ಸರ್ವಸಿದ್ದಿ ಸಾಧನಂ ದೈರ್ಯಂ ಸರ್ವೇಕ್ಷಣ ಆಯುಧ' ಎಂಬ ಭಗವದ್ಗೀತೆಯ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಸೂರ್ಯನನ್ನೇ ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ಬೆಳಗು ಕವಿತೆಗಳನ್ನು ಬರೆದ  ಕವಿಗೆ ಅಭಿನಂದನೆಗಳು. ದಿನನಿತ್ಯ ಫೇಸ್ಬುಕ್ನಲ್ಲಿ ವಾಟ್ಸಪ್...

read more
‘ಚಕ್ರತೀರ್ಥ’ ಕೈಗೆ ಸಿಕ್ಕಿತು…
‘ಚಕ್ರತೀರ್ಥ’ ಕೈಗೆ ಸಿಕ್ಕಿತು…

ಚಂದ್ರಕಾಂತ ವಡ್ಡು ಇದು ೧೯೯೦ ರಲ್ಲಿ ಬಳ್ಳಾರಿಯಿಂದ ಪ್ರಕಟವಾದ ಅಂಕುರ ಪ್ರಕಾಶನದ ಮೊದಲ ಕೃತಿ; ಚಕ್ರತೀರ್ಥ (ಬಳ್ಳಾರಿ ಜಿಲ್ಲೆಯ ಪ್ರಾತಿನಿಧಿಕ ಕವನ ಸಂಕಲನ). ಮುಖಪುಟದಲ್ಲೇ ಕವಿಗಳ ಹೆಸರುಗಳು ಪ್ರಕಟವಾಗಿವೆ. ಇದಕ್ಕೆ ನನ್ನದೇ ಬೆನ್ನುಡಿ. ಗದಗಿನ ಭಾಂಡಗೆ ಮುದ್ರಣಾಲಯದಲ್ಲಿ ಹಳೆಯ ಅಚ್ಚುಮೊಳೆ ಜೋಡಣೆಯಲ್ಲಿ ರೂಪುಗೊಂಡ ಪುಸ್ತಕವಿದು....

read more
ಚೈತ್ರಾ ಅರ್ಜುನಪುರಿ ಅನುವಾದಿತ ಕವಿತೆ – ನಾನು, ಮನೆ ಕೆಲಸದವಳು…
ಚೈತ್ರಾ ಅರ್ಜುನಪುರಿ ಅನುವಾದಿತ ಕವಿತೆ – ನಾನು, ಮನೆ ಕೆಲಸದವಳು…

ಮೂಲ: ಹರ್ಮನ್ ಎಚ್ ಲೆ ರೌಕ್ಸ್  ಕನ್ನಡಕ್ಕೆ : ಚೈತ್ರಾ ಅರ್ಜುನಪುರಿ ನಾನು, ಮನೆ ಕೆಲಸದಾಕೆನಾಲ್ಕು ಗಂಟೆಗೆ ಎದ್ದೇಳುತ್ತೇನೆ.ಆಟೋ ಹತ್ತುತ್ತೇನೆ, ಕಾಯುತ್ತೇನೆ.ನಿಮ್ಮ ಆದೇಶದ ಹಾಗೆ ಏಳರೊಳಗೆ ಕೆಲಸಕ್ಕೆ ಹಾಜರಿರಬೇಕಲ್ಲವೇ. ಮಳೆಯಿರಲಿ, ಚಳಿಯಿರಲಿನಾನು ಹೊರಟುಬಿಡುತ್ತೇನೆ. ಕೆಲವೊಮ್ಮೆ ಬಹಳ ದೂರ.ಕೆಲವು ದಿನ ರಸ್ತೆ...

read more
ಪಿ ಚಂದ್ರಿಕಾ ಅಂಕಣ – ಫ್ರೀಡಾ ಆ್ಯಂಡೂ ಎನ್ನುವ ಆಮ್ರಪಾಲಿ…
ಪಿ ಚಂದ್ರಿಕಾ ಅಂಕಣ – ಫ್ರೀಡಾ ಆ್ಯಂಡೂ ಎನ್ನುವ ಆಮ್ರಪಾಲಿ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಗಾಂಧಾರಿ ಉವಾಚ…
ಗಾಂಧಾರಿ ಉವಾಚ…

ಅಖಿಲೇಶ್ ಚಿಕ್ಕದೇವನೂರು ಭೀಷ್ಮ, ದ್ರೋಣ,ಶಲ್ಯ, ಕರ್ಣ,ದುರ್ಯೋಧನ, ದುಶ್ಯಾಸನ,ಹನ್ನೊಂದು ಅಕ್ಷೋಹಿಣಿ ಸೈನ್ಯಇಷ್ಟೆಲ್ಲಾ ಇದ್ದೂ ಕೌರವರು ಸತ್ತರೇ?ನಿಮಗೆಲ್ಲೋ ಭ್ರಾಂತು..ಗೆಲುವಿನ ಹುಚ್ಚು ಪಾಂಡವರನ್ನುಕೆಲ ದಿನಗಳಷ್ಟೇ ಬದುಕಿಸಿತು. ಆದರೆ, ಸೋಲಿನ ಕಿಚ್ಚು ಕೌರವರನ್ನು ಇನ್ನೂ ಬದುಕಿಸಿದೆಸೋಲು-ಅಸೂಯೆಯ ಕಿಚ್ಚಿನಿಂದಲೇ...

read more
ರೈತರ ಜೈಲ್ ಬರೋವೂ… ನಾರಾಜ ಭಟ್ಟರೆಂಬ ಪುರೋಹಿತರೂ…
ರೈತರ ಜೈಲ್ ಬರೋವೂ… ನಾರಾಜ ಭಟ್ಟರೆಂಬ ಪುರೋಹಿತರೂ…

(ಐತಿಹಾಸಿಕ ಜೈಲು ಬರೋ ಕಾರ್ಯಕ್ರಮಕ್ಕೆ 38 ವರ್ಷಗಳು) ನೆಂಪೆ ದೇವರಾಜ್ ಸಾವಿರದ ಒಂಬೈನೂರ ಎಂಬತ್ನಾಲ್ಕರ ಜನವರಿ ೨೬ ರಂದು ಜೈಲು ಬರೋಕ್ಕೇ ರಾಜ್ಯ ರೈತ ಸಂಘ ಕರೆ ಕೊಟ್ಟಿದ್ದೇ ತಡ. ಇಡೀ ಕರ್ನಾಟಕದ ಜೈಲುಗಳು ಭರ್ತಿಯಾದವು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಬಣಗುಡತೊಡಗಿದವು. ಎಲ್ಲೆಲ್ಲೂ ರೈತರನ್ನು ಹೊತ್ತ ಕೆಎಸ್ಸಾರ್ಟೀಸಿ...

read more
ಗೋಪಾಲ ತ್ರಾಸಿ ಹೊಸ ಕವಿತೆ – ನೆಲದೆದೆಯ ಹಾಡು ಪಾಡೂ…
ಗೋಪಾಲ ತ್ರಾಸಿ ಹೊಸ ಕವಿತೆ – ನೆಲದೆದೆಯ ಹಾಡು ಪಾಡೂ…

ಗೋಪಾಲ ತ್ರಾಸಿ ಅತ್ತ ಪಶ್ಚಿರ್ವೋತ್ತರದರಮ್ಯ ಪರ್ವತ ಶ್ರೇಣಿ ಏರಿಳಿದುಸುತ್ತಲ ಸುಳಿಗಾಳಿ ಗಂಧ ಹೊತ್ತು ತಂದವರೇಇತ್ತ ಫಲವತ್ತಾದ ಕಾಡು ನೆಲ ಜಲದಜೊತೆ ನೆಲೆ ನಿಂತವರ ಮನದಲಿಕರ್ಮಠ ಫಸಲು ಮೊಳಕೆಯೊಡೆಸಿದ್ದು;ಮಹಿಮಾವಂತ ದೇವಾದಿ ದೇವತೆಗಳುಜೊತೆಗೆ ಕಾಳಗಕ್ಕೆ ಕ್ಷುದ್ರ ರಾಕ್ಷಸರ ಆವಾಹನಿಸಿದ್ದೂ… ಬಲ್ಲಿರೇನಯ್ಯಾ ?ರಾಜಾಧಿರಾಜರೂ...

read more
ಮಲರ್‌ ವಿಳಿ ಅನುವಾದಿತ ಕವಿತೆ- ಅಮೃತದೊಳಗೆ ವಿಷ…
ಮಲರ್‌ ವಿಳಿ ಅನುವಾದಿತ ಕವಿತೆ- ಅಮೃತದೊಳಗೆ ವಿಷ…

ಮೂಲ : ಡಾ ವೈರಮುತ್ತು ಕನ್ನಡಕ್ಕೆ : ಡಾ ಮಲರ್‌ ವಿಳಿ ಕೆ ಅವಸರವಾಗಿಉಸಿರಾಡಬೇಕುಕಾರಿನ ಚಾಲಕಊರಾಚೆ ಹೋಗು ಕಣ್ಣೆವೆಗಳ ಹಿತವಾಗಿ ಮುಚ್ಚಿನಿರಾಳವಾಗಿಪುಪ್ಪುಸ ಹಿಗ್ಗುವಂದದಿಆಳವಾಗಿಅವಸರವಾಗಿಸ್ವತಂತ್ರವಾಗಿಉಸಿರಾಡಬೇಕುಊರಾಚೆ ಹೋಗು ಈ ನಗರದ ವಾಯುವಿನಲ್ಲಿ ನನಗೆವಿಶ್ವಾಸವಿಲ್ಲ ವಾಯುವಿನ ಬಣ್ಣಕಪ್ಪಲ್ಲಇದರಲಿಪ್ರಾಣವಾಯು...

read more
ಎಚ್ ಆರ್ ರಮೇಶ ಓದಿದ ʼಎದೆ ಹಾಲಿನ ಪಾಳಿʼ
ಎಚ್ ಆರ್ ರಮೇಶ ಓದಿದ ʼಎದೆ ಹಾಲಿನ ಪಾಳಿʼ

ಭಾಷೆಯ ವಕ್ರತೆ ಮತ್ತು ನೇರ ವ್ಯಂಗ್ಯತೆಗಳ ನಡುವೆ ಕವಿತೆ ಎಚ್ ಆರ್ ರಮೇಶ ಇವು ದುಃಖವನ್ನು ಹೇಳಿಕೊಳ್ಳುವ ಕವಿತೆಗಳು. ಹಾಗಂತ ಕವಿ ಈ ಸಂಕಲನದ ಮೊದಲಿಗೆ ಎಪಿಗ್ರಾಫ್ ಥರ ಇರುವ ಕವಿತೆಯಲ್ಲಿ ಘೋಷಿಸುತ್ತಾರೆ. ಕವಿತೆಯೆಂದರೆ ಅದು ದುಃಖಕ್ಕೆ ಮಾತ್ರ ಮೀಸಲು ಎಂದು ಹೇಳಲು ಕವಿತೆಯ ಮೂಲಕವೇ ಸಮರ್ಥಿಸಿಕೊಳ್ಳುತ್ತಾರೆ. ಆ ಕವಿತೆ ಹೀಗಿದೆ:...

read more
ಜ್ಯೋತಿ ಇರ್ವತ್ತೂರು ಲಹರಿ- ಕೊರೋನಾ ಬಾತ್…
ಜ್ಯೋತಿ ಇರ್ವತ್ತೂರು ಲಹರಿ- ಕೊರೋನಾ ಬಾತ್…

ಜ್ಯೋತಿ ಇರ್ವತ್ತೂರು  ಬದುಕು ನಿಂತ ನೀರಲ್ಲ ಅದು ಹರಿವ ನದಿ, ಕೆಲವೊಮ್ಮೆ ಭೋರ್ಗೆರೆಯುತ್ತಾ ಮತ್ತೊಮ್ಮೆ ಶಾಂತವಾಗಿ ಹರಿಯುತ್ತಲೇ ಇರುತ್ತದೆ.  ಇತ್ತೀಚಿನ ವರುಶಗಳಲ್ಲಿ ನಡೆದ ಕೆಲವು ಘಟನೆಗಳು ಕೇವಲ ಬರಹಕ್ಕೆ ಸೀಮಿತವಾಗಿರದೆ ನಿಜವಾಗಿ ನಡೆದು ಕೆಲವು ಘಟನೆಗಳಿಂದ ನನ್ನನ್ನು ಅದು ಜರ್ಜರಿತವಾಗಿ ಮಾಡಿದೆ....

read more
‘ವೀ… ದ ಪೀಪಲ್ ಅಫ್ ಇಂಡಿಯಾ..’
‘ವೀ… ದ ಪೀಪಲ್ ಅಫ್ ಇಂಡಿಯಾ..’

‌ಎನ್ ರವಿಕುಮಾರ್ ಟೆಲೆಕ್ಸ್ ಸ್ವಾತಂತ್ರ್ಯ ಸಮಾನತೆ ಬಂಧುತ್ವ ವೆಂಬುದು ಸರ್ವ ಜನರ ಮೌಲ್ಯ ನೆನಪಿರಲಿ..ಸಮಾಜ ಕ್ರಾಂತಿಯೂ ನಮ್ಮೊಳು ಮೂಡಲಿ..ನುಡಿದಂತೆ ನಡೆಯುವ ಛಲ ಬರಲಿ…..ಸ್ವಾತಂತ್ರ್ಯ ಸಮಾನತೆ ಬಂಧುತ್ವ ಎಂಬುದು ಈ ಮಣ್ಣ ಮೌಲ್ಯವೂ ನೆನಪಿರಲಿ…ಬಾಬಾಸಾಹೇಬರ ಈ ಸಂವಿಧಾನವೂ ಎದೆಯ ತಾಯ್ತನ ನೆನಪಿರಲಿ… ಸಂವಿಧಾನವೆಂದರೇನು ಎಂದು...

read more
ಶ್ರೀನಿವಾಸ ಪ್ರಭು ಅಂಕಣ- ನನ್ನನ್ನು ಮತ್ತೆ ಮತ್ತೆ ಅವೇ ಸಾಲುಗಳು ಕಾಡುತ್ತಿದ್ದವು…
ಶ್ರೀನಿವಾಸ ಪ್ರಭು ಅಂಕಣ- ನನ್ನನ್ನು ಮತ್ತೆ ಮತ್ತೆ ಅವೇ ಸಾಲುಗಳು ಕಾಡುತ್ತಿದ್ದವು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಸಪ್ನ ʼಪುಸ್ತಕ ಸುಗ್ಗಿʼ ಫೋಟೋ ಆಲ್ಬಂ
ಸಪ್ನ ʼಪುಸ್ತಕ ಸುಗ್ಗಿʼ ಫೋಟೋ ಆಲ್ಬಂ

ಗಣರಾಜ್ಯೋತ್ಸವ ಹಾಗೂ ಸಪ್ನ ಬುಕ್ ಹೌಸ್ ನ 55ನೇ ವಾಷಿ೯ಕೋತ್ಸವ ಪ್ರಯುಕ್ತ ‘ಸಪ್ನ ಬುಕ್‌ ಹೌಸ್‌’ನಲ್ಲಿ ‘ಪುಸ್ತಕ ಸುಗ್ಗಿ’ ಹಮ್ಮಿಕೊಳ್ಳಲಾಗಿತ್ತು. ಕನ್ನಡ ವಿಭಾಗದ ಮುಖ್ಯಸ್ಥರಾದ ಆರ್ ದೊಡ್ಡೇಗೌಡ ಅವರು ಸುಗ್ಗಿಗೆ ಬಂದ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಫೋಟೋ ಆಲ್ಬಂ...

read more
ನಿನ್ನೊಂದಿಗೆ…
ನಿನ್ನೊಂದಿಗೆ…

ಆಕರ್ಷ ಆರಿಗ ಪ್ರೀತಿ ಎಂದರೆ ಅದು ಪ್ರೀತಿಯಷ್ಟೇ ಅಲ್ಲ... ಪ್ರೀತಿ ಎಂದರೆ ವ್ಯಾಖ್ಯಾನಕ್ಕೆ ಪದಗಳಿಗೆ ಸಿಗದ ಅನುಭೂತಿ, ವಿವರಣೆಗೆ ದಕ್ಕದ ತಾದಾತ್ಮ್ಯ. ಯಾರಿಗೂ ಗೋಚರಿಸದ ಅಂತರ್ಗತ ಸೆಳೆತವೊಂದು ಎರಡು ಹೃದಯಗಳನ್ನು ಬೆಸೆಯುತ್ತದೆ ಎನ್ನುವುದು ನಮ್ಮ ನಂಬಿಕೆ.  ಇದ್ದಾಗಲೇ ಸಾಕಷ್ಟು ಸಿನಿಮಾ, ಪತ್ರಿಕೆಗಳಲ್ಲಿ, ಪ್ರೀತಿಯ ಬಗ್ಗೆ ವಿವಿಧ...

read more
ಕಮಲಾಕರ ಕಡವೆ ಓದಿದ – ‘ಇಂಗ್ಲಿಶ್ ಸಂಕಥನ’
ಕಮಲಾಕರ ಕಡವೆ ಓದಿದ – ‘ಇಂಗ್ಲಿಶ್ ಸಂಕಥನ’

ಕಣ್ಕಟ್ಟುಗಳ ನಿವಾರಿಸುವ ತರ್ಕಗಳ 'ಇಂಗ್ಲಿಶ್ ಸಂಕಥನ' ಕಮಲಾಕರ ಕಡವೆ ಮನುಷ್ಯನ ಅತ್ಯಂತ ಆಪ್ತ ಸ್ವತ್ತು ಅಂದರೆ ಭಾಷೆಯೇ ಇರಬೇಕು. ಭಾಷೆಯೇ ಜಗತ್ತಿನೊಂದಿಗೆ ನಮಗಿರುವ ಸೇತು; ತನ್ಮೂಲಕವೇ ಜಗದೊಳಗೆ ನಮ್ಮ ಪ್ರವೇಶ; ಇದನ್ನೇ, ನಾಟಕೀಯವಾಗಿ ಹೇಳಬೇಕೆಂದರೆ, ಭಾಷೆಯೇ ನಮ್ಮ ಜಗತ್ತು. ಭಾಷೆ ನಮ್ಮನ್ನು ಆವರಿಸಿರುವ ಪರಿ ಹೇಗೆಂದರೆ ನಮ್ಮ...

read more
ಸಂಗನಗೌಡ ಹಿರೇಗೌಡ ಹೊಸ ಕವಿತೆ – ಚಾರಣ…
ಸಂಗನಗೌಡ ಹಿರೇಗೌಡ ಹೊಸ ಕವಿತೆ – ಚಾರಣ…

ಸಂಗನಗೌಡ ಹಿರೇಗೌಡ ಚಾರಣಒಮ್ಮಿಲೇ ಗೆಜ್ಜೆಬಿಗಿದಂತಾಗಿಅಲ್ಲೆ ಬಾಜು ಕಂಪೌಂಡ್ ಕಡೆಗೆ ನಡೆದೆಚಿಂದಿ ಚಿಪಾಟಿ ಅದು ಇದು ಇನ್ನೇನೋ ಇನ್ನೇನೋಗಳಮಧ್ಯ ಚೈನೆಳೆದು ಉಚ್ಚೆ ಹೊಯ್ಯುತಿದ್ದೆ… ತುಸುದೂರ ಯಾರೋ ಕಂಡಂತಾಗಿಮನುಷ್ಯರೆಂಬ ಅರ್ದಸತ್ಯ ಅರಿವಿಗೆ ಬಂದುನಿಂತವನು ಮರೆಯಲ್ಲಿ ಕೂತುಬಿಟ್ಟೆಹಿಂದ್ಗಡೆ ಯಾರೋ ಬಂದು ಕಿವಿಮಡ್ಡಿಗೆಬಡಿದಂತಾಯಿತು...

read more
ನೂರುಲ್ಲಾ ತ್ಯಾಮಗೊಂಡ್ಲು ಹೊಸ ಕವಿತೆ – ಹಿಜಾಬ್….
ನೂರುಲ್ಲಾ ತ್ಯಾಮಗೊಂಡ್ಲು ಹೊಸ ಕವಿತೆ – ಹಿಜಾಬ್….

ನೂರುಲ್ಲಾ ತ್ಯಾಮಗೊಂಡ್ಲು ಹಿಜಾಬ್ ಗೆ ಅರ್ಥವೊಂದೇ;ಆದರೆ ಹಲವು ಬಣ್ಣ, ವಿಧ, ಶೈಲಿ ಇಲ್ಲಿ ಎಲ್ಲಕ್ಕೂ ಪೃಥಕ್ಕರಣಬುರ್ಖಾ, ಹಿಜಾಬ್, ನಖಾಬ್ಆದರೂ ಲಜ್ಜೆಯ ಮಾತು ಬುರ್ಖಾ - ಹೆಣ್ಣುಹಿಜಾಬ್ -ಹೆಣ್ಣುನಖಾಬ್-ಹೆಣ್ಣುಇವು ಹೆಣ್ಣಿಗಷ್ಟೇ ಸಾಂಕೇತಿಕವೇ ?ಒಂದು ಇದ್ದು ಮತ್ತೊಂದು ಇಲ್ಲದಿರೆ ?ಏನೇನೂ ಇಲ್ಲ ಒಮ್ಮೆ ಮಾರ್ಕೆಟಿನ ಲಾಲ್...

read more
ಮಧು ಸುಬ್ರಹ್ಮಣ್ಯ ಮೆಚ್ಚಿದ – ʼಮಕ್ಕಳಿಗಾಗಿ ಮಹಾತ್ಮʼ
ಮಧು ಸುಬ್ರಹ್ಮಣ್ಯ ಮೆಚ್ಚಿದ – ʼಮಕ್ಕಳಿಗಾಗಿ ಮಹಾತ್ಮʼ

ಮಧು ಸುಬ್ರಹ್ಮಣ್ಯ ನಾವು ಸಣ್ಣವರಿರುವಾಗ ಬದುಕಿನ ಹಲವು ಮೌಲ್ಯಗಳನ್ನು ಮಹಾತ್ಮರುಗಳ ಸ್ಪೂರ್ತಿದಾಯಕ ಜೀವನಚರಿತ್ರೆಗಳನ್ನು ಕಥೆಗಳ ಮೂಲಕವೇ ತಿಳಿದುಕೊಂಡೆವು. ಎಳೆ ಮನಸ್ಸುಗಳಲ್ಲಿ ತ್ಯಾಗ, ಮಮತೆ, ಪ್ರೇಮ, ಸ್ವಾಭಿಮಾನ, ಘನತೆ-ಗೌರವ, ಮಾನವತೆಗಳಂತಹ ಮೌಲ್ಯಗಳೇ ಮೈವೆತ್ತ ಕಥೆಗಳು ಗಾಢವಾಗಿ ಅಚ್ಚೊತ್ತುವುವು. ಯಾವ ಕಥೆಗಂಟಿದ್ದ ಯಾವ...

read more

Pin It on Pinterest

Share This