ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮತ್ತೆ ಚಾರ್ಲಿ…..ಮತ್ತೆ ಮತ್ತೆ ಚಾರ್ಲಿ!
ಮತ್ತೆ ಚಾರ್ಲಿ…..ಮತ್ತೆ ಮತ್ತೆ ಚಾರ್ಲಿ!

ಬಿ ಕೆ ಮೀನಾಕ್ಷಿ ಮನಸ್ಸಿಗೆ ಅತ್ಯಂತ ಸೂಕ್ಷ್ಮವಾಗಿ ತಟ್ಟುವ, ನೋಡಿದ ಕೂಡಲೇ ನಮ್ಮದೆನ್ನಿಸಿಬಿಡುವ ಕೆಲವೊಂದು ವಸ್ತುವಾಗಬಹುದು, ನೋಟವಾಗಬಹುದು, ದಾರಿಹೋಕರೊಬ್ಬರ ಬವಣೆಯೋ, ಸಂಕಟವೋ ಸಂತಸವೋ ಅದೇನಾದರೂ ಆಗಿರಲಿ ಮನದಲ್ಲಿ ಕುಳಿತುಬಿಟ್ಟರೆ ಅಕ್ಷರಗಳಲ್ಲಿ ಹರಡಿಕೊಳ್ಳಬೆಕೆನಿಸುತ್ತದೆ. ಹಾಗೆ ಚೆಲ್ಲಾಡಿಕೊಂಡಾಗ ಕೆಲವರೊಂದಿಷ್ಟು...

read more
ಬಿದಲೋಟಿ ರಂಗನಾಥ್ ಹೊಸ ಕವಿತೆ – ತೊಗಲ ಜೋಪಡಿ…
ಬಿದಲೋಟಿ ರಂಗನಾಥ್ ಹೊಸ ಕವಿತೆ – ತೊಗಲ ಜೋಪಡಿ…

ಬಿದಲೋಟಿ ರಂಗನಾಥ್ ತೊಗಲ ಜೋಪಡಿಯಲ್ಲಿಇರುಳ ಬೆಳಕುಡುಗಿತುಡುಬೆ ಜೇನು ಕಟ್ಟಿಗುಬ್ಬಿ ಗೊರವಂಕರು ಬಂದುಮಲಮೂತ್ರ ಮಾಡ್ಯಾರೋ ಗುಡಿಸಬೇಕುಗುರಿಕೆಡಿಸಿದವರಹುಡುಕಬೇಕುಗೆದ್ದಲ ಮದ್ದಾನೆಯೊಂದುಸೊಂಡಿಲೆತ್ತಿ ಬರುವಾಗಕಡ್ಡಿಪೊರಕೆ ಯಾವ ಲೆಕ್ಕ ?ಸಿದ್ಧಾದಿ ಸಿದ್ಧರುಕೂಡಿಸಿದ ಲೆಕ್ಕವ ಅರಿಯಬೇಕು ಜೋಪಡಿಯೊಳಗೆ ಬಿಟ್ಟ ಹಣ್ಣುರುಚಿಯೊಂದಕ್ಕೆ...

read more
ಸದಾಶಿವ್ ಸೊರಟೂರು ಹೊಸ ಕವಿತೆ – ತುಣುಕು ನಿಶ್ಯಬ್ದದ ತಲಾಷಿನಲ್ಲಿ..
ಸದಾಶಿವ್ ಸೊರಟೂರು ಹೊಸ ಕವಿತೆ – ತುಣುಕು ನಿಶ್ಯಬ್ದದ ತಲಾಷಿನಲ್ಲಿ..

ಸದಾಶಿವ್ ಸೊರಟೂರು ಹೌದು,ನಿನ್ನ ಎದೆಯ ಬೀದಿಯಲಿನಿತ್ಯ ಅಲೆಯುತ್ತೇನೆನೀನು ಬೀಳಿಸಿಕೊಂಡು ಹೋದಶಬ್ದವೊಂದುಇನ್ನೂ ಕುರುಹು ಕಾದಿರಿಸಿದೆಆದರೆನಿನ್ನ ಬೆರಳಿಗಂಟಿದ್ದ ತುಣುಕುನಿಶ್ಯಬ್ದಕ್ಕಾಗಿ ನಡೆಯುತ್ತಲೆ‌ ಇದ್ದೇನೆ.. ಬಿಸಿಲಕೋಲಿನ ತಂತುಗಳನುಎಳೆದುಕಟ್ಟಿಮೀಟಿ ಹೊಮ್ಮಿಸಿದ ದನಿಯಲ್ಲಿನೋವಿನ ನೂರು ಶಬ್ದವಿದ್ದರೂಜಗತ್ತು ಕಿವುಡು.....

read more
ರವಿರಾಜ ಸಾಗರ್ ಓದಿದ ‘ಮಿಠಾಯಿ ಮಾಮ’
ರವಿರಾಜ ಸಾಗರ್ ಓದಿದ ‘ಮಿಠಾಯಿ ಮಾಮ’

ರವಿರಾಜ ಸಾಗರ್ ಮಂಡಗಳಲೆ ಇತ್ತೀಚಿಗೆ ನಮ್ಮ ರಾಜ್ಯದಲ್ಲಿ ಹೊಸ ತಲೆಮಾರಿನ ಸಾಕಷ್ಟು ಶಿಕ್ಷಕರು ಮಕ್ಕಳ ಸಾಹಿತ್ಯ ಕೃಷಿಯಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆ. ನಾನು 2008ರಲ್ಲಿ ಮಕ್ಕಳ ಮಂದಾರ ಪತ್ರಿಕೆಯನ್ನು ಮಕ್ಕಳ ಬರಹಗಳ ಸೃಜನಶೀಲ ವೇದಿಕೆಯಾಗಿ ಆರಂಭಿಸಿದಾಗ ಹೊಸ ತಲೆಮಾರಿನ ಮಕ್ಕಳ ಪುಸ್ತಕಗಳನ್ನು ಪರಿಚಯಿಸಲು ತಡಕಾಡಿದಾಗ...

read more
ಪಿ ಪಿ ಉಪಾಧ್ಯ ಸರಣಿ ಕಥೆ 68- ಅನಂತ ತನ್ನ ಕಥೆ ಹೇಳಲು ತೊಡಗಿದ…
ಪಿ ಪಿ ಉಪಾಧ್ಯ ಸರಣಿ ಕಥೆ 68- ಅನಂತ ತನ್ನ ಕಥೆ ಹೇಳಲು ತೊಡಗಿದ…

ಪಿ ಪಿ ಉಪಾಧ್ಯ ಕೊನೆಯ ಸಲ ನೋಡಿದ ಅನಂತನಿಗೂ ಈ ಅನಂತನಿಗೂ ತುಂಬ ವ್ಯತ್ಯಾಸ ಕಂಡಿತು. ಒಂದು ಕಾಲದಲ್ಲಿ ಈ ಅಣ್ಣ ತಮ್ಮಂದಿರೊ೦ದಿಗೆ ಮಾತನಾಡಲೂ ತಯಾರಿಲ್ಲದಿದ್ದ ಅವ ಇಂದು ಇವರ ಉತ್ತರದ ನಿರೀಕ್ಷೆಯಲ್ಲಿ ನಿಂತಿದ್ದಾನೆ. ಆದಿಯೇ ನಿಧಾನವಾಗಿ ಹೇಳಿದ ‘ಇಬ್ಬರೂ ಇಲ್ಲ.. ತೀರಿ ಹೋಗಿ ಹನ್ನೆರಡು ವರ್ಷಗಳೇ ಕಳೆದವು. ಮೊದಲು ಅಪ್ಪ. ನಂತರ ಎರಡೇ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ –ಒಂದು ತಮಾಷೆಯ ಪ್ರಸಂಗ ಜರುಗಿತ್ತು…
ಜಯಲಕ್ಷ್ಮಿ ಪಾಟೀಲ್ ಅಂಕಣ –ಒಂದು ತಮಾಷೆಯ ಪ್ರಸಂಗ ಜರುಗಿತ್ತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಪಿ ಪಿ ಉಪಾಧ್ಯ ಸರಣಿ ಕಥೆ 67- ಅಂತ್ಯನನ್ನು ನೋಡಿದ ಅನಂತನ ಕಣ್ಣಲ್ಲಿ ನೀರು…
ಪಿ ಪಿ ಉಪಾಧ್ಯ ಸರಣಿ ಕಥೆ 67- ಅಂತ್ಯನನ್ನು ನೋಡಿದ ಅನಂತನ ಕಣ್ಣಲ್ಲಿ ನೀರು…

ಪಿ ಪಿ ಉಪಾಧ್ಯ ಯಾರಿಗೂ ಕಾಯದ ಕಾಲ ಮಾತ್ರ ಓಡುತ್ತಲೇ ಇದೆ. ಆದಿ ಮತ್ತು ಅಂತ್ಯ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇದ್ದದ್ದೂ ಹೆಚ್ಚು ಮಗ್ನರಾಗಿ ಕೆಲಸ ಮಾಡುತ್ತ ಕಾಲ ಕಳೆಯುತ್ತಿದ್ದಾರೆ. ಇಬ್ಬರಿಗೂ ಮದುವೆ ಬೇರೆ ಇಲ್ಲ. ಈಗ ಮದುವೆಯ ವಯಸ್ಸೂ ಕಳೆದಿದೆ. ಆದಿಗೆ ಐವತ್ತು ಕಳೆದಿದೆ. ಅಂತ್ಯ ಅವನಿಗಿಂತ ಹನ್ನೆರಡು ವರ್ಷ ಚಿಕ್ಕವ. ಆದಿ...

read more
ರೇಖಾ ಗೌಡ ಓದಿದ ‘ಹಸುರು ಹೊನ್ನು’
ರೇಖಾ ಗೌಡ ಓದಿದ ‘ಹಸುರು ಹೊನ್ನು’

ರೇಖಾ ಗೌಡ ಸಾಮಾನ್ಯ ಓದುಗರಿಗೆ ಶಾಸ್ತ್ರೀಯ ವಿವರಗಳು ಕೊಂಚ ಬೋರ್ ಎನಿಸಿದರೂ ವಿದ್ಯಾರ್ಥಿ, ಅಧ್ಯಾಪಕರ ನೈಜ ಪಾತ್ರಗಳು, ಅಧ್ಯಯನ ಕ್ಷೇತ್ರವಾದ ಕಾಡು ಮುಂತಾದೆಡೆ ನಡೆಯುವ ಹಾಸ್ಯ ಪ್ರಸಂಗಗಳು ಓದಿಸಿಕೊಳ್ಳುತ್ತವೆ. ಪ್ರಕೃತಿ ಪ್ರೇಮಿಗಳಿಗೆ ಗಿಡಮರಗಳ ಕುರಿತು ಇನ್ನಷ್ಟು ತಿಳಿಯಲು ಮತ್ತು ಶಾಸ್ತ್ರೀಯ ಅಧ್ಯಯನದ ಕುರಿತಾಗಿ...

read more
ಡಾ ಕೆ ಎಸ್ ಚೈತ್ರಾ ಅಂಕಣ – ಬಂದ್‌ ನಲ್ಲಿ ಬಾಂಡಿಂಗ್!
ಡಾ ಕೆ ಎಸ್ ಚೈತ್ರಾ ಅಂಕಣ – ಬಂದ್‌ ನಲ್ಲಿ ಬಾಂಡಿಂಗ್!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

read more
ಜಿ ಎನ್ ನಾಗರಾಜ್ ಅಂಕಣ- ಗುಂಪು ಮದುವೆಯಿಂದ ವಿವಾಹ ಪದ್ಧತಿಯ ಕಡೆಗೆ…
ಜಿ ಎನ್ ನಾಗರಾಜ್ ಅಂಕಣ- ಗುಂಪು ಮದುವೆಯಿಂದ ವಿವಾಹ ಪದ್ಧತಿಯ ಕಡೆಗೆ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಪಿ ಪಿ ಉಪಾಧ್ಯ ಸರಣಿ ಕಥೆ 66- ಅಪ್ಪನಿಲ್ಲದ ಮನೆ.
ಪಿ ಪಿ ಉಪಾಧ್ಯ ಸರಣಿ ಕಥೆ 66- ಅಪ್ಪನಿಲ್ಲದ ಮನೆ.

ಪಿ ಪಿ ಉಪಾಧ್ಯ ಅಪ್ಪನಿಲ್ಲದ ಮನೆ. ದಿನ ಹೇಗೋ ಕಳೆಯುತ್ತಿತ್ತು. ಅಂತ್ಯ ಹಗಲೆಲ್ಲ ಕೇಂದ್ರದ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಮಯ ಕಳೆಯುತ್ತಿದ್ದವ ತಡ ರಾತ್ರಿಯವರೆಗೂ ಆಫೀಸಿನ ದಾಖಲೆಗಳನ್ನು ನೋಡುತ್ತಲೋ, ಯಕ್ಷಗಾನ ಕಲೆಯ ಬಗ್ಗೆ ಹಳೆಯ ಪುಸ್ತಕಗಳನ್ನು ಓದುತ್ತಲೋ ಕಾಲ ಕಳೆಯುತ್ತಿದ್ದರೂ ಮಲಗಿದೊಡನೆ ಮಾತ್ರ ಅಪ್ಪನದ್ದೇ ನೆನಪು...

read more
ಎಂದಿಗೂ ಹುಟ್ಟದ ಮಗುವಿಗೆ ಪತ್ರ…
ಎಂದಿಗೂ ಹುಟ್ಟದ ಮಗುವಿಗೆ ಪತ್ರ…

ಸುಧಾ ಆಡುಕಳ ಒಮ್ಮೆ ಅನುವಾದದ ಗುಂಗಿಗೆ ಒಳಗಾದರೆ ಮತ್ತೆ ನಾವಾಗಿಯೇ ಏನನ್ನೂ ಬರೆಯಬಾರದು ಅನಿಸಿಬಿಡುತ್ತದೆ. ಚಂದದ ಪುಸ್ತಕಗಳನ್ನು ಅರಸುವ ಚಾಳಿ ಅಂಟಿಕೊಂಡುಬಿಡುತ್ತದೆ. ಇತ್ತೀಚೆಗೆ ನನಗೆ ಮತ್ತು ಗೆಳೆಯ DrShripad Bhat ರಿಗೆ ಅದೇ ರೋಗ ಅಂಟಿದಂತಿದೆ. ಯಾವುದೇ ಅನ್ಯಭಾಷೆಯ ಉತ್ತಮ ಕೃತಿಗಳು ಕಂಡರೂ ತಂದು ನನ್ನ ಕೈಗಿಡುವ ಅವರ ಚಾಳಿ...

read more
ಸುರೇಶ್ ಕಂಜರ್ಪಣೆ ಓದಿದ ‘ಪರ್ಮಾಕಲ್ಚರ್’
ಸುರೇಶ್ ಕಂಜರ್ಪಣೆ ಓದಿದ ‘ಪರ್ಮಾಕಲ್ಚರ್’

ಕೃಷಿಯ ಹೊಸ ಸಾಧ್ಯತೆ ತೋರಿಸುವ ಪರ್ಮಾಕಲ್ಚರ್‌ ಸುರೇಶ್ ಕಂಜರ್ಪಣೆ ಪ್ರಕೃತಿಯನ್ನು ನಿಯಂತ್ರಿಸಿ ಅದನ್ನು ಸೂರೆ ಮಾಡುತ್ತಾ ಒಂದು ಜೀವನ ಶೈಲಿಯನ್ನು ರೂಪಿಸುವ ನಾಗರಿಕತೆಯ ಅಹಂಕಾರಕ್ಕೆ ಪ್ರಾಕೃತಿಕ ಸಂಪನ್ಮೂಲಗಳಷ್ಟೇ ಬಲಿಯಾಗಿದ್ದಲ್ಲ; ಭಾರತದಂಥಾ ದೇಶದಲ್ಲಿ ಕೃಷಿಯೂ ಬಲಿಯಾಗಿ ಗ್ರಾಮ ಭಾರತವೇ ರೋಗಿಷ್ಠವಾಗಿದೆ. ಈ ವಿಕೃತ ದುರಂತಕ್ಕೆ...

read more
ನೀರದಾರಿಯಲೊಬ್ಬ ಚಂದಿರ…
ನೀರದಾರಿಯಲೊಬ್ಬ ಚಂದಿರ…

ಅಜೀತ ಪಾತ್ರೋಟ ಮೂರು ಬಿಂದುಗಳಲಿಮೂಳಗಿಹನು ಚಂದಿರಲೋಕದ ಹಿಡಿ ಶಾಪಕ್ಕೊಅರ್ದ ಪೂರ್ಣದಂತಿಹನೂದುಖಃ ತಿಂದು ತಿಂದು ಕಕ್ಕಿಹನೂ ಮೂರು ಬಿಂದುವಿನಾಚೆಒಂದು ಚಿದ್ಬಿಂದು ಚಾರಿನಾಲ್ಕಾಗಲರಿಯದೆ ಒದ್ದಾಡಿಹನುಕಾಣಲರಿಯದ ಒಣಕೆಗಿರಾಣದ ಮುಳ್ಳಾಗಿ ಮನಕೆ ತಾಕಿಬೆನಕನಾಗಬಾರದೆನೋ ಮಣ್ಣಲಿ ಅನತಿ ದೂರದ ಕೆರೆಯಇನುಕಿ ನೋಡಿದಾಬಿಂಬದ ಕಣ್ಣೀರ ನೀರಾಒರಸ...

read more
ಮೈಸೂರಿನಲ್ಲಿ ‘ಅಯೋಧ್ಯಾ ಕಾಂಡ’
ಮೈಸೂರಿನಲ್ಲಿ ‘ಅಯೋಧ್ಯಾ ಕಾಂಡ’

ವಾಲ್ಮೀಕಿ ರಾಮಾಯಣ ಆಧಾರಿತ ನಾಟಕ 'ಅಯೋಧ್ಯ ಕಾಂಡ' ನಾಟಕವು ದಿನಾಂಕ 10-7-2022ರ ಭಾನುವಾರ ಸಂಜೆ 7 ಗಂಟೆಗೆ ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಹಿರಿಯ ರಂಗನಿರ್ದೇಶಕರಾದ ಪ್ರಸನ್ನ ಅವರು ರಚಿಸಿ ನಿರ್ದೇಶಿಸಿದ್ದು, ಅನುಶ್ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ,...

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಆ ಅಪಘಾತ ಮತ್ತು ಒಂದು ಸಂವತ್ಸರದ ಮೌನ…
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಆ ಅಪಘಾತ ಮತ್ತು ಒಂದು ಸಂವತ್ಸರದ ಮೌನ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more
ದಿವ್ಯ ಆಂಜನಪ್ಪ ಕವಿತೆ – ಮಲ್ಲಿಗೆ…
ದಿವ್ಯ ಆಂಜನಪ್ಪ ಕವಿತೆ – ಮಲ್ಲಿಗೆ…

ದಿವ್ಯ ಆಂಜನಪ್ಪ ಮಲ್ಲಿಗೆ ಮೊಗ್ಗುಅಜ್ಜಿಯ ಹಿತ್ತಲ್ಲಲ್ಲಿ ಅರಳಿತ್ತುತಾಕೀತು ಮಾಡಿಬೇಲಿ ಮೈಮೇಲೆಳೆದಿದ್ದಳು ಮಲ್ಲಿಗೆಯ ಕಂಪಿಗೆನಾಲ್ಕು ಮನೆ ದೂರದ ಸಂಪಿಗೆಅಸೂಯೆ ಹೊದ್ದು ಮೊಲ್ಲೆಯ ಕೊಂಡಾಡಿದಳುನಾಲಿಗೆಗೆ ಮುಳ್ಳು ಚುಚ್ಚಿಕೊಂಡು! ಹಿತ್ತಲ ದಾರಿಯಲ್ಲಿ ಬಂದ ಬಾಲೆಮುಂಬಾಗಿಲಿ ಮಲ್ಲಿಗೆಯ ಕಂಪುಬಲು ಹಿತವೆಂದು ಹೇಳಿದಾಗತುಸು ಸಮಾಧಾನ...

read more
ವಿರಾಗ…
ವಿರಾಗ…

ಗುರುಮೂರ್ತಿಚಾರಿ ಬಿ ನಾನೀಗ ಬೇಸರಿಸುವುದಿಲ್ಲಏಕೆಂದರೆ ಬೇರೆಯವರ ಬಗೆಗೆನನಗಾವ ದೂರುಗಳಿಲ್ಲ ನಾನೀಗ ಸದಾ ಶಾಂತಿ ಅನುಭವಿಸುವೆ ಜೀವನದಲಿಏಕೆಂದರೆ ನನಗಾವ ನಿರೀಕ್ಷೆಗಳಿಲ್ಲ ನನಗೀಗ ಪರಿತಾಪಗಳಿಲ್ಲಏಕೆಂದರೆ ಪ್ರತಿ ಕ್ಷಣ ನನಗೆ ಹೊಸ ಪಾಠ ಕಲಿಸುತ್ತಿದೆ ನನಗೀಗ ನಿದ್ರಾಹೀನತೆ ಇಲ್ಲಏಕೆಂದರೆ ಸರ್ವವನ್ನು ಭಗವಂತನಿಗೆ ಅರ್ಪಿಸಿದ್ದೇನೆ...

read more

Pin It on Pinterest

Share This