ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಕ್ಷತಾ ಕೃಷ್ಣಮೂರ್ತಿ ಹೊಸ ಕವಿತೆ – ಶಾಲ್ಮಲಿಯಾಗಬೇಕು ನಾನು…
ಅಕ್ಷತಾ ಕೃಷ್ಣಮೂರ್ತಿ ಇರಬೇಕು ನಾನೂಮರದಂತೆಬೆಂದರೂ ನಗುವುಳಿಸುವಶಾಲ್ಮಲೆಯಂತೆಅರಳಿಎಲ್ಲ ನೋಟಗಳಿಗೆಖುಷಿಯನ್ನಿತ್ತುಬಾಳಬೇಕುಶಾಲ್ಮಲೆಯಂತೆಪರಿಮಳವ ನಿಮ್ಮೆದೆಗೆತುಂಬಿನಿರ್ಗಂಧದಹಾಡಾಗಬೇಕುನಾನು ನಿನ್ನಂತೆಗಾಳಿಯಲಿ ತೇಲುವಕಾರ್ತಿಕದ ದೀಪವಾಗಬೇಕು ಶಾಲ್ಮಲಿಬೇಸಿಗೆಯ ಧಗೆಸುಟ್ಟರೂಹೂವರಳಿಸುವ ಹೊಸಹಾಡಾಗಬೇಕು ನಾನುಕೆಂಪಾಗಬೇಕು...
ವರದೇಂದ್ರ ಕೆ ಮಸ್ಕಿ ಓದಿದ ‘ಕರ್ನಾಟಕದ ಯುಗಪುರುಷ ಪಂಡಿತ ತಾರಾನಾಥರು’
ವರದೇಂದ್ರ ಕೆ ಮಸ್ಕಿ ತಮ್ಮ ೭೦ ನೇ ಇಳಿವಯಸ್ಸಿನಲ್ಲೂ ಶ್ರೀಮತಿ ಲಕ್ಷ್ಮೀದೇವಿ ಶಾಸ್ತ್ರಿಯವರು, ಈ ಗ್ರಂಥ ರಚನೆಗೆ ತೊಡಗಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಯುವಪೀಳಿಗೆಗೆ ಆದರ್ಶನೀಯ, ಅನುಕರಣೀಯ. ಲಕ್ಷೀದೇವಿ ಶಾಸ್ತ್ರಿಯವರ ಪ್ರಸ್ತಾವನೆಯನ್ನು ಓದಿದರೆ, ಅವರ ಈ ಕಾರ್ಯದ ಹಿಂದಿನ ಪರಿಶ್ರಮ ತಿಳಿಯುತ್ತದೆ....
ಜಯರಾಮಾಚಾರಿ ಹೊಸ ಕವಿತೆ- ಕಿಲ್ ದಿ ಕೋಟ್ಸ್…
ಜಯರಾಮಾಚಾರಿ ಕೋಟ್ ಗಳಿಗಿದು ಕಾಲವಲ್ಲಕೋಟ್ ಗಳನ್ನು ಕಸದ ಡಬ್ಬವಾಗಿತಮ್ಮ ಗೆಲುವಿಗೆಸೋಲಿಗೆಅವಮಾನಕ್ಕೆದ್ವೇಷ ಕಾರಲಿಕ್ಕೆಹೀಗೆನಿಜ ಭಾವದ ಮುಖವಾಡ ಹಾಕಲಿಕ್ಕೆಅದರ ಕತ್ತು ಹಿಸುಕಿ ಕೊಲ್ಲುತ್ತಿದ್ದಾರೆಕಿಲ್ ದಿ ಕೋಟ್ಸ್ ಎಲ್ಲದಕ್ಕೂ ಕೋಟ್ಸ್ ಇವೆಪ್ರೀತಿಗೂ ಪ್ರಣಯಕ್ಕೂಸೂತಕ ಸಂಭ್ರಮಕ್ಕೂಮಗು ಹುಟ್ಟಿದರೆ ಅಪ್ಪನಾದ ಖುಷಿಗೂಕೋಟ್ಸ್...
ಶೂದ್ರ ಶ್ರೀನಿವಾಸ್ ಅಂಕಣ – ಎಸ್ ಆರ್ ಭಟ್ ಎಂಬ ‘ಒಡನಾಡಿ’
‘ಶೂದ್ರ’ ಪತ್ರಿಕೆ ಕನ್ನಡ ಸಾಹಿತ್ಯಕ್ಕೆ ನೀಡಿದ ತಿರುವು ಗಮನಾರ್ಹ. ‘ಶೂದ್ರ’ ಪತ್ರಿಕೆಯನ್ನು ಹುಟ್ಟು ಹಾಕುವ ಮೂಲಕ ಕನ್ನಡ ಸಾಹಿತ್ಯವನ್ನು ಜನಪರವಾಗಿಸಿದ ಹೆಮ್ಮೆ ಅದರ ಸಂಪಾದಕರಾದ ಶೂದ್ರ ಶ್ರೀನಿವಾಸ್ ಅವರದ್ದು. ಕನ್ನಡದ ಅನೇಕ ಪ್ರಕಾರಗಳಲ್ಲಿ ಕೃತಿಯನ್ನು ರಚಿಸಿರುವ ಶೂದ್ರ ಅವರ ‘ಕಿರಂ ಲೋಕ’ವನ್ನು ‘ಬಹುರೂಪಿ’ ಪ್ರಕಟಿಸಿದೆ....
Pic by Doga Sever
ನಿರ್ಮಲಾ ಜಿ ಬಟ್ಟಲ ಓದಿದ ‘ನಾವು ಭಾರತೀಯರು’
ಡಾ ನಿರ್ಮಲಾ ಜಿ ಬಟ್ಟಲ ಮೌಲಾಲಿ ಕೆ. ಆಲಗೂರ ಅವರು ವ್ಲತ್ತಿಯಲ್ಲಿಆರಕ್ಷಕ ಪೆದೆಯಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದಾರೆ. ಸೃಜನಶೀಲ ಲೇಖಕರಾಗಿನಾಡಿನಎಲ್ಲ ಪತ್ರಿಕೆಗಳಲ್ಲಿ ತಮ್ಮ ಕವನಗಳನ್ನು ಪ್ರಕಟಿಸುವ ಮೂಲಕ ಓದುಗರಿಗೆ ಪರಿಚಿತರಾಗಿರುವರು. ನನಗೂ ಅವರು ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದ ಕವಿ...
ಎಲ್ಲೂ ಉಳಿದಿಲ್ಲ ಈಗ…
ಮೂಲ : ಜಾವೇದ ಅಖ್ತರ್ ಕನ್ನಡಕ್ಕೆ : ಮೆಹಬೂಬೀ ನುಂಗಿಬಿಟ್ಟತು ಇಡಿಯಾಗಿ ಸಮುದ್ರ ನೆಲವೆ ಎಲ್ಲೂ ಉಳಿದಿಲ್ಲ ಈಗ..ನಾನು ನನ್ನ ಜೀವ ಉಳಿಸಿಕೊಳ್ಳುವ ಆ ನಾವೆ ಎಲ್ಲೂ ಉಳಿದಿಲ್ಲ ಈಗ.. ಬಹಳ ದಿನಗಳ ನಂತರ ನಾ ಪಡೆದ ವಿರಾಮದಲಿ ನಿಂತು ತಿರುಗಿ ನೋಡಿದೆಆದರೆ ನಾ ಯಾರನ್ನು ಗುರುತಿಸುತ್ತಿದ್ದೇನೋ ಆ ವ್ಯಕ್ತಿಯೆ ಎಲ್ಲೂ ಉಳಿದಿಲ್ಲ ಈಗ…...
ಪ್ರತಿಭಾ ನಂದಕುಮಾರ್ ಅನುವಾದಿತ ಸಣ್ಣ ಕಥೆಗಳು…
ಮೂಲ : ದಾನೀಲ್ ಖಾರ್ಮ್ಸ್ ಕನ್ನಡಕ್ಕೆ : ಪ್ರತಿಭಾ ನಂದಕುಮಾರ್ Daniil Kharms (1905 – 1942) ಸೋವಿಯತ್ ರಷಿಯಾದ ಅಸಂಗತ ಕವಿ, ನಾಟಕಕಾರ, ಸಾಹಿತಿ. ತನ್ನ ಹೆಚ್ಚಿನ ಬರಹಗಳನ್ನು ಭೂಗತವಾಗಿ ರಚಿಸಿದ. ಏಕೆಂದರೆ ಅಂತಹ ಬರಹಗಳನ್ನು ರಚಿಸುವ ಸೋಶಿಯೇಟಿಗಳನ್ನು ಸ್ಟಾಲಿನ್ ನಿಷೇಧಿಸಿದ್ದ. 1931 ರಲ್ಲಿ ಅವನನ್ನು ಸೋವಿಯತ್ ವಿರೋಧಿ...
ಜಯಲಕ್ಷ್ಮಿ ಪಾಟೀಲ್ ಅಂಕಣ- ಇಂಜಿನಿಯರಿಂಗ್ ಗೆ ಅಡ್ಮಿಶನ್ ಮಾಡಿಸಿದರು….
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
By Gillian Gamble
ಯುದ್ಧವೇ ಶೂನ್ಯ…
ವಿ ಮಂಜುನಾಥ ಎನ್ ಪುತ್ತೂರು ಯುದ್ಧದ ರಣ ಕಹಳೆ ಮೊಳಗಿತು ಯಾರೂ ಊಹಿಸಿರಲಿಲ್ಲಆದರೂ ಎಲ್ಲರಲ್ಲೂ ಎಂತಹ ಉತ್ಸಾಹ!ಸಂಬಂಧದ ಕೊಂಡಿ ಕಡಿದುಕೊಳ್ಳಲು ಹಾತೊರೆದವರೆಷ್ಟು?!ಒಮ್ಮತದ ಮನಸ್ಸು ವಿಕಾರವಾಯಿತುಮುರಿದ ಮನಸ್ಸಿಗೆ ಬೇರೇನೂ ತೋಚದುತನ್ನದೇ ದಿಕ್ಕು, ತನ್ನದೇ ಅಂತಿಮ ತೀರ್ಮಾನನಿಶಾಚರಿ, ತನಗೆ ಬೇಕಿರುವುದನ್ನು ಮಾತ್ರ ಬರೆದುಕೊಂಡು,ಮರು...
‘ಬೊಳುವಾರು’ ಎಂಬ ‘ಪೆದಂಬು’ ಕಾಕ!
ಹಂಝ ಮಲಾರ್ ಬೊಳುವಾರು ಎಂಬೀ ಹೆಸರಿಗೂ ನನ್ನ ಸಾಹಿತ್ಯಕ್ಕೂ ಅವಿನಾಭಾವ ನಂಟು. ಸುಮಾರು 25 ವರ್ಷಗಳ ಹಿಂದೆ ಅಂದರೆ ಕುದ್ರೋಳಿಯ ನಾರಾಯಣ ಗುರು ಕಾಲೇಜಿನಲ್ಲಿ ಕಾಲಹರಣಕ್ಕಾಗಿ ಗ್ರಂಥಾಲಯದ ಕಪಾಟು ತೆರೆದು ಒಳ್ಳೆಯ ಪುಸ್ತಕಗಳಿಗಾಗಿ ಪರದಾಡುವಾಗ ಕೈಗೆ ಸಿಕ್ಕಿದ "ಆಕಾಶಕ್ಕೆ ನೀಲಿ ಪರದೆ" ಎಂಬ ಕಥಾಸಂಕಲನವನ್ನು ಓದದೇ ಇದ್ದಿದ್ದರೆ...
ಸಿದ್ದು ದೇವರಮನಿ ಹೊಸ ಕವಿತೆ – ಹೊನ್ನ ಹುಡುಕಿ…
ಸಿದ್ದು ದೇವರಮನಿ ಹರಿವ ನದಿಗೆ ದಾರಿ ನೂರುಗಂಗೆ, ಗಂಗವ್ವ, ಗಂಗಾಮಾತೆಂದು ಪೂಜಿಸ್ಯಾರು.ಸರಿಸುಮಾರು ಗಳಿಗೆ ಮುಳ್ಳಾಗಿ ತಿರುಗಿದರುಅವರಿಗದು ಅರ್ಥವಾಗದೆ, ಮೌನ ತಕರಾರು. ಚೆಂದಾಗಿ ಉಡಲಿಲ್ಲ..ಮುಂದಾಗಿ ಉಣಲಿಲ್ಲನೋವ ನುಂಗಿ ನಗುವ ಭಂಗಿಈ ಜಗದ ಆನಂದ ಸೂತ್ರ!ನನ್ನದೇನಿದೆ? ತನ್ಮಯತೆಯ ತೆನೆ ನಿಂತುಅನುರುಣಿಸಿದ ಕರುಣೆಗೆ ಕೆನೆ...
ಪಿ ಪಿ ಉಪಾಧ್ಯ ಅಂಕಣ- ಬೇಸಗೆಯ ಮಜ…
ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
ಸಪ್ನ ‘ಅವಧಿ’ ಟಾಪ್ ಟೆನ್
ಪಿ ಚಂದ್ರಿಕಾ ಓದಿದ ‘ವನಜಾಕ್ಷಿ ಎಂಬ ನಾನು’
ರಾಜಶೇಖರ ರಾವ್ ಕನ್ನಡ ರಂಗಭೂಮಿ ಹಾಗೂ ಕಿರುತೆರೆಯ ಅವಿಭಾಜ್ಯ ಅಂಗ. ಇವರ ತಾಯಿ ವನಜಾಕ್ಷಿ ಯಡಪಾಡಿತ್ತಾಯ ಒಂದು ಕುತೂಹಲಭರಿತ ಆತ್ಮ ಕಥೆಯನ್ನು ತಮ್ಮ ಇಳಿ ವಯಸ್ಸಿನಲ್ಲಿ ಬರೆದಿದ್ದಾರೆ. ಏಳು ಮಕ್ಕಳ ತಾಯಿಯ ಅಂತರಂಗ ಬಣ್ಣಿಸುವ ಕೃತಿ ಇದು. ಈ ಕೃತಿಗೆ ಖ್ಯಾತ ಲೇಖಕಿ ಪಿ ಚಂದ್ರಿಕಾ ಬರೆದ ಮುನ್ನುಡಿ ಇಲ್ಲಿದೆ- ಪಿ ಚಂದ್ರಿಕಾ ನನ್ನನ್ನು...
ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Pic by Sanket Joshi
ಜಯರಾಮಚಾರಿ ಹೊಸ ಕಥೆ – ಅವನ ಫ್ಲ್ಯಾಟಿನಲ್ಲಿ, ನಾನು ಅವನು ಬೆತ್ತಲಾಗುತ್ತಿರಲಿಲ್ಲ…
ಜಾನಿ ವಾಕರ್ ಅಂಕಲ್, ರಕ್ತದ ಪಾದ ಮತ್ತು ಹನ್ನೊಂದನೇ ಫ್ಲೋರಿನ ಫ್ಲ್ಯಾಟು ಜಯರಾಮಚಾರಿ ಆ ದಿನ, ಆ ಕ್ಷಣ ನನ್ನ ಕಾರು ಆ ದಾರಿಯಲ್ಲಿ ಕೆಟ್ಟು ಹೋಗಬಾರದಿತ್ತು, ಕಾರಿನ ವಿಂಡೋ ಇಳಿಸಿ, ಹೈವೇಲಿ ಬೀಸಿ ಬಂದ ಗಾಳಿಗೆ ನನ್ನ ಕೂದಲ ಹಾರಿಬಿಟ್ಟು ,ಒಂದು ಕೈಲಿ ಎರಡು ಬೆರಳ ಮಧ್ಯೆ ಅರ್ಧ ಸುಟ್ಟ ಸಿಗರೇಟು, ಇನ್ನೊಂದು ಕೈಲಿ ಸ್ಟೇರಿಂಗ್...
‘ಸುದ್ದಿಗಳನ್ನು ಏಕೆ ಓದಬಾರದು?’
ಪ್ರಸಾದ್ ನಾಯ್ಕ್ ಸುದ್ದಿಗಳನ್ನು ಏಕೆ ಓದಬಾರದು ಎಂದು ಖ್ಯಾತ ಲೇಖಕರಾದ ರಾಲ್ಫ್ ಡೊಬೆಲ್ಲಿ ಒಂದು ಪುಸ್ತಕವನ್ನೇ ಬರೆದಿದ್ದಾರೆ. ಇತ್ತೀಚೆಗೆ ಮುಂಬೈ ಏರ್ ಪೋರ್ಟಿನಲ್ಲಿ ಈ ಪುಸ್ತಕವು ನನಗೆ ಆಕಸ್ಮಿಕವಾಗಿ ಸಿಕ್ಕಿತ್ತು. ಸುದ್ದಿಗಳ ಬಗ್ಗೆ ಡೊಬೆಲ್ಲಿ ಹೀಗೆಲ್ಲಾ ಸವಿವರವಾಗಿ, ರಸವತ್ತಾಗಿ ಬರೆದಿದ್ದಾರೆ. ಓದಿದ ನಂತರ ಕಾಡದಿದ್ದರೆ...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ರುದ್ರಪಟ್ಣ ಅಸ್ತಿತ್ವಕ್ಕೆ ಬಂದದ್ದು ಯಾವಾಗ?
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...





















