ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪಿ ಪಿ ಉಪಾಧ್ಯ ಅಂಕಣ- ಅತಿಥಿ ದೇವೋ ಭವ…
ಪಿ ಪಿ ಉಪಾಧ್ಯ ಅಂಕಣ- ಅತಿಥಿ ದೇವೋ ಭವ…

ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...

read more
ಉದಯಕುಮಾರ ಹಬ್ಬು ಹೊಸ ಕವಿತೆ – ಬಾ ಬಾರೆ ಸಖಿ…
ಉದಯಕುಮಾರ ಹಬ್ಬು ಹೊಸ ಕವಿತೆ – ಬಾ ಬಾರೆ ಸಖಿ…

ಉದಯಕುಮಾರ ಹಬ್ಬು ಕಾಲಪುರುಷ ನಮಗಾಗಿಯೇ ಈ ಪಡಖಾನೆಯನುತೆರೆದಿಟ್ಟಿದ್ದಾನೆ ಇಪ್ಪತ್ನಾಲ್ಕು ಗಂಟೆ.ಬಾರೆ ಸಖಿ, ಸಾಕಿ ದೇವತೆ ಅಲ್ಲಿ ಕಾಯುತ್ತಿದ್ದಾಳೆಈ ಪ್ರೀತಿ ಮದ್ಯವ ಸುರಾಪಾತ್ರೆಯಲಿ ತುಂಬಿಸಲುಗಂಟಲಿಗೆ ಅರಸಿ ದಾಹ ತೀರಿಸಿಕೊಳ್ಳೋಣ. ಈ ಜಗಕೆ ಪ್ರೀತಿ ಮದು ಭಾಂಡವದ ರುಚಿ ನೋಡಿ ಗೊತ್ತಿಲ್ಲದ್ವೇಷದ ವಿಷ ಭಾಂಡವನು ಮದುವೆಂಬಂತೆ...

read more
ಆನಂದ್ ಋಗ್ವೇದಿ ಓದಿದ ‘ಇಂಜಿಲಗೆರೆ ಪೋಸ್ಟ್’
ಆನಂದ್ ಋಗ್ವೇದಿ ಓದಿದ ‘ಇಂಜಿಲಗೆರೆ ಪೋಸ್ಟ್’

ಬೇಲಿ ಮತ್ತು ನೀಲಿ ಹೂ: ಪ್ರಕೃತಿ ಹಾಗೂ ಪ್ರಾಕೃತಿಕತೆಯ ಕಥನ ಡಾ ಆನಂದ್ ಋಗ್ವೇದಿ ಇದು ಸುನೀತಾ ಅವರ ಮೊದಲ ಕಥಾ ಸಂಕಲನ. ಆದರೆ ತಮ್ಮ ಲಲಿತ ಪ್ರಬಂಧಗಳ ಮೂಲಕ ಸಾಹಿತ್ಯ ಜಗತ್ತಿಗೆ ಈಗಾಗಲೇ ಪರಿಚಿತರಾದ ಸುನೀತಾರವರು ಗದ್ಯದಲ್ಲಿ ತಮ್ಮ ಭಾವಾಭಿವ್ಯಕ್ತಿಯನ್ನು ಕರಗತ ಮಾಡಿಕೊಂಡವರು. ಅವರ ಪ್ರಬಂಧಗಳಲ್ಲಿ ಬರವಣಿಗೆಯ ಓಘ, ಲಾಲಿತ್ಯವಷ್ಟೇ...

read more
ಜ್ಯೋತಿ ಇರ್ವತ್ತೂರು ಕಥೆ- ಬೆಳ್ಳಿಗೆಜ್ಜೆ ಮತ್ತು ಅಪ್ಪ…
ಜ್ಯೋತಿ ಇರ್ವತ್ತೂರು ಕಥೆ- ಬೆಳ್ಳಿಗೆಜ್ಜೆ ಮತ್ತು ಅಪ್ಪ…

ಜ್ಯೋತಿ ಇರ್ವತ್ತೂರು ಅದ್ಯಾಕೋ ಒಂದು ಕಾಲಿಗೆ ಬೆಳ್ಳಿ ಕಡ ಹಾಕಬೇಕೆಂಬ ಹಂಬಲ ಇತ್ತೀಚೆಗೆ ಬಹಳ ಕಾಡಿತು. ಯಾಕೆಂದು ನನಗಂತು ಗೊತ್ತಿಲ್ಲ. ಅದು ಈ  ವಯಸ್ಸಿನಲ್ಲಿ ಇನ್ನು ಸೆಕೆಂಡ್ ಪಿಯುಸಿ ಓದೋ ಮಗಳಿರುವಾಗ ಈ ಹುಚ್ಚು ಯಾಕೆ ಎಂದು ನೀವು ಕೇಳಿದ್ರೆ ಆಮ್ ಸಾರಿ. ನಾನಂತು ಇನ್ನೂ ಮಗು ಅಂತಾನೆ...

read more
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವನಗಳು…
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವನಗಳು…

ಉಲ್ರೀಕ ಆಲ್ಮತ ಜ಼ಂಡಿಷ್ ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ  ಈ ಹಿಂದಿನ ಪೂರ್ವ-ಜರ್ಮನಿಯಲ್ಲಿ ಜನಿಸಿದ ಉಲ್ರೀಕ ಆಲ್ಮತ ಜ಼ಂಡಿಷ್ (Ulrike Almut Sandig; ಜ: 1979), ಈಗ ಬರ್ಲಿನ್ ನಿವಾಸಿ.  ಕಾವ್ಯರಚನೆಯ ಆರಂಭದ ದಿನಗಳಲ್ಲಿ ಅವರು ತಮ್ಮ ಕವನಗಳನ್ನು ಆಗ ಅವರು ವಾಸಿಸುತ್ತಿದ್ದ ಲೀಪ್‌ಜಿಗ್ ನಗರದ ದಾರದೀಪದ...

read more
ಹೀಗೇ…
ಹೀಗೇ…

ಕೆ ಜೆ ಕೊಟ್ರಗೌಡ ತೂಲಹಳ್ಳಿ ಕಳೆದು ಹೋಗಬೇಕಿದೆಕತ್ತಲೆಗಳ ಮೌನದಲ್ಲಿಯೇಹಗಲಿನ ನೆನಪೇ ಬಾರದಂತೆ! ತನ್ನರಿವಿನ ವ್ಯಾಪ್ತಿ ಮೀರಿದಅಗಾಧ ಮೌನದಲ್ಲಿತುಸು ನೆಮ್ಮದಿ ದೊರಕಬಹುದುಹಗಲ ತೊರೆದ ಅಲೆಮಾರಿಗೆ! ಈಚೀಚೆಗೆ,ಬರಬಹುದಾದ ಎಲ್ಲಾ ವಯಸ್ಕತೆಗಳಿಗೂನಿವೃತ್ತಿ ಘೋಷಿಸಬೇಕುಯಾವ ವಯೋಮಾನವೇನು ದೊರಕಿಸಬಹುದುಮುಖವಾಡಗಳ ದೃಶ್ಯ ಬದುಕಲಿ?...

read more
ಸುರತ್ಕಲ್ ಸುಬ್ಬರಾಯರೆಂಬ ಚಾರಿತ್ರಿಕ ಪುರುಷ…
ಸುರತ್ಕಲ್ ಸುಬ್ಬರಾಯರೆಂಬ ಚಾರಿತ್ರಿಕ ಪುರುಷ…

ಎಂ ನಾ ಚಂಬಲ್ತಿಮಾರ್ ನನ್ನ ತಲೆ ಮೇಲಿನ ಚಿತ್ರ ಸುರತ್ಕಲ್ ಸುಬ್ಬರಾಯರೆಂಬ ಚಾರಿತ್ರಿಕ ಪುರುಷನದ್ದು, ಅವರು ತಾಳಮದ್ದಳೆ ಅಧ್ಯಕ್ಷ! ಹೌದು.., ಸುರತ್ಕಲ್ ಸುಬ್ಬರಾಯರೆಂಬ ಪ್ರಖಂಡ ಪಂಡಿತ, ಕನ್ನಡ ವಿದ್ವಾಂಸ ವರ್ತಮಾನದಲ್ಲಿ ಕಲೆ, ಸಾಹಿತ್ಯದ ಫೋಸಿನಲ್ಲಿ ಮೆರೆಯುವ ಆಧುನಿಕ ವಿದ್ವಾಂಸರಿಗೆ ನೂರಕ್ಕೆ ನೂರು ಅಪರಿಚಿತರೇ...

read more
ಕಾವ್ಯಾ ಕಡಮೆ ಹೊಸ ಕವಿತೆ- ಹೆಣ್ಣಿನ ಶಿರವಸ್ತ್ರ…
ಕಾವ್ಯಾ ಕಡಮೆ ಹೊಸ ಕವಿತೆ- ಹೆಣ್ಣಿನ ಶಿರವಸ್ತ್ರ…

ಕಾವ್ಯಾ ಕಡಮೆ ನೀವು ಶುರು ಮಾಡುವುದು ಅಲ್ಲಿಂದಲೇ.ಅಲ್ಲೆಲ್ಲೋ ದೂರದಲ್ಲಿ ಹಾಡುತ್ತಿರುವರತ್ನ ಪಕ್ಷಿಯ ಕತ್ತು ಮುರಿಯಬೇಕುಆ ದನಿಯ ಕೇಳುವುದೇ ನಿಷಿದ್ದಎಂದು ಪ್ರಮಾಣಿಸಬೇಕು ಅಬ್ಬಬ್ಬಾ ಅಂದರೆ ಎಷ್ಟಿದ್ದಾರುಹಿಜಾಬ್ ಧರಿಸುವ ವಿದ್ಯಾರ್ಥಿನಿಯರು?ಅವರೆಲ್ಲರ ರೆಕ್ಕೆ ಮುರಿಯೋಣ ಬನ್ನಿನೀವು ಅವರ ಕೆಂಗೂದಲ ದೊಡ್ಡ ಕಣ್ಣುಗಳನಾಜೂಕು ನತ್ತಿನ...

read more
ವೈದೇಹಿ ಮೆಚ್ಚಿದ ಪೂರ್ಣಿಮಾ ಸುರೇಶ್ ಅವರ ‘ಮಧ್ಯಮಾವತಿ’
ವೈದೇಹಿ ಮೆಚ್ಚಿದ ಪೂರ್ಣಿಮಾ ಸುರೇಶ್ ಅವರ ‘ಮಧ್ಯಮಾವತಿ’

ಪೂರ್ಣಿಮಾ ಸುರೇಶ್ ಅವರ ಹೊಸ ಕವಿತಾ ಸಂಕಲನ 'ಮಧ್ಯಮಾವತಿ' ಈ ಭಾನುವಾರ - ೧೩ ರಂದು ಬೆಳಗ್ಗೆ ೧೦ ಗಂಟೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ವಿಕಾಸ ಪ್ರಕಾಶನ ಪ್ರಕಟಿಸಿರುವ ಈ ಕೃತಿಗೆ ಖ್ಯಾತ ಲೇಖಕಿ ವೈದೇಹಿ ಬರೆದಿರುವ ಮುನ್ನುಡಿ ಇಲ್ಲಿದೆ. ವೈದೇಹಿ ಗದ್ಯ ಪದ್ಯಗಳೆರಡರಲ್ಲಿಯೂ ಬರೆವ ಆಸಕ್ತಿಯ ಲೇಖಕಿ ಪೂರ್ಣಿಮಾ ಸುರೇಶ್...

read more
ಪಿ ಚಂದ್ರಿಕಾ ಅಂಕಣ – ಬಿಟ್ಟು ಬಂದ ಸ್ಕ್ರಿಪ್ಟ್ ಮತ್ತು ಸಲಾಂ ಸಾಬ್…
ಪಿ ಚಂದ್ರಿಕಾ ಅಂಕಣ – ಬಿಟ್ಟು ಬಂದ ಸ್ಕ್ರಿಪ್ಟ್ ಮತ್ತು ಸಲಾಂ ಸಾಬ್…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ನಿರ್ಮಲಾ ಜಿ ಬಟ್ಟಲ ಓದಿದ- ಮಾತಿನಿಂದ ಮೌನಕ್ಕೆ…
ನಿರ್ಮಲಾ ಜಿ ಬಟ್ಟಲ ಓದಿದ- ಮಾತಿನಿಂದ ಮೌನಕ್ಕೆ…

ಡಾ ನಿರ್ಮಲಾ ಜಿ ಬಟ್ಟಲ ಡಾ. ಶಶಿಕಾಂತ ಪಟ್ಟಣ ಅವರು ವೃತ್ತಿಯಿಂದ ಔಷಧ ವಿಜ್ಙಾನಿಯಾದರು ಪ್ರವೃತ್ತಿಯಿಂದ ಲೇಖಕರಾಗಿ; ಭಾಷಣಕಾರರಾಗಿ; ವಚನ ಸಾಹಿತ್ಯದ ಚಿಂತಕರಾಗಿ; ಕವಿಯಾಗಿ; ಸೃಜನಶೀಲ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾತಿನಿಂದ ಮೌನಕ್ಕೆ ಡಾ. ಶಶಿಕಾಂತ ಪಟ್ಟಣ ಅವರ ೬ನೇ ಕವನ ಸಂಕಲನ ೭೩ ಕವನಗಳನ್ನು...

read more
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕವಿತೆ- ಲೋಕಾಂತ…
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕವಿತೆ- ಲೋಕಾಂತ…

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕೆಳ ಅಂತಸ್ತಿನ ಮನೆಯಲ್ಲಿಜೋರಾಗಿ ಅಳುವ ಮಗುವಿನ ಸದ್ದು,ಸುಮ್ಮನೆ ಕುಳಿತಿದ್ದ ನನ್ನ ಕಿವಿಗೂ ಬಿದ್ದುಒಂದರೆ ಕ್ಷಣ ವಿಚಲಿತವಾಯ್ತು ಮನಸ್ಸು.ಅಪ್ಪಳಿಸಿ ಬಂದ ಗಂಡು ಸದ್ದು,ಧಢಾರನೇ ಬಾಗಿಲು ಹಾಕಿದ ಸದ್ದು.ಆಳದ ಗುಹೆಯಿಂದ ಹೊರಬಿದ್ದ ಹಾಗೆಮತ್ತೆ ಕ್ಷೀಣವಾದರೂ ಅಳುವಿನ ಸದ್ದು,ಕಣ್ಣು ಮಾತ್ರ ನೋಟ...

read more
ಸದಾಶಿವ್ ಸೊರಟೂರು ಹೊಸ ಕವಿತೆ- ಬೈತಲೆ..
ಸದಾಶಿವ್ ಸೊರಟೂರು ಹೊಸ ಕವಿತೆ- ಬೈತಲೆ..

ಸದಾಶಿವ್ ಸೊರಟೂರು ಬೈತಲೆಅಮ್ಮ ಹಾಕಿದ ಹೈವೆಅಂಕು ಡೊಂಕು ಇಲ್ಲದಹಂಪು ಗಿಂಪು ಇಲ್ಲದಸಪೂರ ನೇರ ನೇರ.. ಹಣೆಯಿಂದ ಹೊರಟುಯಾವುದೊ ಹೊಸಜಗತ್ತಿಗೆ ಕೊಂಡೊಯ್ಯುವಶಿಸ್ತಿನ ಹಾದಿ!;ಅಮ್ಮ ಕರುಣಿಸಿದ ಆ ನಿಗೂಢರೇಖೆಗೆ ಅಲ್ಲೆ ಬಿದ್ದರುವಹಣೆಬರಹವೂ ಮೂಗಿನ ಮೇಲೆಬೆರಳಿಟ್ಟುಕೊಳ್ಳುತ್ತದೆ.. ಒಂದು ಧ್ಯಾನದಂತೆ ಕೂತುಉದ್ದುದ್ದ ಕೂದಲುಗಳನುಹಾಗೆ...

read more
ಶ್ರೀನಿವಾಸ ಪ್ರಭು ಅಂಕಣ- ಹೋಲಿ ಹಬ್ಬದ ದಿನದ ನಸುಕು…
ಶ್ರೀನಿವಾಸ ಪ್ರಭು ಅಂಕಣ- ಹೋಲಿ ಹಬ್ಬದ ದಿನದ ನಸುಕು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಅಶೋಕ ವಧ೯ನ್ ಬೆಂಗಳೂರು ದಾರಿಯಲ್ಲಿ – 2
ಅಶೋಕ ವಧ೯ನ್ ಬೆಂಗಳೂರು ದಾರಿಯಲ್ಲಿ – 2

ವಿಸ್ತಾರ ಧಾಮದೊಳಗಿನ ಅನ್ಯ ರಂಗುಗಳು ಅಶೋಕ ವಧ೯ನ್ ವಿಸ್ಟಾ ಡೋಂ ಒಳಗೆ ಇಕ್ಕೆಲಗಳಲ್ಲಿ ಜೋಡಿ ತಿರುಗುವ (ಪೂರ್ಣ ಸುತ್ತು ಹಾಕುವಂತವು) ಆಸನಗಳಿವೆ. ಕಾರವಾರದಿಂದ ಬಂದ ಲೆಕ್ಕದಲ್ಲಿ ನಮ್ಮ ಭೋಗಿ (ವಿ-೨) ಮೊದಲು ಸಿಕ್ಕಿತು ಮತ್ತು ಒಳಗೆ ಆಸನಗಳು (೩,೪) ಬಲಸಾಲಿನ ಕೊನೆಯಲ್ಲಿತ್ತು. ಇಂಜಿನ್ ದಿಕ್ಕು ಬದಲಿಸಿ ಜೋಡಿಕೊಂಡ ಮೇಲೆ ನಾವದನ್ನು...

read more

Pin It on Pinterest

Share This