ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಂಡಾರ ಪ್ರಕಾಶನದ ‘ಕನ್ನಡ ಆರಯ್ಪು’ ಸರಣಿ…
ಬಂಡಾರ ಪ್ರಕಾಶನ, ಮಸ್ಕಿ ಸಂಶೋದನೆಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಯುವ ಸಂಶೋದಕರನ್ನು ಗುರುತಿಸುವ ಮತ್ತು ಕನ್ನಡ-ಕರ‍್ನಾಟಕಗಳಿಗೆ ಸಂಬಂದಿಸಿದ ಗುಣಾತ್ಮಕ ಸಂಶೋದನೆಯನ್ನು ಪ್ರೋತ್ಸಾಹಿಸುವ ಆಶಯದಿಂದ ಮಹತ್ವದ 'ಕನ್ನಡ ಆರಯ್ಪು' ಪುಸ್ತಕ ಸರಣಿಯನ್ನು ತರುತ್ತಿದೆ. ಈ ಯೋಜನೆಗೆ...
ಹಿತವಾಗಲಿ ಮೂರು ಗಂಟೆ..
ಸದಾಶಿವ್ ಸೊರಟೂರು ದಾವಣಗೆರೆ ಬಿಸಿಲಿಗೆ ಈಗ ಹರೆಯ. ಬೆಳ್-ಬೆಳಗ್ಗೆಯ ಕುಣಿಯಲು ಆರಂಭಿಸುತ್ತದೆ. ಬಿಸಿನೀರಿನಲಿ ಮಿಂದು ಕ್ರೀಮ ಬಳಿದುಕೊಂಡು ಬಂದ ಪೋರ ಪೋರಿಯರ ಹಣಿಯ ಮೇಲಿಂದ ಜಿನುಗುತ್ತಿದ್ದ ಬೆವರು ಘಮ್ ಎನ್ನುವ ಕ್ರೀಮನ್ನು ನುಂಗುತ್ತಿತ್ತು. ಅವರ ಕೈಯಲ್ಲಿ ಪರೀಕ್ಷೆ ಬರೆಯಲು ಹೊರಟ ಹತ್ಯಾರಗಳಿದ್ದವು. ವ್ಯವಸ್ಥೆ...
Pic by GMB Akash
ಹೊನ್ನಾವರಿಕೆ ಮತ್ತು ಮಲ್ಲಿಗೆ ತೂಕದ ರಾಣಿ…
ಮಹಾಂತೇಶ ನವಲಕಲ್ ೧ಒಂದು ದಿನಬಂಗಾರ ಮಾಡುವ ಅಕ್ಕಸಾಲಿಗನಬಂಗಾರದ ಒಡೆವೆಯ ಬಣ್ಣ ಬಿಳಿಚಿಕೊಂಡಿತುಆತ ಬಣ್ಣವನ್ನು ಕಾಮನಬಿಲ್ಲಿನಲ್ಲಿ, ಹಿತ್ತಲಲಿ,ಮತ್ತೆ ಪುಟ್ಟ ಅಗ್ಗಿಷ್ಠಿಕೆಯ ಕುಲುಮೆಯಲ್ಲಿ, ಹುಡುಕಿದ.ಯಾರಾದರೂ ಮಾಂತ್ರಿಕ ಬಂದುಮಂತ್ರದಂಡದಿಂದ ಮಾಯ ಮಾಡಿರಬಹುದುಎಂದು ಬೆಟ್ಟ ಗುಡ್ಡ ತೊರೆ ಹಳ್ಳಗಳ...
ಎಚ್ ಎಸ್ ವೆಂಕಟೇಶಮೂರ್ತಿ ಹೊಸ ಕವಿತೆ- ಮರಣ ಪತ್ರ…
ಎಚ್ ಎಸ್ ವೆಂಕಟೇಶಮೂರ್ತಿ ಮಕ್ಕಳೇ, ನನ್ನ ಮಾನಸ ಪುತ್ರರಿಗೆ ಪುತ್ರಿಯರಿಗೆಆಸ್ತಿ ಪಾಸ್ತಿ ಮನೆ ಮಾರು ಎಂಥದೂ ಕೊಡಲಿಲ್ಲ.ಹಿತವಾದಪ್ಪುಗೆಯನ್ನು ಸಹಾ. ಅವರಿಗೆ ಕೊಟ್ಟದ್ದುನಿಟ್ಟುಸಿರ ಪ್ರಾಣ. ಬತ್ತದೆ ಹರಿಯುವ ತೊರೆಗೆ ತೆರೆ.ಹೋಗೋ ಮುನ್ನ ಕಂಡಿದ್ದರಾಗಿತ್ತೊಮ್ಮೆ ಅವರನ್ನ.ಅವರ ವಿಳಾಸ ಸಹಾ ಗೊತ್ತಿಲ್ಲ. ಯಾವ ಮರವೋ.ಯಾವ ಗೂಡೋ. ಯಾವ...
Art by Allireza Karimi Moghaddam
ಕಾಂತರಾಜು ಕನಕಪುರ ಕವಿತೆ – ಭಾರ
ಕಾಂತರಾಜು ಕನಕಪುರ ಭಾರ…ನೀ ತೊರೆದು ಹೋದ ಮೇಲೆನಿನ್ನೆಗಳು ಹೀಗೆ ಎಂದೂನನ್ನ ಕಾಡಿರಲಿಲ್ಲ ಹೀಗೇ…ಒಮ್ಮೊಮ್ಮೆಸುಮ್ಮನೆ ಕುಳಿತಿರುವಾಗಒತ್ತಿ ಬರುತ್ತಿದ್ದ ದುಃಖಕ್ಕೆಕಣ್ಣುಗಳು ಮಂಜಾಗುತ್ತಿದ್ದವಷ್ಟೇ…ಕಂಬನಿ ಹರಿದು ಎಂದೂಕೆನ್ನೆಗಳು ಕರೆಗಟ್ಟಿರಲಿಲ್ಲ ಮನದ ಕೊಳದಲ್ಲಿದುಃಖ ಮಡುಗಟ್ಟಿದ್ದರೂಸಂಯಮದ ಕಟ್ಟೆಯೊಡೆದುಕೋಡಿಯಾಗಿ...
ಜಾನಪದದಲ್ಲಿ ಮಳೆ ಮತ್ತು ಬರ :
ಒಂದು ನೋಟ..
ಪ್ರೊ ಎಸ್ ಪಿ ಪದ್ಮಪ್ರಸಾದ್ ಮಳೆ-ಕೃಷಿ-ಬರ ಇವು ಪರಸ್ಪರ ಸಂಬಂಧಿಗಳು. ಮಳೆ ಇದ್ದರೆ ಬೆಳೆ, ಅದಿಲ್ಲದಿದ್ದರೆ ಬರ. ಅತ್ಯಂತ ಕ್ರೂರವಾದ ಮಳೆ ಮತ್ತು ಬರಗಳೆರಡನ್ನೂ ಮಾನವಕುಲ ಅನುಭವಿಸಿದೆ. ಹಿತವಾದ ಮಳೆಕೊಡುವ ಸುಖ ಅಮಿತವಾದದ್ದು. ಅದು ವಿಪರೀತವಾದಾಗ ಕೊಡುವ ದುಃಖವೂ ಘೂರವಾದದ್ದು. ಮಳೆಗೆ ಹೀಗೆ ಎರಡು ಮುಖಗಳಿದ್ದರೆ, ಬರಗಾಲಕ್ಕೆ...
ಸ್ಪೂರ್ತಿ ಗಿರೀಶ್ ಕವಿತೆ – ಬುದ್ದನಾಗಿದ್ದರೇ….
ಸ್ಪೂರ್ತಿ ಗಿರೀಶ್ ಸಂಕಟ ಮೈಮೀರಿ ಕೈಮೀರಿಜಗತ್ತು ಹೊತ್ತಿ ಉರಿಯುವಾಗಯಾವುದೊಂದು ಹೂವುಹಕ್ಕಿ ಮಿಗ ಹೆಮ್ಮರ ಏನಾದರೂ ಆಗಬಹುದಿತ್ತುಮನುಷ್ಯನಾಗಿ ಹುಟ್ಟಿರದಿದ್ದರಷ್ಟೇ ಸಾಕಾಗಿತ್ತು ಎಷ್ಟೋ ಸಲ ಅನಿಸಿದೆಸಹಸ್ರ ರೋಗ ನರಳಾಟದಿಂದಬಂದೂಕಿನ ಕ್ರೌರ್ಯದಿಂದತಾಯ ಬೆನ್ನಮೇಲೆ ಆಟವಾಡುವ ಮಗುನರಳುವ ನಗರದಿಂದ ತಪ್ಪಿಸಿಕೊಂಡು ತೇಲುವ...
Art by Martina Heiduczeck
ಡಾ ಕೆ ಎಸ್ ಚೈತ್ರಾ ಹೊಸ ಅಂಕಣ ಆರಂಭ – ‘ದಂತ’ ಕಥೆಗಳು
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಕಲಾಗ್ರಾಮದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ…
ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ರಂಗಭೂಮಿ ಕ್ರಿಯಾ ಸಮಿತಿ ಹಾಗೂ ಬಸವ ಇಂಟರ್ ನ್ಯಾಷನಲ್ ಫೌಂಡೇಷನ್, ಲಂಡನ್ ತಂಡಗಳು 'ರಂಗಭೂಮಿ ಮತ್ತು ಚಲನಶೀಲತೆ ಒಂದು ಅವಲೋಕನ' ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದವು. ಅವಧಿ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಇಂದು ರಂಗಭೂಮಿಯ ಅಂತಃಸತ್ವ ವನ್ನು...
ನಾ ಮೊಗಸಾಲೆ ಹೊಸ ಕವಿತೆ- ಯೋಧ ಮತ್ತು ಯೋಗಿ…
ಡಾ ನಾ ಮೊಗಸಾಲೆ ಯೋಧನಾಗುವ ಬಯಕೆ ಇದ್ದವನು ಬಂದನು ಯೋಗಿಇದ್ದ ಕಡೆ ಬಹಳ ಆತಂಕದಲ್ಲಿಬಾಗಿ ಹೇಳಿದ ‘ಮನೆಮಂದಿ ಒಪ್ಪುವುದಿಲ್ಲ ನಿರ್ಧಾರಯಾಕೆ ಸರಿಯಲ್ಲ ಇದು, ನೀವು ಹೇಳಿ?’ ಯೋಗಿ ನೋಡಿದನವನ ಕಟ್ಟು ಮಸ್ತಾಳುಹುರಿಮೀಸೆ ನೆಗೆದಿತ್ತವನ ಮುಖದಲ್ಲಿಅವನ ಎದೆಯೊಳಗೆ ಇದ್ದೀತು ವೈರಿನಾಶಕ ಗುಂಡುಅದಕೆ ಸರಿ ಇವನೆಂದುಕೊಂಡ ಮನದಲ್ಲಿ ಕರೆದು...
ಸತ್ಯಬೋಧ ಜೋಶಿ ಕಥೆ – ವಾಮನ ಲವ್ಸ್ ಶೀಲಾ…
ಸತ್ಯಬೋಧ ಜೋಶಿ "ಶೀನು ಈ ಬೆವರ ನೋಡ್ಲಿಕ್ಕೆ ಹತ್ತೀ ಇವು ಆತ್ಮಕ್ಕ ಬಗ್ಗಲಾರದದ್ದನ್ನ, ದೇಹದಿಂದ ಬಗ್ಗಿಸಿದ್ದಕ್ಕ ಸಿಕ್ಕ ಭಕ್ಸಿಸು, ಸಿಗಲಿಬಿಡು ಅಂತ ಹಂಗ ಬಿಟ್ಟೀನಿ" ಅಂತ ವಾಮನ ಅಂದು ಎದುಸಿರು ಬಿಟ್ಟುಕೊಂಡು ಹೇಳ್ತಾಯಿದ್ರೆ, ಅಷ್ಟು ದಿವಸ ನೋಡಿದ ತಮ್ಮ ವಾಮನಣ್ಣ ಅವನೇ ಅಂತ ಶೀನನಿಗೆ ಅನ್ನಿಸಲೇ ಇಲ್ಲ. "ಜಿಸ್ ಗಲೀಮೆ ತೇರಾ ಘರ್...
‘ಶಿವಸಂಚಾರ’ ನಾಟಕೋತ್ಸವ ತುಂಬಿದ ರಂಗಮಂದಿರ…
ಆರ್ ಜಿ ಹಳ್ಳಿ ನಾಗರಾಜ್ ಬೆಂಗಳೂರಿನ ಕಲಾಗ್ರಾಮದ ಬಯಲು ರಂಗಮಂದಿರದಲ್ಲಿ ಸಾಣೇಹಳ್ಳಿ ಶಿವಸಂಚಾರ ನಾಟಕೋತ್ಸವ. ಶೇ.೯೦ ಭಾಗ ತುಂಬಿದ ರಂಗಮಂದಿರ. ಮೂರು ವರ್ಷದಿಂದ ರಂಗಭೂಮಿ ಭಣಗುಡುತ್ತಿತ್ತು. ಈ ಸಾರಿಯ "ಶಿವಸಂಚಾರ" ನಾಟಕಕ್ಕೆ ಬೆಂಗಳೂರಿನ ಪ್ರೇಕ್ಷಕರಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಹಿಂದೆಂದೂ ಸೇರದ ಜನ ಈ ನಾಟಕೋತ್ಸವಕ್ಕೆ...
ಮುಖವೆಂಬ ರಂಗಭೂಮಿ…
ಉದಯಗಾಂವಕಾರ ನಮ್ಮ ಮುಖವು ಅಭಿವ್ಯಕ್ತಿಯ ಸಾವಿರಾರು ಸಾಧ್ಯತೆಗಳಿಗೆ ರಂಗಭೂಮಿ. ವಿಕಾಸದ ಲಕ್ಷಾಂತರ ವರ್ಷಗಳ ಹಾದಿಯಲ್ಲಿ ಭಾವಾಭಿವ್ಯಕ್ತಿಯ ಸಂಕೇತಗಳನ್ನು ಉಂಟುಮಾಡುವ ನಮ್ಮ ಶರೀರಶಾಸ್ತ್ರ ಪರಿಪೂರ್ಣಗೊಳ್ಳುತ್ತಲೇ ಇದೆ. ನಮ್ಮ ಮುಖದ ಸ್ನಾಯುಗಳು ಮೆದುಳಿನ ಸಂದೇಶಗಳನ್ನು ಅರ್ಥೈಸಿಕೊಂಡು ಸಾಮರಸ್ಯದಲ್ಲಿ ಬಿಗಿಗೊಳ್ಳುತ್ತಾ,...
ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ರೇಖಾ ರಂಗನಾಥ ಲಹರಿ- ಸವಾರಿ…
ರೇಖಾ ರಂಗನಾಥ ಬೆಲ್ಲದ ಸವಿಯ ಸವಿಗಾರನೇ ಸವಿಗಾಣುವಂತೆ, ಸವಾರಿಯಲ್ಲಿರೋ ಮಜಾ ಸವಾರನೇ ಬಲ್ಲ. ಕುದುರೆ ಸವಾರಿ, ಒಂಟೆ ಸವಾರಿ, ಕಡಲ ತೆರೆಗಳ ಮೇಲೆ ಸವಾರಿ, ತೇಲುವ ಗಾಳಿಯೊಂದಿಗೆ ತೇಲಿಕೊಂಡು ಸವಾರಿ.. ಹೀಗೆ ಅನೇಕ ಸವಾರಿಗಳ ಪಟ್ಟಿ ಬೆಳೆದಂತೆ ಈ ಸವಾರಿ ಪದ ನನ್ನ ಮೇಲೆ ಸವಾರಿ ಹೂಡತಾನೇ ಇತ್ತು. ಅದೇ ಕಾರಣಕ್ಕೆ ನಾನು ತಿರುಗಿ ಅದರ...
ಕವಿತಾ ಹುಟ್ಟಾತಿಲ್ಲಾ…
ಅಜೀತ ಪಾತ್ರೋಟ ಎದಿ ಒಳಗ ಹೊರಗಒಣಗಿದಾಂಗ ಆಗೇತಿಬಿರು ಬಿರು ಬಿಸಲಿನ್ಯಾಗಒಣಾ ಹಬಿ ಮಾರಿ ಸುಟ್ಟತಿಗೆಳೆಯಾ ಕವಿತಾ ಬರಿ ಅಂದ್ರ ಹ್ಯಾಂಗ ಬರಿಲಿ ಕೆರಿ ದಂಡಿಗರ ಕುತಕವಿತಾ ಬರಿ ಅಂದ್ರ ಹ್ಯಾಂಗ ಬರಿಲಿಕೆರಿ ಒಳಗ ನೀರಿಲ್ಲಾ ಮೀನಿಲ್ಲಾ ಹಸರಿಲ್ಲಾಮತ್ತ ಸುತ್ತ ಒಣಾ ಹುಲ್ಲಜಾಲಿ ಮುಳ್ಳಕಂಟಿ ದನದ ಎಲುಕತಿ ಎನರ ಬರಿತಿನಆದ್ರ ಈ ಕವಿತಾ ಬರಿ...
ಆರ್ ಎನ್ ದರ್ಗಾದವರ ಕವಿತೆ – ಸುಳ್ಳಿನಂಗಡಿ…
ಆರ್ ಎನ್ ದರ್ಗಾದವರ ವರ್ತಮಾನದ ಜಂಗುಳಿ ಜಾತ್ರೆಯಲಿಕಣ್ಣು ನಡೆದ ಕಡೆಗಳಲ್ಲಿಸುಳ್ಳಿನ ವರ್ತಕರ ಅಬ್ಬರತೆರಿಗೆ ವಿನಾಯಿತಿ ಪಡೆದುಮಾರಾಟ ಮಾಡುತ್ತಲೇ ಇದ್ದಾರೆ ಗದ್ದಲವೆಬ್ಬಿಸಬೇಡಿ ಸಾಲಾಗಿ ಬನ್ನಿ ! ಸತ್ಯದ ಪೋಷಾಕು ತೊಟ್ಟ ಈ ಜಗತ್ತುಎಷ್ಟೊಂದು ವೈವಿಧ್ಯಮಯಕಿತ್ತಳೆ,ಬಿಳಿ,ನೀಲಿಹಸಿರು ಇತ್ಯಾದಿಜೀನ್ಸ್ ತೊಟ್ಟ ಸುಳ್ಳುಗಳುಸೀರೆಯುಟ್ಟ...
ಈ ಹೊತ್ತಿಗೆಯ ವಾರ್ಷಿಕ ಸಮಾರಂಭ ‘ಹೊನಲು’
ಇದೇ ತಿಂಗಳ ೨೭ನೇ ತಾರೀಖು ಭಾನುವಾರದಂದು, ಬೆಳಿಗ್ಗೆ ೧೦ಕ್ಕೆ ಈ ಹೊತ್ತಿಗೆಯ ವಾರ್ಷಿಕ ಸಮಾರಂಭ ‘ಹೊನಲು’ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ೨೦೨೧ ಹಾಗೂ ೨೦೨೨ರ ಸಾಲಿನ ಈ ಹೊತ್ತಿಗೆಯ ಕಥಾ ಮತ್ತು ಕಾವ್ಯ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಹಾಗೂ ಇತ್ತೀಚಿಗೆ ನಮ್ಮನ್ನಗಲಿದ ನಾಡಿನ ಸಾಹಿತ್ಯಲೋಕದ ಹಿರಿಯ ಚೇತನಗಳಾಗಿದ್ದ...





















