ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಧುಕರ್ ಬಳ್ಕೂರು ಸರಣಿ ಕಥೆ 8 – ವಿಮಾನದಲ್ಲಿ ಇಂಡಿಯಾದ ಪ್ಲೇಯರ್ಸ್…
ಮಧುಕರ್ ಬಳ್ಕೂರು ಸರಣಿ ಕಥೆ 8 – ವಿಮಾನದಲ್ಲಿ ಇಂಡಿಯಾದ ಪ್ಲೇಯರ್ಸ್…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 8 ಮೇಲ್ ಹೋಗ್ತಿರೋ...

read more
ಶ್ರೀನಿವಾಸ ಪ್ರಭು ಅಂಕಣ – ಹಾಗೊಂದು ಕಾಲ… ಹೀಗೂ ಒಂದು ಕಾಲ!!!
ಶ್ರೀನಿವಾಸ ಪ್ರಭು ಅಂಕಣ – ಹಾಗೊಂದು ಕಾಲ… ಹೀಗೂ ಒಂದು ಕಾಲ!!!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಬಸವರಾಜ ಕೋಡಗುಂಟಿ ಅಂಕಣ – ಮಂಡ್ಯ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಮಂಡ್ಯ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಬೆಂಗಳೂರಿನಲ್ಲಿ ಪಾದಚಾರಿಣಿಯಾದ ಬಗೆ…
ಬೆಂಗಳೂರಿನಲ್ಲಿ ಪಾದಚಾರಿಣಿಯಾದ ಬಗೆ…

ಪ್ರನುಷಾ ಕುಲಕರ್ಣಿ ನಾನು ಬೆಂಗಳೂರಿಗೆ ಬಂದು ಕೆಲವು ತಿಂಗಳುಗಳಾಗಿವೆ. ಬಂದು ಕೆಲವೇ ದಿನಗಳಲ್ಲಿ ಬಹುತೇಕ ಪ್ರತಿದಿನ ಸಂಜೆ ಹೊತ್ತಲ್ಲಿ ಇಲ್ಲಿ ಮಳೆಯಾಗುತ್ತಿದೆ. ಇದು ಕಾರಿನಲ್ಲಿ ಓಡಾಡುವರಿಗೆ ಮತ್ತು ಚಿಕ್ಕ ಮಕ್ಕಳಿಗೆ ಸಂತಸದ ವಿಷಯವೇನೋ. ಕಾರಿನಲ್ಲಿ ಓಡಾಡುವರಿಗೂ ಟ್ರಾಫಿಕ್ ನ ಚಿಂತೆ ಇದೆ ಬಿಡಿ. ಆದರೆ, ಪಾದಚಾರಿಗಳಿಗೆ,...

read more
ಸಿ ಎಚ್ ಭಾಗ್ಯ ಅನುವಾದಿತ ಕವಿತೆ – ಮನುಷ್ಯನ ವಾಸನೆ…
ಸಿ ಎಚ್ ಭಾಗ್ಯ ಅನುವಾದಿತ ಕವಿತೆ – ಮನುಷ್ಯನ ವಾಸನೆ…

ಮೂಲ : ತಂಗ್ಜಾಮ್ ಇಬೋಪಿಶಕ್ ಕನ್ನಡಕ್ಕೆ : ಸಿ ಎಚ್ ಭಾಗ್ಯ ಮನುಷ್ಯ ನ ವಾಸನೆ ಹೇಗಿರುತ್ತದೆ?ಗಾಳಿಯು,ನದಿ,ಮರಗಳು,ಹಕ್ಕಿಯ ಪುಕ್ಕ ಅಥವಾ ಹಳೇ ಸುದ್ದಿಪತ್ರಿಕೆಗಳನ್ನು ಕೇಳುತ್ತದೆ.ಮನುಷ್ಯನ ವಾಸನೆಯುಗುಂಪು ನೆರೆದಿರುವಲ್ಲಿಹೂದೋಟದಲ್ಲಿ ಹೂಗಳ ವಾಸನೆಯಂತೆ ಸುತ್ತಿಸುಳಿಯುತ್ತದೆಯೇ? ಅವನ ಚಹಾಬಟ್ಟಲ ಅಂಚಿನಲ್ಲಿಇರುವೆಗಳ ಸಾಲು...

read more
ಮಮತಾ ಅರಸೀಕೆರೆ ಹೊಸ ಕವಿತೆ – ಅಲೆಯಾದೆ ಆಟವಾಡಿದರು…
ಮಮತಾ ಅರಸೀಕೆರೆ ಹೊಸ ಕವಿತೆ – ಅಲೆಯಾದೆ ಆಟವಾಡಿದರು…

ಮಮತಾ ಅರಸೀಕೆರೆ ಪ್ರವಾಹವಾದೆಉಕ್ಕಿದವಳೆಂದರು ಸುನಾಮಿಯಾದೆಸೊಕ್ಕಿದವಳೆಂದರು ಮಳೆಯಾದೆಕಂಗೆಡಿಸಿದವಳೆಂದರು ಒಣಗಿಹೋದೆಬರಡಾದವಳೆಂದರು ಅಲೆಯಾದೆಆಟವಾಡಿದರು ಝರಿಯಾದರೆಸೊಗಸೆಂದರು ಅದೆಷ್ಟು ಅಣೆ 'ಕಟ್ಟುಪಾಡು'ತಂತಾನೆ ಹರಿವ ನದಿಗೆಬಿರುಕು ಬಿಡಲು ಕ್ಷಣವಷ್ಟೇ ಹೊತ್ತು,ಗೊತ್ತಿಲ್ಲವೆ...

read more
ಎಲ್ಲಿಂದಲೋ ಹಾರಿ ಬಂದು ಚಂದ ಕುಳಿತಿತ್ತು…
ಎಲ್ಲಿಂದಲೋ ಹಾರಿ ಬಂದು ಚಂದ ಕುಳಿತಿತ್ತು…

ಸಿದ್ಧರಾಮ ಕೂಡ್ಲಿಗಿ ಕಾಲೇಜ್ ಮುಗಿಸಿಕೊಂಡು ಇನ್ನೇನು ಮನೆಗೆ ಹೊರಡಬೇಕು. ಹೊರಗೆ ಸ್ವಲ್ಪ ಮಳೆಯಾಗಿತ್ತು. ಸ್ಕೂಟಿಯ ಹತ್ತಿರ ಹೋದರೆ ಅರೆ ! ಸೀಟ್ ಮೇಲೆ ಹೂವಿನ ಈ ಪಕಳೆ ಎಲ್ಲಿಂದಲೋ ಹಾರಿ ಬಂದು ಚಂದ ಕುಳಿತಿತ್ತು. ಅದರ ಮೇಲೆ ಮನೆಗಳ ಹನಿಗಳ ಸಾಲು. ತಕ್ಷಣ ಎಷ್ಟು ಇಷ್ಟ ಆಯ್ತೆಂದರೆ, ಮನೆಸೆಳೆದೇಬಿಟ್ಟಿತು. ಒಂದು ಪುಟ್ಟ ಗಿಡ ಅದರ...

read more
ಕಾಫಿ ಎಂಬ ಸಖನ ಕುರಿತು !
ಕಾಫಿ ಎಂಬ ಸಖನ ಕುರಿತು !

ಜೋಗಿ ಹತ್ತಾರು ವರ್ಷಗಳ ಹಿಂದೆ, ಒಂದು ಅಪರಾತ್ರಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಮನೆಗೆ ನುಗ್ಗಿದ್ದೆ . ಮಳೆಯಲ್ಲಿ ಒದ್ದೆಮುದ್ದೆಯಾಗಿ ಥೇಟ್ ಕರಡಿಮರಿಯಂತೆ ನಿಂತಿದ್ದ ನನಗೆ ರಾಜೇಶ್ವರಿ ತೇಜಸ್ವಿಯವರು ಮೈ ಒರೆಸಲು ಬೆಚ್ಚಗಿನ ಟವಲ್ ಕೊಟ್ಟು, ನಾನು ಮೈ ಒರೆಸಿಕೊಂಡು ಚಳಿಮುಕ್ತನಾಗುವ ಹೊತ್ತಿಗೆ ಒಂದು ಗ್ಲಾಸು ಬಿಸಿಬಿಸಿ...

read more
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಬೆನ್ನಿಗಂಟಿದ ಮುದ್ದೆ ಕೈ…
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಬೆನ್ನಿಗಂಟಿದ ಮುದ್ದೆ ಕೈ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...

read more
ಮಧುಕರ್ ಬಳ್ಕೂರು ಸರಣಿ ಕಥೆ 7 – ಕ್ರಿಕೆಟ್ ಕನವರಿಕೆ ತಲೆಗೇರಿದ ಕ್ಷಣಗಳು…
ಮಧುಕರ್ ಬಳ್ಕೂರು ಸರಣಿ ಕಥೆ 7 – ಕ್ರಿಕೆಟ್ ಕನವರಿಕೆ ತಲೆಗೇರಿದ ಕ್ಷಣಗಳು…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 7 ಕ್ರಿಕೆಟ್ ಕನವರಿಕೆ...

read more
ದೇವನೂರ ಮಹಾದೇವ ಅವರ ಸಂದರ್ಶನ: ರಹಮತ್ ತರೀಕೆರೆ ಅವರಿಂದ…
ದೇವನೂರ ಮಹಾದೇವ ಅವರ ಸಂದರ್ಶನ: ರಹಮತ್ ತರೀಕೆರೆ ಅವರಿಂದ…

ರಹಮತ್ ತರೀಕೆರೆ ಹಂಪಿ ವಿಶ್ವವಿದ್ಯಾಲಯದ 23.3.1999 ರ, 'ಕನ್ನಡ ಅಧ್ಯಯನ' ನಿಯತಕಾಲಿಕದಲ್ಲಿ ಪ್ರಕಟವಾಗಿದೆ ಕನ್ನಡದ ದೊಡ್ಡ ಲೇಖಕರ ವಿಶಿಷ್ಟತೆ ಎಂದರೆ, ಅವರು ಎಷ್ಟು ದೊಡ್ಡ ಕಲಾವಿದರೋ ಅಷ್ಟೇ ದೊಡ್ಡ ರಾಜಕೀಯ ಸಾಮಾಜಿಕ ಚಿಂತಕರು ಕೂಡ. ಇದಕ್ಕೆ ಕಾರಣ ಕರ್ನಾಟಕದ ಸಾಮಾಜಿಕ ಸನ್ನಿವೇಶಗಳೂ ಬಸವಣ್ಣ ಕುವೆಂಪು ಕಾರಂತ ಮುಂತಾದ ಚಿಂತಕ...

read more
ಮಧುಕರ್ ಬಳ್ಕೂರು ಸರಣಿ ಕಥೆ 6 – ನಾವು ಕಂಡ  ವರ್ಲ್ಡ್ ಕಪ್ ಕನಸು…
ಮಧುಕರ್ ಬಳ್ಕೂರು ಸರಣಿ ಕಥೆ 6 – ನಾವು ಕಂಡ ವರ್ಲ್ಡ್ ಕಪ್ ಕನಸು…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 6 ಗೋಲಿ, ಲಗೋರಿ,...

read more
ಆಶಾ ರಘು ಓದಿದ ‘ಬೇಲಿಯ ಗೂಟದಲ್ಲೊಂದು ಚಿಟ್ಟೆ’
ಆಶಾ ರಘು ಓದಿದ ‘ಬೇಲಿಯ ಗೂಟದಲ್ಲೊಂದು ಚಿಟ್ಟೆ’

ಆಶಾ ರಘು ಹಿರಿಯ ಕವಿ ಡಾ.ನಾ.ಮೊಗಸಾಲೆಯವರ 'ಬೇಲಿಯ ಗೂಟದಲ್ಲೊಂದು ಚಿಟ್ಟೆ' ಕವನ ಸಂಕಲನ ನೀಡಿದ ಮೊದಲ ಓದಿನ ಅನುಭವವನ್ನು ನಾನು ಹೀಗೆ ಹಂಚಿಕೊಂಡಿದ್ದೇನೆ. ನನ್ನ ಅಭಿಪ್ರಾಯವನ್ನು ಕೃತಿಯ ಕೊನೆಯ ಪುಟಗಳಲ್ಲಿ ಪ್ರಕಟಿಸಿರುವ ಅವರಿಗೆ ಕೃತಜ್ಞತೆಗಳು. ಒಂದು ತಂಪಿನ ಇರುಳಿನಲಿ ರೈಲಿನಲ್ಲಿ ಕುಳಿತು ಪ್ರಯಾಣಿಸುವಾಗ, ಆಕಾಶದ ತುಂಬೆಲ್ಲಾ...

read more
‘ಒಂದು ಕಾನೂನಾತ್ಮಕ ಕೊಲೆ’ ಈ ನಾಟಕ ನಾನೇಕೆ ಬರೆದೆ ?
‘ಒಂದು ಕಾನೂನಾತ್ಮಕ ಕೊಲೆ’ ಈ ನಾಟಕ ನಾನೇಕೆ ಬರೆದೆ ?

'ಅವಧಿ' ಮಾಧ್ಯಮ ಸಹಯೋಗದಲ್ಲಿ ಶಿವಮೊಗ್ಗದ 'ಹೊಂಗಿರಣ' ತಂಡ ಬೆಂಗಳೂರಿನಲ್ಲಿ ಹೊಸ ನಾಟಕವನ್ನು ಅಭಿನಯಿಸುತ್ತಿದೆ. ಖ್ಯಾತ ಕಥೆಗಾರ ಶಿವಕುಮಾರ ಮಾವಲಿ ಅವರು ಬರೆದ ಈ ನಾಟಕವನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ಹೊಂಗಿರಣ ಚಂದ್ರು ನಿರ್ದೇಶಿಸಿದ್ದಾರೆ. ಈ ತಿಂಗಳ 31 ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಸಂಜೆ 7ಕ್ಕೆ ನಾಟಕ ಪ್ರದರ್ಶನ...

read more
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ – ಹೆಣ್ಣು ಮತ್ತು ಬೆಂಕಿ…
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ – ಹೆಣ್ಣು ಮತ್ತು ಬೆಂಕಿ…

ಮೂಲ: ಪೂನಂ ತುಷಾಮದ್, ಹಿಂದಿ ದಲಿತ ಸ್ತ್ರೀವಾದಿ ಕವಿ  ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ಅವನೆಂದ,ನಿನ್ನೊಳಗೆ ಅತೀ ಬೆಂಕಿ ಉರಿಯುತ್ತಿದೆ.ನಾನಂದೆ: ಹೆಣ್ಣು ಮತ್ತು ಬೆಂಕಿನಾಗರಿಕತೆಯಷ್ಟೇ ಪುರಾತನ.ಮನುಷ್ಯತ್ವದ ಸಂಸ್ಕಾರದಷ್ಟು ಹಳತು.ಆದರೂ ವ್ಯತ್ಯಾಸವಿಷ್ಟೇ,ಮನುಷ್ಯರಾಗುವ ಭರದಲ್ಲಿ ನಾವುಹೆಣ್ಣು ಮತ್ತು ಗಂಡುಗಳಾಗುತ್ತೇವೆ.ನಾವು...

read more
ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಹುಲಿ ಸವಾರಿ…
ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಹುಲಿ ಸವಾರಿ…

ಜಯಶ್ರೀ ಬಿ ಕದ್ರಿ ಇಲ್ಲಿಎಲ್ಲರದುಹುಲಿಸವಾರಿಇಳಿಯುವಂತಿಲ್ಲಕೆರಳುವ೦ತಿಲ್ಲಬರಿದೆಧೈರ್ಯದವೇಷ ಆವೇಶವೆಲ್ಲ ಜಾತ್ರೆ ಮುಗಿಯುವ ವರೆಗೆಕರಗಕುಣಿಯಲೆ ಬೇಕುನಡು ಹೊಳೆಯ ಅಂಬಿಗನುಹುಟ್ಟು ಹಾಕಲೆಬೇಕು ಒಡಲು ಸೀಳುವುದಸೃಷ್ಠಿ ಸಹಿಸಲೆ ಬೇಕುಸದ್ದಿರದತಿವಿತಕ್ಕೆಅವಡುಗಚ್ಚಲೆ ಬೇಕು ಹುಲಿಸವಾರಿಯ ಹಾಡುಮನುಜರೆಲ್ಲರ ಪಾಡುಯುಗಗಳುರುಳಿದರೂಆವರ್ತ...

read more
ಟೊಟೊ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ…
ಟೊಟೊ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ…

ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2023 ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸುತ್ತಿದೆ.  ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ಭಾರತೀಯ ನಾಗರಿಕರಾಗಿರಬೇಕು (ಓವರ್ಸೀಸ್ ಸಿಟಿಜೆನ್ ಆಫ್‌ಇಂಡಿಯಾ (OCI) ಚೀಟಿ ಉಳ್ಳವರು...

read more
ಸರೋಜಿನಿ ಪಡಸಲಗಿ ಅಂಕಣ- ಅಜ್ಜಿ ಬೇಕು ಏಕಾನಂಥಾಕಿ….
ಸರೋಜಿನಿ ಪಡಸಲಗಿ ಅಂಕಣ- ಅಜ್ಜಿ ಬೇಕು ಏಕಾನಂಥಾಕಿ….

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

read more

Pin It on Pinterest

Share This