ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕುಶ್ವಂತ್ ಕೋಳಿಬೈಲು ಕವಿತೆ – ಅಮ್ಮ ಮುತ್ತಿನಹಾರದಿಂದ…
ಕುಶ್ವಂತ್ ಕೋಳಿಬೈಲು ಕವಿತೆ – ಅಮ್ಮ ಮುತ್ತಿನಹಾರದಿಂದ…

ಕುಶ್ವಂತ್ ಕೋಳಿಬೈಲು 1.ದಾರ, ತಾಯತಗಳನ್ನುನನ್ನ ಹಿತೈಷಿಗಳು ಕಟ್ಟಿಬಿಟ್ಟರು…ಅಮ್ಮ ಸುಮ್ಮನೆನನ್ನ ತಲೆಯನೊಮ್ಮೆ ಮುಟ್ಟಿಬಿಟ್ಟರು!! 2.ಹಸುವಿಗೆ ಹಾಯಲುಬರಬೇಕು..ಕರುವಿನ ಹಿತಕಾಯಲು ಬರಬೇಕು !!! 3.ಮನೆಯ ಎಲ್ಲಾ ಖಾತೆಗಳನ್ನುಸಮರ್ಥವಾಗಿ ನಿಭಾಯಿಸುತ್ತಾಳೆ..ಆದರೂ ಅಮ್ಮ ಪ್ರಮಾಣವಚನಸ್ವೀಕರಿಸಲು ಹಿಂದೇಟು ಹಾಕುತ್ತಾಳೆ 4.ಕುಕ್ಕರಿನ...

read more
ಪಿ ಪಿ ಉಪಾಧ್ಯ ಸರಣಿ ಕಥೆ 7 – ಕಲ್ಲು ತಿಂದು ಕಲ್ಲು ಅರಗಿಸಿಕೊಳ್ಳುವ ಹುಮ್ಮಸ್ಸು…
ಪಿ ಪಿ ಉಪಾಧ್ಯ ಸರಣಿ ಕಥೆ 7 – ಕಲ್ಲು ತಿಂದು ಕಲ್ಲು ಅರಗಿಸಿಕೊಳ್ಳುವ ಹುಮ್ಮಸ್ಸು…

ಪಿ ಪಿ ಉಪಾಧ್ಯ 7 ಕಲ್ಲು ತಿಂದು ಕಲ್ಲು ಅರಗಿಸಿಕೊಳ್ಳುವ ಹುಮ್ಮಸ್ಸು ಇದು ಪ್ರತಿ ಸಲ ಶಾಮಣ್ಣ ಮಗುವಿನ ನಾಮಕರಣಕ್ಕೆಂದು ಹೆಂಡತಿಯ ತವರು ಮನೆಗೆ ಬಂದಾಗ ನಡೆಯುವ ಘಟನೆ. ಪ್ರತಿಸಲವೂ ಇದನ್ನು ನೋಡುತ್ತಿದ್ದ ನೆರೆದ ಅದೇ ಗುಂಪಿನವರಿಗೆ ಆಸಕ್ತಿಯ ವಿಷಯವೂ ಹೌದು. ಪಡು ಕಡಲ ತಡಿಯಿಂದ ಬಂದ ಊರ ಅಳಿಯನ ಬಗ್ಗೆ, ಅವರ ಜ್ಞಾನದ ಬಗ್ಗೆ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ- ಓದಿನಲ್ಲಿ ಊಟದೊಂದಿಗಿನ ಉಪ್ಪಿನಕಾಯಿಯಂಥಾ ಆಸಕ್ತಿ…
ಜಯಲಕ್ಷ್ಮಿ ಪಾಟೀಲ್ ಅಂಕಣ- ಓದಿನಲ್ಲಿ ಊಟದೊಂದಿಗಿನ ಉಪ್ಪಿನಕಾಯಿಯಂಥಾ ಆಸಕ್ತಿ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ವೈಸಲಿನ್ ಮಾತ್ರೆಯ ಅಮ್ಮ ಮತ್ತು ಅಲಾರಾಂ ರೊಟ್ಟಿಯ ಸದ್ದು
ವೈಸಲಿನ್ ಮಾತ್ರೆಯ ಅಮ್ಮ ಮತ್ತು ಅಲಾರಾಂ ರೊಟ್ಟಿಯ ಸದ್ದು

ಶಿವರಾಜ ಬೆಟ್ಟದೂರು ಎಪ್ಪತ್ತೈದು ವರುಷದ ನಮ್ಮಮ್ಮಕಳೆದ ನಲವತ್ತು ವರುಷಗಳಿಂದತಿನ್ನುತ್ತಲೇ ಇದ್ದಾಳೆ ಬಿಟ್ಟೂ ಬಿಡದೆಐದರಿಂದ ಹತ್ತು ಮಿಲಿಗ್ರಾಂ ವೈಸಲಿನ್ ಮಾತ್ರೆಪುಟಾಣಿ ಕಾಳಿನಂತೆ ದಿನಂಪ್ರತಿ ಒಂದು ಕಾಲದ ಗಂಡ್ರಾಮಿ ಅಮ್ಮಹೆಚ್ಚೂ ಕಡಮೆ ಕ್ವಿಂಟಾಲಿಗೂ ಹೆಚ್ಚು ಗುಳಿಗೆಗಳನ್ನುನುಂಗಿರಬೇಕು ಇಲ್ಲಿಯತನಕಒಳಗೇ ಚೇಳು ಕುಟಿಕಿದಂತಹಕೀಲು...

read more
ಪಾಲಹಳ್ಳಿ ವಿಶ್ವನಾಥ್ ಕಥೆ- ಕಂದುಸುಂದರಿ…
ಪಾಲಹಳ್ಳಿ ವಿಶ್ವನಾಥ್ ಕಥೆ- ಕಂದುಸುಂದರಿ…

ಪಾಲಹಳ್ಳಿ ವಿಶ್ವನಾಥ್ (ಸಾಕಿ (ಎಚ್.ಎಚ್.ಮನ್ರೊ 1870-1916) ಅವರ ‘ಬ್ರೆಡ್ ಅಂಡ್ ಬಟರ್ ಮಿಸ್’ ಕಥೆಯ ಕನ್ನಡ ರೂಪಾಂತರ) ನಮಗೆಲ್ಲಾ ಕುದುರೆ ಜೂಜೆಂದರೆ ಪ್ರಾಣ. ವರ್ಷದಲ್ಲಿ 3 ತಿಂಗಳು ನಮಗೆ ಬೇರೆ ಯಾವುದರ ಬಗ್ಗೆಯೂ ಗಮನವಿರುವುದಿಲ್ಲ ಅರ್ಧ ಜೀವನ ರೇಸ್ ಕೋರ್ಸ ಬಳಿಯೇ ಕಳೆದುಹೋಗುತ್ತದ. ಉಳಿದ 9 ತಿಂಗಳುಗಳಲ್ಲಿ ಸಂಪಾದಿಸಿದ್ದೆಲ್ಲ...

read more
ಜಯಶ್ರೀ ದೇಶಪಾಂಡೆ ಓದಿದ  ‘ಅಮ್ಮ ರಿಟಾಯರ್ ಆಗ್ತಾಳೆ’
ಜಯಶ್ರೀ ದೇಶಪಾಂಡೆ ಓದಿದ ‘ಅಮ್ಮ ರಿಟಾಯರ್ ಆಗ್ತಾಳೆ’

ಜಯಶ್ರೀ ದೇಶಪಾಂಡೆ 'ಅಮ್ಮ' ಎಂಬ ಜೀವ ನಿಜಕ್ಕೂ ರಿಟೈರ್ ಆಗುತ್ತದೆಯಾ? ಅವಳ ಅಂತ:ಕರಣದ ಸೆಲೆ ತನ್ನ ಒರತೆಯನ್ನು ಒಣಗಲು ಬಿಡುತ್ತದೆಯೇ? ಹೆತ್ತ ಗಳಿಗೆಯಿಂದ ಜೀವಕ್ಕೆ ಹತ್ತಿದ ಕುಡಿಗಳ ಯೋಗಕ್ಷೇಮವೇ ಅವಳ ಬದುಕಿಡೀ ಸೊಗಯಿಸುವ ಹಂದರವಲ್ಲವೇ? ಇಂಥದ್ದರಲ್ಲಿ ಅಮ್ಮ ರಿಟೈರ್ ಆಗ್ತಾಳೆ ಅಂದರೇನರ್ಥ? ಆ ನಿವೃತ್ತಿಯಾದರೂ ಯಾವುದರಿಂದ? ಅವಳು...

read more
ಮೂವರು ಲೋಕೋತ್ತರ ತಾಯಂದಿರು
ಮೂವರು ಲೋಕೋತ್ತರ ತಾಯಂದಿರು

ಕೇಶವ ಮಳಗಿ ಸಹನಶೀಲತೆ, ತ್ಯಾಗಮಯ ವ್ಯಕ್ತಿತ್ವ, ಯಾವುದನ್ನೂ ಸಾಮಾನ್ಯಕ್ಕೆ ಬಿಟ್ಟುಕೊಡದ, ಒಳಗೇ ಕಾಪಿಟ್ಟುಕೊಂಡ ಜಿಗುಟುತನ, ಸ್ವಾಭಿಮಾನ, ತಮ್ಮ ಸಾತ್ವಿಕತೆ ಮತ್ತು ಸಂಯಮದಿಂದ ತುಟಿ ಕಚ್ಚಿ ಹಿಡಿದಿಟ್ಟ ಒಳಗುದಿ ಹಾಗೂ ತಾನು ಪ್ರೀತಿಸುವವರ ಏಳಿಗೆ, ಸುಖ-ಸಂತೋಷಗಳೇ ತಮ್ಮ ಬದುಕು ಎಂದುಕೊಂಡ ನಿಸ್ವಾರ್ಥ ಜೀವ... ತಾಯಿ ಎಂದೊಡನೆ ಈ...

read more
ಜೋಗಿ ಹೊಸ ಕವಿತೆ- ಅಮ್ಮ…
ಜೋಗಿ ಹೊಸ ಕವಿತೆ- ಅಮ್ಮ…

ಜೋಗಿ ಅಮ್ಮನ ಸಿಟ್ಟನ್ನು ನೋಡಿದಷ್ಟುಅಮ್ಮನ ಪ್ರೀತಿಯನ್ನು ನೋಡಲಿಲ್ಲ ನಾನು. ನಡುರಾತ್ರಿಯಲ್ಲಿ ನನ್ನ ನಿದ್ದೆ ಮಂಪರಿನಲ್ಲಿಅಪ್ಪನ ಹತ್ತಿರ ಅಮ್ಮ ಜಗಳ ಕಾಯುತ್ತಿದ್ದಳು.ಒಂದೆಳೆ ಅವಲಕ್ಕಿ ಸರ ಮಾಡಿಸಿಕೊಟ್ಟಿಲ್ಲ ಎಂದುಕೂಗಾಡುತ್ತಿದ್ದಳು. ತನಗಲ್ಲದೇ ಮತ್ಯಾರಿಗೋ ಬಂಗಾರಮಾಡಿಸಿಕೊಟ್ಟಿರಬಹುದೆಂಬ ಗುಮಾನಿಯಲ್ಲಿಯೇ...

read more
ಡಾ ಕೆ ಎಸ್ ಚೈತ್ರಾ ಅಂಕಣ –  ಪಿಓಪಿ ಎಂಬ ಮಹಾಪಾಪಿ!
ಡಾ ಕೆ ಎಸ್ ಚೈತ್ರಾ ಅಂಕಣ – ಪಿಓಪಿ ಎಂಬ ಮಹಾಪಾಪಿ!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

read more
ಪಿ ಪಿ ಉಪಾಧ್ಯ ಸರಣಿ ಕಥೆ 6 – ಥಟ್ಟನೆ ಮತ್ತೊಮ್ಮೆ ಬಸಿರಾಗಿದ್ದಳು…
ಪಿ ಪಿ ಉಪಾಧ್ಯ ಸರಣಿ ಕಥೆ 6 – ಥಟ್ಟನೆ ಮತ್ತೊಮ್ಮೆ ಬಸಿರಾಗಿದ್ದಳು…

ಪಿ ಪಿ ಉಪಾಧ್ಯ 6 ಥಟ್ಟನೆ ಮತ್ತೊಮ್ಮೆ ಬಸಿರಾಗಿದ್ದಳು ಅಮ್ಮ ಇರುವಷ್ಟು ದಿನವೂ ಮೂರು ದಿನ ಮುಂಚೆಯೇ ಹೋಗಿ ಆಮ್ಮನ ಉಪಚಾರದ ಸವಿಯನ್ನುಂಡು ಅಮ್ಮ ಹೇಳಿ ಅಡಿಗೆಯವಳಿಂದ ವಿಶೇಷವಾಗಿ ಮಾಡಿಸುತ್ತಿದ್ದ ತಿಂಡಿಗಳನ್ನು ತಿಂದು ಗಣೇಶನ ಹಬ್ಬ ಕಳೆದೇ ಬರುತ್ತಿದ್ದವಳು ಅಮ್ಮ ಸತ್ತ ಮೇಲೆ ಅಲ್ಲಿ ಉಳಿಯುವ ದಿನಗಳನ್ನು ಕಮ್ಮಿ ಮಾಡಿದ್ದರೂ ಗೌರಿ...

read more
ರವೀಂದ್ರನಾಥ ಟಾಗೋರ್ ರ ಚಿಂತನೆಗಳು ಸರ್ವಕಾಲಕ್ಕು ಪ್ರಸ್ತುತ
ರವೀಂದ್ರನಾಥ ಟಾಗೋರ್ ರ ಚಿಂತನೆಗಳು ಸರ್ವಕಾಲಕ್ಕು ಪ್ರಸ್ತುತ

ರಾಸುಮ ಭಟ್ "ನಿಮ್ಮ ಜೀವನದಿಂದ ಸೂರ್ಯನು ಹೊರಟು ಹೋದನೆಂದು ನೀವು ಆಳುತ್ತಿದ್ದರೆ. ನಿಮ್ಮ ಕಣ್ಣೀರು ನಕ್ಷತ್ರಗಳನ್ನು ನೋಡದಂತೆ ತಡೆಯುತ್ತದೆ". ರವೀಂದ್ರನಾಥ ಟಾಗೋರ್ ರ ಈ ಹಿತವಚನ ಸರ್ವಕಾಲಿಕ ಸತ್ಯವಾಗಿದೆ. ಇರುವ ಜೀವನವನ್ನು ಅನುಭವಿಸಬೇಕೆ ಹೊರತು, ಇಲ್ಲದನ್ನು ನೆನೆಯುತ್ತಾ ಇರುವುದನ್ನು ಅನುಭವಿಸದೆ ಇರುವವರಿಗೆ ಮೇಲಿನ‌ಸಾಲುಗಳು...

read more
ಪಿ ಪಿ ಉಪಾಧ್ಯ ಸರಣಿ ಕಥೆ 5 – ಶಾಮಣ್ಣನವರ ವಿಷಯದಲ್ಲಂತೂ ಪೂರ್ತಿ ದಬ್ಬಾಳಿಕೆಯೇ…
ಪಿ ಪಿ ಉಪಾಧ್ಯ ಸರಣಿ ಕಥೆ 5 – ಶಾಮಣ್ಣನವರ ವಿಷಯದಲ್ಲಂತೂ ಪೂರ್ತಿ ದಬ್ಬಾಳಿಕೆಯೇ…

ಪಿ ಪಿ ಉಪಾಧ್ಯ 5 ಶಾಮಣ್ಣನವರ ವಿಷಯದಲ್ಲಂತೂ ಪೂರ್ತಿ ದಬ್ಬಾಳಿಕೆಯೇ ಹಾಗೆಯೇ ಒಂದು ದಿನ ಮನೆಯ ಆಳು ಮತ್ತು ಅಡಿಗೆಯವಳನ್ನು ಕರೆದುಕೊಂಡು ನೇರವಾಗಿ ಸರಸ್ವತಿಯ ಮನೆಗೇ ಹೋದಳು. ಸರಸ್ವತಿಗೆ ಆಶ್ಚರ್ಯ. ಅಲ್ಲಿಯವರೆಗೆ ನೋಡಿರದ ಹೆಂಗಸನ್ನು ಕಂಡವಳು ಒಳಗೆ ಕರೆದರೆ ಹಾಗೆಲ್ಲ ಒಳಗೆ ಬಂದು ಕುಳಿತುಕೊಳ್ಳಲು ಬಂದಿಲ್ಲ. ನನಗೆ ಯಾವುದೂ...

read more
ಚೆ ಗೆವಾರನೊಡನೆ ನನ್ನ ಮೊದಲ ಭೇಟಿ…
ಚೆ ಗೆವಾರನೊಡನೆ ನನ್ನ ಮೊದಲ ಭೇಟಿ…

ನೆರೂಡPost courtesy: Che Balu "ಚೆ ಗೆವಾರನೊಡನೆ ನನ್ನ ಮೊದಲ ಭೇಟಿ ತೀರ ಬೇರೆಯ ಥರದ್ದು. ಅದು ನಡೆದದ್ದು ಹವಾನದಲ್ಲಿ. ಅವನನ್ನು ಕಂಡಾಗ ಬೆಳಗಿನ ಜಾವ 1 ಗಂಟೆ. ಅದು ಹಣಕಾಸಿನ ಅಥವಾ ಅರ್ಥವ್ಯವಹಾರದ ಡಿಪಾರ್ಟ್ ಮೆಂಟಿನ ಕಛೇರಿ. ಯಾವುದು ಅನ್ನುವುದು ಮರೆತಿದೆ. ಅಲ್ಲಿಗೆ ಬರುವಂತೆ ನನ್ನನ್ನು ಕರೆದಿದ್ದ. ನಮ್ಮ ಭೇಟಿ...

read more
ಮಗಳ ಮೊದಲ ಒಂಟಿ ಪ್ರಯಾಣ…
ಮಗಳ ಮೊದಲ ಒಂಟಿ ಪ್ರಯಾಣ…

ಸಂಗಮೇಶ ಮೆಣಸಿನಕಾಯಿ ಈಗಷ್ಟೇ ಏಳನೆಯ ತರಗತಿ ಮುಗಿಸಿರುವ ಮಗಳು‌ ಇವತ್ತು ಒಬ್ಬಳೇ ಹುಬ್ಬಳ್ಳಿಯಿಂದ ೫೦ ಕಿ.ಮೀ. ದೂರದ, ನಮ್ಮತ್ತೆಯ ಅಂದರೆ ಸುನಂದಾ ಭರಮಗೌಡ ಮೆಣಸಿನಕಾಯಿ ತಾಯಿಯ ಮನೆಗೆ ಬಸ್ಸಿನಲ್ಲಿ ಪ್ರಯಾಣಿಸಿದಳು. ಜೊತೆಗೆ ಇತರ ಅಪರಿಚಿತ ಪ್ರಯಾಣಿಕರೂ ಇದ್ದರೆನ್ನಿ. ಆಕೆ ಇವತ್ತು ಒಬ್ಬಳೇ ಪ್ರಯಾಣಿಸುವುದೆಂದು ೨-೩ ದಿನಗಳ...

read more
ರಂಗಮ್ಮ ಹೊದೇಕಲ್ ಓದಿದ ‘ನೀಲಿ ಚುಕ್ಕಿಯ ನೆರಳು’
ರಂಗಮ್ಮ ಹೊದೇಕಲ್ ಓದಿದ ‘ನೀಲಿ ಚುಕ್ಕಿಯ ನೆರಳು’

ರಂಗಮ್ಮ ಹೊದೇಕಲ್ ಪ್ರೀತಿಯ ಮಧು..ಕತ್ತಲ ಬೆನ್ನಿಗೆ ಬೆಳಕಿರುವಂತೆ, ದುಃಖದ ನಂತರಕ್ಕೊಂದು ಖುಷಿ ಇರುತ್ತದೆನ್ನುವುದು ಸುಳ್ಳಾಗಲಿಕ್ಕಿಲ್ಲ. ತೀರದ ನೋವೊಂದರ ಬೆನ್ನಿಗೇ ನಿಮ್ಮ'ನೀಲಿ ಚುಕ್ಕಿಯ ನೆರಳು' ಬೆಳಕು ಕಂಡು ನೀವು ತುಸು ಗೆಲುವಾಗುವಂತೆ ಮಾಡಿದೆ. ಇದು ಸಂತಸದ ಸಂಗತಿ.ಅಭಿನಂದನೆಗಳು ಮತ್ತು ಶುಭಾಶಯಗಳು ನಿಮಗೆ. ಆಗಾಗ ನಿಮ್ಮ...

read more
ಬಂಗಾರದೊಡವೆ ಬೇಕೇ ನೀರೆ?
ಬಂಗಾರದೊಡವೆ ಬೇಕೇ ನೀರೆ?

ಎಂ ಆರ್ ಕಮಲ (ಸೌಮ್ಯ ಕನ್ನಡತಿ ನೆನಪಿಸಿದ್ದು ಈ ಬರಹ . KGF ಸಿನಿಮಾದಲ್ಲಿ ಬಂಗಾರ ಇಷ್ಡಪಡದ ಹೆಣ್ಣುಮಗಳು ಯಾರಿದ್ದಾರೆ ಎಂಬ ಡೈಲಾಗ್ ಕೊಂಚ ಕಸಿವಿಸಿ ಹುಟ್ಡಿಸಿತ್ತು) ಐವತ್ತು ವರ್ಷಗಳ ಹಿಂದಿನ ಮಾತು. `ಇವನ ಯೋಗ್ತೆಗೆ ಬೆಂಕಿ ಹಾಕ, ಮುದ್ದೆ ನುಂಗೋತಾಕೆ ಒಂದಿಲ್ಲ' ಎಂದು ಆರ್ಭಟಿಸಿ, ಅಳುತ್ತಿದ್ದ ಹೆಣ್ಣುಮಗಳನ್ನು ನೋಡಲು ನಾವೆಲ್ಲ...

read more
ತತ್ವಪದಗಳು ಮತ್ತು ನಾಥಪಂಥ…
ತತ್ವಪದಗಳು ಮತ್ತು ನಾಥಪಂಥ…

ಸಂಗನಗೌಡ ಹಿರೇಗೌಡ ನಾಥಪಂಥದ ಆಚರಣೆಯ ಕುರಿತು ರಹಮತ್ ತರೀಕೆರೆ ಅವರು "ನಾಥಪಂಥದಲ್ಲಿ ಕುರಿಯ ಉಣ್ಣೆಗೆ ಬಹಳ ಮಹತ್ವವಿದೆ. ನಾಥರು ದೀಕ್ಷೆಯಲ್ಲಿ ಹಾಕಿಕೊಳ್ಳುವ ಶೈಲಿ 'ಕುರುಬದಾರ' ದಿಂದಲೇ ಮಾಡಬೇಕು. ಶಿವನು ಬ್ರಹ್ಮಹತ್ಯೆಯ ದೋಷದಿಂದ ಪಾರಾಗಲು ಕೂದಲು ಜನಿವಾರ ಹಾಗೂ ಕಪಾಲ ಮಾಲೆ ಧರಿಸಿ ತೀರ್ಥಯಾತ್ರೆ ಮಾಡಬೇಕಾಯಿತು ಎಂದು...

read more
ಸಕ್ಕರೆಗೆ ಮದ್ದು ಹುಡುಕುತ್ತಾ…
ಸಕ್ಕರೆಗೆ ಮದ್ದು ಹುಡುಕುತ್ತಾ…

ಸಮತಾ ಆರ್ ಇತ್ತೀಚೆಗೆ ಯಾಕೋ ಹೊಸ ಚಪ್ಪಲಿ ಕಚ್ಚಿ ಕಾಲಿನಲ್ಲಿ ಆದ ಗಾಯ ಎಷ್ಟು ದಿನಗಳಾದರೂ ಮಾಯದೇ ಹೋಯಿತು. ಗುಮಾನಿಯಾಗಿ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡೆ. ಹೇಗೂ ಪ್ರಿ ಡಯಾಬಿಟಿಕ್ ಅಂತ ಹಲವು ವರ್ಷಗಳಿಂದ ನನ್ನ ಕುಟುಂಬ ವೈದ್ಯರು ಎಚ್ಚರಿಕೆ ನೀಡುತ್ತಲೇ ಇದ್ದರು. ಹಾಗಾಗಿ ಸ್ವಲ್ಪ ಅಳುಕಿನಿಂದಲೇ ಬ್ಲಡ್ ರಿಪೋರ್ಟ್...

read more
‘ಚಿತ್ರಭೂಮಿ’ಯಲ್ಲಿ ‘ದಿ ಪೇಪರ್ ವಿಲ್ ಬಿ ಬ್ಲ್ಯೂ’
‘ಚಿತ್ರಭೂಮಿ’ಯಲ್ಲಿ ‘ದಿ ಪೇಪರ್ ವಿಲ್ ಬಿ ಬ್ಲ್ಯೂ’

7 May 2022Name of the Film : The Paper will be BlueDirected by : Radu MunteanCountry : RomaniaLanguage : RomanianRunning Time : 92 Mns ಸಾರಸಂಗ್ರಹ ಕಮ್ಯೂನಿಸ್ಟ್ ರೊಮೇನಿಯಾದಲ್ಲಿ ಸ್ವಾತಂತ್ರ್ಯಕ್ಕಾಗಿ ಡಿಸೆಂಬರ್ 1989 ರಲ್ಲಿ ಅಲ್ಲಿನ ನಾಗರಿಕರ ದಂಗೆ ನಡೆಯಿತು. ಆ ಹಿಂಸಾತ್ಮಕ ಕ್ರಾಂತಿಯು...

read more

Pin It on Pinterest

Share This