ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಂಚಾರಿಯ ಬಳಗದ ನೆನಪಿನಂಗಳದಲ್ಲಿ..
-ಮಂಗಳ ಎನ್ ಪ್ರಕಸಂ ತಂಡಕ್ಕೀಗ 25 ವರ್ಷ. ಅಭಿನಂದನೆಗಳು. ಆದರೆ ಅಷ್ಟೇ ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಇವತ್ತು ಸಂಚಾರಿ ಥಿಯೇಟರ್ ಇಟ್ಟ ದಿಟ್ಟ ಹೆಜ್ಜೆ ಗುರುತುಗಳಲ್ಲಿ ಪ್ರಕಸಂ ಮತ್ತು PD ಸತೀಶ್ ಅವರ Unconditional love ಮತ್ತು ಬಂಡೆಯ ತರಹದ ಬೆಂಬಲ ಇತ್ತು ಎಂಬುದನ್ನು ತಿಳಿಸಲು ನನಗೆ ಖುಷಿಯಿದೆ. 2012 ರಲ್ಲಿ ನನಗೆ PD...
ನಾಡಿನಾದ್ಯಂತ ತಿರುಗಾಟಕ್ಕೆ ಬರಲಿದೆ ‘ಸ್ವಾತಂತ್ರ್ಯದ ಓಟ’
-ಸಬಿತಾ ಬನ್ನಾಡಿ ಇತ್ತೀಚೆಗೆ ಶಿವಮೊಗ್ಗ ರಂಗಾಯಣದಲ್ಲಿ 'ಸ್ವಾತಂತ್ರ್ಯದ ಓಟ' ನಾಟಕದ ಟ್ರಯಲ್ ಶೋ ಇತ್ತು. ಮೂರುಗಂಟೆಗೂ ಮೀರಿದ ನಾಟಕ, ಸಮಯ ಸರಿದಿದ್ದೇ ತಿಳಿಯದ ರೀತಿಯಲ್ಲಿ ನಮ್ಮೆಲ್ಲರನ್ನು ಆವರಿಸಿಕೊಂಡಿತು. ನಟರಾಜ ಹೊನ್ನವಳ್ಳಿಯವರ ನಿರ್ದೇಶನದಲ್ಲಿ ಶಿವಮೊಗ್ಗ ರಂಗಾಯಣವು ಈ ನಾಟಕವನ್ನು ನಿರ್ಮಿಸಿದೆ. ಬೋಳುವಾರು ಮುಹಮ್ಮದ್...
‘ನವ ಮಾಧ್ಯಮಗಳು & ಹೊಸ ತಲೆಮಾರು’ ವಿಶೇಷ ಉಪನ್ಯಾಸ..
ಕಾಡುವ ಸಿನಿಮಾ ‘ನಮ್ ಸಾಲಿ’
-ಎನ್ ಎಸ್ ಶಂಕರ್ ಈ ಸಿನಿಮಾ ಬಗ್ಗೆ ನಾನು ಮುಂಚೆಯೇ ಬರೆಯಬೇಕಿತ್ತು. ನನ್ನ ಮನಸ್ಥಿತಿ ಸರಿ ಇರದೆ ತಡವಾಯಿತು. ಇರಲಿ. ಗೆಳೆಯ ಅನಿಲ್ ರೇವೂರ್ ನಿರ್ದೇಶನದ ‘ನಮ್ ಸಾಲಿ’ ಚಿತ್ರವನ್ನು ನಾನು ನೋಡಿದ್ದು ಈ ಬಾರಿಯ ಬೆಂಗಳೂರಿನ ಅಂತರ ರಾಷ್ಟ್ರೀಯ ಚಿತ್ರೋತ್ಸವದಲ್ಲಿ. ನಂತರ ಅನಿಲ್ ನನ್ನ ಕೋರಿಕೆ ಮೇರೆಗೆ ಅದರ ಲಿಂಕ್ ಕೂಡ...
ವಾತ್ಸಲ್ಯದ ಒಡನಾಡಿ..
-ಯಮುನಾ ಗಾಂವ್ಕರ್ ಸ್ಪಷ್ಟ ಕಣ್ಣೋಟ, ಸಮತೋಲಿತ ಮನಸ್ಸು ಮತ್ತು ವಾತ್ಸಲ್ಯದ ಒಡನಾಡಿ ಮೂವತ್ತೈದು ನಲವತ್ತು ವರ್ಷ ಹಿಂದಿನ ಮಾತು. ಅಂದು ನನ್ನ ಬಾಲ್ಯದಲ್ಲಿ ಜೋಯಿಡಾ ಮತ್ತು ನಮ್ಮೂರು ಗುಂದದಲ್ಲಿ ಶೈಕ್ಷಣಿಕ ಸೌಲಭ್ಯಗಳಿಲ್ಲದ ದಿನಗಳು. ನಾವು ಪರ ಊರುಗಳಲ್ಲಿದ್ದು ಯಾರದ್ದಾದರೂ ಮನೆ ಆಶ್ರಯಿಸಿ ಶಾಲೆ ಕಲಿಯುವ ಅನಿವಾರ್ಯತೆ ಮತ್ತು ಅದೇ...
ಬಾಡಿ ಸುಕ್ಕುವ ಮುನ್ನ..
-ನಿರಂಜನ ಸಾರ್ಥಕತೆ ಬಾಡಿ ಸುಕ್ಕುವ ಮುನ್ನದಿಗಂತಕ್ಕೆ ಘಮವನು ಉಗುಳುವಹೂವಿನದು ಒಂದು ಸಾರ್ಥಕತೆ; ಕಾಯದ ಅಸ್ತಿತ್ವವನ್ನೇ ಸವಿಸಿಪರಿಮಳದ ಹನಿಗಳ ಹರಿಸುವಶ್ರೀಗಂಧದ ಕೊರಡಿನದು ಒಂದು ಸಾರ್ಥಕತೆ. ಪೋಣಿಸಿದ ಸುಮಗಳ ಬಿಗಿತಕೆತನ್ನನ್ನು ತಾನು ಒಪ್ಪಿಸಿದೈವದ ಪಾದಕ್ಕೆ ಏರುವ ನಾರಿನ ಸಾರ್ಥಕತೆ; ನಿಶ್ಶಬ್ದವಾಗಿ ಉರಿಯುತ್ತಾಕತ್ತಲೆಯ ಗರ್ಭ...
ಎಂದೂ ಮರೆಯಲಾರದ ಗೆಳೆಯನಿಗೆ..
-ಕೆ.ಮಹಾಂತೇಶ್ ಎಂದೂ ಮರೆಯಲಾರದ ಗೆಳೆಯನಿಗೆಯಾಕಿಷ್ಟು ಅವಸರ ಮಾಡಿದ ಗೆಳೆಯ ?ಏನಿತ್ತು ? ಅಂತಹ ದಾವಂತ ನಿನಗೆ? ಕಾಲೇಜಿನ ದಿನಗಳಲ್ಲಿ 'ಹೆಣದ ಬಟ್ಟೆ' ನಾಟಕವನ್ನಾ ನಾಡಿನ ತುಂಬೆಲ್ಲ ಹೊತ್ತಾಡಿ ಸುತ್ತಿದವ ನೀನು ಈಗ ಅದೇ ಬಟ್ಟೆಯಿಂದ ಸುತ್ತಿದ ನಿರ್ಜೀವ ದೇಹವಾದೆಯಲ್ಲ ಯಾಕೇ? ಕಾಲಿಗೆ ಚಕ್ರಕಟ್ಟಿಕೊಂಡವನಂತೆ ನಾಳೆಗಳೇ ಇಲ್ಲವೆನೋ...
ಮುಡಿಗೊಂದು ಮಲ್ಲಿಗೆದಂಡೆ..
-ಗೀತಾ ದೊಡ್ಮನೆ ಅಮ್ಮನ ಚಿತ್ರ ಬಿಡಿಸುವುದು ಅಮ್ಮನ ಚಿತ್ರ ಬಿಡಿಸುವುದುಎಷ್ಟು ಸುಲಭ!ಮುಡಿಗೊಂದು ಮಲ್ಲಿಗೆದಂಡೆ;ಮೊಣಕೈವರೆಗಿನ ಹಸಿರಂಚಿನ ರವಿಕೆಸಕ್ಕರೆಕಣ್ಣಿನ ಸೀರೆಯ ಸೆರಗಿಗೆ-ಓಲಾಡುವ ಹತ್ತಿಯ ನೂಲಿನ ಗೊಂಡೆ ಹೆಬ್ಬೆರಳು-ಮಧ್ಯದ ಬೆರಳ ಹಿಡಿತದಲಿಹುಬ್ಬಿಗಿಂತ ತುಸು ಮೇಲೆಅಂಟಿಕೊಳ್ಳುವ ಹುಡಿಕುಂಕುಮ-ಕೆಂಚಗೆ ಅರುಣೋದಯದ...
ಹೂನಗೆ ಬೀರುವ ಹೊತ್ತಲ್ಲಿ…
-ಕೆ ಎನ್ ಲಾವಣ್ಯಪ್ರಭಾ ಕಾಂಪೌಂಡಿನೊಳಗೆ ನೆಟ್ಟ ಗಿಡಗಳೆಲ್ಲಾಮೊನ್ನೆಯಷ್ಟೇ ಹನಿದಬೇಸಗೆಯ ಮೊದಲ ಮಳೆಗೆಹಸಿರಾಗಿ ಹೊಳೆಯುತ್ತಾಹೂವರಳಿಸಿಕೊಂಡುಹೂನಗೆ ಬೀರುವ ಹೊತ್ತಲ್ಲಿ…ಹೂವಿನಂಥಾ ಹೆಣ್ಣು ಸುಕೋಮಲೆಅವಳುಹೂಹೃದಯವನ್ನೇ ಹೊದ್ದುಹೂಮನಸ್ಸನ್ನು ಮುಡಿದು ಮಿಡಿದುನೆನಪುಗಳ ಹೂಮಾಲೆ ಕಟ್ಟುತ್ತಾಗೇಟಿನಾಚೆಗೆ ತದೇಕ ದಿಟ್ಟಿಸಿಮನೆಯ ಗಿಡದ...
ಬೀಟಲ್ ಬುಕ್ ಶಾಪ್ ನಲ್ಲಿ ‘ಅಮೃತ ನೆನಪುಗಳು’
‘ಅಸ್ತಿತ್ವದ ಗಾಯಗಳಿಗೆ ಅಕ್ಷರದ ಶಸ್ತ್ರಚಿಕಿತ್ಸೆ’ನೀಡುವ ಹಕೀಮನ ತಕರಾರು..
ದೇವರಾಜ ಹುಣಸಿಕಟ್ಟಿ ಅವರ 'ಹಕೀಮನೊಬ್ಬನ ತಕರಾರು' 'ನಲ್ಬೆಳಗು' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಕನ್ನಡ ಕಾವ್ಯ ಪರಂಪರೆಯಲ್ಲಿ ಶಬ್ದಗಳನ್ನು ಪೋಣಿಸುವುದು ಸುಲಭ, ಆದರೆ ಆ ಶಬ್ದಗಳ ಮೂಲಕ ಸಮಾಜದ ನಾಡಿಮಿಡಿತವನ್ನು ಹಿಡಿದು ಅದಕ್ಕೆ ಚಿಕಿತ್ಸೆ...
ಪುಸ್ತಕ ಅಂಕಣ – ಸ್ಮತಿಪಟಲದ ಮೇಲೆ ಅಚ್ಚಳಿಯದೆ ಮೂಡಿದ ‘ವೈಜಯಂತಿಪುರ’
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಶ್ರೀನಿವಾಸ ಪ್ರಭು ಅಂಕಣ –’ನಿಮ್ಮ ಮಾತುಕತೆ’ಯಿಂದ ಆರಂಭವಾದ ಪಯಣ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಸಿಕ್ಕದ ಸರಕಾರಿ ಕೆಲಸ,ದಕ್ಕಿದ ಬಾಳ ಸಾರ್ಥಕತೆ..
ಜಾಣಗೆರೆ ವೆಂಕಟರಾಮಯ್ಯ ಅವರ ಆತ್ಮಕಥನ 'ಅರ್ಥವಾಗದ ಲೋಕ' ಈ ಕೃತಿಯ ಕುರಿತ ಶ್ರೀನಿವಾಸ್ ಮೂರ್ತಿ ಅವರ ಒಂದು ಬರಹ ಇಲ್ಲಿದೆ. -ಶ್ರೀನಿವಾಸ್ ಮೂರ್ತಿ 80ರ ದಶಕದಲ್ಲಿ ನಾನು ಪ್ರೈಮರಿ ಶಾಲೆಯಲ್ಲಿ ಇದ್ದಾಗಲೇ ಜಾಣಗೆರೆಯವರ ಅಭಿಮಾನಿ ಆಗಿದ್ದೆ ಬಹುಶಃ ಅವರ ಜಾಣಗೆರೆ ಪತ್ರಿಕೆಯು ಮತ್ತೆ ಯಾವುದು ಸ್ಪಷ್ಟವಾಗಿ ನೆನಪಿಲ್ಲ "ಒಂದು ಜೊನ್ನೆ...
ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ..
The Cup Touched by Devamma..
ಕನ್ನಡದಿಂದ ಇಂಗ್ಲಿಷ್ ಅನುವಾದಿತ 'The Cup Touched by Devamma' -ಶ್ರೀಧರ ಗಸ್ತಿ The Cup Touched by Devamma: A Children's Story Collection Promoting Equality.” The original writer of this book is Y. G. Bhagavati. These stories convey valuable ideas and help in building good...
ಉಸಿರುಗಟ್ಟುವ ಮುನ್ನ..
--ಸಾಮಂತ್ರಿ ಜ್ಯೋತಿ ಯಾವುದಕ್ಕೂ ಸರ್ಕಾರಕೊಂದುಅರ್ಜಿ ಬರೆಯಬೇಕುದಾಖಲೆಗಳ ಗೋಳು ಮುಗಿವವರೆಗೂಯಾರು ಸತ್ತರೂಸರ್ಕಾರಿ ಶವಾಗಾರದಲ್ಲೊಂದುಜಾಗ ಕೊಡಿರೆಂದು.. ಅಥವಾಉಸಿರುಗಟ್ಟುವ ಮುನ್ನಗುರುತಿಗಂಟಿದ ಬ್ಯಾಂಕಾದಿಗಳಬಾಗಿಲುತಟ್ಟಿ ಬರಬೇಕುದಾಖಲೆ ಪತ್ರಗಳಾದಿಯಾಗಿಖಚಿತ ಪಡಿಸಬೇಕು.. ಅಥವಾಹೊಂಟವರ ಕೊನೆಮಾತುಗಳ ಕೇಳದೆಕೊಡು-ಕೊಂಡುದರ ಬಗೆಗೆ...
ವಿದಾಯದ ರೇಖೆಗಳ ಗೀಚಲೆತ್ನಿಸುತ್ತೇನೆ..
-ಅಶೋಕ ಹೊಸಮನಿ ಮೂಕ ಪರದೆಯ ಹೃದಯದ ಹೆಜ್ಜೆಗಳು ಉಸಿರಿಲ್ಲದ ಮಡಿಕೆಯನ್ನುಹೊತ್ತೊಯ್ಯುತ್ತಿದ್ದೇನೆಹಾಲ್ಗೆನ್ನಯ ತಿಳಿಗೊಳದ ಕಣ್ಣೀರು ಬತ್ತಿರುವಾಗನಿಟ್ಟುಸಿರ ಚಿಮ್ಮುವ ತೊಟ್ಟಿಲಕಣ್ಪಟ್ಟಿಯಚೀತ್ಕಾರದಲಿ ಉಸಿರಿಲ್ಲದ ಬಿಳಿ ಕಾಗದವ ಮಡಿಚಲೆತ್ನಿಸುತ್ತೇನೆಬೆಂಕಿಯ ಬಲೆಯು ಗೊಣಗಾಡುತ್ತಿರುವಾಗಸುಟ್ಟ ಅದೆಷ್ಟೋ ಮುಸ್ಸಂಜೆಗಳು...
ಚಿಗುರುವ ಪ್ರತಿಭೆಗಳ ಸುಂದರ ಅನಾವರಣ ‘ನೀರಗನ್ನಡಿ’
-ನಾ ದಿವಾಕರ ಮನುಜ ಸಂಬಂಧಗಳ ಸೂಕ್ಷ್ಮತೆಗಳನ್ನು ಪ್ರತಿಮೆ ರೂಪಕಗಳಲ್ಲಿ ಹಿಡಿದಿಡುವ ಪ್ರಯತ್ನ ಮಾನವ ಸಮಾಜ ಎಷ್ಟೇ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದರೂ, ಸಮಾಜದ ನಿತ್ಯ ಬದುಕಿನಲ್ಲಿ ಮನುಜ ಸಂಬಂಧಗಳನ್ನು ನಿರ್ದೇಶಿಸುವುದು ಆಯಾ ಸಮಾಜಗಳ ಸಾಂಸ್ಕೃತಿಕ ಮೌಲ್ಯಗಳು. ಸಂಸ್ಕೃತಿ ಎಂದ ಕೂಡಲೇ ನಿರ್ದಿಷ್ಟ ಧಾರ್ಮಿಕ ನಡವಳಿಕೆ ಅಥವಾ...
ಬುದ್ಧ ಬುದ್ಧ ಬುದ್ಧ…
-ಸಂತೋಷಕುಮಾರ್ ಬಿ ಪಿ ಬೆಳಗಟ್ಟ ೧ .ಬುದ್ಧ ಬುದ್ಧ ಬುದ್ಧ ಕಾರುಣ್ಯದ ಮೈತ್ರಿಬುದ್ಧ ಬುದ್ಧ ಬುದ್ಧ..ನೀನು ಬಹಳ ಪ್ರಬುದ್ಧ ಲೋಕಕೆಲ್ಲಾ ಸಾರಿದೆ ಕಾರುಣ್ಯದ ಮೈತ್ರಿಯಭಿತ್ತಿದೆ ನೀ ಜಗಕೆಲ್ಲಾ ಪ್ರೇಮ ಬೀಜವನಿನ್ನಂತೆ ನಾನು ಧ್ಯಾನಿಯಾಗಬೇಕು ಮಹಾಮುನಿಅಜ್ಞಾನವೆಂಬ ಮೂಢತೆಯ ಮಂಜನು ಸರಿಸುನೀನೇ ದೊಡ್ಡ ಜ್ಞಾನ ಎನಗೆ ದಯಮಾಡಿ ಆವರಿಸು.....
ಹೂವ ಘಮಲಿಗೂ ಸುಂಕ..
-ನಿರ್ಮಲಾ ಶೆಟ್ಟರ್ ಸುಂಕ ಬಿಸಿಲಿಗೆ ಅದೆಷ್ಟು ತಾಪಅದನೆ ಹೊದ್ದೆಹೊರಬರಲಾರದೆ ಒದ್ದಾಡಿಅಲ್ಲಿಯೇ ಬಿದ್ದೆ ಚಳಿ ಬಂತೆಂದರೆ ಮನಸ್ಸುಮುಗ್ಗುಲಗೇಡಿಬಯಕೆಗಳ ಹೇಳುವಲ್ಲಿತುಸು ಲಜ್ಜೆಗೇಡಿ ಮಳೆ ಅವನ ಹಾಗೆದೂರಿದರು ಸುರಿಯುತ್ತದೆತನ್ನೊಂದಿಗೆ ನನ್ನಹೊತ್ತು ಒಯ್ಯುತ್ತದೆ ಬೆಳೆಯುವ ಉಗುರುಬೇಡವೇ ಬೇಡಾಕತ್ತರಿಸಿದಷ್ಟು ಬೆಳೆಯುತ್ತದೆಅವನ...





















